Ambigaa Naa Ninna Nambide I Purandara Dasa I Sooryagayathri

แชร์
ฝัง
  • เผยแพร่เมื่อ 23 พ.ย. 2024

ความคิดเห็น • 1.2K

  • @Vaibav-k4p
    @Vaibav-k4p 2 ปีที่แล้ว +6

    ಇನ್ನೂ ಹೆಚ್ಚಿನ ಹಾಡುಗಳನ್ನು ಕನ್ನಡದಲ್ಲಿ ಹಾಡಿ.‌ ದೇವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ. 🙏🙏🙏

  • @ChandruChandru-np5mb
    @ChandruChandru-np5mb 3 ปีที่แล้ว +72

    ಅಂಬಿಗಾ ನಾ ನಿನ್ನ ನಂಬಿದೇ
    ಜಗದಂಬಾರಮಣ ನಿನ್ನ ನಂಬಿದೆ
    ತುಂಬಿದ ಹರಿಗೋಲಂಬಿಗಾ
    ಅದಕೊಂಭತ್ತು ಛಿದ್ರನೋಡಂಬಿಗಾ
    ಸಂಭ್ರಮದಿಂದ ನೀನಂಬಿಗಾ
    ಅದರಿಂಬು ನೋಡಿ ನಡೆಸಂಬಿಗಾ
    ಹೊಳೆಯ ಭರವ ನೋಡಂಬಿಗಾ
    ಅದಕ್ಕೆ ಸೆಳವು ಘನವಯ್ಯ ಅಂಬಿಗಾ
    ಸುಳಿಯೊಳು ಮುಳುಗಿದೆನಂಬಿಗಾ
    ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ
    ಆರು ತೆರೆಯ ನೋಡಂಬಿಗಾ
    ಅದು ಮೀರಿ ಬರುತಲಿದೆ ಅಂಬಿಗಾ
    ಯರಿಂದಲಾಗದು ಅಂಬಿಗಾ
    ಅದ ನಿವಾರಿಸಿ ದಾಟಿಸೊ ಅಂಬಿಗಾ
    ಹೊತ್ತುಹೋಯಿತು ನೋಡಂಬಿಗಾ
    ಅಲ್ಲಿ ಮತ್ತೈವರೀರ್ವರು ಅಂಬಿಗಾ
    ಒತ್ತಿ ನಡೆಸಿ ನೋಡಂಬಿಗಾ
    ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ
    ಸತ್ಯವೆಂಬುದೆ ಹುಟ್ಟಂಬಿಗಾ
    ಸದಾ ಭಕ್ತಿಎಂಬುದೆ ಪಥವಂಬಿಗಾ
    ಮುಕ್ತಿದಾಯಕ ನಮ್ಮ ಪುರಂದರ ವಿಠಲ
    ನಮ್ಮ ಮುಕ್ತಿಮಂಟಪಕೊಯ್ಯೊ ಅಂಬಿಗಾ

    • @gopinathyh
      @gopinathyh 2 ปีที่แล้ว

      ಸಾಹಿತ್ಯ ಸೇರಿಸಿದ ನಿಮಗೆ ಸಾವಿರ ಶರಣು

    • @pradeepga6592
      @pradeepga6592 2 ปีที่แล้ว +1

      Thanks for the lyrics. 🙏

    • @babukarkalshamsundar1612
      @babukarkalshamsundar1612 2 ปีที่แล้ว +1

      Great rendering of this combination of great realities of existance and directives of the devine compilrd by Shri Purandara Daasa by Soorya gayatri. Let God bless you always with the strength of music and devotion.

    • @ramanimadhav228
      @ramanimadhav228 2 ปีที่แล้ว

      God bless you

    • @jayshreenayak2861
      @jayshreenayak2861 2 ปีที่แล้ว

      👌

  • @doddabasappabadigera9076
    @doddabasappabadigera9076 3 ปีที่แล้ว +212

    ಕರ್ನಾಟಕದ ಎಲ್ಲಾ ಜನತೆಯ ಪರವಾಗಿ ನಿನಗೆ ಹೃದಯದುಂಬಿ ಅಭಿನಂದನೆಗಳು ಕುಮಾರಿ ಸೂರ್ಯಗಾಯತ್ರಿ,
    ಅತ್ಯುತ್ತಮ ಗಾಯನ.
    Karnaatakattile Ellaa Janandangal Ellaavaarum Ningal Hrudayaala Aashamsakagal Sooryagaayatri Kutty.
    Manoharamaaya Paadi.

    • @gopinathyh
      @gopinathyh 2 ปีที่แล้ว +4

      ನಮ್ಮ ಕನ್ನಡತಿ ಸೂರ್ಯಕಾಂತಿ ಮಗು..

    • @rahuldhavali6229
      @rahuldhavali6229 2 ปีที่แล้ว

      🥰🥰

  • @klsvani534
    @klsvani534 3 ปีที่แล้ว +139

    Beautiful! This song is full of deeper meanings. God is the boatman here and daasaru requesting him to take safely to the other side of this sea of life. Because six arishadwargas in the form of waves drowning the boat. Truth is the oar, devotion is the route and only God can take us to our final destination, Moksha 🙏

    • @surakshaastrovasthutv
      @surakshaastrovasthutv 2 ปีที่แล้ว +8

      Thank you very much ji. I know Kannada speak only. Because, Born and brought up is Tamil Nadu. Very beautiful meaning.

    • @vh8486
      @vh8486 2 ปีที่แล้ว

      Good narration!

    • @simlenavinavi329
      @simlenavinavi329 2 ปีที่แล้ว

      The

    • @abhishekmoolya9269
      @abhishekmoolya9269 ปีที่แล้ว +2

      Thanks for this beautiful explanation👌

    • @hmprabhu8787
      @hmprabhu8787 ปีที่แล้ว +3

      Superb Sooryagayathri

  • @deepikadiaries5306
    @deepikadiaries5306 3 ปีที่แล้ว +91

    ತುಂಬಾ ಚೆನ್ನಾಗಿ ಹಾಡಿದ್ದೀರಿ🤗🙏..ಉಚ್ಚಾರಣೆ ಶುದ್ಧತೆ ಇನ್ನಷ್ಟು ಮೆರುಗು ತಂದಿದೆ💞

  • @amithshenoy4490
    @amithshenoy4490 5 หลายเดือนก่อน +1

    All Dasara padagalu are almost equilant to vedas and Brahmajynana with simple meaning
    Thanks to all Madhwa Yethis and Dasaragalu 🙏🙏🚩

  • @santoshmeti7013
    @santoshmeti7013 2 ปีที่แล้ว +4

    ಸೂರ್ಯ ಗಾಯತ್ರಿ ಅವರೇ ಈ ಕನ್ನಡ ಗೀತೆಗಳನ್ನು ಹಾಡಿರೋದೇಲ್ಲ ನೀವೇನಾ .....
    ಈ ಕಂಟ ನಾದ ನಿಮ್ದೇನಾ..... Sister 😍

  • @porlushortfilms
    @porlushortfilms 2 ปีที่แล้ว +4

    ತಂಗಿ....ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ಕೇರಳ ದ ಹುಡುಗಿ ಆಗಿ ಕನ್ನಡದ ಪ್ರತಿ ಒಂದು ಶಬ್ದ ಗಳು ತುಂಬಾ ಶುದ್ಧ ವಾಗಿ ಹಾಡಿದ್ದೀರಾ

  • @jayanthgundlupete3493
    @jayanthgundlupete3493 3 ปีที่แล้ว +3

    ಧನ್ಯವಾದಗಳು.. ಸೂರ್ಯಗಾಯಿತ್ರಿ 🙏

  • @vedavaggara
    @vedavaggara 2 ปีที่แล้ว +2

    ನನ್ನನ್ನು ಭಾವನೆಯ ಲೋಕಕ್ಕೆ ಕರೆದೊಯ್ಯುವ ವಾಯ್ಸ್ ನಿಂದೊಂದೆ . ಅದರಲ್ಲೂ ನೀನು ಚಿಕ್ಕ ವಯಸ್ಸಿನಲ್ಲಿ ಹಾಡಿದ ಹಾಡುಗಳು..

  • @shivarajaras56
    @shivarajaras56 3 ปีที่แล้ว +3

    ತುಂಬಾ ಒಳ್ಳೆಯ ಕಂಠಸಿರಿ.. ಒಳ್ಳೆಯದಾಗಲಿ ❤️

  • @MR-yn5eg
    @MR-yn5eg 2 ปีที่แล้ว +3

    💛❤ತುಂಬಾ ಚೆನ್ನಾಗಿ ಹಾಡಿದ್ದಾರೆ❣ನಾವು ನಮ್ಮ ಊರಲ್ಲಿ ಭಜನೆಯಲ್ಲಿ ಹಾಡುವ ಹಾಡು
    💛❤

  • @vinay9422
    @vinay9422 11 หลายเดือนก่อน +3

    ಕನ್ನಡಿಗರ ಪರವಾಗಿ ನಿಮಗೇ ಹೃದಯ ಪೂರ್ವಕ ಧನ್ಯವಾದಗಳು ❤️ ಅಂಬಿಗ ನಾ ನಿನ್ನ ನಂಬಿದೆ.

  • @avinashpowersolutions742
    @avinashpowersolutions742 2 ปีที่แล้ว +2

    ಎಷ್ಟು ಸಾಹಸವಂತ ನೀನೆ ಹನುಮಂತ
    ಶ್ರೀ ವಾದಿರಾಜರ ಕೃತಿ
    ರಾಮಾಯಣದಲ್ಲಿ ನಡೆದ ಹನುಮಂತನ ಪಾತ್ರವನ್ನು ವಿವರವಾಗಿ ತಿಳಿಸಲಾಗಿದೆ ಈ ಕೃತಿಯು ನಿಮ್ಮ ಧ್ವನಿಯಲ್ಲಿ ಕೇಳಿದರೆ ಅಮೋಘ ಎಂದು ನಾನು ಭಾವಿಸುತ್ತೇನೆ

  • @beingmysorean4864
    @beingmysorean4864 3 ปีที่แล้ว +8

    ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಹಾಡು ಹಾಡಿರುವುದಕ್ಕೆ ತುಂಬ ಧನ್ಯವಾದಗಳು ಸೂರ್ಯಗಾಯತ್ರಿ ..🙏😊😊😊

  • @Kushalkr
    @Kushalkr 3 ปีที่แล้ว +5

    ತುಂಬಾ ಚೆನ್ನಾಗಿ ಇದೆ ತಂಗಿ... ನಾನು ನಿನ್ನ ದ್ವನಿಗೆ ಅಭಿಮಾನಿ... ಪ್ರತಿ ದಿನ ನಿನ್ನ ಒಂದು ಹಾಡನ್ನಾದರು ಕೇಳುತ್ತಿನಿ... ❤️

  • @ಸಿಎಸ್ಅಲ್ಲಯ್ಯನವರಮಠ

    ಅದ್ಭುತ ಹಾಡಿಗೆ ಅನನ್ಯ ಕಂಠಸಿರಿ. Suryagayatri child always best

  • @shreedharashree8774
    @shreedharashree8774 2 ปีที่แล้ว +4

    ಎನ್ನ ಸೆಳೆದುಕೊಂಡೊಯ್ಯೋ ನೀನಂಬಿಗ.....

  • @shivakumarbaradol8061
    @shivakumarbaradol8061 2 ปีที่แล้ว +10

    ಕನ್ನಡ ಭಾಷೆಯತ ಒಲವು ಹರಿಸಿದ ನನ್ನ ಪ್ರೀತಿಯ ಗಾಯಕಿ ಸೂರ್ಯಗಾಯತ್ರಿ ಅವರಿಗೆ ತುಂಬು ಹೃದಯದ ಧನ್ಯವಾದಗಳು😍

  • @kkmitra5514
    @kkmitra5514 2 ปีที่แล้ว +9

    ಕನ್ನಡ ಹಾಡು ಹಾಡಿದ್ದಕ್ಕೆ ಸಮಸ್ತ ಕನ್ನಡಿಗರ ಪರವಾಗಿ ತುಂಬಾ ಹೃದಯ ಸ್ಪರ್ಶ ಅಭಿನಂದನೆಗಳು #ಸೂರ್ಯಗಾಯಿತ್ರಿ ಹೀಗೆ ಹಲವಾರು ಕನ್ನಡ ಹಾಡುಗಳನ್ನು ನಿಮ್ಮ ಮೃದುವಾದ ಕಂಠಸಿರಿಯಲ್ಲಿ ಹೆಚ್ಚು ಹೆಚ್ಚು ಬರಲೇಂದು ಶುಭ ಹಾರೈಕೆಗಳು... 💙🙏🙏❣️

  • @srivenkateshwara3993
    @srivenkateshwara3993 3 ปีที่แล้ว +43

    Nice song selected. It's purandara Dasa lyrics (ಪುರಂದರ ದಾಸ ಸಾಹಿತ್ಯ. ನಿಮ್ಮ ಧ್ವನಿಯಲ್ಲಿ ಹಾಡು ತುಂಬಾ ಅದ್ಬುತ..)
    Nice voice... God(Krishna) Belss You...

    • @kannanat6868
      @kannanat6868 3 ปีที่แล้ว

      Super

    • @anu4998
      @anu4998 2 ปีที่แล้ว

      Jh high abwhffbnamw
      We ??

  • @aruneg937
    @aruneg937 2 ปีที่แล้ว +2

    ನೀವು ನಿಮ್ಮ ಹೆಸರಿಗೆ ತಕ್ಕಂತೆ.... ಪ್ರಕಾಶಿಸುತ್ತಿದ್ದಿರಾ...... U r.... Shaining as sun..... ನಿಮ್ಮ ಇನ್ನೂ ಅನೇಕ ಹಾಡುಗಳು ಕನ್ನಡದಲ್ಲಿ... ಬರಲಿ .. ❤️

  • @govindarajn6018
    @govindarajn6018 3 ปีที่แล้ว +7

    ನಮ್ಮ ಮನೆ ಮಗಳು ಕುಮಾರಿ ಸೂರ್ಯ ಗಾಯತ್ರಿ 🤗
    ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು 💐💐💐💐💐
    ನಿಮ್ಮ ಕನ್ನಡದ ಅಭಿಮಾನಕ್ಕೆ ಧನ್ಯವಾದಗಳು🙏🙏🙏🙏🙏
    Namma Mane Magalu Sooryagayathri 🤗
    Best Wishes for the Festivals of Lights Deepavali
    💐💐💐💐💐
    Heartfelt Thanks for the Delightful information
    I like your affection on Kannada Language.
    Eagerly waiting for Soorya Sangeetham 🙏🙏🙏🙏🙏

    • @kdevaprasad2026
      @kdevaprasad2026 3 ปีที่แล้ว +1

      ಆ ಕೇರಳದ ಹುಡುಗಿ ಕನ್ನಡ ಕಲಿತಿರುವಂತೆ ಕಾಣುತ್ತದೆ. ಒಳ್ಳೆಯ ಭವಿಷ್ಯ ಖಂಡಿತಾ.

  • @gvnagarajahebbar4923
    @gvnagarajahebbar4923 3 ปีที่แล้ว +1

    ಅದ್ಭುತವಾದ ಕಂಠದಲ್ಲಿ ಪುರಂದರದಾಸರ ಕೀರ್ತನೆ ಅದ್ಭುತವಾದ ಕಂಠ ಸೂರ್ಯ ಗಾಯತ್ರಿಯವರದು

  • @MAHASAMANVI
    @MAHASAMANVI 2 ปีที่แล้ว +5

    ಕನ್ನಡ ವೆ ಸತ್ಯ ಕನ್ನಡವೆ ನಿತ್ಯ ಧನ್ಯವಾದಗಳು ಸೂರ್ಯಗಾಯತ್ರಿ

  • @ashokkendhuli2942
    @ashokkendhuli2942 3 ปีที่แล้ว +6

    ಕನ್ನಡ ದಾಸ ಸಾಹಿತ್ಯ ಸೂರ್ಯಗಾಯತ್ರಿ ಧ್ವನಿಯಲ್ಲಿ ಸುಮಧುರ ಗಾಯನ.. My sole and heartiest salutation to your voice of Kannada song written by Ambigar Choudayya. An ancient poet of Sharana literature

  • @mahadevkamath9515
    @mahadevkamath9515 2 ปีที่แล้ว +3

    ತುಂಬಾ ಚೆನ್ನಾಗಿ ಹಾಡಿದ್ದೀರಿ ಮಗ
    ದೇವರು ಒಳ್ಳೇದು ಮಾಡಲಿ ನಿಮಗೆ

  • @sharathkumargowda9239
    @sharathkumargowda9239 2 ปีที่แล้ว +6

    The great Kannada language kavi dasasresta Purandara daasa the legend.

  • @dhanunjayat2310
    @dhanunjayat2310 3 ปีที่แล้ว +17

    ಅಧ್ಬುತ ಸೂರ್ಯ ಗಾಯನ(ಗಾಯಿತ್ರಿ).🙏🙏🙏

  • @maheswarankandiah8897
    @maheswarankandiah8897 19 วันที่ผ่านมา

    Our ever blissful Divine child Sooryagayathri excellent ❤❤

  • @veerabhadraswamy1863
    @veerabhadraswamy1863 3 ปีที่แล้ว +3

    Wow, ಕನ್ನಡ ಕೀರ್ತನೆ, ದಾಸರ ಪದಗಳು. Thank you for this.

  • @lakshmanashetty3621
    @lakshmanashetty3621 2 ปีที่แล้ว

    ಈಗಿನ ಅತ್ಯಂತ ಅಪಾಯಕರ ಕಾಲದಲ್ಲಿ ಈ ಹಾಡು ಸೂಕ್ತವಾಗಿದೆ.

  • @nampoothiri1
    @nampoothiri1 3 ปีที่แล้ว +8

    മഞ്ഞക്കിളിയുടെ പാട്ട് ഒരുപാട് ഇഷ്ടായി! നന്മകൾ നേരുന്നു!

  • @NagarathnaShankarappa-ix5pg
    @NagarathnaShankarappa-ix5pg ปีที่แล้ว

    Sundara haagu manoharavaada chithreekaranadalli sooryagayithri madhura kantasiri adbhutha.idellakkintha migilaadha namma purandaradasara arthavatthadha sahithya ellavu maha adbutha.

  • @shrinivaskulkarnimugalkhod4752
    @shrinivaskulkarnimugalkhod4752 3 ปีที่แล้ว +6

    Welcome to the one of the most beautifull, ancient, most respectfull Language, may godess Bhuvaneshwari bless you.....😇😍🙏

  • @reshmiranjithan1314
    @reshmiranjithan1314 3 ปีที่แล้ว +2

    Super mole....nee iniyum uyarangilil ethatte😍😍😍

  • @prathaptejam8727
    @prathaptejam8727 3 ปีที่แล้ว +7

    excellent singing in Kannada.... 🙏🙏🙏 superb voice Soorya Gayathri...... 💕💕💕💕💕

  • @nandakishor_hegde
    @nandakishor_hegde 3 ปีที่แล้ว +1

    One and Only Shri Purandara Dasa... The Legend, Father of Karnataka Sangeeta..
    The meaning of this Keerthana is very simple.. Ambiga means, person who runs boat in the Sea/Ocean (world).. Here Shri Purandara Dasa is asking Ambiga (Lord Vishnu) to protect him (Us) from the big waves who got stucked in the sea. particularly from 6 big waves (Ari Shadvargas - Namely - Kama, Krodha, Lobha, Moha, Mada, Matsarya, which the human being just can't control) & Safely take us to the Seashore (Mukti).
    If I'm wrong let know anyone who understood it better. could've explained better in Kannada.. sorry for the worst translate.
    Lastly, Sooryagatathri is as always, at her best. keep it up.

  • @dr.krishnalingegowda5522
    @dr.krishnalingegowda5522 3 ปีที่แล้ว +23

    I am amazed at your versatility. You are so comfortable in singing any south Indian language. Soorya Gayathri you are a blessed child of Godess Saraswathi. Be blessed

  • @sridhark8754
    @sridhark8754 ปีที่แล้ว

    ಆಹಾ,,, ಆಹಾ,, ಬಹಳ ಸೊಗಸಾಗಿ, ಮಧುರವಾಗಿ ಹಾಡಿದ್ದೀರಿ 👌👌❤️❤️🌹🌹

  • @bhambhambabasongsandvideos.
    @bhambhambabasongsandvideos. 4 หลายเดือนก่อน +3

    I love your beautiful voice in kannada dasara pada ❤❤❤❤

  • @RadhikaGangawane-l7k
    @RadhikaGangawane-l7k 3 หลายเดือนก่อน +1

    Vedant siddhant dhananant prachiti praman niyamast panchikarn sandun hit vakyaarth pahava. Best of luck 🤞 radhe radhe

  • @spkumathe
    @spkumathe 2 ปีที่แล้ว +5

    I'm very thankful for choosing Purandara das song . Please continue in kannada devotion songs also . ಕನ್ನಡದಲ್ಲಿ ಹಾಡಿದ್ದಕ್ಕೆ ಧನ್ಯವಾದಗಳು 🙏🚩

  • @nandakumarnandakumar551
    @nandakumarnandakumar551 3 ปีที่แล้ว +1

    இனிய தீபாவளி நல்வாழ்த்துக்கள் உயர் திருஅம்மா அப்பா
    உயர் திரு குரு இசை அமைப்பாளர்கள் இயக்குனர்கள் ஒலி பதிவாளர்கள் மற்றும் அனைவருக்கும் இனிய தீபாவளி நல்வாழ்த்துக்கள்

  • @gururajsb8333
    @gururajsb8333 3 ปีที่แล้ว +5

    Puranadaradasara imagination is ultimate destiny...🙏🙏🙏
    Sooryagayatri makes this journey since bhagyadalaxmi baramma and now this one makes still more beautiful....👌👌👍
    God bless...

  • @brahmanandancreator3714
    @brahmanandancreator3714 2 ปีที่แล้ว

    Hare Rama Hare Rama Rama Rama Hare Hare.......
    .Hare Krishna Hare Krishna Krishna Krishna Hare Hare
    ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jagdeeshdaddi3805
    @jagdeeshdaddi3805 3 ปีที่แล้ว +42

    This song is in Kannada language of Karnataka .
    Excellent singing and presentation 👍God bless you
    My boatman (Ambiga) - please take me across the waters of the river safely to the other side. I am totally at your mercy and trust you completely. This is an allegorical reference to the life journey across the difficult and treacherous waters of the Samsara and the position of the Supreme Being in this journey. Note the expression of complete trust, helplessness as well as complete dependence that this simile indicates.
    tuMbida harigOlaMbiga ada
    koMbattu Chidra nODaMbiga
    saMbramadiMda nInaMbiga ada
    riMbu nODi naDenaMbiga
    The boat being used is Thumbida or full (indicating that we are carrying our past karmas as great burden. The boat has 9 leaking places (9 chidra) - corresponding to the physical body . The boatman has to see the best way to move the boat - with its loads and its leakages - similarly the Supreme Being has to take noteof our karma burden and the functioning of our senses and limbs (Jnana and Karma Indriyas) which if uncontrolled tend to destory the body itself.
    hoLiya bharava nODaMbiga adake
    seLevu ghanavayya aMbiga
    suLiyoLu muLugide aMbiga enna
    seLedukoMDoyyo nInaMbiga
    The river we are crossing is full of fast currents and if not traversed properly may make the boat go totally beyond control. If the boat gets caught in a whirlpool. there is no salvation. The boatman has to take us across the river dexterously avoiding all the dangers. Similarly, in our life's journey, the Supreme Being has to save us from getting into such situations where we lose control totally and drown - there are plenty of them. Sri Purandasaru clearly implying that our own determination unaided by divine will will not save us from calamity, even if we think that we know the dangers and try to avoid them. How ever strong we think we are, there will always be a situation which can go beyond us. It also reminds us of the stories we hear from
    Puranas of Ajamila, Vishwamithra, Nahusha and others who slipped and fell from grace when they were exposed to certain situations.
    Aru tereya nODaMbiga adu
    mIri barutalide aMbiga
    yAriMdalAgadu aMbiga ada ni
    vArisi dATisO aMbiga
    There are 6 waves, which seem to threaten to overwhelm the boat completely. No body except the skilled boatman can avoid them completely and save himself and us. The 6 waves are the six famous Arishadvarga - the enemies of the aspirant for Thathvajnana - Kama (desire), Krodha (anger), Lobha (greed), Moha (infatuation), Mada (intoxication - with power, beauty, strength etc.), Mathsarya (jealousy).
    No one can completely avoid getting caught up by them. Only the grace of God can save us from them. If one knows how waves are negotiated by boats, they would understand the beauty of the simile. The boatman keeps the boat HEAD ON to ride the waves - with its prow always facing them. Similarly in life, we have to face up to the temptations offered by the senses and the consequent mental aberrations with our intellect always being aware that we have to negotiate these passing situations without losing our head. As we can also imagine, the skill of the boatman lies also in anticipating the waves - crest, and ebb currents etc to keep the boat on an even keel and to avoid the worst of them by steering the boat in sheltered passage - here we need the help of the almighty God, in whom we have full trust.
    hottu hOyitu nODaMbiga alli
    mattaivarIrvaru aMbiga
    ottinaDesu nODi aMbiga
    enna satyalOkake oyyo aMbiga
    sattvapathadoLagaMbiga parA
    bhakti huTTanu hAki aMbiga
    yuktidAyaka namma puraMdaraviThala
    muktimaMTapakoyyo aMbiga
    Now, in the last stanza, Sri Puranadaradasaru is giving the prescrition of our crossing the turbulent waters. We will use the oar of the Truth to propel the boat. Uninterrupted Bhakthi towards the Supreme Being is the path. With these the Supreme
    Being will conduct us to our destination - Mukthi mantapa. One is reminded of the beautiful definition of Bhakthi given by Sri Teekacharya - Niranthara Prema pravaha -continous flow of love towards the divine, which is greater than any other emotional feelings that we have towards others. In the case of the boat analogy, it is the complete trust and placing one self in the hands of the skilled boatman. The statement that the oar in the analogy corresponds to Truth is also siginificant. All mental aberrations such as the Arishadvarga are products of ignorance about the true nature of things. We invest certain qualities like permanence, perfection, purity, and greatness in things and persons who do not really possess them. Proper reflection will convince us that such qualities can exist only in the Supreme Being Himself and if some semblance of such features appears else where, it is only temporarily given by Him. Once the true values of things and persons and the real source of our happiness is known - there is obviously no chance of being misled or tempted by the supreficial appearances. It should also be noted that the entire faith structure will be irrelevant if one accepts the concept of Advaita, where all the entities like the river, its currents, boat, boatman, waves, whirlpools, evotion etc. would all be unreal. Only a true Thathvavada believer would be able to accept the truth of this song

    • @narasimhamurthy1283
      @narasimhamurthy1283 3 ปีที่แล้ว +2

      Great work! Your effort to provide such detailed meaning of this veda like song is truly appreciated!

    • @deepikadiaries5306
      @deepikadiaries5306 3 ปีที่แล้ว +2

      😊👌

    • @chandr9417
      @chandr9417 3 ปีที่แล้ว

      👌👌

    • @vijidurvasula7744
      @vijidurvasula7744 3 ปีที่แล้ว

      🙏

    • @prakashnelajeri
      @prakashnelajeri 3 ปีที่แล้ว

      ಎನ ಚಂದ ಬರದಿಯೋ ಅಣ್ಣಾ..... 💗🙏🙏

  • @educatedkannadiga
    @educatedkannadiga 3 ปีที่แล้ว +1

    Karnataka sangeeta pitamaha "Purandaradaasa"ra ee keertane tumba chennagi haadiddiri.

  • @kunalsharma737
    @kunalsharma737 3 ปีที่แล้ว +15

    i cant understand this beautiful song(bhajan) but she looks like maa durga to me..
    God bless you sister
    jay maa durga
    💐💐💐💐💐💐💐

    • @sureshpolali8685
      @sureshpolali8685 2 ปีที่แล้ว

      Very famous KANNADA Bhajan by PURANDARA DASARU .. This says - GOD is is BOAT MAN ( AMBIGA) -- please take me to the KINARA ..

    • @Nenaaa197
      @Nenaaa197 2 ปีที่แล้ว

      Ambiga means God the boatman in our life. beautifully sung. We can easily connect to God thru this bhajan.

  • @shashankbv947
    @shashankbv947 2 ปีที่แล้ว +2

    Sing more purandara dasarara song plse request next pillangoviya cheluva Krishnana song

  • @manudev3814
    @manudev3814 3 ปีที่แล้ว +13

    Excellent singing Suryagayathri ! I am extremely happy to listen Purandara dasa kannada song. God bless you Suryagayathri.

  • @venkatesansrinivasan4659
    @venkatesansrinivasan4659 2 ปีที่แล้ว

    You are like sooryan and spustama singing. God bless you with good health and peace of mind. Long live soorya.

  • @vishwasd6031
    @vishwasd6031 3 ปีที่แล้ว +6

    Namma Kannada daasara padagalu ❤️ in your voice 👌

  • @omnamahashivaya0108
    @omnamahashivaya0108 3 ปีที่แล้ว +1

    ಶುಭವಾಗಲಿ 🙏...

  • @preckm7078
    @preckm7078 3 ปีที่แล้ว +8

    ಅದ್ಭುತ....! ಪರಮಾದ್ಭುತ....!👌👌👌👏👏👏👍

  • @manjunathmanjunath2451
    @manjunathmanjunath2451 3 ปีที่แล้ว +1

    ನಿಮ್ಮ ಹಾಡಿಗಾಗಿ ಕಾಯುತ್ತಿದ್ದೆ ಕನ್ನಡ ಹಾಡುಕೇಳಿ ತುಂಬಾ ಸಂತೋಷವಾಯಿತು.

  • @Srinarayanakashofficial
    @Srinarayanakashofficial 3 ปีที่แล้ว +16

    Dear Molu Sooryagayathri Most beautiful!! Ambigaa Releasing Tomorrow Grace us as always with your excellent performance and singing! Stay Blessed Always🥰🥰💖

  • @sanskritvidya8376
    @sanskritvidya8376 3 ปีที่แล้ว +1

    अहो! अत्यानन्दम् गायनम्। हे सूर्या! दीपावली महा पर्वस्य हृदयेन शुभकामनासहितं स्नेहः अस्ति।

  • @sethuramannil280
    @sethuramannil280 3 ปีที่แล้ว +7

    Good luck, my child. Nice to see you have reached two lakh mark of subscribers.
    May you get millions of subscribers & earn a very good revenue.

  • @shashikumar.h5990
    @shashikumar.h5990 3 ปีที่แล้ว

    ಕನ್ನಡ ಹಾಡು ಕೇಳಿ ಸಂತೋಷ ವಾಗಿದೆ
    ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @pranavijoshi9662
    @pranavijoshi9662 3 ปีที่แล้ว +24

    Namaste akka. I love all your songs. I am a huge fan of you. 😍Your voice is so divine and melodious. Please do sing more Dasara Padagalu. This is a great composition of Saint Purandara Dasaru🙏. I am a Kannadiga and love to learn Dasara Pada. Please continue this beautiful music journey of yours akka.🙏😊 we all love you so much.

    • @Cream_Clips_WorldWide
      @Cream_Clips_WorldWide 3 ปีที่แล้ว

      Bahan aap carryminati ko janti ho kya,,??usee bhi dekha karo TH-cam pr,,,wo bhi aise hi bhut achha h

    • @prakashnelajeri
      @prakashnelajeri 3 ปีที่แล้ว +1

      ಕನ್ನಡತಿ...😊😊🙏

  • @prajwalyadawad5208
    @prajwalyadawad5208 2 ปีที่แล้ว

    Wonderful singing Sooryagayathri mam🥰. Very pleasantful to hear🥰🙏.

  • @kannadamaster
    @kannadamaster 3 ปีที่แล้ว +20

    🥰🥰🙏🙏🙏🙏❤❤❤❤ fan from 7 years

  • @2524csv
    @2524csv 2 ปีที่แล้ว

    Now Kannada BalaTripura Sundari. God Bless Surya Gayathri.

  • @nishanths2409
    @nishanths2409 3 ปีที่แล้ว +8

    Waiting for premier.... The name Soorya itself confirms the minimum gurantee for this song... Definitely it will be an excellent rendition by Soorya.... #Soorya's fan forever.....

  • @sandeshtelelinks6030
    @sandeshtelelinks6030 3 ปีที่แล้ว +2

    Supperrrrrrrr👌 nice👍 my dear gaana saararde sooryagayathree

  • @shiva267
    @shiva267 3 ปีที่แล้ว +8

    🙏Big namaskara to Karnataka Music Pitamaha PURANADARA DASARU.... Lots of love from Karnataka❤... Beautifully sung 👌

  • @sumitrabagayat2145
    @sumitrabagayat2145 10 หลายเดือนก่อน +1

    Deviji idu kaliyuga aait iste tilasagori god bless u best of luck 🤞

  • @avijnathasakha7245
    @avijnathasakha7245 3 ปีที่แล้ว +4

    This song is by Sri Purandara Dasaru. One of my favourite song. Waiting to listen from the SURYA GAYATHRI, The Rays of The Sun.

  • @vedalavenimaruthi9652
    @vedalavenimaruthi9652 3 ปีที่แล้ว +1

    You are always with Divinity power you are blessed Daughter God bless you always with good health wealth throughout your Beautiful Life

  • @acharyasujirpraveen
    @acharyasujirpraveen 3 ปีที่แล้ว +3

    lots of meaning on this purandara dasa's kannada devotional song.. excellent singing by sooryagayatri..

  • @proudkafir.3013
    @proudkafir.3013 3 ปีที่แล้ว +4

    Note my words on 20 may 2024 you are going to hit 1 million mile stone. Keen to see you sing again.

  • @adarshagowdan4371
    @adarshagowdan4371 3 ปีที่แล้ว +2

    ವ ವ ಅದ್ಭುತವಾದ ಹಾಡು, ಅದು ನಿಮ್ಮ ಧ್ವನಿಯಲ್ಲಿ ವ ವ ವ 🙆‍♂👏🙏

  • @chitrakudva6338
    @chitrakudva6338 3 ปีที่แล้ว +3

    Have been enjoying this little girl 's singing from her tender age . As usual this bhajan too has been rendered beautifully . May god bless her .
    Thank you little Surya Gayatri.

  • @NannaAnisike
    @NannaAnisike 11 หลายเดือนก่อน

    ಓಹ್! ನಾವು ಭಾರತೀಯರು ಎಷ್ಟು ಅದೃಷ್ಟವಂತರು, ಎಂಥಾ ಅದ್ಭುತ ಗಾಯಕರಿದ್ದಾರೆ ಇಲ್ಲಿ.

  • @vijayalakshmimaiya1909
    @vijayalakshmimaiya1909 3 ปีที่แล้ว +4

    Wow sooryagayathri... Singing our kannada song...very nice..keep this talent with u untill u r last breath😄😊🙏🏻👍🏻

  • @aakashtiwari4512
    @aakashtiwari4512 3 ปีที่แล้ว

    ⭐आप् संस्कृत बहुत सुद्ध उच्चारण करती है! मा सारदे की बहुत करुणा है, और बहुत सारा हो जाये! नमस्ते 🙏🌾🌼🥀🌸🥀🌼🌾

  • @shashankbv3366
    @shashankbv3366 2 ปีที่แล้ว +3

    Mukti dayaka namma purandara vitala 💛❤️😌

  • @acharyasujirpraveen
    @acharyasujirpraveen 3 ปีที่แล้ว +1

    ಈ ಪುರಂದರ ದಾಸರ ಕನ್ನಡ ಭಕ್ತಿಗೀತೆಯಲ್ಲಿ ಬಹಳಷ್ಟು ಅರ್ಥಗಳಿವೆ.. ಸೂರ್ಯಗಾಯತ್ರಿಯವರ ಅತ್ಯುತ್ತಮ ಗಾಯನ..

  • @shekarluckyvlogs
    @shekarluckyvlogs 3 ปีที่แล้ว +6

    Wonderful Song of Kannada ❤️
    Happy Diwali 🕯️ All of Our Subscribers 🎉
    Love From Telangana ❤️

  • @shashikanthnarasimhiah7374
    @shashikanthnarasimhiah7374 2 ปีที่แล้ว +1

    ಭೇಷ್ ಸೂರ್ಯಗಾಯತ್ರಿ. ನಿನ್ನ ಕನ್ನಡದ ಉಚ್ಚಾರಣೆ ಬಹಳ ಸಹಜವಾಗಿದೆ. ಮತ್ತು ಈ ಹಾಡನ್ನು ಬಹಳ ಚೆನ್ನಾಗಿ ಹಾಡಿರುವೆ . ಅಭಿನಂದನೆಗಳು 🙏

  • @dharmaprabhas9728
    @dharmaprabhas9728 2 ปีที่แล้ว +3

    energetic voice sooryagahitri.. ❤💛 love from Karnataka i am fan of you.. ಕನ್ನಡದಲ್ಲಿ ಇನ್ನಷ್ಟು ಭಕ್ತಿ ಗೀತೆಗಳು ಹಾಡಿ...

  • @kodandaramparvathi1783
    @kodandaramparvathi1783 3 ปีที่แล้ว

    Soorya Gayathri my favourite singer 🎉
    Nice singing . God bless you ma

  • @_thunder_eagle...7..
    @_thunder_eagle...7.. 3 ปีที่แล้ว +6

    Twinkle twinkle Little star soorya is super 🌟 star .. eagerly waiting soorya

  • @madhugirivlogska6480
    @madhugirivlogska6480 3 ปีที่แล้ว +1

    Suryagavithri thanks a lot 🙏 for your interest on kannada language so many fans are there in karnataka please sing kannada songs....

  • @proudkafir.3013
    @proudkafir.3013 3 ปีที่แล้ว +5

    It's my dream to listen some odia bhajans from you sooryagayathri will you plz. Great fan

  • @Sandhyazworld
    @Sandhyazworld 3 ปีที่แล้ว

    അതിമനോഹരം..... മോളിന്ന് അതിമനോഹരിയായിരിക്കുന്നു. ഒരു പൂക്കാലംപോലെ.....

  • @proudkafir.3013
    @proudkafir.3013 3 ปีที่แล้ว +7

    Oh dear soorya your smile is so beautiful that I cannot take my eyes away from it. keep smiling keep prospering. Love love love.all love to you from milky way galaxy.

  • @vigyanisingh2121
    @vigyanisingh2121 3 ปีที่แล้ว +1

    अत्यंत सुंदर बहुत ही मनभावन। हमारे पास शब्द नहीं है व्यक्त करने के लिए ्

  • @nationfirstnothingbutnatio4386
    @nationfirstnothingbutnatio4386 3 ปีที่แล้ว +4

    I am from Andhra Pradesh (Telugu)
    Can't understand language but Love sooo..much

  • @mallus8608
    @mallus8608 2 ปีที่แล้ว

    ಭಕ್ತಿಯೊಂದಿಗೆ ಭಾವ ತುಂಬಿ ಹಾಡಿರುವ ಸೂರ್ಯ ಗಾಯತ್ರೀ ಅವ್ರಿಗೆ ಅಭಿನಂದನೆಗಳು

  • @navneetprabhakarsukla2430
    @navneetprabhakarsukla2430 3 ปีที่แล้ว +4

    I am feeling stressed from morning and hear you get relaxed and happy... Thanku soorya 🙏❤️

  • @hemanthdoma
    @hemanthdoma 3 ปีที่แล้ว +2

    So nice to hear a Kannada song from Sooryagayathri!! ಧನ್ಯವಾದಗಳು 🙏🏼

  • @cgbasavaraju7728
    @cgbasavaraju7728 3 ปีที่แล้ว +24

    😊 I am really excited about more of Kannada's contributions. The beautiful voice definitely attracts everybody. .All the best to the future contributions. I am expecting some more Kannada songs near future .😊

    • @mneerudu3125
      @mneerudu3125 3 ปีที่แล้ว

      Costume is bit wierd

  • @MrNlprasad
    @MrNlprasad 2 ปีที่แล้ว

    You are daughter of Godess Saraswathi. Divine singing👏👏👏👏👏👌👌

  • @RAMRAM-mn6id
    @RAMRAM-mn6id 3 ปีที่แล้ว +9

    Love you sister from Gorakhpur(Uttar Pradesh)
    Jai ambe mata🚩🚩🚩

    • @avinashs.m3213
      @avinashs.m3213 3 ปีที่แล้ว +1

      Dude it's not about ambe mata. It's about devotion towards lord Vishnu. Ambiga means boat's man( god). Jagadamba ramana means beloved of jagadamba which means lord Vishnu. It's keerthan by purandhara daasa great vaishnava from Karnataka. Learn Kannada it's beautiful language with so much of hidden treasures

    • @RAMRAM-mn6id
      @RAMRAM-mn6id 3 ปีที่แล้ว +1

      @@avinashs.m3213 thanku bhai for giving me such precious khowledge. By the way jai ambe mata jai shri ram jai ho vishnu bhagwan ki🚩🚩

  • @narasimhamurthy1283
    @narasimhamurthy1283 3 ปีที่แล้ว +2

    Keep up our timeless tradition dear Suryagayathri 🙏 …very melodious!
    A beautiful rendition of this popular Dasapada composed by the pithamaha of Carnatic music, Sri Purandara Dasaru. The meaning of this song is nothing less than Veda for common man!
    Not many might know, Purandara was the guru of Haridas, the teacher of Tansen, who was a very famous Hindustani classical singer.

  • @armanjaryal9241
    @armanjaryal9241 3 ปีที่แล้ว +37

    Beautiful like a bouquet of flowers her dress shows the divine and beautiful colours of Deepawali. Happy Dhanteras to all Team ❤️ and many many congratulations to sooryagayathri that she made 200k Subs. May you and your family stay blessed healthy and happy ❤️❤️. I was wondering when it's going to release and there it is. I hope team is working on some new project on Deepawali like a vlog. All the best Sooryagayathri and her wonderful Team. ❤️🔥🔥🔥

  • @rushikeshhara167
    @rushikeshhara167 3 ปีที่แล้ว +1

    ಪ್ರೀತಿಯ ಧನ್ಯವಾದ ಸೂರ್ಯ

  • @srinidhi7140
    @srinidhi7140 3 ปีที่แล้ว +4

    ತುಂಬಾ ಸೊಗಸಾಗಿ ಮೂಡಿಬಂದಿದೆ ❤️🤗