Mayura - ಮಯೂರ | Kannada Full Movie | Dr Rajkumar | Manjula | Historical Movie
ฝัง
- เผยแพร่เมื่อ 14 เม.ย. 2019
- Watch Dr Rajkumar and Manjula playing lead role from Mayura. Also starring M P Shankar, K S Ashwath, Vajramuni, Srinath, Balakrishna, Rajashankar, Sampath, B M Venkatesh,
Thoogudeepa Srinivas, Shakthi Prasad, Rajanand, Joker Shyam, Ramachandra Shastry,Bhatti Mahadevappa, Shani Mahadevappa, Adavani Lakshmidevi, Shashikala, Jaimalini,Prabhakar, Narayan, Shivayya, Mallesh, H T Urs, Venkataraju. on Srs Media Vision Full Movie Channel..!!!
----------------------------------------------------
#DrRajkumar#Manjula#mayura
----------------------------------------------------
For More info:
TH-cam: goo.gl/iEPTNH
Twitter: / srsmediavision
Facebook: / srsmediavision
----------------------------------------------------
Dr. Rajkumar Films Playlist link : bit.ly/2TUIAWY
Watch Manjula Movies Playlist : bit.ly/3EOiDSD
----------------------------------------------------
Film: MAYOORA
Starcast: DR RAJKUMAR, MANJULA
Music: G K VENKATESH
Director: VIJAY
Producer: T P VENUGOPAL
Banner: RAMESH MOVIES
Year: 10-09-1975
----------------------------------------------------
Songs:
1.Hagalo Irulo Nanagondu Thoradindu
2.Ee Mounava Thaalenu
3.Naaniruvude Nimagaagi
4.Kelo Manganna
Sigers: Dr Rajkumar, S Janaki, P B Srinivas
Lyrics: Chi Udayashankar
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
---------------------------------------------------- - ภาพยนตร์และแอนิเมชัน
Anyone in 2024...♥️🚩
Me
Here I’m to watch the god of talent❤
😂😂😂❤❤
Meeee
Me
Dr. ರಾಜಕುಮಾರ್ ಜೀವನ ಶ್ರೇಷ್ಠ ಅಭಿನಯ 🙏 ರಾಜ್ -ಮಂಜುಳ ರಾಜ, ರಾಣಿಯರಾಗಿ ತುಂಬಾ ಸುಂದರ, ಮನಮೋಹಕ ಅಭಿನಯ ನೀಡಿದ್ದಾರೆ 🙏
ಒಳ್ಳೆ ಸಾಹಿತ್ಯ, ಒಳ್ಳೆ ಸಂಗೀತ,,ಒಳ್ಳೆ ಕಲಾವಿದರು, ಇಂತಹ ಸಿನಿಮಾವನ್ನು ನೋಡಿದ ನಾವೇ ಭಾಗ್ಯವಂತರು, ಇದನ್ನು ಹಾಕಿದ SRS ಅವರಿಗೆ ಧನ್ಯವಾದಗಳು.🙏🙏🙏
ಜೈ ಕನ್ನಡಾಂಬೆ
ಈಗಿನ ಬಹುಬಲಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ. every kanndiga should watch this be proud of
এই
@@sultanpasha9912 হ্যাঁ
Udar dubbing bahubali anasutte
Baahubali is a remake of this cinema
ನೈಜ ಚಿತ್ರ ಣ.ವಾಸ್ತವತೆಗೆ ತುಂಬಾ ಹತ್ತಿರ.
26/07/23 night 11 30 watching this masterpiece with my friends...amazing ❤..ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬ ಸಾಮ್ರಾಜ್ಯ.... 🚩🚩
ಕರ್ನಾಟಕದಲ್ಲೇ ಅಲ್ಲ ಭಾರತದ ಮೊದಲನೆಯ ವೀರ ಕನ್ನಡಿಗರ ಸಾಮ್ರಾಜ್ಯ ಪ್ರಪಂಚ ಹುಟ್ಟುವುದಕ್ಕೆ ಮುಂಚೆ ನಮ್ಮ ಕನ್ನಡ ಬಾಷೆ ಇತ್ತು ಇವಾಗ್ಲೂ ಇದೆ ಇನ್ನು 10000 ಸಾವಿರ ವರ್ಷ ಆದ್ರು ಇರುತ್ತೆ ಈ ಪ್ರಪಂಚವನ್ನು ಮುಂದೆ ಕನ್ನಡಿಗರೇ ಆಳುತ್ತಾರೆ ಇದು ನಿಜ
😊😊😊
ಇಡೀ ಪ್ರಪಂಚದಲ್ಲಿಯೇ ಇದನ್ನು ಸೋಲಿಸುವ ಬೇರೆ ಚಿತ್ರವಿಲ್ಲ...
ಮಯೂರ ಅದ್ಭುತ ಚಿತ್ರ...
ರಾಜ್ ಕುಮಾರ್ ರವರು ಅದ್ಭುತ ಕಲಾವಿದರು...❤
4
Y all all El
GM all
FL DHL
@@halemanenagappa4285😅
L .
ಡಾಕ್ಟರ್ ರಾಜಕುಮಾರ್ ಅದ್ಭುತ ನಟನೆ, ಮಯೂರ ಎಂದರೆ ಕಣ್ಮುಂದೆ ಬರುವುದುಡಾಕ್ಟರ್ ರಾಜ್,
10000 ಸಾವಿರ ಬಾರಿ ಈ ಮೂವಿ ನೋಡಿದ್ದೇನೆ. ಏನೋ ತುಂಬಾ ತುಂಬಾ... ಆನಂದವಾಗುತ್ತೆ ಯಾಕೋ ಗೊತ್ತಿಲ್ಲಾ ನನ್ನ ಜನ್ಮ ಮಯೂರ ವರ್ಮನ ಕಾಲದಲ್ಲಿ ಇತ್ತು ಅನ್ನಿಸುತ್ತದೆ .
ಇಲ್ಲಾ ರಾಯರೇ, ನಾನು ಖಂಡಿತಾ ನಿಮ್ಮಷ್ಟು ಬಾರಿ ಈ ಚಿತ್ರ ನೋಡಿಲ್ಲಾ, ನೀವು ಧನ್ಯರು ನಿಜ., ಆದರೆ ಈಗ ಹದಿನೈದು ವರ್ಷಗಳಿಂದ ಈ ಚಿತ್ರದ ಸಿ.ಡಿ ಮನೆಯಲ್ಲಿಟ್ಟುಕೊಂಡು ಮನ ಬಯಸಿದಾಗಲೆಲ್ಲ ನೋಡಿರುವೆ. ಈಗಲೂ (19.3.23, 11.45 ಪೂರ್ವಾಹ್ನ) ಸಿ.ಡಿ ಪ್ಲೇಯರ್ ನಲ್ಲಿ ನೋಡುತ್ತಾ ಇರುವೆ. ಈ ಮಾತನ್ನು ವಿನಮ್ರನಾಗಿ ಹೇಳಿರುವೆ.
ಕೆಲವೊಮ್ಮೆ ಅದು ಅತಂತ್ಯ ಸತ್ಯವೂ ಆಗಿರಬಹುದು ಸರ್..... ನಿಮ್ಮ ಜೀವಾತ್ಮ ದ ವಾಸನೆಗಳ ಜಾಡು ಹಿಡಿದು ಆಧ್ಯಾತ್ಮಿಕ ಸಾಧನೆ ಮಾಡಿ ನಿಮ್ಮ ಆತ್ಮದ ಇತಿಹಾಸ ಸಂಪೂರ್ಣವಾಗಿ ಮರಳಿ ನೆನೆಪಿಗೆ ಬರುತ್ತದೆ. ಬುದ್ಧ ದೇವರು ತಮ್ಮ 500 ಜನ್ಮಗಳನ್ನು ನೆನಸಿಕೊಂಡಿದ್ದಾರೆ. ಜೈನ ಧರ್ಮದಲ್ಲಿ ಭವವಳಿಗಳ ಕತೆಗಳು ಬರುತ್ತವೆ. ಪುನರಪಿ ಮರಣಂ ಪುನರಪಿ ಜನನo ಹಿಂದೂ ಧರ್ಮ ಪ್ರತಿಪಾದಿಸುತ್ತದೆ !! ಆದ್ದರಿಂದ ನಿಮ್ಮ ಮೇಲೆ ಬಲವಾದ ನಂಬಿಕೆ ಇಟ್ಟು ಪ್ರಯತ್ನಿಸಿ.!! ಶುಭ ಹಾರೈಸುತ್ತೇನೆ ನಿಮಗೆ !!
Ljjlj KH lnkhk
ಈ ಚಿತ್ರ ಅದ್ಭುತವಾಗಿ
ಮೂಡಿಬಂದಿದೆ ಈ ಕಥೆ. ಎಲ್ಲಾ ಕನ್ನಡಾಂಬೆಯ ಮಕ್ಕಳು ಒಮ್ಮೆಯಾದರೂ ನೋಡಿ ಕಣ್ಣುತುಂಬಿಕೊಳ್ಳಿರಿ 💐💐👌👌👌👌👌👌
ಅದ್ಭುತವಾದ ಚಲನಚಿತ್ರ. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಚಿತ್ರೀಕರಣ ನಡೆದಿರುವ ಏಕೈಕ ಸಿನಿಮಾ ಇದು. ಅರಮನೆ ಒಳಾಂಗಣ ನೋಡುವುದಕ್ಕೋಸ್ಕರನೆ ಈ ಚಿತ್ರ ನೋಡ್ತಾ ಇದ್ದೆ.
ಇಂತಹ ಅದ್ಭುತ ವಾದ ಕಲಾವಿದ ಬಹುಶಃ ಪ್ರಪಂಚದಲ್ಲಿ ಇಲ್ವೇನೋ ಅನ್ಸುತ್ತೆ
Dr. ರಾಜಕುಮಾರ್, ಮಂಜುಳ, ವಜ್ರಮುನಿ, ಅಶ್ವಥ್ ಮತ್ತು ಬಾಲಕೃಷ್ಣ ಚೆನ್ನಾಗಿ ಅಭಿನಯಿಸಿದ್ದಾರೆ.
ನಮ್ಮ ಕನ್ನಡ ಭಾಷೆಯನ್ನು ರಾಜ್ ನುಡಿಯಲ್ಲಿ ಕೇಳಲು ಬಲು ಸೊಗಸು. 🙏🙏🙏🙏🙏
ಇನಾಥ ಮೂವಿ ತಂದು ಕೊಟ್ಟಂತ ಅದುದ್ಬುತ ವಾದ ಮೂವಿ ಕೊಟ್ಟಂಥವರಿಗೆ ಧನ್ಯವಾದಗಳು 🙏🙏💐🥰
😘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ👑💝 Master peace😍 1.10.00 Goosebumps....🔥🔥🔥
F
L0
@@marutirutti8959 î
@@marutirutti8959 &
@@bharathrajmj6451 j enifitgnnnnngnv m❤
ಮಯೂರ, ಇಮ್ಮಡಿ ಪುಲಕೇಶಿ ಸಿನಿಮಾದಲ್ಲಿನ ದೃಶ್ಯಗಳನ್ನ ಬಾಹುಬಲಿ ಸಿನಿಮಾದಲ್ಲಿ ಕಾಫಿ ಮಾಡಿದ್ದಾರೆ.
ನಮ್ಮ ಕನ್ನಡ ಚಿತ್ರ ರಂಗ ಇರ್ವವರೆಗು ನಮ್ಮ ರಾಜಕುಮಾರ್ ಇರ್ತಾರೆ
w*yymmmmmk
Kannadadha modhala Dore Mayura...
Kannada Chitrarangadha Anabhishiktha Dore Dr Rajkumar...
"EmperorOfAllActors"....🙏🙏🙏
Swaamy viswakarma
ಮಯೂರ, ಕನ್ನಡ ಕುಲ ತಿಲಕ ತಾಯಿ ಭುವನಶ್ವರಿಯ ಕೆಚ್ಚೆದೆಯ ಕಂದ , ಆಹಾ ನಿಜವಾಗಿಯೂ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವು ಅದೃಷ್ಟವಂತರು , ಜೈ ಕರ್ನಾಟಕ ಮಾತೆ ❤️❤️❤️❤️❤️❤️❤️❤️❤️❤️
1
@@hanumeshgowda4239 momi
Jai Mayura 🙏🙏🙏 Jai kannada 🙏🙏🙏
@@angadigurapada1059 (
ಅದ್ಭುತ ನಟನೆ, ಅಪ್ರತಿಮ ಕಲಾವಿದ, ಕನ್ನಡಿಗರಿಗೆ ಮಯೂರ ಎಂದಾಕ್ಷಣ ಕಣ್ಮುಂದೆ ಬರುವುದೇ ಡಾಕ್ಟರ್ ರಾಜಕುಮಾರ್ 🙏,
ಎಂಥಹ ಅದ್ಭುತ, ರೋಮಾಂಚನ ಭರಿತ ಸಿನಿಮಾ. ಕನ್ನಡಿಗನ ಹುಟ್ಟು ಗುಣವನ್ನ ಎಷ್ಟು ಚೆನ್ನಾಗಿ ನಟಿಸಿ ತೋರಿಸಿದ್ದಾರೆ ಈ ಅಣ್ಣಾವ್ರು. 💪💪💪💪
❤️bv ❤️
😂z
@@shivakumarghanti6718 9
@@shivakumarghanti6718 9
ಯಂತಹ ಒಳ್ಳೆ ಸಿನಿಮಾ, ಎಷ್ಟು natural ಆಗಿದೆ, ಈಗ ಮಾಡ್ತಿರೋ ಸಿನಿಮಾ ತರಹ compute graphic ಯಾವುದೂ ಆಗ ಇರಲಿಲ್ಲ ಆದರೂ ನೋಡೋದಕ್ಕೆ ಎಷ್ಟು ಮಜಾ ಬರುತ್ತೆ.
I don't understand a single word, but watched it. Coz, it's India s history.. From Odisha
W
Good sir. Great. Thank you.
How did you like the dialogue delivery of Rajkumar of kannada..
Karnataka ...
ಮ ಯೂ ರ ಚಿತ್ರದ ಸ್ಪೂರ್ತಿ ಬಾಹುಬಲಿ.
ಗ್ರಾಫಿಕ್ ಬಾಹುಬಲಿ ಮುಂದೆ ಮಯೂರ ನಮ್ 1.
yes
ಒಂದೊಂದು ಪಾತ್ರ ಸಂಭಾಷಣೆ ಸಂಗೀತ ಕಥೆ ಚಿತ್ರಕಥೆ ಎಲ್ಲವೂ ಅದ್ಭುತ ಅಮೋಘ ಅನನ್ಯ ಅವಿಸ್ಮರಣೀಯ
Wonderful movie, ಈ ಸಿನಿಮಾದ ಕುರಿತು ಎಷ್ಟು ಹೇಳಿದರು ಕಮ್ಮಿನೆ. ಭಾರತೀಯ ಚಿತ್ರರಂಗದ ಒಳ್ಳೆಯ ಶ್ರೇಷ್ಠ ಸಿನಿಮಾ ಇದಾಗಿದೆ. ಡಾ.ರಾಜಕುಮಾರರವರ ಅಭಿನಯಕ್ಕೆ ಅವರೆ ಸಾಟಿ. ಕನ್ನಡ ಕಣ್ಣಣಿ ಅವರು. ಇನ್ನು ಸಂಗೀತ ಮತ್ತು ಸಾಹಿತ್ಯವು ಅಷ್ಟೆ ಅತ್ಯುತ್ತಮ ವಾಗಿದ್ದು. ಎಲ್ಲಾ ನಟ ಮಣಿಯರ ಅಭಿನಯ ಅದ್ಬುತ ವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಶ್ರೀಮಂತತನದಿಂದ ಕೂಡಿದೆ ಈ ಸಿನಿಮಾ. 👌👌👍👍
ರಾಜಕುಮಾರರೊಂದಿಗೆ ಉಳಿದನಟರು ಅದ್ಭುತವಾಗಿ ನಟಿಸಿದ್ದಾರೆ......
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ.. ಅದ್ಬುತ್ ನಟನೆ. ಅಮೋಘ ಅಭಿನಯ❤💛
Yy
I am from Andhra, but I saw all d movies of Dr Rajkumar which r available in youtube, what an actor he is, hats off to him
ಅಣ್ಣಾವ್ರ ಅಭಿನಯಕ್ಕೆ ಅವರೇ ಸಾಟಿ ಎಷ್ಟು ಬಾರಿ ನೋಡಿದರೂ ನೋಡಬೇಕೆಂಬ ಚಿತ್ರ 👌🙏🙏🙏🙏🙏
ಇಂತ ಮಹಾ ನಟ ನನ್ನು ಪಡೆದ ಭಾರತ ಧನ್ಯ.....
dr.raajakumar ನಟನೆ ಮಹಾನ್ ಮಯೂರರ ಬಗ್ಗೆ ನನ್ನ ಗೌರವವನ್ನು ನೂರು ಪಟ್ಟು ಹೆಚ್ಚಿಸಿದೆ .
ಡಾ ರಾಜ್ ಕುಮಾರ್ ಅವರ ನಟನೆ ನೋಡಿ ಮೈ ರೋಮಾಂಚನವಾಯ್ತು, ಕನ್ನಡ ರಾಜ್ಯ ಸ್ಥಾಪನೆಗಾಗಿ ಹೋರಾಟ ಮಾಡಿದ ಕೆಚ್ಚೆದೆಯ ವೀರರಿಗೆ ನನ್ನ ಪ್ರಣಾಮಗಳು,
🙏🙏🙏
All time hit movie 12th time iam watching this movie ಅಣ್ಣಾವ್ರು ಅದ್ಭುತ ನಟನೆ.....❤️❤️❤️❤️🙏🙏🙏🙏
నేను తెలుగువాడిని ❤🙏
నేను కర్ణాటక ని, కన్నడ భాష ని, ప్రేమిస్తున్నాను 👍💖❤ రాజకుమార్ గారు మళ్ళీ మా కోసం పుట్టిరండి అన్నగారు 🙏🙏🙏❤❤❤💖💖💖💖
O
@@KK-dh1tm mmmmmmmmmmññ
💞💞🎻
.--
@@KK-dh1tm tv
Every scenes goosebumps 🔥❤️ yar yaru still 2021 nodthaidhira avru like maadi...
2022 ALSO
2022
Pm಼
@@KIRANKUMAR-bi3qx klk
P❤❤
ಎಂತಹ ಹಿನ್ನೆಲೆ ಸಂಗೀತ! ಯಾವುದೇ ಪ್ರಶಸ್ತಿಗಿಂತ ಹೆಚ್ಚು
Mayura is a precious gem in Dr. Rajkumar s film crown.
😊😢😮😅❤😂
🍨😅😅
ನಮ್ಮ ಮಯೂರ ಮೂವಿ ನೋಡಿ ಅವರು ಬಾಹುಬಲಿ
ಮೂವಿ ಮಾಡಿರೋದು ಜೈ ಮಯೂರ ಕದಂಬ ಕನ್ನಡ
ಅಣ್ಣಾವ್ರ ಶರೀರ ನೋಡಿ ಪ್ರಭಾಕರ್ ಅವರಿಗಿಂತ 15ವರುಷ ದೊಡ್ಡವರು ಆದರೆ ಎಷ್ಟು ಅಚ್ಚುಕಟ್ಟಾದ ಸೌಷ್ಟವ ವಾವ್ 👌👌👌👌👌👌👑👑👍🙏🙏🙏🙏🙏
52
15 alla 19 years Doddovru , prabhakar huttiddu 1948 Alli, annavru huttiddu 1929 alli
2021 ಯಾರು ನೋಡಿದ್ರಿ ಲೈಕ್ ಮಾಡಿ
Undoubtedly Dr Rajkumar💛❤ is the Emperor of all actors....🙏🙏🙏
P
On m
2:13:38
0, 🎉🎉🎉0, g😊🎉0,,,, , 😊
ಈ ಸಿನಿಮಾ ನೋಡುತ್ತಿದ್ದರೆ ಮೈ ರೊಮಾಂಚನವಾಗುತ್ತೇ.....ಏನು ರಾಜಣ್ಣಾ ಮತ್ತು ಇತರ ಸಂಗಡಿಗರ ನಟನೆ ...ಮೆಚ್ಚಲೆಬೇಕು..💓🧡
ತುಂಬಾ ಸುಂದರವಾದ ಚಿತ್ರ,rajkumar ಅವರ ಕೆಲವೊಂದು ಸನ್ನಿವೇಶಗಳಲ್ಲಿ ಅಭಿನಯ ನೋಡಿ ಕಣ್ಣಲ್ಲಿ ನೀರು ಬರುತ್ತದೆ, ಏನು ಅಭಿನಯ ಅವರದು. ಆದರೆ ಹಾಡುಗಳು, ಮತ್ತು ಕೆಲವೊಂದು ಸನ್ನಿವೇಶಗಳು ಕಟ್ ಆಗಿವೆ
Hpub
Shaila hmmm
ಕದಂಬರ ನಾಡು ಬನವಾಸಿಯ ಬಳಿಯಲ್ಲಿ ನೆಲೆಸಿರುವುದು ನಿಜಕ್ಕೂ ನನ್ನ ಪುಣ್ಯ.. ನನ್ನ ಮಗನ ಹೆಸರು ಕೂಡ ಮಯೂರ 😊
Qwq
One Of The Evergreen Movie In Indian Industry RAJKUAMR Is Great. . .
ಈ ಚಿತ್ರ ಒಂದು ಅಮೋಘ, ಅದ್ಬುತ...
Nanu ಸುಮಾರು 10 ಸರಿ ನೋಡಿದೆನ್ನೆ ಸೂಪರ್ ಫಿಲ್ಮ್ ಮಯೂರ
ಯಾವ ಬಾಹುಬಲಿ ಯು ಇಲ್ಲ ಈ ಸಿನಿಮಾ ಮುಂದೆ 👌
Haudu
@@abhinavdhooli9912 qq
Mayura remake in Bahubali
ಬಾಹುಬಲಿ ಬರೀ ಗಿಮಿಕ್ ಸಿನಿಮಾ
ಜೈ ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಅಣ್ಣ ರಾಜಣ್ಣ
Mayuraa-The Unsung king and warrior and pride of our Kannada people
Great kannada king who started guerilla warfare in India 😡🔥🔥 Jai Mayura 🔥🔥🔥🔥 Jai Kannada 🔥🔥🔥🔥
ಮಯೂರ ಯಾವಾಗಲೂ ಮಯೂರ🙏🙏🙏🙏🙏🙏
ನಮ್ಮ ಕನ್ನಡಿಗರ ಮೊದಲ ಸಾಮ್ರಾಜ್ಯದ ಮೊದಲ ದೊರೆ ಕದಂಬ ಮಯೂರ ವರ್ಮ.. ಅಣ್ಣಾವ್ರ ಅಭಿನಯದಲ್ಲಿ ಆ ಮಹಾಪುರುಷನೇ ಕಾಣುತ್ತಾನೆ..
.
Jai Mayura 🔥🔥🔥 Prapratama Karnataka Chakradeshwari 🔥🔥🔥 jai mayura 💪💪💪Jai Kannada 🙏🙏🙏
Masterpiece of Sandalwood 🔥🔥🔥
9oolp>ppp1
ಎರಡುವರೆ ಗಂಟೆ ಈ ಮಯೂರ ಸಿನಿಮ ನೋಡಿ ,ಸಮಯ ಕಳೆದದ್ದೇ ಗೊತ್ತಾಗಲಿಲ್ಲ....ಪ್ರೀತಿ,ಗೌರವ ಮತ್ತು ಪೌರುಷ ಈ ಮೂರನ್ನು ಮಯೂರ ವಮ್೯ ನಿಂದ ತಿಳಿದುಕೊಂಡೆ ,ನಿಜಕ್ಕೂ ಈ ಸಿನಿಮ ಆ ಸೂಯ೯ ಚಂದ್ರ ಇರೋವರೆಗೂ ಅಜರಾಮರ.....
By
ಸರಸ್ವತಿ ಪುತ್ರ.
ಅಂದಿನ ನಟರು ಮತ್ತೆಲ್ಲಿ ಸಿಕ್ಕಾರು.. Great
Keshav Lc
Yes
@@hemanthkulkarni5480 really they are all memorable actor and film for e er
@@dhnadhnajaya5924 dddf
@@dhnadhnajaya5924 pp
ನೋಡಿದರೂ ನೋಡಬೇಕೆನ್ನುವ ಚಲನ ಚಿತ್ರ
Yes super
ಅದ್ಭುತವಾದ ಅಭಿನಯ ಈ ಚಿತ್ರವನ್ನ ಹೊಗಳಲು ಬಹು ಕೋಟಿ ಪದಗಳು ಸಾಲದು ಕನ್ನಡದ ಕದಂಬರ ಚಿತ್ರ 🙏🙏
ಎಂಥಹ ಮಹಾನ್.. ನಟರನ್ನು .. ಪಡೆದ.. ಕನ್ನಡಿಗರಾದ ನಾವೇ ಧನ್ಯರು..
Watching for 10th time in 2020. With no computers, no multimedia, no no technology this incredible movie was made. Only based on good story, great actors , great music, melodious songs, wonderful direction, great learning lessons if one wants to learn. Todays generation wont understand these.
Consider to be fortunate and alive in 2020 to watch this 10th time
A
@@mahadevbadiger3843 c
B AAA's.
6 h6. 3²77yhh.
.
@@hasagneappahasagneappa4391 vk
King of world dr rajkumar 🙏🙏🙏❤️❤️❤️
28:41 min .....that expression for retaliation by annavru and power packed voice delivery......my God..... I have never seen that intense acting
ಅದ್ಭುತವಾದ ಕನ್ನಡ ಸಿನಿಮಾ 💐💐
🙏🙏
Intha cinema Bharatha chitrarangadalli hinde bandilla mundeyu yaaru madoke sadya illa,yakandre intaha natane mado nata innobru hutilla😍😍😍
ಇಂತಹ ನಟನಚತುರತೆ ಹೊಂದಿರುವ ನಟ ಬಹುಶಃ ಪ್ರಪಂಚದಲ್ಲಿ ಬೇರೆ ಯಾರೂ ಇಲ್ವೇನೋ ಎಂಬ ಅನಿಸಿಕೆ
Unbelievable actor one and only rajkumae sir hats off u sir matte hutti banni👌👌👏👏👏
No
@@purnimapurnima4018 ಯಾಕೆ ಬಿತ್ರಿ ನೋ ಅಂತೀಯಾ .... ಹಾಕ್ಕೊಂಡು ಕೆ..ಬೇಕಾ
Dr.Raj mannerisms, body languages, physical appearence,built,, every parameter matches his roles,,,, in this film as a preist his parameters completely differed when transfirms as prince in exile. 😳🙏👋👏in Kaviratna Kalidasa also his get ups changes frim an innocent, illiterate village herdsman to a well educated scholar after becoming great Poet,, even his spoken language, accents,, change exactly matching the roles.....
1
ಥ್ಯ
ಅ
Very good movie
😊😍🤣p🤣🤣
How neatly they made Bahubali from this great epic (real Kannada History!)
Bahubali story line was adopted from M.G.R's tamil movie name: Adimai Penn
m0
I
99
the to
I don't
ಅಣ್ಣಾವ್ರಿಗೆ ಅಣ್ಣವ್ರೇ ಸಾಟಿ
One of the greatest Epic Movie in the History of Kannada Cinema....Never before & Never after.
Ses
S S w,,
Es
Es
S
ಡಾ.. ರಾಜ್ ಕುಮಾರ್ ಮತ್ತು ವಜ್ರಮುನಿ ಸರ್ ಅಭಿನಯ ಅದ್ಭುತ
ಸೂಪರ್ ಮೂವಿ ಅಭಿನಯ ಬ್ರಹ್ಮ dr ರಾಜ್
Hentha sinema eddu waw supper..Dr.rajkuamar sir..anna....ilove you
**** Raajkumar ..&...vajramuni...ibbara daylong.......super...👌👌👌👌👌👌💚💛🧡❤💙💖🖤💝💗*****
ಎಂಥ ಅದ್ಭುತವಾದ ಸಿನಿಮಾ ❤️💥
ಮಯೂರವರ್ಮನ ನೆಲೆಯಲ್ಲಿ ತಂಗಿದ್ದಾಗ, ಪ್ರೇಮಿಗಳು ಪರಸ್ಪರನ್ನು ಮೌನವಾಗಿ ಅಪ್ಪಿಕೊಳ್ಳಲು ಆಗದಿದ್ದಾಗ ಅಲ್ಲಿ ಮಾತನಾಡಿರುವುದು ವೀಣೆಯ ಸಂಗೀತ ಮತ್ತು ಡಾ.ರಾಜ್ ಹಾಗು ಮಂಜುಳ ಇವರ ಕಣ್ಣಿನ ಭಾವ., ಅದ್ಭುತವಾಗಿದೆ.
ಡಾಕ್ಟರ್ ರಾಜ್ ಕುಮಾರ್ ರವರಿಂದ ಬೇಡರ ಕಣ್ಣಪ್ಪ ಸಂತ ತುಕಾರಾಂ ರಣಧೀರ ಕಂಠೀರವ ಕೃಷ್ಣ ದೇವರಾಯ ಭಕ್ತ ಕುಂಬಾರ ಮಯೂರ ಇಮ್ಮಡಿ ಪುಲಿಕೇಶಿ ಇನ್ನೂ ಇವರ 206ಚಿತ್ರಗಳ ಪ್ರತಿಯೊಂದು ಚಿತ್ರದಲ್ಲೂ ಒಳ್ಳೆ ಸಂದೇಶ ಇದ್ದು ಇದರಿಂದ ಹಳೆ ಪೀಳಿಗೆ ಇಂದಿನ ಮತ್ತು ಮುಂದಿನ ಪೀಳಿಗೆಯ ತಿಳಿದು ಕೊಳ್ಳುವ ಅಂಶ ಗಳು ಎಂದೆಂದೂ ಅನಿವಾರ್ಯ ಬಂಗಾರದ ಮನುಷ್ಯ ಭಾರತೀಯ ಚಿತ್ರ ರಂಗಕ್ಕೆ ಅಣ್ಣಾ ಎಂದೆಂದೂ ದ್ರುವ ತಾರೆ
I am greatly impressed
ನನಗೆ ಈ ಸಿನಿಮಾದ ಸೀನ್, ಡೈಲಾಗ್, ಹಾಡು ಎಲ್ಲವೂ ಇಷ್ಟ....ರಾಜ ಸಭೆಯಲ್ಲಿ ರಾಜಕುಮಾರ್ ಉತ್ತರ ಕೊಡುವ ಬಗೆ ಅದ್ಬುತ....
Real King 👑 Dr. Rajkumar🙏
Miss you Appaji miss you Appu sir..❤️🌍
ಸ್ನೇಹ.. ಸಹನೆ.. ಶೌಯ೯... ಕನ್ನಡಿಗರ ಹುಟ್ಟುಗುಣ. ಜೈ ಮಧುಕೇಶ್ವರ.
🔥
ಮೈಸೂರಿನ ಅರಮನೆಯಲ್ಲಿ ಚಿತ್ರೀಕರಣಗೊಂಡ ಕನ್ನಡದ ಕೊನೆಯ ಚಿತ್ರ ಮಯೂರ..ಎಷ್ಟು ನೋಡಿದರು ಮತ್ತೆ ನೋಡಬೆಕೇನ್ನುವ ಚಿತ್ರ..
ಹುಟ್ಟು ಹಬ್ಬದ ಶುಭಾಶಯಗಳು... ರಾಜಣ್ಣ... ಇವತ್ತು ನಿಮ್ಮ ಮೂವೀ ನೋಡ್ಬೇಕು ಅನಿಸ್ತು ಮಯೂರ ನೊಡತದಿನಿ... happy Birthday sir
Yaru ela nam devara mondye yantha natane super god of India films dr Rajkumar apaji i love it
ರಾಷ್ಟ್ರ ರತ್ನಾ .... 🙏
ಕನ್ನಡ ಅಂದರೆ ರಾಜಕುಮಾರ ಅಪ್ಪಾಜಿ ಅಪ್ಪಾಜಿ ಅಂದರೆ ಕನ್ನಡ
ಜೈ ಭುವನೇಶ್ವರಿ 🙏🙏
Dr Rajkumar🙏🙏🙏
Adbhuta cinema. Intha nataranna padeda naave punyavantaru, dhanyaru. 🙂Varanata Dr.Raaj ge Jayavaagali.
2020 ರಲ್ಲಿನ ಮೊದಲು ನೋಡಿದಾಗ ಇಲ್ಲಿ ಲೈಕ್ ಮಾಡಿ ಜೈ ಕನ್ನಡ ರಾಜರತ್ನ
Mayoora. Adbhuta cinema. Intha nataranna padeda naave punyavantaru, dhanyaru. 🙂
@@lakshmisaagar.s1111 g
Luke
Jai mayuravarma dr rajkumar
Jju7
Goosebumps!!! @1:05:48 @1:10:25
Nan friend bahubali story line mayura movie du andre nanu namblilla, ivaga gottaithu 👌 mayura ultimate movie
ನಮ್ಮ ಕನ್ನಡದ ಮೊದಲ ದೊರೆ ಮಯೂರ❤️❤️
One & only King Dr.Rajkumar🙏
♥️🙏🔥Dr Rajkumar sir Acting super🔥🙏♥️
One of the best movies of Kannada. Director Vijaya Reddy is a legend. No words to describe Dr Rajkumar.
ಕಣ್ಣಿಗೆ ಕಾಣುವ ದೇವರು.. 🙏
I watch 26-2-2023...but already watch many more times.... But still watch every scene screen play dr rajkumar dialogues kannada uchharane goosebumps movie❤️❤️❤️👌👌👌👌 wow.... Superrrr
ಅದ್ಭುತವಾದ ಚಲನಚಿತ್ರ..👌👌👌👌💕💕
೧೦೦ ಬಾಹುಬಲಿ = ೧ ಮಯೂರ... ೨೦೨೨
ಜೈ ಡಾ ರಾಜ್ ಕುಮಾರ್
Why all beautiful songs are cut…cannot enjoy full movie…without these amazing songs.
ಕನ್ನಡ ಮತ್ತು ಡಾ . ರಾಜಕುಮಾರ ಅವರ ಮೇಲಿನ ಅಭಿಮಾನಕ್ಕೆ ನನ್ನ ತಂಗಿಯ ಮಗನಿಗೆ ಮಯೂರ ಅಂತ ಹೆಸರಿಟ್ಟಿರುವೆವು . ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ರಾಜಕುಮಾರ ಜೈ ಮಯೂರಶರ್ಮ 💛❤