ಈವತ್ತು ನಾನು ಈ ಸಿನಿಮಾ ನೋಡಿ ದೆ ..ಈಗ ತಾನೇ ಮುಗೀತು...ಕಣ್ಣೀರು ಬರ್ತಾ ಇದೆ ಅವಾಗಿಂದ....ಆದರೆ ಒಂದು ಮಾತು ಇಂಥ ನಾಯಕ ನಟರನ್ನ ನಮ್ಮ ಕನ್ನಡನಾಡಿನಲ್ಲಿ ಪಡಿಯೋಕೆ ನಾವೇ ಧನ್ಯರು.....ಅಣ್ಣ ತಮ್ಮ ಹೇಗಿರ ಬೇಕು ಅಂತ ಈ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ. . ಅಣ್ಣವರು ಯಾವಾಗ್ಲೂ ಅಣ್ಣ ನೆ....ಅಂಭಿ ರಾಜಣ್ಣ ಗೆ ಯಾವಾಗ್ಲೂ ತಮ್ಮನೇ .. ಅಂಭಿ ಅಣ್ಣ ನಿಮ್ಮ ಅಭಿನಯಕ್ಕೆ ನನ್ನ ಕೃತಜ್ಞತೆ ..
ಅಣ್ಣ ತಮ್ಮಂದಿರ ಬಾಂಧವ್ಯ ಸ್ನೇಹ ಪ್ರೀತಿ ವಾತ್ಸಲ್ಯ ತೋರುವ ಚಿತ್ರ ಡಾ. ರಾಜಕುಮಾರ್ ಅವರು ಹಾಗೂ ಅಂಬರೀಶ್ ಅವರು ಹಾಗು ಎಲ್ಲ ಸಹ ಕಲಾವಿದರು ಅದ್ಭುತವಾಗಿ ಅಬಿನಯ ಮಾಡಿದ್ದಾರೆ ದೊರೆ ಭಗವಾನ್ ಅವರ ನಿರ್ದೇಶನದ ಅದ್ಭುತವಾದ ಚಿತ್ರ 👌👌🙏🙏💛❤
ಆಡಿಯೋದಲ್ಲಿ ಈ ಚಿತ್ರದ ಸ್ಟೋರಿಯನ್ನು ತುಂಬಾ ಬಾರಿ ಕೇಳಿದ್ದೆ. ಸಿನಿಮಾ ಮಾತ್ರ ನೋಡೇ ಇರಲಿಲ್ಲ. ಎಂತಹ ಅದ್ಭುತ ಚಿತ್ರ! ಕೊನೆಯ ಸೀನ್ ನ ಅಂಬರೀಶ್ ಅವರ ಅಭಿನಯ ಎಂತವರಿಗೂ ಕಣ್ಣೀರು ತರಿಸಿಬಿಡುತ್ತೆ. ಅಷ್ಟು ಭಾವನಾತ್ಮಕ ಸನ್ನಿವೇಶ.. .
ನಮ್ಮ ಅಜ್ಜಿ ಚಿತ್ರಮಂದಿರಕ್ಕೆ ಹೋಗಿ ನೋಡಿದ ಕೊನೆಯ ಚಿತ್ರ ,ನಾನು ೩ ಬಾರಿ ನೋಡಿದ್ದೆ .. ಈ ಚಿತ್ರದ ಹಾಡುಗಳು ಅದ್ರಲ್ಲೂ ನಾನು ನಾನು ನೀನು ಹಾಡು ನಾವು ಅಂತ್ಯಾಕ್ಷರಿ ಹಾಡುವಾಗ ಯಾವುದೇ ಕಾರಣಕ್ಕೂ ತಪ್ಪದೆ ಹಾಡುತ್ತಿದ್ವಿ
ಅಬ್ಬಾ ,, ಅಣ್ಣಾವ್ರು ಮತ್ತೆ ಅಂಬ್ರೀಶಣ್ಣನಿಗೆ ಅವ್ರಿಗೆ ಅವ್ರೆ ಸಾಟಿ ,, love u Appaji & Ambrishanna ,, and miss you lot 🙁🙁 ನೀವು ಎಲ್ಲೇ ಇದ್ರು ನಮ್ ಹೃದಯದಲ್ಲಿ ಇರ್ತಿರಾ 💓💓
Movie is so natural snd meaningful If we watch movies like this , then all families will be leading happy life together For me , Dr Rajkumar means true happiness
Yes, after the gone of very good director Siddalingaiah, other very good directors Dore Bhagawaan, Vijay,Somashekar,Datharaj,Rajshekar etc continued to bring the king of all the actors.ie.Dr.Raj on screen efficiently
*ಕಲಿಯುಗ ಕರ್ಣ ಕೊಡುಗೈ ಸಾರ್ವಭೌಮ ಮಂಡ್ಯದ ಗಂಡು ರೆಬೆಲ್ ಸ್ಟಾರ್ 💖ಡಾ!!ಅಂಬರೀಷ್💖 ಅಭಿನಯದ ಚಿತ್ರಗಳು* ೧) ಅಂತ ೨) ಅಜಿತ್ ೩) ಅಣ್ಣಾವ್ರು ೪) ಅರ್ಜುನ್ ೫) ಅಮರನಾಥ್ ೬) ಅಮರ ಜ್ಯೋತಿ ೭) ಅವತಾರ ಪುರುಷ ೮) ಅವಳ ಹೆಜ್ಜೆ ೯) ಅವಳ ನೆರಳು ೧೦) ಅರಣ್ಯದಲ್ಲಿ ಅಭಿಮನ್ಯು ೧೧) ಅಂತಿಂಥ ಗಂಡು ನಾನಲ್ಲ ೧೨) ಅಂಬರೀಶ ೧೩) ಆಪದ್ಬಾಂಧವ ೧೪) ಆಪರೇಷನ್ ಅಂತ ೧೫) ಆಸೆಗೊಬ್ಬ ಮೀಸೆಗೊಬ್ಬ ೧೬) ಆಹುತಿ ೧೭) ಆಶಾ ೧೮) ಇಂದ್ರಜಿತ್ ೧೯) ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ ೨೦) ಉತ್ಕರ್ಷ ೨೧) ಎಂಟೆದೆ ಭಂಟ ೨೨) ಏಳು ಸುತ್ತಿನ ಕೋಟೆ ೨೩) ಏಕಲವ್ಯ ೨೪) ಏಪ್ರಿಲ್ ಫೂಲ್ ೨೫) ಒಲವಿನ ಉಡುಗೊರೆ ೨೬) ಒಡ ಹುಟ್ಟಿದವರು ೨೭) ಒಂಟಿ ಸಲಗ ೨೮) ಒಂಟಿ ಧ್ವನಿ ೨೯) ಒಂದು ಹೆಣ್ಣು ಆರು ಕಣ್ಣು ೩೦) ಒಂದೇ ರೂಪ ಎರಡು ಗುಣ ೩೧) ಒಂದೇ ರಕ್ತ ೩೨) ಕದನ ೩೩) ಕರುಳಿನ ಕುಡಿ ೩೪) ಕರ್ಣನ ಸಂಪತ್ತು ೩೫) ಕಠಾರಿವೀರ ಸುರಸುಂದರಾಂಗಿ ೩೬) ಕಾಲಚಕ್ರ ೩೭) ಕೆಂಪು ಸೂರ್ಯ ೩೮) ಕೆಂಪು ಗುಲಾಬಿ ೩೯) ಖದೀಮ ಕಳ್ಳರು ೪೦) ಗಜೇಂದ್ರ ೪೧) ಗರುಡ ಧ್ವಜ ೪೨) ಗಂಡಂದ್ರೆಗಂಡು ೪೩) ಗಂಡುಭೇರುಂಡ ೪೪) ಗಂಡು ಸಿಡಿಗುಂಡು ೪೫) ಗಿರಿಬಾಲೆ ೪೬) ಗುರು ೪೭) ಗುರುಭಕ್ತಿ ೪೮) ಗುರು ಜಗದ್ಗುರು ೪೯) ಗೂಂಡಾ ಗುರು ೫೦) ಗೆಲುವು ನನ್ನದೆ ೫೧) ಗೋಲ್ಡ್ ಮೆಡಲ್ ೫೨) ಗೌಡ್ರು ೫೩) ಚದುರಂಗ ೫೪) ಚಕ್ರವರ್ತಿ ೫೫) ಚಕ್ರವ್ಯೂಹ ೫೬) ಚಿನ್ನ ನಿನ್ನ ಮುದ್ದಾಡುವೆ ೫೭) ಜಯಭೇರಿ ೫೮) ಜಗ್ಗು ೫೯) ಜಾಕಿ ೬೦) ಜೈ ಕರ್ನಾಟಕ ೬೧) ತಂದೆಗೆ ತಕ್ಕ ಮಗ ೬೨) ತಾಯಿಗೊಬ್ಬ ಕರ್ಣ ೬೩) ತಿರುಗುಬಾಣ ೬೪) ತ್ರಿನೇತ್ರ ೬೫) ಧರ್ಮ ೬೬) ಧರ್ಮ ಯುದ್ಧ ೬೭) ಧೈರ್ಯಲಕ್ಷ್ಮಿ ೬೮) ನವ ಭಾರತ ೬೯) ನಮ್ಮೂರ ಹಮ್ಮೀರ ೭೦) ನಾಗರಹಾವು ೭೧) ನಾಗ ಕನ್ಯೆ ೭೨) ನಾಗರಹೊಳೆ ೭೩) ನ್ಯಾಯಕ್ಕಾಗಿ ನಾನು ೭೪) ನೀನು ನಕ್ಕರೆ ಹಾಲು ಸಕ್ಕರೆ ೭೫) ಪಕ್ಕಾಕಳ್ಳ ೭೬) ಪಡುವಾರಹಳ್ಳಿ ಪಾಂಡವರು ೭೭) ಪಾಂಡವರು ೭೮) ಪುಕ್ಸಟ್ಟೆ ಗಂಡ ಹೊಟ್ಟೆತುಂಬ ಉಂಡ ೭೯) ಪೂರ್ಣಚಂದ್ರ ೮೦) ಪ್ರೊಫೆಸರ್ ೮೧) ಪ್ರಜಾಪ್ರಭುತ್ವ ೮೨) ಪ್ರೀತಿ ೮೩) ಪ್ರೇಮ ರಾಜ್ಯ ೮೪) ಪ್ರೇಮ ಲೋಕ ೮೫) ಪ್ರೇಮ ಕಾದಂಬರಿ ೮೬) ಪ್ರೇಮ ಸಂಗಮ ೮೭) ಪ್ರೇಮ ಮತ್ಸರ ೮೮) ಬಜಾರ್ ಭೀಮ ೮೯) ಬಂಗಾರದ ಗುಡಿ ೯೦) ಬ್ರಹ್ಮ ವಿಷ್ಣು ಮಹೇಶ್ವರ ೯೧) ಬಾಳಿದ ಮನೆ ೯೨) ಬಿಳೀ ಹೆಂಡ್ತಿ ೯೩) ಬುಲ್ ಬುಲ್ ೯೪) ಬೇಟೆಗಾರ ೯೫) ಬೇಟೆ ೯೬) ಭರ್ಜರಿ ಬೇಟೆ ೯೭) ಭಂಡ ನನ್ನ ಗಂಡ ೯೮) ಭಾಗ್ಯ ಜ್ಯೋತಿ ೯೯) ಮತ್ಸರ ೧೦೦) ಮಸಣದ ಹೂವು ೧೦೧) ಮಮತೆಯ ಮಡಿಲು ೧೦೨) ಮಹದೇಶ್ವರ ಪೂಜಾ ಫಲ ೧೦೩) ಮಲ್ಲಿಗೆ ಹೂವೇ ೧೦೪) ಮತ್ತೆ ವಸಂತ ೧೦೫) ಮಧುರ ಭಾಂದವ್ಯ ೧೦೬) ಮಹಾ ಪ್ರಚಂಡರು ೧೦೭) ಮಂಡ್ಯದ ಗಂಡು ೧೦೮) ಮಣ್ಣಿನ ದೋಣಿ ೧೦೯) ಮಿಸ್ಟರ್ ಅಭಿಷೇಕ್ ೧೧೦) ಮಿಸ್ಟರ್ ರಾಜಾ ೧೧೧) ಮಿಡಿದ ಹೃದಯಗಳು ೧೧೨) ಮುಸುಕು ೧೧೩) ಮುತ್ತು ೧೧೪) ಮುಂಜಾನೆಯ ಮಂಜು ೧೧೫) ಮೂರು ಜನ್ಮ ೧೧೬) ಮೃಗಾಲಯ ೧೧೭) ಮೇಘ ಮಂದಾರ ೧೧೮) ಮೈಸೂರು ಜಾಣ ೧೧೯) ಮೌನ ರಾಗ ೧೨೦) ಟೋನಿ ೧೨೧) ಡ್ರಾಮಾ ೧೨೨) ದಿಗ್ವಿಜಯ ೧೨೩) ದಿಗ್ಗಜರು ೧೨೪) ದೇವರ ಕಣ್ಣು ೧೨೫) ದೇವರೆಲ್ಲಿದ್ದಾನೆ ೧೨೬) ದೇವರ ಮನೆ ೧೨೭) ದೇವರ ಮಗ ೧೨೮) ದೊಡ್ಮನೆ ಹುಡ್ಗ ೧೨೯) ರಂಗನಾಯಕಿ ೧೩೦) ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ ೧೩೧) ರಣಭೇರಿ ೧೩೨) ರಾಮಣ್ಣ ಶಾಮಣ್ಣ ೧೩೩) ರಾಜ ಯುವರಾಜ ೧೩೪) ರಾಣಿ ಮಹಾರಾಣಿ ೧೩೫) ರೌಡಿ MLA ೧೩೬) ಲೀಡರ್ ವಿಶ್ವನಾಥ್ ೧೩೭) ವಸಂತ ಪೂರ್ಣಿಮ ೧೩೮) ವಂದೇ ಮಾತರಂ ೧೩೯) ವಿಜಯ ಖಡ್ಗ ೧೪೦) ವಿಜಯ ಕಂಕಣ ೧೪೧) ವಿಶ್ವರೂಪ ೧೪೨) ವೀರ ಪರಂಪರೆ ೧೪೩) ಶಪಥ ೧೪೪) ಶಂಕರ್ ಸುಂದರ್ ೧೪೫) ಶ್ರೀ ಮಂಜುನಾಥ ೧೪೬) ಶ್ರೀ ಕ್ಷೇತ್ರ ಆದಿಚುಂಚನಗಿರಿ ೧೪೭) ಶುಭ ಮಂಗಳ ೧೪೮) ಸಪ್ತಪದಿ ೧೪೯) ಸಂಸಾರ ನೌಕೆ ೧೫೦) ಸಾವಿರ ಮೆಟ್ಟಿಲು ೧೫೧) ಸಾಂಗ್ಲಿಯಾನ ೧೫೨) ಸಿಡಿಲು ೧೫೩) ಸೀತೆಯಲ್ಲ ಸಾವಿತ್ರಿ ೧೫೪) ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ೧೫೫) ಸ್ನೇಹ ಸೇಡು ೧೫೬) ಸ್ನೇಹ ಸಂಬಂಧ ೧೫೭) ಸ್ನೇಹಿತರ ಸವಾಲ್ ೧೫೮) ಸೂರ್ಯೋದಯ ೧೫೯) ಸೋಲಿಲ್ಲದ ಸರದಾರ ೧೬೦) ಹಬ್ಬ ೧೬೧) ಹಸಿದ ಹೆಬ್ಬುಲಿ ೧೬೨) ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್ ೧೬೩) ಹೃದಯ ಹಾಡಿತು ೧೬೪) ಹೃದಯ ಬಂಧನ
ಅದ್ಭುತವಾದ ಚಿತ್ರ ಈ ಫಿಲಂ ಅನ್ನು ನೋಡಿ ದಂತ ಎಲ್ಲಾ ಅಣ್ಣ-ತಮ್ಮಂದಿರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಈ ಸಿನಿಮಾವನ್ನು ನೋಡಿ ಕಣ್ಣೀರು ಹಾಕದಂತೆ ಇರುವವರು ಯಾರಾದರೂ ಇದ್ದರೆ ಕಮೆಂಟ್ ಮುಖಾಂತರ ತಿಳಿಸಿ
This was Dr Rajkumar's 210 movie and was released on 10.02.1994 at the age of 65 years. This movie starred veteran actors Dr. Rajkumar and Ambareesh together for the only time. For this movie Dr. Rajkumar got karnataka state film award for best actor. In this movie he sung nambi kettavarillavaro and sole geluvendu baalali alone and madhura ee kshana with Manjula Gururaj and naanu naanu neenu with S. P. Balasubramanyam, Manjula Gururaj and K. Sangeetha.
His birth year 1928, can see in documentary done by Govt of karnataka while he got Dada saheb Phalke award, also in avenue road circle where kannada flag hoisted.
ಈವತ್ತು ನಾನು ಈ ಸಿನಿಮಾ ನೋಡಿ ದೆ ..ಈಗ ತಾನೇ ಮುಗೀತು...ಕಣ್ಣೀರು ಬರ್ತಾ ಇದೆ ಅವಾಗಿಂದ....ಆದರೆ ಒಂದು ಮಾತು ಇಂಥ ನಾಯಕ ನಟರನ್ನ ನಮ್ಮ ಕನ್ನಡನಾಡಿನಲ್ಲಿ ಪಡಿಯೋಕೆ ನಾವೇ ಧನ್ಯರು.....ಅಣ್ಣ ತಮ್ಮ ಹೇಗಿರ ಬೇಕು ಅಂತ ಈ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ. . ಅಣ್ಣವರು ಯಾವಾಗ್ಲೂ ಅಣ್ಣ ನೆ....ಅಂಭಿ ರಾಜಣ್ಣ ಗೆ ಯಾವಾಗ್ಲೂ ತಮ್ಮನೇ .. ಅಂಭಿ ಅಣ್ಣ ನಿಮ್ಮ ಅಭಿನಯಕ್ಕೆ ನನ್ನ ಕೃತಜ್ಞತೆ ..
Very nice movie ❤❤
😮p😮😮😮😮😮😮😮😮😮😮😮😮😮😮😮😮😮😮😮
ಇಂತ ಅಣ್ಣ ತಮ್ಮ ಸಿಗೋದು ತುಂಬಾ ಅಪರೂಪಈ ಚಿತ್ರ ದ ಎಲರಿಗೂ 🙏🙏🙏🙏
ರಾಜಣ್ಣ ಉತ್ತಮ ನಟನೆಯಂತೆ. ನಿಜ ಜೀವನದಲ್ಲೂ ಸಹ ನೈಜವಾಗಿ ಸರಳವಾಗಿ ಬದುಕಿದ ನಮ್ಮ ಎಕೈಕ ದೇವತಾ ಮನುಷ್ಯ
S
No
A bloody shit 💃🌚🔪
Hare
ಸೂಪರ್ ಮೂವೀ sir ಮತ್ತು ನಿಮ್ಮ ಹಾಗೆ ಪುನೀತ್ ರಾಜಕುಮಾರ್ ಅಭಿನಯ ನಿಮ್ಮ್ ಹಾಗೆ ಇತ್ತು😍
ಅಪ್ಪನ ಪ್ರೀತಿ 😢...ಭಾವನಾತ್ಮಕ ಚಿತ್ರ ...ಲವ್ ಯು ಬಾಸ್
Dr ರಾಜಕುಮಾರ್... 🙏
ಅಂಬರೀಶ್ ಸರ್..👌,ಅಶ್ವಥ್ ಸರ್ ..,ವಜ್ರಮುನಿ..
ಬಾಲಯ್ಯ... 👌, ಸುಧೀರ್,ಮಾದೇವಿ
ಅದ್ಭುತ ಕಲಾವಿದರಿಂದ ಅದ್ಭುತವಾದ ಸಿನಿಮಾ.. 🔥
ಅವರ ಹೆಸರು ಮಾದೇವಿ ಅಲ್ಲೋ ಮಾರಾಯ 😂😂 ಮಾಧವಿ❤️❤️
Lol
@@muniraju7933a
ಎಸ್.ಎಸ
ರಾಜಕುಮಾರ್🎉🎉
ಅಣ್ಣ ತಮ್ಮನ ಬಾಂಧವ್ಯ ಎಂದಿಗೂ ಮರೆಯಲಾಗದ🥺🥰❤️🥰 ಚಲನಚಿತ್ರ ಡಾರಾಜಕುಮಾರ್ ಸರ್ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ ಮತ್ತೆ ಹುಟ್ಟಿ ಬನ್ನಿ🥺
T
ಕೊನೆಯ ದೃಶ್ಯದಲ್ಲಿ ಕಣ್ಣೀರು ಹರಿಯುತ್ತದೆ.ಅದ್ಬತವಾದ ಚಿತ್ರ
🙏ಸರ್ವಕಲಾ ಸಂಪತ್ತು 🙏🙏🙏🙏🙏🙏ಡಾ,ರಾಜಕುಮಾರ್ ಅಣ್ಣವ್ರು 🌼🌼🌼🌼🌼🌼🌼🌼🌺🌺🌺🌺
ಇಂಥ ಅತ್ತಿಗೆ ಅಣ್ಣ ಎಲ್ಲರಿಗೂ ಸಿಗಬೇಕು ಸೂಪರ್ ಅಣ್ಣ ತಮ್ಮ ಚಿತ್ರ 👌👌👏👏
ರಾಮಾಯಣ ಮಹಾಭಾರತ ಪ್ರಸಿದ್ಧ ಗ್ರಂಥಗಳ ತರಾ ತುಂಬಾ ಪ್ರಸಿದ್ದ ಚಲನಚಿತ್ರ ಇದು 😢❤🙏
ಸುಖ ಸಂಸಾರದಲ್ಲಿ ಸಂಪತ್ತಿನ ಮೇಲೆ ಆಸೆ ಮಾಡಬಾರದು. ಸುಂದರ ಚಲನಚಿತ್ರ 💐💐💐
ಸೂಪರ್ ಮೂವಿ 👌👌👌👌ಲಾಸ್ಟ್ ಸಿನ್ ಕಣ್ಣಲ್ಲಿ ನೀರು ಬಂದುಬಿಟ್ಟಿತು 😍😍❤
Same bro 🥺🥲
ಕರ್ನಾಟಕ ನಿಜವಾದ ದೇವರು ನಮ್ ಅಣ್ಣವ್ರು ನಿಮ್ ನಟನೆ ನಮಗೆ ನೋಡಲು ಬಹಳ ಇಷ್ಟ lov u all tim realy miss u ಅಪ್ಪಾಜಿ and ಅಂಬಿ ಅಣ್ಣ ಸೂಪರ್ ಆಕ್ಟಿಂಗ್ ಜೈ ರಾಜ್ ವಂಶ
Rj rj5 i5
So
nice
@@malikarjunmalikarjun7533 3000u0u0y0i0y
@@malikarjunmalikarjun7533 a
@@nareshnaresh1192ನನ್ನ
ಕರುನಾಡ ಎರಡು ಕಣ್ಣುಗಳು ಮುತ್ತುರಾಜ & ಅಮರನಾಥ್ ಸಿನಿಮಾ ಸ್ಟೋರಿ ಅರ್ಥ ಮಾಡ್ಕೊಂಡ್ರೆ ಉತ್ತಮ ಜೀವನ
ಇಂತಹ ಸಿನಿಮಾಗಳು ಇಂದಿನ ದಿನಗಳಲ್ಲಿ ಬರಲು ಸಾಧ್ಯವೇ ಇಲ್ಲ. ❤❤
ನನಗೆ ಬೇಜಾರು ಆದಾಗಲೆಲ್ಲಾ ನೋಡುವ ಏಕೈಕ ಸಿನಿಮಾ ಒಡಹುಟ್ಟಿದವರು, ರಾಜಣ್ಣ ಅಂಬಿ ಅಣ್ಣ ನೀವು ಜನರ ಮನಸ್ಸಿನಲ್ಲಿ ಎಂದೆಂದಿಗೂ ಅಮರ 🙏🙏🙏
Youvaratñaa
Nin Ammannu keithare.
Aunty mindru. 💄
ಎಲ್ಲಾ ಕಾಲಕ್ಕೆ ಮಾದರಿ ಆಗುವ ಸದಾ ಅಭಿರುಚಿ ಚಿತ್ರ... ಅದು ಒಂದು ಕನ್ನಡದ ಮುತ್ತು ಇನ್ನೊದು ಮಂಡ್ಯದ ಗಂಡು...😍😍😍😍💝💝💯💯🔥🔥
Please list kannada movies which actresses milking cow scene
0
ಅಣ್ಣ ತಮ್ಮಂದಿರ ಬಾಂಧವ್ಯ ಸ್ನೇಹ ಪ್ರೀತಿ ವಾತ್ಸಲ್ಯ ತೋರುವ ಚಿತ್ರ ಡಾ. ರಾಜಕುಮಾರ್ ಅವರು ಹಾಗೂ ಅಂಬರೀಶ್ ಅವರು ಹಾಗು ಎಲ್ಲ ಸಹ ಕಲಾವಿದರು ಅದ್ಭುತವಾಗಿ ಅಬಿನಯ ಮಾಡಿದ್ದಾರೆ ದೊರೆ ಭಗವಾನ್ ಅವರ ನಿರ್ದೇಶನದ ಅದ್ಭುತವಾದ ಚಿತ್ರ 👌👌🙏🙏💛❤
One of the my best movie.... Dr Raj legend actors....♥️♥️🙏🙏🌍🌍😘😘
ಒಳ್ಳೆ ಸಿನಿಮಾ... Dr Rajkumar movies are always Best... Ambi Sir Acting is Very impressive
W
೨೦೨೪ ರಲ್ಲಿ ಯಾರು ನೋಡ್ತಿದ್ದೀರಿ ಹೇಳಬೇಕು ❤
ನಾನು ಇವಾಗ ನೋಡಿದೆ 11 36 PM ಘಂಟೆಗ September 16 2024 super 👌👌👌
ಆಡಿಯೋದಲ್ಲಿ ಈ ಚಿತ್ರದ ಸ್ಟೋರಿಯನ್ನು ತುಂಬಾ ಬಾರಿ ಕೇಳಿದ್ದೆ. ಸಿನಿಮಾ ಮಾತ್ರ ನೋಡೇ ಇರಲಿಲ್ಲ. ಎಂತಹ ಅದ್ಭುತ ಚಿತ್ರ! ಕೊನೆಯ ಸೀನ್ ನ ಅಂಬರೀಶ್ ಅವರ ಅಭಿನಯ ಎಂತವರಿಗೂ ಕಣ್ಣೀರು ತರಿಸಿಬಿಡುತ್ತೆ. ಅಷ್ಟು ಭಾವನಾತ್ಮಕ ಸನ್ನಿವೇಶ.. .
అన్న తమ్మ హాగు కౌటూమ్కా సూపర్ దుపారో కన్నడ సినిమా మరియు నా బెస్ట్ మూవీ లైక్ 👌👌🌹🌹💯
Dr.Rajkumar sir as a Ramanna role is marvellous....diamond of Kannada movie industry Rajkumar sir
🥰😘ಡಾ ರಾಜ್ ಕುಮಾರ್ ಗೇ ಜೈ ಜೈ😘🥰
ಇಂತಹ ಮೂವಿಯನ್ನು ನಾನು ಇಷ್ಟರವರೆಗೆ ನೋಡಿಲ್ಲ.... ತುಂಬಾ ಚೆನ್ನಾಗಿದೆ 👌😔
Ahaaaaa......😍😍kannige habba old movies andre😍😍😍😍❤️❤️❤️🙏🏻🙏🏻🙏🏻
DR .RAJANNA & MAADHAVI acting ultimate ❤️❤️😍
Dr ಮುತ್ತುರಾಜ್ ರೆಬೆಲ್ ಸ್ಟಾರ್ ಅಮರನಾಥ್ ನಿಮ್ಮ ಆಕ್ಟಿಂಗ್ ಸೂಪರ್ ಸೂಪರ್ ಸೂಪರ್ ಈವಾಗ ಯಾರಿಂದಲೂ ಸಾಧ್ಯವಿಲ್ಲ ಮತ್ತೆ ನಮ್ಮ ನಾಡಲ್ಲೇ ಹುಟ್ಟಿ ಬನ್ನಿ
Tumba istavad move nanage
ಈ ರೀತಿ ಎಲ್ಲರೂ ಬದುಕಬೇಕು ,ಆಗಲೆ ಜೀವನಕ್ಕೆ ಒಂದು ಅರ್ಥ,,, ತ್ಯಾಗ ಜೀವನ
ಅಣ್ಣ ತಮ್ಮ ಇಲ್ಲದ ಒಬ್ಬಂಟಿ ನಾನು 😭😭😭 ಚಿತ್ರ ನೋಡಿ ಕಣ್ಣೀರು ಬಂತು 🙏😭
ಚಿತ್ರ ನೋಡಿದ ದಿನಾಂಕ 7/ 7/ 2021
4
Keisko Dagar. 🌚💃✔️🔪
ಡಾ/ ರಾಜ್‌ಕುಮಾರ್ ಮಾಧವಿ ಮತ್ತು ಅಂಬರೀಶ್ ರವರ ಅತ್ಯುತ್ತಮ ಅಭಿನಯ ಅಣ್ಣ ತಮ್ಮಂದಿರ ಬಾಂಧವ್ಯ ಸುಪರ್
Super moves 😭😭😭😭😭😭😭😭😭🙏🙏🙏🙏🙏🙏🙏🙏🙏🙏
,
Dr.raaj and dr.ambi 🔥🔥🔥
ನಿಜವಾಗ್ಲೂ ಅದ್ಭುತವಾದ ಫೀಲ್ಮ ಸರ್ ರಾಜಕುಮಾರ ಸರ್ ಹಾಗೂ ಅಂಬರೀಷ ಸರ್ ಅಭಿನಯ ಅದ್ಭುತ ಕಥೆ ಅದ್ಭುತ ದೋರೆ ಭಗವಾನರವರ ನಿರ್ದೇಶನ ಅದ್ಭುತವಾಗಿದೆ
Super film rajukumar savi nenappu
Really great doctor rajkumar sir ambrish movie
What a film what a language from dr. Rajkumar never comes never before
Inta climax nanna jeevanadalle nodilla guru movie guru 😥😥😥😥
కన్నడలో బెస్ట్' మూవీ మరియు డా, రాజన్న మత్తు అంబి అన్న సూపర్ హిట్ కన్నడ చిత్రం 👌👌💐💐🌹💯 మరియు మిస్ యు
E movie li appaji, ambi sir maadhavi mam Sri shanthi mam ellru acting👌👌👌👌👌
ಈ ಚಿತ್ರವನ್ನು ಯಾವಾಗ ನೋಡಿದರೂ ನನ್ನ ಕಣ್ಣಲ್ಲಿ ಬರುತ್ತೆ...😑😯😯
ಲಾಸ್ಟ್ ೧೦ ಮಿಂಟ್ ಕಣ್ಣಿರದಾರೆ😢 ಎನ್ ನಟನೆ ರಾಜ್ ಅಂಬಿ❤ ಜೈ ರಾಜಣ್ಣ
Dr Rajkumar and Dr Ambareesh Legand Actors in Kannada film industry .
ಅದ್ಭುತವಾದ ಚಿತ್ರ ಕ್ಲೈಮೆಕ್ಸ್ ಅಂತೂ ಸೂಪರ್ ಕಣ್ಣಲ್ಲಿ ನೀರು ಬರುತ್ತೆ .
He said said she don't know
ಈ ಸೀನ್ ನೋಡಿದವರು ಎಂತವರಿಗೆ ಆಗಲಿ ಪಕ್ಕ ಕಣ್ಣೀರು ಬರುತ್ತದೆ
🙏🙏 ಅಣ್ಣಾವ್ರು🙏🙏
ಹೌದು 💯👍
Erthi erabeku anna tamma andre eavga yaru ela erthi bedi wow super move
ತುಂಬಾ ಅದ್ಭುತವಾದ ಅಭಿನಯ ರಾಜ್ ಕುಮಾರ್ ಮತ್ತು ಅಂಬರೀಶ್ ಅವರೇ
manja mahesh
Gsduppac bvb
One of the golden movie love you so much ambi sir as and Rajkumar sir❤❤❤❤❤❤❤❤❤
Brilliant performance by dr. Rajkumar. Just priceless👌👌👌
Praveen Chari ಸಿದ್ದುk.ಹಿರೆಗೋಳ
Super move
Pppppp
@@shivaputrakhajidonikhajido1888
...
@@sidduhiregol9899 'bhul chha bbye
ನಮ್ಮ ಅಜ್ಜಿ ಚಿತ್ರಮಂದಿರಕ್ಕೆ ಹೋಗಿ ನೋಡಿದ ಕೊನೆಯ ಚಿತ್ರ ,ನಾನು ೩ ಬಾರಿ ನೋಡಿದ್ದೆ .. ಈ ಚಿತ್ರದ ಹಾಡುಗಳು ಅದ್ರಲ್ಲೂ ನಾನು ನಾನು ನೀನು ಹಾಡು ನಾವು ಅಂತ್ಯಾಕ್ಷರಿ ಹಾಡುವಾಗ ಯಾವುದೇ ಕಾರಣಕ್ಕೂ ತಪ್ಪದೆ ಹಾಡುತ್ತಿದ್ವಿ
ನನ್ ಪೇವರೆಟ್ ಸಿನಿಮಾ ಇದು ಸೂಪರ್
Dr rajkumar is GOLD 1♥️
.
Dr Raj is an all time legend of Karnataka. Jai Dr Raj
P
@@siddannasiddu4222iiiiiiiiiiiìiììiķ😂😊ļķļķjd
😊ĺ❤
@@siddannasiddu4222😮😊😅😊0 is😅😅😅Qaedaqss! ❤
Dr.rajkumar ge jai
ನಾನು ಅಣ್ಣವರ ದೊಡ್ಡ ಫ್ಯಾನ್ ನೀವು ಯಾರ್ಯಾರು ಅಣ್ಣಾವ್ರು ಫ್ಯಾನ್ ಆಗಿದ್ದೀರಿ ಲೈಕ್ ಮಾಡಿ
Appu 💪💯🙏🙏🙏 Dr 🌹
Excellent movie with most beautiful acting of Dr.Raj,Ambarish, Madhavi,Ashwatg etc. wehave to learn how to lead our life in well manner
Super movie dr.raaj&dr.ambarish sir ❤️❤️🙏
ಸೂಪರ್ ಮೂವೀ ರಾಜಣ್ಣನ ಅವರ ಪಾತ್ರ ತುಂಬಾ ಅದ್ಬುತ
ಇಂಥ ಫಿಲಂ ಇವಾಗ ತೆಗಿಬೇಕಂದ್ರೆ ಏಳು ಜನ್ಮ ಬೇಕು 8ನೇ ಬಾರಿ ಫಿಲಂ ನೋಡ್ತಾ ಇರೋದು....❤️❤️❤️
ಅಬ್ಬಾ ,, ಅಣ್ಣಾವ್ರು ಮತ್ತೆ ಅಂಬ್ರೀಶಣ್ಣನಿಗೆ ಅವ್ರಿಗೆ ಅವ್ರೆ ಸಾಟಿ ,, love u Appaji & Ambrishanna ,, and miss you lot 🙁🙁 ನೀವು ಎಲ್ಲೇ ಇದ್ರು ನಮ್ ಹೃದಯದಲ್ಲಿ ಇರ್ತಿರಾ 💓💓
ಹೌಧು ಸರ್ ...ಸತ್ಯವಾದ ಮಾತು
Movie is so natural snd meaningful
If we watch movies like this , then all families will be leading happy life together
For me , Dr Rajkumar means true happiness
ಸೋಲೇ geluvendu ಬಾಳಲ್ಲಿ ಆರಿತಾದ ಮೇಲೆ ಎಲ್ಲಾ ಅಪನಿಂದೆ ಅಪಮಾನ ಬಹುಮಾನದಂತೆ....what a line......
Hi
ದೇವತಾ ಮನುಷ್ಯ❤❤❤❤❤
God of acting Dr. RAJAKUMARA sir
ಸುಪರ್ ಮೂವಿ 😭😭😭😭😭😭😭
ಒನ್ of the ಬೆಸ್ಟ್ ಮೂವಿ ಕಣ್ಣಲ್ಲಿ ನೀರು ಬಂತು climax ಲಿ ಅಂತೂ 😭😭 ಸೂಪರ್ acting ರಾಜಕುಮಾರ ಸರ್ ಅಂಬರೀಷ್ ಸರ್ 🙏💐
DR Rajukumar🙏🏾🙏🏾🙏🏾🙏🏾🌼🌼🌼💐💐💐🌺🌺🌺❤️❤️
Dr rajkumar annavaru Devaru
ಇದು ಒಂದು ರೀತಿಯ ವಿಶೇಷವಾದ ಶಕ್ತಿಯೊಂದು ಒಂದು. ಇದು ನನ್ನ ಅಭಿಪ್ರಾಯ ಪಟ್ಟರು
Veeiresh mmudkappa
@@veeresh.mmudkappa2031hi
@@veeresh.mmudkappa2031 00000000000
Heart touching movie ,God of Kannada film actor Raj Doctor Vishnu doctor ambarish
90kids❤ this movie all time watch and Fevrate ❤😊🎉
Super movie respect rajkumar sir,ambarish air thumba goravavide
GM
ಅಣ್ಣಾ ತಮ್ಮ ಹೆಂಗ್ ಏರಬೇಕು..ಅದ film....next level❤❤❤❤❤❤❤❤
ಎಂದೆಂದೂ ಮರೆಯದ ಮೂವಿ 👌😎
2022 ರಲ್ಲಿ ಈ ಸಿನಿಮಾ ನೋಡುವರು ಒಂದ್ ಲೈಕ್ ಮಾಡಿ
ದೊರೆ ಭಗವಾನ್ ಸರ್ ಗೆ ಇಂತಹ ಚಿತ್ರ ಕಾರುನಾಡಿಗೆ ಕೊಟ್ಟಿರೋದು ತುಂಬಾ ಹೆಮ್ಮೆ ಅನ್ನಿಸ್ತಿದೆ
Yes, after the gone of very good director Siddalingaiah, other very good directors Dore Bhagawaan, Vijay,Somashekar,Datharaj,Rajshekar etc continued to bring the king of all the actors.ie.Dr.Raj on screen efficiently
ಇನ್ನು ಸಾವಿರ ವರ್ಷ ಕಳೆದರೂ ನಮ್ಮ ಅಣ್ಣ ನಂತಹ ನಟ ಹುಟ್ಟು ವುದೀಲ್ಲ
No world's to comment Dr Rajanna and ambarsh Anna supper 👌👌👌✌✌✌😘💖💕💛💗💜💙😪😪😍😍❤
Nice
*ಕಲಿಯುಗ ಕರ್ಣ ಕೊಡುಗೈ ಸಾರ್ವಭೌಮ ಮಂಡ್ಯದ ಗಂಡು ರೆಬೆಲ್ ಸ್ಟಾರ್ 💖ಡಾ!!ಅಂಬರೀಷ್💖 ಅಭಿನಯದ ಚಿತ್ರಗಳು*
೧) ಅಂತ
೨) ಅಜಿತ್
೩) ಅಣ್ಣಾವ್ರು
೪) ಅರ್ಜುನ್
೫) ಅಮರನಾಥ್
೬) ಅಮರ ಜ್ಯೋತಿ
೭) ಅವತಾರ ಪುರುಷ
೮) ಅವಳ ಹೆಜ್ಜೆ
೯) ಅವಳ ನೆರಳು
೧೦) ಅರಣ್ಯದಲ್ಲಿ ಅಭಿಮನ್ಯು
೧೧) ಅಂತಿಂಥ ಗಂಡು ನಾನಲ್ಲ
೧೨) ಅಂಬರೀಶ
೧೩) ಆಪದ್ಬಾಂಧವ
೧೪) ಆಪರೇಷನ್ ಅಂತ
೧೫) ಆಸೆಗೊಬ್ಬ ಮೀಸೆಗೊಬ್ಬ
೧೬) ಆಹುತಿ
೧೭) ಆಶಾ
೧೮) ಇಂದ್ರಜಿತ್
೧೯) ಇನ್ಸ್ಪೆಕ್ಟರ್ ಕ್ರಾಂತಿಕುಮಾರ್
೨೦) ಉತ್ಕರ್ಷ
೨೧) ಎಂಟೆದೆ ಭಂಟ
೨೨) ಏಳು ಸುತ್ತಿನ ಕೋಟೆ
೨೩) ಏಕಲವ್ಯ
೨೪) ಏಪ್ರಿಲ್ ಫೂಲ್
೨೫) ಒಲವಿನ ಉಡುಗೊರೆ
೨೬) ಒಡ ಹುಟ್ಟಿದವರು
೨೭) ಒಂಟಿ ಸಲಗ
೨೮) ಒಂಟಿ ಧ್ವನಿ
೨೯) ಒಂದು ಹೆಣ್ಣು ಆರು ಕಣ್ಣು
೩೦) ಒಂದೇ ರೂಪ ಎರಡು ಗುಣ
೩೧) ಒಂದೇ ರಕ್ತ
೩೨) ಕದನ
೩೩) ಕರುಳಿನ ಕುಡಿ
೩೪) ಕರ್ಣನ ಸಂಪತ್ತು
೩೫) ಕಠಾರಿವೀರ ಸುರಸುಂದರಾಂಗಿ
೩೬) ಕಾಲಚಕ್ರ
೩೭) ಕೆಂಪು ಸೂರ್ಯ
೩೮) ಕೆಂಪು ಗುಲಾಬಿ
೩೯) ಖದೀಮ ಕಳ್ಳರು
೪೦) ಗಜೇಂದ್ರ
೪೧) ಗರುಡ ಧ್ವಜ
೪೨) ಗಂಡಂದ್ರೆಗಂಡು
೪೩) ಗಂಡುಭೇರುಂಡ
೪೪) ಗಂಡು ಸಿಡಿಗುಂಡು
೪೫) ಗಿರಿಬಾಲೆ
೪೬) ಗುರು
೪೭) ಗುರುಭಕ್ತಿ
೪೮) ಗುರು ಜಗದ್ಗುರು
೪೯) ಗೂಂಡಾ ಗುರು
೫೦) ಗೆಲುವು ನನ್ನದೆ
೫೧) ಗೋಲ್ಡ್ ಮೆಡಲ್
೫೨) ಗೌಡ್ರು
೫೩) ಚದುರಂಗ
೫೪) ಚಕ್ರವರ್ತಿ
೫೫) ಚಕ್ರವ್ಯೂಹ
೫೬) ಚಿನ್ನ ನಿನ್ನ ಮುದ್ದಾಡುವೆ
೫೭) ಜಯಭೇರಿ
೫೮) ಜಗ್ಗು
೫೯) ಜಾಕಿ
೬೦) ಜೈ ಕರ್ನಾಟಕ
೬೧) ತಂದೆಗೆ ತಕ್ಕ ಮಗ
೬೨) ತಾಯಿಗೊಬ್ಬ ಕರ್ಣ
೬೩) ತಿರುಗುಬಾಣ
೬೪) ತ್ರಿನೇತ್ರ
೬೫) ಧರ್ಮ
೬೬) ಧರ್ಮ ಯುದ್ಧ
೬೭) ಧೈರ್ಯಲಕ್ಷ್ಮಿ
೬೮) ನವ ಭಾರತ
೬೯) ನಮ್ಮೂರ ಹಮ್ಮೀರ
೭೦) ನಾಗರಹಾವು
೭೧) ನಾಗ ಕನ್ಯೆ
೭೨) ನಾಗರಹೊಳೆ
೭೩) ನ್ಯಾಯಕ್ಕಾಗಿ ನಾನು
೭೪) ನೀನು ನಕ್ಕರೆ ಹಾಲು ಸಕ್ಕರೆ
೭೫) ಪಕ್ಕಾಕಳ್ಳ
೭೬) ಪಡುವಾರಹಳ್ಳಿ ಪಾಂಡವರು
೭೭) ಪಾಂಡವರು
೭೮) ಪುಕ್ಸಟ್ಟೆ ಗಂಡ ಹೊಟ್ಟೆತುಂಬ ಉಂಡ
೭೯) ಪೂರ್ಣಚಂದ್ರ
೮೦) ಪ್ರೊಫೆಸರ್
೮೧) ಪ್ರಜಾಪ್ರಭುತ್ವ
೮೨) ಪ್ರೀತಿ
೮೩) ಪ್ರೇಮ ರಾಜ್ಯ
೮೪) ಪ್ರೇಮ ಲೋಕ
೮೫) ಪ್ರೇಮ ಕಾದಂಬರಿ
೮೬) ಪ್ರೇಮ ಸಂಗಮ
೮೭) ಪ್ರೇಮ ಮತ್ಸರ
೮೮) ಬಜಾರ್ ಭೀಮ
೮೯) ಬಂಗಾರದ ಗುಡಿ
೯೦) ಬ್ರಹ್ಮ ವಿಷ್ಣು ಮಹೇಶ್ವರ
೯೧) ಬಾಳಿದ ಮನೆ
೯೨) ಬಿಳೀ ಹೆಂಡ್ತಿ
೯೩) ಬುಲ್ ಬುಲ್
೯೪) ಬೇಟೆಗಾರ
೯೫) ಬೇಟೆ
೯೬) ಭರ್ಜರಿ ಬೇಟೆ
೯೭) ಭಂಡ ನನ್ನ ಗಂಡ
೯೮) ಭಾಗ್ಯ ಜ್ಯೋತಿ
೯೯) ಮತ್ಸರ
೧೦೦) ಮಸಣದ ಹೂವು
೧೦೧) ಮಮತೆಯ ಮಡಿಲು
೧೦೨) ಮಹದೇಶ್ವರ ಪೂಜಾ ಫಲ
೧೦೩) ಮಲ್ಲಿಗೆ ಹೂವೇ
೧೦೪) ಮತ್ತೆ ವಸಂತ
೧೦೫) ಮಧುರ ಭಾಂದವ್ಯ
೧೦೬) ಮಹಾ ಪ್ರಚಂಡರು
೧೦೭) ಮಂಡ್ಯದ ಗಂಡು
೧೦೮) ಮಣ್ಣಿನ ದೋಣಿ
೧೦೯) ಮಿಸ್ಟರ್ ಅಭಿಷೇಕ್
೧೧೦) ಮಿಸ್ಟರ್ ರಾಜಾ
೧೧೧) ಮಿಡಿದ ಹೃದಯಗಳು
೧೧೨) ಮುಸುಕು
೧೧೩) ಮುತ್ತು
೧೧೪) ಮುಂಜಾನೆಯ ಮಂಜು
೧೧೫) ಮೂರು ಜನ್ಮ
೧೧೬) ಮೃಗಾಲಯ
೧೧೭) ಮೇಘ ಮಂದಾರ
೧೧೮) ಮೈಸೂರು ಜಾಣ
೧೧೯) ಮೌನ ರಾಗ
೧೨೦) ಟೋನಿ
೧೨೧) ಡ್ರಾಮಾ
೧೨೨) ದಿಗ್ವಿಜಯ
೧೨೩) ದಿಗ್ಗಜರು
೧೨೪) ದೇವರ ಕಣ್ಣು
೧೨೫) ದೇವರೆಲ್ಲಿದ್ದಾನೆ
೧೨೬) ದೇವರ ಮನೆ
೧೨೭) ದೇವರ ಮಗ
೧೨೮) ದೊಡ್ಮನೆ ಹುಡ್ಗ
೧೨೯) ರಂಗನಾಯಕಿ
೧೩೦) ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ
೧೩೧) ರಣಭೇರಿ
೧೩೨) ರಾಮಣ್ಣ ಶಾಮಣ್ಣ
೧೩೩) ರಾಜ ಯುವರಾಜ
೧೩೪) ರಾಣಿ ಮಹಾರಾಣಿ
೧೩೫) ರೌಡಿ MLA
೧೩೬) ಲೀಡರ್ ವಿಶ್ವನಾಥ್
೧೩೭) ವಸಂತ ಪೂರ್ಣಿಮ
೧೩೮) ವಂದೇ ಮಾತರಂ
೧೩೯) ವಿಜಯ ಖಡ್ಗ
೧೪೦) ವಿಜಯ ಕಂಕಣ
೧೪೧) ವಿಶ್ವರೂಪ
೧೪೨) ವೀರ ಪರಂಪರೆ
೧೪೩) ಶಪಥ
೧೪೪) ಶಂಕರ್ ಸುಂದರ್
೧೪೫) ಶ್ರೀ ಮಂಜುನಾಥ
೧೪೬) ಶ್ರೀ ಕ್ಷೇತ್ರ ಆದಿಚುಂಚನಗಿರಿ
೧೪೭) ಶುಭ ಮಂಗಳ
೧೪೮) ಸಪ್ತಪದಿ
೧೪೯) ಸಂಸಾರ ನೌಕೆ
೧೫೦) ಸಾವಿರ ಮೆಟ್ಟಿಲು
೧೫೧) ಸಾಂಗ್ಲಿಯಾನ
೧೫೨) ಸಿಡಿಲು
೧೫೩) ಸೀತೆಯಲ್ಲ ಸಾವಿತ್ರಿ
೧೫೪) ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
೧೫೫) ಸ್ನೇಹ ಸೇಡು
೧೫೬) ಸ್ನೇಹ ಸಂಬಂಧ
೧೫೭) ಸ್ನೇಹಿತರ ಸವಾಲ್
೧೫೮) ಸೂರ್ಯೋದಯ
೧೫೯) ಸೋಲಿಲ್ಲದ ಸರದಾರ
೧೬೦) ಹಬ್ಬ
೧೬೧) ಹಸಿದ ಹೆಬ್ಬುಲಿ
೧೬೨) ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್
೧೬೩) ಹೃದಯ ಹಾಡಿತು
೧೬೪) ಹೃದಯ ಬಂಧನ
A film I'm watching 19 times but not bore 101% family friends watch film
Likhai Likhai
9
@@SarojaSaru-pl5gfaaaaaaaaaaaaaaaaa❤❤❤❤❤❤❤❤❤
@@ganappaganappaulli346pkka
Rasikara raja Dr. Raj, rebel star Dr. Ambareesh two legends in one movie💛❤️
Today's date old peoples and movies never come back
Both legend acters d rajakumar and Ambarish❤️❤️❤️❤️❤️❤️❤️❤️❤️💐💐💐💐💐
Raj Kumar, Ambarish,vajdramuni,Ashwath,Balanna, Sudheer
Legends RIP❤️
GT GT using
ಯು ಬಗ್ಗೆ ಹೊಡೆ ಸಂಘ ಸುಡು
ಗೆ ಗೆ
ನನ್ನ ಅಣ್ಣನಿಗೆ
ದೇವರೇ..ಒಳ್ಳೆಯ ಬುದ್ಧಿ ಕೋಡಿ
🙏
Nimma annanige vada huttidavaru cinima torisi
Buddi barutte
@@hemanthkulkarni5480 q
ಈ ಫಿಲಂ ಒಂದು ನೋರು ಸಾರಿ ನೋಡಿದರು ಬೇಜರಾ ಆಗೋಲ ಬೆಸ್ಟ್ ಮೂವಿ kanirina ಮೂವಿ 😭😭😭😭
one n oly hero that is Dr Raj Kumar what an actor👌👌👌
ನಾನು 2ನೇ ತರಗತಿ ಇದ್ದಾಗ ನನ್ನ ಅಪ್ಪ,ಅಮ್ಮ ಹಾಗೂ ನನ್ನ ಬಂಧುಗಳೊಂದಿಗೆ ನೋಡಿದ ಸಿನಿಮಾ.
ಸಂತೆ ಬೆನ್ನೂರು ಟೆಂಟ್ ನಲ್ಲಿ ನೋಡಿದ ಹಳೇ ನೆನಪು... 😊
What a climax scene 😥😥
ಅದ್ಭುತವಾದ ಚಿತ್ರ ಈ ಫಿಲಂ ಅನ್ನು ನೋಡಿ ದಂತ ಎಲ್ಲಾ ಅಣ್ಣ-ತಮ್ಮಂದಿರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಈ ಸಿನಿಮಾವನ್ನು ನೋಡಿ ಕಣ್ಣೀರು ಹಾಕದಂತೆ ಇರುವವರು ಯಾರಾದರೂ ಇದ್ದರೆ ಕಮೆಂಟ್ ಮುಖಾಂತರ ತಿಳಿಸಿ
This was Dr Rajkumar's 210 movie and was released on 10.02.1994 at the age of 65 years. This movie starred veteran actors Dr. Rajkumar and Ambareesh together for the only time. For this movie Dr. Rajkumar got karnataka state film award for best actor. In this movie he sung nambi kettavarillavaro and sole geluvendu baalali alone and madhura ee kshana with Manjula Gururaj and naanu naanu neenu with S. P. Balasubramanyam, Manjula Gururaj and K. Sangeetha.
Was this a hit film ?
@@adsadjashdb yes more than 250 days running
Not 65, it's 66.
@@srinivasmathew2875 1929 his birth year so 65years
His birth year 1928, can see in documentary done by Govt of karnataka while he got Dada saheb Phalke award, also in avenue road circle where kannada flag hoisted.
ವರನಾಟ 🙏🏻🙏🏻🙏🏻
36:00 best ಅಣ್ಣವ್ರು ಅಶ್ವತ್ ಸರ್ acting best🔥❤️
ಒಂದು ಒಳ್ಳೆಯ ಸಂದೇಶ ವನ್ನು ಕೊಟ್ಟಿದ್ದೀರಿ 💐
JAI BOSS JAI KARNATAKA JAI BHUVANESWARI JAI KARNATAKA THE YOUR GREAT BOSS JAI 💙 🙏 🙌
Dr Rajkumar and Madhavi acting super
Ethhikododu
Raj sir golden man of india
Dr.Raj World best actor
ಅಣ್ಣ ತಮ್ಮಂದಿರ ಸುಂದರ ಒಳ್ಳೆಯ ಚಿತ್ರ
Madhavi is the best actor🙏🙏♥️♥️