5 ಎಕರೆಗೆ ಅಂದಾಜು 2 ಲಕ್ಷ ಬೇಕಾಗಬಹುದು. Automatic ಫಿಲ್ಟರ್ ಕೂಡಾ ಸೇರಿಸಿ.. ಆದರೆ ಅದರ ಅರ್ಥ ಒಂದು ಎಕರೆಗೆ 40 ಸಾವಿರ ಎಂದು ಆಗುವುದಿಲ್ಲ. ಒಂದು ಎಕರೆಗೆ 1.5 ಲಕ್ಷ ಬೇಕಾಗಬಹುದು. (ಆಟೋಮ್ಯಾಟಿಕ್ ಫಿಲ್ಟರ್ ಸೇರಿ) ಜಾಗ ಹೆಚ್ಚು ಆದಷ್ಟು ಖರ್ಚು ಕಡಿಮೆ. ಇದರಲ್ಲಿ ಉಪಯೋಗ ಮಾಡುವ valve ಗೆ ಖರ್ಚು ಕಡಿಮೆ. ಫಿಲ್ಟರ್, ಕಂಟ್ರೋಲ್ ಯೂನಿಟ್ ಖರ್ಚು ಹೆಚ್ಚು. ಒಂದು ಎಕರೆಗೆ ಕೂಡಾ ಅದು ಬೇಕು, 10 ಎಕರೆ ಇದ್ದರೂ ಕೂಡಾ ಇದು ಒಂದೇ ಸಾಕು.
ಉತ್ತಮ ಮಾಹಿತಿ. ಧನ್ಯವಾದಗಳು.
ಧನ್ಯವಾದಗಳು 🙏🏻
ಗುಡ್ 👌
Automation irrigation 1 acre madislikke andaju yestu karchu barabahudu anta thilisidare anukoola ettu
5 ಎಕರೆಗೆ ಅಂದಾಜು 2 ಲಕ್ಷ ಬೇಕಾಗಬಹುದು. Automatic ಫಿಲ್ಟರ್ ಕೂಡಾ ಸೇರಿಸಿ.. ಆದರೆ ಅದರ ಅರ್ಥ ಒಂದು ಎಕರೆಗೆ 40 ಸಾವಿರ ಎಂದು ಆಗುವುದಿಲ್ಲ. ಒಂದು ಎಕರೆಗೆ 1.5 ಲಕ್ಷ ಬೇಕಾಗಬಹುದು. (ಆಟೋಮ್ಯಾಟಿಕ್ ಫಿಲ್ಟರ್ ಸೇರಿ) ಜಾಗ ಹೆಚ್ಚು ಆದಷ್ಟು ಖರ್ಚು ಕಡಿಮೆ. ಇದರಲ್ಲಿ ಉಪಯೋಗ ಮಾಡುವ valve ಗೆ ಖರ್ಚು ಕಡಿಮೆ. ಫಿಲ್ಟರ್, ಕಂಟ್ರೋಲ್ ಯೂನಿಟ್ ಖರ್ಚು ಹೆಚ್ಚು. ಒಂದು ಎಕರೆಗೆ ಕೂಡಾ ಅದು ಬೇಕು, 10 ಎಕರೆ ಇದ್ದರೂ ಕೂಡಾ ಇದು ಒಂದೇ ಸಾಕು.
@@abhineethkat Very useful information, thank you.
@@abhineethkat
Your number please
what is the price for full setup for one borewell
Nice bro🎉
Thanks 🔥
Krishi honda dalli pachi(green alge) ge yava filter hakbeku sir. Drip block agata ide.
Sand filter
ಉತ್ತಮ ಮಾಹಿತಿ
ಧನ್ಯವಾದಗಳು 🥰🙏🏻
Instead of green mesh , you could have planted moringa ( nugge) plants .
Yes... Sure sir..
Spray jet hakislikke
What is the price for this process
Here approximately 5.2 lakh for 5.5 acres. Including pumpset.
Hi, navu e system install madisbekantha idivi.Hege contact madbodu
ನಿಮ್ಮ ಊರು...?
2000 gidakke cost estaditu
ಅಂದಾಜು 1.5 - 1.75 ಲಕ್ಷ
Please provide contact details for jain dealers in Mangalore