ಅಡಿಕೆ ಮರದ ತೋಟಕ್ಕೆ12 ದಿನಕ್ಕೊಮ್ಮೆ ನೀರು ಕೊಡಿ..... ಸಣ್ಣ ಗಿಡ ಆಗಿದ್ರೆ 4 ದಿನಕ್ಕೊಮ್ಮೆ ಕೊಡಿ.... ಅಡಿಕೆ ಬೇರು... ಕಡಿಮೆ ಅಂದ್ರು 8 feet ಇರುತ್ತದೆ.... ನೀರು ಕಡಿಮೆ ಕೊಟ್ಟಷ್ಟು ಇಳುವರಿ ಹೆಚ್ಚು @ ಮಲ್ಚಿಂಗ್ ಮಾಡಿದ್ರೆ ಉತ್ತಮ 🙏🙏
ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ
ಒಂದು ಗಂಟೆಗೆ ಒಂದು ಸ್ಪ್ರಿಂಕ್ಲೆರ್ ನಲ್ಲಿ 1750 ಲೀಟರ್ ಹೋಗುತ್ತದೆ. ಒಂದು ಎಕರೆಯಲ್ಲಿ 45 ಸ್ಪ್ರಿಂಕ್ಲೆರ್ ಇರುತ್ತದೆ. ಒಂದು ಗಂಟೆಗೆ 10 - 12 ಸ್ಪ್ರಿಂಕ್ಲೆರ್ ರನ್ ಆಗಬಹುದು. ಹಾಗಾಗುವಾಗ ಒಂದು ಎಕರೆಗೆ ಪೂರ್ತಿಯಾಗಿ ನೀರಾವರಿ ಮಾಡಲು 75000 ಲೀಟರ್ ಬೇಕಾಗುತ್ತದೆ
namdhu ond savira adike mara eddave adakke ega 7 rinda 8 varsha agide adakke maicro jet hakideve namage tumba nirina samasye ede ..march april ge dinakke ond hr neer siguthe hagadre yest ltr neeru ond gidakke siguthe...edu sakaguthadeya.e neeru ..thilisi sir
ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು.
ಧನ್ಯವಾದಗಳು 🥰❤️🙏🏻
ಅಡಿಕೆ ಮರದ ತೋಟಕ್ಕೆ12 ದಿನಕ್ಕೊಮ್ಮೆ ನೀರು ಕೊಡಿ..... ಸಣ್ಣ ಗಿಡ ಆಗಿದ್ರೆ 4 ದಿನಕ್ಕೊಮ್ಮೆ ಕೊಡಿ.... ಅಡಿಕೆ ಬೇರು... ಕಡಿಮೆ ಅಂದ್ರು 8 feet ಇರುತ್ತದೆ.... ನೀರು ಕಡಿಮೆ ಕೊಟ್ಟಷ್ಟು ಇಳುವರಿ ಹೆಚ್ಚು @ ಮಲ್ಚಿಂಗ್ ಮಾಡಿದ್ರೆ ಉತ್ತಮ 🙏🙏
100 %
Neer ilde gida sayta idave Niven 12 dina anta heltira
@@Naveenthate ಸರಿಯಾಗಿ ಇನ್ನೊಮ್ಮೆ ಓದಿ... ಗಿಡಗಳಿಗೆ ಮತ್ತು ಮರಗಳಿಗೆ ವ್ಯತ್ಯಾಸ ಇದೆ
@@SanthoshMaroli gida ashte alla maragalu sayta idave
True sir super🎉🎉
Yes good information ❤
Very informative.. Excellent. Bravo... Keep it up
Thank you... 🥰🙏🏻
ಉತ್ತಮ ಮಾಹಿತಿ
ಧನ್ಯವಾದಗಳು ❤️
Namge j jet, connector and 4mm feederline pipe beku nimminda purchase madboda
Nammdhu thota dalli garigalu yellow colour ge chnge agidhe enu madbeku
Do the video on fertilizer for small Mohit nagar plants which all v have to use and benifits
Olleya maahiti
ಧನ್ಯವಾದಗಳು 🙏🏻
Rain pipe ali est kodbeku heli sir
ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ
ವಿದ್ಯಾ ಚೌಡೇಶ್ವರಿ.... ಎಲ್ಲಿ ನೋಡಿದರೂ ದೈವದ ಹೆಸರಿನಲ್ಲಿ ಹಣ
100% nija.. 30000 nam relative tagondru..
Hulikal nataraju avrge police avrge vichara tilsbeku
Sir nam akkange yaro Mata madsidare anta heli samsarane halu madidru..e poojari sule maga
1.5 inch neerinalli yestu acre madabahudu
ಒಂದು ಎಕರೆ
If continuous water available for 24 hrs with 1.5 inch..
Drip irrigation can do 3000 tree...
Sprinkler irrigation can upto 1000
Good 👍 congratulations
Thank you sir...
ಹಲೋ ಸರ್ ನಮ್ಮ ಅಡಿಕೆ ಗಿಡ 5 ಮೊಂತು ಆಗಿದೆ ಎಷ್ಟು ಹೋತು ನೀರು ಕೊಡು ಬೇಕು
ದಿನಕ್ಕೆ ಮೂರು ಥಾಸ್ ಕೊಟ್ಟು 5 ದಿನದ ನಂಥರಾ 3 ತಾಸು ಕೊಡಬಹುದೇ
ವಾರಕ್ಕೆ 2 ಬಾರಿಯಾದರೂ ನೀರು ಕೊಡಲು ಪ್ರಯತ್ನ ಮಾಡಿ sir..
Jain sprinkler 5022 SD price sir
👍
Tq sir
Super
ಧನ್ಯವಾದಗಳು 🙏🏻
Evaga dripnalli ondhu gidakke hestu ltr neeru kodbeku
ದಿನಕ್ಕೆ 16 ರಿಂದ 20 ಲೀಟರ್ ಕೊಡಿ sir... ದೊಡ್ಡ ಮರಕ್ಕೆ ಸ್ವಲ್ಪ ಹೆಚ್ಚು ಕೊಡಿ...
11111111111111@@abhineethkat
ನಿಮ್ಮ ಮಾಹಿತಿ ಸರಿಯಾಗಿದೆ... ಕೆಲವರು ಸುಳ್ಳು ಮಾಹಿತಿ ತಯಾರಿಸಿ you tube ಮಾಡ್ತಾರೆ
Micro sprinkler ಮೂಲಕ ವಾರಕ್ಕೆ ೩ಘಂಟೆ ದಿನ ಬಿಟ್ಟು ದಿನ ಕೊಟ್ಟರೆ ಹೇಗೆ?
ದಿನ ಬಿಟ್ಟು ದಿನ ಕೊಡುವುದಾದರೆ 3 ಗಂಟೆ ಬೇಡ sir... 2 ಗಂಟೆ ಸಾಕು...
@@abhineethkat thank u sir
Почему это в моих рекомендациях🤨
Don't know.. Maybe by mistake from a TH-cam recommendation. This is actually a video related to agriculture.
🎉❤
Thank you... 🙏🏻
ಸಾರ್ ಒಂದು ದಿನಕ್ಕೆ ಎಷ್ಟು ನೀರು ಕೊಡಬೇಕು ❤
ನಿಮ್ಮ ನೀರಾವರಿ ವಿಧಾನ ಯಾವುದು...? ಡ್ರಿಪ್ / ಸ್ಪ್ರಿಂಕ್ಲೆರ್...?
😮@@abhineethkat
@@abhineethkatಸ್ಪಿಂಕರ್
ಸರ್ ನಮ್ದು ಡ್ರಿಪ್ ಎಷ್ಟು ನೀರು ಕೊಡಬೇಕು 5 ಮೊಂತು ಗಿಡ
ನಿಮ್ಮ ಲೆಕ್ಕ ಅರ್ಥ ಆಗಿಲ್ಲ ಸ್ವಲ್ಪ ಬಿಡಿಸಿ ಹೇಳ್ತೀರ ಹೇಗಂತ
ಒಂದು ಗಂಟೆಗೆ ಒಂದು ಸ್ಪ್ರಿಂಕ್ಲೆರ್ ನಲ್ಲಿ 1750 ಲೀಟರ್ ಹೋಗುತ್ತದೆ. ಒಂದು ಎಕರೆಯಲ್ಲಿ 45 ಸ್ಪ್ರಿಂಕ್ಲೆರ್ ಇರುತ್ತದೆ. ಒಂದು ಗಂಟೆಗೆ 10 - 12 ಸ್ಪ್ರಿಂಕ್ಲೆರ್ ರನ್ ಆಗಬಹುದು. ಹಾಗಾಗುವಾಗ ಒಂದು ಎಕರೆಗೆ ಪೂರ್ತಿಯಾಗಿ ನೀರಾವರಿ ಮಾಡಲು 75000 ಲೀಟರ್ ಬೇಕಾಗುತ್ತದೆ
namdhu ond savira adike mara eddave adakke ega 7 rinda 8 varsha agide adakke maicro jet hakideve namage tumba nirina samasye ede ..march april ge dinakke ond hr neer siguthe hagadre yest ltr neeru ond gidakke siguthe...edu sakaguthadeya.e neeru ..thilisi sir
1 ಎಕರೆ ಗೆ drip irrigation ಮಾಡಿದೀವಿ 1 ವರ್ಷ ದ ಗಿಡ ನಮ್ಮಧು ಎಷ್ಟು ಪ್ರಮಾಣದಲಿ ನೀರು ಕೊಡಬೇಕು ತಿಳಿಸಿ, ಎಷ್ಟು ದಿನಕೆ ನೀರು ಕೊಡ್ಬೇಕು
I am ur fan
Plzzzz ur nambar plz