Piaggio Ape NXT Plus CNG auto 2023 new Model Complete Review in Kannada |Public choice Kannada

แชร์
ฝัง
  • เผยแพร่เมื่อ 16 ต.ค. 2024
  • Piaggio Ape NXt Plus CNG auto 2023 new Model Complete Review in Kannada PUBLICCHOICEKANNADA
    #piaggioape #PiaggiocngNXTPlus, #Piaggio, #cngautorickshaw #autorickshaw #ComparisionbetweenCNg&Petrol #Petrole
    #PublicChoicekannada #Public #TopNews, #ಪಬ್ಲಿಕ್ ಚಾಯ್ಸ್ ಕನ್ನಡ
    #KFI #UpdateNews #RecentNews
    PUBLIC CHOICE KANNNADA our youtube channel.Besically Focus on Shooting and uploading videos related cinema, EV, car and bike review, information about technical video
    |Public Choice Kannada | Public | Public Choice | Latest news | Top News | ಪಬ್ಲಿಕ್ ಚಾಯ್ಸ್ ಕನ್ನಡ |
    For More videos Subscribe our Channel
    / publicchoicekannada
    Fallow on Facebook click
    www.facebook.c...
    Fallow on instagram click
    www.instagram....

ความคิดเห็น • 26

  • @ShettySharath
    @ShettySharath 9 หลายเดือนก่อน +11

    ನಾನು ಇಲ್ಲಿ reviw ನೋಡಿ ಹೋಗಿ ಆಟೋ ತಗೊಂಡೆ ಗುರು,2 month ಹಿಂದೆ ತಗೊಂಡೆ,Worst passanger vehicle ever, day one ಇಂದ cluch problem, ಸರಿಯಾಗಿ gear ಗೆ ಬಿಳಲ್ಲ, 1 ವಾರದಲ್ಲೇ shock absorber problem start aithu, ಹೇವಿ sound, delivery time alli ಅಂತೂ ಸರಿಯಾಗಿ nut bolt ಕೂಡಾ ಹಾಕಿಲ್ಲ, ಮೈಲೇಜ್ ಅಂತೂ showroom ಅಲ್ಲಿ ಹೇಳಿದಷ್ಟು ಇಲ್ವೇ ಇಲ್ಲ, auto ತಗೊಂಡು ನಾನ್ ಮನೆಗ್ ಹೋಗಿದ್ ಕಿಂತ service station ಗೆ ಹೋಗಿದ್ದೆ ಹೆಚ್ಚು, worst ಗೂಜುರಿ auto, ನನ್ನ personal suggestions ದಯವಿಟ್ಟು ಯಾರು ಈ auto ತಗೊಬೇಡಿ, save your money

    • @-cj5xj
      @-cj5xj 4 หลายเดือนก่อน

      ಸೇಮ್ ನಮ್ದು ಇದೆ ಪ್ರಾಬ್ಲಮ್ ಗುರು ಇವರ ಮಾತು ನಂಬಿ ಮೋಸ ಹೋಗಿದ್ದೀನಿ ಇವ್ರು ಹೇಳೋದ್ರಲ್ಲಿ 75% ಸುಳ್ಳು ಮೋಸ ಮಾತು ಇವ್ರು ಮೇಲೆ ಈ ವಿಡಿಯೋ ಮಾಡಿದವರ ಮೇಲೆ ಕೇಸ್ ಹಾಕ್ಬೇಕು ಸರ್ವಿಸ್ ಮಾಡೋಕೆ ಹೋದ್ರೆ ಏನು ಸರಿ ರಿಪೇರಿನೇ ಮಾಡಲ್ಲ

  • @NageshNagu-o3i
    @NageshNagu-o3i 11 หลายเดือนก่อน +1

    Nanngey vechicle kotirodhu new vehicle... Bani nodi vechicle hegidhey antha ... Back door athira 150 kg hakudrey vehicle start hagola ... Rasi hakudrey satrt hagola ... Keludrey yava response Ila...

  • @ANANDKUMAR-st1nh
    @ANANDKUMAR-st1nh หลายเดือนก่อน +1

    LPG available?

  • @girishtngrs2607
    @girishtngrs2607 ปีที่แล้ว +7

    I have purchased in Tumkur psk auto showroom but vehicle has some defect so I disappointed 😞 proper service centre also not available. So lose my money .

    • @krnnidle7822
      @krnnidle7822 ปีที่แล้ว

      is there any complaints in auto

    • @prasadkumar8384
      @prasadkumar8384 10 หลายเดือนก่อน +1

      Same for me also

    • @prashanthc4100
      @prashanthc4100 9 หลายเดือนก่อน

      Tq for sharing your review ❤

    • @NageshNagu-o3i
      @NageshNagu-o3i 14 วันที่ผ่านมา

      ​@@krnnidle7822 ಯಾರಿಗೂ ಕೊಟ್ಟ ಹಳೆ ವೈಕಲ್ ಕೊಟ್ಟು ಹೊಸ ವೈಕಲ್ ಅಂತ ಮೋಸ ಮಾಡುತ್ತಿದ್ದಾರೆ ದಯವಿಟ್ಟು ಯಾರು ತಂಗೋಬೇಡಿ ಪ್ಲೀಸ್ 😰😰😰😰😰

    • @NageshNagu-o3i
      @NageshNagu-o3i 14 วันที่ผ่านมา

      ​@@prasadkumar8384 ಯಾರಿಗೂ ಕೊಟ್ಟ ಹಳೆ ವೈಕಲ್ ಕೊಟ್ಟು ಹೊಸ ವೈಕಲ್ ಅಂತ ಸುಳ್ಳು ಹೇಳಿ ವೈಕಲ್ ಕೊಟ್ಟಿದ್ದಾರೆ ಯಾವ ವಾರಂಟಿ ಯು ಇರುವುದಿಲ್ಲ ... ಯಾರು ತಂಗೋಬೇಡಿ ತುಂಬಾ ತುಂಬಾ ಮೋಸ ಮಾಡುತ್ತಿದ್ದಾರೆ ದಯವಿಟ್ಟು ಯಾರು ಯಾರು ತಂಗೋಬೇಡಿ ಪ್ಲೀಸ್ 😰😰😰😰😰😰 ತುಂಬಾ ತುಂಬಾ ಕಷ್ಟ ಕೊಟ್ಟಿದ್ದಾರೆ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ನಮಗೆ ಸಹಾಯ ಮಾಡಲು ಯಾರೂ ಬರಲಿಲ್ಲ ಎಲ್ಲರೂ ಸೇರಿಕೊಂಡು ನನಗೆ ತುಂಬಾ ತುಂಬಾ ಮೋಸ ಮಾಡಿದ್ದಾರೆ ಪ್ಲೀಸ್ 😰😰😰😰😰

  • @NageshNagu-o3i
    @NageshNagu-o3i 11 หลายเดือนก่อน

    Sri big Cheeter showroom athri Sai... Employee ... Please help me sir 🙏😰🙏🙏

  • @vardarajvaradagowda6488
    @vardarajvaradagowda6488 ปีที่แล้ว

    ex show room price and on road price plz

  • @mariaraquella3322
    @mariaraquella3322 ปีที่แล้ว

    Ex show room rate,on road price, down payment details yawadu thilisilla

  • @NageshNagu-o3i
    @NageshNagu-o3i 11 หลายเดือนก่อน

    Mosa madi vehicle kodthira ... Keludrey yava response Ila... Money nammdhu sir ... Yelidha loan katodhu.. ha ...

  • @mdzahidkhanzahid3166
    @mdzahidkhanzahid3166 6 หลายเดือนก่อน +3

    Do not buy this auto
    Starting problem and CNG is not working

  • @Zameer-g4y
    @Zameer-g4y ปีที่แล้ว +5

    Number one daba auto 😢😢😢😢 don't buying this auto

    • @lokeshd3513
      @lokeshd3513 11 หลายเดือนก่อน

      En problem bro

  • @NageshNagu-o3i
    @NageshNagu-o3i 11 หลายเดือนก่อน

    Kamakshiplaya dhali obha pipe kallana driver gey kotirodhu vehicle Mosa madi kotidhrey nanngey ... Yaru naya kotru ... Heli ... 3 months indha mentally toucher kodthidhrey anubhavisthidhini...

  • @sujathacn4692
    @sujathacn4692 ปีที่แล้ว

    😊❤

  • @NageshNagu-o3i
    @NageshNagu-o3i 11 หลายเดือนก่อน

    Mosa madi kotidhrey vehicle... Keludrey company indha barodhey igey Andrey... Yen artha beda berey vehicle kodu andrey ila ... Mosa madodhu astey gothidhu...

  • @Lovetipsmaxpro_7878
    @Lovetipsmaxpro_7878 ปีที่แล้ว

    Atlest number adru hakbekalva showroom du

    • @NageshNagu-o3i
      @NageshNagu-o3i 14 วันที่ผ่านมา

      ತಂಗೋಬೇಡಿ ಪ್ಲೀಸ್ 😰😰😰 ತುಂಬಾ ತುಂಬಾ ಮೋಸ ಮಾಡಿ ಸುಳ್ಳು ಹೇಳಿ ವೈಕಲ್ ಕೊಡುತ್ತಾರೆ ಬಡವರಿಗೆ ನ್ಯಾಯ ಕೊಡೋಕೆ ಯಾರು ಯಾರು ಸಹಾಯ ಮಾಡಲ್ಲಿಲ್ಲ 😰😰😰😰 ತುಂಬಾ ತುಂಬಾ ಕಷ್ಟ ಕೊಟ್ಟಿದ್ದಾರೆ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ಯಾವ ವಾರಂಟಿ ಯು ಇರುವುದಿಲ್ಲ ಅರ್ಥ ಮಾಡಿಕೊಳ್ಳಿ ಪ್ಲೀಸ್ 😰😰😰😰😰🙏🙏🙏🙏🙏 ಮೋಸ ಹೋಗಬೇಡಿ ಪ್ಲೀಸ್ 😰😰😰😰😰😰

  • @mwbantwala-zw7eq
    @mwbantwala-zw7eq ปีที่แล้ว +2

    Saaka 😂😅😂 bari ollu ollu,

  • @ArunS-gr5es
    @ArunS-gr5es 4 หลายเดือนก่อน

    Daba gadi