AUTO RICKSHAW Documents And DL PERMIT TRANSFER PERMIT Details ಆಟೋಗಳಿಗೆ ಎಷ್ಟು ಡಾಕ್ಯುಮೆಂಟ್ಸ್ ಇರುತ್ತೆ?
ฝัง
- เผยแพร่เมื่อ 12 ส.ค. 2023
- @opportunityvlogs
#opportunityblogs
DL PERMIT & TRANSFER PERMIT
ಕಂಡುಹಿಡಿಯುವುದು ಹೇಗೆ
AR FPG/ AR TRNS ಎಂದರೇನು ?
ಆಟೋಗಳಿಗೆ ಎಷ್ಟು ಡಾಕ್ಯುಮೆಂಟ್ಸ್ ಇರುತ್ತೆ?
Dl ಪರ್ಮಿಟ್ ಅಂದ್ರೆ, ಅದರ ಕೆಲಸ ಅದರ ಮಹತ್ವ ಏನು, ಟ್ರಾನ್ಸ್ ಪರ್ಮಿಟ್ ಅಂದ್ರೆ ಅದರ ಬಗ್ಗೆ ಮಾಹಿತಿ ಕೊಡಿ ಸರ್ 🙏🏻 ಈ DL ಪರ್ಮಿಟ್ ಗು ಟ್ರಾನ್ಸ್ಫರ್ ಪರ್ಮಿಟ್ ಗು ವ್ಯತ್ಯಾಸ ಗೊತ್ತಾಗ್ತಿಲ್ಲ ಸರ್ಯಾಗಿ ಮಾಹಿತಿ ಕೊಡಿ
ಚೆನ್ನಾಗಿ ಹೇಳಿದ್ದೀರಿ ಸರ್. ಯಾರೂ ಈ ತರಹ ಹೇಳಲ್ಲ.
Superb bro
👌🙏
Sir nanage Udupi district knowledge beku
Hello bro give me the details of Auto rickshaw temporary permit
FC ella heg madsadu anna
ಅವರೆಲ್ಲರ್ದು ಫೋಟೋ ಕಳಿಸಿ ನನಗೆ
Bro Bangalore to Mysore permanent Upload video please
Anna Nan hesaru Harsha nanu auto kago beku ll DL madsoke eg madsbeku anna Nan gi sulpa clue kode anna
Umesh 9844719944 ee number ge call madi
Bro 1 dum auto beku
💐👌👍
Hai, Nan auto dl permit ega white board ge convert madboda
Yes madbodu
Maharashtra ka auto Karnataka me transfer ho sakta hai kya
No
Anna osa auto thogabekkathera banglore alli otsake Bangalore permit thogabekka anna.
Ee number ge call madi brother 9844719944 umesh
Guru ninu dl permit gu transfer gu iro vethyasa helu andre ninu ninu documents thorisbitu eneno helthidiyala guru
Guru ninu nana Bere video edhe nodu, ninu full video nodu guru, artha aguthe,
New ato purchase ge enenu proff keltare
Aadhaar Pan copy Local adress prof
Sir kacha gadi andre henu sir plz heli
Gothila nanege
Bro auto driver madoke yasthu age hagirbeku
18
Bro do parmit madsoke yastu karchu agutte
With in 5K 8k DL permit, Vicharisi DL permit Sigutha antha,
Nana hatira LMN licence ede auto odisabahuda sir
Yes
Meater seal yalli madadbeku sir
Meter seal na METER SHOP NALLI. METER PASSING, Commissioner Office Infantry road BENGALURU,
Sir auto hodsakke yellow badge beka sir
Beda LMV License edre saku
Anna permit ge 100000 rs beka?
Matte city to city change aadre matte new permit ge charge madtara??
Yes
ಬ್ರೋ ಮೈಸೂರ್ ಬ್ಲಾಕ್ ಕಲರ್ ಆಟೋಗೂ
ಬೆಂಗಳೂರು ಗ್ರೀನ್ ಕಲರ್ ಆಟೋಗೂ ಏನ್ ವೆತ್ಯಾಸ ಹೇಳಿ ಸರ್ ಮೈಸೂರ್ ಆಟೋನ ಬೆಂಗಳೂರು ಅಲ್ಲಿ ಓಡುಸ್ಬೇದ ಹೇಳಿ ಸರ್
ಬ್ಲಾಕ್ ಕಲರ್ ಆಟೋ ಗೋ ಗ್ರೀನ್ ಕಲರ್ ಆಟೋ ಯಾವುದೇ ತರ ವ್ಯತ್ಯಾಸ ಏನಿಲ್ಲ ಜಸ್ಟ್ ಕಲರ್ ವ್ಯತ್ಯಾಸ ಅಷ್ಟೇ ಬ್ರದರ್, ಮೈಸೂರಲ್ಲಿ ಬ್ಲಾಕ್ ಕಲರ್ ಆಟೋ ಇರೋದು ಮೋಸ್ಟ್ಲಿ ಬಂದು ನನಗನಿಸುತ್ತೆ, ಹಳೆ ಮಾಡಲು ಗಾಡಿಗಳು ಜಾಸ್ತಿ ಇರಬೇಕು ಮೈಸೂರಲ್ಲಿ ಹಾಗೆ ಟು ಸ್ಟಾಕ್ ಇಂಜಿನ್ ಆಟೋಗಳು ಜಾಸ್ತಿ ಇದಾವೆ ಮೈಸೂರಲ್ಲಿ ಅನಿಸುತ್ತೆ, ಅದರಿಂದ ಮೈಸೂರಲ್ಲಿ ಬ್ಲಾಕ್ ಕಲರ್ ಆಟೋಗಳು ಜಾಸ್ತಿ ಇರಬೇಕು ಅನಿಸುತ್ತದೆ, ಮೈಸೂರಲ್ಲಿ ಇರುವ ಆಟೋಗಳು ಬೆಂಗಳೂರಿನಲ್ಲಿ ಓಡಿಸ್ ಬೇಕಂದ್ರೆ, ಮೈಸೂರು ಪರ್ಮಿಟ್ ನಾ ಸರಂಡರ್ ಮಾಡಬೇಕು RTO ಗೆ, CC ನ ಬೆಂಗಳೂರು ಆರ್ ಟಿ ಓ ಗೆ ತಗೋಬೇಕು, ಮತ್ತು ಬೆಂಗಳೂರಿನಲ್ಲಿ ಟ್ರಾನ್ಸ್ಫರ್ ಫಾರ್ಮೆಟ್ ತಗೋಬೇಕು, ಪರ್ಮಿಟ್ ಮತ್ತು ಆರ್ ಟಿ ಓ ಖರ್ಚು 50000 ಆಗುತ್ತೆ,
Tq
Sir ಆಟೋ ಓಡಿಸೋಕೆ ಕಂಪಲ್ಸರಿ
4 ವೀಲರ್ DL ಇರಲೇಬೇಕಾ, 2 ವೀಲರ್ DL ಇದ್ರೂ ಓಡಿಸಬಹುದಾ
4 wheelers DL ಬೇಕು , ಬೈಕ್ DL agala
Dl Permit Madske hestu agutte ಬ್ರೋ
Broo ninge helidara yastu karchu agutte antha
Sir collection gaadi sigatta
Collection gadi yaru kodtha illa
Collection gaddi yendre henu sir?
Rent ge antha artha
New Auto on road price eshtu agutte
Brother transfer permit 3.2 L DL 2.9 L
@@opportunityvlogs tq
Anna misuse of permit yenagutte heli anna
All documents collect madi, misuse agala
@@opportunityvlogs alla Anna FC maduvaga original documents kotirtivi agent ge adu kelidu ashte
ಬ್ಯಾಡ್ಜ್ ಬೇಕಾ ಸರ್
DL Permit ge BEKU Brother TRANSFER PERMIT GE BEDA
ಬ್ಯಾಡ್ಜ್ ಇದೆ, ಬ್ರದರ್ ಡಿವಾಗ್ ಬಿಟ್ಟಿದೆ
ಆಟೋ ಓಡ್ಸಕೆನ್ ಪ್ರಾಬ್ಲಮ್ ಇಲ್ವಾ
ಫೋರ್ ವೀಲರ್ ಡಿಎಲ್ ಇದ್ದರೆ ಸಾಕು ಆಟೋ ಓಡಿಸಕ್ಕೆ,
Badge bro
Bro nim number siguta nanu 1 auto buy madbeku
opportunityvlogs@gmail.com, mail madi
Please number Kodi