ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Great song to hear about shiv parvati
ತುಂಬಾ ಭಕ್ತಿ ಯಿಂದ ಮನಮುಟ್ಟುವಂತೆ ಹಾಡಿದಿರಿ .ವಂದನೆಗಳು
Aq
Jai ganesha❤.
ತುಂಬಾ ಚೆನ್ನಾಗಿದೆ ಸರ್ ಹೊರ ಮಹಾದೇವ
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ
ಬಹಳ ಚೆನ್ನಾಗಿದೆ ಹಾಡು ರಾಗತಿಳಿಸಿ
So much peace ful mind relaxing song 🙏 devotional song based on shiva
Thank you 😊
@@raghuvajrabandi3811 welcome
~~ಸಾಹಿತ್ಯ~~ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರnamah parvati patinuta janapara namo virupaksha | pa |rama ramanali amala bakutikodu namo visalaksha | a.pa. |nilakantha trisula damaru hastalankruta raksha |pala netra kapala runda mani malavruta vaksha |sila ramya visala suguna sallila suradhyaksha |srilakumisana olaisuva baktavaligala paksha | 1 |vasavanuta haridasa isa kailasa vasa deva |dasarathiya aupasaka sujanara poshipa prabava |basisutihudu asesha jivarige isanenba bava |srisanalli kilisumanava girijesa mahadeva | 2 |mrutyunjaya ninnuttama padayuga brutyano sarvatra |hattira karedu apatyanante poreyuttiro trinetra |tettiganante kayuttihe banana satyadi sucaritra |kartru udupi sarvottama krushnana pautra krupa patra | 3 |
Very nice song
Super hara hara Parvathi Pathaye. Hara Hara Mahadeva
Subscribed you sir 😊😊😊🙏🙏🙏
Omnamassi vaya
supar.....
On namah shivaya very nice song 🙏🙏🙏
Om namashivaya
Very very super
Nice one this song
Om namaha shivaya 🙏 Om namo narayanaya 🙏 Om namo bhagavathe vasudevaya 🙏
🙏🙏
Thanks so much sir. Seriously I'm very grateful from bottom of my heart 🙏🙏🙏🙏
Welcome sir😊
Please provide lyrics in description 🙏
Nice❤❤❤❤❤❤❤❤❤😊😊🥰🥰😍😍😍😍😊😊☺😇
Which raga
🙏
🙏🙏🙏🙏🙏
Shambu shakara
.min I'm
Great song to hear about shiv parvati
ತುಂಬಾ ಭಕ್ತಿ ಯಿಂದ ಮನಮುಟ್ಟುವಂತೆ ಹಾಡಿದಿರಿ .ವಂದನೆಗಳು
Aq
Jai ganesha❤.
ತುಂಬಾ ಚೆನ್ನಾಗಿದೆ ಸರ್ ಹೊರ ಮಹಾದೇವ
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ
ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ
ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ
ಬಹಳ ಚೆನ್ನಾಗಿದೆ ಹಾಡು ರಾಗತಿಳಿಸಿ
So much peace ful mind relaxing song 🙏 devotional song based on shiva
Thank you 😊
@@raghuvajrabandi3811 welcome
~~ಸಾಹಿತ್ಯ~~
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ
ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ
ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ
namah parvati patinuta janapara namo virupaksha | pa |
rama ramanali amala bakutikodu namo visalaksha | a.pa. |
nilakantha trisula damaru hastalankruta raksha |
pala netra kapala runda mani malavruta vaksha |
sila ramya visala suguna sallila suradhyaksha |
srilakumisana olaisuva baktavaligala paksha | 1 |
vasavanuta haridasa isa kailasa vasa deva |
dasarathiya aupasaka sujanara poshipa prabava |
basisutihudu asesha jivarige isanenba bava |
srisanalli kilisumanava girijesa mahadeva | 2 |
mrutyunjaya ninnuttama padayuga brutyano sarvatra |
hattira karedu apatyanante poreyuttiro trinetra |
tettiganante kayuttihe banana satyadi sucaritra |
kartru udupi sarvottama krushnana pautra krupa patra | 3 |
Very nice song
Super hara hara Parvathi Pathaye. Hara Hara Mahadeva
Thank you 😊
Subscribed you sir 😊😊😊🙏🙏🙏
Omnamassi vaya
supar.....
On namah shivaya very nice song 🙏🙏🙏
Om namashivaya
Very very super
Thank you 😊
Nice one this song
Om namaha shivaya 🙏
Om namo narayanaya 🙏
Om namo bhagavathe vasudevaya 🙏
🙏🙏
Thanks so much sir. Seriously I'm very grateful from bottom of my heart 🙏🙏🙏🙏
Welcome sir😊
Please provide lyrics in description 🙏
Nice❤❤❤❤❤❤❤❤❤😊😊🥰🥰😍😍😍😍😊😊☺😇
Which raga
🙏
🙏🙏🙏🙏🙏
Shambu shakara
.min
I'm
🙏🙏🙏🙏🙏