Sri Raghavendra Devotional Songs | Ondu Baari Bandu Nodi | SPB | Kannada Devotional Songs

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 693

  • @LakshmiNarayanaS-cv8nj
    @LakshmiNarayanaS-cv8nj หลายเดือนก่อน +11

    ಗುರುರಾಯ ಗುರು ರಾಘವೇಂದ್ರ ಈ ಮುತ್ತುರಾಜನ ಕಂಠದಲ್ಲಿ ಏನಿದೆಯೋ ಯಪ್ಪಾ ನಮ್ಮ ಕನ್ನಡ ನಾಡಿಗೆ ಸಿಕ್ಕಂತ ಇದೊಂದು ಅದ್ಭುತ 🌿🍀🙋🤗

  • @arjunarju942
    @arjunarju942 4 หลายเดือนก่อน +7

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ, ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🚩🙏🥺❤️

  • @vithalgiraddi8285
    @vithalgiraddi8285 ปีที่แล้ว +12

    ಐ ಲವ್ ಯೂ ರಾಯರೇ ಥ್ಯಾಂಕ್ಸ್ ತುಂಬಾ ತುಂಬಾ ಥ್ಯಾಂಕ್ಸ್ ರಾಯರೇ 🙏🙏

  • @indraindra7625
    @indraindra7625 7 หลายเดือนก่อน +10

    ಅದ್ಭುತವಾದ ಹಾಡು.. ಇಂಪಾದ ಗಾಯನ 🙏🙏🙏

  • @shobhasreedhar9802
    @shobhasreedhar9802 ปีที่แล้ว +15

    ನನ್ನ ಬಹಳ ಇಷ್ಟವಾದ ಹಾಡು... Spb 🙏

  • @ShivaleelaVP
    @ShivaleelaVP 5 หลายเดือนก่อน +10

    ನಮ್ಮ ಮನೆಯ ಎಲ್ಲರಿಗೂ ಕೈ ಹಿಡಿದು ನಡೆಸಯುವ ದೈವ ಶಕ್ತಿ ನನ್ನ ತಂದೆ ಗುರು ರಾಯರು ❤

  • @ಶಿವಉಪ್ಪಾರ
    @ಶಿವಉಪ್ಪಾರ 3 ปีที่แล้ว +34

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಯೇ ನಮಃ ಎಲ್ಲರಿಗೂ ಒಳ್ಳೇದು ಮಾಡೋ ನನ್ನ ತಂದೆ 🙏🙏🙏🙏🙏🙏🙏🙏🙏

    • @pragathick2038
      @pragathick2038 9 หลายเดือนก่อน +2

      🙏🏻🙏🏻🙏🏻🙏🏻🙏🏻

  • @kathikkc5143
    @kathikkc5143 ปีที่แล้ว +30

    ನಾನು ನೆನೆದಾಗೆಲ್ಲ ನನ್ನ ಗೆಳೆಯನ ರೂಪದಲ್ಲಿ ಬಂದು ಕಾಪಾಡುವ ನನ್ನ ದೇವರು ❤

  • @jayanthihr3742
    @jayanthihr3742 7 หลายเดือนก่อน +4

    ಸುಂದರವಾದ ಗೀತೆ ಬಹಳ ಸೊಗಸಾಗಿ ಹಾಡಿದ್ದಾರೆ ಎಸ್ ಪಿ ಬಿ ಯವರು

  • @kumarm8878
    @kumarm8878 6 หลายเดือนก่อน +3

    ತುಂಬಾ ಸೂಗಸಾದ ಹಾಡು ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ

  • @VenkateshSeenappa-ho1xv
    @VenkateshSeenappa-ho1xv 2 วันที่ผ่านมา +1

    ❤❤❤❤❤❤❤

  • @BabuRao-rx3lq
    @BabuRao-rx3lq 2 ปีที่แล้ว +17

    ಓಂ ನಮೋ ಗುರು ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಸಂಭವಾಮಿ ಯುಗೆ 🙏🌹🙏

  • @vithalgiraddi8285
    @vithalgiraddi8285 ปีที่แล้ว +7

    ನನ್ನ ಫೆವರೇಟ್ ಗಾಡ್ ಫೆವರೇಟ್ ಸಾಂಗ್ಸ್ ನಿಮ್ಮ ಆಶೀರ್ವಾದ ನಮೆಲ್ಲರ ಮೇಲಿರಲಿ ನಾನು ಸುನಿತಾ V. ಗಿರಡ್ಡಿ 🙏♥️🙏🌹👌

  • @umaramesh2730
    @umaramesh2730 ปีที่แล้ว +3

    ತಂದೆ ಕಾಪಾಡಪ್ಪ 😭
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @Mukunda.S-b4h
    @Mukunda.S-b4h 3 หลายเดือนก่อน +1

    ನನಗೆ ನಿಮ್ಮ ರೂಪದಲ್ಲಿ ನನ್ನ ರಾಜೇಶ.ಟಿ ಬಂದು ನನ್ನ ಜೀವನದಲ್ಲಿ ಹೊಸ ಬಾಳು ಕೊಟ್ಟಿದ್ದಾರೆ.🙏🙏🙏❤

  • @ananddgowdad8026
    @ananddgowdad8026 ปีที่แล้ว +3

    ಜೈ ಶ್ರೀ ಗುರು ರಾಘವೇಂದ್ರಾಯ ನಮಃ 🙏ಜೈ ಶ್ರೀ ಗುರು ರಾಯರು ನಮಃ 🙏ಜೈ ಶ್ರೀ ಗುರುಭ್ಯೋನಮಃ 👏🙏🙏🙏🙏💐

  • @shashankshashank3263
    @shashankshashank3263 ปีที่แล้ว +24

    ಓಂ ನಮೋ ರಾಘವೇಂದ್ರಾಯ ನಮಃ. ಬಾಲು ಅಂಕಲ್ ಧ್ವನಿ ತುಂಬಾ ಚೆನ್ನಾಗಿದೆ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.

  • @manjulanj7319
    @manjulanj7319 ปีที่แล้ว +8

    Ohm Sri Guru ragavendra Swamia namaha 🔥🕉️✡️💐👏😌

  • @RaghvendraRao-kk1fs
    @RaghvendraRao-kk1fs 11 หลายเดือนก่อน

    ❤️❤️❤️❤️❤️❤️❤️🌹🌹🌹🌹🌹🌹🌹👌👌👌👌👌👌👌👍👍👍👍👍😍😍😍😍😍😍 Om Shri Guru Raghav indraya Namah Shri Guru Raghavendra. SP SBI very nice melodi Aage ದೇ.

  • @dhruvagowda2578
    @dhruvagowda2578 2 ปีที่แล้ว +53

    *ಸಕಲವೂ ನೀನೇ... ಸರ್ವವೂ ನೀನೇ... ಸರ್ವವೂ ನೀನೇ ತಂದೆ.. ರಾಘವೇಂದ್ರ*💐 🙏😭

  • @ananddgowdad8026
    @ananddgowdad8026 ปีที่แล้ว +6

    ಜೈ ಶ್ರೀ ಗುರುಭ್ಯೋನಮಃ 🙏👏👏👏👏❤️😍❤️😍❤️😍❤️❤️💐❤️💐❤️❤️😍❤️❤️

  • @jyothiveeresh1659
    @jyothiveeresh1659 ปีที่แล้ว +11

    🌹🙏🏾ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🏾

  • @sureshansureshan.p71
    @sureshansureshan.p71 2 ปีที่แล้ว +6

    OM SRI Namo Guru RAGAVENDRA DEVA SWAMY YE NAMO NAMAHA 🙏🙏🌻🌻🌻🌹🌹🌹🥥🥥

  • @lakshmics500
    @lakshmics500 11 หลายเดือนก่อน +2

    ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಗುರುಗಳೇ

  • @rajeswari.a2371
    @rajeswari.a2371 9 หลายเดือนก่อน +2

    Listening to this song for the first time,great voice....nice lyrics 🙏🙏🙏

  • @siddappajisiddu2528
    @siddappajisiddu2528 5 หลายเดือนก่อน +3

    I Believe sree raghavendra Prabhu 🕉️🚩🪔🌹🌸🌼🌺👏👏👏

  • @puttaswamy.kputta71
    @puttaswamy.kputta71 4 หลายเดือนก่อน +3

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋನಮಃ ನನ್ನ ಮಗುವಿಗೆ ಆಯಸ್ಸು ಆರೋಗ್ಯ ಸುಖಶಾಂತಿ ಕೊಟ್ಟುಕಾಪಾಡುತಂದೆ🌅🌄🔱🔱🔱🔱🔱🔱🪔🪔🪔🪔🪔🪔🔱🌺🌺🌺🌺🌺🏵️🏵️🏵️🏵️🏵️💮💮💮💮💮🌸🌸🌸🌸🌸🌹🌹🌹🌹🌹🌷🌷🌷🌷🌷🍇🍎🍑🥭🍍🍓🍈🍏🍊🍐🍒

  • @ramayyashetty3109
    @ramayyashetty3109 ปีที่แล้ว +6

    ಓ೦ ಶ್ರೀ ಗುರುಭ್ಯೋ ನಮಃ ⚛🙏🕉⚛🙏🕉⚛🙏🕉🙏⚛🕉🙏⚛🙏⚛🕉🙏⚛🕉🙏

  • @premapishe6282
    @premapishe6282 5 หลายเดือนก่อน +3

    Nanaga tumba esta ehadu nanu sannavaliddginind tumba esta guru diva bandaru haga hai guru wow 😭😭😭🙏🙏🙏🙏🙏🙏♥️

  • @ananddgowdad8026
    @ananddgowdad8026 11 หลายเดือนก่อน +2

    I love guru rayaru songs,, N number of times ❤️💐😍😊

  • @ambiambresh-uv1rr
    @ambiambresh-uv1rr 5 หลายเดือนก่อน +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಶರಣು ಶರಣಾರ್ಥಿ ಗುರುವೇ ಕಾಪಾಡು 👏🕉️ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಾಜತಂ ಕಾಲ್ಪಾವೃಕ್ಷಯ ನಮತಂ ಕಾಮದೇನುವೆ 👏👏 ಓಂ ಶ್ರೀ ಗುರುಭ್ಯೋ ನಮಃ ❤❤

  • @sidduappu7671
    @sidduappu7671 3 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙇‍♂️🌼

  • @jagadishn5168
    @jagadishn5168 2 ปีที่แล้ว +4

    ಸಕಲವೂ ನೀನೆ ಸರ್ವವೂ ನೀನೆ ತಂದೆ 💐💐❤️❤️ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️❤️❤️💐💐💐🙏🙏🙏🙏🙏

  • @krishnamurthy7059
    @krishnamurthy7059 2 ปีที่แล้ว +11

    Guru pada is kalpavriksha & kamadhenu i am @ the 👣 feet of Lord guru bhagwaan sir 🙏🙏🙏

    • @krishnappav4124
      @krishnappav4124 ปีที่แล้ว +2

      🌺🙏🌺🙏🌺🙏🌺🌷🌹🌷🌹🌺🌺🌺

  • @RaghvendraRao-kk1fs
    @RaghvendraRao-kk1fs 11 หลายเดือนก่อน

    Om Shri Guru Raghav indraya Namah.

  • @AnilmcgmailcomAnilmcgmailcom
    @AnilmcgmailcomAnilmcgmailcom 2 ปีที่แล้ว +8

    Om guru Raghavendraya namaha🙏🙏🙏

  • @vithalgiraddi8285
    @vithalgiraddi8285 ปีที่แล้ว

    ತುಂಬಾ ತುಂಬಾ ಸೂಪರ್ ಸಾಂಗ್ಸ್ ರಾಯರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಸುನಿ v G 🙏🙏

  • @lakshmivs4217
    @lakshmivs4217 4 หลายเดือนก่อน +2

    ನೀವು ಇಲ್ಲವೆಂದರೂ ನಿಮ್ಮ ಧ್ವನಿ ಅಜರಾಮರ ಸರ್. ಎಂದೆಂದೂ ಮರೆಯಲಾರೆ ನಿಮ್ಮನ್ನು.. ಮುತ್ತುರತ್ನ ನೀವು ಸರ್..

  • @apparaosavaram7103
    @apparaosavaram7103 2 ปีที่แล้ว +7

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @adevaraju9106
    @adevaraju9106 หลายเดือนก่อน +1

    Fantastic song ❤❤🎉🎉

  • @rao433
    @rao433 3 ปีที่แล้ว +2

    Mookopi yatprasādena mukunda shayanāyate, rāja rājāyate rikto Rāghavendram tamāshraye🙇🙏🙇🙏

  • @bhagyammako8228
    @bhagyammako8228 หลายเดือนก่อน

    ತೆಲುಗು ಹಳೇ ಹಾಡು ನುಡಿಸಿದ್ದೀರ ತುಂಬಾ ಚೆನ್ಙಾಗಿದೆ ವಂದನೆಗಳು

  • @pradeepps82
    @pradeepps82 8 หลายเดือนก่อน +2

    Sri Guru Ragavendra swami ji nanna kanasinalli Bandu onedu saari Darsana kodi swami 🙏

  • @ananddgowdad8026
    @ananddgowdad8026 ปีที่แล้ว +9

    ಜೈ ಶ್ರೀ ಗುರು ರಾಘವೇಂದ್ರಾಯ ನಮಃ 👏👏👏👏👏💐🌹❤️

  • @rameshtara3800
    @rameshtara3800 ปีที่แล้ว +2

    Manassu hrudaya tumbi bantu om sri raghavendraya namaha

  • @jagadishjaga4051
    @jagadishjaga4051 ปีที่แล้ว +2

    ಗುರು ರಾಘವೇಂದ್ರ ಯಾ ನಮಃ 🙏🏼🙏🏼🙏🏼🙏🏼🙏🏼❤️❤️❤️🙏🏼🙏🏼🙏🏼🙏🏼🙏🏼

  • @prakashMesta-o3j
    @prakashMesta-o3j 27 วันที่ผ่านมา

    " ಓಂ ನಮೋ ಶ್ರೀ ಗುರುರಘೇಂದ್ರಾಯ ನಮಃ "🙏🌹🚩🚩

  • @BhargavaRaj-t6q
    @BhargavaRaj-t6q ปีที่แล้ว

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಯೇ ನಮಃ ಎಲ್ಲರಿಗೂ ಒಳ್ಳೇದು ಮಾಡೋ ನನ್ನ ತಂದೆ

  • @ananddgowdad8026
    @ananddgowdad8026 ปีที่แล้ว +5

    ಓಂ ಜೈ ಶ್ರೀ ಗುರು ರಾಘವೇಂದ್ರಾಯ ನಮಃ 👏🙏🙏🙏🙏💐❤️💐❤️😍❤️❤️❤️❤️

  • @NagappaPpa-t4w
    @NagappaPpa-t4w ปีที่แล้ว +1

    Sri om om Om Om Raghavendra Namha 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌺🌺🌺🌺🌺🌺🌺🌺🌺🌺🌺

  • @chaitrakg6451
    @chaitrakg6451 5 หลายเดือนก่อน +2

    Om namo raghavendra swmmi namah 🌍❤️🙏🙏🙏🙏

  • @anvithadevikeri924
    @anvithadevikeri924 ปีที่แล้ว

    ಓಂಶ್ರೀಗುರುರಾಘವೇಂದ್ರಯಾನಮ್ಹಾಮನ್ನಿರಿ ಸರ್ವಸುಖ hondiri🛐🙏🏾🙏🏾🙏🏾🙏🏾🙏🏾

  • @shivanishivani792
    @shivanishivani792 2 หลายเดือนก่อน

    Appaji I love you 🙏🙏🙏❤❤❤🌹🌹🌹🌺🌺🌺💐💐💐🌻🌻🌻 Om Shree Raaghavendraya Namaha 🙏🙏🙏

  • @chaitrajamakhandi3706
    @chaitrajamakhandi3706 9 หลายเดือนก่อน +1

    Ninvaglu bhulokada swarga mantralaya yestu nodidru matte matte rayara darshana madbeku ansatte🙏🙏🙏🙏

  • @ananddgowdad8026
    @ananddgowdad8026 ปีที่แล้ว

    ಜೈ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏👏👏👏😍❤️

  • @sumithrapp-o7j
    @sumithrapp-o7j 16 วันที่ผ่านมา +1

    ❤super song

  • @savithricheluvappaji4628
    @savithricheluvappaji4628 2 ปีที่แล้ว +6

    Beautiful singing Neethu

    • @RXSuriyasupersogshr
      @RXSuriyasupersogshr ปีที่แล้ว

      👌👌👌👌👌🙏🙏🙏😭😭🥰🥰🥰🥰🥰🥰🥰🥰sog 🙏🥰🥰🥰🥰🥰😭😭😭😭😭😭😭😭 ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳು ಬೇಕೆಂದು ಆಸೆ

  • @basavahiremath1240
    @basavahiremath1240 5 หลายเดือนก่อน +2

    ಓಂ ಪೂಜ್ಯಾಯ ರಾಘವೇಂದ್ರಾಯ. 🙏

  • @bharathmanikya9265
    @bharathmanikya9265 ปีที่แล้ว +2

    Kannu mucchi E hadu kelidre ragavendra swamy kannu munde bartaree💐🙏😞📿🫀

  • @vithalgiraddi8285
    @vithalgiraddi8285 ปีที่แล้ว +1

    ನನ್ನ ರಾಯರ ಸಾಂಗ್ಸ್ ನನ್ನ ಲೈಕ್ ಸಾಂಗ್ಸ್ 🙏🙏

  • @sureshbsn6143
    @sureshbsn6143 5 หลายเดือนก่อน

    OM SRI NAMO Guru Raghavendra Deva Swamy ye Namo Namaha koti koti namaskar Galu 🙏🙏🌻🌻🌻🌹🌹🌹🥥🥥💞💞

  • @pushpah6658
    @pushpah6658 5 หลายเดือนก่อน +2

    I love this song❤🙏

  • @shivanishivani792
    @shivanishivani792 2 หลายเดือนก่อน

    Nimma mahime yannu koti koti janarige helabeku nanu ashirvada madi guru raayare❤❤❤🌷🌷🌷🌻🌻🌻

  • @sharadan9967
    @sharadan9967 ปีที่แล้ว +5

    Beautiful song s p b sir 🙏

  • @annapurnak4496
    @annapurnak4496 7 หลายเดือนก่อน

    ಜೈ ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಪ್ರಭುಗಳ ಪಾದ ಪದ್ಮಗಳಿಗೆ ಸಹಸ್ರ ಸಹಸ್ರ ಕೋಟಿ ಶಿರ sastnga ನಮಸ್ಕಾರಗಳು, ಸ್ವೀಕರಿಸು gurudeva🌹🌹🙏🙏❤❤

  • @pavankumar-ri1sq
    @pavankumar-ri1sq 9 หลายเดือนก่อน

    I thanks a lot to James producer kishore sir he is the first person gave me mantralaya parimala prasadam ❤❤

  • @shantinathakki4305
    @shantinathakki4305 หลายเดือนก่อน

    Sri Raghvendra Swamiji Nimma Ashirwad Ellara Mele Irali Deva.

  • @ramnathraodkp8219
    @ramnathraodkp8219 2 ปีที่แล้ว +1

    Balu sir we miss yousir 🙏🙏పూజ్యాయ రాఘవేంద్రాయ సత్యధర్మవ్రతాయచ భజతాంకల్పవృక్షాయనమతాంకామధేనువే 🙏🙏🌹🌹🌹🌹🌹🌹

  • @TOPGAMERS-2-j8i
    @TOPGAMERS-2-j8i 5 หลายเดือนก่อน

    🙏🙏🙏❤

  • @AbdulHameed-so1zf
    @AbdulHameed-so1zf หลายเดือนก่อน

    ****Wow...super ...song.....👌👌👌👌👌👌🎼🎼🎼🎼🎼🎼🌺🌺🌺🌺🌺***

  • @DamuDam-ws4gx
    @DamuDam-ws4gx ปีที่แล้ว +1

    ಓಂ ನಮೋ ರಾಘವೇಂದ್ರಯ

  • @kavyaravikumar3572
    @kavyaravikumar3572 4 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರಾಯ ನಮಹ....❤

  • @shashibalajidgstudiosarath529
    @shashibalajidgstudiosarath529 2 ปีที่แล้ว +18

    ರಾಯರಬೃಂದಾವನ ಕ್ಕೆ ನಮ್ಮ ಪ್ರಯಾಣ 😍

  • @shivanishivani792
    @shivanishivani792 2 หลายเดือนก่อน

    Appaji nimma ashirvada yavagalu nange beku🙏🙏🙏

  • @renukateju4324
    @renukateju4324 ปีที่แล้ว

    Sir hadiruva ella bhasheya song nanage tumbane fevaret miss you sir🙏🌹🙏🌹🙏

  • @ramugaded3199
    @ramugaded3199 ปีที่แล้ว +1

    ಓಂ ರಾಘವೇಂದ್ರಸ್ವಾಮಿ ನಮೋ ನಮೋ

  • @ShobhaKMT-i6i
    @ShobhaKMT-i6i 5 หลายเดือนก่อน

    🙏🙏

  • @kantharajkanthraj8910
    @kantharajkanthraj8910 5 หลายเดือนก่อน

    ಓಂ ಶ್ರೀ ರಾಘವೇಂದ್ರ ಸ್ವಾಮಿ ಪ್ರಸನ್ನ ಶುಭ ಗುರುವಾರ

  • @shankarchannagoudar638
    @shankarchannagoudar638 ปีที่แล้ว +3

    ಸಕಲವೂ ನಿನ್ನ ಪಾದ ಗುರುವೇ

  • @ananddgowdad8026
    @ananddgowdad8026 ปีที่แล้ว +4

    ಜೈ ಶ್ರೀ ಗುರು ರಾಯರು ನಮಃ 👏🙏🙏🙏🙏💐😍💐💐💐😍💐💐💐😍💐😍❤️

  • @blackcobraarmy8266
    @blackcobraarmy8266 ปีที่แล้ว +11

    ಒಂದು ಬಾರಿ ಬಂದು ನೋಡಿ ಮರೆಯದು ಜೀವಾ
    ಮಂತ್ರಾಲಯ ದರುಶನವೇ ದಿವ್ಯ ಅನುಭವ…
    ||ಒಂದು ಬಾರಿ||
    ಭೂಮಿಯೊಳಗೆ ನಾದವೇ ಮಂತ್ರಾಲಯ ತಾಣವೇ
    ಇಹಕು ಪರಕು ಸೇತುವೆ ಶ್ರೀ ರಾಘವೇಂದ್ರ ನಾಮವೇ
    ||ಒಂದು ಬಾರಿ||
    ಪಾಪ ಕಳೆವ ಸುರಗಂಗೆ ಇಲ್ಲಿ ಹರಿವ ತುಂಗೆ
    ಪ್ರೇಮ ಬರಿತ ಹೂಬನ ರಾಯರ ಬ್ರಂದಾವನ
    ||ಒಂದು ಬಾರಿ||
    ಏಳು ನೂರು ವರುಷಗಳು ಗುರುಗಳು ಇಲ್ಲಿಹರು
    ಭಕ್ತ ಕೋಟಿ ಬೇಡಿಕೆಯ ಪ್ರೀತಿಯಿಂದ ತರುವರು
    ||ಒಂದು ಬಾರಿ||

  • @msathyanarayanarao8379
    @msathyanarayanarao8379 วันที่ผ่านมา +1

    Sogasada.gayana..saar

  • @maruthireddy1679
    @maruthireddy1679 2 ปีที่แล้ว +2

    Om Shri Guru Raghavendraya namaha💐💐💐

  • @anandpatil-fe6fw
    @anandpatil-fe6fw 11 หลายเดือนก่อน

    Kaliyugada kamadhenu kalpavraksha, shri Guru Raghavendra Swami ji 🙏🙏🙏

  • @pavanashreeng4294
    @pavanashreeng4294 ปีที่แล้ว +2

    🪔🌺🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ🌺🙏 🪔

  • @LakshmiB-gj9mh
    @LakshmiB-gj9mh ปีที่แล้ว +3

    supper songs
    jai raghavendra swammy

  • @ravikumar-ru7tg
    @ravikumar-ru7tg 2 หลายเดือนก่อน

    ಓಂ ಶ್ರೀ ರಾಘವೇಂದ್ರಯಾ ನಮೊ ❤

  • @UmaBharathi-i8o
    @UmaBharathi-i8o 6 หลายเดือนก่อน +1

    Our s ever favourate guru raghavendra bhakti song il like lt very much

  • @srinivasans9145
    @srinivasans9145 11 หลายเดือนก่อน +1

    Very very melodious and heart touching song

  • @UmaBharathi-i8o
    @UmaBharathi-i8o 5 หลายเดือนก่อน

    Om sri guru raghavendraya.namaha.you.are our ever favourate.guru Raya .please.bless me my family and ..every body

  • @soujanyakundar790
    @soujanyakundar790 ปีที่แล้ว

    🙏🏻 om shri guru raghavendraya namaha 🙏🏻
    🏵️ 🏵️ 🏵️

  • @raaghugowda2353
    @raaghugowda2353 ปีที่แล้ว

    ಕ್ಷಮಿಸಿ ಗುರು ಸಾರ್ವಭೌಮ , ನಾವು ಶುದ್ಧ ಇಲ್ಲಾ 🙏

  • @kiranhd2492
    @kiranhd2492 2 ปีที่แล้ว +1

    ತಂದೆ ಗುರು ರಾಘವೇಂದ್ರ ಶ್ರೀ 💐💐💐💐🙏💐💐💐

  • @UmeshYadav-jd6ih
    @UmeshYadav-jd6ih 2 ปีที่แล้ว +8

    ರಾಯರು ❤️

  • @Mcs-b4v
    @Mcs-b4v 3 หลายเดือนก่อน

    శ్రీ గురు రాఘవేంద్రాయ నమః 🙏🌹🚩

  • @rajeshwariraghunath6664
    @rajeshwariraghunath6664 ปีที่แล้ว

    Om poojya ya raghavendraya 0:02

  • @Anilkumar-b9g8m
    @Anilkumar-b9g8m 6 หลายเดือนก่อน +1

    ❤🎉🎉 super singer wow

  • @rohinis6769
    @rohinis6769 ปีที่แล้ว

    Poojyaaya raghavendraaya sathyadharma rathaayachaha. Bhajathaam kalpavrikshaaya namathaam kaamadhenave 🙏

  • @hkvenkatesh6864
    @hkvenkatesh6864 2 ปีที่แล้ว +14

    🌸🙏🏻ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🌸

  • @rameshh6728
    @rameshh6728 ปีที่แล้ว +1

    Jai raghavendra ❤