ಪ್ಯಾರ್ ಕಹಾನಿ | Pyaar Kahani | Final Episode | Sandeepsm | Cute Love story
ฝัง
- เผยแพร่เมื่อ 11 ม.ค. 2024
- Friendship story | sandeep sm #sandeepsm #uttarkarnataka #comedyvideos #lovestory
ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪಟ್ಟನ ಬರ್ತದ ನಿಮಗ.
ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
Aartist
Sandeep sm
Vanu Patil
Bharamajja
Supriya kulkarni
Mallikarjun
Music
Fayaz Kustagi
Camera Work
Vinayak
Pyar Kahani | ಪ್ಯಾರ್ ಕಹಾನಿ । funny love stories |
Sandeepsm | Funny Videos #funnyvideo #comedyvideos #haveri #javarimandi #sandeepsm #uttarkarnataka #driverlove #Driver #funnyvideo #lovestory - ตลก
ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏
Giccha🔥
Gicch avnoun ❤
ಸೂಪರ್
Superb agide kuduka acting supereb 👌Vanu my crush 🥰
But ಇನ್ನೂ ಒಂದು episode ಮಾಡಬಹುದು bro ನಿಮ್ಮ friendship or love prove madoke ನಮಗೂ ಇನ್ನೂ clarity ಸಿಗ್ತಿಲ್ಲ 😍😍😍😍
ವನು ಅವರ ಆಕ್ಟಿಂಗ್ ಅಂತೂ ಬೆಂಕಿ 😍😍😍ಫ್ಯೂಚರ್ ಒಳಗ ದೊಡ್ಡ ಹೀರೋಯಿನ್ ಆಗುದ್ರಾಗ ಯಾವ ಸಂಶಯಾನು ಇಲ್ಲ ❤
❤
💯 Satya
ಆರ್ಥ ಮಾಡಿಕೊಳ್ಳುವ ಮನಸ್ಸು
ಕೈ ಜೋಡಿಸುವ ಸ್ನೇಹ
ಜೀವನದ ಆಸ್ತಿ ❤
Such a great words
Love you brother ❤
ನಿಮ್ love success ಹಾಗೋವರೆಗು ವಿಡಿಯೋ ಮಾಡಿ sir ಇದನ್ನ ಮಾತ್ರ ಲಾಸ್ಟ್ ಎಪಿಸೋಡ್ ಮಾಡಬೇಡ್ರಿ sir ಪ್ಲೀಸ್ ವಿಡಿಯೋ ಸೂಪರ್ ಆಗಿದೆ sir next ಲೆವೆಲ್ ವಿಡಿಯೋ sir im bigg fan for you sir
ಸೂಪರ್ ಬ್ರೋ ನನ್ನ ಲೈಫ್ ಗ್ರೂಪ್ ಈ ವಿಡಿಯೋ ಮ್ಯಾಚ್ ಆಗುತ್ತೆ 🙂
Houdu anna nin beautiful acting nodi Karnataka janathe fida agyara ❤❤matte vanu avrdu eyn acting,gicchi acting adakka avrige expressionon queen of uk anta kariyodu 👑👑❤❤❤❤❤and we are waiting for jhanaki ram your next film.so,all the best vanu mam👍
ನಿಮ್ಮ ಎಲ್ಲ ವಿಡಿಯೋದಲ್ಲಿ ಈ ವಿಡಿಯೋ ತುಂಬಾ ಇಷ್ಟಾ ಆಯ್ತು ❤❤❤❤❤
ಇಬ್ಬರ ಜೋಡಿ ಮಾತ್ರ ಬೆಂಕಿ ❤❤❤❤❤❤❤❤
ಒಳ್ಳೆ ಆಕ್ಟಿಂಗ್ ಇದೆ ..ಇನ್ನೂ ಒಳ್ಳೆ ಸಿನೇಮಾ ಮಾಡು
ಚೆನ್ನಾಗಿ ಅಭಿನಯ ಮಾಡಿದ್ದೀರಿ ಎಲ್ಲರೂ ಅಣ್ಣ.... 🙏😍
Super and duper video so like you S Atmanand B O officers
Super
Super agide pyar kahani
❤❤😊❤😊❤😊❤😊❤❤
Nice sandippa
Elru channagi abhinaya maadidhira nimellarigu olledh aagli❤
🙏🙏🙏🙏🙏🙏💖💖💖
Nice video Acting superrr
Super super video bro
Super vere nice 😊
Jodi super2❤😮😊
Supriya kulkarni final touch supper sandeep sir
❤❤
Tumba channagide dost video all the best.
Super..............
Super 👍
Anna.bro🎉
😮❤😮
👌
Super ❤
ಆದ್ರೂ ಹಿಂಗ ಆಗಬಾರದಿತ್ತು 😂😁😄😃
Super anna
ವಿಡಿಯೋ ಸೂಪರ್ ಅಣ್ಣಾ
👌👌
ನಿಮ್ಮ ಕಥೆಗೆ ತಿರುವು ಕೊಟ್ಟಿದ್ದು ಸ್ನೇಹದ ಮಹತ್ವ ತಿಳಿಸಿಕೊಟ್ಟ ಪಾತ್ರದ ಹೆಸರು ತಿಳಿಸಿಲ್ಲ ಕಥೆ ಬರೆದವರು ನಿವು ಆ ಪಾತ್ರಕ್ಕೆ ಜೀವ ತುಂಬಿದ್ದು ಅವರು ಅವರ ಪರಿಚಯ ಇನ್ನೂ ಮಾಡಿಕೊಂಡಿಲ್ಲ ಮುಂದಿನ ಕಿರುಚಿತ್ರದಲ್ಲಿ ನಿಮಗೆ ನಿಮ್ಮ ತಂಡಕ್ಕೆ ಅಪರಿಚಿತವಾದವರ ಪರಿಚಯ ಮಾಡಿಕೊಳ್ಳಿ.....
ಇಬ್ಬರ ಜೋಡಿ ಚೆನ್ನಾಗಿದೆ ಮದುವೆ ಮಾಡಿಕೊಳ್ಳಿರಿ
Kaginale park. Video supar ❤
ಭಾಗ 2 ಬರಲಿ ಅಣ್ಣಾ ❤❤❤
Full. Ghich 😂😂😂😂😂
🎉ಸೂಪರ್
ಒಮ್ಮೆ ಒಬ್ಭರನ್ನ ಪ್ರೀತಿಸಿದರೆ ಕೊನೆವರೆಗೂ ಮನಸ್ಸಿನಲ್ಲೆ ಇರುತ್ತರೆ,
ವನು ಮತ್ತು ಸಂದೀಪ್ ಜೋಡಿ ಹಾಸ್ಯಮಯವಾದ ಸೂಪರ್ ಆಕ್ಟಿಂಗ್,
ಅತಿಹೆಚ್ಚು ಈ ಮೂವೀಯಲ್ಲಿ, ಸಂದೀಪ್ ಬೇರೆ, ಹುಡುಗಿ ಜೋಡಿ ಸಂಭಾಷಣೆ ಯಿಂದ,ಸಂಕಟ,ವಟ್ಟೆಕಿಚ್ಚು ,
ಸ್ನೇಹ, ಸ್ನೇಹ, ಸ್ನೇಹ,,
ಕೊನೆಗೆ ಲವ್ ❤❤ ಹೆಚ್ಚಾಯ್ತು, ವನುಪಾಟೀಲ್ ಗೆ,
ಒಂದದಾ ಸೂಪರ್ ಜೋಡಿ ಹಕ್ಕಿಗಳು,
❤❤,
Good one guys ❤❤
ನೆಕ್ಸ್ಟ್ ಮೂವಿ
ಸೂಪರ್
ಸೂಪರ್ ಲೇ ಸಂದೀಪ
❤❤❤❤❤❤
❤
ಗಿಚ್ಚಿ ಜಂಡು ಬಾಂಬ್❤
ಏನ್ ಬೆಂಕಿ ವಿಡಿಯೋ ಅಯ್ತಿ ಅಣ್ಣ ಹಿಂಗ್ ಚೆನ್ನಾಗಿ ವಿಡಿಯೋ ಮಾಡಿ ಅಣ್ಣ all the best
❤❤❤❤🎉
ಅಣ್ಣ ವಿಡಿಯೋ ಮಾತ್ರ ಸೂಪ್ಪರಾಗಿದೆ ಅಣ್ಣ ತುಂಬಾನೇ ಇಷ್ಟ ಆಯ್ತು ಅಣ್ಣ ಇನ್ನು ತುಂಬಾ ವಿಡಿಯೋ ದೋಸ್ತಿ ಬಗ್ಗೆ ಬೆಸ್ಟ್ಫ್ಫ್ರೆಂಡ್ಸ್ ಬಗ್ಗೆ ಮಾಡಿ super ayti anna
Super bro
ಸೂಪರ್ 🎉🎉👍😍😍
Super story super acting
Super guru ❤nimm video.. first like namde...😊
Benki video
Bro nav sorab super abinaya (Shankar nag fan)
Anna akka mast ageti nav yavglu nimma big fan❤🎉❤❤
Super anna part 4 mada
ಸೂಪರ್ ಸೂಪರ್ ಬ್ರೋ 👌👌👌👌
❤ ❤❤❤❤❤❤
ತುಂಬ chenagiii ಮೂಡಿ ಬಂದಿದೆ video'❤❤ LØVE yõû all✨❤💐
ALL THE BEST U R TEAM! 😍
ಕಾಗಿನಲೆ ಪಾರ್ಕನಲ್ಲಿ ನಿವು ಆಕಸಮಾತಾಗಿ ಇದೆ ಶೂಟಿಂಗ ಟೈಮನಲ್ಲಿ ನಿವೆಲ್ಲಾ ತುಂಭಾ ಚನ್ನಾಗಿ ಮಾತಾಡಿಸಿದಿರಿ ಇ ವಿಡಿಯೊ ನೊಡಿ ತುಂಭಾ ಖುಷಿ ಆಯಿತು ಧನ್ಯವಾದಗಳು
😂😂😂😂😂
🔥🔥🔥🔥🔥🔥anna
🎉
ಚನ್ನಾಗಿ ಇದೆ. ವಾರಕ್ಕೆ ಮಿನಿಮಮ್ 3ವಿಡಿಯೋ ಬಿಡಿ ಆದಷ್ಟು ಟ್ರೈ ಮಾಡಿ.
. From Bhadravathi
Super ❤❤
ಸೂಪರ್ ಅಣ್ಣ
Super ❤❤❤
ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಎಲ್ಲಾ ಯೂಟ್ಯೂಬ್ ಸೀರಿಸ್ ವಿಡಿಯೋಗಳು ತುಂಬಾ ಚೆನ್ನಾಗಿವೆ ವನು ಹಾಗೂ ಸಂದೀಪ್ ಅವರ ನಟನೆ ತುಂಬಾ ಚೆನ್ನಾಗಿದೆ, ನಿಷ್ಕಲ್ಮಶವಾದ ನಿಮ್ಮ ದೋಸ್ತಿ ಈಗೆ ಚಿರಕಾಲ ಇರಲಿ, ನಿಮ್ಮ ಈ ಕಲಾ ಜಗತ್ತಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ದೇವರು ಕೊಡಲಿ.
(\_/)
( •.• )
/>❤👏👌🔥🤝
ಸೂಪರ್ ಬ್ರೋ ❤
👌👌 ಆಕ್ಟಿಂಗ್ ಎಲ್ಲಾ ಪಾತ್ರಧಾರಿಗಳು ಹೀಗೆ ಒಳ್ಳೆಯ ಕಥೆಗಳೊಂದಿಗೆ ಬನ್ನಿ
Super Sandip Anna
cool
super ❤
Super pa dost nim video
Vanu madam acting and Sandeep super
❤
❤Super ❤
Nice video ❤❤❤
Super kano dosta yen vedio maadiyo maaraya full gichha hoga... Nama vanu akka sittanagu aste cute kanasatala noda.... Nama vanu akka benki noda anna..... Jamakhandi bandala shotting maadaka monne nodina nana vanu akkana.
❤❤❤❤🎉❤❤❤❤❤
Happy ❤❤❤👍👍👍👍
👌🏻👌🏻👌🏻👌🏻👌🏻 ವಿಡಿಯೋ
ಇಬ್ಬರು ಅಣ್ಣ ತಂಗಿ ಕಣ್ರೀ
Benkii ❤🔥
Vanu❤
Super bother
Superb comedy 😂
🔥🔥🔥🔥
ತುಂಬಾ ಚೆನ್ನಾಗಿದೆ, ಎಲ್ಲ ಕಂತನ್ನ ಒಂದು ಪ್ಲೇಲಿಸ್ಟಿಗೆ ಹಾಕ್ರಿ. ಸಾಲಾಗಿ ನೋಡೋಕೆ ಸರಿಯಾಗತ್ತೆ
Anna ennu 2 3 part madidre ennu maja barta ettu anna..nimma ebrunu nodoke bahala Khushi agutte and nimma bhashe keloke bahala chanda anna
Sister should get in film industry
🎉benki
Super direction super maza 💯👍
ಸೂಪರ್ ಬ್ರೋ
❤️🔥
ಅಣ್ಣಾ ನಿಮ್ಮ ಜೋಡಿ ಸೂಪರ್ ಇದೆ ಅಣ್ಣಾ ಮದುವೆ ಆಗು ಚನ್ನಾಗಿ ಇರುತ್ತೆ ನಿಮ್ಮ ವಿಡಿಯೋ ಸೂಪರ್ ಇದಾವೆ love you ಅಣ್ಣಾ ❤️❤️❤️❤️
ಎಲ್ಲಿ ಹಳೇ ಟ್ರ್ಯಾಕ್ ನೇ ಮತ್ತೆ ತರ್ತೀರೇನೋ ಅಂತ ಅಂದ್ಕೊಂಡಿದ್ದೆ.
ಹೊಸ ಥರದಲ್ಲಿ ರಂಜಿಸಿದ್ರಿ 👌👌
ತುಂಬಾ ಇಷ್ಟ ಆಯ್ತು ❤️
Love story bittu bere concept madi video na...