ಜಗಳಗಂಟಿ ಜಯ ಕುಡುಕ ಮಲ್ಯಾ | Jagalaganti Jaya | Kuduka Mallya | Javari Junction | Tamada Media
ฝัง
- เผยแพร่เมื่อ 25 ม.ค. 2025
- ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Renu Gopi
Kiran Bagalkot
Sunil Bagalkot
Subhas Bagalkot
Camera Work
Suneel Maradi
Production Head
Chandu Hiremath
Background Music by
RaviTeja (RT Dhun) Bagalkot
#gandahendti #villagelove #javarijunction #TamadaMedia
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos
Instagram id: ...
Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideoseries
ಇಂತಹ ಅದ್ಭುತ ಅಭಿನಯಕ್ಕೆ...ನಾವೇಲ್ಲ ಮಾರು ಹೋಗಿವಿ ನಾನು ನನ್ನ ಹೆಂಡತಿ ಜಗಳ ಮಾಡಿದಾಗ ಈ ನಿಮ್ಮ.ಅಭಿನಯದ ಸೀರೀಯಲ್ ನೋಡುವಾಗ..ಜಗಳ ಮರೆತು ಖುಷಿ ಪಡ್ತೀವಿ. .. ತುಂಬಾ ಅದ್ಭುತವಾದ ಅಭಿನಯ
ಮಲ್ಯ ಸಾಹುಕಾರ ಜೈ ಜೈ
ಇನ್ನು ಹೆಚ್ಚಿನ ವಿಡಿಯೋಗಳಿಗೆ ಕಾಯ್ತಾ ಇರ್ತೀವಿ. ರೇಣು ಅವರ ಆಕ್ಟಿಂಗ್ ಸೂಪರ್ ಸೂಪರ್
ನೀವು ಈ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳಿಗೂ ಜೀವ ಕೊಟ್ಟಿರಿ. ನೀವುಗಳು ನಮ್ಮ ಭಾಗದ ಹೆಮ್ಮೆಯ ಕಲಾವಿದರು👍
Nin video andra benkyo bhai.... Akkan ellid tandidi anahut act madtalpa.. 👌🏻👌🏻👌🏻 kiran bhainu mast madyan acting... Hinga mundvarili bro💐💐💐💐💐
ಮಲ್ಲಪ್ಪ.. ನೀ ಭಾರಿ ಬಿಡಪ್ಪ.. Love ಫ್ರಮ್ raichur
My favourite akka acting super nice 👍 good all members shubavagali
ಉಚ್ಚಿ ಹೀಗಿಲನ್ ಇನ್ನು.... 😄 ಏನ್ ಮಾತ್ ನಮ್ಮ್ ಉತ್ತರ ಕರ್ನಾಟಕ ಸೋಗೋಡ್ ಕೇಳೋಕ್ ಚಂದ್ ಆಡೋಕೋ ಚಂದ್ ❤️❤️
😃😃
👍👍
@@veenag9568 hi
Super akka
🤣🤣
ಸಕ್ಕತ್ತಾಗಿದೆ ವಿಡಿಯೋ ಸೂಪರ್
Nimm videos super agi baratavri namm bashe👌👌👌👌 akkan patra antu 👌👌👌👌👌👌
ತುಂಬಾ ಚೆನ್ನಾಗಿದೆ🔥🔥👌👌👍
ಇಬ್ಬರದೂ ಸುಪರ್ ಜೋಡಿ 🧡💐
ಅಕ್ಕ ಆಕ್ಟಿಂಗ್ ಸೂಪರ್ 💐💐💐ದಿನ ಇಂತ ಘಟನೆ ಸಾವಿರ ಕೇಳ್ತಿವಿ ಈ ವಿಡಿಯೋದಿಂದ್ ಬುದ್ದಿ ಬರಲಿ
ALL THE BEST GUY'S💐💐💐💕💕💕💕
ನೀವ್ ಏನ ಹೇಳ್ರಿ ನಮ್ ಉತ್ತರ ಕರ್ನಾಟಕ ಮಾತ್ ಕೇಳಾಕ್ ಚಂದೋ ಚಂದ 🥰😍🤩😘😘😍😍❤️❤️
ಮೇಡಂ ಆಕ್ಟಿಂಗ್ ಮತ್ತೆ ಅವ್ರ್ ಎಮೋಷನ್ ಅವರು ಸ್ಟೈಲ್ ಬಹಳ ಮನಸಿ ಅತ್ತಿ 8 ಸಲಾ ನೋಡಿ ನೀ ವಿಡಿಯೋ ಲೈಕ್ ಮಿ❤💛💚🧡
ಅಣ್ಣಾ ರಮ್ಮಿ ಆಡಬೇಡ ಅಂತ ಹೇಳ ನಿಮ್ಮ ವಿಡಿಯೋ ಸೂಪರ್ ಕಾಮಿಡಿ 👍👍
ಇದು ನಮ್ಮ ಉತ್ತರ ಕರ್ನಾಟಕ ಭಾಷೆ ಹೌದೋ ಹುಲಿಯ
ಕರೇನ ಬೆಂಕಿ ಸರ್ ನಿಮ್ಮ ಆಕ್ಟಿಂಗ್, ಸ್ಕ್ರಿಪ್ಟ್, ಡೈಲಾಗ್, ಅಡಿಟಿಂಗ್.ಎಲ್ಲರದೂ ಕಾಂಪಿಟೇಷನ್ ಆಕ್ಟಿಂಗ್ ನೈಸ್ ಸರ್...
6:10 ಸತ್ತ್ಲಪ ನನ್ ಹೆಂಡ್ತಿ 😄😄👌
ತುಂಬಾ ಸೊಗಸಾದ ವಿಡಿಯೋ.✌️✌️✌️✌️✌️
Dear Brother, excellent episode and very meaningful and true episode, Brother.❤
ನಮ್ಮ ಉತ್ತರ ಕರ್ನಾಟಕದ ಸೊಗಡಿನ ರಾಜಕುಮಾರಿ ❤️
ನನ್ನ ಹಿರಿಯ," ಅನ್ನೋ ಮಾತು ತುಂಬಾ ಇಷ್ಟಾ ಆಯ್ತು ಜಯ ಅಕ್ಕಾ..
ಇದು ಕಾಮಿಡಿ ಅಷ್ಟೇ ಅಲ್ಲ ಮೂವಿ ಅಂದ್ರು ತಪ್ಪಿಲ್ಲ 😍😍💖💖💖💖💖
Supper God bless you continue
ಮಲ್ಲಣ್ಣ ನಿಮ್ಮ ಅಭಿನಯ ಸುಪರ್
ಆಕ್ಟಿಂಗ.ತುಂಬಾ ಚೆನ್ನಾಗಿದೆ.👌👌❤️❤️
ನೀವು ಮಾಡಿರೊ ವಿಡಿಯೋದಲ್ಲಿ ಜನರಿಗೆ ಒಂದು ಒಳ್ಳೆಯ ಸಂದೇಶ ಇರುತ್ತೆ.
ಅದರೆ... ಮಧ್ಯದಲ್ಲಿ ರಮ್ಮಿ ಆಡಿ ಅಂತ ಹೇಳಿ ದಾರಿ ತಪ್ಪಿಸೋದು ಯಾಕೆ...?
ನಿಮ್ಮ ಟೀಮ್, ಹಾಗೂ ಟೀಮ್ ವರ್ಕ ತುಂಬಾ ಚೆನ್ನಾಗಿದೆ. ಅದ್ಭುತ 👌✌👍
🙏🙏🙏
ಸೂಪರ್ ಮಲ್ಲು ಅಣ್ಣ ನಿಮ್ಮ ಆಕ್ಟಿಂಗಿಗೆ. 🙏👌💯 ನಿಮ್ಮ ದೊಡ್ಡ ಅಭಿಮಾನಿ ನಾನು. ನಮ್ಮದು ಬಾಗಲಕೋಟೆ ಜಿಲ್ಲೆ ಬದಾಮಿ
Super 👉👌 super 🙏🏼
ಸೂಪರ್ ಹುಲಿ 👌👌👌👌👌👌👌👌👌
Really I liked it also subscribed... Keep going ..
ಖಡಕ್ ಮಾತು ಬೆಂಕಿ ವಿಡಿಯೋ ಅಣ್ಣ❤,☺️💥💥💥💥💥💥
Super mast kdk comedy Mallya Anna & Ur Team 😁😄😂♥️🔥
ಯಾಕ್ಕ 🧡ನಿನ್ನ ಬೈಗುಳ ❤️ಬೆಂಕಿ 💥
Super 🎉🎉
ಅಕ್ಕ ಆಕ್ಟಿಂಗ್ ಸೂಪರ್ ಎಲ್ಲರಿಗೂ ಆಲ್ ದ ಬೆಸ್ಟ್ ತುಂಬಾ ಚೆನ್ನಾಗಿದೆ ಈ ವಿಡಿಯೋ
ಖಡಕ್ acting ಜಯಾ 👍🏼👍🏼👍🏼👍🏼🙏🏼🙏🏼🙏🏼🙏🏼😂ಯವ್ವಾ ನಾ ವಲ್ಲೆ ನಿನ್ slang
ನಿಮ್ಮವು ಯಲ್ಲಾ ವಿಡಿಯೋದಾಗ ನನ್ನಗ ಕಿರಣ ಅಣ್ಣಾ ಬಾಳ ಹಿಡ್ಡಿಸ್ಸಾನ ,😘
Tumba channagide Anna 🙏🙏
Eda thra video madi bro nanu utara karanataka hudaga edni but nanu belididu yala Bangalore nale i like this language but really super bro ❤️❤️😘
Super nice Uttar Karnataka to rails mallu Anna
ನಿಮ್ಮ ಎಲ್ಲರ ಆಕ್ಟಿಂಗ್ ಸೂಪರ್ ❤❤❤❤❤
ನನ್ನ ಜೀವನದಲ್ಲಿ ಯಾರು ವಿಡಿಯೋ ಇಸ್ಟ್ ಪಡಲ್ಲ but ಸಿಸ್ಟೆರ್ ನಿಮ್ಮ ವಿಡಿಯೋ ಜಾಸ್ತಿ ನೋಡತೀನಿ.. 🙏🏿
ನಮ್ಮ ಉತ್ತರ ಕರ್ನಾಟಕ್ ವೀಡಿಯೋಸ್ ಅಂದ್ರೇ ಗಿಚ್ಚ್..........
Olleya abhinaya olledgaali namma UK talents.
ಸರ್ ನಿಮ್ಮ ವಿಡಿಯೋ ಅಷ್ಟು ಕೂಡ ತುಂಬಾ ಚೆನ್ನಾಗಿ ಮಾಡ್ತಿರ ನಮಗೂ ತುಂಬಾ ಖುಷಿ ಆಗುತ್ತೆ ಎಲ್ಲ ವಿಡಿಯೋ ನೋಡ್ತಿನಿ ಆದ್ರೆ ರಮ್ಮಿ ಆಡ್ರಿ ಅಂತ ಯಾಕೆ ನೀವು ಹೇಳ್ತಿರೋದು ಅದು ಎಷ್ಟೋ ಮನೆ ಬೀಧಿಗೆ ತಂದಿದೆ ದಯವಿಟ್ಟು ಈ ತರ ಮತ್ತೆ ಹೇಳ್ಬೇಡಿ ಪ್ಲೀಸ್
ಸೂಪರ್ ನಮ್ಮ ಉತ್ತರ ಕರ್ನಾಟಕದ ಕಲೆ ಬೆಳಿಬೇಕು 👏👏❤️❤️
ಹೌದ್ದ ರಾಡ್ಯ 🙂👌
ಗಿಚ್ಚಿ ಐತಿ ಸಾವಕಾರ 🔥😍
ಸೂಪರ್ ಆಕ್ಟಿಂಗ್ bro
ಅಣ್ಣ ಸೂಪರ್ 👍👍 ಇನ್ನು ಹೆಚ್ಚಿನ ವಿಡಿಯೋ ಮಾಡಿ ಅಣ್ಣ ಸಪೋರ್ಟ್ ಇರುತ್ತೆ ನಮ್ಮ ಕಡೆ ಇಂದ
🔥🔥🔥🔥🔥🔥
Super hoo anna nin yalla video 🥰🥰🥰
ಸೂಪರ್ ಆಕ್ಟಿಂಗ್ ರೇಣು ಅಕ್ಕಾ ಮಲ್ಯ ಬ್ರದರ್ 😍😍
ಸೂಪರ್ ಅನಾ ನಿಮ್ಮ ಅಕ್ಟಿಂಗ್
ರೇಣು ಅಕ್ಕ ನಿನ್ನ ಆಕ್ಟಿಂಗ್ ಸೂಪರ್ 🔥🔥🔥
Advantage. So good
Mani muredh
Super
Anna giccha paa 😌👍🙏🎉
ತುಂಬಾ ಚೆನ್ನಾಗಿತ್ತು ಅಣ್ಣ
Nimm ebru combination vidio nodak tumba maja ertaiti savkar... Hing continue mad
ಸೂಪರ್
ಅಣ್ಣ ಅಕ್ಕಾ ನ ಎಲ್ಲಿಂದ ಹುದಿಕೊಂಡ್ ಬಂದಿದಿ 🧐🧐
,❤️😍 ಎಷ್ಟು ಚಂದ ಬೈತಳ 😃😃
💝😍ಏನ್ ಆಕ್ಟಿಂಗ್ ಪಾ ಅದು ಉತ್ತರ ಕರ್ನಾಟಕದ ಬಾಷೆಯಲ್ಲಿ ಫುಲ್ 🔥😁 ರಿ 💝😍ಸಿಸ್ಟರ್ ಮತ್ತು ಅಣ್ಣ ✌️🥵
Super 👌👌👌
ಅಣ್ಣ ಅಣ್ಣ ಇವರು ಜೋಡಿ ಆಕ್ಟಿಂಗ್ ಮಾಡಿರಿ ತುಂಬಾ ಚೆನ್ನಾಗಿರುತ್ತೆ ನಿಮ್ಮ ಜೋಡಿನು ಚೆನ್ನಾಗಿದೆ
Super mama
ಸೂಪರ್ ವೀಡಿಯೋ
Super vidio brother❤
ಸೂಪರ್ ಸೂಪರ್ s🙏🏼🙏🏼🙏🏼
Anna supr akka ninna ayctiga Nina mattu masath
ತುಂಬಾ ಚೆನ್ನಾಗಿದೆ
ಜವಾರಿ ಜಂಕ್ಷನ್ ಅಂದ್ರ ಜವಾರಿ ಜಂಕ್ಷನ್ ಜೈ ಉತ್ತರ ಕರ್ನಾಟಕ ಜೈ ಮಲ್ಲು ಅಣ್ಣ,,,,
ಸೂಪರ್ ಅಣ್ಣ
ಜಿಟಿ ಅಂದವಳು ನನ್ ಕ್ರಶ್ ಆದ್ರು much luv ಹೀರೋಯಿನ್ ❤️
ಜಿಟಿ ಅಲ್ಲ ಅದ ಜಿಟ್ಯಾ
ಅದ್ಭುತ ನಾಯಕಿ
🔥🔥👌👌👌sir with my sister acting
ಅಕ್ಕಾ ಸೂಪರ್ ನನ್ನ ಹೆಸರು ಜಗನ್ನಾಥ್
Sir super video sir benki video Jai Hind 🇮🇳🇮🇳🇮🇳🇮🇳🇮🇳 from Hyderabad
Hydrabad alli elli irodu sir
Avagada paa anna,👌👌🔥
Anna next level comedy paa
Akka n Acting Ultimate 😍
Benki bega part 2 hakri paa
ಮಲ್ಯಾ ಅಣ್ಣಾ super madathiri
Benki o bhai 🔥🔥
ಸೂಪರ್ ಆಕ್ಟಿಂಗ್ ರೀ ಸರ್ ಮೇಡಂ ರದು.
🥃🥃ಕುಡಕ ಮಲ್ಯಾ 🔥🔥🔥
ಆಕ್ಟಿಂಗ್ ಸೂಪರ್ ಅಕ್ಕ ಅಣ್ಣ
👌👌anna.akka
ಅದ್ಭುತವಾ ಗಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ
Super Anna videos hacker super acting fantastic super word message very nice all the best your team congratulation ok bye thank you
Akka bahal Mast mathadathara benki 👌👌🔥🔥😍
ಹೌದಾ ರಾಡೆ ❤❤❤❤❤
ಬೆಂಕಿ ಅಣ್ಣ ಆಕ್ಟಿಂಗ್ ಸೂಪರ್ 😂🤣😘🔥🔥💓💓💓
ಸಾಹುಕಾರ್ ಮಲ್ಲಪ್ಪ ಅಂಡ್ ಕಿರಣ್ ಜೋಡಿ ಸೂಪರ್ ಐತಿ. ಹಿಂಗ್ ಮನೋರಂಜನೆ ಕೊಡ್ರಿ ಪಾ..✨️✨️💐👌
jaya akka acting superb
ಮಲ್ಲಪ್ಪ ಸಾವಕಾರ ಜೈ ಜೈ
Ellarigu olledagaki .thangi nim acting Matta baigula super be thangi👍👏
ಎಲ್ಲರೂ ಸುಪರ್ ಆ್ಯಕ್ಟಿಂಗ್ ಮಾಡಿರಿ ಒಳ್ಳೆದಾಗಲಿ 😍
ಉತ್ತರ ಕರ್ನಾಟಕದ ಭಾಷೆ ಬಹಳ ಚನ್ನಾಗಿ ಮೂಡಿ ಬಂದಿದೆ. ಸಂತೋಷ.
ಡೈಲಾಗ್ ಕ್ವೀನ್ 🔥🔥ಬೆಂಕಿ ಮಾತ್ 👌👌👌👌🤣🤣🤣
Benki bro 💥💥💥
Mallya rammy circle app bage helabeda please nina comidy video super bro 🙏🙏🙏🙏🙏🙏🙏
ನಮ್ಮ ಉತ್ತರ ಕರ್ನಾಟಕ ಭಾಷೆ ಏನ್ chanda❤️