Sir 2009 rali namma ajji death agi idre namma amma na thamma kate madskond idare namma amma sahi madila namma amma na thama kate madkond 2014 rali avruge sait kodthiini antha heli karkond ogi reelsdeed madkond idare adre yavdu sait kottila mossa mad avre ivaga baga kododila antha heltha idare case akkbowda sir pls pls heli 🙏🙏🙏🙏
@@vireshkamble3366 Namagu ee doubt ede... Land owner expire aagiddare, avarige 6 makkaliddare, MR alli ee land first and second son ge pauti khathe aagide...adu hege ? Naanu ee ebbarinda direct aagi land purchase maadabahuda ?
Namaste sir namma mavana hesaralli mane ide avaru tirkondu 6years aytu atte koda tirkondidare iduvaregu mane mavana esaralle ide iduvaregu partition agilla ivarige 2son idare 2nd son atte kaili will baresikondidane tanu satta nantara tanage barabekada baga 2nd songe serabekendu e vivada courtli partion suitelide ege will bareyuva rights namma attegiruta
ತಂದೆ ತೀರಿ ಹೋಗಿ ಏಳು ವರ್ಷ ನಂತರ ತಾಯಿಯ ಹೆಸರಿಗೆ ಪೌತಿ ಖಾತೆ ಮಾಡಿದಾರೆ ಆದರೆ ಆರು ಜನ ಮಕ್ಕಳಲ್ಲಿ ಒಬ್ಬ ಮಗನ ಸಹಿಯನ್ನು ಪಡೆಯದೆ ಮಾಡಿದಾರೆ ಇದು ಹೇಗೆ?? ಆದರೆ ಪಹಣಿ ಪಾತ್ರದಲ್ಲಿ ಎಲ್ಲಾ ಮಕ್ಕಳ ಹೆಸರು ಇದೆ ಅದು ಹೇಗೆ ಎಂದು ತಿಳಿಸಿ.
Hello sir, Land owner expire aagiddare, avarige 6 makkaliddare, MR alli ee land first and second son ge "pauti khathe" aagide...(yellara oppige enda aagide). Naanu ee ebbarinda direct aagi land purchase maadabahuda (ennu ulida 4 janara sign bekagutta) ?
Sir ನಮ್ ನನ್ನ ನನ್ ತಂಗಿ ಹೆಸರು ಅಲ್ಲಿ 5.20 acre joint ಅಲ್ಲಿ ಇದೆ ಜಮೀನ್ ಆದರೆ ನನ್ನ ತಂಗಿ ಮಾತು ಆಡೋಕೆ ಸರಿಯಾಗಿ ಬರೋದು ಇಲ್ಲ ಆದರೆ ಮದ್ವೆ ಆಗಿದೆ ಅವಳು ಯಾವ ರೀತಿ ಜಮೀನ್ ಕೇಳಲು ಬರುತ್ತೆ
sir ....Namma RTC yalli 21 years geni anta ...ide......adannu hege cancel madodu......namma land ....Army grant land..... but ....1998 rallii DC yinda clearance certificate kottidare...dayavittu. geni raddu maduva vidhana tilsi sir .
Nanna appan hesarinilli yalla Kate ide ibbaru sisters idare nanige appa ivaga illa appan hesarinilli Kate ide nanu avara attire hakku bidugade patra madisbhuda
Sir, after the death of my brother, The entire agriculture land which was belongs to my brother was transferd by mutation registry not through sub registrar on the name of wife of my brother . Is it a valid or not valid sir ?
ಸರ್ ನಮ್ಮ ಪೌತಿ ಖಾತೆಯಲ್ಲಿ ನಾಲ್ಕೂ ಜನರ ಹೆಸರಿದೆ ಮತ್ತು ಇದರಲ್ಲಿ ಇಬ್ಬರು ಪಾಲುವಿಬಾಗ ಕ್ಕೆ ಒಪ್ಪುತಿಲ್ಲ ಮತ್ತು ನಮಗೆ ಪಾಲುವಿಬಾಗದ ತುಂಬಾ ಅವಶ್ಯಕತೆ ಇದೆ .. ಇದಕೆ ಬೇರೆ ದಾರಿ ಇದೆಯೇ ದಯಾವಿಟ್ಟು ತಿಳಿಸಿ 🙏🙏🙏🙏
@@abhisheksajjanvlogs6931 ನಿವು ಹಿಗೂ ಮಾಡಬಹುದು... ಅವರು ಒಪ್ಪದಿದ್ದರೂ ನಾಡ ಕಚೇರಿ ಗೆ ಹೊಗಿ ಪೊಡಿಗೆ ಅರ್ಜಿ ಹಾಕಿ,ನಂತರ ಅವರ ತಕರಾರು ಮಾಡಿದರೆ ಕಡತ dispute ವಿಭಾಗಕ್ಕೆ ಹೊಗೂತದೆ ನಂತರ ತಹಸಿಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡುತ್ತ ತಮ್ಮ ಆದೇಶವನ್ನು ಕೋಡುತಾರೆ, (ಈ ವವ್ಯಯಸ್ಥೆಯಲ್ಲಿ ಅಣ್ಣತಮ್ಮಂದಿರು ಸಹಿ ಮಾಡದಿದ್ದರೂ ನಿಮ್ಮ ಪಾಲಿನ ಜಮಿನು ಪ್ರತೆಕವಾಗಿ ಮಾಡಿಕೊಳ್ಳಲು ಅವಕಾಶವಿದೆ)
ನಮಸ್ತೆ ಸರ್🙏, ನಾವು 4 ಜನ ಮಕ್ಕಳು (2 ಗಂಡು ಮತ್ತು 2 ಹೆಣ್ಣು) ಅದ್ರಲ್ಲಿ ಒಬ್ಬ ಹೆಣ್ಣುಮಗಳು ಅಂಗವಿಕಲೆ ಆಗಿರುವದರಿಂದ ಮದುವೆ ಆಗಿಲ್ಲ ಈಗ ಹ ಅಂಗವಿಕಲ ಹೆಣ್ಣು ಮಗಳು ಅವಳ ಪಾಲಿನ ಆಸ್ತಿ ಅನ್ನು ಒಬ್ಬ ತಮ್ಮನಿಗೆ ಕೊಡಬೇಕು ಎಂದು ಹೇಳುತ್ತಿದ್ದಾಳೆ ಆದರೆ ಇನ್ನೊಬ್ಬ ತಮ್ಮ ಇಲ್ಲ ನಾನು ಒಪ್ಪುವುದಿಲ್ಲ ಎಂದು ಹೇಳುತ್ತ ಆಸ್ತಿ ವಿಭಾಗ ಮಾಡಲು ಒಪ್ಪುತ್ತಿಲ್ಲ. ಹ ಹೆಣ್ಣು ಮಗಳು ಸತ್ತ ಮೇಲೆ ವಿಭಾಗ ಮಾಡಿಕೊಳ್ಳೋಣ ಅನ್ನೋದು ಅವನ plan. ಈಗ ಕೋರ್ಟ್ ಮೂಲಕ ನು ಆಸ್ತಿ ಗೆ ಓರಾಟ ಮಾಡಲು ಆಗುತ್ತಿಲ್ಲ ಯಾಕಂದರೆ ಹ ಅಂಗವಿಕಲ ಹೆಣ್ಣುಮಗಳಿಗೆ ವಯಸ್ಸು 65 ವರ್ಷ ಆಗಿದೆ ಆರೋಗ್ಯ ಕೂಡ ಅಷ್ಟೇನು ಸರಿ ಇಲ್ಲ. ಈಗ ನಾವು ಹೇಗೆ ಪಾಲು ಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿ. ಇಷ್ಟು ದಿನ ಹ ಹೆಣ್ಣುಮಗಳ ಕಷ್ಟ ಸುಖ ಯಾಲ್ಲ ನಾನೇ ನೋಡಿಕೊಳ್ಳುತ್ತಿದ್ದೇನೆ. ನನ್ನ ತಮ್ಮ ಹುಟ್ಟಿನಿಂದ ಇಲ್ಲಿ ವರಗೆ ಮನೇಲಿ ಇಲ್ಲದೆ ಬೇರೆ ಊರಿನಲ್ಲಿ ತನ್ನ ಸ್ವಂತ ದುಡಿಮೆ ಮಾಡಿಕೊಂಡಿದ್ದಾನೆ ಆದರೆ ನಾನು ಆಸ್ತಿ ಮೇಲಿನ ಸಲ ತಿರಿಸುವುದರಲ್ಲೆ ಜೀವನ ಕಳೆದಿದ್ದೇನೆ. ದಯವಿಟ್ಟು ನನ್ನ ಆಕ್ಕನ (ಅಂಗವಿಕಲ ಹೆಣ್ಣು ಮಗಳ) ಆಸ್ತಿಯನ್ನು ಹೇಗೆ ನನಗೆ ಸಿಗುವಂತೆ ಮಾಡಿಕೊಳ್ಳೋದು ಹೇಲೀ plesee 🙏 Note:- ನಮ್ಮದು ಸಂಪೂರ್ಣ್ ಪಿತ್ರಾರ್ಜಿತ ಆಸ್ತಿ. ಈಗ ಆಸ್ತಿಯೂ ನಾವು ನಾಲ್ಕು ಜನ ಮಕ್ಕಳ ಹೆಸರಿನಲ್ಲಿ ಜಂಟಿ ಕಥೆ ಅಲ್ಲಿ ಇದೆ.
ಈಗಲೇ ನೀವು ಜಮೀನು ವಿಭಾಗಕ್ಕೆ ಕೇಸ್ ಹಾಕಿ...ಅದಕ್ಕೆ ನಿಮ್ಮ ಇನೊಬ್ಬ ತಮ್ಮನನ್ನು ಪ್ರತಿವಾದಿ ಹಾಗೂ ನೀವು ಹಾಗೂ ನಿಮ್ಮ ಅಕ್ಕ ವಾದಿಯಾಗಿ ಕೋರ್ಟ್ನಲ್ಲಿ ವಾದಮಾಡಬೇಕು....ನಿಮ್ಮ ಅಂಗವಿಕಲ ಅಕ್ಕನ ಮೂಲಕ ಪವರ್ ಆಫ್ ಅಟಾರ್ನಿ ಹಕ್ಕನು ವಕೀಲರಿಗೆ ಕೊಡಿ ಆಗ ವಕೀಲರು ನಿಮ್ಮ ಅಂಗವಿಕಲ ಅಕ್ಕನ ಪರ ವಾದ ಮಾಡುತ್ತಾರೆ...ಇದಕ್ಕೆ ನಿಮ್ಮ ಭಾಗದ ಜಮೀನು ಬೆಲೆ ಮೇಲೆ ಕೋರ್ಟ್ ಫೀಸ್ ಕಟ್ಟಬೇಕು...ಹಾಗೆ ಲಾಯರ್ ಫೀಸ್ ಕಟ್ಟಬೇಕು....1-2 ವರ್ಷದ ಒಳಗೆ ಆಗುತ್ತದೆ...ನಿಮ್ಮ ತಮ್ಮ ಪ್ಲಾನ್ ಏನೆಂದರೆ ನಿಮ್ಮ ಅಕ್ಕನ ಭಾಗ ನಿಮಗೆ ಹೋಗಬಾರದು ಎಂದು...ಅದೇ ಅವರು ತೀರಿದರೆ ಅವರ ಪಾಲು ಎಲ್ಲರಿಗೂ ಬರುತ್ತೆ ಎಂದು ದುರಾಸೆ...ನಿಮಗೆ ಕಾಯಲು ಆಗುವುದಿಲ್ಲ ಎಂದರೆ ನಿಮ್ಮ ಅಕ್ಕನ ಮೂಲಕ ನಿಮ್ಮ ಹೆಸರಿಗೆ ಹಕ್ಕು ಖುಲಾಸೆ ಪತ್ರ ಮಾಡಿಕೊಳ್ಳಿ ಹಾಗೂ ಅದನ್ನು ಸಬ್ ರಿಜಿಸ್ಟ್ರಾರ್ ನಲ್ಲಿ ರಿಜಿಸ್ಟರ್ ಮಾಡಿಸಿ...ಆಮೇಲೆ ಕೋರ್ಟ್ ಹೋಗಿ ವಿಭಾಗ ಮಾಡಿಕೊಳ್ಳಿ..
ಈ ಮಾಹಿತಿ ಕೊಟ್ಟಿದ್ದಕ್ಕಾಗಿ ಕೋಟಿ ಕೋಟಿ ನಮಸ್ಕಾರಗಳು ಸರ್
ಸೂಪರ್ 👍
ಸರ್ ಬಹಳ ಚೆನ್ನಾಗಿ ಕಾನೂನು ಗೋಳನ್ನು ಹೇಳು ತ್ತಿದ್ದಾರೆ ಹುಬ್ಬಳ್ಳಿ ಯಿ೦ದ
Thanks 🙏
Valuable advice
Good, useful
Goodsujesion.anduseful
ತುಂಬಾ ಧನ್ಯವಾದಗಳು
Tumba dhanyavadagalu sir
ಧನ್ಯವಾದಗಳು
Thanks sir and information can i have number and it's done 1974 it's not registered
Useful
ದನ್ಯವಾದಗಳು
Sir kutumbada sadasyaru oppadiddare, divide madkolodu hege sir.please tilisi
Sir 2009 rali namma ajji death agi idre namma amma na thamma kate madskond idare namma amma sahi madila namma amma na thama kate madkond 2014 rali avruge sait kodthiini antha heli karkond ogi reelsdeed madkond idare adre yavdu sait kottila mossa mad avre ivaga baga kododila antha heltha idare case akkbowda sir pls pls heli 🙏🙏🙏🙏
Pouti kathe madade vibaga madabahude sir tilici plz
Namma ajja sathu thumba varsha agide death certificate ella pauthi kathe madsake yen madbeku??
Sir nanu obbale magalu .nanage tayi ella .ತಂಧೆ asthi ಪೋತಿ hagidhe ....nanu nanage swantha kantha madkobavdha sir
S u can
Sir namdu enam jaaminu kathe agide tatana hesralli ega namma hesruge poti kathe madkodatra
ಸೂಪರ್tq sir
ಮಾಲೀಕನ ಮರಣದ ನಂತರ ಪೌತಿ ಖಾತೆ ಮಾಡುವಾಗ ಕುಟುಂಬದ ಉಳಿದ ಸದಸ್ಯರು ಒಪ್ಪಿದರೆ ಒಬ್ಬ ಸದಸ್ಯನ ಹೆಸರಿಗೆ ಮಾಡಬಹುದೇ?
ಮೊದಲು ಪೌತಿ ಮುಗಿಯಬೇಕು,,, ಅದೆಲ್ಲ ತದನಂತರ ಬರುತ್ತೆ.
@@vireshkamble3366 Namagu ee doubt ede... Land owner expire aagiddare, avarige 6 makkaliddare, MR alli ee land first and second son ge pauti khathe aagide...adu hege ?
Naanu ee ebbarinda direct aagi land purchase maadabahuda ?
Sir 3 janara hesarinalli janti khata (pouthy) ide ,adre obbaru death agidre enu madodu
Super super super thanks sir thanks
Will mukena vibhaga hege thilsi sir
We will check
Namaste sir namma mavana hesaralli mane ide avaru tirkondu 6years aytu atte koda tirkondidare iduvaregu mane mavana esaralle ide iduvaregu partition agilla ivarige 2son idare 2nd son atte kaili will baresikondidane tanu satta nantara tanage barabekada baga 2nd songe serabekendu e vivada courtli partion suitelide ege will bareyuva rights namma attegiruta
Hello sir ji....Adhar bhogya andre enu and hege maduttare please ondu video madi....
Video ಇದೆ ನೋಡಿ
@@Visheshavani video title name heli sir ji ...
ಸುಪರ.ವೀಡಿಯೊ..
ತಂದೆ ತೀರಿ ಹೋಗಿ ಏಳು ವರ್ಷ ನಂತರ ತಾಯಿಯ ಹೆಸರಿಗೆ ಪೌತಿ ಖಾತೆ ಮಾಡಿದಾರೆ ಆದರೆ ಆರು ಜನ ಮಕ್ಕಳಲ್ಲಿ ಒಬ್ಬ ಮಗನ ಸಹಿಯನ್ನು ಪಡೆಯದೆ ಮಾಡಿದಾರೆ ಇದು ಹೇಗೆ?? ಆದರೆ ಪಹಣಿ ಪಾತ್ರದಲ್ಲಿ ಎಲ್ಲಾ ಮಕ್ಕಳ ಹೆಸರು ಇದೆ ಅದು ಹೇಗೆ ಎಂದು ತಿಳಿಸಿ.
Hello sir,
Land owner expire aagiddare, avarige 6 makkaliddare, MR alli ee land first and second son ge "pauti khathe" aagide...(yellara oppige enda aagide).
Naanu ee ebbarinda direct aagi land purchase maadabahuda (ennu ulida 4 janara sign bekagutta) ?
6 janara family du iddre olleyadu
Plotting ಮಾಡಲು 1to5 ಆಗಬೇಕು ಎನ್ನುತ್ತಾರೆ.1to5 ಎಂದರೆ ಏನು ತಿಳಿಸಿ
Sir ನಮ್ ನನ್ನ ನನ್ ತಂಗಿ ಹೆಸರು ಅಲ್ಲಿ 5.20 acre joint ಅಲ್ಲಿ ಇದೆ ಜಮೀನ್ ಆದರೆ ನನ್ನ ತಂಗಿ ಮಾತು ಆಡೋಕೆ ಸರಿಯಾಗಿ ಬರೋದು ಇಲ್ಲ ಆದರೆ ಮದ್ವೆ ಆಗಿದೆ ಅವಳು ಯಾವ ರೀತಿ ಜಮೀನ್ ಕೇಳಲು ಬರುತ್ತೆ
ಪೌತಿ ಖಾತೆ ಬದಲಾವಣೆಯಲ್ಲಿ ಹೆಡತಿಯ ಹೆಸರು ಸೇರಿಸಿ, ಮಕ್ಕಳ ಹೆಸರು ಬಿಟ್ಟು ಹೋಗಿದ್ದಲ್ಲಿ, ಸೇರಿಸುವ ಪ್ರಕ್ರಿಯೆ ಹೇಗೆ? ದಯವಿಟ್ಟು ತಿಳಿಸಿ
sir ....Namma RTC yalli 21 years geni anta ...ide......adannu hege cancel madodu......namma land ....Army grant land..... but ....1998 rallii DC yinda clearance certificate kottidare...dayavittu. geni raddu maduva vidhana tilsi sir
.
Ok... We will check and try it make video...
ಹದ್ದುಬಸ್ತು ತಕರಾರು ಮಾಡುವ ಹದಾಗೆ ಒಂದು ವಿಡಿಯೋ ಮಾಡಿ ಹಾಕಿ
Nanna appan hesarinilli yalla Kate ide ibbaru sisters idare nanige appa ivaga illa appan hesarinilli Kate ide nanu avara attire hakku bidugade patra madisbhuda
ಹದ್ದು bastu survey ಯಾವ ತರಹ ಮಾಡಬೇಕು sir ಮಾಹಿತಿ ನೀಡಿ
ಹದ್ದುಬಸ್ತು ವೀಡಿಯೋ ನೋಡಿ
ಪೌತಿ ಖಾತೆ ಬದಲಾವಣೆ ಆಗಿದೆ ವಿಭಾಗ ಹೇಗೆ ಮಾಡಿಕೊಳಬೇಕು ಸರ ತಿಳಿಸಿ
ಪೌತಿ ನಂತರ ವಿಭಾಗ video ಇದೆ ನೋಡಿ
ಪೌತಿ ಖಾತೆ ಒಬ್ಬರ ಹೆಸರಿನಲ್ಲಿ ಇದ್ದರೆ ಇದರಿಂದ ಏನಾದ್ರು ಸಮಸ್ಯೆ ಆಗಬಹುದೆ.
ವಂಶಾವಳಿ ಪ್ರಮಾಣ ಪತ್ರದಲ್ಲೀ ಅಂದ್ರೆ ವಾರಸುದಾರರು ಎಸ್ಟು ಜನ ಇರುತ್ತಾರೆ,ಎಸ್ಟು ಪೌತಿ ಅಡಿಯಲ್ಲಿ ಬರುತ್ತಾರೆ...
joint khatha cancel madi obbara hesarige barbeku andre yen madbeku
ಜಂಟಿ ಖಾತೆ ಸಿಂಗಲ್ ಖಾತೆ ಮಾಡುವ ವಿಡಿಯೋ ಇದೆ ನೋಡಿ
Sir namdu same problem... nimge gottadre heli please
ಸರ್ ಆ ಕುಟುಂಬದಲ್ಲಿ ವಿಭಾಗ ಆಗಲು ಇಚ್ಚಿಸದೆ ಒಬ್ಬ ಸದಸ್ಯನಿಗೆ ಹೇಗೆ ಎಲ್ಲ ಆಸ್ತಿಯನ್ನು ಬರೆದುಕೊಡಬಹುದು ಅದು ಹೇಗೆ ಸರ್ 🙏🏻🙏🏻🙏🏻 plzz heli
ದಾನದ ಮೂಲಕ,,,ಅದು ಹೇಗೆ ಎಂದು ವಿಡಿಯೋ ಮಾಡಿದ್ದೇವೆ ನೋಡಿ...ದಾನ ಪತ್ರ ವಿಡಿಯೋ..
@@Visheshavani pppppppp
???????
@@Visheshavani ಬಗ್ಗೆ ಶುಂಠಿ
Sir , Fid ಅಲ್ಲಿ ಜಮೀನಿನ ವಿಸ್ತೀರ್ಣ ತಪ್ಪಾಗಿದೆ ಸರಿ ಮಾಡುವುದು ಹೇಗೆ
ok ...we will make video
@@Visheshavani ok sir waiting
Sir, after the death of my brother, The entire agriculture land which was belongs to my brother was transferd by mutation registry not through sub registrar on the name of wife of my brother . Is it a valid or not valid sir ?
ಕನ್ನಡದಲ್ಲಿ ಕೇಳಿ
Sir, pauti khate inda land sale madabahuda?
No
Andre pauti khatte aada mele nanna hakkina jaminu sale deed mukantara sale mad bahuda?
ಜಮೀನಿ ಪಿ ನಂಬರ್ ನಲ್ಲಿದ್ದರೆ. ಪಿ ನಂಬರಿನ ಜಮೀನನ್ನು ಹೇಗೆ ವಿಭಾಗ ಮಾಡಿಸುವುದು
Bribe bage nivu yellalila..? 😢
E ಸ್ವತ್ತು ಮಾಡಿದ ಬಳಿಕ RTC ಯಲ್ಲಿ ಯಾವ ಬಗೆಯ ದಾಖಲು ಮಾಡಬೇಕು. ಪಂಚಾಯತ್ ನಲ್ಲಿ ಈ ಸ್ವತ್ತು ಮಾಡಿದ ನಂತರ ನೀಡುವ ದಾಖಲೆಗಳು ಯಾವವು.
RTC ಬೇರೆ, e-swathu ಬೇರೆ...
ಸರ್ ನಮ್ಮ ಪೌತಿ ಖಾತೆಯಲ್ಲಿ ನಾಲ್ಕೂ ಜನರ ಹೆಸರಿದೆ ಮತ್ತು ಇದರಲ್ಲಿ ಇಬ್ಬರು ಪಾಲುವಿಬಾಗ ಕ್ಕೆ ಒಪ್ಪುತಿಲ್ಲ ಮತ್ತು ನಮಗೆ ಪಾಲುವಿಬಾಗದ ತುಂಬಾ ಅವಶ್ಯಕತೆ ಇದೆ .. ಇದಕೆ ಬೇರೆ ದಾರಿ ಇದೆಯೇ ದಯಾವಿಟ್ಟು ತಿಳಿಸಿ 🙏🙏🙏🙏
ನುರಿತ ವಕೀಲರನ್ನು ಭೇಟಿ ಮಾಡಿ,,,,ವಕೀಲರ ಸಹಾಯ ಪಡೆದು,,ಲೆಟರ್ ಕಳುಹಿಸುವುದರ ಮೂಲಕ ಅವರು ಒಪ್ಪಬೇಕಾಗುತ್ತದೆ...
@@Visheshavani thank you very much sir ..
@@abhisheksajjanvlogs6931 ನಿವು ಹಿಗೂ ಮಾಡಬಹುದು... ಅವರು ಒಪ್ಪದಿದ್ದರೂ ನಾಡ ಕಚೇರಿ ಗೆ ಹೊಗಿ ಪೊಡಿಗೆ ಅರ್ಜಿ ಹಾಕಿ,ನಂತರ ಅವರ ತಕರಾರು ಮಾಡಿದರೆ ಕಡತ dispute ವಿಭಾಗಕ್ಕೆ ಹೊಗೂತದೆ ನಂತರ ತಹಸಿಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡುತ್ತ ತಮ್ಮ ಆದೇಶವನ್ನು ಕೋಡುತಾರೆ,
(ಈ ವವ್ಯಯಸ್ಥೆಯಲ್ಲಿ ಅಣ್ಣತಮ್ಮಂದಿರು ಸಹಿ ಮಾಡದಿದ್ದರೂ ನಿಮ್ಮ ಪಾಲಿನ ಜಮಿನು ಪ್ರತೆಕವಾಗಿ ಮಾಡಿಕೊಳ್ಳಲು ಅವಕಾಶವಿದೆ)
@@Basawaraj_jamage thank you for the solution
Sir ಲಾಯರ್ ಕೇಸ್ ಹಾಕಿ ಅಂತ ಹೇಳ್ತಾರೆ . ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಬೇರೆ ದಾರಿ elwa
ನಮಸ್ತೆ ಸರ್🙏,
ನಾವು 4 ಜನ ಮಕ್ಕಳು (2 ಗಂಡು ಮತ್ತು 2 ಹೆಣ್ಣು) ಅದ್ರಲ್ಲಿ ಒಬ್ಬ ಹೆಣ್ಣುಮಗಳು ಅಂಗವಿಕಲೆ ಆಗಿರುವದರಿಂದ ಮದುವೆ ಆಗಿಲ್ಲ ಈಗ ಹ ಅಂಗವಿಕಲ ಹೆಣ್ಣು ಮಗಳು ಅವಳ ಪಾಲಿನ ಆಸ್ತಿ ಅನ್ನು ಒಬ್ಬ ತಮ್ಮನಿಗೆ ಕೊಡಬೇಕು ಎಂದು ಹೇಳುತ್ತಿದ್ದಾಳೆ ಆದರೆ ಇನ್ನೊಬ್ಬ ತಮ್ಮ ಇಲ್ಲ ನಾನು ಒಪ್ಪುವುದಿಲ್ಲ ಎಂದು ಹೇಳುತ್ತ ಆಸ್ತಿ ವಿಭಾಗ ಮಾಡಲು ಒಪ್ಪುತ್ತಿಲ್ಲ. ಹ ಹೆಣ್ಣು ಮಗಳು ಸತ್ತ ಮೇಲೆ ವಿಭಾಗ ಮಾಡಿಕೊಳ್ಳೋಣ ಅನ್ನೋದು ಅವನ plan.
ಈಗ ಕೋರ್ಟ್ ಮೂಲಕ ನು ಆಸ್ತಿ ಗೆ ಓರಾಟ ಮಾಡಲು ಆಗುತ್ತಿಲ್ಲ ಯಾಕಂದರೆ ಹ ಅಂಗವಿಕಲ ಹೆಣ್ಣುಮಗಳಿಗೆ ವಯಸ್ಸು 65 ವರ್ಷ ಆಗಿದೆ ಆರೋಗ್ಯ ಕೂಡ ಅಷ್ಟೇನು ಸರಿ ಇಲ್ಲ.
ಈಗ ನಾವು ಹೇಗೆ ಪಾಲು ಮಾಡಿಕೊಳ್ಳಬೇಕು ದಯವಿಟ್ಟು ತಿಳಿಸಿ.
ಇಷ್ಟು ದಿನ ಹ ಹೆಣ್ಣುಮಗಳ ಕಷ್ಟ ಸುಖ ಯಾಲ್ಲ ನಾನೇ ನೋಡಿಕೊಳ್ಳುತ್ತಿದ್ದೇನೆ. ನನ್ನ ತಮ್ಮ ಹುಟ್ಟಿನಿಂದ ಇಲ್ಲಿ ವರಗೆ ಮನೇಲಿ ಇಲ್ಲದೆ ಬೇರೆ ಊರಿನಲ್ಲಿ ತನ್ನ ಸ್ವಂತ ದುಡಿಮೆ ಮಾಡಿಕೊಂಡಿದ್ದಾನೆ ಆದರೆ ನಾನು ಆಸ್ತಿ ಮೇಲಿನ ಸಲ ತಿರಿಸುವುದರಲ್ಲೆ ಜೀವನ ಕಳೆದಿದ್ದೇನೆ.
ದಯವಿಟ್ಟು ನನ್ನ ಆಕ್ಕನ (ಅಂಗವಿಕಲ ಹೆಣ್ಣು ಮಗಳ) ಆಸ್ತಿಯನ್ನು ಹೇಗೆ ನನಗೆ ಸಿಗುವಂತೆ ಮಾಡಿಕೊಳ್ಳೋದು ಹೇಲೀ plesee 🙏
Note:- ನಮ್ಮದು ಸಂಪೂರ್ಣ್ ಪಿತ್ರಾರ್ಜಿತ ಆಸ್ತಿ.
ಈಗ ಆಸ್ತಿಯೂ ನಾವು ನಾಲ್ಕು ಜನ ಮಕ್ಕಳ ಹೆಸರಿನಲ್ಲಿ ಜಂಟಿ ಕಥೆ ಅಲ್ಲಿ ಇದೆ.
ವಾಸ್ತವ ಸ್ಥಿತಿ ಯನ್ನು ವಕೀಲರಗೆ ತಿಳಿಸಿ......ಅವರ ಮೂಲಕ ನಿಮಗೆ ಸೂಚನೆ ಸಿಗಬಹುದು ......
@@Visheshavani ದಯವಿಟ್ಟು ನಿಮ್ಮ Contact number ಕೊಡಿ.🙏
ಈಗಲೇ ನೀವು ಜಮೀನು ವಿಭಾಗಕ್ಕೆ ಕೇಸ್ ಹಾಕಿ...ಅದಕ್ಕೆ ನಿಮ್ಮ ಇನೊಬ್ಬ ತಮ್ಮನನ್ನು ಪ್ರತಿವಾದಿ ಹಾಗೂ ನೀವು ಹಾಗೂ ನಿಮ್ಮ ಅಕ್ಕ ವಾದಿಯಾಗಿ ಕೋರ್ಟ್ನಲ್ಲಿ ವಾದಮಾಡಬೇಕು....ನಿಮ್ಮ ಅಂಗವಿಕಲ ಅಕ್ಕನ ಮೂಲಕ ಪವರ್ ಆಫ್ ಅಟಾರ್ನಿ ಹಕ್ಕನು ವಕೀಲರಿಗೆ ಕೊಡಿ ಆಗ ವಕೀಲರು ನಿಮ್ಮ ಅಂಗವಿಕಲ ಅಕ್ಕನ ಪರ ವಾದ ಮಾಡುತ್ತಾರೆ...ಇದಕ್ಕೆ ನಿಮ್ಮ ಭಾಗದ ಜಮೀನು ಬೆಲೆ ಮೇಲೆ ಕೋರ್ಟ್ ಫೀಸ್ ಕಟ್ಟಬೇಕು...ಹಾಗೆ ಲಾಯರ್ ಫೀಸ್ ಕಟ್ಟಬೇಕು....1-2 ವರ್ಷದ ಒಳಗೆ ಆಗುತ್ತದೆ...ನಿಮ್ಮ ತಮ್ಮ ಪ್ಲಾನ್ ಏನೆಂದರೆ ನಿಮ್ಮ ಅಕ್ಕನ ಭಾಗ ನಿಮಗೆ ಹೋಗಬಾರದು ಎಂದು...ಅದೇ ಅವರು ತೀರಿದರೆ ಅವರ ಪಾಲು ಎಲ್ಲರಿಗೂ ಬರುತ್ತೆ ಎಂದು ದುರಾಸೆ...ನಿಮಗೆ ಕಾಯಲು ಆಗುವುದಿಲ್ಲ ಎಂದರೆ ನಿಮ್ಮ ಅಕ್ಕನ ಮೂಲಕ ನಿಮ್ಮ ಹೆಸರಿಗೆ ಹಕ್ಕು ಖುಲಾಸೆ ಪತ್ರ ಮಾಡಿಕೊಳ್ಳಿ ಹಾಗೂ ಅದನ್ನು ಸಬ್ ರಿಜಿಸ್ಟ್ರಾರ್ ನಲ್ಲಿ ರಿಜಿಸ್ಟರ್ ಮಾಡಿಸಿ...ಆಮೇಲೆ ಕೋರ್ಟ್ ಹೋಗಿ ವಿಭಾಗ ಮಾಡಿಕೊಳ್ಳಿ..
4 ಜನ ಜೇಂಟಿ ಯಲ್ಲಿದಾರೆ ಇದಕ್ಕೆ ಪರಿಹಾರ. & ಪೌತಿ ಕತಾ ಮಾಡಿಸುವುದು ಹೇಗೆ
ಜಂಟಿ ಖಾತೆ ಸಿಂಗಲ್ ಖಾತೆ ಬದಲಾವಣೆ ವೀಡಿಯೋ ನೋಡಿ
@@Visheshavani 4 ಜನರಲ್ಲಿ ಒಬ್ಬ ವ್ಯಕ್ತಿ ಬರುತ್ತಿಲ್ಲ ಸರ್... ಇದ್ಕೆ ಪರಿಹಾರ
Nagaraja
ಹಲೋ ಸರ್ ನಮ್ಮ ಹೊಲದ ಪಾಣಿ ಇದರಲ್ಲಿ ಮೂರು ಜನ ಸಹೋದರರ ಹೆಸರು ಇದೆ ಇದನ್ನು ಹೇಗೆ ಹಂಚಿಕೊಳ್ಳಬೇಕು ಅಂದರೆ ಅವರ ಅವರ ಹೆಸರಿನಲ್ಲಿ ಹೇಗೆ ಮಾಡಿಸಬೇಕು
ಪೋಡಿ,
@@Visheshavani ತಾತ್ಕಲ ಪೊಡಿ ನಾ
ಪೊಡಿ ಅಷ್ಟೇನಾ ಸರ್
ಪೊಡಿ ಹಾಕದೆ ದಾನದ ರೂಪದಲ್ಲಿ ಸಹಿ ಮಾಡಿದರೆ ನಡೆಯುತ್ತಾ ಸರ್ ರಿಜಿಸ್ಟರ್
ಸರ್ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಮಾಡದೆ ಪಹಣಿ ದಾರರಿಗೆ ವಿಷಯ ತಿಳಿಸದೆ ಪೊಡಿ ಮಾಡಿ ವಿಭಾಗ ಎಂದು ಪಹಣಿಯಲ್ಲಿ ನಮೂದಿಸಬಹುದೆ ?
P
ನಿಮ್ಮ ನಂಬರ್ ಕಳುಹಿಸಿ
Sir nim contact number kodthira plz