ಹದ್ದುಬಸ್ತಿಗೆ ತಕರಾರು ಹೇಗೆ ಹಾಕಬೇಕು ? Haddubastu takararu // ಹದ್ದುಬಸ್ತು ತಕರಾರು //Haddabasta Takararu.

แชร์
ฝัง
  • เผยแพร่เมื่อ 29 ม.ค. 2025

ความคิดเห็น • 68

  • @gopalakrishnai3861
    @gopalakrishnai3861 ปีที่แล้ว

    Thanks👌👌

  • @thejaswiviji4130
    @thejaswiviji4130 3 ปีที่แล้ว +2

    Super super super thanks sir thanks

  • @hanamappapujar5255
    @hanamappapujar5255 2 ปีที่แล้ว +12

    ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ

    • @ManikantUppin
      @ManikantUppin 6 หลายเดือนก่อน

      Namme. Jamieenu. Bhumi barbekaagi thee Gore ment. Argi. Aagi thee

  • @sachinchakravarthys1807
    @sachinchakravarthys1807 2 ปีที่แล้ว +1

    Thanks

  • @kingmaker-bb9qg
    @kingmaker-bb9qg 2 ปีที่แล้ว +1

    ಸೂಪರ್ ❤️

  • @thejaswiviji4130
    @thejaswiviji4130 ปีที่แล้ว

    Super super super thanks sir thanks sir thanks sir thanks sir thanks

  • @sachinchakravarthys1807
    @sachinchakravarthys1807 2 ปีที่แล้ว +2

    Thanks i just paid you for past social work in TH-cam and how to get keb electricity when no documents in Village for my father home divided between brothers but not registered

  • @AshokRai-fy1gn
    @AshokRai-fy1gn 7 หลายเดือนก่อน

    Sir haddu basthu madisuvaga. Haddu basthu madisuvaga bhomige sambanth pattavne alladha vyakthi andare a bhoomiya yavude dakale pathragalu ellade. 3 party a bhoomiya haddu basthu nillisua hakkideya. kanunenalli . Ondu vele nillisidalli a vyakthi a bhoomiya yavdella dakale thorisa beku pl thilisi kodi sir

  • @hanamappapujar5255
    @hanamappapujar5255 2 ปีที่แล้ว +2

    ಹದ್ದುಬಸ್ತು ತಕರಾರು ಮಾಡಲಾರದ ಆಗಿ ಒಂದು ವಿಡಿಯೋ ಮಾಡಿ ಹಾಕಿ ಸರ್

  • @hanamappapujar5255
    @hanamappapujar5255 2 ปีที่แล้ว +4

    ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ವಕೀಲರ ಏನಾದರೂ ಕೇಳಬೇಕು

  • @umeshrao4668
    @umeshrao4668 3 ปีที่แล้ว +4

    Sir ನಮ್ಮ ಹೊಲಕ್ಕೆ ದಾರಿ ಇಲ್ಲ ಸರ್ ಆದ್ರೆ ಹಳ್ಳ ಇದೆ ದಾರಿ ಮಾಡಿಕೊಂಡು ಹೋಗಬಹುದ. ಸರ್

  • @hanamappapujar5255
    @hanamappapujar5255 2 ปีที่แล้ว +2

    . ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಕೊಡಿ ಸರ್

    • @jagannaths8779
      @jagannaths8779 2 ปีที่แล้ว

      yeda bala survey dakale bagge tilisi

    • @basappakkbasappa5380
      @basappakkbasappa5380 ปีที่แล้ว

      ಸರ್ ನಾನು ಒಬ್ಬ ಬಡ ರೈತ ನನ್ನ ಹೆಸರು ಬಸಪ್ಪ ಕಳಸಪ್ಪ ಕಳಸಪ್ಪ ನವರ ಹಿಗೆ ನನ್ನ ಹೆಸರು ಈಗ ನನ್ನ ಚಿಕ್ಕಪ್ಪನಾದ ಬಸವಣ್ಣೆಪ್ಪ ಕಳಸಪ್ಪ ನವರ ಮಗ ಕಲ್ಲಪ್ಪ ಬ ಕಳಸಪ್ಪನವರ

  • @harishgr6815
    @harishgr6815 2 ปีที่แล้ว

    Sir namma holadhalli hogi deshank opan madidre xx anta bharutte yenu madbeku sir

  • @indrammaindra1466
    @indrammaindra1466 3 ปีที่แล้ว +1

    Sar neevu 1monthalli addubsthu agthe anthira 6 months agide innu bandillasar enu madabeku please thilisi

  • @umeshrao4668
    @umeshrao4668 3 ปีที่แล้ว

    ಗ್ರಾಮ ನಕ್ಷೆಯಲು ಕೂಡ ಹಳ್ಳ ಇದೆ ಸರ್ ನಮಗೆ ತುಂಬಾ ತೊಂದರೆಯಾಗಿದೆ . ಹೋಗಬಹುದ

    • @TISKYAOV
      @TISKYAOV 3 ปีที่แล้ว

      DDLR ಜೊತೆ ನಿಮ್ಮ ಜಮೀನಿನ ನಕ್ಷೆ ತೆಗೆದುಕೊಂಡು ಹೋಗಿ ಮನವಿ ಅರ್ಜಿ ನೀಡಿ..

  • @kingmaker-bb9qg
    @kingmaker-bb9qg 2 ปีที่แล้ว +3

    ಸರ್
    ನನ್ನ ಹೊಲವನ್ನು ಅಳತೆ ಮಾಡಿಸಬೇಕು
    ದಾಖಲೆಗಳು ಏನು ಬೇಕು
    ಅವುಗಳನ್ನು ಎಲ್ಲಿಗೆ ಒಪ್ಪಿಸಬೇಕು
    ದಯವಿಟ್ಟು ಹೇಳಿ ಸಾರ್

  • @rohitallu9209
    @rohitallu9209 2 ปีที่แล้ว

    Bro 1 acer to how much plats 20by30

  • @veerappadevaru3574
    @veerappadevaru3574 ปีที่แล้ว

    ಹದ್ದುಬಸ್ತು ಮಾಡಿಸಿದ ಮೇಲೆ ಹೀಗೆ ಮಾಡಿದ್ದಾರೆ

  • @c.k.kannadiga9211
    @c.k.kannadiga9211 3 ปีที่แล้ว

    Sir pmay Halli arji hakideve adu yavaga approved ಆಗುತ್ತೆ ಮತ್ತು ಅದು ಹೇಗೆ ಚೆಕ್ ಮಾಡೋದು

    • @agaratwo8443
      @agaratwo8443 2 ปีที่แล้ว

      Pmay halli ಅಂದ್ರೆ ಯಾವ ಅಜ್

    • @agaratwo8443
      @agaratwo8443 2 ปีที่แล้ว

      ಯಾವ ಅರ್ಜಿ ಅಂತ

    • @Visheshavani
      @Visheshavani  2 ปีที่แล้ว

      ಪ್ರಧಾನ ಮಂತ್ರಿ ಆವಾಸ ಯೋಜನಾ

  • @narayanpujari2743
    @narayanpujari2743 3 ปีที่แล้ว

    ಸರ್ ನನ್ನದು ಮೋಜನಿ ಮಾಡಿದೆ
    ಆದರೆ 35ಗುಂಟಾ ಜಮಿನು ನಮ್ಮಗೆ ಬಂದಿದೆ
    ಆದರೆ ನಮ್ಮಗೆ ಕಬ್ಜ ಬಿಟ್ಟು ಕೊಡುತ್ತಿಲ್ಲ
    ನಾವು ಏನು ಮಾಡಬೇಕು ದಯಮಾಡಿ ತಿಳಿಸಿ
    ಮತ್ತು ಕಬ್ಜ ಸಂಬಂಧ ಪಟ್ಟ ವಿಡಿಯೋ ಮಾಡಿ
    ಸರ್ ಧನ್ಯವಾದಗಳು

    • @Visheshavani
      @Visheshavani  3 ปีที่แล้ว

      ಈ ವೀಡಿಯೋದಲ್ಲಿ ಹೇಳಿದ್ದೇವೆ ನೋಡಿ...ಏನು ಮಾಡಬಹುದು ಎಂದು...
      th-cam.com/video/COLyEAlJbcU/w-d-xo.html

  • @virapadevaruviraballi8644
    @virapadevaruviraballi8644 3 ปีที่แล้ว +3

    ಪೂರ್ವ ಭಾಗದ ಅಳತೆ ಇತ್ಯರ್ಥ ಆಗಿದೆ. ಪಶ್ಚಿಮ ಭಾಗದಲ್ಲಿ ಐದು ಜನ ಇದ್ದು ದಕ್ಷಿಣ ಭಾಗದಲ್ಲಿರುವ ಇಬ್ಬರು ಅಡ್ಡಿ ಮಾಡಿದ್ದಾರೆ. ಗುರುತು ತೆಗೆದಿದ್ದಾರೆ. ಏನು ಮಾಡಬೇಕು?

  • @veerappadevaru3574
    @veerappadevaru3574 ปีที่แล้ว

    ಪಹಣಿ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ ಏನು ಮಾಡಬೇಕು

  • @sangameshhugar6159
    @sangameshhugar6159 3 ปีที่แล้ว

    Sir notice ಬಂದಾಗ ಊರಲ್ಲಿ ಈರುವದಿಲ ಅವರು 1 ವಾರ ಹೂಗತಾರೆ

    • @sangameshhugar6159
      @sangameshhugar6159 3 ปีที่แล้ว

      ಏನು ಮಾಡಬೇಕು sir

    • @Visheshavani
      @Visheshavani  3 ปีที่แล้ว

      ಅವರಿಗೆ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳ ಬಹುದು...

    • @sangameshhugar6159
      @sangameshhugar6159 3 ปีที่แล้ว

      7/8 ವರ್ಷ ಕಳೆದರೂ ಇನ್ನೂ ಬಗೆಹರಿದಿಲ

    • @Visheshavani
      @Visheshavani  3 ปีที่แล้ว

      ಈ ವೀಡಿಯೋ ನೋಡಿ..ಮಾಹಿತಿ ಸಿಗಬಹುದು..
      th-cam.com/video/COLyEAlJbcU/w-d-xo.html

  • @sweetsugar3520
    @sweetsugar3520 ปีที่แล้ว

    ಹದ್ದು ಬಸ್ತು ಮಾಡುವದರಲ್ಲಿ ತಪ್ಪೇನಿದೆ? ಅವರ ಆಸ್ತಿ ಅವರಿಗೆ ಇವರ ಆಸ್ತಿ ಇವರಿಗೆ, ಒಂದಿಂಚು ಇನ್ನೊಬ್ಬರ ಆಸ್ತಿ ಏಕೆ ಬೇಕು, ದಾಖಲೆಯಲ್ಲಿ ಏನಿದೆಯೋ ಅದು ಇರಲಿ ಎಲ್ಲರಿಗೂ

    • @Visheshavani
      @Visheshavani  ปีที่แล้ว

      Yes

    • @ravipatil2724
      @ravipatil2724 6 หลายเดือนก่อน

      Bro hadbast madidaga nimali 10gunte sardre bitkodtira illa allva niv heltiri nan vhala yest ide alva ast measure madi kodi matu niv tagori

  • @ravisurya369
    @ravisurya369 ปีที่แล้ว

    ಸರ್ ನಿಮ್ಮ ನಂಬರ್ ಕೂಡಿ

  • @sachinchakravarthys1807
    @sachinchakravarthys1807 3 ปีที่แล้ว

    Are you graphic designer or animation ?

    • @Visheshavani
      @Visheshavani  3 ปีที่แล้ว

      No... technic mechanical

  • @virapadevaruviraballi8644
    @virapadevaruviraballi8644 3 ปีที่แล้ว

    ಪೋಡು ಮಾಡಿಸದೇ ಮಾರಾಟ ಮಾಡಿದ್ದಾರೆ
    ಏನು ಮಾಡಬೇಕು

    • @GJ-com
      @GJ-com ปีที่แล้ว

      Same

  • @hanamappapujar5255
    @hanamappapujar5255 2 ปีที่แล้ว +1

    ಹದ್ದುಬಸ್ತು ಮಾo

    • @hanamappapujar5255
      @hanamappapujar5255 2 ปีที่แล้ว

      ಹದ್ದುಬಸ್ತು ಮಾಡಕ್ ಬಂದರೆ ಆಗುತ್ತದೆ

  • @bondguru6886
    @bondguru6886 2 ปีที่แล้ว

    ಸಾರ್ವ ಜನಿಕ ಮಾಹಿತಿ ಇದು ಅಲ್ಲ .ಸರಕಾರಿ ಮಾಹಿತಿ ಗಾಗಿ

    • @Visheshavani
      @Visheshavani  2 ปีที่แล้ว

      ಅದು ಅವರ ವಿಚಾರಕ್ಕೆ ಅನುಗುಣವಾಗಿ ತಿಳಿದು ಕೊಳ್ಳಬಹುದು... ಒಬ್ಬರದು ಇನ್ನೋಬರ ತರಹ ವಿಚಾರ ಇರುವುದಿಲ್ಲ

  • @hanumantharayappahph2452
    @hanumantharayappahph2452 2 ปีที่แล้ว

    HP H

  • @atmavikasa
    @atmavikasa ปีที่แล้ว

    Dislike. No useful info

    • @Visheshavani
      @Visheshavani  ปีที่แล้ว

      ಎಲ್ಲಾ like ಅಗುವದಾದ್ರೆ ಜಗತ್ತೇ ಹೂ ಗಳಿಂದ ಅಲಂಕಾರ ಆಗಿ ಕಂಗೊಳಿಸಿತಿತ್ತು,,Dislike ನಿಮ್ಮ ಅನಿಸಿಕೆ,,,ಬೇರೆಯವರಿಗೆ Like ಆ ಗಿರುತ್ತೆ....

  • @chandrashekarks6446
    @chandrashekarks6446 ปีที่แล้ว

    Thanks👌🏼👌🏼👌🏼