ಮಲಗುವ ಮುನ್ನ ಈ ಮಂತ್ರ ಹೇಳಿದ್ರೆ ದುಡ್ಡು ಬರೋದು ಗ್ಯಾರಂಟಿ !! I Hulikal Nataraj
ฝัง
- เผยแพร่เมื่อ 9 ก.ย. 2024
- ನಿರೂಪಣೆ ಮತ್ತು ಸಂಕಲನ : ಶ್ರೀನಿಧಿ ಬೆಂಗಳೂರು
Narration and Editing : Srinidhi bengaluru
#DrHulikalNataraj #MiracleBuster #drhulikal_nataraj #hulikalnataraj_pawada
-------------------------------------------------------------------------------------------------
► Subscribe to our TH-cam Channel: bit.ly/313JuVk
► Like us on Facebook: / hulikalnatarajofficial
-------------------------------------------------------------------------------------------------
ಪವಾಡ ಮಾಟಮಂತ್ರಗಳ ಹೆಸರಲ್ಲಿ ಸಾಕಷ್ಟು ಜನಗಳಿಗೆ ಮೋಸವಾಗುತ್ತಿರುವುದು ಈಗ ಎಲ್ಲರಿಗೂ ತಿಳಿದ ವಿಷಯ, ಈ ನಿಟ್ಟಿನಲ್ಲಿ ಡಾ. ಹುಲಿಕಲ್ ನಟರಾಜ್ ರವರ ಸಾರಥ್ಯದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ಮುಂದುವರೆಯುತ್ತಿದೆ ಈ ಕಾರ್ಯಕ್ಕೆ ತಮ್ಮೆಲ್ಲರ ಪ್ರೋತ್ಸಹ ಸದಾ ಹೀಗೆ ಇರಲಿ. ನಿಮ್ಮ ಸುತ್ತ ಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ದಯವಿಟ್ಟು ನಮಗೆ ತಿಳಿಸಿ, ಮೋಸ ಹೋಗುತ್ತಿರುವ ಜನರನ್ನು ಎಚ್ಚರ ಗೊಳಿಸುವುದೊಂದೇ ನಮ್ಮ ಗುರಿ.
People are victims in the name of miracles & magic spells. Few frauds have been portrayed as godman & take over the minds of the crowd.
In order to save the common public from the trap of these fake people & fake beliefs, "Miracle Buster" Dr. Hulikal Nataraj with his team is working sincerely in bringing awareness among people.
We hope & wish for all your support to the team.
If you come across any such tricky or mysterious incident in your surroundings please let us know.
Bringing awareness among people is our main goal.
Help us to help you.
Contact : Dr. Hulikal Nataraj
MOB: 9481776616
www.hulikalnat...
Contact email: contact@hulikalnataraj.com
I am rich I am rich I am healthy i am so happy i am so happy i am healthy thank you guruji thank you guruji 🙏
Namma gurugalinda tumba janarige univars bagge tilidide tumba olled agide. Adu anubhavakke bandide plz edanna bere tara madbedi😢
ಹುಲಿ ಗೆ ಪ್ರಚಾರದ ಹುಚ್ಚು 😅😅😅
True sir...Hard work will bring money... work is workship.
I trust Univerce and anantha vishva acharya concept
Nanu kooda ivara class attend madiddene, nanu kooda avara remedy fallow madiddene nanage tumba olledagide, money flow tumba hechchagtide, nan life nalli disciplines hechchagide, site kooda togondiddene totally olledagide 😊
Thank you Universe
🙏🏽🙏🏽
Nijana satyanaash 😳😳
@@chethnchethan5393ನೀವು ಸತ್ಯ ನಾಶ ಮಾಡ್ತಾ ಇರೋದು
Thank you vishva🎉
ನನಗು ಒಳೆದೆ ಆಗಿದೆ .ಆದ್ರೆ ಈ ಹುಲಿಕಲ ನಟನೆ ಒವರ್ ನಟನೆ ಆಗಿದೆ
ಗುರೂಜಿ ಅವರನ್ನು ನಂಬಿ ಎಂದು ಅವರು ಹೇಳ್ಲಿಲ್ಲ, ನಂಬಿಕೆ ಇದ್ದರೆ ಮಾಡಿ , thank you guruji thank you universre
👌
Yes nija sir ನನಗೂ ಕೂಡ ಹಣ ಬಂದಿದೆ
ಇವರಿಂದ ಹಣ ವ್ಯಯ ಮೋಸ ಏನು ಆಗುತ್ತಿಲ್ಲ ಅವರು ಹಣ ಕೊಡಿ ಅಂತ ಕೇಳುತ್ತಿಲ್ಲ ಕಷ್ಟ ಇರುವವರು ಮಾಡುತ್ತಾರೆ ಬಿಡಿ ನಿಮಗೇನು ತೊಂದರೆ ...
😭
ಒಳ್ಳೇದು ಕಲಿತರೆ ಉರಿ ತಡೆಯೋಕೇ ಆಗಲ್ಲ,, ಮಾಡಬಾರದ ಅನಾಚಾರ ಮಾಡಿದ್ರೆ ಹೆಂಗೆ ಆಚೆ ಬರೋದ್ ಅಂತಾ ಅವ್ರಿಗೆ ಪಾಠ ಹೇಳೋದ್ ಬಿಟ್ಟು,, ಒಳ್ಳೇದು ಹೇಳೋರಿಗೆ ಕಾಲು ಎಳೆಯೋರ್ ಜಾಸ್ತಿ,,
Howdu ಸರಿ
Nimanthavrindale anthavr erudu, be think for bright india, being educated be scientific.
😂😂😂
Sir, Iam your follower from last 20 years. But in this case iam not satisfied to your analysis.
Because..
Please study these wisdom :-
1. The Biology of Belief
2. The amazing secret of water
3. The power of Intention
4. Feeling is the secret.
ಎಲ್ಲವೂ ಇರೋದು ನಮ್ಮೊಳಗಿನ "ಶ್ರದ್ಧೆ ಮತ್ತು ನಂಬಿಕೆ"ಯಲ್ಲಿ.
This is not mythology or philosophy.
It's a perfect science.
Very well said
💯...vinay sir telling right...ellla nambika erbekaste....
💯
Well said i true agree.
Kelsa madi business madi technique use madi antha guruji yelodu bari technique madidre kalige bandu duddu bilithe antha yelu yelila
Water technic scientifically proove ಆಗಿದೆ sir ದಯವಿಟ್ಟು ತಿಳಿದು ಸತ್ಯಾಸತ್ಯತೆ ತಿಳಿಸಿ 😢 possitive mind ತುಂಬಾ ಮುಖ್ಯ ಅನ್ನೋದು ನನ್ನ ಭಾವನೆ 🙏 thank you universe 🌹
ಸರ್ ದಯವಿಟ್ಟು ಸರಿಯಾಗಿ ಯೂನಿವರ್ಸೆಲ್ ಬಗ್ಗೆ ತಿಳಿಯದೆ ಏನೇನೋ ಎಲ್ಲರ ಬಗ್ಗೆ ಕಾಮೆಂಟ್ ಮಾಡೋದು ಬಿಡಿ,
yes
ಸರ್ ಯಾರ್ಯಾರು ನಂಬಿಕೆ ಇದೆ ಅವರು ಮಾಡುತ್ತಾರೆ ಬಿಡಿ ಸರ್, ಅವರು ಅದೊಂದೇ ಹೇಳಿಲ್ಲ, ಅವರ ಸುಮಾರು ವಿಷಯ ಗಳ ಬಗ್ಗೆ ಹೇಳಿದ್ದಾರೆ, ನನಗೂ ಒಳ್ಳೆಯದಾಗಿದೆ ಅವರವರ ನಂಬಿಕೆ ಸರ್, ನಾವೇನು ಅವರಿಗೆ 1rs ಕೊಟ್ಟಿಲ್ಲ but ನನಗೆ ಒಳ್ಳೆಯದೇ ಆಗಿದೆ 💐💐
Howda
ನಂಗೂ ಒಳ್ಳೆದ್ ಆಗಿದೆ
This is comes under Subconscious mind.
ಇದೆಲ್ಲಾ ಹುಲಿಕಲ್ ಅವರಿಗೆ ಗೊತ್ತಿಲ್ಲ.
ನನಿಗೂ ಅವರ ಮೇಲೆ ತುಂಬಾ ನಂಬಿಕೆ ಇದೆ ಸರ್
ನೀರಿನ ತೆರಪಿ ತುಂಬಾನೇ ಇದೆ ತುಂಬಾನೇ ಎಫೆಕ್ಟ್ ಆಗ್ತದೆ ಅದರಲ್ಲಿ ಇದು ಒಂದು ಆಗಿರಬಹುದು
Sir that is true .water has a some power.Mind is everything
ಮಾನಸಿಕವಾಗಿ ತಯಾರಾಗಬೇಕು, ಹಣ ಬರಲಿ ಎಂದು ಅಷ್ಟೇ
Sir subconscious maind work agutte idu vijnyanigalu saha opkondidare
I Believe Universe immense Gratitude ❤
ನಮ್ಮ ಪಕ್ಕದ ಮನೆಯವರಿಗೆ ಗೃಹಲಕ್ಷಿ ದುಡ್ಡು ಇನ್ನೂ ಬಂದಿಲ್ಲ .....
😂
😂😂😂
Sir ಸರಿಯಾಗಿ ತಿಳಿದು ಕೊಂಡು ವಿಡಿಯೋ ಮಾಡಿ ಪ್ಲೀಸ್ ನಿಮ್ಮ ನಂಬಿಕೆ ನಿನಗೆ ನಮ್ಮ ನಂಬಿಕೆ ನಮಗೆ ತುಂಬಾ ಜನಕ್ಕೆ ಒಳ್ಳೆದಾಗಿರೋ profe ಕೂಡ ಕಣ್ಣ ಮುಂದಿದೆ niv e tara vedio madi janara ದಾರಿ ತಪ್ಪಿಸಬೇಡಿ 😢😢😢
Sir nivu mosarallu kallu huduko prayatna madtiri, ondu tilkolli nam, nimmannu meeri ondu aghadhavada shakti universe ge ide... ega aa vyakti helidralla, adu sullalla, navu pratidina namge enu beku annodannu nam body ,mind soul ge helta bandre nam subconscious mind adannu universe ge talupisi nam bayake ideruvante madutte... devaru anno shakti nimmannu meeriddu swami, idannu nivu yaje artha madikoltilla... yavaglu nim tarkane sari anta vaadistiri... nodi swami march 2nd 2020 li nanu personal agi function attend madoke kalburgi ge hogidde, hogovagle nange hogbardu anta sakastu ade tade bandvu, adre nanu avannu lekkisade hode, nanu alli 4, 5 dina irbekagittu, but nange hoda dinave nyte illi irbeda, corona bandide modlu urige hogu anta dream li helida hagaytu... next day ne nanu eno emergency anta nepa heli bandu btte, ade kalburgi li modala saavu 10 th march ge corona dinda obba vyakti saavu anta news li bantu... alli nan guardian angels nan raxne madidru... idannella nivu kanninda nodoke agutta? Namge spirit guides irtare, guardian angels irtare... full divine realm jote namge connection irutte, idannella nivu sullu anta heloke agolla, idannu navu nimge prove madi toriso agatyanu irolla... ega nivu e vyakti heliridannu moudya anta helta iddiri, idu moudya alla, navu nambiro kannige kanade iro devara shakti... nivu devva illa anta heltiri, devva illa andre devaroo illa antane nim artha, devaru devva earadu ive but spirit roopadalle ive... kannige kanolla... noat ban adaga mane rent kattoke duddilde iddaga bekagiro 3000 rs kottiddu nanu nambiro daiva shakti... idannu yaroo nambolla, but idu satya... e vyakti iddaralla avara soul mission avaru madtiddare... adu sullalla nija... nam mibd ge navu enu tumbtivo hage nadiyutte... mind ge astu power ide... nam hola rent yaru barade 6 yrs khali bddittu, bandavaru tumba kadime bele ge 3 eakare holakke 1 yr ge kevala 10,000 rs kodoke nodtidru... higagi nanu yarigu rent ge kodlilla, nanu nambidanta sai baba ge helde nanu yarigu kelolla nam hola rent ge kododide, yaradru idre heli anta nanu yarigu help kelolla, ninu enu madtiyo nange gottilla, rent jasti kodo vyakti ge ni kalisikodu, nanu estu rent ge kodbeku anta bayastino astu rent kottu hidiyorannu kalisi kodu anta pray madide, hola irodu bere uralli, obba vyakti tanagiye hudukikondu bandu nan rate ge rent ge tagondiddane, 3 yrs aytu rent ge kottu... idu nanu nambiro shaktiya pavada... nim nambike nimge sir... elru fake irolla... elrannu onde tatteyalli ittu alibedi... nimge sari anisade irodu bereyavarige sari anisbardu anta enoo illa... avaravarara nambike avaravarige...
Thank you universe for giving me plenty of money abundantly suddenly into my account thank you universe very much🎉
Thanks
Dayavittu guruji helirodanna neetagi artha madikolli avru dudiyodu bittu edanna madi antha helthilla try madi antha helidare
ನಂಬಿಕೆ ಇದ್ರೆ ಹೋನಕೆ ನೇ ಚಿಗುರುತ್ತೆ ಅಂತಾರೆ
ನಂಬಿಕೆ ಇರಬೇಕು ಮೂಢನಂಬಿಕೆ ಅಲ್ಲ
Mooda numbike alla satya numbike
@@prajjupoojary2352idu moodha nambike alla, madi nodi olle mansinda nambike ittu... wrk agutte... mind ge, nirige astu shakti ide...
Exalent massage sir thanks for you
ಎಷ್ಟು ಪವಾಡಗಳನ್ನು ಬಯಲು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಅವರಿಗೆ ನನ್ನ ಪರವಾಗಿ ಧನ್ಯವಾದಗಳು ನಿಮ್ಮ ನಿಮ್ಮ ಕೆಲಸವನ್ನು ಹೇಗೆ ಮುಂದುವರಿಸಿ
ನಿಜ ಸರ್ ಈ ಮಾತು ನಾನು ಪ್ರತಿ ದಿನ ಮಾಡುತೀನಿ ನನಗೆ ಬಂದಿದೆ ದುಡ್ಡು
Nijana
What really 😮
ಸಾರ್ ಅವರು ಹೇಳೋದು ಏನು ನೀವು ಹೇಳ್ತಾ ಇರೋದು ಏನು ಸುಮ್ನೆ ಎಲ್ಲರಿಗೂ ತಪ್ಪು ಮಾಹಿತಿ ಕೊಡ್ಬೇಡಿ, the power of subconcious ಮೈಂಡ್ ಓದಿ ಅರ್ಥ ಆಗತ್ತೆ
ಈ ಮನೆಹಾಳ ಹುಲಿಕಲ್ ನಟರಾಜ
ಅವನ ಪಾಪದ ಕೊಡ ತುಂಬಲಿ
ನಾನೇ ಅವನನ್ನ ಬಯಲು ಮಾಡ್ತೀನಿಅವನೊಬ್ಬ ಸ್ವಾರ್ಥಿಟಿವಿಯ ಮುಂದೆಪಬ್ಲಿಕೇಶನ್ಗೋಸ್ಕರ
ಜಾದುಕಂಡುಕೊಂಡು
ಜನಗಳ ಮುಂದೆಸಿಂಪತಿ ಗಿಟ್ಟಿಸಿ ಕೊಳ್ಳುತ್ತಿದ್ದಾನೆ ಶಾಟ ತರೆಯಲಿಕ್ಕೆ
ಲಾಯಕ್ಕುಈ ಹುಲಿಕಲ್ ನಟರಾಜ
ಹತ್ತಿರದಿಂದ ನೋಡಿದವನು ನಾನು
ಅವನು ವಿಜ್ಞಾನಿ ಅಲ್ಲ
ವಿಜ್ಞಾನದ ಬಗ್ಗೆ
ಬೊಗಳೆ ಬಿಡುತ್ತಾನೆ
ಪಾಪ ದ್ರೋಣ ಪ್ರತಾಪ
ತನ್ನ ತಪ್ಪಿನ ಅರಿವಾಗಿ
ಬದಲಾದ
ಇವನು ನಿಜವಾಗಲೂಪವಾಡ ಬಯಲು ಮಾಡುವಂತಿದ್ದರೆ
ದ್ರೋಣ ಪ್ರತಾಪಸಾವಿರಾರು ಸ್ವಾಮಿಗಳ ಮಧ್ಯೆ
ಇವರೆಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ
ಧೋಣ ಪ್ರತಾಪನ ತುಣ್ಣೆ ಉಂಡರೆ
ಹುಲಿಕಲ್ ನಟರಾಜನಿಗೆ
ಪುಣ್ಯ ಬರುತ್ತೆ.ಬುದ್ಧಿ ಬರುತ್ತೆ
ಅಲ್ಲಿಯವರೆಗೂ ಈ ಮನೆಹಾಳ
ಎಲ್ಲಾ ವಿಚಾರದಲ್ಲೂದೋಷ ಹುಡುಕುವುದೇ ಇವನ ಕೆಲಸ
ಈ ತರ ಮಾಡೋದ್ರಿಂದ
ಸದಾ ಸುದ್ದಿಯಲ್ಲಿ ಇರಬಹುದು
ಅನ್ನುವಂತಹ ಮನಸ್ಥಿತಿ ಇವನದು
ನೋಡುನಾನು ಇತರ ಕಮೆಂಟ್ ಹಾಕಿದ್ದೇನೆ ಅವನ ಅಪ್ಪನಿಗೆ ಅವನು ಸಾಚಾ ಹುಟ್ಟಿದರೆ
ನನ್ನ ನಂಬರ್ ಅವನ ಹೆಂಡತಿ ಹತ್ತಿರ ಇದೆ.ಅವನತ್ರ ನು ಇದೆ
ನನಗೆ ಫೋನ್ ಮಾಡಲಿ
ರೆಕಾರ್ಡ್ ಮಾಡಿ ಫೇಸ್ಬುಕ್
ಇನ್ಸ್ಟಾಗ್ರಾಂ
ಯುಟ್ಯೂಬ್ ಅಲ್ಲಿಅಪ್ಲೋಡ್ ಮಾಡ್ತೀನಿ
ಇವನೊಬ್ಬ ಮನೆಹಾಳಹುಲಿಕಲ್ ನಟರಾಜ ಇವನನ್ನು ನಂಬಿಮೋಸ ಹೋದಜನಗಳು ಎಷ್ಟು
ಈ ಮನೆ ಹಾಳ ನಿಗೆ ಪ್ರಚಾರದ ಹುಚ್ಚು
ಎಲ್ಲಾ ವಿಚಾರಕ್ಕೂ ಮೂಗು ತೋರಿಸುತ್ತಾನೆ
ಇವನು ಪವಾಡಬಯಲು ಮಾಡುವುದುನಿಜಾನೆ ಹಾಗಿದ್ರೆ
ಡ್ರೋನ್ ಪ್ರತಾಪ
ಸಾವಿರಾರು ಜನಗಳ ಮಧ್ಯದಲ್ಲಿ
ಈ ಚಾಂಡಾಳನಟರಾಜನು
ಇದ್ದಅವನನ್ನು ಬಯಲು ಮಾಡಲೇ ಇಲ್ಲಬೇರೆ ದೇಶದಒಂದು ವೆಬ್ಸೈಟ್
ಬಯಲು ಮಾಡಿತು
ಅದಕ್ಕೋಸ್ಕರದ್ರೋಣ ಪ್ರತಾಪ
ತನ್ನ ತಪ್ಪನ್ನು ತಿದ್ದಿ ಕೊಂಡಿದ್ದಾನೆ
ಬೇರೆಯವರಿಗೆ ಹತ ಸಹಾಯ ಮಾಡುತ್ತಿದ್ದಾನೆ
ಇವನಂತೆ ಇಂಡೈರೆಕ್ಟ್ ಆಗಿ
ರೋಗಿಗಳಿಂದ ದುಡ್ಡು ದೋಚ ಲ್ಲ
ದುಡ್ಡಿಗೋಸ್ಕರಈ ರೀತಿಪಬ್ಲಿಕ್ ಸಿಟಿ ತಗೊಂಡ್ರೆ
ಜನ ಇವನ ಬಳಿಗೆ ಹೋಗ್ತಾರೆ
ಮಾನಸಿಕವಾಗಿಕುಗ್ಗಿ ಹೋಗಿರುವ ಜನರು ಜನರು
ಹೇ ಮನೆಹಾಳಇಂಡೈರೆಕ್ಟ್ ಆಗಿ
ಕೌನ್ಸಿಲಿಂಗ್ ನೆಪದಲ್ಲಿ
ದುಡ್ಡನ್ನತಿಂತಾನೆ
ಇದಕ್ಕೆ ನಾನೇ ಎಕ್ಸಾಂಪಲ್
ದುಡಿಯದಿದ್ದರೆ ಯಾರು ಕೂಡ.. ದುಡ್ಡು ನೀಡಲ್ಲ.. ನಮ್ಮ ದೇಶ ಯಾವಾಗ್ಲೋ ಉದ್ದಾರ ವಾಗ ಬೇಕಿತ್ತು..😮
My lfe changer tqqqq sir
ನನ್ನ ಲೈಫ್ ಲ್ಲಿ ಒಳ್ಳೆಯದಾಗಿದೆ. ಏನಿಲ್ಲದವ ಚಿನ್ನ , ವಾಹನ ಮತ್ತು ಪ್ರಾಪರ್ಟಿ ಮಾಡಿದ್ದೇನೆ. ಹಾಗೆ ಕಷ್ಟ ಪಟ್ಟು ದುಡಿದಿದ್ದೀನಿ. 20 ವರ್ಷ ದಿಂದ ಕಷ್ಟ ಪಟ್ಟು ಆಗದೆ ಇದ್ದದ್ದು ಈಗ ಸಿಕ್ಕಿದೆ
ಅಣ್ಣ enu olledu agide nimge
👌
Blind Believe
4000 kotti wealth kit tagolobekaa
ಸಾರ್ ಈ ರೀತಿಯ ವೀಡಿಯೋ ಮಾಡುವುದಕ್ಕಿಂತ ಮುಂಚೆ ಸರಿಯಾಗಿ ಈ ಸಾರ್ ಬಗ್ಗೆ ಪೂರ್ತಿ ತಿಳಿಯದೆ ಮಾತಡಬೇಡಿ ಹುಲಿಕಲ್ ನಟರಾಜ್ ಸಾರ್.
100%Tru....sir
ಸರ್ ಈ ಸಮಾಜ ಯಾವುದನ್ನ ನಂಬಬೇಕೋ ಅದನ್ನ ನಂಬುತ್ತಿಲ್ಲ,ಯಾವುದನ್ನ ನಂಬಬಾರದೋ ಅದನ್ನ ನಂಬುತ್ತಿವೆ.
Ella smart phone effects,, before society life style hegittu Kaliyuga real mindset hegagide thhiks, Elle ulta palta All most all fields where's the real Saty nyayya Neeti dharma karma following only dramas acting life including court places Alli only money business mindset,🙏
6:46 @@MahalingsanadiSanadi-mg9ny
Nivu yavudannu nambade idru parvagilla, but idannu nambi... idu wrk agutte... ellanu fake irolla natraj sir heluva tara... laxmi pooje madidre sampattu, barutte, duddu barli antane alva deepavali li navu pooje madodu... matte elru rich agi bdtara? Devaru yoghyate nodi ellanu kodtane, idu kooda yogyate irorige wrk agodu... jasti odiro elrigu hege kelsa sigalvo hage yogyate ilde irorige, nambike ilde irorige, mansu sari ilde irorige idu wrk agolla... paracetamol tagondre jwara hogutte anno nambike idre matra adu wrk agutte, ildidre adu wrk agolla... negative mind ge wrk agolla...
ಹುಲಿಕಲ್ ನೀನು ಅಲ್ಪ ವಿದ್ಯ ಮಹಾ ಗರ್ವಿ ಮೊದಲು ವಿಷಯ ತಿಳಿದುಕೊಳ್ಳೋ
Howdu
❤@@shruthi4404
Hu 💯
👍👍👍...
ಸತ್ಯಾ ಸತ್ಯ ಬಗ್ಗೆ ಅರಿವಿರಲಿ ಮಂತ್ರದಿಂದ ಎಲ್ಲಾ ಸಿಗುವುದಾದರೆ ಕಷ್ಟ ಪಟ್ಟು ಏಕೆ ದುಡಿಬೇಕು ಒಂದು ವರ್ಕ್ ಶಪಿಗೆಗೆ ಎಷ್ಟು ಸಂಗ್ರಹಿಸುತ್ತಾನೆ ದುಡ್ಡು ಜನಮರಲು ಜಾತ್ರೆ ಮರಳು ಅವನು ಶ್ರೀಮಂತ ಆಗುತ್ತಾನೆ ಅಷ್ಟೇ
Howdu sir idhu work agutthe sir 100% Anantha vishwa acharya gurulalige nanna anantha anantha krurhaghnathegalu sir🙏🙏🙏
Sir ಅವರೇನು ಮೋಸ ಮಾಡ್ತಾ ಇಲ್ಲ ಮಾಡಿದರೆ ಮಾಡ್ರಿ ಇಲ್ಲ ಅಂದ್ರೆ ಬಿಡ್ರಿ sumne ಯಾಕೆ ಅನಾವಶ್ಯಕ ಮಾತು ಬಿಡಿ ಸರ್
First gurugalu heliro vicharavannu sariyagi artha madikondu mathadi sir
Shenta naanu attend maadiddini anantana class na bosudimaga avnu
Hawda sir attend mdiddira? Nanu madbeku antha edde? Enu vishya sir
Nim number senc madi
@@aaradhyarsuvarna4407 hi
@@aaradhyarsuvarna4407 hi
Super nivu helidu
Nice information video 🙏🙏🙏😂😂😂😂😂😂
ಭೂಮಿಗೆ ಹಾಕಿದ ಬೀಜ ಬೆಳೆ ಕೊಡುವುದು ತಲೆ ಹಾಕಿದ ಬೀಜ ಫಲಕೊಡುವದು
What should we do with water next day morning please reply🙏
Yes sir
ಸಾರ್..
ನಾನು ನಿಮ್ಮ ಬಗ್ಗೆ ಗೌರವದಿಂದಲೇ ಹೇಳ್ತಿದೀನಿ..
Water experiment ಬಗ್ಗೆ ತಾವು ಕೂಲಂಕಷವಾಗಿ ಅಧ್ಯಯನ ಮಾಡಿ ಈ ವೀಡಿಯೋ ಮಾಡಿ.
He is not saying don’t work and try only this to make money … he is trying to say ask universe because water is also universe … definitely if u are genuine and working hard the money or anything it will come …
This I tried and worked for me …..
simply don’t believe all hulikal natraj sir is telling is true … before messing here just think and message
Well said
Naanu duddanna haalmadkondiddini anantana class attend maadi
ಅಲ್ಪ ವಿದ್ಯೆ ಮಹಾ ಗರ್ವಿ, ಪಾಪ ಅವರು ದುಡಿಮೆ ಮಾಡ್ಬೇಡಿ ಹೇಳಿಲ್ಲ, ಸುಪ್ತ ಮನಸ್ಸಿನ ಬಗ್ಗೆ ಹೇಳ್ತಾ ಇದ್ದಾರೆ
Well said sir....nan yav class nu attend madilla...avr helid follow madidini am happy with my financial status. Vishwakke danyavadaglu
Thank you so much dear sir
ನಿಮ್ಮಲ್ಲಿ ಇರುವುದು ಅರ್ಧ ಜ್ಞಾನ ಪೂರ್ತಿ ಜ್ಞಾನ ಇಲ್ಲ ದಯವಿಟ್ಟು ಅಧ್ಯಯನ ಮಾಡಿ
Stupid ajani ninu
ಸೂಪರ್ ಗೆ ಹೇಳಿದ್ದೀರಿ, ಹುಲಿಕಲ್ ಎಸ್ಟು ಕಾಮುಕ ಅಂತ ಯಾರಿಗೂ ಗೊತ್ತಿಲ್ಲ ಬೇರೆ ಅವರ ವಿಡಿಯೋ ತುಣುಕುಗಳು ಗೆ ಬರೀ ನೆಗಟಿವ್ ಕಮೆಂಟ್
Artha alla, ardha...
ನಿಮ್ಮದ್ದು ಜಾಸ್ತಿ ಅಯ್ತು, ಅವರು universe ಗೆ prarathane ಮಾಡಿ ಅಂದಿದ್ದು, some times it will happen.
Y asking money for registration for classes nd monthly basis only on limited persons,,,,,,,,,,,,
ಈಗ ಯಾವುದಕ್ಕೆ fees ella heli sir. ಕೊನೆಗೆ ಹೇಳಿದ್ರು ಅಲ್ವಾ ಈ ಹಾಸ್ಪಿಟಲ್ ಗೆ ಬನ್ನಿ ಅಂತ ಅಲ್ಲೂ ಕೂಡ ಫ್ರೀ treatment kodolla😅. So Money is happiness. ದುಡ್ಡೇ ಎಲ್ಲಾ ಅಲ್ಲ ಆದರೆ ದುಡ್ಡಿಲ್ಲ ಅಂದ್ರೆ ಏನು ಇಲ್ಲ. ಜನರ ಒಳ್ಳೇದಕ್ಕೆ ಅನಂತ ವಿಶ್ವ ಗುರುಗಳು ಹೇಳಿದ್ದು ನೀವು ಸಾಧ್ಯ ಆದ್ರೆ ಅರ್ಥ ಮಾಡಿಕೊಳ್ಳಿ ಇಲ್ಲಾಂದ್ರೆ ಪರ್ವಾಗಿಲ್ಲ. Thank you.... Universe....@@venkatlingakgf2723
Rekhi bagge video madi sir🙏🙏
First reiki bagge nivu tilidukolli
U can contact and directly talk with him and give clarity to people with proper proof and niranjan deshpande comedy actors so many people discussed with him and for that he given clarity also why u can try
ಸರ್ ನಿಮಗೆ ಆನೇಕ ವಿಚಾರ ಗಳಲ್ಲಿ ಜ್ಞಾನವಿದೆ.
ವಿಶ್ವ ಶಕ್ತಿ, 7 ಚಕ್ರಗಳು, ವಿಶ್ವ ಶಕ್ತಿಗೂ ನಮಗೂ ಇರುವ ಸಂಬಂಧದ ಬಗೆಗೆ ಒಂದು ವಿಡಿಯೋ ಮಾಡಿ.....
🙏🙏🙏🙏🙏👌👌👌👌👌
ಆ ವ್ಯಕ್ತಿ ದುಡ್ಡು ಕೇಳಿಲ್ಲ ...ನಿಮಗೆ ಯಾಕೆ ಬೇಕು ಅವರ ವಿಷಯ
ನಮ್ಮ ಶಿಧ್ರಮಯ್ಯ ಹಾಗೂ d k c ಸರ್ ಗೇ ಇಮಂತ್ರ ಹೇಳಿದ್ರೆ ಸ್ವಲ್ಪ ಅನುಕೂಲವಾಗುತ್ತೆ ಅಲ್ವಾ ಸರ್
Aru first madbittidhare adhakke daily hechagthirodhu sir innu helidhre idoke jaga irolla
1×25speed ನಲ್ಲಿ ಕೇಳಿದ್ರೆ ಎಳೀತಾರೆ ಅನ್ಸಲ್ಲ.
Hello sir, tell about myths and facts about manifestation.❤
👌🏼
ಸರ್ ಒಂದೆ ಮಾತಲ್ಲಿ ಹೇಳ್ಬೇಕು ಅಂದ್ರೆ ಸರಳ ವಾಸ್ತು Dr ಚಂದ್ರಶೇಖರ ಗುರೂಜಿ ಹಣ ಕಾಸಿನ ಅಭಿರೋದ್ದಿ ಮಾಡ್ತಾ ಇದ್ರು ಮನೆ ವಾಸ್ತು ಯಲ್ಲ ನೋಡ್ತಾ ಇದ್ರು ಅದು 2000 ಸಾವಿರ ಹಣ ಕೊಡ್ಬೇಕ್ ಇತ್ತು ಅದೇ ತರಾ ಇದು ಫ್ರೀ ಟ್ರೈ ಮಾಡ್ಲಿ ಯಲ್ಲ ಜನಾ
ನಾನ್ ಹೇಳಿರೋದು ತಪ್ಪು ಅಂತಾ ಅನಿಸಿದ್ರೆ ಯಲ್ಲರಿಗೂ ನಾನ್ ಕಡೆ ಇಂದ ತಪ್ಪಾಗಿದೆ ಅಂತಾ 🙏🏻🙏🏻 ಬೇಡ್ಕೊಳ್ತೀನಿ
Hulka natraj ega naanu nimmannu mechchuttene ega neevu sariyaadha dongi baabaanannu bayalu maadiddheeri ,,tnx a lot. ,,
Waw
Sir avaru helidha mathu kayaka madutha e paryogavannu madi antha heliruodu
E paryoga madi thika much onedu malagi duddu bharuthe antha helalilla sir
❤🎉
Supar
Hulikal Nataraj sir Idrunu Istond mos!
Sir... Catch JEETH MEDIA NETWORK KANNADA...
Jeeth media ivarella ಎಲ್ಲಿಂದ ಹುಟ್ಟುತ್ತರೋ ದೇವರೇ ಬಲ್ಲ
ಈ ಜಗತ್ತಿನಲ್ಲಿ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಯಾರ ಮಾತನ್ನು ಕೇಳಬೇಕು ಒಂದು ಅರ್ಥ ಆಗ್ತಿಲ್ಲ ಸರ್
Guru zi sait arzant agi seal madbeku agitate edake aparmestion heg helbekagute tilskodi?plz
ಗುರು ಇದು subconscious mind du secret.. Maditation ನಿಂದ subconscious mind ge hogbohudu... Subconscious mind feelings ಅನ್ನು recive ಮಾಡುತ್ತೇ... ನಿಜ ಕೂಡ ಮಾಡುತ್ತೇ.. 🕉 ... ಗುರು ನೀವು maditation madi third eye first open ಮಾಡಿ.. Subconscious mind du miracle ಗೊತ್ತಾಗುತ್ತೆ... ✅
ಇವರು ಒಂದು ಧರ್ಮದ ಬಗ್ಗೆ ಮಾತ್ರ ವಿರೋಧ ಮಾಡ್ತಾರೆ
Correct ivanu nataraj Hindu dharama nambike viruddh pitoori maadtane
ನಟರಾಜ್ ಸರ್ ಇದೆ ತರ jeet media network ಅಂತ ಇದೆ ಅದರಲ್ಲೂ ಇದೆ ತರನೇ ಹೇಳ್ತಾರೆ ಅದನ್ನು ಒಂದ್ ಸಲ ನೋಡಿ ಹೇಳಿ please 🙏
Avarau duddu kelilla. Nambike idravaru maduttare ashte.
🙏🙏🙏🙏🙏👌👌👌👌❤️🇮🇳
Sir kai reke nodi bavishya eltaralla adru bagge vedio maadi
Jana sumne opkolalla sir.... Anubhavakke bandmele opkolodu.... Illi yyelru dhaddaragirolla alva
It's one of the subconscious MIND program,, it works on belief, in that there is no any side affect, effect & miss guidance,
Anant guruji Never said that like quit ur jobs.. "Work is worship"
Hulikal Sir..
Do u know about REIKI symbols and reiki HEALING & 7 CHAKRA'S balancing it's also one of the ancient healing proven techniques since from Bhagavan "Bhudda"
ಕಳ್ಳರಿಗೆಲ್ಲಾ ಈ ಮಡಕೆ ಕೊಡಿಸಬೇಕು.. 😂
👌👌
🎉 ❤❤❤❤❤❤❤❤❤❤❤
ಬಾ ಒಂದು ಸಲ ಅವರ program ಗೆ, ಆವಾಗ ಗೊತ್ತಾಗುತ್ತೆ
sir I also attended our guruji s class.all technics really proved.dont tell like this plz🙏🙏
🎉
Supra.nima.mathu
Sir reki chakra antaralla adar bagge heli plz
Yes now a days I got cheated from this it doesn't work at all fake they have taken 25,000 ,they told me
After 3 months u c. But no result at all
Bhakta prahladana nambike kambadalli hariyannu torisitu
Sir adu subconscious mind na program madodakke hiliddu nivu helodakke idu sambandane illa
Background sound off😢
❤🎉🎉🎉🎉🎉❤❤❤l am rich I am rich
Your thinking wrong sir always think possible it's a motivation talking
Gangecha yamunesha yuva godavari saraswathi narmade sindu kaveri jalasmen sannidi guru nange anirikahithavagi nan account ge nanna jevanada dari madi kottidakke thank u universe
ಸುಪ್ತಮನಸಿನ ಬಗ್ಗೆ ತಿಲಿಸಿ ಸರ್.
Hulikal sir your correct, sir avnu yavno publicity goskara yangpungli antha yeltavne,
Jana buddivntru idare avrigu arta hagutte natraj avre bittbidi nimden kelsa ide adu madkoli, , nangu guruji helurodrinda dudd bandide ,anubava ide,🏵️
ಸಾರ್ ನನಗೇ ಒಳ್ಳೆದಗಿದೆ
Avra class attend admele nan life li yalla ollede naditide nangu amount bartide univers na kelolodrinda yalla ollede agutte life li edralli Mosa enu Ella
Yes iam rich iam rich iam rich nanage afarmetonnida duddu bandide iam happy i❤money. Thanks
🎉🎉🤩 entry tiger
ಇದನ್ನ ಅವ್ನು ಪ್ರೂವ್ ಮಾಡ್ಬೇಕು, ಇಲ್ಲಾಂದ್ರೆ ಇವ್ನ ಮೇಲೆ ಎಫ್ ಐ ಆರ್ ಹಾಕಬೇಕು.
😂😂😂😂😂😂😂
Nivu avaru helidhu madi amele mathadi
@@SureshKumar-rs9yw 🤣🤣🤣🤣🤣
@@girijamanidevu5802 ಯಾರು ಹೇಳಿದ ಹಾಗೆ?
Yes
If you feel ok. you do it other wise don't go to advice. Don't thing you are Only gentlemen.
Sariyagi topic na artha madkondu mathadi sir, neevu kuda samajakke rong msg kodthiddir, ondu sanathana mantra na yaro yavdakko helirabahudu anthiralla sariyada vichara thilkondu aamele sari thappu mathadi, edu 100% nija neerige a shakthi ide, hana aste alla aarogya kuda kelko bahudu, nimge back pain idyall ondu sari try madi amele water mele fir file madi
ಅವರು ನೀರ್ ಕುಡೀರಿ ಅಂತ ಹೇಳಿದ್ರು. ಅದು ಅರೋಗ್ಯ ಸಿಗುತ್ತೆ. ಇವನು ಆಸ್ಪತ್ರೆಗೆ ಬನ್ನಿ ಇದ್ದಿದ್ ದುಡ್ಡು ನನಗೆ ಕೊಟ್ಟು ಹೋಗ್ರಿ ಅಂತಾನೆ. ಇವನು ಮಿಕ್ಕಿದ್ ಮಿಂಡ ಏನಂತಿ ರೀ ಹೌದಾ ಅಲ್ವಾ ಹೇಳರಿ ನೀವೇ