ಇದನ್ನು ನೋಡಿದ ನನಗೆ ಹುಲಿಕಲ್ ನಟರಾಜ್ ಅವರು ನಿಜವಾಗ್ಲೂ ಮುಗ್ಧರ ಮತ್ತು ಬಡವರ ಪಾಲಿನ ದೇವರು ಅನ್ಸುತ್ತು. ದೇವರು ನಿಮಗೆ ಆಯುಷ್ಯ-ಆರೋಗ್ಯ ಸುಖ-ಸಂತೋಷ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಸರ್🙏🙏ಧನ್ಯವಾದಗಳು 🙏🙏
ನಟರಾಜ್ ಸರ್🌹💐🙋♂️🙏 ನಿಜವಾಗಲೂ....... ಕರ್ನಾಟಕದ ವಿಶಾಲ ಮುಗ್ದ ಜನಗಳಿಗೆ ನಿಮ್ಮ ಶ್ರೀರಕ್ಷೆ ಕೊಡುಗೆ ಅಪಾರ ಸರ್ ತುಂಬಾ ಹೆಮ್ಮೆ ಅನ್ಸತ್ತೆ ನಟರಾಜ್ ಸರ್ ಮೂಢನಂಬಿಕೆ ಪವಾಡ ಬಯಲು ಕ್ಷೇತ್ರದಲ್ಲಿ ನಿಮ್ಮ ಕಾರ್ಯ ದೊಡ್ಡದು ಸರ್ ಮುಗ್ದ ಜನರಿಗೆ ದುರ್ಬಲ ಮನಸುಗಳಿಗೆ ಸಹಾಯ ಮಾಡ್ತೀರಾ... ಧೈರ್ಯ ತುಂಬುತ್ತಿರಾ ಸರ್ 🙏 I heartly say God bless you and You shuld bless me ನಟರಾಜ್ ಸರ್🙋♂️ 🙋♂️🙏🙏🙏💐🌹💐🙏🙏🙏🙋♂️
ಹುಲಿಕಲ್ ನಟರಾಜ ಅವರಿಗೆ ನಂಜುಂಡಚಾರ್ಯ ಹೃದಯಪೂರ್ವಕವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಸರ್ ಇಂಥ ಬೂಟಾಟಿಕೆ ಇಂಥ ವಿವರಗಳನ್ನು ನಡೆಸುತ್ತಿರುವ ನಿಮಗೆ ಕಂಡುಹಿಡಿದು ಅದನ್ನು ಸರಿಯಾದ ರೀತಿ ನ್ಯಾಯ ಬದ್ಧವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ನಿಮಗೆ ನನ್ನ ಕೋಟಿ ನಮನಗಳ ಸರ್ ನಾವು ಇತರ ವಿಚಾರದಲ್ಲಿ ಬಾರಿ ಇನ್ನೊಂದು ಸಾಕಾಗಿದೆ ಸರ್ ಏಳು ವರ್ಷದಿಂದ ನನ್ನ ದಾಂಪತ್ಯ ಜೀವನವೇ ಹೊಡೆದು ಹೋಗಿದೆ ಸರ್ ಕಾಯು ಬಟ್ಟೆ ಹೇಳಿದ ಒಂದು ಸುಳ್ಳು ಮಾತು ನಂಬಿ ನನ್ನ ಧರ್ಮಪತ್ನಿ ದೂರವಾಗಿ ಏಳು ವರ್ಷ ತುಂಬಿದೆ ಸರ್ ನನ್ನ ದಾಂಪತ್ಯ ಜೀವನ 19 ವರ್ಷ ಆರು ತಿಂಗಳು ಕಳೆದಿದ್ದೇವೆ ಸರ್ ಶಾಸ್ತ್ರ ಸಂಬಂಧಗಳ ಬೂಟಾಟಿಕೆ ಮಾತುಗಳನ್ನು ನಂಬಿ ನನ್ನ ಜೀವನ ಒಡೆದು ಹೋಗಿದೆ ಸರ್ ಆದರೆ ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿಯೊಂದು ವೀಕ್ಷಣೆಯನ್ನು ನೋಡಿ ತುಂಬಾ ಸಂತೋಷವಾಗಿದೆ ಸರ್ ಆದರೆ ಏನು ಮಾಡಲು ಸಾಧ್ಯವಿಲ್ಲ ಸರ್ ಆ ಭಗವಂತ ನಿಮಗೆ ನೂರು ವರುಷ ಆಯಸ್ಸು ಆರೋಗ್ಯ ಗಳನ್ನು ಕೊಟ್ಟು ಬರುವಂತಹ ಅಡಚಡಗಳನ್ನು ದೂರ ಮಾಡಿ ಧರ್ಮದ ದಾರಿಗೆ ಬೆಳಕು ಕೊಟ್ಟು ನ್ಯಾಯದ ತೀರ್ಪಿಗೆ ನಿಮ್ಮ ದ್ವನಿಯನ್ನು ಕೊಟ್ಟು ನಿಂತಿರುವಂತ ನಟರಾಜ ಆನೇಕಲ್ ನಿಮಗೆ ನಿಮಗೆ ನನ್ನ ಕೋಟಿ ನಮನಗಳು ಸರ್ ನನ್ನ ಹೃದಯಪೂರ್ವಕವಾಗಿ ನನ್ನ ಆತ್ಮಸಾಕ್ಷಿಯಾಗಿ ನನ್ನ ಅಂತರಾತ್ಮ ಸಾಕ್ಷಿಯಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಸರ್ ಇದರಲ್ಲಿ ಟೈಪ್ ಮಾಡಿರುವಂತಹ ಯಾವುದೇ ತಪ್ಪಿದ್ದರೆ ಕ್ಷಮಿಸಿ ಮನ್ನಿಸಿ ದಯ ತೋರಿಸಾರ್ ದಯದಿಂದ ದಾರಿ ತೋರಿಸಿ ಸರ್ ಇಂತಿ ನಂಜುಂಡ ಚಾರಿ, ಮಂಡ್ಯ ಪಕ್ಕ ಮಾದರಹಳ್ಳಿ ಗ್ರಾಮ ನಮಸ್ಕಾರ ಸರ್
Sir social media dalli online data entry jobs anta work from home antare sir ...starting alli invest madskond Mosa madtidare sir ide tara...adunu kuda nodi sir please
Super sir. ನಮ್ಮ ನಾಡಿನ ನಿಜವಾದ ಕನಾ೯ಟಕ ರತ್ನ ನೀವು ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿ ರಿ.
ಇದನ್ನು ನೋಡಿದ ನನಗೆ ಹುಲಿಕಲ್ ನಟರಾಜ್ ಅವರು ನಿಜವಾಗ್ಲೂ ಮುಗ್ಧರ ಮತ್ತು ಬಡವರ ಪಾಲಿನ ದೇವರು ಅನ್ಸುತ್ತು. ದೇವರು ನಿಮಗೆ ಆಯುಷ್ಯ-ಆರೋಗ್ಯ ಸುಖ-ಸಂತೋಷ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಸರ್🙏🙏ಧನ್ಯವಾದಗಳು 🙏🙏
ಕಾಯಕವೇ ಕೈಲಾಸ ಧರೆಗಿಳಿದ ದೈವ ದೇವರು ನಿಮ್ಮ ವಿಡಿಯೋವನ್ನು ನೋಡಿ ನನಗೆ ತುಂಬಾನೇ ಖುಷಿಯಾಗಿದೆ ಸರ್
ನನ್ನ ಉಸಿರು ಇರೋವರೆಗು ನಿಮ್ಮ ಹೆಸರು ಮರೆಯಲ್ಲ ಗುರುಗಳೇ🙏🙏🙏♥️♥️♥️😊
Nimge na mosa agidhu?
@@Santhoshkumar-Doddaballapura No but I'm big fan of t hulikal nataraj sir ♥️
Super ಸರ್
Annna nange avr num beku
@@sindhuhoney6571 DISCRIPTION ಅಲ್ಲಿ ಇದೆ ನೋಡು
ಅಬ್ದುತವಾದ ಕೆಲಸ ಮಾಡಿದ್ದೀರಿ sir. ನಿಮ್ಮಿಂದ ಇಂತ ಅನೇಕ ಕೆಲಸಗಳು ಹೀಗೆ ಮುಂದುವರಿಲಿ sir
ಅದ್ಭುತವಾಗಿ ತಮ್ಮ ಅನುಭವವನ್ನು ಉಪಯೋಗಿಸಿಕೊಂಡಿದ್ದೀರಿ ಗುರುಗಳೆ. ನಿಮ್ಮ ಜನ ಸೇವೆ ಇದೇ ರೀತಿ ಮುಂದುವರಿಯಲಿ. ಕೋಟ್ಯಾಂತರ ಜನ ನಿಮ್ಮ ಚಳುವಳಿಯಿಂದ ಪ್ರೇರಣೆ ಪಡೆಯುತ್ತಿದ್ದಾರೆ.
ಈ ಒಂದು ಕಾರ್ಯದಿಂದ ನೀವು ನನ್ನ ಮನದಲ್ಲಿ ಉಳಿದುಕೊಂಡಿರಿ ಸರ್. ಧನ್ಯವಾದ ಸರ್ ಆ ವ್ಯಕ್ತಿಗೆ ನ್ಯಾಯ ಕೊಡಿಸಿದ್ದಕ್ಕೆ.
Sir ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏🙏🙏🙏👍
ಉತ್ತಮ ಕೆಲಸ ಹುಲಿಕಲ್ ನಟರಾಜ್ ಅವರಿಗೆ ಅಭಿನಂದನೆಗಳು
ನಿಮ್ಮ ಈ ಸಮಾಜ ಸೇವಗೆ ನನ್ನದೊಂದು 🙏🙏🙏🙏🙏🙏🙏🙏♥️♥️♥️
ತುಂಬಾ ತುಂಬಾ ಧನ್ಯವಾದಗಳು ಸರ್🙏
ತುಂಬು ಹೃದಯದ ಕೃತಜ್ಞತೆಗಳು ಹುಲಿಕಲ್ ನಟರಾಜ್ ಸರ್ 💐💐💐🙏🙏🙏
🙏ನೀಮ್ಮ ಸಾಧನೆ ಅಪೂರ್ವ ಸಾಧನೆ ಸರ್🙏🙏🙏
Good work Hulikal natraj sir, you did great work and u have to be here 100s of years.
God bless you.....
ಈ ನಿಮ್ಮ ಸೇವೆಗೆ ಆ ದೇವರು ನಿಮಗೆ ಇನ್ನೂ ಆಯಸ್ಸು . ಆರೊಗ್ಯ ಕೊಟ್ಟು ಕಾಪಾಡಲಿ .👌👌
Well done Sir.
You saved that innocent guy.
He never forget your help in his life.
ತುಂಬಾ ಧನ್ಯವಾದಗಳು ಗುರುಗಳೇ 🙏
ತುಂಬಾ ಒಳ್ಳೆಯ ಮಾಹಿತಿ ಸರ್ 🙏🏼🙏🏼
ಅಸಲಿ ಜೋತಿಷ್ಯ ಅಂದರೆ ಯಾರು ಸಾರ್
@@abdulrazaksahukar6441 ಎಲ್ಲ ಒಳ್ಳೆಯ ಜ್ಯೋತಿಷ್ಯ ಶಾಸ್ತ್ರ, tilikondu irodnu ಸಾರ್
ನಿಮ್ಮ ಈ ಒಳ್ಳೆ ಪ್ರಯತ್ನ ನಮ್ಮ ಕರ್ನಾಟಕಕ್ಕೆ ತುಂಬಾ ಬೇಕು.
ಓಂ ನಮಃ ಶಿವಾಯ.
ಓಳ್ಳೆದು ಆಯ್ತು.
ನಮಸ್ತೆ ಸರ್ ಧನ್ಯವಾದಗಳು ನಿಮ್ಮ ಜೋತೆ ಮಾತಾಡಿ ನಾನು ಹುಷಾರು ಆಗ್ಬಿಟ್ಟಿದೆ ನೀವು ಅನ್ನೋದೆ ನಂಗ್ ಧೈರ್ಯ ಸರ್ 🤗🤗🙏🙏🙏
Hats off sir 👌👍👍👍 great work
ಕೋಟಿ ಕೋಟಿ ನಮಸ್ತೆ ಧನ್ಯವಾದಗಳು ಸಾರ್🙏🙏🙏🙏🙏
Great job sir🙏❤hatts up u🙏
ನಿಮ್ಮ ಕಾಳಿಗೆ ಅಡ್ಡಬಿದ್ದೆ ಗುರುಗಳೆ. ಧನ್ಯವಾದಗಳು ನೀಮಗೆ 🙏🙏🙏🙏🙇🙇🙇
Hello ಮೇಡಂ ನಿಮ್ ನಂಬರ್ kodi ಮತ್ ಹುಲಿ ಕಲ್ಲು ನಟರಾಜ್ ನಂಬರ್ kodi
Really great job Hulikal Nataraj sir
Finally get justice...
Hatsoff to u sir...karnatada Ratna sir nivuu
Hats off to you 👏 🙌 👍
Good work from Hulikal Natraj Sir 🙏🙏🙏
Hats off Gurugale.... Nimma dyra mecc beku.. nimma episode nodi... Naanu thumba vishya Vanna kalithidhini... Thank you Gurugale....
ನಿಜವಾದ ಸಮಾಜ ಸೇವಕ ನೀವೇ ಸರ್. ಒಳ್ಳೆದಾಗಲಿ ನಿಮಗೆ
Thanks for the selfless service sir 🙏🏻
Really you are doing great job sir
ನಟರಾಜ್ ಸರ್🌹💐🙋♂️🙏
ನಿಜವಾಗಲೂ.......
ಕರ್ನಾಟಕದ ವಿಶಾಲ ಮುಗ್ದ ಜನಗಳಿಗೆ
ನಿಮ್ಮ ಶ್ರೀರಕ್ಷೆ
ಕೊಡುಗೆ ಅಪಾರ ಸರ್
ತುಂಬಾ ಹೆಮ್ಮೆ ಅನ್ಸತ್ತೆ ನಟರಾಜ್ ಸರ್
ಮೂಢನಂಬಿಕೆ ಪವಾಡ ಬಯಲು
ಕ್ಷೇತ್ರದಲ್ಲಿ ನಿಮ್ಮ ಕಾರ್ಯ
ದೊಡ್ಡದು ಸರ್
ಮುಗ್ದ ಜನರಿಗೆ ದುರ್ಬಲ ಮನಸುಗಳಿಗೆ ಸಹಾಯ ಮಾಡ್ತೀರಾ...
ಧೈರ್ಯ ತುಂಬುತ್ತಿರಾ ಸರ್ 🙏
I heartly say
God bless you and
You shuld bless me ನಟರಾಜ್ ಸರ್🙋♂️
🙋♂️🙏🙏🙏💐🌹💐🙏🙏🙏🙋♂️
No 1 channel in TH-cam..🙏🙏
Hats of sir good job sir🙏🙏🙏
ಒಳ್ಳೆ ಕೆಲಸ ಸರ್ 🙏🏻🙏🏻🙏🏻❤
👍ಒಳ್ಳೆ ವಿಷಯ ತಂದಿದೀರಿ..
Super sir इंटरस्टेलर सरिया बुद्धि कल उसे पर को कर
Finally get justice super sir 👍❤️
Great work sir💥💥💥my respect to u😊
Thanks a lot sir for helping such people 🙏🙏🙏🙏
ಧನ್ಯವಾದಗಳು ನಟರಾಜ್ ಸರ್
Nataraj sir Really great sir big salute sir🙏🙏🙏🙏
Olle kelsa maadidira sir hats off 👏👏👏👏👏🙏🙏🙏🙏🙏🙏🙏
Thank you well done Sir 🎉🎉🎉
Great respect for you 🙏🙏🙏🙏
Super sir
ತುಂಬಾ ಅಭಿನಂದನೆಗಳು ಸರ್
*Well done sir* 👍
Awsome sir..❤❤❤
Hats off you sir...👏👏
Superb ❤️🙏🙏🙏
❤️❤️❤️🙏 huli huli Karntakda hebhuli
Sir nevu nejavgalu super sir🙏
ಹುಲಿ ಹೆಜ್ಜೆ ಅಂದ್ರೆ ಇದು 🐯🐅🐾🐾❣️❣️❣️
Good Job Sir👍
ಹುಲಿ ಹೆಜ್ಜೆ 🐅 ❤️
Nataraj sir olle kelsa maadidri, 3 years back naanu kooda hige mosa hogidde 😰, but aaga nimma bagge nanage gotthirlilla,
Dr .natarAj sir your speech super
Super sir hulikal natraj🎉🎉🎉
Super sir great man hulikal nataraju
Hatsaap sir samajakke nimanthru beku
Olle kelsa madidri sir 👏👏👏👏
God's grace, Higher Power, flows through various sources... Sir, you are one such source... Thanks 🙏🙏🙏
Superb sir .. 👌👌
No words to say how he is... “Heartfelt thanking you sir. ”
Mnn
ಸೂಪರ್ ಅದ್ಭುತ ಸರ್
Nive super sir tumba dannvadgalu 🙏🙏🙏🙏sir
Super job sir.you deserve padmashri
Really Great sir 👌👌👌👌🙏🙏🙏🙏
tumba tumba danyavadagalu sir
He is real hero..
This is social work
Good hands up ಹುಲಿಕಲ್ ನಟರಾಜ್ ಸರ್ my like no 111
U are doing the good job sir we are proud of u sir. U be continuing this sir we will be with u sir
Wonderful sir
U r great
God bless
Jai sri ram
ಹುಲಿಕಲ್ ನಟರಾಜ ಅವರಿಗೆ ನಂಜುಂಡಚಾರ್ಯ ಹೃದಯಪೂರ್ವಕವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಸರ್ ಇಂಥ ಬೂಟಾಟಿಕೆ ಇಂಥ ವಿವರಗಳನ್ನು ನಡೆಸುತ್ತಿರುವ ನಿಮಗೆ ಕಂಡುಹಿಡಿದು ಅದನ್ನು ಸರಿಯಾದ ರೀತಿ ನ್ಯಾಯ ಬದ್ಧವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ನಿಮಗೆ ನನ್ನ ಕೋಟಿ ನಮನಗಳ ಸರ್ ನಾವು ಇತರ ವಿಚಾರದಲ್ಲಿ ಬಾರಿ ಇನ್ನೊಂದು ಸಾಕಾಗಿದೆ ಸರ್ ಏಳು ವರ್ಷದಿಂದ ನನ್ನ ದಾಂಪತ್ಯ ಜೀವನವೇ ಹೊಡೆದು ಹೋಗಿದೆ ಸರ್ ಕಾಯು ಬಟ್ಟೆ ಹೇಳಿದ ಒಂದು ಸುಳ್ಳು ಮಾತು ನಂಬಿ ನನ್ನ ಧರ್ಮಪತ್ನಿ ದೂರವಾಗಿ ಏಳು ವರ್ಷ ತುಂಬಿದೆ ಸರ್ ನನ್ನ ದಾಂಪತ್ಯ ಜೀವನ 19 ವರ್ಷ ಆರು ತಿಂಗಳು ಕಳೆದಿದ್ದೇವೆ ಸರ್ ಶಾಸ್ತ್ರ ಸಂಬಂಧಗಳ ಬೂಟಾಟಿಕೆ ಮಾತುಗಳನ್ನು ನಂಬಿ ನನ್ನ ಜೀವನ ಒಡೆದು ಹೋಗಿದೆ ಸರ್ ಆದರೆ ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿಯೊಂದು ವೀಕ್ಷಣೆಯನ್ನು ನೋಡಿ ತುಂಬಾ ಸಂತೋಷವಾಗಿದೆ ಸರ್ ಆದರೆ ಏನು ಮಾಡಲು ಸಾಧ್ಯವಿಲ್ಲ ಸರ್ ಆ ಭಗವಂತ ನಿಮಗೆ ನೂರು ವರುಷ ಆಯಸ್ಸು ಆರೋಗ್ಯ ಗಳನ್ನು ಕೊಟ್ಟು ಬರುವಂತಹ ಅಡಚಡಗಳನ್ನು ದೂರ ಮಾಡಿ ಧರ್ಮದ ದಾರಿಗೆ ಬೆಳಕು ಕೊಟ್ಟು ನ್ಯಾಯದ ತೀರ್ಪಿಗೆ ನಿಮ್ಮ ದ್ವನಿಯನ್ನು ಕೊಟ್ಟು ನಿಂತಿರುವಂತ ನಟರಾಜ ಆನೇಕಲ್ ನಿಮಗೆ ನಿಮಗೆ ನನ್ನ ಕೋಟಿ ನಮನಗಳು ಸರ್ ನನ್ನ ಹೃದಯಪೂರ್ವಕವಾಗಿ ನನ್ನ ಆತ್ಮಸಾಕ್ಷಿಯಾಗಿ ನನ್ನ ಅಂತರಾತ್ಮ ಸಾಕ್ಷಿಯಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಸರ್ ಇದರಲ್ಲಿ ಟೈಪ್ ಮಾಡಿರುವಂತಹ ಯಾವುದೇ ತಪ್ಪಿದ್ದರೆ ಕ್ಷಮಿಸಿ ಮನ್ನಿಸಿ ದಯ ತೋರಿಸಾರ್ ದಯದಿಂದ ದಾರಿ ತೋರಿಸಿ ಸರ್ ಇಂತಿ ನಂಜುಂಡ ಚಾರಿ, ಮಂಡ್ಯ ಪಕ್ಕ ಮಾದರಹಳ್ಳಿ ಗ್ರಾಮ ನಮಸ್ಕಾರ ಸರ್
Devaru yalliddare? Nodi e roopadalli erthare!! Thank you sir 😊
Great works sir 👍👍🔥
Tiger of truth...... 😘
Hulikal Sir,
Really good sir
Great sir nivu God bless you sir
Wow ಸೂಪರ್ ಸರ್
ಸೂಪರ್ ಸ್ಟಾರ್ ಸರ್ ನಿವ್
Super sir aa badavanage help madidakke
Spr... sir. .god bless u.. huli sir🐯
Hats off sir really great
Great work 👍sir
Thank you so much❤❤❤
Hulikal natraj sir is great sadane.e Tara mosam madoeu iddare nivu illa Andre Karnataka janage gotagutilla.
Super sir 👌💐💐💐💐💐💐💐👌
Masha Allah you are gret sir 👍
Super ಹುಲಿಕಲ್ sir....
Thank for your social awareness
Kaliyugad nijavada jothish- devaru, nimage koti🙏🙏🙏🙏🙏🙏🙏🙏🙏🙏🙏🙏🌹❤️
Hats off. Sir👏👏👏
🙏supar
ಸೂಪರ್ ಸರ
Sir social media dalli online data entry jobs anta work from home antare sir ...starting alli invest madskond Mosa madtidare sir ide tara...adunu kuda nodi sir please
Good 👍 sir
Hat's up sir🙏🙏🙏🙏👍👍👍👍
Your great sir👌🏼👌🏼👌🏼
Super gurugale