From your channel I understood that Kannada Cinema people just copy from Tamil, Telugu, Hindi and other language people... Feel ashamed of copied Kannada movies Thanks to people like Rakshit Shetty, Rishabh Shetty and other new comers who are changing this trend... Now I feel proud of Kannada Cinema because if Rakshit n Rishabh...
ಪರಿಪೂರ್ಣ ವ್ರತ್ತಿ ಜೀವನ ಕಥೆ, ಯುವ ಜನತೆಗೆ ಉತ್ತಮ ಜೀವನ ಸಂದೇಶ, ಧನ್ಯವಾದಗಳು ಚಂದನ ವನದ ಹಿರಿಯ ಅನ್ನದಾತರಾದ ಶ್ರೀ ಜೆಜೆ ಕೃಷ್ಣ ರವರಿಗೆ ಮತ್ತು ಕಲಾ ಮಾಧ್ಯಮ ವಾಹಿನಿ ಯವರಿಗೆ 🙏🙏☺️👏👏.
ಸಾರ್ ನಿಮ್ಮ ಬಗ್ಗೆ ಬಹಳಷ್ಟು ಕೂತುಹಲ ಇತ್ತು ನಾವು ನೋಡಿದ ಚಿತ್ರ ಗಳು ನಿಮ್ಮ ಪೋಟೋ ಗ್ರಾಪಿ ಅದ್ಬುತ ವಾಗಿ ಇರುತ್ತಿತ್ತು ಇವತ್ತು ನಿಮ್ಮಿಂದಲೆ ನೀವು ನೆಡೆದು ಬಂದ ದಾರಿಯ ಪೂರ್ಣ ಪರಿಚಯ ಮಾಡಿಸಿದ್ದಿರಿ ಅದು ನಮ್ಮ ಭಾಗ್ಯ ವೆ ಸರಿ 🙏🙏🙏🙏🙏🙏🙏
Interview ಅಂದ್ರೆ ಹೀಗೆ ಇರಬೇಕು, ಹುಟ್ಟಿಸಿದ ದೇವರು ಅನ್ನ ಕೊಡದೇ ಇರಲ್ಲ, ಇಲ್ಲದ ಹಾಗೇ ಮಾಡಿಕೊಳ್ಳುವುದು ನಾವೇ! 🙌🙏🙌🙌🙏🙌 ಹೆಂತಾ ಅದ್ಬುತ ಮಾತುಗಳು ಕೃಷ್ಣ ಸಾರ್, ಹೃತ್ಪೂರ್ವಕ ಧನ್ಯವಾದಗಳು, ನಿಮ್ಮ ಸಾಧನೆಗಳಿಗೆ ಅಭಿನಂದನೆಗಳು ಸಾರ್ ನಿಮಗೆ, ಇವತ್ತು ನಿಮ್ಮ ಸ್ಫೂರ್ತಿಯ ಕಿವಿಮಾತುಗಳು, ಹೌದಲ್ಲ ಅನ್ನಿಸಿ 😢😥 ತರಿಸಿದವು, ಒಬ್ಬ ವ್ಯಕ್ತಿ ಅನುಭವದ ಆಧಾರದ ಮೇಲೆಯೇ, ಮೇಲೆ ಬಂದು ಸಾಧನೆಗೈದ ನಿದರ್ಶನ ನೀವೂ..ದೇವರು ನಿಮಗೇ ಒಳ್ಳೇದು ಮಾಡ್ಲಿ, ನಿಮಗೆ ಇನ್ನೂ ಹೆಚ್ಚು ಒಳ್ಳೆ ಅವಕಾಶ ಸಿಗಲಿ, ಪೊಲೀಸ್ ಸ್ಟೋರಿ ಹಂತ ಚಿತ್ರಗಳು ಮೂಡಿ ಬರಲಿ..ತುಂಬಾ ಧನ್ಯವಾದಗಳು ಪರಮ ಸಾರ್..
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
Agree. Too much of south karnataka( bangalore mysore areas only)that too only certain groups are getting very disproportionate share.Wide basing with proper and right inclusion(not in form of parodies or stereotype) of history culture customs folklore of major groups of north karnataka also will boost kannada cinema
A very interesting interview. I just loved all the episodes of J G Krishna Sir's narration. A fine example of humility leads to success. Thanks a ton #Kalamadhyama for bringing the person behind camera to the front of camera 😊👍
His last few words of advice is great, youngsters should follow it. These people are Legends who have seen all the ups and downs, so we should take their advice and learn to be Humble. 👏🏼👏🏼👏🏼
Click The Below link to Subscribe to Kalamadhyama TH-cam Channel.
th-cam.com/users/kalamadhyammediavideos
Please ,ದಿನಕರ್ ತೂಗುದೀಪ ಅವರ ಸಂದರ್ಶನ ಮಾಡಿ .
From your channel I understood that Kannada Cinema people just copy from Tamil, Telugu, Hindi and other language people... Feel ashamed of copied Kannada movies
Thanks to people like Rakshit Shetty, Rishabh Shetty and other new comers who are changing this trend... Now I feel proud of Kannada Cinema because if Rakshit n Rishabh...
ಬಹಳ ಆಸಕ್ತಿಕರವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕೃಷ್ಣ ಅವರ ಸಾಧನೆಗಳು ನಿಜಕ್ಕೂ ಮೆಚ್ಚುವಂತಹದ್ದು!
ಕೃಷ್ಣ ದೇವರು ಒಳ್ಳೆದು ಮಾಡ್ಲಿ , ತುಂಬಾ ಚೆನ್ನಾಗಿತ್ತು
ನಿಮ್ಮ ಸಂದರ್ಶನ all the best of luck ☺️☺️
Very simple and practical man....No drama....Good human being.....Nice message...👍👌
J K Krishna ಕೇವಲ ಸಿನೆಮಾಗೆ ಸೀಮಿತವಾದ ವ್ಯಕ್ತಿಯಲ್ಲ.ಅವರೊಬ್ಬ ಆದರ್ಶ ವ್ಯಕ್ತಿ.ಅನುಕರಣೀಯ.Kalamadyama ಕ್ಕೆ ಅಭಿನಂದನೆಗಳು
Thank you
ಗುರು ಎಲ್ಲಿದ್ರೂ ಗುರು ಇವರೆಲ್ಲ ...really great interweave
Everything is organic with this guy. No artificial development No build ups. Most importantly zero head weight. Hats off to you sir!!!
ಜೆಜಿ ಕೃಷ್ಣ ಸರ್ ನಿಮ್ಮಿಂದ ತುಂಬಾ ಜನ ಮುಂದೆಬಂದಿರೋದು ನಮ್ಮ ಹೆಮ್ಮೆ
ಪರಿಪೂರ್ಣ ವ್ರತ್ತಿ ಜೀವನ ಕಥೆ, ಯುವ ಜನತೆಗೆ ಉತ್ತಮ ಜೀವನ ಸಂದೇಶ, ಧನ್ಯವಾದಗಳು ಚಂದನ ವನದ ಹಿರಿಯ ಅನ್ನದಾತರಾದ ಶ್ರೀ ಜೆಜೆ ಕೃಷ್ಣ ರವರಿಗೆ ಮತ್ತು ಕಲಾ ಮಾಧ್ಯಮ ವಾಹಿನಿ ಯವರಿಗೆ 🙏🙏☺️👏👏.
ಕೃಷ್ಣ ಸರ್ ನಿಮ್ಮ ಇಂಟರ್ವ್ಯೂ ಅಧ್ಭುತ.. ನಿಮ್ಮ ಜೀವನ ಚೈತ್ರ ಜೀವನದ ಏರಿಳಿತ ನಾವು ಕೇಳಿದ್ದು ನಮ್ಮ ಪುಣ್ಯ.
24.50 to 28.00 awesome sir...For those who are complaining about unemployment in India...A big salute from my side sir...
ಸಾರ್ ನಿಮ್ಮ ಬಗ್ಗೆ ಬಹಳಷ್ಟು ಕೂತುಹಲ ಇತ್ತು ನಾವು ನೋಡಿದ ಚಿತ್ರ ಗಳು ನಿಮ್ಮ ಪೋಟೋ ಗ್ರಾಪಿ ಅದ್ಬುತ ವಾಗಿ ಇರುತ್ತಿತ್ತು ಇವತ್ತು ನಿಮ್ಮಿಂದಲೆ ನೀವು ನೆಡೆದು ಬಂದ ದಾರಿಯ ಪೂರ್ಣ ಪರಿಚಯ ಮಾಡಿಸಿದ್ದಿರಿ ಅದು ನಮ್ಮ ಭಾಗ್ಯ ವೆ ಸರಿ 🙏🙏🙏🙏🙏🙏🙏
ಕಲಾಮಾಧ್ಯಮ ನಿಮಗೆ ಕೋಟಿ ಕೋಟಿ ವಂದನೆಗಳು .. ತುಂಬಾ ದೊಡ್ಡ ದೊಡ್ಡ ಸಾಧಕರನ್ನ ಪರಿಚಯ ಮಾಡಿಕೊಡ್ತಾಯಿದ್ದೀರ
ಸರ್ ಇದು ನಿಜವಾದ ಚಲನ ಚಿತ್ರ ಮಾಡಿದವರ ಕತೆ ಇದು ನಿಜವಾದ ಕಷ್ಟ ಸರ್ ಕೃಷ್ಣಾ ಸರ್. ಮಾತು ಕೇಳೋಕೆ ಖುಷಿ ಆಗುತ್ತೆ
ಕೃಷ್ಣ ಅವರೇ, ಕೊನೆಯಲ್ಲಿ ನೀವು ಹೊಸಬರಿಗೆ ಹೇಳಿದ ಕಿವಿಮಾತು ಅದ್ಭುತ !! ಎರಡನೇ ಮಾತೇ ಇಲ್ಲ, ನಿಜಕ್ಕೂ ನೂರಕ್ಕೆ ನೂರು ಸರಿಯಾದ ಮಾತು, god bless you..
Interview ಅಂದ್ರೆ ಹೀಗೆ ಇರಬೇಕು, ಹುಟ್ಟಿಸಿದ ದೇವರು ಅನ್ನ ಕೊಡದೇ ಇರಲ್ಲ, ಇಲ್ಲದ ಹಾಗೇ ಮಾಡಿಕೊಳ್ಳುವುದು ನಾವೇ! 🙌🙏🙌🙌🙏🙌 ಹೆಂತಾ ಅದ್ಬುತ ಮಾತುಗಳು ಕೃಷ್ಣ ಸಾರ್, ಹೃತ್ಪೂರ್ವಕ ಧನ್ಯವಾದಗಳು, ನಿಮ್ಮ ಸಾಧನೆಗಳಿಗೆ ಅಭಿನಂದನೆಗಳು ಸಾರ್ ನಿಮಗೆ, ಇವತ್ತು ನಿಮ್ಮ ಸ್ಫೂರ್ತಿಯ ಕಿವಿಮಾತುಗಳು, ಹೌದಲ್ಲ ಅನ್ನಿಸಿ 😢😥 ತರಿಸಿದವು, ಒಬ್ಬ ವ್ಯಕ್ತಿ ಅನುಭವದ ಆಧಾರದ ಮೇಲೆಯೇ, ಮೇಲೆ ಬಂದು ಸಾಧನೆಗೈದ ನಿದರ್ಶನ ನೀವೂ..ದೇವರು ನಿಮಗೇ ಒಳ್ಳೇದು ಮಾಡ್ಲಿ, ನಿಮಗೆ ಇನ್ನೂ ಹೆಚ್ಚು ಒಳ್ಳೆ ಅವಕಾಶ ಸಿಗಲಿ, ಪೊಲೀಸ್ ಸ್ಟೋರಿ ಹಂತ ಚಿತ್ರಗಳು ಮೂಡಿ ಬರಲಿ..ತುಂಬಾ ಧನ್ಯವಾದಗಳು ಪರಮ ಸಾರ್..
ಜಿ ಜೆ ರಿಯಲ್ 🌟 of ಕನ್ನಡ 🎥 ಇಂಡಸ್ಟ್ರಿ
👌 JG KRISHNA 💥
ನೀವು ಕೊನೆಯಲ್ಲಿ ಹೇಳಿದ ಮಾತು 100%ನಿಜ ಸರ್...
Best interview. He is a legend
What legend... Copying movies from other language... These people are shame to Kannada language n Kannada Cinema...
Very good technician👌👌👌👍👍
Great, ಸಾರ್ಥಕ ಬದುಕು
super j g krishna maam....
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
ತುಂಬಾ ಒಳ್ಳೆ ಸಂದರ್ಶನ ❤
ಅದ್ಭುತ ಛಾಯಾಗ್ರಹಕರು ಕನ್ನಡ ಚಿತ್ರರಂಗದಲ್ಲಿ
ಸಾಧು ಕೋಕಿಲ ನಟನೆ ಅತಿರೇಕ. ಜಗ್ಗೇ ಶ್ ನಟನೆ ಉತ್ತಮ.
ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅವಕಾಶ ಸಿಕ್ರೆ ಚಿತ್ರರಂಗ ಇನ್ನು ಬಲಿಷ್ಠವಾಗುತ್ತೆ
Agree. Too much of south karnataka( bangalore mysore areas only)that too only certain groups are getting very disproportionate share.Wide basing with proper and right inclusion(not in form of parodies or stereotype) of history culture customs folklore of major groups of north karnataka also will boost kannada cinema
JJ Krishna is super man of kannada film industry, sir nimna beti madtini sir
greatest cameraman j g krishna sir👏
Very intresting information. Tqu j g krishna sir
A very interesting interview. I just loved all the episodes of J G Krishna Sir's narration. A fine example of humility leads to success. Thanks a ton #Kalamadhyama for bringing the person behind camera to the front of camera 😊👍
Krishna sir. Nimma speech super sir thumba realistic agi math adidre like you sir.
23:39 ನೀವು ಕೊನೆಯಲ್ಲಿ ನೀಡಿದ advise Super ❤️ 👌👌👌
Sooooper. No words to express...
👌👌👌👍
Wonderfull massage,JJK SIR
ಕೃಷ್ಣ ಸರ್ ನೀವು ಹೇಳೋ ಮಾತು ಅಬ್ಬಬ್ಬಾ ಸೂಪರ್ ಸರ್ ..🙏🙏🙏🙏🙏🙏🙏🙏🙏🙏🙏🙏
ತುಂಬಾ ಚನ್ನಾಗಿದೆ
ಜೆ ಜೆ ಕೃಷ್ಣ ರವರ ಪ್ರಮಾಣಿಕ ಮಾತಿಗೆ಼ ,👌👌👌
ಎಂತಾಹ ಅದ್ಭುತ ಮಾತು ಸರ್
Rakshasa... super sir
Wow 🌹🙏✌️
Thumba olle sandharshana
What an Amazing personality he is✨, such PPL bring honour n respect to the profession. Wonderful narration too. ✨👍🏻
You tube na atyanta uttama channel haagu uttama programme love you
Jj krishna sir ur legend🙏🙏🙏👏👏
Nice interview hats off Krishna sir
jj sir you're genies💯👌👏🥰👍
Super sir nevu #JG Krishna
Wonderfully shared his work experience
Truly ,should be followed by youngsters.
Thanks Kalamadhyama..
Good advise
Super Sir, U r great👌👌
Bahala adbutavada mathugalu nimma kannugalaliruva minchu nimma cine jivanada sarthakathe heluthe ...nice interview 👍
ನಿಮಗೆ ಒಳ್ಳೇದಾಗ್ಲಿ ಸರ್.
thank you param for such interesting videos .
Pls make a series on kashinath.. very under rated director.. creator of many legends
The thing he told at 25th min is what makes this interview great.
super
What a beautiful journey!
I really love you J ,J ,K sir
The Great Camaraman...
Great sir j.g.krishna sir.
Interesting episodes . JG Krishna sir awesome technician
Interview👌👌👌 interesting facts by krishna sir
Excellent!
Hard worker great kannadiga
👌👌🌴
Super interview j,g Krishna sir
Super
Good massage good interview j g Krishna sir
Super sir... great
Thank you very much sir for sharing your experience , you have done great achievement also , may god bless you always
Big Salute sir ❤️👌
Excellent sir !!!
i respect you sir, your very humble person, JJK sir
all the best JJK SIR
Sir what ever you told at last it's very true.. liked your interview thanks to param
ಸೂಪರ್ ಸರ್
His last few words of advice is great, youngsters should follow it. These people are Legends who have seen all the ups and downs, so we should take their advice and learn to be Humble. 👏🏼👏🏼👏🏼
Malashri❤❤ super super👌👌
Spr sr good news
ಥ್ಯಾಂಕ್ಸ್ ಒಳ್ಳೆಯ ಎಪಿಸೋಡ್
👍👍
Super interview, great jj
"J.G. Krishna Sir" Another name for Hard Work and Sincerity. Thank you Kalamadhyama Team for this interesting, inspirational Episode.
Good
Sir, your explanation of 4 pillars was excellent.
I have been following this TH-cam channel...n i must say his interview was THE best! His narration, story was really good! 👌🏻👌🏻
Super sir nevu 🙏🙏
It's amazing juerny,,JJK SIR
Nice interview
22:34 ಟೊಮೇಟೊ, ಆಲೂಗಡ್ಡೆ, ಕೆ ವಿ ರಾಜು, ಮಾಲಾಶ್ರೀ..
👌👌👌👌👌💐
Super Sir👌
Very inspireable sir..
Super sir.👌
N i m 😁s m i l e😁 👌s u p e r👌 s i r
your true inspired me ,J,J,K ,sir
Sir lastnalli helida vishyagalu thumba thilkolontha vishyagalu helidakke thumba dhanyavaadagalu sir🙏