ಡೇವಿಡ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ, ನೀವು ಮನಸ್ಸು ಮಾಡಿದ್ರೆ ನಾಳೆ ಪ್ಯಾನ್ ಇಂಡಿಯಾ ಸಿನಿಮಾ ತೆಗೆಯಬಹುದು. ಅಣ್ಣಾರ್ವ ಹೇಳಿದಾಗೆ ( ಹಾಡಿನಲ್ಲಿ ಹೇಳಿದಾಗೆ) ಕೋಟೆ ಕಟ್ಟಿ ಮೆರೆದವರೆಲ್ಲಾ ಎನಾದರೂ
ಸರ್ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ನಿಮಗೆ ಒಂದು ದೊಡ್ಡ ಸಲಾಂ...🙏🏻 ನಿಮ್ಮಿಂದ ಇನ್ನೂ ಒಳ್ಳೆಯ ಸ್ಕ್ರಿಪ್ಟ್ ಬರಲಿ...ಒಳ್ಳೆಯ ಸಿನಿಮಾ ಬರಲಿ ಅಂತ ಪ್ರಾರ್ಥನೆ ಮಾಡ್ತೀನಿ...ಕಲಾವಿದರು ಯಾರೇ ಆಗಲಿ ಬೆಳೆಯಬೇಕು...ನೀವು ಒಬ್ಬ ನಿಜವಾದ ಕಲಾವಿದರು ಸರ್...
@@ganesh-ho2yc ಇನ್ನೊಬ್ಬರು ಹೇಳಿರುವುದನ್ನು ನೋಡುವ ಅಥವಾ ಕೇಳುವ ದೃಷ್ಟಿಕೋನದ ಮೇಲೆ ಎಲ್ಲವೂ ಅಡಗಿದೆ ಗಣೇಶ್ ಸರ್...ನಿಮಗೆ ಇಷ್ಟ ಆಗದೆ ಇರುವುದು ಬೇರೆಯವರಿಗೆ ಇಷ್ಟ ಆಗಬಹುದು ದ್ವೇಷ ಮನೋಭಾವನೆ ಯಾಕೆ ಸರ್...ನಮಸ್ಕಾರ..🙏🏻
ಗಣಪತಿ ಸಾರ್ ನಾನು ನೇರವಾಗಿ ಒಂದು ಪ್ರಶ್ನೆ ಕೇಳ್ತೀನಿ... ಈ ಕೆ ಮಂಜು ಅವರು ಯಾಕ್ ಈ ಥರ.... ಈ ಹಿಂದೆ ರವಿ ಶ್ರೀವತ್ಸ ಅವರ ಒಂದು ಸಂದರ್ಶನದಲ್ಲಿ ಹೇಳಿದ್ದರು. ರವಿ ಶ್ರೀವತ್ಸ ಅವರಿಗೂ ಕೆ ಮಂಜು ಅವರು ಇದುನ್ನೇ ಮಾಡಿದ್ರು. ಅದೇ ರೀತಿಯಾಗಿ ಡೇವಿಡ್ ಅವರಿಗೂ ಹೀಗೆ ಮಾಡಿದ್ದಾರೆ ಅಂದರೆ ಅವರ ಮನಸ್ಥಿತಿ ಎಷ್ಟು ತುಚ್ಛವಾದದ್ದು ಎಂಬುದು ನನ್ನ ಪ್ರಶ್ನೆ.....!
ಕೆ.ಮಂಜು ರೌಡಿ ಒಂದು ಜಮಾನದಲ್ಲಿ ಕೊಬ್ಬರಿ ವ್ಯಾಪಾರ ಮಾಡ್ತಾ ಇದ್ದ ಆಮೇಲೆ ಆಟೋ ಓಡಿಸ್ತಿದ್ದ ಆಟೋಗಳು ಬಾಡಿಗೆ ಬಿಟ್ಟ ಆಮೇಲೆ ಬಡ್ಡಿ ವ್ಯಾಪಾರ ಶುರು ಮಾಡಿದ ಬಡ್ಡಿ ಹಣ ವಸೂಲಿಗೆ ರೌಡಿಗಳನ್ನ ಸಾಕಿದ್ದ ಅಡ್ಡ ದಾರಿಯಲ್ಲಿ ಕಾಸ್ ಮಾಡಿ ಸಿನಿಮಾ ನಿರ್ಮಾಣ ಶುರು ಮಾಡ್ದ
@@ravikiran3716 ಸಾರ್ ನಮಸ್ತೆ. ಸಾರ್ ಅವರು ಏನಾದರೂ ವ್ಯಾಪಾರ ಮಾಡ್ಲಿ, ಏನಾದರೂ ಓಡಿಸಲಿ, ಆದರೆ ಮತ್ತೊಬ್ಬರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಬಾರದು... ಅದು ಯಾರಿಗೂ ಒಳ್ಳೆಯದಲ್ಲ....
@@shivarajg4766 ಒಳ್ಳೆದು ಕೆಟ್ಟದು ವ್ಯತ್ಯಾಸ ಗೊತ್ತಿರೊದು ಒಳ್ಳೆ ರೀತಿ ಬದುಕುವ ಜನರಿಗೆ ಮಾತ್ರ ಕೆ.ಮಂಜು ತರದ ಜನ ಮೂರು ಬಿಟ್ಟವರು ಹಣ ಮಾಡೊಕೆ ಏನ್ ಬೇಕಾದರೂ ಮಾಡ್ತಾರೆ ಅವರ ಪ್ರಕಾರ ಅವರು ಮಾಡಿದ್ದೆ ಸರಿ ಒಳ್ಳೆಯವರಿಗೆ ಒಳ್ಳೆದೆ ಆಗುತ್ತೆ ಕೆಟ್ಟವರಿಗೆ ಕೆಟ್ಟದೆ ಆಗುತ್ತೆ ಅನ್ನೊದು ಎಲ್ಲಾ ಕಾಲಕ್ಕೂ ಅನ್ವಯ ಆಗಲ್ಲ ಕೆಲವು ಸಾರಿ ಕೆಟ್ಟವರಿಗೂ ಒಳ್ಳೆದ್ ಆಗುತ್ತೆ ಒಳ್ಳೆಯವರಿಗೂ ಕೆಟ್ಟದ್ ಆಗುತ್ತೆ ನಿಮ್ಮ ಸುತ್ತ-ಮುತ್ತ ಇರೊ ಜನನಾ ನೀವು ಸರಿಯಾಗಿ ಗಮನಿಸಿದರೆ ಸತ್ಯ ನಿಮ್ಮಗೆ ಅರಿವಾಗುತ್ತೆ
David sir you are really a great personality. Your vocabulary speaks about your talent and capasity.I request kannada industry to encourage n respect this person. Allow him to work. Talent is no one's property.. it's god given. Such people must not be made to struggle.🙏
Devid don't worry. God is always with good people. K. Manju vishnujige maska hodedu producer patta padeda. Avaravara karma avaranna nunguthe. Olleyavarige olleyade aaguthe.
@@jeethus5 Appi Yen comment maadidhyo 🤣koodi bandha Kankana Bandhana movie record maadthu (theatrical run) Bangarada Manushya record break maadokke aaglilla 🤣
Unfortunate that David Sir did not get roles after his larger than life performance in Om Namah Shivaya. What a screenplay and climax. I literally cried when Daada and his mother were killed in the last fight. Sai Kumar's solo dialogue is also so commendable. Pakka blockbuster but fame was not SS David's.
Creative people are always emotional, Mr David you have to live with it. Have someone to speak to from your heart. The industry is filled with emotional prostitutes .
I like David's character in Om Namah shivaya.. Chappdi...
😂😂😂
ಡೇವಿಡ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ, ನೀವು ಮನಸ್ಸು ಮಾಡಿದ್ರೆ ನಾಳೆ ಪ್ಯಾನ್ ಇಂಡಿಯಾ ಸಿನಿಮಾ ತೆಗೆಯಬಹುದು. ಅಣ್ಣಾರ್ವ ಹೇಳಿದಾಗೆ ( ಹಾಡಿನಲ್ಲಿ ಹೇಳಿದಾಗೆ) ಕೋಟೆ ಕಟ್ಟಿ ಮೆರೆದವರೆಲ್ಲಾ ಎನಾದರೂ
ಸರ್ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ನಿಮಗೆ ಒಂದು ದೊಡ್ಡ ಸಲಾಂ...🙏🏻 ನಿಮ್ಮಿಂದ ಇನ್ನೂ ಒಳ್ಳೆಯ ಸ್ಕ್ರಿಪ್ಟ್ ಬರಲಿ...ಒಳ್ಳೆಯ ಸಿನಿಮಾ ಬರಲಿ ಅಂತ ಪ್ರಾರ್ಥನೆ ಮಾಡ್ತೀನಿ...ಕಲಾವಿದರು ಯಾರೇ ಆಗಲಿ ಬೆಳೆಯಬೇಕು...ನೀವು ಒಬ್ಬ ನಿಜವಾದ ಕಲಾವಿದರು ಸರ್...
ಸಲಾಂ ಅಲ್ಲ ನಮಸ್ಕಾರ ಅನ್ನು . ತೂ ಸಲಾಂ ಅಂತೆ ತೂ.....
@@ganesh-ho2yc ಇನ್ನೊಬ್ಬರು ಹೇಳಿರುವುದನ್ನು ನೋಡುವ ಅಥವಾ ಕೇಳುವ ದೃಷ್ಟಿಕೋನದ ಮೇಲೆ ಎಲ್ಲವೂ ಅಡಗಿದೆ ಗಣೇಶ್ ಸರ್...ನಿಮಗೆ ಇಷ್ಟ ಆಗದೆ ಇರುವುದು ಬೇರೆಯವರಿಗೆ ಇಷ್ಟ ಆಗಬಹುದು ದ್ವೇಷ ಮನೋಭಾವನೆ ಯಾಕೆ ಸರ್...ನಮಸ್ಕಾರ..🙏🏻
ಕೊಬ್ರಿ ಮಂಜ roast ರೌಡಿ ಪ್ರೊಡ್ಯೂಸರ್
ತುಂಬಾ ಕಷ್ಟ ಪಟ್ಟಿದಿರಾ ಸರ್ ಶುಭವಾಗಲಿ
ನೀವು ಪಟ್ಟಿರೋ ಕಷ್ಟಗಳ ಮುಂದೆ ನಮ್ಮದು ಏನು ಅಲ್ಲ ಸರ್... 🙏
ಡೇವಿಡ್ ಸರ್ ಓಂನಮಃಶಿವಾಯ ಸಿನಿಮಾ ದಲ್ಲಿ ನಿಮ್ಮ ಆ ಪಾತ್ರ ಅಜರಾಮರ ಸರ್,
ಗಣಪತಿ ಸಾರ್ ನಾನು ನೇರವಾಗಿ ಒಂದು ಪ್ರಶ್ನೆ ಕೇಳ್ತೀನಿ... ಈ ಕೆ ಮಂಜು ಅವರು ಯಾಕ್ ಈ ಥರ....
ಈ ಹಿಂದೆ ರವಿ ಶ್ರೀವತ್ಸ ಅವರ ಒಂದು ಸಂದರ್ಶನದಲ್ಲಿ ಹೇಳಿದ್ದರು. ರವಿ ಶ್ರೀವತ್ಸ ಅವರಿಗೂ ಕೆ ಮಂಜು ಅವರು ಇದುನ್ನೇ ಮಾಡಿದ್ರು. ಅದೇ ರೀತಿಯಾಗಿ ಡೇವಿಡ್ ಅವರಿಗೂ ಹೀಗೆ ಮಾಡಿದ್ದಾರೆ ಅಂದರೆ ಅವರ ಮನಸ್ಥಿತಿ ಎಷ್ಟು ತುಚ್ಛವಾದದ್ದು ಎಂಬುದು ನನ್ನ ಪ್ರಶ್ನೆ.....!
Manasthiti, chidambara Shetty ( producer) ge gothu. But he is no more to say.
ಕೆ.ಮಂಜು ರೌಡಿ ಒಂದು ಜಮಾನದಲ್ಲಿ ಕೊಬ್ಬರಿ ವ್ಯಾಪಾರ ಮಾಡ್ತಾ ಇದ್ದ ಆಮೇಲೆ ಆಟೋ ಓಡಿಸ್ತಿದ್ದ ಆಟೋಗಳು ಬಾಡಿಗೆ ಬಿಟ್ಟ ಆಮೇಲೆ ಬಡ್ಡಿ ವ್ಯಾಪಾರ ಶುರು ಮಾಡಿದ ಬಡ್ಡಿ ಹಣ ವಸೂಲಿಗೆ ರೌಡಿಗಳನ್ನ ಸಾಕಿದ್ದ ಅಡ್ಡ ದಾರಿಯಲ್ಲಿ ಕಾಸ್ ಮಾಡಿ ಸಿನಿಮಾ ನಿರ್ಮಾಣ ಶುರು ಮಾಡ್ದ
@@ravikiran3716 ಸಾರ್ ನಮಸ್ತೆ.
ಸಾರ್ ಅವರು ಏನಾದರೂ ವ್ಯಾಪಾರ ಮಾಡ್ಲಿ, ಏನಾದರೂ ಓಡಿಸಲಿ, ಆದರೆ ಮತ್ತೊಬ್ಬರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಬಾರದು... ಅದು ಯಾರಿಗೂ ಒಳ್ಳೆಯದಲ್ಲ....
@@shivarajg4766 ಒಳ್ಳೆದು ಕೆಟ್ಟದು ವ್ಯತ್ಯಾಸ ಗೊತ್ತಿರೊದು ಒಳ್ಳೆ ರೀತಿ ಬದುಕುವ ಜನರಿಗೆ ಮಾತ್ರ
ಕೆ.ಮಂಜು ತರದ ಜನ ಮೂರು ಬಿಟ್ಟವರು ಹಣ ಮಾಡೊಕೆ ಏನ್ ಬೇಕಾದರೂ ಮಾಡ್ತಾರೆ ಅವರ ಪ್ರಕಾರ ಅವರು ಮಾಡಿದ್ದೆ ಸರಿ
ಒಳ್ಳೆಯವರಿಗೆ ಒಳ್ಳೆದೆ ಆಗುತ್ತೆ ಕೆಟ್ಟವರಿಗೆ ಕೆಟ್ಟದೆ ಆಗುತ್ತೆ ಅನ್ನೊದು ಎಲ್ಲಾ ಕಾಲಕ್ಕೂ ಅನ್ವಯ ಆಗಲ್ಲ ಕೆಲವು ಸಾರಿ ಕೆಟ್ಟವರಿಗೂ ಒಳ್ಳೆದ್ ಆಗುತ್ತೆ ಒಳ್ಳೆಯವರಿಗೂ ಕೆಟ್ಟದ್ ಆಗುತ್ತೆ ನಿಮ್ಮ ಸುತ್ತ-ಮುತ್ತ ಇರೊ ಜನನಾ ನೀವು ಸರಿಯಾಗಿ ಗಮನಿಸಿದರೆ ಸತ್ಯ ನಿಮ್ಮಗೆ ಅರಿವಾಗುತ್ತೆ
@@shivarajg4766 third class Nan maga avnu..
David sir you are really a great personality. Your vocabulary speaks about your talent and capasity.I request kannada industry to encourage n respect this person. Allow him to work. Talent is no one's property.. it's god given. Such people must not be made to struggle.🙏
ಕೊನೆಗೆ ಹೆಳಿದ ಮಾತು ಕೆಳಿ ನನಗೆ ಕಣ್ಣಲ್ಲಿ ನೀರು ಬಂತು...ಚೆ ..ಯಾಕೆ ಇತರ ಮಾಡತಿರಾ...😥
Evaga en madkondu edeeri,
Chennagi edeera?
I wishing you, may god bless you.
Deva Manava sir nam DáDà
Avr ashirvada nimge sikede neeve adrustavantha 🙏🙏🙏
Devid don't worry. God is always with good people. K. Manju vishnujige maska hodedu producer patta padeda. Avaravara karma avaranna nunguthe. Olleyavarige olleyade aaguthe.
Super David sir
Nimma acting super
God bless you sir 🙏💕🕉️
Good and straight forward person 😌
David valle manushya yaaru thondre kodbedi davidge avakaasha kodi 🙏🙏🙏🙏
E Tara thika ganchali made k manju Maga back to back super hit movie kotta
Sir god is great wait good time will come 🙏🙏🙏🙏🙏🙏
K manju olleyavnu andkodide
3 class Nan Maga anta eega gotayitu .
Suppper sir.. I am big fan of David sir…
David...Hats off to you.God bless you
I like David sir dr raj fan's
👌👌👌❤️ sir olle kelsa madtiddira
God bless you Dived sir. No worry. K. Monju God give very big pains wait n see.. All the best you're new project.. Tq
Srry devid sir 😎adastu bega nimmana D boss meet madliii ,,, chance kodlii,,,jai d boss ❤️
Beautiful interviews.. Very inspiring story of david sir.. Talent from coastal.
ಕಥೆಗಾರರ ಇಂಟರ್ವ್ಯೂ ನೋಡೋದೇ ಚಂದ.. ಇನ್ನೊಂದು ಕಥೆ ಬರೀರಿ ಡೇವಿಡ್ ಸರ್.
Super ಡೇವಿಡ್ ಸರ್
David good human.. 🎉
Yes you are great sir
Vishnuvardhan die hard fan K.Manju
Jamindaaru, Mathad Mathad Mallige & Bellary Naga movie Producer.
Neemma Parvathamma Rajkumar obba press reporter ( varada raj modliyar ge ) ge man handle madiddralla yake.. hean reson hantha gothhide . Rajkumar camp/ fans/ totally rowdysum.. hopeless fellows
Sahukara Hrudayavanta bette yake anntamma adru koodi banda kankana movie record yava film muriyoke agalla bedu shankrana 2vare varsha😂😂🤪🤪
ಮಾಡಿದ್ರೆ ಎನ್ ದೇವ್ರ
@@jeethus5 Appi Yen comment maadidhyo 🤣koodi bandha Kankana Bandhana movie record maadthu (theatrical run) Bangarada Manushya record break maadokke aaglilla 🤣
Rajkumar family and fans Vishnu dada ge 25 years torcher kottiddu...
ನಿಮ್ಮ ಆಕ್ಟಿಂಗ್ chindi ❤❤❤❤
I'm big fan of SS david sir ur good actor sir
Devr edane sir k manjugu hoba maga edane avnu industry yali hege belitane navu nodtivi yaladaku devru Anwar koduthe nimage avamana apamana madidoru yaru udhara agala sir edu sathya kadu nodi nimadu yentha vekthitva anodana navu nodideve nimge holled age aguthe nodi ❤🙏
Unfortunate that David Sir did not get roles after his larger than life performance in Om Namah Shivaya. What a screenplay and climax. I literally cried when Daada and his mother were killed in the last fight. Sai Kumar's solo dialogue is also so commendable. Pakka blockbuster but fame was not SS David's.
ಇದರಿಂದ ತಿಳಿಯುತ್ತದೆ film industry ನಲ್ಲಿ rowdism ಇದೆ
Super David sir 🙏🙏🙏🙏
Nange nimma ylla episode esta adri daily aki
Aki alla haki
God bless you sir..have hope on god
ಕೆ ಮಂಜು ಅಲಿಯಾಸ್ ಕೆ ಡಿ ಮಂಜು ಅಲಿಯಾಸ್ ಕಲ್ ಮಂಜು
Kobra manju
ಪೊಲೀಸ್ ಸ್ಟೋರಿ ಅಟ್ಲಿಮೇಟ್ ಕಥೆ ಸರ್
Ganapati sir naanu sudarshan dubbing artist hegiddeera sir, David sir namashte
ಸೂಪರ್ ಸರ್
David sir come back madi nanma kanadigaru Kai biddala olle sinma madi
Jai
ಧೈರ್ಯ ಮೂವಿ ಗ್ರೇಟ್ ಗುರು
ಡೇವಿಡ್ sir.. ನೀವು ಸಿನೆಮಾ ಮಾಡಿ.. ನಾವು ಒಳ್ಳೆಯ ಹೃದಯದ ಜನ ನಿಮ್ಮ ಕೈ ಬಿಡಲ್ಲ.
Continue madi evara episodes
Chappadi character matte bandre box office chindi guru
police complaint kodbekittu sir. yargu hodeyo adikara illa. compromise yavaglu rowdies ge inna motivation kodutte innastu dourjanya madakke
Great person,,
K manju history inthadu 😂
Ganapati sir next episode continue agalwa🤔
Rowdy K Manju
SS David real fighter … Shame on KM
god bless u sir david ur legend.
Sir nemagegad olledu madli
K manju is rowdy of kannada industry
ಆ ಸಮಯದ ನಿರ್ಮಾಪಕರು ರೌಡಿಗಳೇ.. corporator, mla, ಸಚಿವರೂ ಕೂಡ ಆಗಿಲ್ವೇ ?
Olle film storey
Sir devaru olledu madtare satyakke jayavagali.
Om. Nama shiva movie super🙏
Vishnu dada Raj family inda yestondu torcher anubhavisiddu heliddu
ಅಲ್ಲೆ ಮಂಜುನ ಎದೆಗೆ ಒದಿಬೆಕಿತ್ತು,
Sir kudhure odtha edrene yavathu bele sir
ದುಡ್ಡಿನ ಮದದಿಂದ ಈ ರೀತಿ ವರ್ತಿಸುತ್ತಾರೆ ಪಾಪಿಗಳು
Nimge Ada avamandindabnangu bejaragide Sir
Heart ogey next kidney chutney k Manju.
Shilpa srinivas sir ಈ ಮಾತನ್ನು ಹೇಳ್ಳಿಧಾರೆ, ಅವರ interview li kalamadhayama youtube channel li..
K.Manju.. now we know what K stands for haha
Karma kicks back.... Avr madiddu avrge bega ne aagutte or Present maklu ge aadru aagutte...
Good afternoon Ganapathi sir I have seen your interview of S.S.David sir I want the contact number sir please sir.
🙏🙏🙏
Writer's ge bele kododu kammi agiddukke ne ivattu kannada film industry heege sarwanasha agirodu....
Next episode yelli
Edakela Kelsha nye answer madbyku sir mathe bani...movice madi. Jana edari nimanu kaye edithari. 💐
Ondu movie nodida anubhava aithu
ಮತ್ತೆ ಸಿನಿಮಾ ಮಾಡಿ ಡೇವಿಡ್ ಸರ್
ಮಂಜಣ್ಣ ಮಂಜಣ್ಣ ಮಂಜಣ್ಣ 🤣🤣🤣👊👊👊
sir daily aki vidio nå.
Aki alla haki
@3.34..... Vishnu Saar Ashthondu respect kodhttiru annodu khushi aayitu.
Aadare ORION MALLalli vond hudugoge RESPETTE kottilla unRESPETTU. 😢😢😢
He will pay back his don't very sir he will come to road .
K Manju is a mad fellow.
🥺🥺
👍👍👍
This is Gandhi nagar Real Story
Rowdy manja
Avvatthe avange burude bichidhre sari irthitthu
nenapu bandaga evara vidio akitralla sir.
K Manju is unfit to be a KFI producer it’s disgraceful. I have decided from Today I am not gonna watch KManju produced movies forever.
ಚಪ್ಪಲಿ ತಕೊಂಡು ಹೊಡಿಬೇಕಿತ್ತು.
K.manju 🤷♂️🤦♂️ ...
Sir David guthu Manju yaaru
ಕೊಬ್ರಿ ಮಂಜ ಚಪ್ಪರ್ ಮುಂಡೆ ಮಗ.
ರೌಡಿ ಮಂಜ
Kobri manja rowdy element first
Devid sir nimma kathe keltidre tumba bejar agtide devre yatanta janagalu eddare
Vishnu.avrru mansha. Alaa...adu devru avtara.avrguge eeeeeeeeee Jana kottiru no.....u.!
Kobri manja kala manja ato driver manja
Creative people are always emotional, Mr David you have to live with it. Have someone to speak to from your heart. The industry is filled with emotional prostitutes .
ಕೆ ಮಂಜು ಒಬ್ಬ kalla and kolegara ಮಂಜು
Loafer auto rickshaw driver k.manju
Kobrichatni agogang odibikth kalmanjuge
Kalla manja, kobri manja, chidambara shetty case manja, ivattu producer manja, parvathi puram bandre auto manja, today producer manja, inthadella enquiry aagolla.