Bhajisu Bidade Gurunathana - ಭಜಿಸು ಬಿಡದೆ ಗುರುನಾಥನ
ฝัง
- เผยแพร่เมื่อ 7 ก.ย. 2024
- Salutations at the Lotus feet of His Holiness Jagadguru Shankaracharya Sri Bharathitirtha Mahasannidhanam.
ಭಜಿಸು ಬಿಡದೆ ಗುರುನಾಥನ
ಭಜಿಸು ಬಿಡದೆ ಗುರುನಾಥನ । ನೀ ।
ತ್ಯಜಿಸಲೋ ಎರಡೆಂಬ ಮಾತನಾ ।।
ಹಿಂದು ಮುಂದು ಕಾಣದೆಮ್ಮ । ಬಂಧನವ ಬಿಡಿಸಿ ನಿತ್ಯಾ-
ನಂದವ ತೋರಿದ ನಿಜದಾತನಾ ।। ನೀ ಭಜಿಸು ।।
ನಿಜವನರಿಯದಿರಲು ಪುಟ್ಟಿ । ಅಜನ ಸೃಷ್ಟಿಯಿಂದ ಬಂದ
ರುಜೆಯ ಕೆಡಿಸಿದ ಪರಮಾತ್ಮನಾ ।। ನೀ ಭಜಿಸು ।।
ಅಲ್ಲಿ ಇಲ್ಲಿ ಎಂಬ ಸೊಲ್ಲ । ಸುಳ್ಳು ಮಾಡಿ ಪುಣ್ಯ ಪಾಪ-
ವಿಲ್ಲದಂತೆ ಗೈದ ಮಾಯಾತೀತನಾ ।। ನೀ ಭಜಿಸು ।।
ತೋರಿಕೆಡುವೋ ದೃಶ್ಯವನ್ನು ಮೀರಲಿಚ್ಛೆಯುಳ್ಳ ಅಧಿ -
ಕಾರಿ ಪುಣ್ಯ ಪುರುಷ ಪಾರಿಜಾತನಾ ।। ನೀ ಭಜಿಸು ।।
ಶಂಕೆಯನ್ನು ಹರಿಸಿ ಗುರು ಶಂಕರಾರ್ಯನೆನಿಸಿ ಜನ್ಮ
ಸಂಕಟವ ಕೆಡಿಸಿದಮಳಾತ್ಮನಾ ।। ನೀ ಭಜಿಸು ।।
#BhajisuBidadeGurunathana #Sringeri #Jagadguru #Bharathitirtha #Mahasannidhanam
Audio & script Source - Dakshinamnaya Sri Sharada Peetham, Sringeri
Rendered by: Smt. Sharada Ramanan, Smt.Bharati & Smt.Roopa Shashidhara
Language: Kannada
ಗುರುಭ್ಯೋ ನಮಃ
Bhuvaneswari sri gurubhyo namah TIRUPUR 🙏🙏🙏🙏🙏🙏🙏
Bhajisu bidade gurunaathana
Bhajisu bidade gurunaathana |Na|
Tyajisaloo erademba maatanaa
Hindu mundu kaanademma| bandanava bidisi nityaanandava torida nijadaatana ||nee bhajisu||
Nijavanariyadiralu putti| ajana srushtiyinda Banda rujiya kedisida paramatma ||nee bhajisu||
Alli illi emba solla| sullu Maadi punya paapa villadante gaida maayaateetana ||nee bhajisu||
Toorikeduvo drushyavannu meeralineccheulla adikaari punya purusha paarijaatana ||nee bhajisu||
Shankeyannu harisi guru shakararyanenisi janma sankatava kedisidamalaatmana ||nee bhajisu||
Much thabks for sharing the lyrics
🙏🙏🙏🙏🙏🙏🙏🙏🙏🙏🙏
JAI SHARADAMBE
❤❤❤😊😇😍
Om sri gurbhyo namaha.
శ్రీ గురుభ్యో నమః
Jai Gurudeva🙏🙇♀️
आदिगुरु श्रि शंकर भगवदपादगुरुभ्यो नमः
Super. Om Shreemachankarabhagawadpujyapaadaacharyaswamine Namaha
భారతీ తీర్థ శంకరాచార్య జగద్గురవే నమః
Sharade paahimaam Shankara rakshamaam
JAI SHREE RAM 🏹♥️♾️♥️🇮🇳🌍
HAR SHIV MAHADEV 🏹♥️♾️♥️🇮🇳🌍
SALUTATION AT LOTUS FEET OF SHRINGERI SHARADA DEVI MATHA TEMPLE
SALUTATION AT SHRINGERI SHRINE
SALUTATION AT HOLINESS JAGADGURU SHANKARACHARYA SRI BHARATHITIRTHA MAHASANNIDHANAM
SALUTE TO HOLINESS OF NISHANT SRINGERI
GURUVE GATIYANAVE SRINGERI
IS AMAZING GLORIFICATION OF UNIVERSAL PEACE,🏹♥️♾️♥️🇮🇳🌍
UNIVERSAL KINDNESS🏹♥️♾️🇮🇳🌍
UNIVERSAL 2:01 LOVE ♾️♥️🇮🇳🌍
THANK YOU SO MUCH FOR AMAZING GLORIFICATION OF PROTECTION OF OZONE LAYER, AIR, EARTH, WATER, FIRE, SKY 🏹♥️♾️♥️🇮🇳🌍
CONGRATULATIONS To NARENDRA MODIJI GOVERNMENT FOR AMAZING GLORIFICATION OF UNIVERSAL PEACE UNIVERSAL KINDNESS UNIVERSAL LOVE 🕉️🏹❤♾️🌏🇮🇳🌏♥️♾️🇮🇳🪷
Om Sri Gurubhyo Namah 🌸🙏🌸
ಶ್ರೀ ಗುರುಭ್ಯೋ ನಮಃ 🌻🙏
ನಮಃ ಶಂಕರ, ರಕ್ಷಮಾಮ್
ಶಾರದೆ ಪಹಿಮಾಮ್ 🌹🙏
6/8/2021
Namastey
Your Sringeri posts very nice 💐💐👌🙏🙏
Sri Gurubhyo Namah Beautiful Song 🙏🏻
Thanks so much
ధన్యవాదాలు 👏👏👏👏⚘️⚘️⚘️⚘️🙏🙏🙏
Namaskar to gurus lotus feet super song
Tumba chennagive all songs
Thank you so much 🙏🙏🙏
Pranams to Guru 🙏🙏
🙏🙏🙏
🙏🙏🙏🙏🙏
ಜೈ ಜೈ ಗುರುದೇವ ದತ್ತ 🙏🙏🙏
👏👏👏
Can you post the meaning of the lyrics please?
Can you please give the lyrics is either sanskrit, english hindi Or tamil,
Can we please get the lyrics in English?
Telugu lyrics please
Iirics please
Lyrics please
ಭಜಿಸು ಬಿಡದೆ ಗುರುನಾಥನ
ಭಜಿಸು ಬಿಡದೆ ಗುರುನಾಥನ । ನೀ ।
ತ್ಯಜಿಸಲೋ ಎರಡೆಂಬ ಮಾತನಾ ।।
ಹಿಂದು ಮುಂದು ಕಾಣದೆಮ್ಮ । ಬಂಧನವ ಬಿಡಿಸಿ ನಿತ್ಯಾ-
ನಂದವ ತೋರಿದ ನಿಜದಾತನಾ ।। ನೀ ಭಜಿಸು ।।
ನಿಜವನರಿಯದಿರಲು ಪುಟ್ಟಿ । ಅಜನ ಸೃಷ್ಟಿಯಿಂದ ಬಂದ
ರುಜೆಯ ಕೆಡಿಸಿದ ಪರಮಾತ್ಮನಾ ।। ನೀ ಭಜಿಸು ।।
ಅಲ್ಲಿ ಇಲ್ಲಿ ಎಂಬ ಸೊಲ್ಲ । ಸುಳ್ಳು ಮಾಡಿ ಪುಣ್ಯ ಪಾಪ-
ವಿಲ್ಲದಂತೆ ಗೈದ ಮಾಯಾತೀತನಾ ।। ನೀ ಭಜಿಸು ।।
ತೋರಿಕೆಡುವೋ ದೃಶ್ಯವನ್ನು ಮೀರಲಿಚ್ಛೆಯುಳ್ಳ ಅಧಿ -
ಕಾರಿ ಪುಣ್ಯ ಪುರುಷ ಪಾರಿಜಾತನಾ ।। ನೀ ಭಜಿಸು ।।
ಶಂಕೆಯನ್ನು ಹರಿಸಿ ಗುರು ಶಂಕರಾರ್ಯನೆನಿಸಿ ಜನ್ಮ
ಸಂಕಟವ ಕೆಡಿಸಿದಮಳಾತ್ಮನಾ ।। ನೀ ಭಜಿಸು ।।
Jai Gurudev🙏
🙏🙏🙏🙏
Lyrics please
ಭಜಿಸು ಬಿಡದೆ ಗುರುನಾಥನ
ಭಜಿಸು ಬಿಡದೆ ಗುರುನಾಥನ । ನೀ ।
ತ್ಯಜಿಸಲೋ ಎರಡೆಂಬ ಮಾತನಾ ।।
ಹಿಂದು ಮುಂದು ಕಾಣದೆಮ್ಮ । ಬಂಧನವ ಬಿಡಿಸಿ ನಿತ್ಯಾ-
ನಂದವ ತೋರಿದ ನಿಜದಾತನಾ ।। ನೀ ಭಜಿಸು ।।
ನಿಜವನರಿಯದಿರಲು ಪುಟ್ಟಿ । ಅಜನ ಸೃಷ್ಟಿಯಿಂದ ಬಂದ
ರುಜೆಯ ಕೆಡಿಸಿದ ಪರಮಾತ್ಮನಾ ।। ನೀ ಭಜಿಸು ।।
ಅಲ್ಲಿ ಇಲ್ಲಿ ಎಂಬ ಸೊಲ್ಲ । ಸುಳ್ಳು ಮಾಡಿ ಪುಣ್ಯ ಪಾಪ-
ವಿಲ್ಲದಂತೆ ಗೈದ ಮಾಯಾತೀತನಾ ।। ನೀ ಭಜಿಸು ।।
ತೋರಿಕೆಡುವೋ ದೃಶ್ಯವನ್ನು ಮೀರಲಿಚ್ಛೆಯುಳ್ಳ ಅಧಿ -
ಕಾರಿ ಪುಣ್ಯ ಪುರುಷ ಪಾರಿಜಾತನಾ ।। ನೀ ಭಜಿಸು ।।
ಶಂಕೆಯನ್ನು ಹರಿಸಿ ಗುರು ಶಂಕರಾರ್ಯನೆನಿಸಿ ಜನ್ಮ
ಸಂಕಟವ ಕೆಡಿಸಿದಮಳಾತ್ಮನಾ ।। ನೀ ಭಜಿಸು ।।