ಯಾರು ಟಾಟಾ ಟ್ರಕ್ ಓಡಿಸುತ್ತಾರೋ, ಅವರು ತುಂಬಾ ದೂರ ಪ್ರಯಾಣ ಮಾಡುತ್ತಾರೆ ​ - ILMCV ರೇಂಜ್ - Kannada

แชร์
ฝัง
  • เผยแพร่เมื่อ 2 มิ.ย. 2024
  • ಟಾಟಾ ಮೋಟಾರ್ಸ್‌ನ ಇಂಟರ್ಮೀಡಿಯೇಟ್, ಲೈಟ್ ಮತ್ತು ಮಧ್ಯಮ ರೇಂಜ್‌ನ ಟ್ರಕ್‌ಗಳನ್ನು ಒಮ್ಮೆ ಟ್ಯಾಂಕ್ ಭರ್ತಿ ಮಾಡಿದರೆ ಮೈಲುಗಳಷ್ಟು ಹೋಗವಂತೆ ವಿನ್ಯಾಸಗೊಳಿಸಲಾಗಿದೆ.
    ಇಂಧನ ದಕ್ಷತೆ 4SP, 3.3L ಮತ್ತು 5L ಎಂಜಿನ್‌ಗಳಿಂದ ನಡೆಯುತ್ತದೆ ಮತ್ತು ಮಲ್ಟಿಮೋಡ್ ಇಂಧನ ದಕ್ಷತೆಯ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಕಡಿಮೆ ರೋಲಿಂಗ್ ರೆಸಿಸ್ಟೆನ್ಸ್ ಟೈರ್‌ಗಳಂತಹ ಬಹು ಇಂಧನ ದಕ್ಷತೆಯ ವರ್ಧನಾ ವೈಶಿಷ್ಟ್ಯಗಳಿಂದ ಇದು ಸುಸಜ್ಜಿತವಾಗಿದೆ, ಈ ಟ್ರಕ್‌ಗಳು ಇಂಧನ ದಕ್ಷತೆಯನ್ನು ಅತ್ಯುತ್ತಮವಾಗಿ ನೀಡುತ್ತವೆ.
    ಟಾಟಾ ಟ್ರಕ್‌ಗಳ ಇಂಟರ್‌ಮೀಡಿಯೇಟ್, ಲಘು ಮತ್ತು ಮಧ್ಯಮ ಶ್ರೇಣಿಯ ಅಧಿಕ ಇಂಧನ ದಕ್ಷತೆಯು 5 ವರ್ಷಗಳಲ್ಲಿ 5.75 ಲಕ್ಷ ರೂಪಾಯಿಗಳವರೆಗೆ ಇಂಧನ ವೆಚ್ಚವನ್ನು ಉಳಿಸುತ್ತದೆ. ಈ ಟಾಟಾ ಟ್ರಕ್ ವಾಹನ ಮಾಲೀಕರಿಗೆ ಅಭಿವೃದ್ಧಿ , ಪ್ರಗತಿಗೆ ಮತ್ತು ಯಶಸ್ಸಿಗೆ ಹೆಚ್ಚಿನ ಲಾಭ ನೀಡುತ್ತದೆ.
    For more information, visit our website: light-trucks.tatamotors.com/
    Follow us on Instagram: / tatamotorstrucks
    Be a part of our Facebook community: / tatamotorstrucks
    Have any specific queries mail us at - connect@tatamotors.com
    #AbProfitHogaAurBhiZayada #TataMotors #tatamotorscommercialvehicles #tatamotorstrucks #deshketrucks
  • ยานยนต์และพาหนะ

ความคิดเห็น •