ಸರ್ ನಮಸ್ಕಾರ ನಿಮ್ಮ ಕೋಚಿಂಗ್ ಬಹಳ ಚೆನ್ನಾಗಿತ್ತು ನಿಮ್ಮಿಂದ ಐಟಿ ರೆಸ್ಟೋರೆಂಟ್ಗಳು ಚೆನ್ನಾಗಿ ಕೆಲಸ ಕಲಿಯಬಹುದು ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸಿ ಆರ್ ಸ್ವಾಮಿ ಇರಸವಾಡಿ ಚಾಮರಾಜನಗರ ಡಿಸ್ಟ್ರಿಕ್ಟ್ ಮುತ್ತ ತಾಲೂಕು
ಕನೆಕ್ಷನ್ ನ ನಾನು ಹೇಳಿದೀನಿ, ಮಿಕ್ಸರ್ ಗ್ರೈಂಡರ್ ಎಸಿ ವೈರ್ ಬಂದ್ಬಿಟ್ಟ ಒಂದು 1.2.3 ಬಟನ್ ಗೆ ಸೆಂಟ್ರಲ್ಲಿ ಬರುತ್ತೆ, ಇನ್ನೊಂದು ಬಂದ್ಬಿಟ್ಟು ಟಿಪ್ಪರ್ ಕನೆಕ್ಸನ್ನಿಗೆ ಬರುತ್ತೆ ಇದರಲ್ಲಿ ನೀವು ಫೇಸ್ ನ್ಯೂಟ್ರಲ್ ಯಾವುದಾದರೂ ಹಾಕಬಹುದು
ಸ್ವಲ್ಪ parts name ಹೇಳಿದ್ರೆ ಇನ್ನು ಚೆನ್ನಾಗಿ ಇರುತ್ತೆ ಸರ್. ITI ಮಾಡೋ ವಿದ್ಯಾರ್ಥಿ ಗಳಿಗೆ, ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್..
Thank you so much
ಸರ್ ನಮಸ್ಕಾರ ನಿಮ್ಮ ಕೋಚಿಂಗ್ ಬಹಳ ಚೆನ್ನಾಗಿತ್ತು ನಿಮ್ಮಿಂದ ಐಟಿ ರೆಸ್ಟೋರೆಂಟ್ಗಳು ಚೆನ್ನಾಗಿ ಕೆಲಸ ಕಲಿಯಬಹುದು ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸಿ ಆರ್ ಸ್ವಾಮಿ ಇರಸವಾಡಿ ಚಾಮರಾಜನಗರ ಡಿಸ್ಟ್ರಿಕ್ಟ್ ಮುತ್ತ ತಾಲೂಕು
ನನ್ನ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
Super Boss thank you so much Sai Baba bless you
Fantastic explanation bro ..Super ...innu olle olle videos madi ide tara
S
Supar.👌💯⚡
Thank you
Super sir table fan winding video madi sir please
Ok sure
Super
ಧನ್ಯವಾದಗಳು
Sir super ❤
Thank you
Super anna 😊
Thank you
Boss super nanage nimma hatra wainding kalibeku kalisi koduthira 👏
ನನ್ನ ಎಲ್ಲಾ ವಿಡಿಯೋ ನೋಡಿ ಆರಾಮಾಗಿ ಎಲ್ಲಾ ಕೆಲಸ ಕಲಿತೀರಾ 👍
Super ❤
Thank you
Nice bro
Thanks
Super bro
Suuuuuuuuper video
Thank you
Sir naua kliybeku nimm center yalli barute heli nimm lokation heli
ಸರ್ ಇದು ಸರ್ವಿಸ್ ಸೆಂಟರ್, ಟ್ರೈನಿಂಗ್ ಸೆಂಟರ್ ಅಲ್ಲ
ಸೂಪರ್
Thank you
Hi
Hello
Super super super sar
Thank you
Very nice 💯⚡🔌
Thanks 🔥
❤
Mixer coil ge varnish hak beka ilva..?
ವಾರ್ನಿಷ್ ಹಾಕಬೇಕು ಫ್ರೆಂಡ್
Trying yenadru kodtira sir ...
ಎ ಟು ಝೆಡ್ ಮಾಹಿತಿ ನಿಮಗೆ ನೀಡುತ್ತೇವೆ, ಮುಂದೆ ಬರುವ ಹೊಸ ವಿಡಿಯೋದಲ್ಲಿ ನಿಮಗೆ ಏ ಟು ಝೆಡ್ ಮಾಹಿತಿನ ಹೇಳೋ ಪ್ರಯತ್ನನ ಮಾಡುತ್ತೇವೆ
Neutral yalli kodbekuu
ಕನೆಕ್ಷನ್ ನ ನಾನು ಹೇಳಿದೀನಿ, ಮಿಕ್ಸರ್ ಗ್ರೈಂಡರ್ ಎಸಿ ವೈರ್ ಬಂದ್ಬಿಟ್ಟ ಒಂದು 1.2.3 ಬಟನ್ ಗೆ ಸೆಂಟ್ರಲ್ಲಿ ಬರುತ್ತೆ, ಇನ್ನೊಂದು ಬಂದ್ಬಿಟ್ಟು ಟಿಪ್ಪರ್ ಕನೆಕ್ಸನ್ನಿಗೆ ಬರುತ್ತೆ ಇದರಲ್ಲಿ ನೀವು ಫೇಸ್ ನ್ಯೂಟ್ರಲ್ ಯಾವುದಾದರೂ ಹಾಕಬಹುದು
ವಾರ್ನಿಶ್ ಹಾಕೋದು ಬೇಡ್ವಾ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್
ವಾರ್ನಿಷ್ ಹಾಕೋದ್ರಿಂದ ವೈಂಡಿಂಗ್ ಬಹಳ ಹೀಟ್ ಆಗಲ್ಲ, ಮತ್ತು ವೈಡಿಂಗ್ ತುಂಬಾ ಬಾಳಿಕೆ ಇರುತ್ತೆ
Sir both side balance winding heli video maddi
First coil 300
Second coil channel 70. 95. 135
ಇದು ಫುಲ್ ವೈಂಡಿಂಗ್ ಡಾಟಾ ಧನ್ಯವಾದಗಳು
Superb sir
Spork ಬಂದ್ರೆ ಏನ್ ಮಾಡ್ಬೇಕು ಸರ್
ಕಾರ್ಬನ್ ಬ್ರಷ್ ಚೇಂಜ್ ಮಾಡಿ,ಮತ್ತೆ ಸ್ಪಾರ್ಕ್ ಬಂದರೆ ಆರ್ಮಿಚರ್ ಚೇಂಜ್ ಮಾಡಿ, ಧನ್ಯವಾದಗಳು
Water aaku
Winding wire yastu mm anta heli sir
ವಿಡಿಯೋ ಸ್ಕಿಪ್ ಮಾಡದೆ ನೋಡಿ, ನಾನು ಸ್ಟಾರ್ಟಿಂಗ್ಅಲ್ಲಿ ಹೇಳಿದೀನಿ, aluminium 24 mm. Copper 26 mm
All mixer moter edetaran Annara
Yas
ವೈಂಡಿಂಗ್ ಸ್ವಲ್ಪ ಡಿಫರೆಂಟ್ ಇರುತ್ತೆ ಇದರ ಬಗ್ಗೆ ನಾನು ವಿಡಿಯೋ ಮಾಡ್ತೀನಿ
ನನಗೂ ಕೆಲಸ ಕಲಿಬೇಕು ಆಸೆ ಹೇಳಿ ಕೊಡ್ತೀರಾ
ನನ್ ವಿಡಿಯೋನ ನೋಡ್ತಾ ಇರಿ, ಈಜಿಯಾಗಿ ಕೆಲಸ ಕಲಿಯಬಹುದು
ಅಣ್ಣಾ ನಿಮ್ ಶಾಪ್ ಎಲ್ಲಿ
Sir 1 year ge ket hogutta..?
ಇದು ಮೂರು ವರ್ಷ ಆದ್ರೂ ಏನು ಆಗಲ್ಲ
💣😖🦍😅
👍👍
Sir nim number
Comment madi sir