ನಿಮ್ಮ 1.5 Hp ಅಥವಾ 1Hp ವಾಟರ್ ಪಂಪ್ ಸ್ಟ್ರಕ್ ಆದಾಗ ಮೊದಲಿಗೆ ಇದನ್ನು ಟ್ರೈ ಮಾಡಿ //Motor jamed Try This First

แชร์
ฝัง
  • เผยแพร่เมื่อ 21 ก.ย. 2023
  • ನಿಮ್ಮ 1.5 Hp ಅಥವಾ 1Hp ವಾಟರ್ ಪಂಪ್ ಸ್ಟ್ರಕ್ ಆದಾಗ ಮೊದಲಿಗೆ ಇದನ್ನು ಟ್ರೈ ಮಾಡಿ //Motor jamed Try This First // How To Repaire water Motor in Kannada //Water Pump
    ನೀರಿನ ಮೋಟಾರ್ ಜಾಮ್ ಪ್ರಾಬ್ಲಮ್ ಸರಿ ಹೋಗುತ್ತೆ. ಜಾಮ್ ಆಗಿರಲಿ ಸ್ಟ್ರಕ್ ಆಗಿರಲಿ ನೀರಿನ ಮೋಟಾರ್, ನೀರಿನ ಮೋಟಾರ್ ಮನೆಯಲ್ಲಿ ಹೇಗೆ ರಿಪೇರಿ ಮಾಡಬಹುದು, ನೀರಿನ ಮೋಟಾರ್ ಹೇಗೆ ಸ್ಟಾರ್ಟ್ ಮಾಡಬೇಕು.
    water pump jaam problem solve. Jamed or stucked water pump motor, How to remove aire from water pump, How to repair water motor at home, How to start a water pump,
    water pump motor not rotating, Disassemble water pump, how to repair jumped water pump, water pump jam repair,
    #waterpumpmootorrepairing #howtorepairwatermoter #waterpump #waterpumpingservice #goldenservice #kannada #electrical #fanwinding #mixergrinderrepair #jarrepair #copperwire

ความคิดเห็น • 44

  • @swamynayaka
    @swamynayaka 19 ชั่วโมงที่ผ่านมา

    ಸಿಂಪಲ್ ಟ್ರಿಕ್ ತುಂಬಾ ಚೆನ್ನಾಗಿ ವರ್ಕ್ ಆಯ್ತು ಆದರೆ ನೀರನ್ನು ಮೇಲಕ್ಕೆ ಏರುತ್ತಿಲ್ಲ

  • @Rudreshbiradara.
    @Rudreshbiradara. 5 หลายเดือนก่อน

    Supper bro tq

  • @basavarajmaang
    @basavarajmaang 5 หลายเดือนก่อน

    Thanks

  • @vijaypawarpawar8578
    @vijaypawarpawar8578 6 หลายเดือนก่อน

    Well bro

  • @pradeepmn3289
    @pradeepmn3289 13 วันที่ผ่านมา

    Sir water pump neerige bidditthu 5mins. Dry maadi start maadudre start agthilla. Yen reason irbodu sir

  • @shivagkadakol1647
    @shivagkadakol1647 หลายเดือนก่อน

    Half hp motor data heli sir

  • @anandas3089
    @anandas3089 2 หลายเดือนก่อน

    Very good explained thank you sir

  • @VijayKumar-pp9cq
    @VijayKumar-pp9cq 3 หลายเดือนก่อน

    ಒಳ್ಳೆಯ ಮಾಹಿತಿ ನೀಡಿದ ನಿಮಗೆ ವಂದನೆಗಳು

    • @c.goldenservice8178
      @c.goldenservice8178  3 หลายเดือนก่อน

      ಧನ್ಯವಾದಗಳು ಹೀಗೆ ನಮ್ ಚಾನಲ್ ನ ನೋಡ್ತಾ ಇರಿ

  • @Kannadafarmar
    @Kannadafarmar 9 หลายเดือนก่อน +1

    Nice informed bro

  • @ambannaykambar7471
    @ambannaykambar7471 4 หลายเดือนก่อน

    ಉತ್ತಮ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು

  • @virabhadrappabeguru6008
    @virabhadrappabeguru6008 2 หลายเดือนก่อน

    Super sir thanks

  • @rakheshsovenahalli2071
    @rakheshsovenahalli2071 3 หลายเดือนก่อน

    Thank you bro🎉

  • @shivakarankamble6351
    @shivakarankamble6351 7 วันที่ผ่านมา

    Super 🎉🎉

  • @user-lc9ym6ue7b
    @user-lc9ym6ue7b 10 หลายเดือนก่อน

    Good job

  • @jagadeeshbn5695
    @jagadeeshbn5695 3 หลายเดือนก่อน

    Sir ಅದ್ಭುತವಾದ ವಿವರಣೆ ❤❤❤

  • @kannadamahitimane
    @kannadamahitimane 10 หลายเดือนก่อน

    Hi bro mixer grainder spare parts elli sigutte Bangalore nalli wholesale price nalli

    • @c.goldenservice8178
      @c.goldenservice8178  9 หลายเดือนก่อน

      ಬೆಂಗಳೂರು ಚಿಕ್ಕಪೇಟೆ ಮಾರ್ಕೆಟ್ ಹೋಲ್ ಸೇಲ್ ಸ್ಪೇರ್ ಪಾರ್ಟ್ಸ್ ಸಿಗುತ್ತೆ & ಹುಬ್ಬಳ್ಳಿ ಬಟರ್ ಮಾರ್ಕೆಟ್ ನಿಮಗೆ ಎಲ್ಲಿ ಸಮೀಪ ಆಗುತ್ತೆ ಅಲ್ಲಿ ಪರ್ಚೇಸ್ ಮಾಡಿ

    • @AVDRCR
      @AVDRCR 9 หลายเดือนก่อน

      HUBBALLI battar market yavdu hesre kelilla. Location hakteera r Alli video mad hakboda neevu?

  • @nalinisuryaprakash9235
    @nalinisuryaprakash9235 หลายเดือนก่อน

    Sir, sump full agidre maatra motor neeru yeliyatte. Sump alli neer u down aadre motor neeru yelitilla. Plumber heltaare motor inda sump ge connect aagiro pipe change maadbeku anta. Motor chennagide anta service shop navaru helidru. Pipe change maadlebeka? Please help

    • @c.goldenservice8178
      @c.goldenservice8178  27 วันที่ผ่านมา

      ಮೋಟಾರ್ ಇಂದ ಸಂಪ್ ಗೇ ಕನೆಕ್ಟ್ ಆಗಿರೋ ಪೈಪ್ ಚೇಂಜ್ ಮಾಡಿ ಸರೀ ಹೋಗುತ್ತೆ , ಇನ್ನರ್ ಪೈಪ್ ಪ್ರಾಬ್ಲಮ್ ಇದ್ರೆ ಮಾತ್ರ ಈ ತರ ಪ್ರಾಬ್ಲಮ್ ಬರುತೆ .

  • @rudreshganeshbrrudreshgane7387
    @rudreshganeshbrrudreshgane7387 3 หลายเดือนก่อน

    Running iddageye slow aytu ivaga sound matra barta ide

    • @c.goldenservice8178
      @c.goldenservice8178  3 หลายเดือนก่อน

      ರನ್ನಿಂಗ್ ಇದ್ದಾಗೆ ಸ್ಲೋ ಆಗೋದಿಕ್ಕೆ ಕಾರಣಗಳು ಇವೆ 1) ಬೇರಿಂಗ್ ಟೈಟ್ ಇದೆಯಾ ಚೆಕ್ ಮಾಡಿ
      2) ನಿಮ್ಮ ಮೋಟಾರ್ ಪಂಪಲ್ಲಿ ಕಸ ಕುಂತಿದಿಯ ಚೆಕ್ ಮಾಡಿ
      3) ಕಂಡೆನ್ಸರ್ ಪ್ರಾಬ್ಲಮ್ ಇದ್ರು ಮೋಟರ್ ಸ್ಲೋ ಆಗಿ ತಿರುಗುತ್ತೆ .
      ಇವು ಮೂರು ಚೆನ್ನಾಗಿದ್ರೆ ಆದ್ರೂ ಮೋಟರ್ ಸ್ಲೋ ಆಗಿ ತಿರುಗ್ತಾ ಇದೆ ಅಂದ್ರೆ ವೈಂಡಿಂಗ್ ಪ್ರಾಬ್ಲಮ್ ಇರಬಹುದು
      ಧನ್ಯವಾದಗಳು

  • @chetansm950
    @chetansm950 หลายเดือนก่อน

    ನಮಸ್ತೆ sir ನಮ್ಮ ಮನೆ v guard 0.5hp ಪಂಪ್ 15 ವರ್ಷ ಆಗಿದೆ ಸಕ್ಷನ್ 14 ಅಡಿ & ಡಿಸ್ಚಾರ್ಜ್ 35 ಅಡಿ ಇದೆ ಸ್ಲೋ ಆಗಿ ತುಂಬತ್ತೆ .2000 ಲೀಟರ್ ಟ್ಯಾಂಕ್ ಗೆ 3ಗಂಟೆ ತಗೊಳತ್ತೆ . ನಮ್ಮ ಮನೆ ಬೆಂಗಳೂರು ಜೆ ಪಿ ನಗರ ದಲ್ಲಿದೆ ನಿಮ್ಮ ಸರ್ವಿಸ್ ಸೆಂಟರ್ ವಿಳಾಸ ತಿಳಿಸುತ್ತೀರಾ...

    • @c.goldenservice8178
      @c.goldenservice8178  หลายเดือนก่อน

      ಸಕ್ಷನ್ 14 ಅಡಿ & ಡಿಸ್ಚಾರ್ಜ್35 ಅಡಿ 2000 ಲೀಟರ್ ಟ್ಯಾಂಕ್ ನೀವು ಒನ್ ಹೆಚ್ ಪಿ ಮೋಟರ್ ಪರ್ಚೇಸ್ ಮಾಡಿ thank you

    • @chetansm950
      @chetansm950 หลายเดือนก่อน

      ಧನ್ಯವಾದಗಳು

  • @nagarajasvnagarajasv6527
    @nagarajasvnagarajasv6527 9 หลายเดือนก่อน

    Hi bro hosa ideal 1/2
    hp pump motor bisi barutte yake company ge exchange maaddhe adhu age bisi agutte

    • @c.goldenservice8178
      @c.goldenservice8178  9 หลายเดือนก่อน

      ಮೋಟಾರ್ ಬಿಸಿಯಾಗುವುದು ಕಾಮನ್ ಆಗಿರುತ್ತೆ ಫ್ರೆಂಡ್ ಆನ್ ಆದಾಗ ಯಾವಾಗಲೂ ಮೋಟರ್ ಬಿಸಿ ಆಗಿರುತ್ತೆ. ಮೋಟರ್ ಓವರ್ ಹೀಟಾಗಿ ಹಾಫ್ಗ್ತಾಯಿದ್ರೆ ನಿಮ್ಮ ವೋಲ್ಟೇಜ್ ಚೆಕ್ ಮಾಡಿ ವೋಲ್ಟೇಜ್ ಹೆಚ್ಚಾಗಿದ್ದರೆ ಈ ಪ್ರಾಬ್ಲಮ್ ಬರುತ್ತೆ

  • @prasannakumar.jvveerappa3318
    @prasannakumar.jvveerappa3318 4 หลายเดือนก่อน

    Motor run agtide ,but pump madtilaaa...reason and solution heltira

    • @c.goldenservice8178
      @c.goldenservice8178  27 วันที่ผ่านมา

      ಹಲವಾರು ಕಾರಣಗಳಿವೆ,
      ಎಂಪ್ಲೇಯರ್ ಕಟ್ಟಾದಲ್ಲಿ
      ರಿಂಗ್ ಪೈಪ್ ಕಟ್ಟಾದಲ್ಲಿ,
      ಎನ್ ಆರ್ ವಿ ಎಲ್ಲಿ ಕಸ ಕುಂತಲ್ಲಿ ಇವೆಲ್ಲ ಕಾರಣಗಳಿಂದ ನೀರು ಸ್ಲೋ ಆಗಿ ಅಥವಾ ನೀರು ಬರದೇ ಇರಬಹುದು

  • @manoharjk7007
    @manoharjk7007 28 วันที่ผ่านมา

    ಜಂಗ್ ಬದಲು ಕಿಲುಬು ಪದ ಬಳಸಬಹುದು.

    • @c.goldenservice8178
      @c.goldenservice8178  27 วันที่ผ่านมา

      ನಮ್ಮ ಕಡೆ ಜಂಗ್ ಅನ್ನೋ ಪದವನ್ನು ಬಳಸುತ್ತಾರೆ