Vinod Raj About His Marriage | ವಿನೋದ್ ರಾಜ್ ಮದುವೆ ಕಹಾನಿಯಲ್ಲಿ ದೊಡ್ಡ ಟ್ವಿಸ್ಟ್!

แชร์
ฝัง
  • เผยแพร่เมื่อ 15 ก.ย. 2024
  • Vinod Raj About His Marriage | ವಿನೋದ್ ರಾಜ್ ಮದುವೆ ಕಹಾನಿಯಲ್ಲಿ ದೊಡ್ಡ ಟ್ವಿಸ್ಟ್! Vinod Raj is an Indian actor known for his work in Kannada cinema. He worked with actors such as Ambareesh, Arjun Sarja, Ramesh Arvind, Srinivas Murthy. In 2009, he released his album named Bhaktanjali, which consists of devotional songs. Vinod Raj has performed vocals for some of the movies he has worked in. He once asserted that Michael Jackson was his inspiration for both singing and dancing
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಡೇಟ್‌ಗಾಗಿ ವಿಜಯವಾಣಿ ಫಾಲೋ ಮಾಡಿ.
    ► Subscribe to Vijayavani 👉 / vijayavani4u
    ► Vijayavani Website 👉 www.vijayavani...
    ► Join us on Whatsapp 👉 bit.ly/3RIAUXV
    ► Like and Follow us on Facebook 👉 / vvani4u
    ► Follow us on Twitter 👉 / vvani4u
    ► Follow us on Instagram 👉 / vijayavanino1
    ► Follow us on Pinterest 👉 / vijayavaninews
    ► Join us on Telegram 👉 web.telegram.o...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    #vinodraj #leelavathi #vinodrajfamily #interview #celebrityinterview #sandalwood #sandalwoodlatestnews #vijayavani
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Vijayavani (ವಿಜಯವಾಣಿ) is a No.1 Kannada news channel & newspaper in Karnataka, delivering high quality news, breaking news, political news, entertainment news & sports news.
    Subscribe Us, Comment Us, Like Us & Share Videos To Support Us. And It Costs Nothing But Your Heartiness..,
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬

ความคิดเห็น • 275

  • @sowmyakd2919
    @sowmyakd2919 9 หลายเดือนก่อน +261

    ತುಂಬಾ ಚೆನ್ನಾಗಿ ಹೇಳಿದ್ರಿ sir . ಇಷ್ಟು ಗಟ್ಟಿಯಾಗಿ ನೀವು ಮೊದಲಿಂದನೂ ಮಾತಾಡಿದ್ರೆ ಯಾರೂ ಬಾಯಿಗೆ ಬಂದ ಹಾಗೆ ಮಾತಾಡುತ್ತ ಇರಲಿಲ್ಲ

    • @dravidashivugowda
      @dravidashivugowda 9 หลายเดือนก่อน

      th-cam.com/video/Boui1EQ3JYo/w-d-xo.html

    • @Vishnucreation6958
      @Vishnucreation6958 9 หลายเดือนก่อน +14

      ಖಂಡಿತ

    • @padmajasn2325
      @padmajasn2325 9 หลายเดือนก่อน

      😮

    • @sumith1336
      @sumith1336 9 หลายเดือนก่อน

      Mathadoru yaru baralla sir

    • @nidhig4262
      @nidhig4262 9 หลายเดือนก่อน

      Howduu

  • @sumanhv6149
    @sumanhv6149 9 หลายเดือนก่อน +65

    ಇವರ ಪಾಡಿಗೆ ಇದಾರೆ..ಸಮಾಜಕ್ಕೆ ಉಪಕಾರಿಯಾಗಿದ್ದರು. ಅಷ್ಟು ಸಾಕು .

  • @maryjagadish294
    @maryjagadish294 9 หลายเดือนก่อน +37

    ಅವರವರ ವೈಯಕ್ತಿಕ ಬದುಕಿನ ವಿಷಯಗಳು ಎಲ್ಲರೂ ಸಾಚಾಗಳು aagirakilla ❤🎉

    • @manjunath.3580
      @manjunath.3580 9 หลายเดือนก่อน +1

      Ellaru nim thara iralla.

  • @kadurbrs6871
    @kadurbrs6871 9 หลายเดือนก่อน +57

    ಯೋ ಎಲ್ಲರಿಗೂ ವಯಕ್ತಿಕ ಜೀವನ ಅಂತ ಇದೆ ತೀರಾ ವಯಕ್ತಿಕ ವಿಚಾರಕ್ಕೆ ಹೋಗಬಾರದು ❤

    • @dravidashivugowda
      @dravidashivugowda 9 หลายเดือนก่อน

      th-cam.com/video/Boui1EQ3JYo/w-d-xo.html

    • @roopanagraj8667
      @roopanagraj8667 9 หลายเดือนก่อน +9

      Yes but why give false info to public

    • @SrinivasAarasu
      @SrinivasAarasu 9 หลายเดือนก่อน

      ​@@roopanagraj8667avru madve agilla antha helirbodu adarindha public ge agiri problem en heli

  • @sirimavanursirimavanur4583
    @sirimavanursirimavanur4583 9 หลายเดือนก่อน +20

    ಸಾರ್ ನಿಮ್ಮನ್ನ ನೋಡದೆ ತುಂಬಾ ಖುಷಿಯಾಗುತ್ತೆ, ನಿಮ್ ಭಾಷೆ ತುಂಬಾ ಚೆನ್ನಾಗಿದೆ ಅಮ್ಮನು ಅದೇ ತರ ನೋಡ್ಕೊಂಡಿದ್ದೀರಾ ದೇವರು ನಿಮ್ಮ ಚೆನ್ನಾಗಿಟ್ಟಿರಲಿ.

  • @TitanicRose-d9g
    @TitanicRose-d9g 9 หลายเดือนก่อน +16

    ಜನ್ಮ ರಹಸ್ಯ ಗುಟ್ಟು ರಟ್ಟು ಆಗಲೇ ಇಲ್ಲ top ಸೀಕ್ರೆಟ್ ಪಾರ್ಟ್ 1😊

  • @swadeshimahiti
    @swadeshimahiti 9 หลายเดือนก่อน +6

    ತುಂಬಾ ಒಳ್ಳೆಯ ವಿಚಾರ ನಿಮ್ಮ ಮಾತಿನಲ್ಲಿ ಸತ್ಯ ಇದೆ,

  • @parthasarathysarathy8124
    @parthasarathysarathy8124 9 หลายเดือนก่อน +20

    Hattoff to you Vinodraj sir🙏👍👌❤️

  • @jagprathapshetty1648
    @jagprathapshetty1648 9 หลายเดือนก่อน +19

    ಬರಿ ಸೋಕುದ ಪಾತೆರ ವಿನೋದ್ ರಾಜ್ ರೆ 👌

  • @rajaramk6007
    @rajaramk6007 9 หลายเดือนก่อน +57

    ಯಾರ ಖಾಸಗಿ ಜೀವನದ ಬಗ್ಗೆ ಕೀಳಾಗಿ ಮಾತನಾಡಬಾರದು....ಮಾತನಾಡುವವರಿಗೇ ಕೇಡು..

    • @gururajswamy7748
      @gururajswamy7748 9 หลายเดือนก่อน

      ಅಮ್ಮ ಮಗ ಬೇರೆಯವರ ಜೀವನದ ಬಗ್ಗೆ ಕೀಳಾಗಿ ಮಾತಾಡ್ತಿದ್ರು ಈಗ ಗೊತ್ತಾಗಿದೆ ಈ ವಿನೋದ್ ಮಹಾಲಿಂಗ ಭಾಗವತರ್ ಗೆ

  • @giridharan8583
    @giridharan8583 9 หลายเดือนก่อน +27

    ಅತ್ಯದ್ಭುತ ಹಾಗೂ ಸ್ಥಿತಪ್ರಜ್ಞ ವ್ಯಕ್ತಿತ್ವ 👌

  • @raghuvishnu2562
    @raghuvishnu2562 9 หลายเดือนก่อน +22

    ನೂರಾರು ಕಾಲ ಸುಖವಾಗಿ ಬಾಳಬೇಕು. ❤

  • @vishwas99kannada
    @vishwas99kannada 9 หลายเดือนก่อน +23

    ತುಂಬಾ ಅದ್ಭುತವಾದ ಮಾತು.

  • @manjugk3714
    @manjugk3714 9 หลายเดือนก่อน +7

    ಸುಪರ್ ಸರ್🙏🙏🙏🙏👍👍👍👍

  • @jyothiacharya8296
    @jyothiacharya8296 9 หลายเดือนก่อน +18

    I love your voice, Sir
    🤴🫶💕💐🙏

  • @prarthanapushpalatha1551
    @prarthanapushpalatha1551 9 หลายเดือนก่อน +22

    ಸರ್ ನಿಮ್ ಇಂದ ಕಲಿಯೋದು ತುಂಬಾ ಇದೆ ಸರ್

  • @savithahr3104
    @savithahr3104 9 หลายเดือนก่อน +2

    Vinoda sir olley sadhugunavanta.......olley vyakatetava eruva vyakati....

  • @shabrish123
    @shabrish123 9 หลายเดือนก่อน +30

    Anchor is bold and elegant❤😊

    • @manjunath.3580
      @manjunath.3580 9 หลายเดือนก่อน +1

      Vinod hesarina munde Raj yake banthu antha kele illa anchor.

  • @binduks1982
    @binduks1982 9 หลายเดือนก่อน +3

    Such a humble person he should introduce his family. there will be fullstop for such questions.

    • @deeyasamuha5872
      @deeyasamuha5872 5 หลายเดือนก่อน

      ನೀವು ರಿಯಲ್ ಹೀರೋ, ಯಾರು ಏನೇ ಹೇಳಿದ್ರು ನಿಮ್ಮ ಬಗ್ಗೆ ಗೌರವ ಕಡಿಮೆ ಆಗಲ್ಲ

  • @rajendranrajaraja5522
    @rajendranrajaraja5522 9 หลายเดือนก่อน +26

    ಯಾವಾಗಲೂ ನಿನ್ನನ್ನು ದೇವರು ಆಶೀರ್ವದಿಸಲಿ

  • @gururajarao5266
    @gururajarao5266 9 หลายเดือนก่อน +3

    Good Vinod be brave god bless you and your family

  • @bajarangi1283
    @bajarangi1283 9 หลายเดือนก่อน +28

    ವಿನೋದ್ರಾಜ್ 🎉🎉🎉🎉🎉

    • @dravidashivugowda
      @dravidashivugowda 9 หลายเดือนก่อน

      th-cam.com/video/Boui1EQ3JYo/w-d-xo.html

    • @gururajswamy7748
      @gururajswamy7748 9 หลายเดือนก่อน +1

      ವಿನೋದ್ ಮಹಾಲಿಂಗ ಭಾಗವತರ್

  • @veershaanveer4816
    @veershaanveer4816 9 หลายเดือนก่อน +2

    ಸರ್ ನಿಮಗೆ ಒಳ್ಳೇದಾಗಲಿ 👏

  • @chaithral1207
    @chaithral1207 9 หลายเดือนก่อน +31

    he speaks very true words good human

  • @babitashetty1400
    @babitashetty1400 9 หลายเดือนก่อน +4

    Simple living high thinking sir nimdu.👍🙏

  • @proudindian1348
    @proudindian1348 9 หลายเดือนก่อน +8

    ಹುಸಿಯ ನುಡಿಯಲು ಬೇಡ ಅಂತ ಹೇಳಿದ್ದು ತುಂಬಾ ಚೆನ್ನಾಗಿತ್ತು😂😂

  • @shilparamachandra1137
    @shilparamachandra1137 9 หลายเดือนก่อน +2

    Super sir, god bless your whole family

  • @Benkibenki-
    @Benkibenki- 3 หลายเดือนก่อน

    ಆದ್ರೂ ಇತೀಚೆಗೆ ತುಂಬಾ ಕುಡಿತ ಇದಾರೆ ವಿನೋದ್

  • @kumardevaiah2759
    @kumardevaiah2759 9 หลายเดือนก่อน +1

    Vinod raj super human being salute to noble mother late leelavathi.

  • @Madhan200
    @Madhan200 9 หลายเดือนก่อน +3

    He is perfect person to be as the judge for dance show in Karnataka.. but some other fools are judging 👀

  • @kanasukanasu5450
    @kanasukanasu5450 9 หลายเดือนก่อน +2

    Super bro, ondondu maathu muthhina hagide.

  • @kumarboregowda8218
    @kumarboregowda8218 9 หลายเดือนก่อน +5

    Super ❤

  • @manjulaa8570
    @manjulaa8570 9 หลายเดือนก่อน +11

    Correct 💯

  • @RamachandrappaCn-fc7ld
    @RamachandrappaCn-fc7ld 9 หลายเดือนก่อน +56

    Great son best of luck rare person🙏

    • @dravidashivugowda
      @dravidashivugowda 9 หลายเดือนก่อน

      th-cam.com/video/Boui1EQ3JYo/w-d-xo.html

  • @WINKSONADOREMON
    @WINKSONADOREMON 9 หลายเดือนก่อน +33

    ನಿಮಿಂದ ಬೇಕಾಗಿರುವುದು ನಿಜವಾದ ಒಂದು ಸತ್ಯ ಅಷ್ಟೆ

    • @bharathishetty8398
      @bharathishetty8398 9 หลายเดือนก่อน

      .

    • @legendkiller6308
      @legendkiller6308 9 หลายเดือนก่อน +8

      ​@@bharathishetty8398adanna tilkond yav desha uddara madtya helo.... Avr madiro olle kelsa nodro firstu... Badavarige ffree hospital... Katsavre olled nodro saku

  • @user-oz7li8ch3g
    @user-oz7li8ch3g 9 หลายเดือนก่อน +2

    ಅಬ್ಬಾ ವೇದಾಂತಿ

  • @Nashushree199
    @Nashushree199 9 หลายเดือนก่อน +22

    ತುಂಬಾ ಒಳ್ಳೆ ಮಾತು ಕೆಲವರಿಗೆ ಬೇರೆ ಯವರ ಸುದ್ದಿ ಅವರು ಮಾಡೋ ಕೆಲಸ ನೋಡಿದರೆ ಮುಖಕ್ಕೆ ugiiitare ಜನರೇ

  • @CelineSaldanha-ks7ot
    @CelineSaldanha-ks7ot 9 หลายเดือนก่อน +2

    Well spoke.... Be strong💪

  • @duragappagumagera1589
    @duragappagumagera1589 9 หลายเดือนก่อน +2

    Sir matte ಸಿನಿಮಾ madi . ಪೋಷಕರ ಪಾತ್ರದಲ್ಲಿ ಮಾಡಿ plz

  • @kevinalbert190
    @kevinalbert190 9 หลายเดือนก่อน +7

    Fentastic episode 🙏🙏🙏💐💐💐😄

  • @dhanushree8284
    @dhanushree8284 4 หลายเดือนก่อน

    Nimma huttina rahasya yarigi bekilla bahala uttama manushyanagi. Belediddira idakinta samajakke innayava koduge beka. Nimage nanna hrudayapoorvaka abhinandangalu sir..hagu nmmellallara ammavarigu abhinandaegalu sir ❤leelavati

  • @rohith_naik_puttur
    @rohith_naik_puttur 9 หลายเดือนก่อน +11

    ರಾಜಕುಮಾರ್ ಅವ್ರ ಮಗ ನೀವು ❤❤

    • @mahim1390
      @mahim1390 9 หลายเดือนก่อน +5

      Nene delivery madsidhya awtha nina amma madsidhra😂😂

    • @honnappaswamy6487
      @honnappaswamy6487 9 หลายเดือนก่อน

      Neenu nodidda annavaru devaru jai rajavamsa​@@mahim1390

    • @shilpahn6823
      @shilpahn6823 9 หลายเดือนก่อน +3

      Mahalinga bhaghavat ravara maga.

    • @gururajswamy7748
      @gururajswamy7748 9 หลายเดือนก่อน

      ಕುತಂತ್ರಿ ವಿನೋದ್ ಮಹಾಲಿಂಗ ಭಾಗವತರ್ ಮಗ😂🤣😂

    • @aditya.r9136
      @aditya.r9136 หลายเดือนก่อน

      Rajkumar bandu helidra???

  • @ranjeetavel
    @ranjeetavel 9 หลายเดือนก่อน +1

    Well-said Sir ! Even now they will still continue to do the same......

  • @dharbardhani
    @dharbardhani 9 หลายเดือนก่อน +1

    Super sir 🎉

  • @ningrajhiremath5435
    @ningrajhiremath5435 9 หลายเดือนก่อน

    Super sir correct agi helidri 👌👌❤️❤️

  • @user-sj8sd8qw1y
    @user-sj8sd8qw1y 9 หลายเดือนก่อน +3

    Well said Sir

  • @sandraserah7458
    @sandraserah7458 9 หลายเดือนก่อน +18

    Sir taking care about mother is good, but when you married wife n kids also important, atleast your mother would have adviced u. After marriage u should stay with your wife n kid. I feel really sorry for his wife n kid.

    • @mysore-m8m
      @mysore-m8m 9 หลายเดือนก่อน +1

      Yes what he was suffered without father, now his son also suffered same. pity about his wife and son.

  • @girishva9195
    @girishva9195 9 หลายเดือนก่อน +6

    🙏ಅಮ್ಮ ❤️👈 ಅಮ್ಮ

  • @rajeshwaritr934
    @rajeshwaritr934 9 หลายเดือนก่อน +1

    Gentleman sir

  • @omkarcreation664
    @omkarcreation664 9 หลายเดือนก่อน +3

    Very good sir

  • @sudeephegde5825
    @sudeephegde5825 9 หลายเดือนก่อน +1

    Great Vinod Sir.

  • @shailashree9778
    @shailashree9778 9 หลายเดือนก่อน +23

    ಛೇ ಲೀಲಾವತಿ ಅಮ್ಮ ಈ ಸ್ಥಿತಿಯಲ್ಲಿರುವ ಈ ತರ ಪೋಸ್ಟ್ ಮಾಡುತ್ತಿರಾಲ್ಲ . ಮಾನವೀಯತೆ ಸತ್ತು ಹೋಗಿದೆ.ಬೇಸರವಾಗುತ್ತದೆ.

    • @gururajswamy7748
      @gururajswamy7748 9 หลายเดือนก่อน

      ವಿನೋದ್ ಮಹಾಲಿಂಗ ಭಾಗವತರ್

    • @o-1111
      @o-1111 9 หลายเดือนก่อน +2

      ಅವರ ಅಮ್ಮ ಈ ಸ್ಥಿತಿಯಲ್ಲಿ ಇರುವಾಗಲೇ ಅಲ್ಲವೇ ಅವರು ಮಗ ಈರೀತಿ ಮಾತನಾಡಿರುವುದು?

  • @santhoshiarchana5238
    @santhoshiarchana5238 9 หลายเดือนก่อน +5

    Very well said sir 🙏🙏🙏👌👌👌👌

  • @shilpa2004
    @shilpa2004 9 หลายเดือนก่อน +1

    Thumba chennagi helidri sir

  • @KLK864
    @KLK864 9 หลายเดือนก่อน +1

    Basaveshwara vachanagalu 👍👍💐

  • @divyattty
    @divyattty 9 หลายเดือนก่อน +3

    ಜನಗಳು ಪ್ರಶ್ನೆ ಕೇಳ್ತಾ ಇಲ್ಲ ನಿಮ್ಮನ್ನು ಕೂತ್ಕೊಂಡು ಪ್ರಶ್ನೆ ಕೇಳ್ತಾ ಇದ್ದಾಳಲ್ಲ ಅವಳಿಗೆ ಆ ಮಾತನ್ನು ಹೇಳಿ ಮೀಡಿಯಾದವರಿಗೆ ಮಾಡುವುದಕ್ಕೆ ಕೆಲಸವಿಲ್ಲ ಅವರು ಕೇಳಿ, ಜನಗಳ ಮೇಲೆ ಹೇಳುತ್ತಾರೆ . ಜನಗಳಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲವಾ ವಿನೋದ್ ರಾಜ್ ಕುಟುಂಬದ ಬಗ್ಗೆನೇ ಯೋಚನೆ ಮಾಡ್ತಾರ ಅದೆಲ್ಲ ಸುಳ್ಳು ಮೀಡಿಯಾದವರು ಬೇಕೆಂದು ನಿಮ್ಮ ಕಾಲನ್ನು ಎಳೆಯುತ್ತಾರೆ ನೀವು ಜನಗಳು ಕೇಳಿದರು ಎಂದು ಎಲ್ಲ ಹೇಳ್ತೀರಾ ನೀವೇ ಅವಾಯ್ಡ್ ಮಾಡಿ ಮೀಡಿಯಾದವರನ್ನು ಅವಾಗ ನಿಮಗೂ ಸಮಾಧಾನ ಶಾಂತಿ ಇರುತ್ತೆ ನಿಮ್ಮ ನಿಮ್ಮ ಮನೆ ವಿಷಯ ಜನಗಳಿಗೆ ಯಾಕೆ ನಮ್ಮ ಮನೆಯಲ್ಲಿ ಅದೇ ಪರಿಸ್ಥಿತಿ ಇರುತ್ತೆ ಅಲ್ಲವೇ ಅದನ್ನ ಯಾಕ್ ಬಂದು ಸಾಮಾನ್ಯ ಜನಗಳಿಗೆ ಪ್ರಶ್ನೆ ಕೇಳಲ್ಲ ಟಿ ಆರ್ ಪಿ ಗೋಸ್ಕರ ನಿಮ್ಮಂತವರನ್ನು ಬಳಸಿಕೊಳ್ಳುತ್ತಾರೆ ಸರ್ ತಲೆಕೆಡಿಸಿಕೊಳ್ಳಬೇಡಿ ಇಂಥ ಕೊಳಕು ಜನಗಳಿಗೆ

    • @raghu1131
      @raghu1131 9 หลายเดือนก่อน +1

      ಅವನೊಬ್ಬ ಪ್ರಚಾರದ ಹುಚ್ಚಿರೋ ಮನುಷ್ಯ. ಮಾಡೋಕೆ ಕೆಲಸ ಇಲ್ಲಾ. ಯಾವಾಗಲು media ದವರ ಮುಂದೆ ಪುಂಗಿ ಬಿಡತಾ ಇರ್ತಾನೆ

  • @mkanilkumar748
    @mkanilkumar748 7 หลายเดือนก่อน

    Wow

  • @malaaswath1403
    @malaaswath1403 9 หลายเดือนก่อน

    Howdu sir nevo nimma kumbhakkye hollydagli enna melye haadry nimma family Happy family haagli

  • @sudhamanikuchi2595
    @sudhamanikuchi2595 9 หลายเดือนก่อน

    Super Anna

  • @hemajamblimath9635
    @hemajamblimath9635 9 หลายเดือนก่อน +4

    Thayi goskara madve agadene erbodu alwa sir madve agodu agi hendati na magana doora edu antha yar helidru yak athara madbekittu sir

    • @SrinivasAarasu
      @SrinivasAarasu 9 หลายเดือนก่อน

      Avra hendti makla jote eg idru anta nivu nodidira

  • @devarajc4115
    @devarajc4115 9 หลายเดือนก่อน

    Super kanndada kanda...

  • @prarthanakm3475
    @prarthanakm3475 9 หลายเดือนก่อน +2

    🙏🙏🙏

  • @gururajarao5266
    @gururajarao5266 9 หลายเดือนก่อน

    Correct aagi heliddeeyappa iguana chennagi

  • @maheshwarisathish1170
    @maheshwarisathish1170 9 หลายเดือนก่อน

    Very good sir ♥️♥️♥️

  • @ramamanimani4517
    @ramamanimani4517 9 หลายเดือนก่อน +1

    Yes your right

  • @SanthoshR-nz4qz
    @SanthoshR-nz4qz 9 หลายเดือนก่อน +2

    ಅಣ್ಣ ಅಂಬಾನಿ ಕುಕ್ಕರ್ ಬಾಂಬ್ ಅನ್ನೋದು ನೋಡಿದ್ರೆ ಪಕ್ಕ ಬಿಜೆಪಿ 😉

  • @shobhareddy5914
    @shobhareddy5914 9 หลายเดือนก่อน +1

    Such a gentle manner yavude aham illada vyakthi

  • @NanjundaiahGc
    @NanjundaiahGc หลายเดือนก่อน

    Vinod..thyege .takka.maga...god.bless.

  • @lalithanagesh7374
    @lalithanagesh7374 9 หลายเดือนก่อน +1

    Always good people are troubled by others

  • @anandhuded5526
    @anandhuded5526 9 หลายเดือนก่อน +5

    ಮದುವೆ ಆಗಿದ್ದೇನೆ ಅಂದ್ರೆ ಯಾಕೆ ಆದೆ ಅಂತ ನಿಮಗೆ ಕೇಳತಾಯಿದ್ದಾರಾ.?

  • @kusumakusuma211
    @kusumakusuma211 9 หลายเดือนก่อน

    God bless you.

  • @geethac6747
    @geethac6747 5 หลายเดือนก่อน

  • @ankushgowda8660
    @ankushgowda8660 9 หลายเดือนก่อน

    Super
    😅

  • @susheelag5923
    @susheelag5923 9 หลายเดือนก่อน

    Thumba channaginhelidri vinod sir neeu inmunde heege irbeku agale leelamma navara athmakke shanthi God bless you

  • @geraldraj7650
    @geraldraj7650 9 หลายเดือนก่อน +2

    Great words sir

  • @KumarKumarshoki
    @KumarKumarshoki 9 หลายเดือนก่อน +7

    ವಿನೋದ್ ರಾಜ್ ಕುಮಾರ್ ಸಾರ್ ತುಂಬಾ ಒಳ್ಳೆವ್ರು

    • @raghu1131
      @raghu1131 9 หลายเดือนก่อน +4

      ಮಹಾಲಿಂಗ ಭಾಗವತ್

    • @gururajswamy7748
      @gururajswamy7748 9 หลายเดือนก่อน

      ವಿನೋದ್ ಮಹಾಲಿಂಗ ಭಾಗವತರ್ ತುಂಬಾ ಕೆಟ್ಟವನು

    • @nageshuppar1733
      @nageshuppar1733 8 หลายเดือนก่อน

      ವಿನೋದ್ ML

  • @GeethaHN-ot1se
    @GeethaHN-ot1se 9 หลายเดือนก่อน +1

    Yaru yene andru thayige thakka maga antha prove madidira hendathi makkligu Mosa madilla Leelamma nimge olle samskara kottidare🙏🙏🙏

    • @gururajswamy7748
      @gururajswamy7748 9 หลายเดือนก่อน

      ಅದಕ್ಕೆ ಮದುವೆಯಾಗಿ 25 ವರ್ಷ ಆದ್ರೂನು ಹೆಂಡತಿ ಮಗನನ್ನು ಬಚ್ಚಿಟ್ಟಿದ್ದರು ವಿನೋದ್ ಮಹಾಲಿಂಗ ಭಾಗವತರ್😂🤣😂 ಇದೆ ಲೀಲಾವತಿ ಕೊಟ್ಟ ಸಂಸ್ಕಾರ🤣🤣🤣

  • @SashiKumar-pk3nq
    @SashiKumar-pk3nq 9 หลายเดือนก่อน +2

    Honest person❤ Love you boss

  • @shivanandabc2626
    @shivanandabc2626 9 หลายเดือนก่อน +3

    AMMA MAGA BARE SULLU

  • @rajendranrajaraja5522
    @rajendranrajaraja5522 9 หลายเดือนก่อน

    God bless you always

  • @Ninnikallufamily2006
    @Ninnikallufamily2006 9 หลายเดือนก่อน +6

    ಸರ್ ಇಂತಹ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.ನಿಮ್ಮ ಸಾಮಾಜಿಕ ಕಾರ್ಯ ಹೀಗೆಯೇ ಮುಂದುವರಿಸಿ.

  • @ushamuralidhar3
    @ushamuralidhar3 9 หลายเดือนก่อน

    ಸರ್ ಮತ್ತೆ ಸಿನಿಮಾಮಾಡಿ ಅದೇ ನಮ್ಮ ಆಸೆ

  • @GayiNishu
    @GayiNishu 9 หลายเดือนก่อน +4

    Amma magana valle bandavyakke koti namanagalu yedeli benki kenda ettakondu badukidavaru bogaluvavaru bogalali chennagiri

  • @shilpacs9890
    @shilpacs9890 9 หลายเดือนก่อน +5

    Amma hodmele eega mathadthidare papa. Maduvene aglilla antha helkonde istu varsha bandidru. Estu control madbitru leelavathi.

  • @mt-mt2uq
    @mt-mt2uq 9 หลายเดือนก่อน

    Maga vinodaraj aagin kaladindalu prasiddha vagiddanimma matoshree yavara abhimani nanu avara atmakke shanti sigali

  • @harishgowda189
    @harishgowda189 9 หลายเดือนก่อน +1

    Good speech sir👌👍

  • @narayanabhandary3014
    @narayanabhandary3014 9 หลายเดือนก่อน

    None may know who one is..... Then why try other!!......😇🙏🙏🙏🙏🙏

  • @artiarti8181
    @artiarti8181 9 หลายเดือนก่อน +2

    🙏🙏🙏🙏🙏

  • @krishnakrishna-xy4kf
    @krishnakrishna-xy4kf 9 หลายเดือนก่อน +3

    Yeneadru . Lelavathi and puneetrajkumar is same

  • @ravipujari3515
    @ravipujari3515 9 หลายเดือนก่อน

    🙏🙏🙏🙏👌👌👌

  • @indiras3177
    @indiras3177 9 หลายเดือนก่อน

    Vinod raj....yenta praamanika manushya....entavarige...yententa maatugalannu maataduttera....avara paradise avarannu bittu bidi...badukikolluttare (amma leelavathi daariyalli)

  • @sangameshsunny928
    @sangameshsunny928 9 หลายเดือนก่อน

    🙏🏻🙏🏻🙏🏻

  • @chaithrachaya8406
    @chaithrachaya8406 9 หลายเดือนก่อน +1

    Ok vinod mahalinga bhagavathar

  • @ajayvenki5388
    @ajayvenki5388 9 หลายเดือนก่อน +2

    ಅದ್ಯಾವುದು ಕಹಾನಿ ಅಂತ ಬೇರೆ ಭಾಷೆ ಪದ ತಂದು ಇಡೋ ಅಭ್ಯಾಸ ? ಆದಷ್ಟೂ ಕನ್ನಡ ಪದ ಬಲ್ಸೋಕೆ ಬರಲ್ವಾ ?

  • @user-hr4wo6nn7t
    @user-hr4wo6nn7t 9 หลายเดือนก่อน +20

    U have guts to use name of politician but not on father , wife , son . Simply creating sympathy calling ur mother name . Shame as a man 😢

  • @manjancoorg7435
    @manjancoorg7435 9 หลายเดือนก่อน

    Dharmastakke vinodh and Amma bandidaga nodi matanadisiddu ide tumba simple Jana, ham bim illada sarala sajjanike vyektiwa ullavaru, devaru avarige nemmadi kodali

  • @ChithraChaithra-m3h
    @ChithraChaithra-m3h 9 หลายเดือนก่อน

  • @aradhyashetty6490
    @aradhyashetty6490 9 หลายเดือนก่อน +1

    Super mathu

  • @premaprema3107
    @premaprema3107 9 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏

  • @lakshmegowda7064
    @lakshmegowda7064 9 หลายเดือนก่อน +2

    ದಿನಕ್ಕೆ ಒಂದು ಎಪಿಸೋಡ್ ಮಾಡೋದನ್ನ ನಿಲ್ಸಿ , ಮರ್ಯಾದೆ ಮೊದಲು