Chakravarty Sulibele on Bhagavath Geeta - Chapter 18

แชร์
ฝัง
  • เผยแพร่เมื่อ 5 ต.ค. 2024

ความคิดเห็น • 270

  • @shanthalakshmi713
    @shanthalakshmi713 3 ปีที่แล้ว +21

    ಪರಿ ಪರಿ ಕೆಲಸವೂ ಭಗವಂತನ ಕೆಲಸ ಎಂದು ತಿಳಿದು ಎಲ್ಲವನ್ನೂ ಶ್ರೀ ಕೃಷ್ಣಾರ್ಪಣಮಸ್ತು ಎಂದು ಅವನಿಗೆ ಅರ್ಪಿಸಿದರೆ ಕೆಟ್ಟ ಚಾಳಿಗೆ ,ಕೆಲಸಕ್ಕೆ ಮನಸು ಹೋಗುವುದಿಲ್ಲ.ಈ ಪಾರಾಯಣ ಮಾಡುವಷ್ಟು ಕಾಲವೂ ಮನಸು ತುಂಬಾ ನಿರಾಳವಾಗಿ , ಹಗುರವಾಗಿ ಸಂತೋಷ ಪಟ್ಟಿತು.ಈಗ ಮುಗಿದು ಹೋಯಿತ್ತಲ್ಲ ಎಂದು ಬೇಸರವಾದರೂ ಮತ್ತೇನೋ ಹೊಸದು ಬರಬಹುದು ಎಂಬ ಕಾತುರ ಉಂಟಾಗಿದೆ.ತುಂಬಾ ತುಂಬಾ ಅದ್ಭುತ ಪಯಣ ಈ ಹದಿನೆಂಟು ದಿನಗಳ ಪಾರಾಯಣ.Thank you very much for this wonderful opportunity 👃👃👃👃👃.

    • @gururajat6556
      @gururajat6556 3 ปีที่แล้ว +2

      ಶ್ರೀ ಕೃಷ್ಣಾಪರ್ಣಮಸ್ತು, ಧನ್ಯವಾದಗಳು ಸರ್

  • @rajashreegudi462
    @rajashreegudi462 3 ปีที่แล้ว +11

    Namaskar. I have been faithfully listening to your discourses every day. My heart felt thanks to you.

  • @sujathadeshpande9329
    @sujathadeshpande9329 3 ปีที่แล้ว +18

    "ಕೃಷ್ಣಾಯ‌ ವಾಸುದೇವಾಯ‌ ಹರಯೇ‌ ಪರಮಾತ್ಮನೆ‌ ಪ್ರಣತಃ ಕ್ಲೇಶ ನಾಶಾಯ ‌ ಗೋವಿಂದಾಯ‌ ನಮೋನಮಃ".... 🙏🙏 ನಾವು ಪ್ರತಿದಿನ‌ ಕಾತುರರಾಗಿ‌ ಕುಳಿತು ಗೀತೆಯನ್ನು ಕೇಳಿ‌ ಅರ್ಧ ಮುಕ್ಕಾಲುಗಂಟೆ‌ ,ಭಗವಂತನ ಸನ್ನಿಧಿಯಲ್ಲಿ ಕಳೆದಂತಾಯ್ತು.. ನಿಮ್ಮ ಸ್ಪಷ್ಟ ಉಚ್ಚಾರ ವಾಣಿಯಿಂದ ಕೇಳಿ ಮನಸ್ಸು ಸ್ವಲ್ಪ ಮಟ್ಟಿಗಾದರೂ ಚೈತನ್ಯ ಹಾಗೂ ಶಕ್ತಿ ಧೈರ್ಯ ಬಂದಂತಾಯಿತು‌..ವಾಚಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಅಣ್ಣ‌.. ಎಲ್ಲರಿಗೂ ಆದಷ್ಟು ಬೇಗ ಈ ಕರೋನಾ‌ ಸಂಕಟದಿಂದ ಪಾರುಮಾಡೆಂದು ಪ್ರಾರ್ಥಿಸೋಣ...🙏🙏.
    ಮತ್ತೆ ಭಗವಂತನ ಪಾರಾಯಣ ಮಾಡಲು ನಿಮಗೆ ಪ್ರೇರಣೆಯಾಗಲಿ...ಹರೇ ಕೃಷ್ಣ 🙏🙏

  • @bhagyaap3616
    @bhagyaap3616 3 ปีที่แล้ว +12

    Sulibele sir thamma pravachana thumba adbhutha vishleshane amogha dayamadi heege munduvarisidare channgittu 🙏🙏🙏🙏

  • @rani.e.rkottayam3733
    @rani.e.rkottayam3733 3 ปีที่แล้ว +5

    Namaste,
    Every work won't melt our hearts
    Every work won't erase our bad karmas
    Entire life may be wasted
    But this work
    Reading Bagavat gita,made all us to recall again and again
    Has done everything
    Thank you 🙏
    God bless you 🙏

  • @prafullabhat5729
    @prafullabhat5729 3 ปีที่แล้ว +9

    ಎಂಥಹ ಅದ್ಭುತ ಧೈವ ಶಕ್ತಿ ನಿನ್ನಲ್ಲೇ ತುಂಬಿದೆ .
    ಜನರನ್ನು ನೀನು ನಿನ್ನೆಡೆಗೆ ಎಳೆದು ಕೊಂಡು ಬಿಟ್ಟೆ. ಆರೋಗ್ಯ ಆಯುಷ್ಯವಂತನಾಗಿ ನೂರು ಕಾಲ ಬಾಳಿ ಬದುಕು.
    ಓಂ ಶ್ರೀಧರಾಯ ನಮೋ ನಮಃ

  • @kiransindagi7906
    @kiransindagi7906 3 ปีที่แล้ว +10

    ತುಂಬಾ ಧನ್ಯವಾದಗಳು ಗುರುಗಳೇ ಅಷ್ಟೂ ಅಧ್ಯಾಯಗಳನ್ನೂ ನಮಗೆ ತಿಳಿ ಹೇಳಿ ಬದುಕಿನ ಅರ್ಥವನ್ನು ತಿಳಿಸಿಕೊಟ್ಟಿದ್ದೀರಿ. 🙏💐

  • @veenarajshekhar8145
    @veenarajshekhar8145 3 ปีที่แล้ว +4

    ಧನ್ಯವಾದಗಳು ಸರ್...18 ದಿನ ನಿರಂತರವಾಗಿ ಭಗವದ್ಗೀತೆ ಕೇಳಿದ ನಾವೆಲ್ಲೂರು ನಿಜವಾಗಲೂ ಪುಣ್ಯವಂತರು..ತುಂಬು ಹೃದಯದಿಂದ ಗೀತೆಯ ಅರ್ಥವನ್ನು ತಿಳಿಸಿದ ನಿಮಗೆ 🙏. ಭಗವಂತ ಕೃಷ್ಣಾ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಕಾಣಿಸಲಿ..

  • @vithalbhat9490
    @vithalbhat9490 3 ปีที่แล้ว +7

    ಅತ್ಯಂತ ಗೂಧವಾದ ಮನುಕುಲದ ಉದ್ಧಾರಕ್ಕೆ ಆಧಾರವಾದ ಜಗದ್ವಂದ್ಯ ಭಾಗವತ್ ಗೀತೆಯನ್ನು ಸಾಂದರ್ಭಿಕ ಘಟನೆಗಳನ್ನು ಉದಾಹರಿಸುತ್ತಾರೆ ಚಕ್ರವರ್ತಿ ನಿಮಗೆ ಆಭಾರಿ..ನಮಸ್ಕಾರಗಳು🙏🙏🙏

  • @prafullabhat5729
    @prafullabhat5729 3 ปีที่แล้ว +4

    ಧನ್ಯವಾಧಗಳೂ ನಿಮಗೂ ಜೀವನದಲ್ಲಿ ಒಳ್ಳೆಯದಾಗಲಿ ಅಂತ ಶ್ರೀ ಕೃಷ್ಣ ಪರಮಾತ್ಮನಲ್ಲಿ ಮನಹಪೂರ್ವಕವಾಗಿ ಬೇಡಿ ಕೊಳ್ಳುತ್ತಿರುವೆ.
    ಜೈ ಗುರುದೇವ ದತ್ತ. ಜೈ ಜೈ ರಘುವೀರ ರಾಮ .
    Olleyadagali .

  • @rachegowda6610
    @rachegowda6610 3 ปีที่แล้ว +10

    ಮನಪೂರ್ವಕ
    ಧನ್ಯವಾದಗಳು. ಸಹೊದರ.

    • @indumathis526
      @indumathis526 3 ปีที่แล้ว

      Explained very finely thank you sir

  • @ashokkannur8888
    @ashokkannur8888 3 ปีที่แล้ว +4

    Lock down ಈ ಸಮಯದಲ್ಲಿ ಬದುಕಿನ ಪಾಠ ಕಲಿಸಿದ್ದಾರಾ ತುಂಬಾ ಧನ್ಯವಾದಗಳು "ಸರ್" ಗೀತಾ - ಸಂಸ್ಕೃತ ಶ್ಲೋಕ ಬಹಳ ಚನ್ನಾಗಿ ಅರ್ಥವತ್ತ ವಾಗಿ "ಕಂಠ" ಸಿರಿಯಿಂದ ನುಡಿಸಿದ್ದೀರಿ ಸರ್

  • @rashmiravindrabhat4173
    @rashmiravindrabhat4173 2 ปีที่แล้ว +1

    ನನ್ನ ಪತಿಯನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ನಿಮ್ಮ ಭಗವದ್ಗೀತೆ ವ್ಯಾಖ್ಯಾನ ನನ್ನ ಮನಸ್ಸಿಗೆ ತುಂಬಾ ಸಾಂತ್ವಾನ ನೀಡಿತು

  • @messagefullstorieschannel7379
    @messagefullstorieschannel7379 3 ปีที่แล้ว +4

    18 ಅಧ್ಯಾಯಗಳನ್ನು ಕೇಳಿದೆ
    ಬಹಳ ಚೆನ್ನಾಗಿತ್ತು, ಹೃದಯ ಮುಟ್ಟಿತು
    ಧನ್ಯವಾದಗಳು

  • @swarnashenthar
    @swarnashenthar 2 หลายเดือนก่อน

    ಚಕ್ರವರ್ತಿಯವರಿಗೆ ನನ್ನ ನಮನಗಳು, ನಾನು ಇದೀಗ ತಾನೇ ,ನಿಮ್ಮ ಗೀತಾಧಾರೆಯನ್ನು ಕಿವಿಗಳಲ್ಲಿ ಕೇಳಿ - ಅಲ್ಲಿಂದ ಮನದಾಳಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ, ಅದೆಷ್ಟು ಅದ್ಭುತವಾಗಿತ್ತು. ಇನ್ನು ಮತ್ತೆ ಮತ್ತೆ ಕೇಳುವಾಸೆ , ಪುನಃ ಮೊದಲಿಂದ ಪ್ರಾರಂಭಿಸಬೇಕು .
    ಅನಂತಾನಂತ ಧನ್ಯವಾದಗಳು 🌹🙏🌹

  • @sumag7406
    @sumag7406 3 ปีที่แล้ว +2

    ತಮಗೆ ಅನಂತಾನಂತ ಧನ್ಯವಾದಗಳು
    ಕೃಷ್ಣಾರ್ಪಣಮ‍ಸ್ತು

  • @artlightofkavitharavinda9249
    @artlightofkavitharavinda9249 3 ปีที่แล้ว +10

    ನಮಸ್ತೇ ಮಹೋದಯ! ನಿಮ್ಮ ಅನನ್ಯ ಜ್ಞಾನಸೇವಗೆ ಹೃತ್ಪೂರ್ವಕ ಧನ್ಯವಾದಗಳು!
    ನಮೋ ನಮಃ!

  • @padmavathip1776
    @padmavathip1776 ปีที่แล้ว

    ಗುರುಗಳೇ ನಿಮಗೆ ಹೃದಯಪೂರ್ವಕ ಅನಂತ ಅನಂತ ಧನ್ಯವಾದಗಳು ನಮ್ಮ ಜೀವನ ಹೇಗಿರಬೇಕು, ಬದುಕುವ ಬದುಕಿನ ಅರ್ಥ ಏನು ಹೇಗೆ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಬದುಕಿನ ಭಗವದ್ಗೀತೆಯನ್ನು ಅರ್ಥಪೂರ್ಣ ವಾಗಿ ಸಾಕ್ಷಾತ್ ಭಗವಂತನ ಬಾಯಿಂದಲೇ ಕೇಳಿದಂತೆ ಇತ್ತು. ಧನ್ಯವಾದಗಳು 💐🙏🙏🙏

  • @ashokkannur8888
    @ashokkannur8888 3 ปีที่แล้ว +4

    ಜ್ಪೆ ಶ್ರೀಕೃಷ್ಣ ಪರಮಾತ್ಮ ಕೀ ಜೈ !! ಎಷ್ಟು ಚೆನ್ನಾಗಿ ಗಿತಾ " ಶ್ಲೋಕ ಹಾಗೂ ಅರ್ಥ ಸಹಿತ ಬಹಳ ಸುಂದರವಾಗಿ ಹೇಳುತ್ತಿರಿ " ಚಕ್ರವರ್ತಿ" ಸರ್ ----- ತುಂಬಾ ಸಂತೋಷವೆನಿಸುತ್ತಿದೆ👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @rajashekars8902
      @rajashekars8902 3 ปีที่แล้ว +1

      DAWAPARADA Krishna na E chakravarthi we are the lucky persons

  • @SavithaSridhar-x4u
    @SavithaSridhar-x4u 4 หลายเดือนก่อน

    ಕೇಳ್ತಾ ಕೇಳ್ತಾ ಭಗವಂತನಿಗೆ ನಮ್ಮನ್ನು ಅರ್ಪಿಸಿದ ಭಾವ ಉಂಟಾಗಿ ಆನಂದಭಾಷ್ಟ ಸುರಿಯಿತು. ನೀವು ನಮ್ಮ ಮಧ್ಯೆ ಇದ್ದೀರಿ ಎಂಬುದೇ ನಮಗೆ ಹೆಮ್ಮೆ. ಶುಭವಾಗಲಿ🙏🙏

  • @shobha6180
    @shobha6180 3 ปีที่แล้ว +3

    ಸರ್ ಅದ್ಭುತ ಅಪರಿಮಿತ ಙಾನ ನಿಮ್ಮದು ನಿಮ್ಮ ನು ಹೆತ್ತ ತಂದೆ ತಾಯಿ ಅವರಿಗೆ ಶಿರ ಸೃಷ್ಟಂಗ ನಮಸ್ಕಾರಗಳು ತುಂಬಾ ಧನ್ಯವಾದಗಳು ಸರ್ ನಿಮಗೆ

  • @gopih2793
    @gopih2793 3 ปีที่แล้ว +2

    Thank you sir, It was good that we got an opportunity to listen to all the chapters of bhagavid gita and thank you for this great efforts

  • @ullashindu5609
    @ullashindu5609 2 ปีที่แล้ว

    ಗುರುಗಳೇ ನಿಮ್ಮ ಪಾದಗಳಿಗೆ ನಮಿಸುತ್ತ 18 ಅಧ್ಯಾಯ ಕೇಳ್ದಮೇಲೆ ನನ್ನ ಜೀವನ ಸಾರತ್ಕವಾಯಿತು ಶ್ರೀಕೃಷ್ಣ ಹೇಳಿದ ಮಾರ್ಗದಲ್ಲಿ ಸಾಗುವ ಪ್ರಯತ್ನ ಮಾಡುವೆ

  • @sudhamadhav4681
    @sudhamadhav4681 2 ปีที่แล้ว +1

    Thank u for beautiful explanation bhagavath githa once again thanks that's gurugalu thamage koti namaskaragalu

  • @lathaganeshrao1616
    @lathaganeshrao1616 3 ปีที่แล้ว +2

    ಇವತ್ತಿಗೆ ನಿಮ್ಮ ಭಗವದ್ಗೀತೆಯ ಪ್ರವಚನ ಮುಗಿದಿದೆ.ನಾಳೆಯಿಂದ ನಿಮ್ಮ ಪ್ರತಿಯೊಂದು ವಾಕ್ಯವನ್ನುಮನನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಧನ್ಯವಾದಗಳು ಜೀ

  • @kavithajayakumar7527
    @kavithajayakumar7527 3 ปีที่แล้ว

    ಇಂತಹ ಪರಿಸ್ಥಿಯಲ್ಲಿ ನಮಗೆ ಬೇಕಿರುವ ಅದ್ಭುತ ಜ್ಞಾನ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏

  • @suneethamurugan5219
    @suneethamurugan5219 ปีที่แล้ว

    Explained in short and meaningful... Thanks a lot for your efforts and Time🙏🙏🙏

  • @vijayalaxmiudipi2706
    @vijayalaxmiudipi2706 3 ปีที่แล้ว +1

    Nivu helida bhagavatgeete keli thumba santhosh baytu, dhanyavaadagalu.krishna paramatma hige nimage Shakti kodaly🙏

  • @shridharpatil9314
    @shridharpatil9314 3 ปีที่แล้ว +17

    ನಾಳೆಯಿಂದ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ

    • @prashanthsaliyan9750
      @prashanthsaliyan9750 3 ปีที่แล้ว

      What is Moksha?

    • @pushpashekar8183
      @pushpashekar8183 3 ปีที่แล้ว +1

      Tumba chennagittu.danyavadagalu.😀🙏🙏🙏koti koti 🙏🙏🙏

    • @looooooooooooooooooooooooo5950
      @looooooooooooooooooooooooo5950 2 ปีที่แล้ว

      @@prashanthsaliyan9750
      Freedom from all worldly pleasures, all worries and all responsibilities and completely surrendering yuor soul to god

  • @sananyasaavan8424
    @sananyasaavan8424 3 ปีที่แล้ว

    Namaste sir,tq somuch sir,bhagavad geete yalli yenide yemba ettichegina nanna prashnege nimminda adbhutavaada jynaanave sikkitu,saadyavaadastu hige badukabekemba tuditavide,nimmapaadaravindakke saastaanga pranaamagalu,jai shri krishna🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹

  • @prafullabhat5729
    @prafullabhat5729 3 ปีที่แล้ว +3

    ನಾಳೆಯಿಂದ ಏನೋ ಕಳೆದು ಕೊಂಡಂತೆ ಭಾಸವಾಗುತ್ತದೆ ಈ ಹೊತ್ತೇ ಏನೋ ಆಗ್ತಾ ಇದೆ ಮಗಾ.
    ಎಷ್ಟು ಅರ್ಥಪೂರ್ಣ ವಾಗಿ ತಿಳಿಸಿ ಕೊಟ್ಟ ನಿನಗೆ ಧನ್ಯವಾದಗಳು.
    1 ರಿಂದ ಹದಿನೆಂಡು ಅಧ್ಯಾಯ ಸೇವ್ ಮಾಡಿ ಇಟ್ಟು ಕೊಳ್ಳವೆ.ಪ್ರತಿ ದಿವಸ
    ಒಂದೊಂದೇ ಅಧ್ಯಾಯ ಹೇಳಲು ನೀನು ನಮ್ಮ ಮನೆಗೆ ಬರಲೇ ಬೇಕು.
    ಇದು ನನ್ನ ಪ್ರೀತಿಯ ಆಮಂತ್ರಣ.ನೀನೂ ಸೇವ್ ಮಾಡಿಡು ಬೇಕು ಅಂದಾಗ ಭಕ್ತರಿಗೆ ಕಳುಹಿಸಿ
    ಹೆಲ್ಪ ಮಾಡ್ತೀಯಾ.Olledagali ok
    ಹರೇ ಕೃಷ್ಣ .ನಮಸ್ಕಾರ gn.

  • @shraddhawatwe7493
    @shraddhawatwe7493 3 ปีที่แล้ว +4

    Gratitude 🙏

  • @uskulkarni
    @uskulkarni 3 ปีที่แล้ว +2

    Sir
    You have wonderfully explaining 👏👌🙏🙏🙏🙏

  • @jayrambhat4352
    @jayrambhat4352 3 ปีที่แล้ว +1

    It was wonderful experience sir.thank u.krishnas blessings is always with u.

  • @madhugirinirmala525
    @madhugirinirmala525 3 ปีที่แล้ว +1

    ಚಕ್ರವರ್ತಿ ಯ ವ ರೆ, ಈ ಕರೋನ ಯುದ್ಧದ ಸಮಯದಲ್ಲಿ ಸಂದರ್ಭ ಕ್ಕೆ ಅನುಗುಣವಾಗಿ ಭಗವದ್ಗೀತೆಯ ಉಪಾ ಸ ನೆ ಮಾ ಡಿಸಿ ಎಲ್ಲರ ಮನಸ್ಸಿಗೂ ಧ್ಯರ್ಯ ತುಂಬುವ ಸಕ ರ್ಮವನ್ನು ಮಾ ಡಿದ ನಿಮಗೆ ಶ್ರೀ ಕೃಷ್ಣ ಪರಮಾತ್ಮ ನ ಕೃಪೆ ಸದಾ ಕಾ ಲ ವಿದ್ದು ವಿವೇಕಾನಂದ ರ ಜೀವ ಸೇ ವಾ ಕಾ ರ್ಯ ಮುಂದುವರಿಯಲಿ ಎಂದು ದೇ ವ ರ ಲ್ಲಿ ಪ್ರಾರ್ಥಿಸುತ್ತೇನೆ. ವಂದೇ ಮಾತರಂ ಜೈ ಹಿಂದ್

  • @parvathiparvathi.m.s.519
    @parvathiparvathi.m.s.519 6 หลายเดือนก่อน

    Thank you very much sir for deep explanation. Repeatedly hearing each and every chapters.

  • @sannegowdabg9322
    @sannegowdabg9322 3 ปีที่แล้ว +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @gk9711
    @gk9711 9 หลายเดือนก่อน

    Absolutely beautiful explanation sir. May lord Krishna bless you sir.

  • @narasimhadesikar6395
    @narasimhadesikar6395 2 ปีที่แล้ว

    ಸರ‍್ ನಮಸ್ತೇ ಭಗವದ್ಗೀತೆ ೧೮ ಅಧ್ಯಾಯವು ನಾನು ಕೇಳಿಕೊಂಡು ಬಂದಿರುವೆ. ತುಂಬಾ ಚೆನ್ನಾಗಿ ನಿಮ್ಮ ಭಾವನೆಯ ಮೂಲಕ ವರ್ಣೀಸಿದೀರ ನನ್ನ ಕಡೆಯಿಂದ ನಿಮ್ಮಗೆ ಹೃದಯಪೂರ್ಣ ನಮಸ್ಕಾರಗಳು.

  • @nagarathnamylarshetty7943
    @nagarathnamylarshetty7943 3 ปีที่แล้ว

    Jai sri krishna hare krishna hare krishna hare krishna. Krishna Krishna hare hare Govinda Govinda Govinda Govinda Govinda Govinda hari govinda hari govinda hari govinda ❤️❤️👌🏻👌🏻👌🏻👌🏻👌🏻👌🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌻🌻👌🏻❤️👍

  • @basavarajk6667
    @basavarajk6667 3 ปีที่แล้ว +7

    Ramayana shuru maadi bro

  • @asharamannavar7086
    @asharamannavar7086 3 ปีที่แล้ว

    Thank you sir for your holy n noble service which is very essential at this critical situation 18days knowledge has given me d strength to face this time 🙏🙏

  • @prathamullegaddi5319
    @prathamullegaddi5319 2 ปีที่แล้ว

    Very very thankful to you chakravarthy Sir🤗🙏🏻
    Your explanation is too good

  • @vasanthimoolya602
    @vasanthimoolya602 2 ปีที่แล้ว

    Thank you 🙏🙏🙏hare Krishna 🙏🙏

  • @veenas5889
    @veenas5889 หลายเดือนก่อน

    Anna very nice explainaction. Now iam devotee of lord krishna.

  • @rajalakshmiananthamugeraya4932
    @rajalakshmiananthamugeraya4932 3 ปีที่แล้ว +1

    Chakravarthiyavarige namonnamaha Devaru nimage heege ashirvada maduthirali .heegeye nimminda olleya kelasa maduthirali Jai shri krishna sarve janaja sukinobhavanthu

  • @KIRANKUMAR-zr8up
    @KIRANKUMAR-zr8up 3 ปีที่แล้ว +1

    Sir nivu yaava rajakiya pakshagala paravaagi matadabedi sir ur one off the legend karnatakakke gift nivu nivu heege nimig tilididana namage tilsi aste saaku

  • @shivanandahv820
    @shivanandahv820 2 ปีที่แล้ว

    18 ಅಧ್ಯಾಯಗಳನ್ನು ಕಾತುರತೆಯಿಂದ ಕೇಳುವಂತೆ ಅರ್ಜುನನೇ ಪಟಿಸಿದಂತಿತ್ತು. ಧನ್ಯೋಸ್ಮಿ. ಜೈ ಭಾರತ ಮಾತೆ

  • @radhikabhat9480
    @radhikabhat9480 3 ปีที่แล้ว

    Tumba tumba dhanyavadagalu, hige munduvarili, Garuda purana, Vishnu sahasranama, ramayana, mahabharathadanta pravachana kuda nadili, kayta irtivi Anna!

  • @ManasaManasa-nx5vp
    @ManasaManasa-nx5vp 4 หลายเดือนก่อน

    Thank you sir 😊school Alli Bhagavadgeetha odida nenapugalu .. Iga Sampoornavagi arthaisida nimage Danyavadagalu.. 18 adhyagalanu keli thumba santhoshavayithu🙏

  • @gurunathm26
    @gurunathm26 3 ปีที่แล้ว

    Thankyou anna bhala dingalinda bagavat geeta complete kelbeku antu ittu idu nimma karanavagi nanu kelde dhanyavadagalu hare krishna jai hind

  • @anandshetty9659
    @anandshetty9659 2 ปีที่แล้ว

    Jai Shree Krishna 🙏🙏🙏

  • @enjoylearningpreschool740
    @enjoylearningpreschool740 3 ปีที่แล้ว

    Thanks for the beautiful meaningful sessions my brother. I am very clear in my thoughts. Though I read Geeta, but you have clarified it with practical examples and connecting with your collective experiences which keeps us in "no doubts" zone. Expecting more like this in future. Devaru nimage Shakti Yukti Bhakti karunisali.

  • @laxmipadaki8506
    @laxmipadaki8506 3 ปีที่แล้ว

    ನಮೋ ನಮಃ ಶ್ರೀ ಗುರುವರ್ಯರಿಗೆ. ಶುಭಸಂಜೆ

  • @ushaarun311
    @ushaarun311 3 ปีที่แล้ว

    Hari Om anna. Nimminda innastu adhyatmikada bhojana namage siguvantagali.

  • @krgopalkrishna
    @krgopalkrishna 3 ปีที่แล้ว

    ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.

  • @shreyasuhegde7741
    @shreyasuhegde7741 3 ปีที่แล้ว +1

    ಧನ್ಯವಾದಗಳು ಶ್ರೀಮಾನ್ 🕉️🙏🌞

  • @vanichidambar6952
    @vanichidambar6952 2 ปีที่แล้ว

    ನಮಸ್ಕಾರಗಳು ಗುರುಗಳೇ.
    18ನೇ ಅಧ್ಯಾಯದ ಪೂರ್ಣ ಪಾರಾಯಣ ಮಾಡಿದ್ದರೆ ಚೆನ್ನಾಗಿರುತಿತ್ತು. ಸಾಧ್ಯವಾದಲ್ಲಿ ಹಾಕಿ. ಎಲ್ಲಾ ಅಧ್ಯಾಯ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು.

  • @the_maheshgowda
    @the_maheshgowda 2 ปีที่แล้ว

    ❤️❤️❤️❤️ thanks sir.., first time BhagavathGeetha full kelidu ❤️❤️❤️tumba tilkonde nimindaaa

  • @ranjinirai3863
    @ranjinirai3863 ปีที่แล้ว

    Brother u r lucky. Bcz u studied bhagĝavvvatgetha in young age. Ĝod bless u. Thank u

  • @sadanandasadananda8833
    @sadanandasadananda8833 2 ปีที่แล้ว +1

    🙏🌹🙏 ಜಯಹೋ 🙏🌹🙏

  • @bhagyasatyan7757
    @bhagyasatyan7757 2 ปีที่แล้ว

    ಅದ್ಭುತವಾಗಿ ಪ್ರವಚನ ನೀಡಿದ ತಮಗೆ ಸಾಷ್ಟಾಂಗ ನಮಸ್ಕಾರ ಗಳು

  • @indirams6818
    @indirams6818 3 ปีที่แล้ว

    Very nice and amazing explanations. You have enlightened our thinking.

  • @abhijna3536
    @abhijna3536 16 วันที่ผ่านมา

    Super sir. 🌹 ಶ್ರೀ ಕೃಷ್ಣ ವಂದೇ ಜಗದ್ಗುರು 🌹

  • @ramaiahsetty925
    @ramaiahsetty925 2 ปีที่แล้ว

    ಅತ್ಯಂತ ಶ್ರೇಷ್ಠ ಉಪನ್ಯಾಸ
    ನಿಮ್ಮಿಂದ ಮುಂದೆ ಅಷ್ಟಾದಶ ಮಹಾ ಪುರಾಣಗಳ ವಿವರಣೆ ಬರಲೆಂದು ಎದುರು ನೋಡುತ್ತಿದ್ದೇವೆ 🙏🙏🙏👍👍👌👌👌🙏

  • @shobhayadwad5229
    @shobhayadwad5229 4 หลายเดือนก่อน

    Dhanyavaadagalu namma sahodaranigu hagu krishna paramatmarigu

  • @VinodKumar-mk6iz
    @VinodKumar-mk6iz 3 ปีที่แล้ว

    Heartfull thank you sir, I am blessed, jai hind 🙏

  • @ramanarayan5634
    @ramanarayan5634 2 ปีที่แล้ว

    Namaste sir very nice and amazing explanation you have enlighted our thinking 🙏🙏🙏

  • @renukadevikc2417
    @renukadevikc2417 ปีที่แล้ว

    Jai Shree Krishna

  • @tejugowda2301
    @tejugowda2301 8 หลายเดือนก่อน

    Dhanavadagalu gurugale.,. Brother

  • @jayalakshmic3363
    @jayalakshmic3363 ปีที่แล้ว

    Thamma padakke namonamaha nimma Jnanavannu varnisalu padagalusaladu nimminda nanu dhanyalade Sharanu

  • @laxmipadaki8506
    @laxmipadaki8506 3 ปีที่แล้ว

    ಧನ್ಯವಾದಗಳು ಶ್ರೀ ಗುರುವರ್ಯರಿಗೆ

  • @jairajlh
    @jairajlh 3 ปีที่แล้ว

    Nimage nam kade inda hrudpoorvaka dhanyavadagalu sir,yavudo janmada punya neevu namage ee gnyanavannu artha madisidiri

  • @manjunathak.l2793
    @manjunathak.l2793 3 ปีที่แล้ว +1

    Jay gurudev 🙏🙏🙏🙏🙏

  • @laxmipai5321
    @laxmipai5321 11 หลายเดือนก่อน

    Namaskar guruji 🙏🏻

  • @bhanumathik.s4150
    @bhanumathik.s4150 3 ปีที่แล้ว

    Dhanyavadagalu sir 🙏 manassu niralavaytu nimma pravachanavannu keli. Nimma ee karya ellarigu madariyagali

  • @ram-ramakrishnaadhyatmikamanda
    @ram-ramakrishnaadhyatmikamanda 3 ปีที่แล้ว +2

    Super....🙏🙏🙏

  • @nagaprakashkn1135
    @nagaprakashkn1135 10 หลายเดือนก่อน

    Namaste swamy

  • @gangab5484
    @gangab5484 3 ปีที่แล้ว +1

    Nice presentation sir, you are blessed one.

  • @sarajamelodies8046
    @sarajamelodies8046 3 ปีที่แล้ว

    ಅದ್ಭುತವಾಗಿತ್ತು ಧನ್ಯವಾದಗಳು.👃👌 ಕೃಷ್ಣಾರ್ಪಣಮಸ್ತು

  • @roopa.n6040
    @roopa.n6040 2 ปีที่แล้ว

    Thank u sir very adoreable

  • @satishrc2676
    @satishrc2676 3 ปีที่แล้ว

    Thanks sir we curios about your next episodes and new topics

  • @udayshankar2521
    @udayshankar2521 2 ปีที่แล้ว

    Vandanegalu jaishree krishna

  • @vaishalishetty3050
    @vaishalishetty3050 2 ปีที่แล้ว

    Thank you sir for your beautiful explanation .

  • @sananyasaavan8424
    @sananyasaavan8424 3 ปีที่แล้ว

    Nanage 42 aaytu, ega krishnana anugraha nimma mukhena praapti aaytu,tumba aanandavaaytu🙏🙏🙏🙏🙏🙏🙏🙏🙏🙏

  • @shankara5844
    @shankara5844 3 ปีที่แล้ว

    ಇಲ್ಲಿ ಸಿಕ್ಕಿತು ಕೊನೆ adyaya ತುಂಬಾ ತುಂಬ ಧನ್ಯವಾದಗಳು

  • @anirudhankanathtm5651
    @anirudhankanathtm5651 3 ปีที่แล้ว

    Thumba dhanyavadagalu. 🙏🙏🙏🙏

  • @harishkumar4474
    @harishkumar4474 3 ปีที่แล้ว +2

    Laptop 💻 nalli modhi nodthidhare

  • @vaninamasthedhaji6586
    @vaninamasthedhaji6586 2 ปีที่แล้ว

    Chala Baga cheppi naru namaskra nimage

  • @bharathsmbharathsm4447
    @bharathsmbharathsm4447 ปีที่แล้ว

    Jai sree krishana

  • @mamsvasisth8122
    @mamsvasisth8122 3 ปีที่แล้ว

    Hare Krishna 🙏🙏

  • @sandipanmukhopadhyay4434
    @sandipanmukhopadhyay4434 3 ปีที่แล้ว +1

    I don't understand your language but thakur sri ramkrishna behind you.

  • @blessed_human
    @blessed_human 2 ปีที่แล้ว

    🙏🏽 Krishnam Vande Jagadgurum 🙏🏽😇

  • @ambigarakaanta3717
    @ambigarakaanta3717 ปีที่แล้ว

    ಹರೇ ಕೃಷ್ಣ🙏🏾 ಕೃಷ್ಣಾರ್ಪಣ ಮಸ್ತು

  • @Radhakrishna-ny4no
    @Radhakrishna-ny4no ปีที่แล้ว

    Sri RAMAKRISHNA PARAMAHAMSA, SHARADA MATHA, SWAMI VIVEKANANDA WE SEEK BLESSINGS

  • @sandhyaravi7914
    @sandhyaravi7914 3 ปีที่แล้ว

    ಶ್ರೀ ಕೃಷ್ಣಾಪ೯ಣಮಸ್ತು🙏🙏🙏

  • @sushmasathish9030
    @sushmasathish9030 2 ปีที่แล้ว

    Thank you

  • @vikramsakkonatti7835
    @vikramsakkonatti7835 3 ปีที่แล้ว +2

    🙏🙏🙏🙏🙏🙏🙏

    • @nagendrakini1872
      @nagendrakini1872 3 ปีที่แล้ว +2

      Namaste Sir .. Intha. Samayadalli idu thumba motivation factor ayithu namage

  • @sumannayak8573
    @sumannayak8573 3 ปีที่แล้ว

    Thank you so much 🙏🙏

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 3 ปีที่แล้ว +2

    *ನವವಿಧ ಭಕ್ತಿ*
    1-ಶ್ರವಣ
    2-ಕೀರ್ತನಾ
    3-ಸ್ಮರಣಾ
    4-ವಂದನಾ
    5-ದಾಸ್ಯ
    6-ಸಖ್ಯ
    7-ಆತ್ಮನಿವೇದನಾ
    8-ಅರ್ಚನಾ
    9-ಪಾದಸೇವನಾ
    ಈ ರೀತಿಯಾಗಿ ನವಧಾ ಭಕ್ತಿ ಪೂರ್ಣವಾಗಿ ಮಾಡಿ ಮುಗಿಸಿದ ಬಳಿಕ ಶಿವಬಾಬಾರವರ ಜ್ಞಾನದ ಪ್ರಾಪ್ತಿ ಆಗುತ್ತದೆ.