ದುರ್ಗಾಸಪ್ತಶತಿ ಭಾಗ1

แชร์
ฝัง
  • เผยแพร่เมื่อ 20 พ.ย. 2024

ความคิดเห็น • 409

  • @parashurampk3595
    @parashurampk3595 2 ปีที่แล้ว +12

    ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳

  • @vadongre
    @vadongre 2 ปีที่แล้ว +22

    ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ

  • @kathyayiniprasad4202
    @kathyayiniprasad4202 2 ปีที่แล้ว +30

    ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌

  • @venugopalt.a.5799
    @venugopalt.a.5799 2 ปีที่แล้ว +4

    ಎಲ್ಲವೂ ಸುಸ್ಪಷ್ಟ ಉಚ್ಚಾರಣೆ ದೇವರು ನಿಮಗೆ ಒಳ್ಳೆಯದು ಮಾಡಲಿ

  • @ambujaganiger9300
    @ambujaganiger9300 2 ปีที่แล้ว +62

    🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍

    • @sowbhagyas8796
      @sowbhagyas8796 2 ปีที่แล้ว +1

      chakravarthisulibele
      speachabout durgaastotara please

    • @nagarathnakb1773
      @nagarathnakb1773 ปีที่แล้ว +2

      ದೇವಿಯ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸಾರ್

    • @sheshaiahb486
      @sheshaiahb486 ปีที่แล้ว

      9

    • @sudhabai4675
      @sudhabai4675 ปีที่แล้ว

      , ,. .

    • @sudhabai4675
      @sudhabai4675 ปีที่แล้ว

      , ,. .

  • @mvbhaktha
    @mvbhaktha 3 ปีที่แล้ว +14

    ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼

  • @sujananittur6655
    @sujananittur6655 4 ปีที่แล้ว +18

    ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...

    • @vasudhagurudutt4950
      @vasudhagurudutt4950 4 ปีที่แล้ว

      Sarve janaaha sukhino bhavantu. Sarve santu niraamayaha. ..🙏🌷🙏

  • @vinodamma4565
    @vinodamma4565 ปีที่แล้ว +2

    🙏🙏🌹💐🙏🙏👌👌👌😑🤔Jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏🙏👌👌👌👌🙏🙏

  • @aneeshkarthikrajaramhebbar1500
    @aneeshkarthikrajaramhebbar1500 2 ปีที่แล้ว +2

    ನಮಸ್ತೆ ಶರಣ್ಯೆ ಶಿವೆ ಸಾನುಕಂಪೆ
    ನಮಸ್ತೆ ಜಗದ್ವ್ಯಪಿಕೆ ವಿಶ್ವರೂಪೆ
    ನಮಸ್ತೆ ಜಗದ್ವಂದ್ಯ ಪಾದಾರವಿಂದೆ
    ನಮಸ್ತೆ ಜಗತ್ತಾರಿಣಿ ತ್ರಾಹಿ ದುರ್ಗೆ
    ಶ್ರೀ ದುರ್ಗಾಪರಮೇಶ್ವರಿ ನಮಃ
    ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ
    ಶ್ರೀ ಸೌಕೂರು ದುರ್ಗಾಪರಮೇಶ್ವರಿ ನಮಃ
    ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ನಮಃ
    ಶ್ರೀ ದುರ್ಗಾ ಮಾತೆ ನಮ:

  • @keshavamurthykl4273
    @keshavamurthykl4273 4 ปีที่แล้ว +19

    'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏

  • @subhashinimanjunath9403
    @subhashinimanjunath9403 3 ปีที่แล้ว +14

    ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ
    ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು.
    🙏

    • @vasudevarao8481
      @vasudevarao8481 2 ปีที่แล้ว

      🙏

    • @rekhabharaskale1445
      @rekhabharaskale1445 2 ปีที่แล้ว

      Ide riti namma puratana granthgala bagge tilisi sir 😊 neeu. Kannada da kulaputra

  • @kindiluRise
    @kindiluRise หลายเดือนก่อน

    Dear Sir,
    Thank you for this playlist. It made our Navarathri celebration divineful.
    Dhanyosmi

  • @padmanabhabhat6217
    @padmanabhabhat6217 4 ปีที่แล้ว +46

    ಅಂತರ್ಯಾಗ ಕ್ರಮಸ್ಚೈವ ಬಹಿರ್ಯಾಗ ಕ್ರಮಸ್ಥಥಾ....!👌💐| ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ!👌💐🙏🕊

  • @sridharahullumane4558
    @sridharahullumane4558 4 ปีที่แล้ว +59

    🕉️🌻🙏
    ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻

  • @indirashamanna3296
    @indirashamanna3296 2 ปีที่แล้ว

    ಶ್ರೀ ದುರ್ಗಾಪರಮೇಶ್ವರೀಯ್ಯೆ ನಮಃ🙏🙏

  • @CA_Shravani
    @CA_Shravani ปีที่แล้ว

    Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult.
    Seriously I'm so thankful for your playlist sir. I'm very happy that Devi has only showed this path to me.
    Hope that I will learn atleast few stances within next Navaratri 2024.
    Dhanyosmi 🙏

  • @mvs149
    @mvs149 4 ปีที่แล้ว +11

    ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..

  • @nagarathnakb1773
    @nagarathnakb1773 4 ปีที่แล้ว +2

    ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.

  • @krishnamurthy4920
    @krishnamurthy4920 หลายเดือนก่อน +2

    ಸೂಲಿಬೆಲೆ ಯವರ ಈ ಪ್ರಯತ್ನ ಸಾರ್ಥಕತೆ ಪಡೆಯಲಿ. 🎉 ಜೈ ದುರ್ಗಾ ಮಾತಾ.

    • @AmitTigadi
      @AmitTigadi หลายเดือนก่อน

      ¾

  • @prafullabhat5729
    @prafullabhat5729 3 ปีที่แล้ว +4

    ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ.
    ಓಂ ಹ್ರೀಂ ಪರಾಶಕ್ತೈ ನಮ:
    ಧನ್ಯವಾದಗಳು ಮಗಾ‌.

  • @padmanabhabhat6217
    @padmanabhabhat6217 4 ปีที่แล้ว +7

    ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐

  • @sumagireesh5166
    @sumagireesh5166 2 ปีที่แล้ว +2

    ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ‌ 💐

  • @ashokermunja5721
    @ashokermunja5721 2 ปีที่แล้ว +1

    Om durgaparmeshwari namaha 🙏 🙏
    Om namaha shivaya 🙏
    Om namo narayanaya 🙏

  • @kalavatihemnur5607
    @kalavatihemnur5607 ปีที่แล้ว +5

    ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು

  • @harishk1571
    @harishk1571 3 ปีที่แล้ว +1

    ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani

  • @sudhaprasad7188
    @sudhaprasad7188 2 ปีที่แล้ว +1

    ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏

  • @mala8367
    @mala8367 2 ปีที่แล้ว +2

    Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏

  • @hemavathikc7439
    @hemavathikc7439 4 ปีที่แล้ว +10

    ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏
    ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ

    • @lakrat9961
      @lakrat9961 3 หลายเดือนก่อน

      Stayblssedmydearson

  • @achinthyamediacreations-2
    @achinthyamediacreations-2 2 ปีที่แล้ว

    Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏

  • @veerabhadrayyahiremath8475
    @veerabhadrayyahiremath8475 ปีที่แล้ว

    Om Namaha Shivay maha Durga taige sharanu Guruji Namaskargalu

  • @lbatti2750
    @lbatti2750 2 ปีที่แล้ว

    Very Good morning mr.solibele Chakravarthy you are Really Saraswati putra May God bless you and your family members

  • @akkammaak773
    @akkammaak773 4 ปีที่แล้ว +4

    ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.

  • @SAM46838
    @SAM46838 2 ปีที่แล้ว

    Durga sapta pathi kele Thumbha Kushi kottithu danyavadhagalu

  • @tharadattatreya7861
    @tharadattatreya7861 ปีที่แล้ว

    May goddess Durga shower her blessings on all🙏🕉

  • @jyotis2990
    @jyotis2990 ปีที่แล้ว

    Chanagi helee kottidira dhanavaad nimge sir 🙏

  • @vidyasatya4861
    @vidyasatya4861 2 ปีที่แล้ว +2

    I pray Durga ma to Bless my country.
    Thank you sir.

  • @sg6bhat331
    @sg6bhat331 2 ปีที่แล้ว

    ಮಗನೇ ಸುಖವಾಗಿ ಬಾಳು ಕಂದಾ. ಧನ್ಯವಾದಗಳು.

  • @leelavathiar2222
    @leelavathiar2222 ปีที่แล้ว

    Koti koti namaskara galu.artha aguva hage helthira..

  • @ananthalakshmimysore2767
    @ananthalakshmimysore2767 7 หลายเดือนก่อน

    Thanks so much.. I will listen to everyday for 9 days. Nicely said

  • @badrinathbadri6037
    @badrinathbadri6037 2 ปีที่แล้ว +1

    UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.

  • @paraashakti287
    @paraashakti287 ปีที่แล้ว

    ಜಗನ್ಮಾತೆಯ ಉಪಾಸನೆಯಿಂದ ಇಹ ಪರಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ

  • @mangalaudupa3190
    @mangalaudupa3190 4 ปีที่แล้ว +3

    ಒಳ್ಳೆಯ time nalli ಹೇಳಿದ್ದಿರ .ಧನ್ಯ ವಾದಗಳು

  • @jayalakshmic3363
    @jayalakshmic3363 ปีที่แล้ว

    🙏🙏🙏saralavagi artha madisiddakke dhanyavadagalu

  • @sugunabhat3945
    @sugunabhat3945 2 ปีที่แล้ว +3

    ಜೈ ದುರ್ಗಾಮಾತಾ🙏🙏🙏🌺🌺

  • @renukappah6094
    @renukappah6094 ปีที่แล้ว

    ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ

  • @padmapadma2258
    @padmapadma2258 4 ปีที่แล้ว +1

    Gurugale eega gothaak tha edhe ,, edhe Kavacha namma doreyannu kaayuthirodhu
    JAI DURGE

  • @rajeswarisimhadri9679
    @rajeswarisimhadri9679 3 ปีที่แล้ว +2

    Thank you very much . Fantastic explanation. Om Dum Durgaya namaha.

  • @sanjeevdeshpande3704
    @sanjeevdeshpande3704 2 ปีที่แล้ว

    Dhanyosmi 🙏 🙏 🙏

  • @KirtanaS-qt8ld
    @KirtanaS-qt8ld ปีที่แล้ว +2

    Om him rim klem chamundaye viche.

  • @venkateshamurthy2568
    @venkateshamurthy2568 3 ปีที่แล้ว +5

    May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.

  • @sabhashri
    @sabhashri 4 ปีที่แล้ว +1

    Dhanyavadagalu🙏adre jotege artavannu vivarisidre bahala upakaravagtittu

  • @sumaeswarappa8327
    @sumaeswarappa8327 4 ปีที่แล้ว +2

    I liked it. I am also doing navratri simple pooja with fasting. I hope Maa Shakti receive my love 💖

  • @chandrashekar-gu2ed
    @chandrashekar-gu2ed 5 หลายเดือนก่อน

    Really u r very great sir. Pronounciation is so nice.,

  • @anandakumarguptha7612
    @anandakumarguptha7612 4 ปีที่แล้ว +2

    Very good tone very good recording .sulibele chkravarthi avare sandarbakke takka adyathmica vishya takolli .dayavittu .

  • @druvakumariac7116
    @druvakumariac7116 4 ปีที่แล้ว +3

    namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative

  • @krishnakini6263
    @krishnakini6263 4 ปีที่แล้ว +7

    I request pple to chant /hear this and pray for India health and world as well.thnaks you anna

  • @gayathrinh5445
    @gayathrinh5445 4 ปีที่แล้ว

    Nimmamele tumba abhimana idhe Great Soul !!!

  • @nandanm3826
    @nandanm3826 2 ปีที่แล้ว

    Jai gurudev, shri shakti mathe!

  • @sujathanataraj3200
    @sujathanataraj3200 2 หลายเดือนก่อน

    Very very nice 👌 very well🙏🙏🙏 explained

  • @premalathas2887
    @premalathas2887 ปีที่แล้ว

    Chakravarti sulibele yavara Durga sapta shathi paaraayana keli manassu thumbi banthu 😊

  • @sharadasharada4225
    @sharadasharada4225 3 ปีที่แล้ว +1

    Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏

  • @nagrajavs3802
    @nagrajavs3802 2 ปีที่แล้ว

    Dhanyavadagalu nimmannu karnatakada vivekanandarennale

  • @TSS928
    @TSS928 3 ปีที่แล้ว +1

    Very well explained.thank you so much.god give you long life with good health

  • @priyakabs666
    @priyakabs666 4 ปีที่แล้ว +6

    Great job sir 🙏
    I am also spending half en hour for this.

  • @artlightofkavitharavinda9249
    @artlightofkavitharavinda9249 4 ปีที่แล้ว +1

    ನಮೋ ನಮಃ!

  • @somiatmaram5775
    @somiatmaram5775 4 ปีที่แล้ว +1

    ☺️ Thanks Chakravarti👍for this nice Presentation👌May Bhagavati bless you my dear & near💐💐💐

  • @rameshprabhu9953
    @rameshprabhu9953 ปีที่แล้ว

    ದುರ್ಗಾ ದುರ್ಗತಿ ಹಾರಿನಿ..

  • @champakanagabhushanarao7124
    @champakanagabhushanarao7124 4 ปีที่แล้ว

    ಧನ್ಯವಾದಗಳು.
    ಜೈ ಶ್ರೀ ರಾಮಕೃಷ್ಣ.
    🙏🙏🙏🙏🙏

  • @padmanabhabhat6217
    @padmanabhabhat6217 4 ปีที่แล้ว +3

    ಅತಿ ಮಧುರ ಚಾಪ ಹಸ್ತ.......🙏🙏 ಮುದ್ದಿನ ಗಣಪತಿಗೇನಣಾ🤔😷🙏🙏🙏🙏👨‍👩‍👦‍👦🤘👌👍💎

  • @TSS928
    @TSS928 2 ปีที่แล้ว

    Very well explained.thank you.devi blessings will always be with you

  • @rashu4raaga
    @rashu4raaga 4 ปีที่แล้ว +1

    Nimma swardinda keluvudu andre ade namage dodda bhagya ....om Shakti parashakti

  • @laxmipai5321
    @laxmipai5321 ปีที่แล้ว +1

    Namaskar guruji 🙏🏻

  • @padmanabhabhat6217
    @padmanabhabhat6217 4 ปีที่แล้ว +1

    ಪಾವನ ಮಾನಸ. ಭಕ್ತಮುದೆ 🌕🌠🍌🐂☔🙏🙏🙏🙏🙏🙏🙏🙏👌👍💐 ಕಕಾರ ರೂಪಾ ಕಲ್ಯಾಣಿ...........🌾🙏🌎🙏🙏

  • @vasudevamurthyms1930
    @vasudevamurthyms1930 ปีที่แล้ว

    Great son of our Karnataka &India

  • @shanthabai4108
    @shanthabai4108 4 ปีที่แล้ว +1

    Sarva mangala maangalye shive sarvaartha saadhike Saharanye thrayambike gowri naaraayani namosthuthe.

  • @cvhiremathcvhiremath7264
    @cvhiremathcvhiremath7264 6 หลายเดือนก่อน

    ಹರಿ ಓಂ

  • @basavarajmanakwad6649
    @basavarajmanakwad6649 2 ปีที่แล้ว

    Thanks Chakravarti ji for presenting Durgasapta shruti in very clear pronunciation. God Bless you and our best wishes

  • @Ashanadiger
    @Ashanadiger 2 ปีที่แล้ว

    Koti koti dhanyawadgalu.

  • @guruprasad8468
    @guruprasad8468 ปีที่แล้ว

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @subbarajuj7816
    @subbarajuj7816 ปีที่แล้ว

    Very nice

  • @sreepadrajpurohith6111
    @sreepadrajpurohith6111 2 ปีที่แล้ว

    Good informative message dhanyvaad.

  • @manjulanagaraj2619
    @manjulanagaraj2619 ปีที่แล้ว

    Jai matha

  • @sharavatipp1794
    @sharavatipp1794 3 ปีที่แล้ว

    🙏🙏 ಜೈ ಶ್ರೀ ಮಾತಾ 🙏🙏

  • @lellavathi3744
    @lellavathi3744 2 ปีที่แล้ว +1

    Leela

  • @rangappa.v8808
    @rangappa.v8808 4 ปีที่แล้ว

    ಓಂ ಜೈ ಹಿಂದೂ

  • @chandrashekharreddy6829
    @chandrashekharreddy6829 4 ปีที่แล้ว

    Chakravarthi yavare neevu shiva-shakti inda skatriya yuvakaraalli shathi thumbi, Hindu jana jagruti matte shuru maadi, JAI HIND.

  • @gundammamathapati383
    @gundammamathapati383 3 ปีที่แล้ว

    E maha maariyannu odisi jagattannu arogyavanta vagi madu tayi🙏🙏🙏

  • @magicalvibes528
    @magicalvibes528 8 หลายเดือนก่อน

    Wonderful thank you 🙌🙌🙏

  • @ganeshnayak4211
    @ganeshnayak4211 4 ปีที่แล้ว

    Dhanyavadagalu Sir.
    Nimma intaha ondu hejje namma sanatana dharmada bagge namma samajadalli arivu hagu gauravavannu hechisalu bahala upyukta..
    Namma RSS shakhegalallu namma sanskrita sanskriti hagu sanatana dharmada arivannu navu bahala nisteyinda madbekagide..
    Intaha vicharagalu maklige sanna vayassinalle heli kottevanyadre mundina janangakke adu munduvaridu hogtade..

  • @snhiremuttkannadavlogs4312
    @snhiremuttkannadavlogs4312 4 ปีที่แล้ว

    ವಂದೇಮಾತರಮ್ ಜೈ ಹಿಂದ್

  • @ganeshhegde7514
    @ganeshhegde7514 ปีที่แล้ว +1

    Shbhavagali

  • @swapnag1833
    @swapnag1833 2 ปีที่แล้ว +1

    🙏🙏🙏
    Very nice explaination
    Thank you sir

  • @laxmipai5321
    @laxmipai5321 ปีที่แล้ว +1

    Namaskar 🙏🏻

  • @ganeshsoresh932
    @ganeshsoresh932 หลายเดือนก่อน

    🙏Nice 👌

  • @shantappabiradar6424
    @shantappabiradar6424 2 ปีที่แล้ว +1

    Very good information sir

  • @suvichara
    @suvichara 2 ปีที่แล้ว

    #ಸುವಿಚಾರSUVICHARA Subscribe ಮಾಡಿ,
    Durga ಸಪ್ತಶತಿಯ ಆಂದೋಲನದ ವಿಡಿಯೋಗಳಿಗೆ ಬೇಟಿ ನೀಡಿ

  • @chandrug6058
    @chandrug6058 4 ปีที่แล้ว +54

    ಈ ದೇವತೆ ಮಾತ್ರ ಆದಿ ಭಾರತದಿಂದ ನವ ಭಾರತ ದವರೆಗೆ ಕವಚ ಇದೆ.....

  • @shashikalahegde5457
    @shashikalahegde5457 3 ปีที่แล้ว

    Thanks for posting these type of video

  • @manjulanarayanrao207
    @manjulanarayanrao207 4 ปีที่แล้ว +1

    Really you are Chakravarty. I felt Happy about your knowledge.

  • @veenachandrasekhar7020
    @veenachandrasekhar7020 2 ปีที่แล้ว

    ನನ್ನ ಉಸಿರೇ ಮಾ ದುರ್ಗೆ. ನಾನು ನವರಾತ್ರಿ ಸಮಯದಲ್ಲಿ ದುರ್ಗಾ ಸಪ್ತಶತಿ ಪರಾಯ ಣ ಮಾಡುವೆನು