ನಮಸ್ಕಾರ ಸರ್ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ ತಿಳಕೊಬೇಕು ಅಂತಾ ಆಸೆ ಇತ್ತು ಆಗಿರಲಿಲ್ಲ ಮನೆಯಲ್ಲಿ ಓದಬಹುದು ಅಂತಾ ಗೊತ್ತಿಲ್ಲಾ ನಿಮ್ಮ ಮುಖಾಂತರ ತಿಳಿದಿದ್ದು ತುಂಬಾ ಸಂತೋಷ ಅದು ನವರಾತ್ರಿಯ ಸಮಯದಲ್ಲಿ ಧನ್ಯವಾದಗಳು ಗುರುಗಳ
ಚೆನ್ನಾಗಿದೆ, ಎಲ್ಲವೂ. ಆದರೆ ಕಥಾವಾಚನ ಅಷ್ಟೇ ಅಲ್ಲದೇ ಇದರ ತಾತ್ವಿಕ ಅರ್ಥ ಕೂಡ ಇದೆ. ಅದನ್ನು ತಿಳಿದು ಹೇಳಿದರೆ ಇದು spiritual upliftment ಗೂ ಸಹಕಾರಿ ಹಾಗೂ ಇದು ಬರಿ ಕಲ್ಪನೆ / ಕಥೆಯಲ್ಲ ಅಂತ ತಿಳಿಯತ್ತೆ.
I am regular reader of this from past few years flowing paatoham vipra parakara. Weekly basis. Unfortunately It was stopped from month.Today I restarted because of your inspiration.
ಚಕ್ರವರ್ತಿಯವರೇ, ನೀವು ಪಠಿಸುತ್ತಾ ಇರುವ ಶೈಲಿ ತುಂಬಾ ಚೆನ್ನಾಗಿದೆ. ನಾನು ಸುಮಾರು ೨೦ ವರ್ಷಗಳಿಂದ ಶ್ರೀ ಗುರು ಚಿದಾನಂದ ವಿರಚಿತ ದೇವಿ ಪುರಾಣ ಪ್ರತಿದಿನ ಪಠಿಸುತ್ತಾ ಇದ್ದೇನೆ. ಅದು ಮತ್ತು ಈಗ ನೀವು ಪಠಿಸುತ್ತಾ ಇರೋ ದುರ್ಗಾ ಸಪ್ತಶತಿ ಭಿನ್ನವಾಗಿಲ್ಲ. ನಾನು ಸುಮಾರು ವರ್ಷಗಳಿಂದ ಓದಿದರೂ ನಿಮ್ಮ ರೀತಿ ಕಲ್ಪಿಸಿಕೊಂಡು ಓದಿಲ್ಲ. ಈಗ ನಿಮ್ಮನ್ನು ಕೇಳ್ತಾ ಇದ್ದರೆ ನಾನು ಎಂತಹ ಅದ್ಭುತವಾದ ಗ್ರಂಥ ಓದ್ತಾ ಇದ್ದೇನೆ ಅಂತ ತಿಳಿಯಿತು ನಿಮಗೆ ತುಂಬಾ ಧನ್ಯವಾದಗಳು.
V v beautiful,. It's amazing that you are soo good at Sanskrit.I used to like your speeches. This is some thing unbelievable. God bless you Blessed are your parents. ♥️♥️👏👏👌👌🙏🙏🙏
8951688806 Dattu ಹಾಗೇನೂ ಇಲ್ಲ. ಓದುವಾಗ ತಪ್ಪುಗಳಿಲ್ಲದಿದ್ದರಾಯ್ತು. ತಪ್ಪುಗಳಿದ್ದರೂ ನಷ್ಟವಿಲ್ಲ, ಒಳಗೆ ಅಖಂಡ ಭಕ್ತಿಯಿದ್ದರೆ ಸಾಕು. ಎಲ್ಲವನ್ನೂ ಸೃಷ್ಟಿಸಿರುವ ದೇವಿ ನನ್ನೊಳಗೆ ಇದರ ಪಾರಾಯಣದ ಆಸಕ್ತಿಯನ್ನೂ ಹುಟ್ಟಿಸಿದ್ದಳೆಂದು ಭಾವಿಸಿದರಾಯ್ತು ಅಷ್ಟೇ. ಶ್ರದ್ಧೆ ಮುಖ್ಯ. ಅಲ್ಲವೇ?
@@ChakravarthySulibeleOfficial Anna adarada ada pramukya ada adu helli keli devi upasana adake bhalasta rules idava adake yaradru atamasatakshar adavara guru madako baka agatttey avara direction Alli navu e parmarthada karya madabaka agutte sumnay namaga ada tillitada madabardu illandra adarada ullta effect bartadu
ನಿಮ್ಮ ಸುಲಭ ಸರಳ ಮಾತಿನಲ್ಲಿ ಸರಿಯಾದ ಧ್ವನಿಯಲ್ಲಿ, ಸಮಯದಲ್ಲಿ ನಿಮ್ಮ ಸಮಯವನ್ನು ಎಲ್ಲರಿಗೂ ಕೊಟ್ಟಿದ್ದಕ್ಕೆ ಧ್ಯವಾದಗಳು .
ನಾಲ್ಕನೇ ವರ್ಷ ನಿಮ್ಮ ಧ್ವನಿಯ ಜೊತೆ ನನ್ನ ದೇವಿ ದುರ್ಗಾ ಸಪ್ತಶತಿ ನವರಾತ್ರಿ ಪೂಜೆ ಮಾಡುತ್ತಿದ್ದೇನೆ........ಧನ್ಯವಾದ ಚಕ್ರ ವರ್ತಿ ಸೂಲಿಬೆಲೆ ಜಿ........
ನಮಸ್ಕಾರ ಸರ ದೇವಿ ಪಾರಾಯಣ ಚನಾಗಿ ಹೇಳಿರಿ ನಾವು ೫ ಅಧಯ ಕೇಳೀದೀವಿ ನಾವೂ ಸೋಲಾಪುರ ದವರು ನಮಸ್ಕಾರ ಸರ
ನಮಸ್ಕಾರ ಸರ್ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ ತಿಳಕೊಬೇಕು ಅಂತಾ ಆಸೆ ಇತ್ತು ಆಗಿರಲಿಲ್ಲ
ಮನೆಯಲ್ಲಿ ಓದಬಹುದು ಅಂತಾ ಗೊತ್ತಿಲ್ಲಾ ನಿಮ್ಮ ಮುಖಾಂತರ ತಿಳಿದಿದ್ದು ತುಂಬಾ ಸಂತೋಷ ಅದು ನವರಾತ್ರಿಯ ಸಮಯದಲ್ಲಿ ಧನ್ಯವಾದಗಳು ಗುರುಗಳ
ಒಳ್ಳೆಯ ವಾಕ್ ಚಾತುರ್ಯ ಗುರುಗಳೇ
ಚೆನ್ನಾಗಿದೆ, ಎಲ್ಲವೂ. ಆದರೆ ಕಥಾವಾಚನ ಅಷ್ಟೇ ಅಲ್ಲದೇ ಇದರ ತಾತ್ವಿಕ ಅರ್ಥ ಕೂಡ ಇದೆ. ಅದನ್ನು ತಿಳಿದು ಹೇಳಿದರೆ ಇದು spiritual upliftment ಗೂ ಸಹಕಾರಿ ಹಾಗೂ ಇದು ಬರಿ ಕಲ್ಪನೆ / ಕಥೆಯಲ್ಲ ಅಂತ ತಿಳಿಯತ್ತೆ.
Thank u for very beautiful Durga sapta shathi bhaga 5😊
ಧನ್ಯವಾದಗಳು ಸೂಲಿಬೆಲೆಯವರೇ , ನಾನು ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ಮಾಡುತ್ತೇನೆ, ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ
ನಮಸ್ಕಾರ
ಡಾ ಚಂದ್ರಮೋಹನ್
ಸುಂದರವಾದ ಮನೋಹರ ದೃಶ್ಯ ಮುಂದೆ ನಿಂತ ಹಾಗೆ ಅರ್ಥ ಹೇಳಿ ವಿವರಿಸುವ ತಮಗೆ ಅನಂತ ಧನ್ಯವಾದ ಗಳು ನಮಸ್ಕಾರ ಚಕ್ರವರ್ತಿಯ ವರೆ
Nimma Atyamoghavaada Varnane Gaagi Tumbu Hrudayada Dhanyavaadagalu Sir. Namagu Saha Durga Saptashati Paaraayana Maadabekemba Hambalavide. Nijakku Uttamavaada Maargadarshana Sikkide. Idakkagi Naanu Aabhaari Sai 🙏🙏🙏🙏🙏🙏🙏
Artha sahita parayana chinnagi munduvarita ede.sapta shati devi parayana ebudaste tilidedde.aadara eega artha sahita parayana keli tumba satosh vayiti rumba dhanyavadagalu.estu olle karyakram hammi konda tamage ananta7 dhanyavadagalu.
ಈ ದಿನದ ಪಾರಾಯಣ ತುಂಬಾ ಚೆನ್ನಾಗಿದೆ
ನಿಧಾನ ಮಾಡಿ ಹೇಳಿದ್ದು ಕೇಳುತ್ತಾ ನಿಮ್ಮ ಜೊತೆಗೆ ಹೇಳಲು ಅನುಕೂಲ ಆಯ್ತು
ಧನ್ಯವಾದಗಳು🙏🙏
ಇಷ್ಟು ದಿನ ಅರ್ಥ ತಿಳಿಯದೇ ಪಾರಾಯಣ ಮಾಡುತ್ತಿದ್ದೆವು.ತಮಗೆ ಅನಂತ ಧನ್ಯವಾದಗಳು.
ತುಂಬಾ ಸುಂದರವಾಗಿ ಹೇಳಿದಿರಿ. ಸಂಸ್ಕೃತ ಭಾಷೆ ಮನವನ್ನು ತನಿಸುವಂತದ್ದು. ಧನ್ಯವಾದಗಳು
Jai Mata Jai.
ನಾನು ಎರಡು ವರ್ಷ ದಿಂದ ನವರಾತ್ರಿ ಪೂಜೆ ಮಾಡುತಿದ್ದೇನೆ , ಧನ್ಯವಾದಗಳು bro🙏🙏
Tumba bhakti barutte keltaidretamagedhamyavadagalu
Heartfelt gratitude sir 🙏🏻🙏🏻
ಸುಲೆಬೆಲೆ ಚಕ್ರವರ್ತಿ ಗಳಿಗೆ ನನ್ನ ಧನ್ಯವಾದಗಳು ಹಾಗೂ subhashirvadagalu
I am speechless about chanting and ecplanations
I am regular reader of this from past few years flowing paatoham vipra parakara. Weekly basis. Unfortunately It was stopped from month.Today I restarted because of your inspiration.
Guruprasad ಧನ್ಯವಾದ. I do it weekly once. All the nine days in Navaratri.
sir v nice jai madata di ki jai ho
❤❤❤God👌👌👌God🌺🌺🌺God👌👌👌God😍😍😍God🌹🌹🌹God🌻🌻🌻
INTHA CHIKKA VAYASALLU YENTHA ASAKTHI.NIJAKKU UTTIDRE NINNANTHA MAKKU UTBEKU.EGINA YUVA JANATHE MOHAKKE VEYAMOHAKJE BHALI AGI YENE TONDREGE OLGAGIVE.ANTDRALLI SWALPAVU KETDANNU ANUBHAVISADE DESHAKKAGI DEHAVANU MISALITTA NIMAGE KOTI KOTI NAMANA GALU.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌷
ಚಕ್ರವರ್ತಿಯವರೇ,
ನೀವು ಪಠಿಸುತ್ತಾ ಇರುವ ಶೈಲಿ ತುಂಬಾ ಚೆನ್ನಾಗಿದೆ. ನಾನು ಸುಮಾರು ೨೦ ವರ್ಷಗಳಿಂದ ಶ್ರೀ ಗುರು ಚಿದಾನಂದ ವಿರಚಿತ ದೇವಿ ಪುರಾಣ ಪ್ರತಿದಿನ ಪಠಿಸುತ್ತಾ ಇದ್ದೇನೆ. ಅದು ಮತ್ತು ಈಗ ನೀವು ಪಠಿಸುತ್ತಾ ಇರೋ ದುರ್ಗಾ ಸಪ್ತಶತಿ ಭಿನ್ನವಾಗಿಲ್ಲ. ನಾನು ಸುಮಾರು ವರ್ಷಗಳಿಂದ ಓದಿದರೂ ನಿಮ್ಮ ರೀತಿ ಕಲ್ಪಿಸಿಕೊಂಡು ಓದಿಲ್ಲ. ಈಗ ನಿಮ್ಮನ್ನು ಕೇಳ್ತಾ ಇದ್ದರೆ ನಾನು ಎಂತಹ ಅದ್ಭುತವಾದ ಗ್ರಂಥ ಓದ್ತಾ ಇದ್ದೇನೆ ಅಂತ ತಿಳಿಯಿತು ನಿಮಗೆ ತುಂಬಾ ಧನ್ಯವಾದಗಳು.
Ee Devi stuti pathana karona odisalu divyastra.pujya Sulibeleyavarige dhanyavaadagalu.
Archana Archana ಹಿರಿಯರ ಆಶೀರ್ವಾದ ಸದಾ ಇರಲಿ.🙏
ದನ್ಯವಾದಗಳು
Jaya durge
VANDANEGALU TUMBA CHENNAHI PRASTUTHAPADISIDDIRI
ಧನ್ಯವಾದಗಳು ಸರ್
Namahe e sowbaghya kalpisidake dhanyavadagalu
🎉devannu nodedanthi ayethu brother namaste
Thanks for your clear explanation
2 varashagala hindery prasarvagede endu odi. Eeverege manage tiliyada hoyitu endu dukha aaguttide.edannu tiliyuvudu hegendu gottiralilla.u tuyb ninda dodda upakara vayitu.dhanyavadagalu.
Tummba dannyawadagalu🙏🙏🙏🙏 sir
#ಸುವಿಚಾರSUVICHARA Subscribe ಮಾಡಿ,
Durga ಸಪ್ತಶತಿಯ ಆಂದೋಲನದ ವಿಡಿಯೋಗಳಿಗೆ ಬೇಟಿ ನೀಡಿ
We are so lukay to here Durgha shapath sathi...
Jai hind
Namo namaha.
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು . ಸರ್ವೇಜನ ಸುಖಿನೋಭವಂತು.
ಜೈ ದೇವಿ..ಜೈ ಹಿಂದ್ ಸರ್...
ಧನ್ಯವಾದಗಳು
🌷🙏🌷🙏🌷🙏🌷👌💐👍
Maa durga bless u🙌🙌🙌
🎉
🙏
,👌
Nice video sir.....🙏🙏
ಧನ್ಯವಾದಗಳು ಮಗನೇ.
We are blessed to hear wonderful explanation from you Sir
Jai Mata Di 🙏
Nimage namma Namanagalu.🙏💐
Gurugale nimage namaskaragalu
Thanks you Anna
Jai durgay 🙏🙏🙏🙏🙏🌹🌹
Namo devi namaha
V v beautiful,. It's amazing that you are soo good at Sanskrit.I used to like your speeches. This is some thing unbelievable. God bless you
Blessed are your parents. ♥️♥️👏👏👌👌🙏🙏🙏
ನಮಸ್ಕಾರ ನಾನು ಸನಾತನದ
ಸಾದಕಿ ನಿಮ್ಮ ವಾಣಿಯಿಲ್ಲಿ ತಾಯಿ
ಸ್ಥುತಿ ಕೇಳಿ ಆನಂದವಾಯತು ಅಮೆರಿಕಾ
JiyDurge
Dannyyoshmi ಅಣ್ಣಾ
Very nice sir
Thanks Anna
Tumba Danyavadagalu nimage
ಧನ್ಯವಾದಗಳು ಅಣ್ಣಾ 🙏🙏🙏🙏🙏
🙏🙏👍👍
Amma bless me 🙏❤️🙏🙏
Navarathri yelli 9days read madabeka or 3days read mada bhuda please🙏 thillisi
Mahishaasura mardhinnai namaha
Jai Shree ram.....
🙏🏻🙏🏻I have same book sir, ur explanation is 👌👌
🙏🙏
ದನ್ಯವದಗಳು🙏
ಗತಿಸ್ವಮ್ ಗತಿಸ್ವಮ್ ತ್ವಮೇಕಾ ಭವಾನಿ
Namasthe
JaiDurga
M.S.padmanabha
Super 👍✌️
Thank you sir 👌🙏🙏
🙏🌺🌸🌼🏵️💮
😇😇🙏🙏👌👌✨️✨️
Tq
ಸುಂದರವಾದ ಮನೋಹರ ದೃಶ್ಯ ಮುಂದೆ ನಿಂತ ಹಾಗೆ ಅರ್ಥ ಹೇಳಿ ವಿವರಿಸುವ ತಮಗೆ ಅನಂತ ಧನ್ಯವಾದ ಗಳು ನಮಸ್ಕಾರ ಚಕ್ರವರ್ತಿಯ ವರೆ
🙏🙏💕❤🙏🙏
🙏fine sir thanks lot
Thank you very much
🙏🏻🙏🙏👌
🙏🙏🙏🙏🙏🌹🌹🌹🌹🌹🌹
Anna nammannu naavu thilidukolluvudu hege antha swalpa bidsi helthira Anna please
ಸರ್,,ನೀವು ನನಗೆ ರೋಲ್ ಮಾಡೆಲ್,ಗುರುವಿನ ಸ್ಥಾನದಲ್ಲಿದ್ದೀರಿ;🙏🙏🙏 ದಯವಿಟ್ಟು "ಯೋಗಿಯ ಆತ್ಮಕಥೆ" ಪುಸ್ತಕದ ಸಾರವನ್ನು ತಿಳಿಸುವ ವೀಡಿಯೋಗಳನ್ನು ಮಾಡಿ ಪ್ಲೀಸ್....
Thank uuuuu sooo much,sir
🙏🙏🙏🙏🙏🙏
🙏🙏🙏
Nice sir
Samskrata kaliyade tappu madida kki paschatapa aaguttide.tavu maduvantaha sapta shati paatha.vevera vaagi tiliyuttade.tumba rumba dhanyavadagalu.
Thanks a lot sir..:)
ತೂಂಬಾ ಭಾವ ಪೂರ್ಣ ವಾಗಿ ಪಠಿಸಿರುವ ರೀತಿ ಮನಮುಟ್ಟ ವಂತಿದೆ
ಡಾ.ಶ್ರೀವಳ್ಳಿ ತಗಡೂರು
Give some information about carona in ur next video Sir..
namaste anna
Adakey tuba rules idavay Madi uyakondu odabaku ameyla
You should a different lenses, for recording, your hand is getting bigger, when near camera.
Durga sapashati oda bardu nivu nimagay adaradu adikar illa anna yarahataranadru adaradu upedash togabaku nivu
8951688806 Dattu ಹಾಗೇನೂ ಇಲ್ಲ. ಓದುವಾಗ ತಪ್ಪುಗಳಿಲ್ಲದಿದ್ದರಾಯ್ತು. ತಪ್ಪುಗಳಿದ್ದರೂ ನಷ್ಟವಿಲ್ಲ, ಒಳಗೆ ಅಖಂಡ ಭಕ್ತಿಯಿದ್ದರೆ ಸಾಕು. ಎಲ್ಲವನ್ನೂ ಸೃಷ್ಟಿಸಿರುವ ದೇವಿ ನನ್ನೊಳಗೆ ಇದರ ಪಾರಾಯಣದ ಆಸಕ್ತಿಯನ್ನೂ ಹುಟ್ಟಿಸಿದ್ದಳೆಂದು ಭಾವಿಸಿದರಾಯ್ತು ಅಷ್ಟೇ.
ಶ್ರದ್ಧೆ ಮುಖ್ಯ. ಅಲ್ಲವೇ?
@@ChakravarthySulibeleOfficial Anna adarada ada pramukya ada adu helli keli devi upasana adake
bhalasta rules idava adake yaradru atamasatakshar adavara guru madako baka agatttey avara direction Alli navu e parmarthada karya madabaka agutte sumnay namaga ada tillitada madabardu illandra adarada ullta effect bartadu
@@ChakravarthySulibeleOfficial innoda Gayatri mantra maha murtanjya mantra veda adahyana ivu Yella upedash togabaku ivukella TH-cam Alli atara post madabardu adu sari Alla evana Gupta vagi japa madabaku parayana madabaku
@@ChakravarthySulibeleOfficial istayella maduda kinta bhagwantana namasamarana madri adarada bagey hali
@@ChakravarthySulibeleOfficial ameyla asadahya roga agtava idan pattaney maduda drida TH-cam Alli hakabardu
1995..1996..1997..1998...1999..2000....hard work..you .she.it...ghy kky..improve..i am lady..not kollu..divoti..you divoti..devaramanyy..madyaru..kadekar youbtub..written by padmavathi
Kaam full arth heli sir
Mool
CHAMUDESHWARI MA kali
Illandre adu nimagey ulta hodeyutte addu
🙏🙏🙏🙏🙏🙏🙏🙏🙏🙏