Aadisidaatha Besara Moodi - Kannada Sad Song - Sung By P B Srinivas | Kannada Dr Rajkumar Songs

แชร์
ฝัง
  • เผยแพร่เมื่อ 13 ก.ค. 2018
  • Watch Kasthuri Nivasa Kannada Movie Video Songs. Dr Rajkumar, Narasimharaju, on SGV Kannada HD Songs Channel.
    Film : Kasthuri Nivasa
    Song : Aadisidaatha Besara Moodi
    Singer : G K Venkatesh
    Lyrics : Chi Udayashankar
    Music : G K Venkatesh
    Year : 1971
    #SGVKannadaHDSongs
    Subscribe to SGV Kannada Channel and find Kannada Video Songs Full HD, Kannada Old Songs, Kannada New Songs, Kannada Super Hit Songs, Kannada Old Video Songs In Full HD
    Sri Ganesh Video is the final destination for all Online Kannada Video Songs.
  • บันเทิง

ความคิดเห็น • 2K

  • @pruthvirajcreations9083
    @pruthvirajcreations9083 4 หลายเดือนก่อน +145

    Anybody watching in 2024

  • @padmanabh210
    @padmanabh210 3 ปีที่แล้ว +46

    ಅಯ್ಯೋ ಅಯ್ಯೋ.
    ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಆಕ್ಟಿಂಗ್ ಮಾಡುವವರು ಮತ್ತು ಸಾಹಿತ್ಯ ಬರುಯುವವರು ಎನ್ಮುಂದ್ದೆ ಸಿಗಲ್ಲವಲ್ಲ.
    ಸ್ವಲ್ಪ ನನ್ನ ಜೀವನವು ಈದೆರೀತಿ.
    Alas ನಮ್ಮ ಕನ್ನಡ ಭಾಷೆ ಚಿತ್ರರಂಗದಲ್ಲಿ ಸಂಪೂರ್ಣವಾಗಿ ನಿರ್ಗಮಿಸಿದೆ.
    ಧನ್ಯ ಈತರಹದ ಸುವರ್ಣಕ್ಷರದಲ್ಲಿ ಬರೆದಿರುವಂತಹ ಹಾಡನ್ನು ಕೀಳಿ ಕೃಥರ್ಥನಾದೆ

  • @basavarajkbasu6168
    @basavarajkbasu6168 3 หลายเดือนก่อน +4

    ಎಂಥ ದುರದೃಷ್ಟ ದ ಸಿನಿಮಾ ಇದು ನೋಡಿದಷ್ಟು ದುಃಖ 😢😢

  • @haleshbhhalesh8926
    @haleshbhhalesh8926 2 ปีที่แล้ว +144

    ದಯವಿಟ್ಟು ಕರ್ನಾಟಕದ ಜನತೆ ಕಮೆಂಟ್ ಮಾಡುವಾಗ ಎಲ್ಲರೂ ಕನ್ನಡದಲ್ಲೇ ಕಮೆಂಟ್ ಮಾಡಿ ಕನ್ನಡ ಭಾಷೆಯನ್ನು ಬೆಳೆಸೋಣ ಜೈ ಕರ್ನಾಟಕ ಮಾತೆ

    • @krishnamurthyhv170
      @krishnamurthyhv170 11 หลายเดือนก่อน +3

      ಜೈ ಕರ್ನಾಟಕ ಮಾತೆ

    • @v.nanjundasastry5936
      @v.nanjundasastry5936 5 หลายเดือนก่อน +2

      ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯೆ ಕೊಡಲೇಬೇಕು ಆಂತ ಷರತ್ತು ಏನಿಲ್ಲ. ನಮ್ಮ ಕನ್ನಡ ಹಾಡು ಕೇಳೋವರು ಇತರೆ ಭಾಷೆಯಲ್ಲಿ ಇರುತ್ತಾರೆ. ಆಗ ಅವರ ಭಾವವನ್ನು ಅವರ ಭಾಷೆಯಲ್ಲೆ ವ್ಯಕ್ತ ಪಡಿಸುತ್ತಾರೆ.

    • @PrakashCs-qt2ll
      @PrakashCs-qt2ll 3 หลายเดือนก่อน +1

      ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ

    • @BhagyaHR-yb6rg
      @BhagyaHR-yb6rg 2 หลายเดือนก่อน +1

      Yes

    • @bvgirishkumar5227
      @bvgirishkumar5227 2 หลายเดือนก่อน

      C=ccfccf cc g😊t=​@@v.nanjundasastry5936

  • @jahnavi8947
    @jahnavi8947 3 ปีที่แล้ว +371

    Iam a 11 years girl from Andhra Pradesh. I used to follow కన్నడ songs because of my father. He was a big fan of Dr Raj Kumar Sir. I used to listen all songs of కస్తూరి Nivasa. Amazing songs. Wonderful acting.

    • @sunilkumarvaradarju5037
      @sunilkumarvaradarju5037 2 ปีที่แล้ว +12

      Thanks you and your father love the old Kannada songs...

    • @dharaneeshamk9365
      @dharaneeshamk9365 2 ปีที่แล้ว +8

      ವಂದನೆಗಳು.....

    • @shashinenapirali4319
      @shashinenapirali4319 2 ปีที่แล้ว +3

      👏👏😍

    • @pennaobulesh5140
      @pennaobulesh5140 2 ปีที่แล้ว +7

      హౌనా నాకు చాలా ఇష్టం

    • @yt_vds
      @yt_vds 2 ปีที่แล้ว +7

      So nice. God bless. From childhood and from college I have watched black and white and color movies songs Telugu Tamil too along with kannada hindi English.

  • @vrushankyadav8896
    @vrushankyadav8896 3 ปีที่แล้ว +1357

    No body,no body in the world will never come in close to this masterpiece,he was a real gem,we the people of karnataka so lucky to have him on our holy soil.....

  • @mithunkumarshingataloor1706
    @mithunkumarshingataloor1706 ปีที่แล้ว +24

    ಸಾರ್ವಕಾಲಿಕ ಚಿತ್ರ, ಸಾರ್ವಕಾಲಿಕ ದೃಶ್ಯ, ಸಾರ್ವಕಾಲಿಕ ನಟನೆ, ಸರ್ವಕಾಲಕ್ಕೂ ಅಚ್ಚಳಿಯದೇ ಉಳಿಯುವ ಕನ್ನಡದ ಏಕೈಕ ನಟಸಾರ್ವಭೌಮ....!❤

  • @Abhi19995
    @Abhi19995 2 ปีที่แล้ว +329

    Show me the better actor then this genius ..
    Nobody in the world come close to this man
    "Emperor of all actors"
    ರಾಜಣ್ಣ ನಮ್ಮ ಕರ್ನಾಟಕದಲ್ಲಿ ಇದ್ದರು ಎಂಬುದೇ
    ನಮ್ಮ ಹೆಮ್ಮೆಯ ವಿಷಯ 🙏❤

    • @SrikanthNL12
      @SrikanthNL12 2 ปีที่แล้ว

      better use kannada to convey what you want to say.

    • @devm1886
      @devm1886 ปีที่แล้ว +9

      @@soorajkumar532 ayth nodko hogo, en avrella Al Pacino thundgalu.., method acting madorella dhodd Marlon Brando galalla, nenne monne indha swalpa Malayalam movies nodbutu bandh il dhengbeda, Dr Raj had capacity and capability to pull off any role, he was in sandalwood, where directors made big budget movies and movie with great stories were only produced in Telugu and Tamil Industry, if he was in Tamil or Telugu industry, for whole India he would be king of acting and superstar coz he had commandable discipline

    • @frankocean4941
      @frankocean4941 ปีที่แล้ว

      @@devm1886 what about yash?

    • @devm1886
      @devm1886 ปีที่แล้ว +9

      @@frankocean4941 dude do u think Yash is great actor, see movies of Yash he either does mandya man or the same character as he did in KGF, he has not even proved as very good actor he does the same role in every movie, just bcoz KGF is successful don't drag him into the same table as Dr Rajkumar and other legendary actors

    • @frankocean4941
      @frankocean4941 ปีที่แล้ว

      @@devm1886 who is ur top 10 actors of all time?

  • @History_Mystery_Crime
    @History_Mystery_Crime 2 ปีที่แล้ว +468

    Even being a malayali.... I cannot control my tears.... Thats the level of love and respect we have for Dr Rajkumar and Puneet...... This is unbearable and shocking....... Rest in Peace Appu💔

    • @businessdhayan6583
      @businessdhayan6583 2 ปีที่แล้ว +1

      th-cam.com/video/oj4AhOOIwJY/w-d-xo.html sROCKERS Sasd

    • @raajraaju306
      @raajraaju306 2 ปีที่แล้ว +10

      ಈ ಹಾಡು ಹಾಡಿದ್ದು ಜಿ ಕೆ ವೆಂಕಟೇಶ್ ರವರು ಪಿಬಿಎಸ್ ಅಲ್ಲ

    • @tejuniha1233
      @tejuniha1233 2 ปีที่แล้ว

      You

    • @sundarinaidu2754
      @sundarinaidu2754 2 ปีที่แล้ว +7

      Me too .Although Tamil from Malaysia, ( foreign) , I can't bear the pain. Feels like lost some one very close to me.
      Both of them really legend..

    • @krishnakalekar5003
      @krishnakalekar5003 2 ปีที่แล้ว +4

      Even though u are Malay Ali and iam kannadiga, both are Indians, be proud to be Indian.

  • @harish100-o8b
    @harish100-o8b 3 ปีที่แล้ว +104

    ಅಬ್ಭಾ ಇಂತಹ ಅದ್ಬುತ ನಟನೆ ಯಾರೂ ಮಾಡಲು ಸಾಧ್ಯವಿಲ್ಲ. ಕಲಾ ಸರಸ್ವತಿ ಪುತ್ರ ನಮ್ಮ ರಾಜಣ್ಣ. ಇವರನ್ನು ಪಡೆದ ಕರುನಾಡು ಧನ್ಯ ನಾವೇ ಪುಣ್ಯವಂತರು

    • @businessdhayan6583
      @businessdhayan6583 2 ปีที่แล้ว

      th-cam.com/video/JaEenBgyv2g/w-d-xo.html asd

  • @shashanksh5100
    @shashanksh5100 2 หลายเดือนก่อน +2

    ಅಣ್ಣಾವ್ರು ತೀರಿಹೋದಾಗ ನಂಗೆ ಬಾರಿ 4 ವರ್ಷ ವಯಸ್ಸು. ಅಲ್ಲಿಂದ ಇಲ್ಲಿವರ್ಗು ಯಾವಾಗ ಈ ಹಾಡು ಕೇಳಿದ್ರು ಅವ್ರು ತೀರಿಹೋದ ದಿನ ನೆ ನೆನಪಾಗುತ್ತೆ. ಅವರ ಸಿನಿಮಾ ನೋಡಿ ಬೆಳೆದ ನಮ್ಮ ಹಿರಿಯರೇ ಪುಣ್ಯವಂತರು

  • @iamharish100
    @iamharish100 3 ปีที่แล้ว +152

    ನೀವು ಜನಿಸಿದ ನಾಡಿನಲ್ಲಿ ನಾವು ಹುಟ್ಟಿರೋದೆ ಪುಣ್ಯ ಹಾಗೂ ನೀವು ನಮ್ಮವರೆನ್ನಲು ಇನ್ನಿಲ್ಲದ ಹೆಮ್ಮೆ..ಬಾಸ್ miss yu

    • @businessdhayan6583
      @businessdhayan6583 2 ปีที่แล้ว

      th-cam.com/video/qSfeB48pc9M/w-d-xo.html ads

  • @mahadevsinge300
    @mahadevsinge300 3 ปีที่แล้ว +117

    ಈ ಅದ್ಬುತ ಹಾಡು ಮತ್ತು ಸಿನೆಮಾ ನೋಡಿನೇ ಅಣ್ಣಾವರಿಗೆ ಕರ್ನಲ್ ಕೆಂಟಕಿ ಅವಾರ್ಡ್ ಸಿಕ್ಕಿತು.. ಅದು ಭಾರತದಲ್ಲಿ ಇವರಿಗೆ ಒಬ್ಬರಿಗೆ....ನಮ್ಮ ಹೆಮ್ಮೆ ಅಣ್ಣಾವರು.

  • @shanthkumark4402
    @shanthkumark4402 2 ปีที่แล้ว +70

    ಇಂತ ಮಹಾನ್ ನಟ ಇಂತ ಸಂಗೀತ ಇಂತ ಸಾಹಿತ್ಯ 100ವರ್ಷ ಹೋದ್ರು ಸಿಗಲ್ಲ ಇಂತ ಹಾಡು ಅಜರಾಮರ ಜೈ ಅಪ್ಪಾಜಿ ಜೈ ಅಪ್ಪು

  • @Dilipkuluva
    @Dilipkuluva 3 ปีที่แล้ว +150

    ಇಂತಹ ಅದ್ಭುತವಾದ ಗೀತೆಯನ್ನು ಎಂದೆಂದಿಗೂ ಯಾರು ಸಹ ಸೃಷ್ಟಿ ಮಾಡಲು ಸಾಧ್ಯವಿಲ್ಲ

  • @ramachandrann3242
    @ramachandrann3242 2 ปีที่แล้ว +10

    ನನ್ನ ಹೆಸರು ರಾಮಚಂದ್ರನ್, ತಮಿಳುನಾಡಿನವರು. ಡಾ.ರಾಜ್ ಅಣ್ಣನ ಅಸಾಧಾರಣವಾದ ಕಥೆ, ಸಾಹಿತ್ಯ, ಸಂಗೀತ ಮತ್ತು ಉತ್ಕೃಷ್ಟ ಅಭಿನಯಕ್ಕಾಗಿ ಕಸ್ತೂರಿ ನಿವಾಸ ಚಿತ್ರ ನನಗೆ ಇಷ್ಟವಾಗಿದೆ.

  • @akshaydushyanth9720
    @akshaydushyanth9720 ปีที่แล้ว +250

    There can be 100 Amitabh Bachchan, 1000 dilip kumar but there can be only one Rajkumar both in acting as well as real life personality

  • @mallikarjuna9434
    @mallikarjuna9434 3 ปีที่แล้ว +52

    ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ... ಅವನೆಂತ ಕಟುಕನಾದರು ಈ ನಮ್ಮ ಮುತ್ತು ರಾಜಣ್ಣ ನ ಈ ಹಾಡು ಕೇಳಿದಾಗ ಮತ್ತು ಅಮೋಘ ಅಭಿನಯ ನೋಡಿದರೆ ತಾನಾಗಿಯೇ ಕಣ್ಣಿನಲ್ಲಿ ನೀರು ಬರುತ್ತದೆ, ಇಂಥ ನಟನೆ ಮಾಡುವ ಕಲಾವಿದ ಯಾರು ಇರಲು ಸಾಧ್ಯವೇ ಇಲ್ಲ. ಜೈ ಜೈ ಜೈ ಮುತ್ತು ರಾಜಣ್ಣ.🙏 That is Dr. Raj

  • @irannamadar1824
    @irannamadar1824 2 ปีที่แล้ว +83

    ಇಂತಹ ಮೇರುನಟನನ್ನು ಪಡೆದ ನನ್ನ ಕನ್ನಡ ನಾಡು ಧನ್ಯ ... ಸೂರ್ಯ ಚಂದ್ರರು ಇರುವವರೆಗೂ ರಾಜಣ್ಣ ಹಾಗೂ ಅಪ್ಪು ನಿಮ್ಮ ಹೆಸರು ಅಮರ 😭

  • @kittyfruits3111
    @kittyfruits3111 3 ปีที่แล้ว +696

    ಇಂತಹ ಮೇರು ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ
    ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ರಾಜಣ್ಣ🌹🙏

    • @manjunatha3674
      @manjunatha3674 3 ปีที่แล้ว +7

      ಹಲೋ ರಾಜಕುಮಾರ ಅವರ ರಾಜ್ಯ ಕರ್ನಾಟಕ ಅಲ್ಲ ತಮಿಳ್ ನಾಡು

    • @nikithanikitha1325
      @nikithanikitha1325 2 ปีที่แล้ว

      S😍🙏

    • @filmylessons35
      @filmylessons35 2 ปีที่แล้ว +10

      @@manjunatha3674 😂😂😂 avru Tamil nadalli huttirbahud,, aadre avru kannadadavru,, avara oorinavarella kannadigare!!! Melaagi avra thandeyavara ooru Singanalluru,, adu Karnataka dalle irodu.... Swalpa thilkondu maathaadi

    • @bgraghunatharao6185
      @bgraghunatharao6185 2 ปีที่แล้ว +15

      @@manjunatha3674 ಅವರು ಹುಟ್ಟಿದಾಗ
      ತಮಿಳುನಾಡುವೆಂಬ ರಾಜ್ಯವೇ ಇರಲಿಲ್ಲ.
      ಗಾಜನೂರು ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು.

    • @anilkashyap5321
      @anilkashyap5321 2 ปีที่แล้ว +1

      @@manjunatha3674 huchchaana neenu

  • @prapulgowda
    @prapulgowda 3 ปีที่แล้ว +279

    1:59 that smile 😭😭 we can feel that pain he is showing what a legend ! Rajanna forever ❤️❤️

    • @manjump6461
      @manjump6461 2 ปีที่แล้ว +1

      Exactly ❤️

    • @sandybhar
      @sandybhar 2 ปีที่แล้ว +2

      That is as natural as it can get.. epic!!

    • @raghur4134
      @raghur4134 2 ปีที่แล้ว

      @@manjump6461 l

    • @nikhilm.r1854
      @nikhilm.r1854 ปีที่แล้ว

      Nice observation

  • @muralimohan5687
    @muralimohan5687 2 ปีที่แล้ว +254

    Din’t accept politics- Respect
    Learnt yoga at the age of 50 - Respect
    Learnt singing and sitaar - Respect
    Always worked on movies where entire family could see - Respect
    Never wasted even one grain of rice(food) while eating-Respect
    Never spoke ill of others - Respect
    All though many feel these are small things but these small things is what makes him a great person.. His acting is another level.. Please add if I missed any
    Money from devotional songs went to charity- Respect

    • @businessdhayan6583
      @businessdhayan6583 2 ปีที่แล้ว

      th-cam.com/video/oj4AhOOIwJY/w-d-xo.html sROCKERS Sdsa

    • @trishna742
      @trishna742 2 ปีที่แล้ว +13

      ಸರಳತೆಯ ಸಜ್ಜನಿಕೆಯ ಮಾನವೀಯತೆಯ ಸಾತ್ವಿಕತೆಯ ಸಾಕಾರ ಮೂರ್ತಿ. An epitome of simplicity humility , humanity

    • @barathram7924
      @barathram7924 2 ปีที่แล้ว +9

      Learnt yoga at very young age, and was pailwaan,his success rate in movies is 99.99% in the world, loved ragi mudde with natti koli saru, from the time in his house who ever fans came to his house fed them food with unconditional love and dropped them near the gate, and truly believed that the fans are Gods.....lot more to tell about "appaji"........

    • @satyendramoka6679
      @satyendramoka6679 2 ปีที่แล้ว +1

      What about leelavati??

    • @barathram7924
      @barathram7924 2 ปีที่แล้ว +10

      @@satyendramoka6679 that's a fake news..... Go to some nice TH-cam channel and watch over it...... U will get to know sir...... But as far as i know my house is very close to I know each and every thing about them...... That's a fake news sir

  • @Good-po6pm
    @Good-po6pm 3 ปีที่แล้ว +107

    A1 GREAT - FROM CEYLON TAMILAN - அருமையான நடிகர் ராஜ்குமார் அவர்கள். -- ಅದ್ಭುತ ನಟ ರಾಜ್‌ಕುಮಾರ್.

  • @sujaykumarsg3006
    @sujaykumarsg3006 3 หลายเดือนก่อน +10

    ಭೂಮಿ ಮೇಲೆ ಎಲ್ಲಿವರೆಗೂ ಹಸಿರು ಇರುತೊ ಅಲ್ಲಿ ವರೆಗೂ ಕನ್ನಡ ಇರುತ್ತೆ, Dr ರಾಜಕುಮಾರ್ ಇರ್ತಾರೆ, ಈ ಹಾಡು ಇರುತ್ತೆ

  • @akashmukar4805
    @akashmukar4805 2 ปีที่แล้ว +7

    ಏನ್ರೀ ಗೆಳೆಯರೇ ಈ ನಮ್ಮ ರಾಜಣ್ಣನವರ ಕಸ್ತೂರಿ ನಿವಾಸ ಮೂವಿ ಹಾಡು ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ ಅದು ಹೊಗಲಿ ನಮ್ಮ ಅಣ್ಣ ಪವರ್ ಸ್ಟಾರ್ ಅಪ್ಪು ನಮ್ಮನೆಲ್ಲ ಬಿಟ್ಟು ಹೋದಮೇಲೆ ಇದೆ ಹಾಡು ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ 😭😭😭😭😭😭

  • @annaamma1
    @annaamma1 2 ปีที่แล้ว +17

    ಮನಸ್ಸಿನ ತುಮುಲ , ಭಾರವಾದ ಹೆಜ್ಜೆಗಳು , ಈ ಅಭಿನಯ. Nobody cannot repeat ✍️✍️✍️

  • @chintuchintu1800
    @chintuchintu1800 2 ปีที่แล้ว +101

    ಸಮಾಜಕ್ಕೆ ಒಳ್ಳೆಯವರು ಬೇಕು, ನನ್ನ ಪ್ರಾಣ ತೆಗೆದು ಇಂಥವರನ್ನು ಉಳಿಸಬಾರದ ದೇವರೇ we miss you ಅಣ್ಣಾವ್ರು ಮತ್ತು ಪುನೀತ್ ಸರ್ 😭😭

    • @manjunatha4182
      @manjunatha4182 2 ปีที่แล้ว

      😭😭😭

    • @suchiths1718
      @suchiths1718 2 ปีที่แล้ว

      😥RIP Raja ratna 😢😭

    • @sandeepb5203
      @sandeepb5203 2 ปีที่แล้ว

      😢😢

    • @nagarajnagesha7116
      @nagarajnagesha7116 ปีที่แล้ว +1

      ಮತ್ತೊಮ್ಮೆ ಹುಟ್ಟಿ ಬನ್ನಿ ಈ ಕನ್ನಡ ನೆಲದಲ್ಲಿ

    • @karthikpowerstar8836
      @karthikpowerstar8836 7 หลายเดือนก่อน

      😢😢😢😢😢😢😢

  • @praveen_3825
    @praveen_3825 3 ปีที่แล้ว +13

    ವಿಶ್ವದ ಅಧ್ಭುತಗಳಲ್ಲಿ ಅಣ್ಣಾವ್ರು ಒಬ್ಬರು,ಅಧ್ಭುಗಳನ್ನ ಸೃಷ್ಟಿಸಲು ಸಾಧ್ಯವಿಲ್ಲ ಹಾಗೆ ಅಣ್ಣಾವ್ರನ್ನ ಪರ್ಯಾಯವಾಗಿ ಕಾಣಲು ಸಾಧ್ಯವಿಲ್ಲ..
    ವಿಶ್ವಕ್ಕೆ ಒಬ್ಬರೇ ನಟಸಾರ್ವಭೌಮರು ನಮ್ಮ ಅಣ್ಣಾವ್ರು 💛❤️

  • @KA20biker
    @KA20biker 4 ปีที่แล้ว +562

    ಈ ಹಾಡು ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತೆ. ಇಂಥಹ ಒಬ್ಬ ಅದ್ಬುತ ನಟ ವಿಶ್ವದಲ್ಲೇ ಯಾರೂ ಇರಲಿಕ್ಕಿಲ್ಲ. ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಏಕೈಕ ನಟ ನಮ್ಮ ರಾಜಣ್ಣ.

  • @anuradhakusugal7798
    @anuradhakusugal7798 3 ปีที่แล้ว +127

    ಶಾಂತಿ ಶತಮಾನ ಕಳೆದರೂ ಇಂತಹ ಅದ್ಭುತ ಹಾಡು , ಅದ್ಭುತ ಕಲಾವಿದ ನೋಡಲು ಸಿಗಲು ಸಾಧ್ಯವಿಲ್ಲ

  • @user-rh2nr5em9g
    @user-rh2nr5em9g 3 ปีที่แล้ว +84

    ಕಣ್ಣಿಗೆ ಕಾಣುವ ದೇವರು 🙏🙏🙏🙏🙏🙏🙏🙏🙏🙏🙏 ಇಂತಹ ಮಹಾತ್ಮ ಹುಟ್ಟಿದ ಕರುನಾಡಲ್ಲಿ ಹುಟ್ಟಿರುವುದೇ ನನ್ನ ಸೌಭಾಗ್ಯ ❤️ ಅಪ್ಪಾಜಿ

  • @kumarramu4103
    @kumarramu4103 2 ปีที่แล้ว +23

    ಈ ಹಾಡಿನ ದೃಶ್ಯವನ್ನು ಶ್ರೀ ಗಂಧದ ಕಾವಲಿನಲ್ಲಿ ಚಿತ್ರಿಸಲಾಗಿದೆ, ಮಾಗಡಿ ರೋಡ್, ಕೊಟ್ಟಿಗೆ ಪಾಳ್ಯ ಮತ್ತು ಸುಂಕದ ಕಟ್ಟೆ ನಡುವೆ 👌👍🙏🙏🙏🙏🙏🙏

    • @chintuchintu1800
      @chintuchintu1800 ปีที่แล้ว +1

      ಅತ್ಯುತ್ತಮವಾದ ಮಾಹಿತಿ ಕೊಟ್ಟಿದ್ದೀರಾ 🙏

    • @ranjityuvaraj7170
      @ranjityuvaraj7170 ปีที่แล้ว

      Nija

    • @prasadpasala391
      @prasadpasala391 10 หลายเดือนก่อน

      Good very very good Information 😅

  • @krishnagandikota8810
    @krishnagandikota8810 3 ปีที่แล้ว +77

    Iam from Andhra Pradesh. I love culture of Kannada . What a performance by all artists of "Kasturi Nivasa". Big Kudos Entire team of this film.

    • @nmanjus
      @nmanjus 2 ปีที่แล้ว +1

      It's just kannada people 🙄 love u all

    • @ujjuujju9677
      @ujjuujju9677 2 ปีที่แล้ว +4

      1st south indian to gross 3cr box office in 1970 .king of boxoffice for reason 🤩🤩.

  • @sagaraihole3217
    @sagaraihole3217 5 หลายเดือนก่อน +4

    The god of kannada film industry ಗಾನ ಗಂಧರ್ವ,ಪದ್ಮ ಭೂಷಣ Dr ರಾಜ್ ಕುಮಾರ್❤🙏🏻

  • @vasudevanrajarathnam9915
    @vasudevanrajarathnam9915 9 หลายเดือนก่อน +11

    What a voice GK Venkatesh has rendered to this song. Deep Soul Touching🙏

  • @ChandanKaanakanahalliSrinivas
    @ChandanKaanakanahalliSrinivas 3 ปีที่แล้ว +67

    ಅಣ್ಣಾ ನೀವು ಸದಾ ನಮ್ಮ ಮನಸ್ಸಿನಲ್ಲಿ ಇರುತ್ತೀರಿ...

  • @powerpurushottamcreations1008
    @powerpurushottamcreations1008 4 ปีที่แล้ว +130

    ಈ ಹಾಡು ಕೇಳಿದಾಗ ನಮಗೆ ಗೊತ್ತಿಲ್ಲದೆ ಮೌನ ಆವರಿಸಿ ಬಿಡುತ್ತದೆ

  • @santhoshnarasimha5139
    @santhoshnarasimha5139 4 ปีที่แล้ว +207

    00:25 - 00:35 ವಿಷಾದ, ದುಃಖ, ನೋವು, ಹತಾಶೆ, ಯಾತನೆ.. I doubt if anybody else in the world would have given so many expressions just in this window of time, simultaneously.. Rajanna dint enact this, but he lived the situation

  • @manjunathgitthal7191
    @manjunathgitthal7191 2 ปีที่แล้ว +63

    Dr.rajkumar, will always remain in hearts of 6 core Karnataka people. We the people of Karnataka so lucky to have him..

    • @businessdhayan6583
      @businessdhayan6583 2 ปีที่แล้ว +1

      th-cam.com/video/oj4AhOOIwJY/w-d-xo.html sROCKERS Sad

    • @balajigs9
      @balajigs9 2 ปีที่แล้ว +2

      he will remain in the hearts of 6cr and many more crores kannadigas in the future as well. not only kannadigas but any true fan of acting will accept that no one is ever going come close to him.. nobody in the world can carry of performances of different characters from mythological and realistic acting like he did.. no one.. absolutely no one

    • @manjunathgitthal7191
      @manjunathgitthal7191 2 ปีที่แล้ว +1

      @@balajigs9 absolutely bro..

  • @krishnagandikota8810
    @krishnagandikota8810 3 ปีที่แล้ว +6

    By Profession, I have visited Bengaluru more than 100 times since last 15 years. I like culture of Karnataka.

  • @shashanklreddy2654
    @shashanklreddy2654 5 ปีที่แล้ว +606

    I still dont understand how new bollyhood songs are so liked and viewd a million times. this is once in a lifetime co,mposition and out of the world acting. This song deserves more thn a billion likes

    • @basavannasshivabasavaiah109
      @basavannasshivabasavaiah109 4 ปีที่แล้ว +11

      U r right sir. .

    • @kantharocky8289
      @kantharocky8289 4 ปีที่แล้ว +10

      Yes

    • @amogh5427
      @amogh5427 4 ปีที่แล้ว +7

      More people understand hindi

    • @HY57314
      @HY57314 4 ปีที่แล้ว +11

      Absolutely bro...very true .♥️

    • @nishanthm8116
      @nishanthm8116 4 ปีที่แล้ว +13

      This song is heavenly made only devoties of Dr Raj Kumar can understand

  • @danish8280
    @danish8280 3 ปีที่แล้ว +65

    ಜಿ ಕೆ ವೆಂಕಟೇಶ್ ಎಷ್ಟು ಅದ್ಭುತವಾಗಿ ಹಾಡಿದ್ದಾರೆ, ಅಣ್ನೋರು ಬಿಟ್ರೆ ಯಾರು ಈ ಅಭಿನಯ ಮಾಡೋಕ್ ಆಗೊಲ್ಲ

    • @rajurajanna8311
      @rajurajanna8311 3 ปีที่แล้ว +2

      Anna pb Srinivas adirodu

    • @nithin4289
      @nithin4289 3 ปีที่แล้ว +2

      @@rajurajanna8311 illa guru.. PBS irlilla.. Adakke music director GKV ne haaDbiTru..

    • @rajurajanna8311
      @rajurajanna8311 3 ปีที่แล้ว +1

      @@nithin4289 ok bro tks

  • @syedkhadeerpasha2415
    @syedkhadeerpasha2415 2 ปีที่แล้ว +5

    ಮನುಷ್ಯನ ಜೀವನಕೆ ಒಂದು ಅರ್ಥ

  • @vinaybrs6344
    @vinaybrs6344 2 ปีที่แล้ว +5

    ಬಹಳ ಒಳ್ಳೆಯ ಹಾಡು, ಡಾ ರಾಜ್ ಕುಮಾರ್ ಸರ್ ಮತ್ತು ಪುನಿತ್ ರಾಜ್ ಕುಮಾರ್ ಈ ಹಾಡು ಕೇಳುವಾಗ ನನಗೆ ಇಬ್ಬರು ನಟರು ನೆನಪಾಗುತ್ತಾರೆ, "ಜೀವನ ಚಿಕ್ಕದಾಗಿದೆ, ಆದರೆ ದಾರಿ ಉದ್ದವಾಗಿದೆ"

  • @sumanideas9097
    @sumanideas9097 3 ปีที่แล้ว +602

    ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ.... Evergreen song...

    • @somannasomanna5612
      @somannasomanna5612 3 ปีที่แล้ว +10

      ಯಾರನ್ನ ಕೊಡಲಿ ಇಂಥ ಹಾಡು ಅವರ ಗುಲಾಮ ಆಗ್ತೀನಿ

    • @JOKER-px7zb
      @JOKER-px7zb 3 ปีที่แล้ว +2

      Bad song 👎👎👎👎👎👎👎👎👎👎👎👎👎👎👎👎😝😝😝😆😆😝😝😆😝😝😝😆😝👎👎😝😝😝😝😝👎👎😝

    • @veerappabs1965
      @veerappabs1965 3 ปีที่แล้ว +6

      @@JOKER-px7zb Bad thinking. U r not Enjoying this beautiful song

    • @abhayroy7948
      @abhayroy7948 3 ปีที่แล้ว +4

      Rajanige rajane saati....ugagale kaledaru ugapurusha obbane raj one and only show man

    • @sangeetapatilpatil8169
      @sangeetapatilpatil8169 3 ปีที่แล้ว

      @@veerappabs1965 aa
      aa
      Palllaaqla
      Appall
      Plpll

  • @AkashAkash-rk7ye
    @AkashAkash-rk7ye 9 หลายเดือนก่อน +4

    That walking style 🙏

  • @Manasvi15-28
    @Manasvi15-28 ปีที่แล้ว +6

    ಇಂಥ ಮಹಾನ್ ವ್ಯಕ್ತಿಗಳು ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಸಾಮಾನ್ಯ ಪದಗಳಲ್ಲಿ ವರ್ಣಿಸುವುದು ಅಸಾಧ್ಯ

  • @avinashk7306
    @avinashk7306 3 ปีที่แล้ว +10

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ... ಎಂತಹಾ ಅದ್ಭುತ ನಟನೆ ❤️❤️🙏🙏

  • @DG-wz3fu
    @DG-wz3fu 4 ปีที่แล้ว +784

    Have watched thousands of actors in innumerable languages, can't think of anyone even coming close to this genius !!

    • @ShivaShiva-hm8qh
      @ShivaShiva-hm8qh 4 ปีที่แล้ว +52

      Yes dr.Rajkumar is legend in universe film industry

    • @SudarshanKannadiga
      @SudarshanKannadiga 4 ปีที่แล้ว +22

      @@ShivaShiva-hm8qh true

    • @meenarao2881
      @meenarao2881 4 ปีที่แล้ว +34

      D G some are just actors and some are legends blessed by goddess Saraswati.

    • @mithunus6953
      @mithunus6953 4 ปีที่แล้ว +30

      King of acting Dr Rajanna 🙏🙏🙏

    • @ravidhanshetti9999
      @ravidhanshetti9999 4 ปีที่แล้ว +26

      Un parallel matchless...... legendary actor cum singer..Dr Rajkumars Sensational Acting.... one of the... memorable heart touching iconic scene i have ever watched on kannada big screen...Truly Speaking....... i stopped watching kanada films when Dr Rajkumar.and Vishnuji passed away.........

  • @user-rm3en8qt1q
    @user-rm3en8qt1q 4 ปีที่แล้ว +510

    ಮಾಗಡಿ ರಸ್ತೆಯ ಈಗಿನ ಕೊಟ್ಟಿಗೆಪಾಳ್ಯದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿತ್ತು.

    • @user-if7cy7rs5v
      @user-if7cy7rs5v 4 ปีที่แล้ว +29

      ಧನ್ಯವಾದಗಳು ಸಹೋದರ ಪರಿಪೂರ್ಣ ಮಾಹಿತಿ ನೀಡಿದಕ್ಕೆ, ಮಾಗಡಿ ರಸ್ತೆಯಲ್ಲಿ ರಾಜಣ್ಣ.

    • @kumarm5349
      @kumarm5349 4 ปีที่แล้ว +2

      ನಿಜಾ ನಾ

    • @venkatanarashimhadesai4754
      @venkatanarashimhadesai4754 3 ปีที่แล้ว +5

      You can watch this about in Mysore na kathegalu TH-cam channel by Dharmendra

    • @smartukvideos4248
      @smartukvideos4248 3 ปีที่แล้ว +3

      @@viparameviparame6178 thanks for information

    • @kingofking472
      @kingofking472 3 ปีที่แล้ว +6

      🙄 kottige palya na idu .. Yavdo ooru tara ide avaga

  • @sridharraajnaik4292
    @sridharraajnaik4292 2 ปีที่แล้ว +3

    ಇಂತಹ ಅದ್ಭುತ ಕಲಾವಿದ ನಮ್ಮ ಚಿತ್ರರಂಗಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ

  • @abdulabdulla6031
    @abdulabdulla6031 ปีที่แล้ว +12

    Till date no other Kannada Actor can compare in his Charm face,Handsome,so gorjious.My goodness..Wat a Great Personality Sir .We miss u lot .no one can born like him,. .Rip

  • @shivaraju5571
    @shivaraju5571 4 ปีที่แล้ว +231

    ಇಂತಹದ್ದೊಂದು ತನ್ಮಯತೆ, ಭಾವಪೂರ್ಣತೆ, ಅಂಗಿಕಾಭಿನಯ & ವಿಷಾದಭಾವವನ್ನು ನಾವೆಲ್ಲೂ ಕಾಣಲು ಸಾಧ್ಯವಿಲ್ಲ...

    • @santhoshmouneshachari9928
      @santhoshmouneshachari9928 2 ปีที่แล้ว +1

      Good words

    • @nagarajacha7020
      @nagarajacha7020 2 ปีที่แล้ว +2

      ಪರಿಪೂರ್ಣತೆ ರಾಜ್ ಅಲ್ಲದೆ ಯಾರಿಗೆ ಸಾಧ್ಯ.

  • @ravidhanshetti9999
    @ravidhanshetti9999 4 ปีที่แล้ว +123

    Sensational lyrics outstanding singing quality... Equally spectacular performance by our Annavaru.....Dr Rajkumar........Thats why such songs are eternal and heart touching till today...... and forever..... Really speaking i could not stop my tears rolling down..from my eyes... while watching this memorable song..... compliments from Maharashtra kannadigar Group

    • @davidtina1052
      @davidtina1052 2 ปีที่แล้ว +2

      Touching heart❤ words mdm.

    • @businessdhayan6583
      @businessdhayan6583 2 ปีที่แล้ว

      th-cam.com/video/oj4AhOOIwJY/w-d-xo.html sROCKERS Ssd

  • @vinoopds5010
    @vinoopds5010 ปีที่แล้ว +24

    2023 ರಲ್ಲಿ ಯಾರ್ಯರು ನೋಡ್ತಿದಿರಾ 😍 ಜೈ ಅಪ್ಪು boss ಜೈ ರಾಜಕುಮಾರ್ sir 🙏🙏

  • @manjumanjugold1485
    @manjumanjugold1485 2 ปีที่แล้ว +4

    ಜಿ ಕೆ ವೆಂಕಟೇಶ್ ಅವರ ಧ್ವನಿಯಲ್ಲಿ ಈ ಹಾಡಿಗೆ ಮತ್ತಷ್ಟು ಮೆರುಗು‌ ನೀಡಿದೆ ..... ಅದ್ಬುತ

  • @malav4725
    @malav4725 3 ปีที่แล้ว +9

    ರಾಜ್ ಕುಮಾರ ರವರಿಗೆ ರಾಜ್ ಕುಮಾರರೇ ಸಾಟಿ👍👍👍👍👌👌👌👌

  • @drkmlakshmipathy
    @drkmlakshmipathy 3 ปีที่แล้ว +3

    ಇದು ನಮ್ಮ ಅಚ್ಚು ಮೆಚ್ಚಿನ ಜಿ ಕೆ ವೆಂಕಟೇಶ್ ಅವರ ಹಾಡಿದ ಗೀತೆ....ತುಂಬಾ ಚೆನ್ನಾಗಿ Dr ರಾಜನ್ನನಿನಿಗೆ ಹಾಡಿದ್ದಾರೆ...ಹಾಡು ಕೇಳುತ್ತಿದ್ದರೆ ಕಣ್ಣೀರು ನಮಗೆ ತಿಳಿಯದಂತೆ ಬರುತ್ತೆ....

  • @gopalakrishnas7807
    @gopalakrishnas7807 27 วันที่ผ่านมา +2

    ಕಸ್ತೂರಿ ನಿವಾಸ ಚಿತ್ರ ಸಾರ್ವಕಾಲಿಕ ಶ್ರೇಷ್ಠ ಕನ್ನಡದ ಹೆಮ್ಮೆಯ ಚಿತ್ರ... ರಾಜಕುಮಾರ್ ಅವರ ಅಭಿನಯ ಮರೆಯಲು ಸಾಧ್ಯವೇ... ಕನ್ನಡದ ಅಭಿನಯ ರತ್ನ ಅಣ್ಣಾವ್ರು ಶತಮಾನ ಕಂಡ ಅತ್ಯಂತ ಅಪರೂಪದ ಕಲಾವಿದ... ಅವರ ಚಿತ್ರಗಳು ಕನ್ನಡದ ಮುತ್ತುಗಳು... ಮತ್ತೊಮ್ಮೆ ಹುಟ್ಟಿ ಬರಲಿ ಮುತ್ತುರಾಜ್..
    ಜೈ ಕನ್ನಡಾಂಬೆ...

  • @geethaskmurthy7497
    @geethaskmurthy7497 3 หลายเดือนก่อน +3

    ನಮ್ಮ ಕರ್ನಾಟಕದ ಚಿತ್ರರಂಗದಲ್ಲಿ ಬಹು ದೊಡ್ಡ ಪತ್ರ ವಹಿಸಿರುವಿದು ರಾಜಕುಮಾರ್ ❤️‍🩹

  • @NatarajARaj-mp5mc
    @NatarajARaj-mp5mc 4 ปีที่แล้ว +29

    No one Can Act Like This As Natural As.....Even Today....Given Full Involvement To The Scene....No one Can Do.....It's Only Our Legend Actor...Dr Rajkumar Sir......Even if Watch Number of Times....Our Eyes Goes Wet .... Without knowing Us......
    Great Actor.... Great Humble Person.....Dr Rajkumar sir....Jai Karnataka....

    • @businessdhayan6583
      @businessdhayan6583 2 ปีที่แล้ว

      th-cam.com/video/oj4AhOOIwJY/w-d-xo.html sROCKERS Sad

  • @darukeshyathad8986
    @darukeshyathad8986 2 ปีที่แล้ว +8

    Indian top most actor

  • @deepakcm409
    @deepakcm409 2 ปีที่แล้ว +7

    This one song face expressions is more than 100 movies. What an actor what an acting. 👌

  • @harshithspedia1418
    @harshithspedia1418 2 ปีที่แล้ว +42

    RIP APPU 😭😭😭 Can't control my tears 😭

  • @gururajjnemailmadesh9637
    @gururajjnemailmadesh9637 6 หลายเดือนก่อน +3

    ಕರ್ನಾಟಕದ ಸುಪುತ್ರ ಸಿಂಗನಲ್ಲೂರು ದೊರೆ ನಮ್ಮ ಅಣ್ಣಾವ್ರು 🕊️🖊️

  • @ashwathtashu
    @ashwathtashu 4 ปีที่แล้ว +10

    ಈ ಹಾಡನ್ನು ನೋಡಿದರೆ ಮನಸ್ಸಿಗೆ ತುಂಬಾ ದುಃಖವಾದರೂ ಸಹಾ...
    I Love this Song ❤️

  • @Sachithshetty
    @Sachithshetty 2 ปีที่แล้ว +9

    That walk...that expression...that smile..no one even come closer to the great ಅಣ್ಣಾವ್ರು

  • @manjunatha4182
    @manjunatha4182 2 ปีที่แล้ว +7

    ಇಂತಹ ರತ್ನಗಳನ್ನ ಪಡೆದ ನಮ್ಮ ಕನ್ನಡನೆಲವೇ ಧನ್ಯ ನಾವೂ ಧನ್ಯ ಅಪ್ಪುಸರ್ ನೀವು ಮತ್ತೇ ಬರಲೇ ಬೇಕು😭😭😭😭

    • @businessdhayan6583
      @businessdhayan6583 2 ปีที่แล้ว

      th-cam.com/video/LWQJsozfbvw/w-d-xo.html cxzxc

  • @randomuser234
    @randomuser234 4 ปีที่แล้ว +89

    Greatest actor in world cinema, unparalleled in emotional, rage, style, grace, body language.
    Be it devotional, mythological, bond, social, romantic any such movies he lived the character.
    Highly disciplined, devotional, Kannada industry was blessed to have such wonderful amazing and unconquerable actor

    • @satishnarahari3774
      @satishnarahari3774 3 ปีที่แล้ว +5

      annavaru.. no words to express.. he is and ever legend

    • @yashcp8806
      @yashcp8806 3 ปีที่แล้ว +5

      We Kannadiagas are Very lucky people to See our Legend hero Dr.Raj ಜೈ ಕರ್ನಾಟಕ

    • @lovefoodforever8382
      @lovefoodforever8382 3 ปีที่แล้ว +2

      Well said ! We Kannadigas are so so fortunate.

    • @sailakshmanfilminstitute748
      @sailakshmanfilminstitute748 2 ปีที่แล้ว

      Yes sir ur right 👍🙏Om Sai Ram 💐

  • @khemar-jl1tb
    @khemar-jl1tb 4 ปีที่แล้ว +48

    Extraordinary song sung extraordinarily by G K VENKATESH, extraordinary acting by Dr. Raj, the great.

  • @hkkumar8315
    @hkkumar8315 2 ปีที่แล้ว +3

    It was an excellent sad song sang by the great G.K.Venkatesh (very good music director) and not by P.B.Srinivas. Full song was by the great melody singer P.B.Srinivas. Salute to both.

  • @lakshmammam702
    @lakshmammam702 2 ปีที่แล้ว +2

    Wow Hoooo9 D/ Raj This Song In Super cute Feelings about this Adbhutha super Acting This Amazing

  • @manojcool9834
    @manojcool9834 3 ปีที่แล้ว +25

    No one can match rajkumar sir acting..1000000%❤️

  • @kiranb8500
    @kiranb8500 4 ปีที่แล้ว +126

    ಹೋದವರು ಎಲ್ಲರೂ ಒಳ್ಳೆಯವರು
    ಇದ್ದವರು ಎಲ್ಲರೂ ಒಂದಲ್ಲ ಒಂದು ದಿನ ಹೋಗುವರೆ ಯಾರು ಶಾಶ್ವತ ಅಲ್ಲ
    ನಾ ಮುಂದೆ ನೀ ಹಿಂದೆ
    ಆರ ಆಡಿ ಮೂರು ಆಡಿ ಜಾಗ ಕಟ್ಟಿಟ್ಟ ಬುತ್ತಿ
    ಇದ್ದಾಗ ಅಷ್ಟು ಸಂಪಾದನೆ ಮಾಡಿದೆ
    ಹೋದಾಗ ಏನೂ ಇಲ್ಲ ಮಣ್ಣೆ ನಮ್ಮ ಮೇಲೆ.
    ಇದುವೇ ಜಗದ ನಿಯಮ,
    ಯಾಮ ಕಾದು ಕೂತಿರುವ..

    • @rakeshbalapannavar8252
      @rakeshbalapannavar8252 3 ปีที่แล้ว +2

      👌👌👌👌👌🌹🙏🙏🙏🙏🙏🌹👏👏👏👏👏🔥🔥🔥🔥🔥❤❤❤❤❤

    • @user-qu1dy6rq4v
      @user-qu1dy6rq4v 3 ปีที่แล้ว +2

      👌🏼🙏🏻☝🏼👍🇧🇯🇮🇳

    • @shashanklreddy2654
      @shashanklreddy2654 3 ปีที่แล้ว +2

      Aaha Entha maathu.

    • @world_from_my_eyez
      @world_from_my_eyez 3 ปีที่แล้ว +1

      Hawdu bro❣️

  • @sureshk8882
    @sureshk8882 2 ปีที่แล้ว +5

    baap re what a acting saami, exellent love u sir

  • @purushothama.cpurushothama3933
    @purushothama.cpurushothama3933 2 ปีที่แล้ว +3

    ಈ ಅದ್ಭುತ ಹಾಡಿನ ಗಾಯಕರು ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್....

  • @hemalathamanjunath5754
    @hemalathamanjunath5754 2 ปีที่แล้ว +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @krishnav2488
    @krishnav2488 2 ปีที่แล้ว +5

    ಇಷ್ಟು ವರ್ಷಗಳಿಂದ ಈ ಹಾಡು PBS ಹಾಡಿದ್ದಾರೆ ಎಂದು ತಿಳಿದು ಕೊಂಡಿ ಇದ್ದವು. ಆದರೆ GK ವೆಂಕಟೇಶ್ ಎಂದು ತಿಳಿದು ನಂಬಲು ಆಗ್ತಾ ಇಲ್ಲಾ. Simply marvelous

    • @callingbell-ix5se
      @callingbell-ix5se 10 หลายเดือนก่อน +1

      I think PBS was supposed to sing. This was originally meant for track recording purposes. But it was so good they kept it anthe. I remember someone telling this story

  • @313aseesrazaa4
    @313aseesrazaa4 2 ปีที่แล้ว +4

    Lost precious gem

  • @ckmtalks6300
    @ckmtalks6300 2 ปีที่แล้ว +9

    Puneeth Rajkumar sir 😭😔
    ಅಜಾತಶತ್ರು ನಮ್ಮ ನಮ್ಮೆಲ್ಲರ ಪ್ರೀತಿಯ‌ ಯುವ ರತ್ನ ಇನ್ನಿಲ್ಲ..
    ಇದೇ ಕರುನಾಡ ಪುಣ್ಯ ಭೂಮಿಯಲ್ಲಿ ಮತ್ತೆ ಹುಟ್ಟಿ ಬನ್ನಿ...
    #punithrajkumar

  • @basavaraj9439
    @basavaraj9439 2 ปีที่แล้ว +10

    Amazing story behind this song .... G K Venktesh sir sang the track and it was supposed to be sung by P B Sreenivas sir as actual voice , , later udayshankar insisted to keep Venkatesh voice ... Hats off 🙏
    Story rejected by greatest tamil actor of all time which was supposed to be made in tamil ... was accepted by our legend Rajkumar sir and it's one of his greatest hits 💕

  • @preethamnayak3443
    @preethamnayak3443 3 ปีที่แล้ว +642

    ನಟನೆ ಮತ್ತು ಸಂಗೀತ ಸಾಹಿತ್ಯ ದಲ್ಲಿ ಅಣ್ಣವರನ್ನು ಮೀರಿಸಲು ಯಾರಿಂದಲೂ ಸಾಧ್ಯಾವಿಲ್ಲ...ಏನಂತೀರಿ ಗೆಳೆಯರೆ?

    • @somannasomanna5612
      @somannasomanna5612 3 ปีที่แล้ว +22

      ಈ ಮಾತು ನೂರು ಸಲ ಹೇಳಿ

    • @user-qu1dy6rq4v
      @user-qu1dy6rq4v 3 ปีที่แล้ว +19

      ಶತಮಾನಗಳು ಉರುಳಿದರೂ...............
      ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬಂಧುಗಳೇ.♥️🙏🏽☝🏼👍🇧🇯🇮🇳

    • @vijayaganapanavara1365
      @vijayaganapanavara1365 3 ปีที่แล้ว +5

      Yes

    • @thammaiahvandan2283
      @thammaiahvandan2283 3 ปีที่แล้ว +6

      Adbhutha nata

    • @manjunatha.bgunda5862
      @manjunatha.bgunda5862 3 ปีที่แล้ว +4

      Sssssssss

  • @munirajugv5913
    @munirajugv5913 6 หลายเดือนก่อน +2

    ರಾಜಣ್ಣ ನಮ್ಮಲ್ಲೇರ ಜೊತೆಯೇ ಇದ್ದ ಹಾಗೆ ಇದೆ 🙏

  • @basavarajyaradoddi7456
    @basavarajyaradoddi7456 3 ปีที่แล้ว +2

    ಕನ್ನಡದ ಸಾಹಿತ್ಯ ಅಮರವಾಗಲಿ.
    ಜೈ ರಾಜಕುಮಾರ ಅಣ್ಣವರು

  • @lohitnaik1610
    @lohitnaik1610 2 ปีที่แล้ว +4

    ಅಪ್ಪು .... ಕಂಬನಿ ಧಾರೆ ಹರಿಸಲು ನಮ್ಮ ಜೀವ ಉಳಿಸಿದ...ಅಯ್ಯೋ 😭😭😭

  • @srinivasse2130
    @srinivasse2130 3 ปีที่แล้ว +3

    ಅದ್ಬುತವಾದ ಹಾಡು. ಈ ಹಾಡಿನ ಸನ್ನಿವೇಶ, ಮತ್ತು ಈ ದೃಶ್ಯ ಅಮೋಘವಾಗಿದೆ, ಹಾಗೂ ಡಾ. ರಾಜ್ ರವರ ಅಭಿನಯ ಸೊಗಸಾಗಿದೆ.

  • @PraveenKumar-hl2te
    @PraveenKumar-hl2te 2 ปีที่แล้ว +2

    G.k venkatesh music and singing also G K V Dr Raj acting was ultimate

  • @venkatesham8823
    @venkatesham8823 3 ปีที่แล้ว +9

    0:31 ಎಂಥ ಅದ್ಭುತ ಅಭಿನಯ

  • @raghuraghavendra9813
    @raghuraghavendra9813 11 หลายเดือนก่อน +4

    Rajkumar walking style is very very excellent goose bumps

  • @prabhaanjaan8494
    @prabhaanjaan8494 4 ปีที่แล้ว +44

    ನೂರು ವರ್ಷ‌ ಆದರೂ ಮರೆಯಲಾಗದ ಹಾಡು

    • @businessdhayan6583
      @businessdhayan6583 2 ปีที่แล้ว

      th-cam.com/video/LWQJsozfbvw/w-d-xo.html czxc

  • @anandrajanna9619
    @anandrajanna9619 3 ปีที่แล้ว +22

    50 years completed another 100 years this will be HIT Antil this Earth will be there

    • @businessdhayan6583
      @businessdhayan6583 2 ปีที่แล้ว

      th-cam.com/video/LWQJsozfbvw/w-d-xo.html assad

  • @jayakumarbangad3301
    @jayakumarbangad3301 2 ปีที่แล้ว +14

    Raj Kumar at his best! Amazing screen presence and superb acting .Also super lyrics, composition and singing👌

  • @chandrun7766
    @chandrun7766 3 ปีที่แล้ว +7

    ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಅಣ್ಣ ❤️❤️❤️❤️❤️❤️

  • @ashwink.l2034
    @ashwink.l2034 2 ปีที่แล้ว +5

    Appu 😭😭😭💔💔

  • @sagarsagu1991
    @sagarsagu1991 3 ปีที่แล้ว +2

    ಈ ಹಾಡನ್ನು ಕೇಳುತ್ತಿದ್ದರೆ ನಿಜವಾಗಿಯೂ ನನಗೆ ಅಳು ಬರುತ್ತದೆ.......🙏🙏🙏🙏💐💐😭😭😭😭😭😭😭😭😭😭😭😭

  • @prajwalshastri9752
    @prajwalshastri9752 2 ปีที่แล้ว +2

    ನಮ್ಮೆಲ್ಲರ ಪುಣ್ಣ್ಯಾ ಅಣ್ಣವ್ರು ನಮ್ಮ್ ನಾಡಿನಲ್ಲಿ ಹುಟ್ಟಿದು

  • @yigsms259
    @yigsms259 2 ปีที่แล้ว +16

    When I remmember APPU! Could not hold my tears. HE IS POWER STAR now. A STAR GONE FAR AWAY. JUST WE HAVE TO SEE THE LIGHT BY WATCHING HIS VIDEOS.

    • @businessdhayan6583
      @businessdhayan6583 2 ปีที่แล้ว

      th-cam.com/video/JaEenBgyv2g/w-d-xo.html asd

  • @krishnagandikota8810
    @krishnagandikota8810 2 ปีที่แล้ว +10

    Sun, Moon and Dr Raj forever 🙏🙏🙏. Love from AP.

  • @veerappabs1965
    @veerappabs1965 ปีที่แล้ว +1

    ಇಂತಹ ಮಹಾನ್ ಕಲಾವಿದ ನಮ್ಮ ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಹಿರಿಮೆ. ಅಲ್ಲದೆ ಇವರ ಕಾಲ ಘಟ್ಟದಲ್ಲಿ ಹುಟ್ಟಿದ ನಾವೇ ಧನ್ಯರು

  • @anthonyrajbangaru3749
    @anthonyrajbangaru3749 2 ปีที่แล้ว +2

    ಈ ಹಾಡು ಎಲ್ಲರಿಗೂ ಇಷ್ಟ ಆಗುತ್ತೆ