ಏನಾಯ್ತು ಗೊತ್ತಾ ಸಾಂಬ ಪೂಜಿಸಿದ ಆ ಚಿನ್ನದ ವಿಗ್ರಹ.? What happens to the sun temple built by samba Part3

แชร์
ฝัง
  • เผยแพร่เมื่อ 19 ธ.ค. 2020
  • Story_of_Samba Part3
    ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata • ಕೃಷ್ಣನ ಮಗ ಸಾಂಬ..! ಇದು ...
    ಹಸ್ತಿನಾವತಿಯನ್ನ ಮುಳುಗಿಸ ಹೊರಟಿದ್ದೇಕೆ ಬಲರಾಮ.?Why did Balarama think to destroy Hastinapur | Mahabharata | Story of samaba part2
    • ಹಸ್ತಿನಾವತಿಯನ್ನ ಮುಳುಗಿಸ...
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 141

  • @MediaMastersKannada
    @MediaMastersKannada  3 ปีที่แล้ว +53

    ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata
    th-cam.com/video/btCUec0hfoA/w-d-xo.html
    ಹಸ್ತಿನಾವತಿಯನ್ನ ಮುಳುಗಿಸ ಹೊರಟಿದ್ದೇಕೆ ಬಲರಾಮ.?Why did Balarama think to destroy Hastinapur | Mahabharata | Story of samaba part2
    th-cam.com/video/HwmCt1pHlFY/w-d-xo.html
    ಏನಾಯ್ತು ಗೊತ್ತಾ ಸಾಂಬ ಪೂಜಿಸಿದ ಆ ಚಿನ್ನದ ವಿಗ್ರಹ.? What happens to the sun temple built by samba Part3
    th-cam.com/video/nldqkWqcgi0/w-d-xo.html

    • @InfoSonith
      @InfoSonith 3 ปีที่แล้ว

      Sir in yedu nanagu gothi sir

    • @ashwathpawar6010
      @ashwathpawar6010 3 ปีที่แล้ว +2

      ಸರ್ ಬಲರಾಮ ಹಸ್ತಿನಾವತಿಯನ್ನು ಮುಳುಗಿಸಲು ಹೊದ ಉಲ್ಲೆಖ ನಾನ ಎಲ್ಲು ಇದುವರೆಗು ಕೆಳಿಲ್ಲ...
      ಸರ್ ನನಗೊಂದು ಸಂದೇಹ ಹಸ್ತಿನಾವತಿಯಲ್ಲಿ ಬಿಷ್ಮರು ಇರೊವರೆಗು ಗಂಗೆ ಹಸ್ತಿನಾವತಿಯನ್ನು ಮುಳುಗಿಸಲು ಸಾದ್ಯವೇ...
      ಯಾಕೇಂದರೇ ಬಿಷ್ಮರು ಗಂಗೆಯ ಪುತ್ರರಾಗಿದ್ದಾರೇ. ಬಿಷ್ಮ ಮನಸ್ಸು ಮಾಡಿದ್ದರೆ ಗಂಗೆಯನ್ನು ಅವಶ್ಯವಾಗಿ ತಡೆಯಬಹುದಿತ್ತಲ್ವ..

    • @chetanh3882
      @chetanh3882 3 ปีที่แล้ว

      Please tell me who is buddha
      Is , Buddha is 9th avatar of vishnu??
      Please make video on that

    • @ananthasharma3851
      @ananthasharma3851 3 ปีที่แล้ว +3

      ನಮಸ್ತೆ ಸರ್ ಮೊದಲನೆ ಕಾಮೆಂಟ್ ಹಾಗು ಮೊದಲನೆ ಲೈಕ್ ಕೊಟ್ಟವರಿಗೆ ಬಹುಮಾನ ಏನಾದರು ಕೊಡ್ತಿರ😆😆(ಸರ್ ದಯವಿಟ್ಟು ಕ್ಷಮಿಸಿ ತಮಾಷೆಗಾಗಿ ಕೇಳಿದು ಅಷ್ಟೆ)

    • @pradeep7705
      @pradeep7705 3 ปีที่แล้ว +1

      ಸರ್ ಕರ್ಣ ನ ದಿಗ್ವಿಜಯ ಯಾತ್ರೆ ಬಗ್ಗೆ ತಿಳಿಸಿ

  • @sudharshanshiva4239
    @sudharshanshiva4239 3 ปีที่แล้ว +9

    ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು ❤❤.ಸರ್ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಇತಿಹಾಸವನ್ನು ತಮ್ಮ ದ್ವನಿಯಲ್ಲಿ ಕೇಳಬೇಕೆಂದು ಕೋರಿಕೆ.

  • @maalappamaalappagouda9838
    @maalappamaalappagouda9838 3 ปีที่แล้ว +48

    ಸ್ನೇಹಿತರೆ ಮಹಾಭಾರತ ಕಥಾಂಮೃತಕ್ಕೆ ಸ್ವಾಗತ ಸುಸ್ವಾಗತ

  • @beerubodekar
    @beerubodekar 3 ปีที่แล้ว +16

    ದ್ವಾಪರಯುಗದ ನಂತರ ಗುರುಗಳೇ ವಿವಿಧ ಧರ್ಮದ ಹುಟ್ಟು , ಹಲವು ಮತಗಳು ಹಾಗೂ ಅವುಗಳ ಪರಿಕಲ್ಪನೆ ಹೇಗೆ ಮೂಡಿತu ಕೆಲ ತಿಂಗಳುಗಳಿಂದ ಕೇಳುತ್ತಿರುವ ಪ್ರಶ್ನೆ ದಯವಿಟ್ಟು ಉತ್ತರಿಸಿ

  • @vitthalrk5375
    @vitthalrk5375 3 ปีที่แล้ว +5

    ನಮ್ಮ ಹಿಂದೂ ಧರ್ಮ ನಮ್ಮ ಮೊಟ್ಟಮೊದಲ ಸನಾತನ ಧರ್ಮ 🚩🚩🚩🚩

  • @mohankalki
    @mohankalki 3 ปีที่แล้ว +2

    🇮🇳🌷🙏ಸರ್. ಮಹಾಭಾರತದ ಕಥೆ. ಕೇಳಿ ನಮ್ಮ ಜೀವನದ ನ್ಯವಾಗಿದೆ. ಸರ್. ನಿಮ್ಮಲ್ಲಿ ವಿನಂತಿ ವಿನಂತಿ. ನಮ್ಮ ಊರು.ಗ್ರಾಮ ಪಂಚಾಯಿತಿ. ಎಲೆಕ್ಷನ್ ಬಂದಿದೆ. ಕುಡಿತಾ ಮಧ್ಯಮಾಂಸ. ಹಣದಿಂದ. ತಮ್ಮ.ಮತ. ಮಾರಿಕೊಳ್ಳುತ್ತಿದ್ದಾರೆ.. ಇದರ ಬಗ್ಗೆ ಒಂದು ಚಿಕ್ಕ ನ್ಯೂಸ್ ಮಾಡಬೇಕು. ಜೈ ಹಿಂದ್ ಜೈ ಕರ್ನಾಟಕ🇮🇳🙏🌷

  • @sudarshansmart4305
    @sudarshansmart4305 3 ปีที่แล้ว +27

    ಸರ್ ಸ್ವಾಮಿ ವಿವೇಕಾನಂದರ ಬಗ್ಗೆನೂ ವೀಡಿಯೋ ಮಾಡಿ ಸರ್

  • @amithjsharma2700
    @amithjsharma2700 3 ปีที่แล้ว +13

    Please give complete details of "YUDHISHTIRA SHAKA" ' , its my personel request , this vedio is superb and informative🙏🙏🙏🙏🙏

  • @BKKrish999
    @BKKrish999 3 ปีที่แล้ว +2

    ಹರೇ ಕೃಷ್ಣ ಹರೇ ರಾಮ 🙏🚩

  • @nagarajujaisrihanuman3359
    @nagarajujaisrihanuman3359 3 ปีที่แล้ว +2

    Thanks you sir
    Pls updated next episode very soon

  • @pradeep7705
    @pradeep7705 3 ปีที่แล้ว +14

    ಸರ್ ಕರ್ಣನ ದಿಗ್ವಿಜಯ ಯಾತ್ರೆ ಬಗ್ಗೆ ದಯವಿಟ್ಟು ಹೇಳಿ. ಇಲ್ಲದಿದ್ದರೆ ಕರ್ಣ ನ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ 🙏🙏🙏

  • @justwin760
    @justwin760 3 ปีที่แล้ว +4

    Sadakaru Andre nivu antha thorsthini sir hats off for your hard work

  • @justwin760
    @justwin760 3 ปีที่แล้ว +9

    Not even single dislike ☺️ best channel ever I seen

    • @dhanuyadav7498
      @dhanuyadav7498 3 ปีที่แล้ว

      Now u just check sr allready 10 dislike,eanu thiliyadha murkharu dislike kodoru

  • @chandrakantimagine7956
    @chandrakantimagine7956 3 ปีที่แล้ว +7

    ಹಂಪಿ ಇತಿಹಾಸ ಬಗ್ಗೆ ವೀಡಿಯೊ
    ಬಗ್ಗೆ
    ಮಾಡಿ

  • @bh1500
    @bh1500 3 ปีที่แล้ว +1

    Super sir Danyavadagalu

  • @shreedharrshreedhar6045
    @shreedharrshreedhar6045 3 ปีที่แล้ว

    ಆ￰ದ್ಭುತ ಮಾಹಿತಿ .ರಾಘು .
    ಧನ್ಯವಾದಗಳು . God bless You ,Raghu

  • @prasannam.m8193
    @prasannam.m8193 3 ปีที่แล้ว +3

    I was not aware of these facts,
    Thank you sir

  • @missmediachannel7164
    @missmediachannel7164 3 ปีที่แล้ว +7

    Hi sir nivu nan favorite😍😍😍😍😍😍😍😍😍😍 hero nivu nan hero loves u forever raghu sir nan nimuna meet madle beku

  • @pradeepmn7518
    @pradeepmn7518 3 ปีที่แล้ว +1

    Super video sir

  • @lathacn6257
    @lathacn6257 3 ปีที่แล้ว +3

    Nice

  • @InfoSonith
    @InfoSonith 3 ปีที่แล้ว +3

    Super super sir👍🙏

  • @pandurangasathish1623
    @pandurangasathish1623 3 ปีที่แล้ว +1

    What a great Sir

  • @jayaramramjay4914
    @jayaramramjay4914 3 ปีที่แล้ว +1

    Tq tq so much sir

  • @annapoornaprasanna1524
    @annapoornaprasanna1524 3 ปีที่แล้ว +1

    Really your great sir what a super voice

  • @satishkr7048
    @satishkr7048 3 ปีที่แล้ว

    Super sair nivu thumba super yakendre niv kodo details.waa super

  • @bharatgouda5791
    @bharatgouda5791 3 ปีที่แล้ว

    ಧನ್ಯವಾದಗಳು ಗುರುಗಳೇ...

  • @kadhambakananakrishnadaskr2236
    @kadhambakananakrishnadaskr2236 3 ปีที่แล้ว

    ಧನ್ಯವಾದಗಳು ಪೃಭುಗಳೆ

  • @arjunprabugol
    @arjunprabugol 3 ปีที่แล้ว

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕

  • @avinashhalemani4633
    @avinashhalemani4633 3 ปีที่แล้ว +1

    Sir your knowledge is un beliveble!!!tq for with reasons🙏

  • @sidduachar9981
    @sidduachar9981 3 ปีที่แล้ว +1

    nimma vivarane, nimma vishleshane adbutha sir.

  • @keertidolly8010
    @keertidolly8010 3 ปีที่แล้ว +1

    ನಮಸ್ಕಾರ ಗುರುಗಳೇ

  • @Lavyavinodrajvlog
    @Lavyavinodrajvlog 3 ปีที่แล้ว

    Super Sir...

  • @praveenpbr6553
    @praveenpbr6553 3 ปีที่แล้ว +1

    Jay Hind sir

  • @muthurajdaas4823
    @muthurajdaas4823 3 ปีที่แล้ว +1

    Gurugale nimge nanna namaskara 🙏 dhayavitu nanage Satya Harishchandra avara bage thilisi 🙏

  • @narasimhahegde7199
    @narasimhahegde7199 3 ปีที่แล้ว

    Sir, nimmantavaru irodrindane namma itihasa namge tilita irodu yavattigu idanna hige munduvarisi hats up to you

  • @krishnapujeri4717
    @krishnapujeri4717 3 ปีที่แล้ว

    very interesting gurugale

  • @mohankumajp75
    @mohankumajp75 3 ปีที่แล้ว

    ಸೂಪರ್ 💯💯💯💯💞💞💞

  • @satishkr7048
    @satishkr7048 3 ปีที่แล้ว

    I love your speech

  • @sureshdalawai4919
    @sureshdalawai4919 3 ปีที่แล้ว +2

    Sit battle of longewala mele onda video madi sir 🙏🙏

  • @Sudarshana0976
    @Sudarshana0976 3 ปีที่แล้ว +3

    ಸರ್ ಉಳಿಗಮಾನ್ಯ ಪದ್ಧತಿ ಅಥವಾ ಫ್ಯೂಡಲಿಸಂ ಬಗ್ಗೆ ವಿವರಿಸಿ ಸರ್ ಪ್ಲೀಸ್

  • @darshan_2523
    @darshan_2523 3 ปีที่แล้ว +1

    ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ

  • @barcoder3430
    @barcoder3430 3 ปีที่แล้ว

    Tq

  • @mahalakshmimaha4365
    @mahalakshmimaha4365 3 ปีที่แล้ว

    Namaste sir media masters namaste sir

  • @msantosh6785
    @msantosh6785 3 ปีที่แล้ว +1

    ಪಾಂಡವರಿಗೆ ಒಳ್ಳೆಯತನ ಹೇಗೆ ಬಂತು ಹಾಗೂ ನೀನು ಏಕೆ ಒಳ್ಳೆಯವನು ಆಗಲು ಆಗುತ್ತಿಲ್ಲ

  • @rajathkumar1175
    @rajathkumar1175 3 ปีที่แล้ว +2

    Sir Lal Bahadur Shastri Hagu Subhash Chandra Bose bage video madiii 🙏🙏🙏🙏

  • @deepakramprasad1545
    @deepakramprasad1545 3 ปีที่แล้ว +1

    Sir, Gujarat Somnath temple na itihasada bagge ond video madi..

  • @praveengscp4155
    @praveengscp4155 3 ปีที่แล้ว +5

    Yastu temple Na nala sama madidre inu Nama Jana British Ra ne vathu maresthare inu yastu devalaya masadi agie badalu agivo gothilla 😞

  • @sureshsuri7366
    @sureshsuri7366 3 ปีที่แล้ว +1

    🙏

  • @raghavasanjeevinih8852
    @raghavasanjeevinih8852 3 ปีที่แล้ว +1

    Mahaprabhu, videos on astavakrageethe and chanakyaneethi please

  • @chetanpatil7393
    @chetanpatil7393 3 ปีที่แล้ว +2

    first commented

  • @ramsee4046
    @ramsee4046 3 ปีที่แล้ว +1

    Bro ಇವತ್ತು ಗುರು ಮತ್ತು ಶನಿ ಗ್ರಹ ಭೂಮಿ ಸಮೀಪ ಬರುತ್ತಂತೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತೀರ plz 🙏🙏

  • @kmrajuraju3015
    @kmrajuraju3015 3 ปีที่แล้ว +1

    I would like to listen👂 your voice n explain with music in middle

  • @sunildaya8606
    @sunildaya8606 3 ปีที่แล้ว

    ಸರ್ ನಮಸ್ತೆ ನನಗೆ ಸನಾತನ ಧರ್ಮ ಏನೂ ಎನುವುದೆ ಗೊತ್ತಿಲ್ಲ ದಯ ಮಾಡಿ ತಿಳಿಸಿಕೊಡಿ ಗುರುದೇವ 🙏

  • @arungowda5645
    @arungowda5645 3 ปีที่แล้ว

    🙏👍

  • @manjunathraj7535
    @manjunathraj7535 3 ปีที่แล้ว +1

    Hello sir, could you please give us information on Devunkadapa temple...

  • @laxman6598
    @laxman6598 3 ปีที่แล้ว +1

    1🙏🚩

  • @gangukolakar1162
    @gangukolakar1162 3 ปีที่แล้ว +1

    Sar. ಬಿಷ್ಮ್ರಬಗ್ಗೆಹೆಳೀಸರ್

  • @badri57914
    @badri57914 3 ปีที่แล้ว +1

    demonetisation bage madiro video sigtaeila sir adu alpa link kodu

  • @siddarajugowda1122
    @siddarajugowda1122 3 ปีที่แล้ว

    Namaste gurugale

  • @mohanmk2645
    @mohanmk2645 3 ปีที่แล้ว +1

    Sar please ramayana full heli

  • @samyammanu9650
    @samyammanu9650 3 ปีที่แล้ว

    Namaste Sir melukote Chaluvanarayana Swamy bagge information kodi please please please

  • @kavithasneha5366
    @kavithasneha5366 3 ปีที่แล้ว +1

    Thank you sir 🙏🏼

  • @SanjaySanjay-no9jq
    @SanjaySanjay-no9jq 3 ปีที่แล้ว +1

    ವೀರಶೈವ ಧರ್ಮದ ಬಗ್ಗೆ ಮಾಹಿತಿ ನೀಡಿ

  • @santhoshhosamani7022
    @santhoshhosamani7022 3 ปีที่แล้ว +1

    Super sir

  • @sumanthgowdakr2843
    @sumanthgowdakr2843 3 ปีที่แล้ว

    🙏🙏🙏🙏🙏

  • @djchiru9634
    @djchiru9634 3 ปีที่แล้ว +2

    First visit first comment

  • @harishmysore6666
    @harishmysore6666 3 ปีที่แล้ว

    Hari om

  • @spardajnana
    @spardajnana 3 ปีที่แล้ว +1

    Sir Ghajni Ghori Dali Bagge Heli Sor

  • @bhagya.knagarju834
    @bhagya.knagarju834 3 ปีที่แล้ว +4

    1st view

  • @manjunathrs9466
    @manjunathrs9466 3 ปีที่แล้ว

    Jai Sri Radha Krishna namo namaha

  • @puttaputta9000
    @puttaputta9000 3 ปีที่แล้ว +1

    Sir please modi mattu Bangladeshad hasina avru barath mattu bangla gadi oppand information heli sir please

  • @gvcreation2036
    @gvcreation2036 3 ปีที่แล้ว +2

    1st views and 1st like

  • @vinodr2987
    @vinodr2987 3 ปีที่แล้ว

    ಸರ್ ನನಗೆ ನಿಮ್ಮ ಮಹಾಭಾರತ ಕಥಾಂಮೃತ ಇಷ್ಟ ಆಯಿತು ಸರ್ ಹಾಗೆ ಗರುಡ ಪುರಾಣದ episodes ಮಾಡಿ ಸರ್ ದಯವಿಟ್ಟುಮಾಡಿ ಸರ್...🇮🇳🇮🇳🇮🇳

  • @SanthoshKumar-sg6ij
    @SanthoshKumar-sg6ij 3 ปีที่แล้ว

    ಸರ್ ಪಾರ್ಟ್. 2. ವಿಡಿಯೋ ಮಾಡಿ

  • @gagandeeprao3906
    @gagandeeprao3906 3 ปีที่แล้ว

    ಸರ್ ಚಾಣಕ್ಯನ ಅರ್ಥಶಾಸ್ತ್ರದ ಬಗ್ಗೆ ಸ್ವಲ್ಪ ಹೇಳಿ

  • @mahadevdhavali7558
    @mahadevdhavali7558 3 ปีที่แล้ว +1

    Samba story 4

  • @ticobag5771
    @ticobag5771 3 ปีที่แล้ว

    We request you to work on Bhagavatha & Bhagavatgeeta katha saramsha. General public essentially needs to understand them for corrections in life style, values of life & few may understand much deeper of already written destiny by almighty.

  • @kumarswamy2229
    @kumarswamy2229 3 ปีที่แล้ว

    Tell me about kasturirangan varadi

  • @dhanushsehagal9645
    @dhanushsehagal9645 3 ปีที่แล้ว +3

    First view

  • @MAHIMS-ni4lt
    @MAHIMS-ni4lt 3 ปีที่แล้ว +1

    Hi 👋 sir❤️ thanks you sir

  • @basavarajubasava3155
    @basavarajubasava3155 3 ปีที่แล้ว +1

    First view and first like

  • @subramanyashegdebabu342
    @subramanyashegdebabu342 3 ปีที่แล้ว

    Sir Mahabharata Kathamrathada hage Ramayana Kathamrathavannu heli please

  • @suryanayak1610
    @suryanayak1610 3 ปีที่แล้ว

    ಸರ್ ನನ್ನ ಚಿಕ್ಕ ಪ್ರಶ್ನೆ ಶ್ರೀ ಕೃಷ್ಣ ಗೆ ನಿಜವಾಗಲೂ ನೀಲಿ ಬಣ್ಣ ಇತ್ತ ಹಾ

  • @PavanKumar-gw1qd
    @PavanKumar-gw1qd 3 ปีที่แล้ว +2

    Pondarik vasudeava Krishna na bage helli...

  • @manjulasomeshm8284
    @manjulasomeshm8284 3 ปีที่แล้ว

    ಸರ್ ಗೌತಮ ಬುದ್ಧನ ಮಾಹಿತಿ ತಿಳಿಸಿ ಸರ್.

  • @siddappaky7012
    @siddappaky7012 3 ปีที่แล้ว +1

    Sir tell about Krishna's1st son Pradumn how he killed shambasur and how he born in the stomach of 🐠

  • @bhagya.knagarju834
    @bhagya.knagarju834 3 ปีที่แล้ว +2

    1st like

  • @prakashtm6071
    @prakashtm6071 3 ปีที่แล้ว +1

    🙏🙏🙏ಗುರುಗಳೇ

  • @nitinachari9195
    @nitinachari9195 3 ปีที่แล้ว +1

    Sir nanu tumba sala kelidini, karna sayuvag halavu film Or video dalli avanu chinnada hallu dana madtane anta heltare edu true or false tilisikodi

  • @GopalkrishnaknGopi
    @GopalkrishnaknGopi 3 ปีที่แล้ว

    Sir Namma barathada bagge thumba hemme ide nange, yake andre nanu baratha dali huttirodikke

  • @krishnaparashuram
    @krishnaparashuram 3 ปีที่แล้ว

    Tell us anugeeta

  • @ruthvikgowda4152
    @ruthvikgowda4152 3 ปีที่แล้ว

    ಗುರುಗಳೇ ವೇದಗಳ ಬಗ್ಗೆ ಮಾಹಿತಿ ನೀಡಿ

  • @imnoone4575
    @imnoone4575 3 ปีที่แล้ว

    ಸರ್ ನಮಸ್ತೆ.
    ನಿಮಗೊಂದು ಸವಾಲ್
    Dr BR ಅಂಬೇಡ್ಕರ್ ಅವರು ಬರೆದಿರುವ ಹಿಂದೂ ಧರ್ಮದ ಒಗಟುಗಳು
    Book mel ಒಂದ್ video ನಿಮ್ಮ ಅನಿಸಿಕೆ ಹೇಳಿ

  • @vadirajjoshi7422
    @vadirajjoshi7422 3 ปีที่แล้ว

    ನೋಟ್ ಬ್ಯಾನ್ ಬಗ್ಗೆ ಮಾಹಿತಿ ನೀಡಿ

  • @mkr8938
    @mkr8938 3 ปีที่แล้ว

    ಅಂಜನಾದ್ರಿ ಬೆಟ್ಟದ ಬಗ್ಗೆ ಹೇಳಿ

  • @kiranbg9000
    @kiranbg9000 3 ปีที่แล้ว +1

    First comment

  • @Raveendr1191
    @Raveendr1191 3 ปีที่แล้ว +1

    Again 17th sec 1st view

  • @sudeep6023
    @sudeep6023 3 ปีที่แล้ว

    ಸಾಂಬನ ಸಾವು ಹೇಗೆ ಆಯಿತು ಸರ್

  • @luckyharsha9206
    @luckyharsha9206 3 ปีที่แล้ว

    Mudgal news madi

  • @mahi.4905
    @mahi.4905 3 ปีที่แล้ว

    22 comment