ಸಾಮ್ರಾಟನಾಗಲಿಲ್ಲವೇಕೆ ಕರ್ಣ ಪುತ್ರ ವೃಷಕೇತು..? ಯಾದವ ಸಿಂಹಾಸನ ಏರಿದ್ದ ಕೃಷ್ಣನ ಮರಿ ಮೊಮ್ಮಗ..! Mahabharata 231

แชร์
ฝัง
  • เผยแพร่เมื่อ 13 ต.ค. 2020
  • #Raghavendra #Mahabharata_Kannada
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 139

  • @charanarajtalawar
    @charanarajtalawar 3 ปีที่แล้ว +86

    ಗುರೂಜಿ ಮಹಾಭಾರತ ಕಥಾಮೃತಾ ಮುಗಿತಾ ಬಂತು ಆದರು ಏನೋ ಒಂತರಾ ಮನಸ್ಸಲ್ಲೆನೋ ಬೇಸರ ಯಾಕೆಂದರೆ ಕೃಷ್ಣನಿಲ್ಲದ ಬದುಕು ನಶ್ವರವೆಂದು ವಾನ ಪ್ರಸ್ಥಕ್ಕೆ ಹೊರಟ ಪಾಂಡವರಲ್ಲಿ ಆದಂತ ಕಳವಳ ನನಗೂ ಸಹ ಮಹಾಭಾರತ ಮುಗಿತಾ ಬಂದಕ್ಕೆ ಬೇಸರ ವ್ಯಕ್ತವಾಗುತ್ತಿದೆ ಎಲ್ಲ ಮಹಾಭಾರತ ಕಥಾಮೃತ ಮತ್ತು ತಾವು ಕೊಡುವ ಎಲ್ಲ ಮಾಹಿತಿಯು ಅದ್ಭುತವಾಗಿರುತ್ತವೆ. ಮಹಾಭಾರತ ಕಥಾಮೃತ ಮುಗಿದ ನಂತರ ರಾಮಾಯಣ ಪ್ರಾರಂಭ ಮಾಡಿ ಗುರೂಜಿ ಇನ್ನೊಂದು ವಿಷಯ ಇದನ್ನು ಮರಿದೆ ತಮಗೆ ಹೇಳಲೆ ಬೇಕು ಮನೆಯ ಕಡೆ ಕೂಡ ಸ್ವಲ್ಪ ಗಮನ ಹರಿಸಿ ಗುರೂಜಿ ನಮಸ್ಕಾರ ತುಂಬಾ ಧನ್ಯವಾದಗಳು ಗುರೂಜಿ ಏಕೆಂದರೆ ಎಲ್ಲದರ ನಡುವೆಯು ಸಮಯವನ್ನು ನಮಗೆ ಮೀಸಲಿರಿಸಿದ್ದಕ್ಕೆ ತಾವು ಕೊಡುವ ಎಲ್ಲ ಮಾಹಿತಿಯ ಅತ್ಯದ್ಭುತ...

  • @vaggahanumatappa3615
    @vaggahanumatappa3615 3 ปีที่แล้ว +65

    ಗುರುಗಳೇ 15 ಲಕ್ಷ subscribers ಆಗಿದ್ದಾರೆ. So special video ಮಾಡಬಹುದು. ಅಂದ್ರೆ ನೀವು ನಮ್ಮ ಕಣ್ಣ ಮುಂದೆ ಬಂದು ನಾಲ್ಕು ಮಾತು ಆಡಬೇಕು ಅನ್ನೋ ವಿನಂತಿ🙏🙏🙏

  • @guruenglish2023
    @guruenglish2023 3 ปีที่แล้ว +11

    ಗುರುಗಳೇ ಇದನ್ನು ಹಾಗೇ ಮುಂದುವರಿಸಿ ಎಲ್ಲಿಯವರೆಗೆ ಬಂದು ತಲುಪುತ್ತದೆಯೋ ನೋಡೋಣ 🙏🙏🙏

  • @vijayamoka1824
    @vijayamoka1824 3 ปีที่แล้ว +30

    ಮಹಾಭಾರತದ ನಂತರ ರಾಮಾಯಣ ಮಾಡಿ ಸರ್ ನಿಮ್ಮ ಧ್ವನಿಯಲ್ಲಿ ಕೇಳುವ ಆಸೆ

  • @krishnamurthy-mt5wx
    @krishnamurthy-mt5wx 3 ปีที่แล้ว +6

    ವ್ಹಾ...ಗುರುಗಳೆ. ನಮ್ಮ ಈ ಮಹಾಭಾರತದ ವಿವರಣೆ ನಿಮ್ಮ ಬಾಯಲ್ಲಿ ಕೇಳುತ್ತಿದ್ದರೆ ನಮ್ಮ ಕಣ್ಮುಂದೆ ದೃಶ್ಯಗಳು ಮೂಡಿಬರುತ್ತವೆ.

  • @shantunayak8959
    @shantunayak8959 3 ปีที่แล้ว +16

    ಗುರುಗಳೇ ಶ್ರೀಕೃಷ್ಣನ ಅಂತ್ಯ ಮತ್ತು ಪಾಂಡವರ ಮಹಪ್ರಸ್ತಾನದ ಅನಿವಾರ್ಯತೆಯನ್ನು ಕೇಳಿ ನನ್ನ ಮನಸು ಮತ್ತು ಹೃದಯ ಒಂಥರಾ ಗಟ್ಟಿಯದಂತೆ ಅನಿಸುತ್ತಿದೆ. ನಮ್ಮ ಜೀವನವೂ ಇಷ್ಟೇನಾ ಗುರುಗಳೆ 🙏🙏 ಜೈ ಶ್ರೀಕೃಷ್ಣ 🙏🙏 ಜೈ ಶ್ರೀರಾಮ್ 🙏🙏

  • @ticobag5771
    @ticobag5771 3 ปีที่แล้ว +17

    There's ample number of TH-cam channels with indifferent content. Out of all i really love to review Media Master that's because of the content & concept. We appreciate and request you to work on all Hindu mythology stories. For sure you'll get devine knowledge here & beyond life. "Iha and Para" god bless you.., and your team. Above all your parents are blessed to have son like you Raghavendra Garu.

  • @surendrapoojary4682
    @surendrapoojary4682 3 ปีที่แล้ว +27

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @chetankulkarnivines143
    @chetankulkarnivines143 3 ปีที่แล้ว +65

    ಸರ್, ಅವರ ಮಹಾಪ್ರಸ್ಥಾನ ಮುಗಿದಮೇಲೆ ಕಲಿಯುಗದ ಪ್ರಾರಂಭದ ಬಗ್ಗೆ ತಿಳಿಸಿ.

  • @bhagyalathachandranbhagyal9299
    @bhagyalathachandranbhagyal9299 3 ปีที่แล้ว +13

    Sir if u become a detective I think there will be no crime because of u r talent to get hidden and secret out really u r pride 🙏

  • @user-tv8yh2dc2k
    @user-tv8yh2dc2k 3 ปีที่แล้ว +9

    ವಾರೆವಾ ಎಂಥ ಅದ್ಭುತವಾದ ಮಾತುಗಳು ನಿಮ್ಮ ವಿಡಿಯೋ ಗಾಗಿ ಕಾಯುತ್ತಾ ಇರುತ್ತೇವೆ

  • @manjunathkaranth77
    @manjunathkaranth77 3 ปีที่แล้ว +28

    ಉತ್ತರೆ ಇನ್ನೂ ಬದುಕಿದ್ದಳೆ?
    ಕರ್ಣನ ಹೆಂಡತಿ ಏನಾದಳು?

  • @arunaruarun9187
    @arunaruarun9187 3 ปีที่แล้ว +3

    3 minutes 100 likes kaliyugada vyasa maharshiya mahime "jai ranganna 🙏🏽 first comment👆 I'm so luckyst person 😇

  • @Anil_saligrama.
    @Anil_saligrama. 3 ปีที่แล้ว +5

    ನಿಮ್ಮ ವಿವರಣೆ ಅದ್ಭುತ ಗುರುಗಳೇ

  • @jannu1973
    @jannu1973 3 ปีที่แล้ว +11

    ನಾನು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಕ್ಕೆ ಧನ್ಯವಾದಗಳು. ( ವೃಶಕೇತು ಯಾಕೆ ಉತ್ತರಾಧಿಕಾರಿಯಾಗಲಿಲ್ಲ?)

  • @kbasur9883
    @kbasur9883 3 ปีที่แล้ว +2

    First comment namde👍👍👍

  • @vishalakshig9323
    @vishalakshig9323 3 ปีที่แล้ว +1

    super

  • @arunaruarun9187
    @arunaruarun9187 3 ปีที่แล้ว +21

    ಸರ್ ಪ್ರಾಣಿಗಳ ಜೊತೆ ಮಾತೋಡೋಕೆ ಹೇಗೆ ಸಾಧ್ಯವಾಯ್ತು ಅದರ ಭಾಷೆ ವಿದ್ಯೆ ಎಲ್ಲಿ ಕಲಿತರು pls ಹೇಳಿ 🙏🙏🙏🙏🙏

  • @dr.shivarajyatagal4152
    @dr.shivarajyatagal4152 3 ปีที่แล้ว +11

    ಚಾತಕ ಪಕ್ಷಿಯಂತೆ ನಿಮ್ಮ ವಿಡಿಯೋಗಾಗಿ ಕಾಯುತ್ತ ಕುಳಿತಿರುತ್ತೇವೆ ಸರ್. ಕೇಳಿದ ತಕ್ಷಣ ಅದೇನೋ ಸಮಾಧಾನ, ಸಂತಸ.

  • @rohithpoojary8186
    @rohithpoojary8186 3 ปีที่แล้ว +2

    ಅದ್ಬುತ ವಿವರಣೆ

  • @prasannam.m8193
    @prasannam.m8193 3 ปีที่แล้ว +14

    Detached attachment is a solution as our age advances is a best solution

  • @ravinayaka6776
    @ravinayaka6776 3 ปีที่แล้ว +2

    ಜೈ ಹಿಂದ್ ಜೈ ಕರ್ನಾಟಕ

  • @maheshsupersir6478
    @maheshsupersir6478 3 ปีที่แล้ว +3

    ಸೂಪರ್ ಸರ್💐💐💗💐💐

  • @amarnath6359
    @amarnath6359 3 ปีที่แล้ว +19

    ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಅರ್ಜುನರಿಗೆ ಸುಮಾರು 47 ವರ್ಷ ವಯಸ್ಸಾಗಿತ್ತು ಎಂದು ಹೇಳಿದ್ರಿ,,,, ಆದರೆ ಈಗ ಯುದ್ಧ ಮುಗಿದು 37 ವರ್ಷ ಆಗಿತ್ತು ಎಂದರೆ ಈಗ ಅರ್ಜುನನಿಗೆ 84 ವರ್ಷ ವಯಸ್ಸಾಗಿದೆ,,,,, ಆದರೆ ಕೃಷ್ಣ ಸುಮಾರು 120 ವರ್ಷ ಬದುಕಿದ್ದ ಎನ್ನಲಾಗಿದೆ ಹಾಗಾದರೆ ಅರ್ಜುನನಿಗೂ 120 ಆಗಿರಬಹುದಲ್ಲವೇ....... 🚩
    ಇಂತಹ ಸಣ್ಣಪುಟ್ಟ ಗೊಂದಲಗಳಿಗಾಗಿ ದಯವಿಟ್ಟು ಕೊನೆಗೆ ವಿಡಿಯೋ ಮಾಡಿ ಸರ್.......💐🙏🚩

  • @veerendrabanakar4871
    @veerendrabanakar4871 3 ปีที่แล้ว +14

    ಶಿವನ ಪುತ್ರ ಏಕದಂತ ಗಣೇಶನ ಬಗ್ಗೆ ವಿಡಿಯೋ ಮಾಡಿ ಗುರುಗಳೇ...🙏🙏

  • @sundaradeviarahunasi8196
    @sundaradeviarahunasi8196 3 ปีที่แล้ว +2

    Jai shree Krishna we are waiting for next vedio sir

  • @kanakarayam5970
    @kanakarayam5970 3 ปีที่แล้ว +4

    ಉತ್ತಮ ಮಾಹಿತಿ ಸರ್...ಹಾಗೆ ಮೊದಲ ಕಾಮೆಂಟ್ ನಂದೇ 😊

  • @deepaxreborn8755
    @deepaxreborn8755 3 ปีที่แล้ว +2

    Great 👍 amazing style of story telling

  • @sidduhonawad8964
    @sidduhonawad8964 3 ปีที่แล้ว +23

    ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ

  • @pramodgowda9236
    @pramodgowda9236 3 ปีที่แล้ว +2

    Addicted to this channel ❤️

  • @raghumr6230
    @raghumr6230 3 ปีที่แล้ว +2

    Nice and Sanjay Gandhi bagge video madi please🙏🙏🙏🙏🙏🙏🙏🙏🙏🙏🙏🙏🙏🙏🙏

  • @basavarajmlokapur4863
    @basavarajmlokapur4863 3 ปีที่แล้ว +1

    ಧನ್ಯವಾದಗಳು ಸರ್

  • @srikanthsargur3990
    @srikanthsargur3990 3 ปีที่แล้ว +1

    Super sar

  • @dhanuyadav7498
    @dhanuyadav7498 3 ปีที่แล้ว +3

    Yadhavas Loves people 🙏🙏🙏

  • @arunagoudakunchur
    @arunagoudakunchur 3 ปีที่แล้ว +1

    1st comment guruve

  • @praveeng9625
    @praveeng9625 3 ปีที่แล้ว +2

    Who loves media master and masth maga,like

  • @mohankumajp75
    @mohankumajp75 3 ปีที่แล้ว

    ಸೂಪರ್ ರಾಘಣ್ಣ

  • @manjunathaswamibm5075
    @manjunathaswamibm5075 3 ปีที่แล้ว +1

    Super sir

  • @subramanyasr5400
    @subramanyasr5400 3 ปีที่แล้ว +1

    Excellent information 👍

  • @ananthasharma3851
    @ananthasharma3851 3 ปีที่แล้ว

    ಧನ್ಯವಾದ ಸರ್

  • @nishantkashyap8710
    @nishantkashyap8710 3 ปีที่แล้ว +1

    First view first comment

  • @lavanyashreeravi2659
    @lavanyashreeravi2659 3 ปีที่แล้ว +1

    Super

  • @vijayamoka1824
    @vijayamoka1824 3 ปีที่แล้ว +1

    Sooper sir

  • @kumaraswamihiremath4148
    @kumaraswamihiremath4148 3 ปีที่แล้ว +5

    ಮಹಾಭಾರತದ ಕೊನೆಯ ವಿಡಿಯೋ ದಲ್ಲಿ ನಿಮ್ಮ್ ಈ ಜರ್ನಿ ಬಗ್ಗೆ ಹೇಳಿ ಸರ್

  • @shashikumarguttedar7304
    @shashikumarguttedar7304 3 ปีที่แล้ว +1

    Super sir 👌🚩🚩🚩

  • @shreeshailnilannavar7936
    @shreeshailnilannavar7936 3 ปีที่แล้ว +1

    First view ❤️

  • @vittalchandaragi5486
    @vittalchandaragi5486 3 ปีที่แล้ว

    Super knowledge sir

  • @shashk5022
    @shashk5022 3 ปีที่แล้ว +1

    First comment 🙏

  • @srimadhumadhu5267
    @srimadhumadhu5267 3 ปีที่แล้ว

    💖💖Good sir 💖💖

  • @kavyakavya6396
    @kavyakavya6396 3 ปีที่แล้ว +3

    ಗುರುಗಳೆ ಸೂಪರ್ ಶರಾವತಿ ನದಿಯ ವಿಡಿಯೋ ಮಾಡಿ

  • @rajagowda2825
    @rajagowda2825 3 ปีที่แล้ว +1

    Tq brother

  • @devcalm_boy4203
    @devcalm_boy4203 3 ปีที่แล้ว +1

    Super ✌️✌️👌👌👏👏

  • @bhimashankarasharanappa8806
    @bhimashankarasharanappa8806 3 ปีที่แล้ว

    I like it Sir

  • @paramhipparagi265
    @paramhipparagi265 3 ปีที่แล้ว +1

    Nice

  • @pushpapushpa7271
    @pushpapushpa7271 3 ปีที่แล้ว +9

    ಮಹಾವಿಷ್ಣುವಿನ ಎಲ್ಲ ಅವತಾರಗಳ ಸಂಪೂರ್ಣ ಮಾಹಿತಿ ತಿಳಿಸಿ ಗುರುಗಳೇ 🙏🙏

  • @madhuprasad2693
    @madhuprasad2693 3 ปีที่แล้ว +1

    Good

  • @somarayaravi8640
    @somarayaravi8640 3 ปีที่แล้ว

    Super sir super sir

  • @rajudevaraju8501
    @rajudevaraju8501 3 ปีที่แล้ว +1

    ಗುರುಗಳಿಗೆ ವಂದನೆಗಳು

  • @jayaramramjay4914
    @jayaramramjay4914 3 ปีที่แล้ว +1

    Tq tq so very much sir nivu mahabaratha namma kanna munde thartha idera nanu641subs.. Jayaram tq

  • @mau29
    @mau29 3 ปีที่แล้ว +1

    Gurugale Chanakya Neeti, viduraneethi, kunthi neethi, yoga vaasista bagge ondode prarambhisi🙏🙏🙏🙏

  • @monishgowdagmmoni3691
    @monishgowdagmmoni3691 3 ปีที่แล้ว +1

    First view

  • @chandrakanthchandru1817
    @chandrakanthchandru1817 3 ปีที่แล้ว +1

    👍👍👌👌👌

  • @rithinyadav7272
    @rithinyadav7272 3 ปีที่แล้ว +1

    Spr voice sir.......

  • @abhimanasa5415
    @abhimanasa5415 3 ปีที่แล้ว

    Superb voice Sir

  • @anandtechinkannada3521
    @anandtechinkannada3521 3 ปีที่แล้ว +2

    media master namaskar

  • @krishmachristlkg.f3880
    @krishmachristlkg.f3880 3 ปีที่แล้ว +1

    1st view

  • @kumarpoojari740
    @kumarpoojari740 3 ปีที่แล้ว +1

    ನಮಸ್ಕಾರ ಸರ್

  • @kapali07
    @kapali07 3 ปีที่แล้ว

    1st Comment

  • @ganeshgowda3dgroundwatersu251
    @ganeshgowda3dgroundwatersu251 3 ปีที่แล้ว +1

    💐

  • @jayanm6077
    @jayanm6077 3 ปีที่แล้ว +1

    🙏🙏

  • @vijayanthony3910
    @vijayanthony3910 3 ปีที่แล้ว

    1st comment

  • @dhanuraj8413
    @dhanuraj8413 3 ปีที่แล้ว

    First view first comment first like

  • @shreedharkb9313
    @shreedharkb9313 3 ปีที่แล้ว

    First coment

  • @harshithhari7080
    @harshithhari7080 3 ปีที่แล้ว +1

    Sir please start Ramanya as well .. Eagerly waiting to listen it from you ...

  • @ravishshetty9847
    @ravishshetty9847 3 ปีที่แล้ว +2

    ಕರ್ಣ

  • @krishnamp5820
    @krishnamp5820 3 ปีที่แล้ว

    🙏🙏🙏

  • @lokeshcb3056
    @lokeshcb3056 3 ปีที่แล้ว

    🙏🙏🙏🙏

  • @shambhavilnshambhaviln9357
    @shambhavilnshambhaviln9357 3 ปีที่แล้ว

    Namaste Sir.

  • @sumanthgowdakr2843
    @sumanthgowdakr2843 3 ปีที่แล้ว +1

    🙏🙏🙏🙏🙏

  • @manjunathaswamibm5075
    @manjunathaswamibm5075 3 ปีที่แล้ว

    ೧st coment

  • @anushav6123
    @anushav6123 3 ปีที่แล้ว +1

    Sir Raja Ravivarma bagge heli sir

  • @kkyoutubechannel4013
    @kkyoutubechannel4013 3 ปีที่แล้ว

    1 ವಿ

  • @vngroups1086
    @vngroups1086 3 ปีที่แล้ว +1

    Just 6 minutes ..1k views 👍👍

  • @anandananandan7872
    @anandananandan7872 3 ปีที่แล้ว +1

    Gurugale garudapuranda bagge full detailagi heli gurugale

  • @rameshht9051
    @rameshht9051 3 ปีที่แล้ว

    I am the first

  • @user-mf4cu9cl1q
    @user-mf4cu9cl1q 3 ปีที่แล้ว +1

    Sir please give information about Agni6 missile and Surya missile

  • @user-mf4cu9cl1q
    @user-mf4cu9cl1q 3 ปีที่แล้ว +1

    Sir please give information about India's nuclear program

  • @mannasinamathu
    @mannasinamathu 3 ปีที่แล้ว

    Sir arjun tank bagge helri plz

  • @padmapj4066
    @padmapj4066 3 ปีที่แล้ว

    Gurugale🙏 krishna & kuchelara snehada bagge tilisikodi

  • @Pk-videos-kannada
    @Pk-videos-kannada 3 ปีที่แล้ว +1

    💖Bharatha da "Agni-6" kshipani bagge Mahithi nidi Sir plzzzzzzzzzzzzzzzzzzzzzz 💖

  • @govindappahkantha12
    @govindappahkantha12 3 ปีที่แล้ว +2

    Sir dayavitu 1st world war na bage heli sir plz

  • @vijaykingdom8056
    @vijaykingdom8056 3 ปีที่แล้ว

    Jai Krishnarjun

  • @shikshithnaik1191
    @shikshithnaik1191 3 ปีที่แล้ว +4

    ಸರ್ ಜ್ಯೋತಿಷ್ಯ , ಶಾಸ್ತ್ರ , ವಾಸ್ತು ಬಗ್ಗೆ ಹೇಳಿ

  • @saumyabhat6313
    @saumyabhat6313 3 ปีที่แล้ว +1

    Sandhya kaala andre Deepa belago veleyalli moodibaro ee nimma vidio keluvaaga namagu ee bandhanagalinda bidugade beku annisutte guruji

  • @srivatsan5211
    @srivatsan5211 3 ปีที่แล้ว

    Sir please tell about shankaarcharya and madhvacharya and his works and who is best

  • @hanamantphule7027
    @hanamantphule7027 3 ปีที่แล้ว

    🙏🙏🙏🙏🙏🙏🙏🙏🙏🙏

  • @karthikganigs9865
    @karthikganigs9865 3 ปีที่แล้ว +1

    victoria and abdul heli please

  • @thyagraj9925
    @thyagraj9925 3 ปีที่แล้ว +1

    64 vidyagalu yavu idara bagge mahithi nidi 🙏🙏🙏

  • @vkab3349
    @vkab3349 3 ปีที่แล้ว +2

    ರಾಧೇ ಬಗ್ಗೆ ತಿಳಿಸಿ ಸರ್

  • @vishwaradhyahiremath8884
    @vishwaradhyahiremath8884 3 ปีที่แล้ว

    Sir pls give brief clarity about virata war pls sir ...and did karna really failed during swayamvar...pls make vedio on these topics ...how many times arjun defeated karna pls clarify this