ಬಲರಾಮನಿಗೆ ದುರ್ಯೋಧನನ ಮೇಲ್ಯಾಕೆ ಅಷ್ಟೊಂದು ಪ್ರೀತಿ.! Why did Balarama always favour Duryodhana?Mahabharata
ฝัง
- เผยแพร่เมื่อ 21 ธ.ค. 2020
- Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಜ್ಞಾನದ ಕ್ಷೀರವನ್ನು ಸರಳವಾಗಿ ಉಣಬಡಿಸಿದ್ದಕ್ಕೆ ದನ್ಯವಾದಗಳು.ನಿಮ್ಮ ವಿವರಣೆಯ ನೈಪುಣ್ಯತೆಯನ್ನು ಮೆಚ್ಚಿದೆ ಶುಭವಾಗಲಿ.
I love duryodana
Jai Duryodhana 🙏 Jai karna 🙏 jai Balarama 🙏
ಸರ್ ಕರ್ಣನ ದಿಗ್ವಿಜಯ ಯಾತ್ರೆ ಬಗ್ಗೆ ಹೇಳಿ
ಮಹಾಭಾರತ ನಂತರ ದಿವ್ಯಾಸ್ತ್ರಗಳ ವಿದ್ಯೆ ಏನಾಯಿತು ಎಂಬುದರ ಬಗ್ಗೆ ತಿಳಿಸಿ..
ಹೌದು ಸರ್ ದಿವ್ಯಾಸ್ತ್ರಗಳು ಬಗ್ಗೆ ತಿಳಿಸಿ
ಹೌದು, ಮಹಾಸ್ತ್ರಗಳ ವಿದ್ಯೆ ಏನಾಯ್ತು??? ಅದು ಹೋಗ್ಲಿ ಗುರುಕುಲ ಪರಂಪರೆನಾದ್ರೂ ನಾವು ಹುಳುಸ್ಕೊ ಬೇಕಿತ್ತು!!!
Yes please tell sir
Suyodhanaa♥️♥️
ದ್ವಾಪರಯುಗದ ನಂತರ ಗುರುಗಳೇ ವಿವಿಧ ಧರ್ಮದ ಹುಟ್ಟು , ಹಲವು ಮತಗಳು ಹಾಗೂ ಅವುಗಳ ಪರಿಕಲ್ಪನೆ ಹೇಗೆ ಮೂಡಿತu ಕೆಲ ತಿಂಗಳುಗಳಿಂದ ಕೇಳುತ್ತಿರುವ ಪ್ರಶ್ನೆ ದಯವಿಟ್ಟು ಉತ್ತರಿಸಿ ಅಥವಾ ವಿಡಿಯೋ ಮಾಡಿ
ಗರುಡಪುರಣ ಆರಂಭಿಸಿ. 🚩😐🤨
Sir krishna Rukmini Preethi bagge heli sir pls🙏
ಜೈ ಗೋಮಾತ🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದ್ 🇮🇳🇮🇳🇮🇳
First comment...🥰🤩 ನಿಮ್ಮ ಈ ಮಾಹಿತಿಗೆ ನನ್ ದನ್ಯವಾದಗಳು....
|| ಓo ನಮಃ ಶಿವಾಯ ||
*ಶ್ರೀ ಸಿದ್ದಾರೂಢ ಸ್ವಾಮಿ ಪ್ರಸನ್ನ* *ಶ್ರೀ ಗುರುನಾಥಾರೂಢ ಸ್ವಾಮಿ ಪ್ರಸನ್ನ*
ನಮ್ಮ ಮನೆಯಲ್ಲಿ *ಪರಮ ಪೂಜ್ಯ ಸದ್ಗುರು ಶ್ರೀ ಸಿದ್ದಾರೂಢ ಸ್ವಾಮಿ ಸಪ್ತಾಹ ಪ್ರಾರಂಭವಾದದ್ದು 1936ರಲ್ಲಿ* ಈಗ 85ನೇ ವರ್ಷದ ಆಚರಣೆ....ಆವತ್ತು ಶ್ರೀ ರಾಮಚಂದ್ರಪ್ಪ. ಹನುಮಂತಪ್ಪ. ಕಾಪಸೆ ಹಾಗೂ ಶ್ರೀ ರಾಮನಾಥ. ಹನುಮಂತಪ್ಪ .ಕಾಪಸೆ ಇವರ ಮನೇಯಲ್ಲಿ *ಮೌನಯೋಗಿ ಶ್ರೀ ಶ್ರೀ ಶ್ರೀ ಗುರುನಾಥಾರೂಢ ಸ್ವಾಮಿಗಳು* ಬಂದು ಬರೀ ಸನ್ನೆ ಮೂಲಕ ಹೇಳಿದ ಹಾಗೇ ಪ್ರತಿ ವರ್ಷ *ಶ್ರೀ ಸಿದ್ದಾರೂಢರ ಸಪ್ತಾಹ* ನಡೆಸಿ ಕೌದಿಪೂಜೆಯೋಂದಿಗೆ ಸಮಾಪ್ತಿ ಮಾಡಲಾಗುತ್ತದೆ.....ಈ ವರ್ಷ 24-12-2020 ರಿoದ 31-12-2020 ವರೆಗೆ ಸಪ್ತಾಹ ಹಾಗೂ 31-12-2020 ರಂದು ಕೌದಿ ಪೂಜೆಯಿರುತ್ತದೆ. ಪ್ರತಿದಿನ ಸಾಯಂಕಾಲ 7.00 ಇಂದ 9.00 pm ವರೆಗೆ ಇರುತ್ತದೆ. *ಈ ವರ್ಷ ವಿಶೇಷವಾಗಿ ಜೋಡಕುರಳಿಯ ಶ್ರೀ ಚಿದ್ಘನಾನಂದ ಸ್ವಾಮಿಜಿಗಳಿoದ ಪ್ರತಿದಿನ ಸಂಜೆ 7.20ರಿಂದ 8.20ರವರೆಗೆ ಪ್ರವಚನವಿರುತ್ತದೆ*.
ಸೂಚನೆ - 29/12/2020 ಮಂಗಳವಾರ ದಂದು ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ೧೨.೩೦ಕ್ಕೆ ಮಹಾಪ್ರಸಾದವಿರುತ್ತದೆ .
ದಯವಿಟ್ಟು ತಾವೆಲ್ಲರೂ ನಮ್ಮ ಮನೆಗೆ ಬಂದು ಈ ಮಹಾ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಸದ್ಗುರು ಸಿದ್ದಾರೂಢರ ಹಾಗೂ ಶ್ರೀ ಗುರುನಾಥಾರೂಢರ ಆಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ವಿನಂತಿಸುವ......ಕಾಪಸೆ ಬಂಧುಗಳಿಂದ , ಹುಬ್ಬಳಿಯ ಚೆನ್ನಪೇಟ ಹಾಗೂ ದಾಳಿoಬರ ಪೇಟ ನಿವಾಸಿಗಳು.
mobile 7411055508
ಗುರೂಜಿ ತಾವು ಹಾಗೂ ಸಂಗಡಿಗರ ಒಂದಿಗೆ ಬನ್ನಿ ನಮ್ಮ ಮನೆಗೆ .🙏🙏🙏🙏🙏.
Neev Kate Helo style tumba chennagide sir 🤩
ಮಹಾಭಾರತ ಕತೆಯನ್ನು ನಿಮ್ಮ ಬಾಯಿಂದ ಕೇಳಿದಾಗ ನನಗೆ ತುಂಬಾ ಖುಷಿ ಆಗುತ್ತದೆ
Wonderful explation..
Super exciting explain sir .❤️
ಮಹಾಭಾರತ ದ ಬಲಿಷ್ಟ ಬಿಲ್ಲು ಗಳ ಬಗ್ಗೆ ಮಾಹಿತಿ ನೀಡಿ ಸರ್...
Kurusarvabouma♥️❤️
ವಾಹ್ !! ಕೃಷ್ಣ. ಎಷ್ಟೆಲ್ಲ ಆಳವಾದ ಚಿಂತನೆ.ಕೃಷ್ಣನಿಗೆ ಕೃಷ್ಣನೇ ಸಾಟಿ.ಸಮಾಜದಲ್ಲಿ ಒಳ್ಳೆಯತನಕ್ಕೆ ಗೆಲುವಾಗಬೇಕು ಅನ್ನೋದು ಬಿಟ್ಟರೆ ಎರಡನೇ ಯೋಚನೆಯೇ ಇಲ್ಲ.
ಜೈಹಿಂದ್.
Vedavyasa Mahabharata
Lakshmeesha Mahabharata
Kumaravyasa Mahabharata
Madvacharya Mahabharata
Edaralli eruva difference heli sir
Jai.shri.krishna.krishnam.vande.jagadgurum.🙏🙏🙏🙏🙏🙏🙏
ಸರ್ ಕರ್ಣ ಹಾಗೂ ಜರಸಂಧ ನ ನಡುವಿನ ಯುದ್ಧದ ಬಗ್ಗೆ ವಿವರಣೆ ನೀಡಿ
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು. ಸರ್ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಇತಿಹಾಸವನ್ನು ತಮ್ಮ ದ್ವನಿಯಲ್ಲಿ ಕೇಳಬೇಕೆಂದು ಕೋರಿಕೆ
ಶ್ರೀ ಕೃಷ್ಣಾ ಕೃಷ್ಣಾ ಕೃಷ್ಣಾ 🌹🌹🙏🙏🙏🌹🌹
First time first View 😍👌
ಗುರುಗಳೇ ನನ್ನದು ಮೊದಲ ಲೈಕ್
ಧನ್ಯವಾದ ಸರ್ 🙏🙏🙏
Super Video 😍😍👌
ಸೂಪರ್
Good information sir
Great sir, please continue the Mahabharata
Namaste sir media masters namaste sir
Super Sir
Super 👌..
First viewed
I love media master
First like and comment
Super boss
ರಾಘು ಸರ್ ಹೇಗಿದ್ದೀರ...? 😊
Namma Vedantha , Ithihasa guru🙏🙏🙏
Sir athma lingada bagge information kodee plz
Sir I'm so excited to hear these all episodes by only your voice and eagerly awaiting for your next Mahabharata episode.
Sr.supper
Super
Thanks you sir
Pls episode very soon
Jai Shri Krishna:🙏🙏🙏
Your voice. Your knowledge and ability to render stories is unmatched, let Karnataka find more precious treasures like you 👍
ನಿಮ್ಮ ಬೀವರಿಸುವಿಕೆ , ವಾಕ್ಚಾತುರ್ಯ 🙏🙏🙏🙏🙏🙏
please make more and more videos on mahabharatha,vedas,various gods and hindu culture..
Mahabharata tatparya nirnaya adbhuta grantha I too need to read that. Good job..
Nice
👍 super bro
Supper
Sir,,, samantaka mani bagge,, sampoorna information video maadi sir please
WOW GURUGALE
Wow
Hare Krishna 🙏🚩
Supr sir
First views
🙏 Gurugale
Sir, Vaarunipeya Balaramanige sikkiddu hege annodra bagge kuda heli
👌👌👌❤️
Duryodhana is great
mahaprabhu, waiting for videos on Chanakya neethi and Astavakrageethe.
👌👌👌
ನಮಸ್ತೆ ಗುರುಗಳೇ 🙏
Really hero
First comment
Fast comment
I like Mahabharat
ಮಹಾಭಾರತ
Sir please give information about India's nuclear program
Sir please give information about Agni6 missile and Surya missile
Gurugale Ramayana start madri 🙏🙏
🙏👍
Sir namige nive Anna🙏🙏🙏🙏🙏
ಸುಪರ್ ಎಕ್ಸ್ ಪ್ಲೆನ್
❤️
Sir Melukote Brahmanara Hatye tippu Madiddu nijana. Adara bagge gondala ide video maadi sir
Ayangar brahmins
ಸರ್ ಇದೆ ರೀತಿ ರಾಮಾಯಣವನ್ನು ತಿಳಿಸಿ
Nan hero super
Mercury propaltion system baghe bhagavat Gita balli eddare heli
ಜೈ ಕೌರವೇಶ್ವರ
🙏🙏🙏
Sir mahabharatada koneya rajana bagge tilisi
Tell more about duryodhana ,sir
Sir please make video of new strain corona virus please we are waiting
Sir indian soldiers world war2 alli eda bage veideo made plzz
🙏
hosa corona bagge heli
I'm waiting for your response becz I want to share details sir
SRI
🙏🙏🙏🙏🙏
Neevu balaramana bagge heltidre namge avn melu preeti huttutte.... How cute and innocent like small kid anisthu... And of course falling in love with Krishna again and again....
1st view 👍
Sir Shivan avatar gala bagge mahiti kodi
❤️❤️👍🙏🙏👍👍👍🙏🙏🙏
Lol background music phenomenal
Sir vishnu and lakshmi devarige maklu edara ilvo anno vishyadabagge video madleilvala sir modlu edru bagge msg madidde but nim response erlilla so egaladaru video madi sir plzz