ತಪ್ಪದೆ ನಾಳೆ ಪೂಜಿಸಲು ತಪ್ಪಿಸುವಳು ಬಡತನ ,ಕೊಡುವಳು ಸೌಭಾಗ್ಯ ಸಿರಿಯ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ನೋಡಿ

แชร์
ฝัง
  • เผยแพร่เมื่อ 13 ก.ย. 2024
  • ‌ #ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ*
    ಕಲಶ ಸ್ಥಾಪನೆಗೆ ಪೂಜಾ ಸಮಯ ಯಾವ ಶುಭ ಲಗ್ನದಲ್ಲಿ
    ಮಾಡಬೇಕು ತಿಳಿಸಿ ಕೊಟ್ಟಿದ್ದೇನೆ ನೋಡಿ 👇
    • ನಾಲ್ಕನೇ ಶುಕ್ರವಾರ ಈ ರಾಶ...
    ‌ ಓಂ ಪ್ರಕೃತ್ಯೈ ನಮಃ
    ಓಂ ವಿಕೃತ್ಯೈ ನಮಃ
    ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಾಯೈ ನಮಃ ಓಂ ಶ್ರದ್ಧಾಯೈ ನಮಃ ‌ ಓಂ ವಿಭೂತ್ಯೈ ನಮಃ
    ಓಂ ಸುರಭ್ಯೈ ನಮಃ
    ಓಂ ಪರಮಾತ್ಮಿಕಾಯೈ ನಮಃ
    ಓಂ ವಾಚೇ ನಮಃ
    ಓಂ ಪದ್ಮಾಲಯಾಯೈ ನಮಃ ೧೦
    ಓಂ ಪದ್ಮಾಯೈ ನಮಃ
    ಓಂ ಶುಚ್ಯೈ ನಮಃ
    ಓಂ ಸ್ವಾಹಾಯೈ ನಮಃ
    ಓಂ ಸ್ವಧಾಯೈ ನಮಃ
    ಓಂ ಸುಧಾಯೈ ನಮಃ
    ಓಂ ಧನ್ಯಾಯೈ ನಮಃ
    ಓಂ ಹಿರಣ್ಮಯ್ಯೈ ನಮಃ
    ಓಂ ಲಕ್ಷ್ಮ್ಯೈ ನಮಃ
    ಓಂ ನಿತ್ಯ ಪುಷ್ಪಾಯೈ ನಮಃ
    ಓಂ ವಿಭಾವರ್ಯೈ ನಮಃ ೨೦
    ಓಂ ಆದಿತ್ಯೈ ನಮಃ
    ಓಂ ದಿತ್ಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ವಸುಧಾಯೈ ನಮಃ
    ಓಂ ವಸುಧಾರಿಣ್ಯೈ ನಮಃ
    ಓಂ ಕಮಲಾಯೈ ನಮಃ
    ಓಂ ಕಾಂತಾಯೈ ನಮಃ
    ಓಂ ಕಾಮಾಕ್ಷ್ಯೈ ನಮಃ
    ಓಂ ಕ್ರೋಧ ಸಂಭವಾಯೈ ನಮಃ
    ಓಂ ಅನುಗ್ರಹಪ್ರದಾಯೈ ನಮಃ ೩೦
    ಓಂ ಬುದ್ಧಯೇ ನಮಃ
    ಓಂ ಅನಘಾಯೈ ನಮಃ
    ಓಂ ಹರಿವಲ್ಲಭಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ಅಮೃತಾಯೈ ನಮಃ
    ಓಂ ದೀಪ್ತಾಯೈ ನಮಃ
    ಓಂ ಲೋಕಶೋಕ ವಿನಾಶಿನ್ಯೈ ನಮಃ
    ಓಂ ಧರ್ಮನಿಲಯಾಯೈ ನಮಃ
    ಓಂ ಕರುಣಾಯೈ ನಮಃ
    ಓಂ ಲೋಕಮಾತ್ರೇ ನಮಃ ೪೦
    ಓಂ ಪದ್ಮಪ್ರಿಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಪದ್ಮಾಕ್ಷ್ಯೈ ನಮಃ
    ಓಂ ಪದ್ಮಸುಂದರ್ಯೈ ನಮಃ
    ಓಂ ಪದ್ಮೋದ್ಭವಾಯೈ ನಮಃ
    ಓಂ ಪದ್ಮಮುಖ್ಯೈ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ರಮಾಯೈ ನಮಃ
    ಓಂ ಪದ್ಮಮಾಲಾಧರಾಯೈ ನಮಃ
    ಓಂ ದೇವ್ಯೈ ನಮಃ ೫೦
    ಓಂ ಪದ್ಮಿನ್ಯೈ ನಮಃ
    ಓಂ ಪದ್ಮಗಂಧಿನ್ಯೈ ನಮಃ
    ಓಂ ಪುಣ್ಯಗಂಧಾಯೈ ನಮಃ
    ಓಂ ಸುಪ್ರಸನ್ನಾಯೈ ನಮಃ
    ಓಂ ಪ್ರಸಾದಾಭಿಮುಖ್ಯೈ ನಮಃ
    ಓಂ ಪ್ರಭಾಯೈ ನಮಃ
    ಓಂ ಚಂದ್ರ ವದನಾಯೈ ನಮಃ
    ಓಂ ಚಂದ್ರಾಯೈ ನಮಃ
    ಓಂ ಚಂದ್ರಸಹೋದರ್ಯೈ ನಮಃ
    ಓಂ ಚತುರ್ಭುಜಾಯೈ ನಮಃ ೬೦
    ಓಂ ಚಂದ್ರರೂಪಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಇಂದುಶೀತುಲಾಯೈ ನಮಃ
    ಓಂ ಆಹ್ಲಾದಜನನ್ಯೈ ನಮಃ
    ಓಂ ಪುಷ್ಟ್ಯೈ ನಮಃ
    ಓಂ ಶಿವಾಯೈ ನಮಃ
    ಓಂ ಶಿವಕರ್ಯೈ ನಮಃ
    ಓಂ ಸತ್ಯೈ ನಮಃ
    ಓಂ ವಿಮಲಾಯೈ ನಮಃ
    ಓಂ ವಿಶ್ವಜನನ್ಯೈ ನಮಃ ೭೦
    ಓಂ ತುಷ್ಟ್ಯೈ ನಮಃ
    ಓಂ ದಾರಿದ್ರ್ಯ ನಾಶಿನ್ಯೈ ನಮಃ
    ಓಂ ಪ್ರೀತಪುಷ್ಕರಿಣ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಶುಕ್ಲಮಾಲ್ಯಾಂಬರಾಯೈ ನಮಃ
    ಓಂ ಶ್ರಿಯೈ ನಮಃ
    ಓಂ ಭಾಸ್ಕರ್ಯೈ ನಮಃ
    ಓಂ ಬಿಲ್ವನಿಲಯಾಯೈ ನಮಃ
    ಓಂ ವರಾರೋಹಾಯೈ ನಮಃ
    ಓಂ ಯಶಸ್ವಿನ್ಯೈ ನಮಃ ‌‌‌‌‌೮೦
    ಓಂ ವಸುಂಧರಾಯೈ ನಮಃ
    ಓಂ ಉದಾರಾಂಗಾಯೈ ನಮಃ
    ಓಂ ಹರಿಣ್ಯೈ ನಮಃ
    ಓಂ ಹೇಮಮಾಲಿನ್ಯೈ ನಮಃ
    ಓಂ ಧನಧಾನ್ಯಕರ್ಯೈ ನಮಃ
    ಓಂ ಸಿದ್ಧ್ಯೈ ನಮಃ
    ಓಂ ಸ್ತ್ರೈಣ ಸೌಮ್ಯಾಯೈ ನಮಃ
    ಓಂ ಶುಭಪ್ರದಾಯೈ ನಮಃ
    ಓಂ ನೃಪವೇಶ್ಮ ಗತಾನಂದಾಯೈ ನಮಃ
    ಓಂ ವರಲಕ್ಷ್ಮೈ ನಮಃ‌ ೯೦
    ಓಂ ವಸುಪ್ರದಾಯೈ ನಮಃ
    ಓಂ ಶುಭಾಯೈ ನಮಃ ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಸಮುದ್ರ ತನಯಾಯೈ ನಮಃ
    ಓಂ ಜಯಾಯೈ ನಮಃ
    ಓಂ ಮಂಗಳಾಯೈ ನಮಃ
    ಓಂ ದೇವ್ಯೈ ನಮಃ
    ಓಂ ವಿಷ್ಣು ವಕ್ಷಃ ಸ್ಥಲಸ್ಥಿತಾಯೈ ನಮಃ
    ಓಂ ವಿಷ್ಣುಪತ್ನ್ಯೈ ನಮಃ
    ಓಂ ಪ್ರಸನ್ನಾಕ್ಷ್ಯೈ ನಮಃ
    ಓಂ ನಾರಾಯಣ ಸಮಾಶ್ರಿತಾಯೈ ನಮಃ ೧೦೦
    ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ ಓಂ ದೇವ್ಯೈ ನಮಃ
    ಓಂ ಸರ್ವೋಪದ್ರವ ವಾರಿಣ್ಯೈ ನಮಃ
    ಓಂ ನವದುರ್ಗಾಯೈ ನಮಃ
    ಓಂ ಮಹಾಕಾಳ್ಯೈ ನಮಃ
    ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
    ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
    ಓಂ ಭುವನೇಶ್ವರ್ಯೈ ನಮಃ ೧೦೮
    ಇತಿ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್

ความคิดเห็น • 391

  • @DeepaKattimani-q9s
    @DeepaKattimani-q9s 15 วันที่ผ่านมา +17

    Namaste amma nivu nanna palina devru nivu heli kotta rayar brudhavan rangoli haktidini 2yrs agtha Bantu nanu bedikonda Ella estartha edaride ammmmmmma ade riti nivu helida padmavathi strotra Laxmi sobhana hadu Ella helitidini nimg noru koti vaddne🎉🎉

    • @devarajtalawar6959
      @devarajtalawar6959 15 วันที่ผ่านมา

      ಅಮ್ಮ ನನ್ನ ಮೈದುನನಿಗೆ ರವಿವಾರ ಗಂಡು ಮಗು ಆಗಿದೆ ಇವತ್ತಿಗೆ 5 ದಿವಸ ಆಯಿತು. ನನಗೆ ಲಷ್ಮಿ ಪೂಜೆ ಮಾಡಲು ಬರುವದಿಲ್ಲ ನನಗೆ ತಿಳಿಸಿ. ಅಮ್ಮ 3 ವಾರ ಪೂಜೆ ಮಾಡಿರುವೆ. ಮತ್ತೆ ಬೇರೆ ಊರಲ್ಲಿ ಇದೇವ್

  • @shashikalapankaja1206
    @shashikalapankaja1206 15 วันที่ผ่านมา +3

    ಅಮ್ಮ ಲಕ್ಷ್ಮೀ ಮುಖವಾಡ ತುಂಬಾ ಚೆನ್ನಾಗಿ ದೆ👌👌🙏🙏🙏 ಅಮ್ಮ ನಿಮ್ಮ ಪಾದಗಳಿಗೆ ಪ್ರಣಾಮಗಳು

  • @huthvikk4053
    @huthvikk4053 15 วันที่ผ่านมา +5

    ಅಮ್ಮ ನೀವು ಹೇಳಿದ ಹಾಗೆ ಈ ಶ್ರಾವಣ ಮಾಸದಲ್ಲಿ ಮೂರು ಶುಕ್ರವಾರ ಪೂಜೆ ಮಾಡಿದೆ.ಆದರೆ ನಾಳೆ ಮಾಡುವ ಹಾಗಿಲ್ಲ.ನಿಮ್ಮ ವೀಡಿಯೋ ಶ್ರದ್ಧೆ ಭಕ್ತಿ ಯಿಂದ ನೋಡುತ್ತಾ ಇದ್ದರೆ ನಾವೇ ಪೂಜೆ ಮಾಡುವ ಹಾಗೆ ಅನಿಸಿತು ಅಮ್ಮ.❤

  • @vaishnavicookware9021
    @vaishnavicookware9021 15 วันที่ผ่านมา +4

    ಅಮ್ಮ ಈ ವರ್ಷನೆ ನಾಲ್ಕು ಶುಕ್ರವಾರ ಲಕ್ಷ್ಮೀ ಪೂಜೆ ಮಾಡಿದು ಮೊದಲನೇ ಬಾರಿ ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆ ಅಷ್ಟೇ ಮಾಡ್ತಿದ್ದೆ ಈ ವರ್ಷ ಎಲ್ಲಾ ಪೂಜೆ ಮಾಡಿದೆನೆ ಅಮ್ಮ ನಮ್ಮ ಎಲ್ಲಾ ಕಷ್ಟಾ ಮನೆ ಮೇಲೆ ಸಾಲವಿದೆ ಅಮ್ಮ ಸಮಸ್ಯೆಯಿಂದ ಪರಿಹಾರ ವಾಗಲಿ ಅಮ್ಮ ಆ ತಾಯಿ ನಮ್ಮನು ನೊಡಲಿ ಆ ತಾಯಿ ದುಷ್ಟೀ ನಮ್ಮ ಬಿಳಿ ❤🙏🙏🙏🙏

  • @shruthishastri5705
    @shruthishastri5705 15 วันที่ผ่านมา +4

    ತುಂಬಾ ಧನ್ಯವಾದಗಳು ಅಮ್ಮ😊🙏🙏
    ನಿಮ್ಮಿಂದಾಗಿ ಪೂಜೆ, ಪುನಸ್ಕಾರ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ತ ಇದ್ದೇನೆ

  • @nirmalampurad1724
    @nirmalampurad1724 15 วันที่ผ่านมา +5

    ಗುರುಗಳೇ ನೀವೋ ಲಕ್ಷ್ಮೀಪೂಜೆಯಲ್ಲಿ ಹೇಳುವ ಪ್ರತಿಯೊಂದು ಹಾಡನ್ನು ನಮಗೇ ವಿವರಣೆ ಪೆಟ್ಟಿಗೆ ಅಲ್ಲಿ ಹಾಕಿ ದಯವಿಟ್ಟು 🙏🙏🙏

  • @sudhan371
    @sudhan371 15 วันที่ผ่านมา +2

    ಧನ್ಯವಾದಗಳು ವೀಣಾ ರವರೆ
    ಶುಭ ಸಾಯಂಕಾಲ 🪔🪔🪔

  • @meenakshibai607
    @meenakshibai607 15 วันที่ผ่านมา +2

    ಧನ್ಯವಾದಗಳು ಅಮ್ಮ ನಿಮ್ಮ ವಿಡಿಯೊ ಗಾಗಿ ಕಾಯುತ್ತಿದೆ 🙏🙏🙏🙏🙏

  • @bharathishivakumar1205
    @bharathishivakumar1205 15 วันที่ผ่านมา +1

    ನೀವು ಹೇಳಿದ ಪೂಜೆ ಮಾಡಿ ನನಗೆ ತುಂಬಾ ಒಳ್ಳೇದಾಗಿದೆ 🙏🙏

  • @lalita792
    @lalita792 15 วันที่ผ่านมา +10

    🙏🙏🙏🙏ಅಮ್ಮ ಎರಡು ವರ್ಷದಲ್ಲಿ 9ಸೆಕೆಂಡ್ ಅಲ್ಲಿ ಮೊದಲು ವಿಡಿಯೋ ನೋಡಿದೆ ಅಮ್ಮ ತುಂಬಾ ತುಂಬಾ ಖುಷಿ ಆ ಯಿತು ಸಂಜೆ ಹೊತ್ತು ನಮ್ಮ ಮನೆಗೆ ಮಹಾಲಕ್ಷ್ಮಿ ರೂಪದಲ್ಲಿ ವೀಣಾಮ್ಮ ಬಂದರು 👣👣🌹🌹🍇🍎🍑🍒✨✨❤❤❤❤ಅಮ್ಮ

    • @VeenaJoshi
      @VeenaJoshi  15 วันที่ผ่านมา +2

      Thanq

  • @radhikamalode581
    @radhikamalode581 15 วันที่ผ่านมา +2

    🙏🙏Namasthe Amma
    Thank you Amma

  • @roopashreeds6499
    @roopashreeds6499 14 วันที่ผ่านมา

    Tumba chennagide mahalakshmi devi puje prathi shukravara hege madutivi yathashakthiyagi.. Dhanyavadagy.. Hadu leriks kalsi..

  • @ASHWINIASHU-gv3wb
    @ASHWINIASHU-gv3wb 15 วันที่ผ่านมา +5

    ಅಮ್ಮ ಲಕ್ಷ್ಮಿ ಮುಖವಾಡ ನೋಡೋಡಿಕೆ ಎಷ್ಟು ಚೆನಾಗಿದೆ

  • @tusharbg2073
    @tusharbg2073 15 วันที่ผ่านมา +1

    🥀 JaiMaShakthi 🙏
    🌹ಶುಭೋದಯ ಅಮ್ಮಾ 🌷☺️ ❤️ 😘

  • @huthvikk4053
    @huthvikk4053 15 วันที่ผ่านมา +3

    ಅಮ್ಮ ಲಕ್ಷ್ಮೀ ಮುಖವಾಡ ತುಂಬಾ ಚೆನ್ನಾಗಿದೆ.ಎಷ್ಟಾಯಿತು ದಯವಿಟ್ಟು ತಿಳಿಸಿ ಅಮ್ಮ ❤

  • @Lavanya19791
    @Lavanya19791 15 วันที่ผ่านมา +1

    Was waiting Amma...koti koti pranams nimage...

  • @dcaianscode5201
    @dcaianscode5201 15 วันที่ผ่านมา +1

    Thank you very much Amma🙏🙏🙏

  • @ashabhjach2756
    @ashabhjach2756 15 วันที่ผ่านมา +1

    ನಿಮ್ಮ ಉತ್ತರಕಾಗಿ ಕಾಯುತಿರುತೆನೆ

  • @prasanna387
    @prasanna387 15 วันที่ผ่านมา +2

    Amma 🙏🙏🙏🙏 nimma videos gagi kayata edde amma ❤️🙏❤️🙏❤️❤️❤️ Thank you amma

  • @savithasavisavi2148
    @savithasavisavi2148 15 วันที่ผ่านมา +1

    ಧನ್ಯವಾದಗಳು ಅಮ್ಮ ನಮಸ್ತೆ 🙏🏼🙏🏼🙏🏼🙏🏼🙏🏼❤❤❤❤

  • @Sumasuresh19
    @Sumasuresh19 15 วันที่ผ่านมา +1

    Amma namaste.. tumba wait madta idde video gagi. Dhanyavadagalu

  • @prakashrbhat007
    @prakashrbhat007 15 วันที่ผ่านมา +2

    ನಿಮ್ಮ ಆಶೀರ್ವಾದವಿರಲಿ ಅಮ್ಮ 🙌

  • @ramyaraaja1436
    @ramyaraaja1436 15 วันที่ผ่านมา +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ammaaa tumba tumba dhanyavadagalu ❤❤❤❤❤

  • @jayabhandari2429
    @jayabhandari2429 15 วันที่ผ่านมา +2

    Video kagi madyanadinda chadapadisuthidde tq amma

  • @ashapatil486
    @ashapatil486 15 วันที่ผ่านมา +8

    ರಾಯರ ಪರಿಮಳ ಗ್ರಂಥದ ಬಗ್ಗೆ ತಿಳಿಸಿಕೊಡಿ ಅಮ್ಮ

  • @sumithracs1032
    @sumithracs1032 15 วันที่ผ่านมา +1

    Thank you Amma 🙏 🙏🙏

  • @savithaab7213
    @savithaab7213 15 วันที่ผ่านมา +1

    Thank you so much amma

  • @vjorganicfarming794
    @vjorganicfarming794 15 วันที่ผ่านมา +1

    Amma nanu nim video salvagi kaylikatide amma tq maa love you maa ,🙏

  • @nikhilparamanji8473
    @nikhilparamanji8473 15 วันที่ผ่านมา +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻ಅಮ್ಮ ಧನ್ಯವಾದಗಳು ❤❤❤❤❤❤

  • @reshma-fy3yi
    @reshma-fy3yi 15 วันที่ผ่านมา +1

    Danyavadagalu 🙏 🙏 🙏

  • @lathaediga3296
    @lathaediga3296 15 วันที่ผ่านมา +1

    Dhanyavadagalu amma 🙏🙏🙏

  • @nirmalabandenirmala328
    @nirmalabandenirmala328 15 วันที่ผ่านมา +1

    ಅಮ್ಮ ನಮ್ಮ ಮಗನಿಗೆ ಕೆಲಸ ಸಿಗೋ ಅಗಿದೆ ಆ ಕೆಲಸ ಸಿಗಲೆಂದು ಆಸಿವ್ರದಿಸಿ ಅಮ್ಮ

  • @latadevadiga8480
    @latadevadiga8480 15 วันที่ผ่านมา +1

    Namasthe Amma 🙏🌺

  • @vikramkulkarni8679
    @vikramkulkarni8679 15 วันที่ผ่านมา +1

    Thank you sooo much🙏🙏🙏🙏

  • @Rukmini-le5ff
    @Rukmini-le5ff 14 วันที่ผ่านมา

    🙏amma

  • @sunilpatil1209
    @sunilpatil1209 15 วันที่ผ่านมา +1

    Tqs maa 🙏🙏love you maa❤

  • @chaithrachandu06
    @chaithrachandu06 15 วันที่ผ่านมา +1

    Thumba thanks amma

  • @ramyaumesh4681
    @ramyaumesh4681 15 วันที่ผ่านมา +1

    Kuberalakshmi visarjane reeti tilisi Amma 🙏🙏

  • @anupamajagadish233
    @anupamajagadish233 15 วันที่ผ่านมา +1

    Amma dhanyawad galu 🙏🏽🙏🏽🙏🏽🙏🏽

  • @poornimarajashekar4168
    @poornimarajashekar4168 15 วันที่ผ่านมา +1

    Amma thanks 🙏🙏🙏🙏❤️

  • @Radhabai1987
    @Radhabai1987 15 วันที่ผ่านมา +2

    ಅಮ್ಮ ನಮಸ್ಕಾರ ತುಂಬಾ ಸಂತೋಷ ಆಯ್ತು ನಿಮ್ಮ ಈ ವಿಡಿಯೋ ಕೈ ಕಾಯುತ್ತಿದ್ದೆ

  • @VeenaJoshi
    @VeenaJoshi  15 วันที่ผ่านมา

    Thanks to all

  • @VaniravikumarVaniravikum-xg9ib
    @VaniravikumarVaniravikum-xg9ib 14 วันที่ผ่านมา

    ❤❤❤

  • @shru.shruthi12patil69
    @shru.shruthi12patil69 15 วันที่ผ่านมา +1

    ಧನ್ಯವಾದಗಳು ಅಮ್ಮಾ ❤

  • @user-rl7mh9jq5g
    @user-rl7mh9jq5g 15 วันที่ผ่านมา +1

    Nim vedioge kaytha edhe amma thumba thanks amma 🙏

  • @Topichanda
    @Topichanda 15 วันที่ผ่านมา

    🙏🙏

  • @rooparoopa4100
    @rooparoopa4100 15 วันที่ผ่านมา +2

    ಎಂತಾ ಅದ್ಭುತ ನಿಮ್ಮ ಕಂಠ ನಮ್ಮ ಚಿಕ್ಕಮ್ಮ ಕೂಡ ಹೀಗೆ ಪೂರ್ಣ ಪೂಜೆ ಹಾಡು ಹಾಡ್ತಾರೆ ಅಮ್ಮ

  • @mamathagirish9141
    @mamathagirish9141 14 วันที่ผ่านมา

    🙏🙏🙏💐

  • @AkkammaM-m6i
    @AkkammaM-m6i 15 วันที่ผ่านมา +1

    ❤❤❤❤namasty. Amma❤❤❤❤❤

  • @ashapatil486
    @ashapatil486 15 วันที่ผ่านมา +1

    ಪೂಜೆ ತುಂಬಾ ಚೆನ್ನಾಗಿದೆ ಅಮ್ಮ

  • @VeenaJoshi
    @VeenaJoshi  15 วันที่ผ่านมา

    Thanks to all

  • @hhanumanthegowda3891
    @hhanumanthegowda3891 15 วันที่ผ่านมา +1

    Amma Namaste Amma first comment Thayi please Amma read madi please request for you please venkateshwara swami photo yava dikkinalli edabeku Helli amma please

  • @savitag9890
    @savitag9890 15 วันที่ผ่านมา +1

    Amma, e tingal shubh muhurt galannu tilsi amma,wait madata edivi❤🙏

  • @oblesht5630
    @oblesht5630 15 วันที่ผ่านมา +2

    ನಮಸ್ತೆ ಅಮ್ಮ ಶುಭ ಸಂಜೆ 🙏🙏

  • @rajeshwarieswarappa1330
    @rajeshwarieswarappa1330 15 วันที่ผ่านมา

    Thank you veenamma 🙏🙏

  • @nirmala.r.nirmala.r.2508
    @nirmala.r.nirmala.r.2508 15 วันที่ผ่านมา

    Super voice Amma nivu madu pooje nanage thumba ista amma

  • @archanakulkarni1427
    @archanakulkarni1427 14 วันที่ผ่านมา

    Tumba dhanyavaadagalu.
    Yella laxmi hadugalu vande video dalli hakki please.. novella baredu ittukollabeku

  • @UmaUma-by1hv
    @UmaUma-by1hv 14 วันที่ผ่านมา

    Namaste ammma ❤

  • @swathipatil5151
    @swathipatil5151 15 วันที่ผ่านมา +1

    ❤❤❤🙏🙏🙏🙏 waiting for video Amma

  • @rekhamadigeri9857
    @rekhamadigeri9857 15 วันที่ผ่านมา +1

    ನಾನು ನಿನ್ನೆಯಿಂದ ಗಮನಿದೆ . ಈಗ ನಿಮ್ಮ ವಿಡಿಯೊ ಸಿಕ್ಕಿತು.

  • @ramyamaheshramya1975
    @ramyamaheshramya1975 15 วันที่ผ่านมา +2

    ನಿಮಗೆ ಕಾಯುತ್ತಿದ್ದೆ ಅಮ್ಮ 🙏

  • @supriyaashoksupriyaashok6628
    @supriyaashoksupriyaashok6628 14 วันที่ผ่านมา +1

    Amma sootaka eddaga en madbeku en madbardu mattechege shaddi madkobeku tulsi kodi amma plzplz

  • @supriyaashoksupriyaashok6628
    @supriyaashoksupriyaashok6628 15 วันที่ผ่านมา +1

    Amma belli lakshmi mukada bagge mahite tilsikodi amma plz nim mane lakshmi muka tumba lakshna edy. Estagatte amt tilsi amma

  • @ashabhjach2756
    @ashabhjach2756 15 วันที่ผ่านมา

    ಅಮ್ಮ ಹೊಸಮನೆಯಲ್ಲಿ ಹಾಲು ಉಕ್ಕಿಸಲು ಒಳ್ಳೇ ಶುಭ ಮುಹೂರ್ತ ಇದ್ರೆ ಹೇಳಿ ಅಮ್ಮ

  • @ManasaManasa-l2t
    @ManasaManasa-l2t 15 วันที่ผ่านมา +1

    Amma namste ❤❤❤❤ nan family ge bless made

  • @yeshuk8332
    @yeshuk8332 15 วันที่ผ่านมา

    🙏🏻🙏🏻🙏🏻🙏🏻🙏🏻amma sundaravaagi haakidira amma Rangooli love you amma ❤🌹🌹🌹💥💥💥Aashirvaada maadi amma danyevaadagalu nimge🤗🤗🤗🤗🤗🌹🌹🌹🙏🏻

  • @manjuravi3440
    @manjuravi3440 15 วันที่ผ่านมา +1

    Ammaaaa nijavaglu navu punya madideve , nimmana padiyokke nanage boy baby agide ❤ nanu tumba esta pattu pooje madta ertni tumba olledu agide nimma Ashirwad beku please Amma
    20/may/2024
    4:21pm Preran Aditya anta fix madideve erlina amma❤

  • @rameshpg53
    @rameshpg53 15 วันที่ผ่านมา

    🙏🙏Amma🌹

  • @dakshayanimanthalkar4
    @dakshayanimanthalkar4 15 วันที่ผ่านมา

    Nanna palina shreshta guru nivu nimma padagalige vandanegalu 😊

  • @jyothik.v8638
    @jyothik.v8638 15 วันที่ผ่านมา

    Hi veena lot of thanks veena

  • @bhagyalakshmi630
    @bhagyalakshmi630 15 วันที่ผ่านมา

    Amma ivatuu pooje aytuu Lakshmi inda huvina suri male yala devru huvu prasada kotruu tq amma

  • @vijayalakshmidanda
    @vijayalakshmidanda 15 วันที่ผ่านมา

    Namaste Veena madam....nimma hadu kelode chanda....
    Navu 2 wheeler tagobeku andkondidivi yava dina time channagide heli...yakandre nivu helidre namage innu hechu lakshmi oliyuttalw

  • @veerammau8
    @veerammau8 15 วันที่ผ่านมา +2

    🙏 ಅಮ್ಮ ಇಂದು ನನ್ನ ಮಗಳ ಹುಟ್ಟು ಹಬ್ಬ ಇದೆ ಅಮ್ಮ ಆಶೀರ್ವಾದ ಮಾಡಿ ಅಮ್ಮ🙏

    • @VeenaJoshi
      @VeenaJoshi  15 วันที่ผ่านมา +2

      ಹುಟ್ಟು ಹಬ್ಬದ ಶುಭಾಶಯಗಳು ಕಂದ ಬಾಳು ಬಂಗಾರ ವಾಗಲಿ ಉಜ್ವಲ ಭವಿಷ್ಯ ನಿನ್ನದಾಗಲಿ

    • @veerammau8
      @veerammau8 15 วันที่ผ่านมา

      Tq amma

    • @anuradhaloknath9391
      @anuradhaloknath9391 15 วันที่ผ่านมา

      Namaste veena sahodari yeshtu chendavaagi harasuttiri nimage nanna namaskaragalu 🙏🙏🙏🙏🙏🙏

    • @nirmalabandenirmala328
      @nirmalabandenirmala328 15 วันที่ผ่านมา

      ಅಮ್ಮ ನಮ್ಮ ಮಗ ಒಂದು ಕೆಲಸಕ್ಕೆ ಬಯೋಡೇಟಾ ಕಳಿಸಿದ್ದಾನೆ ಅ ಕೆಲಸ ಸಿಗಲೆಂದು ಪೂರೈಸಿ ಅಮ್ಮ ತುಂಬಾ ಉಡಕಿದಾನೆ ಈ ಕೆಲಸ ಸಿಗೋ ಅಗಿದೆ ಅಮ್ಮ ನಿಮ್ಮ ಆಸಿವ್ರಾದ ಸಿಗಲಿ ಅಮ್ಮ ಆಕೆಲಸ ಸಿಗಲೆಂದು ಆಸಿವ್ರದಿಸಿ ಅಮ್ಮ

  • @nandininandini2782
    @nandininandini2782 15 วันที่ผ่านมา

    Thanks amma ❤🎉

  • @lakshmimanjunath8594
    @lakshmimanjunath8594 15 วันที่ผ่านมา +2

    ನಮಸ್ತೆ ಅಮ್ಮ 🙏

  • @kavitahiremath3650
    @kavitahiremath3650 14 วันที่ผ่านมา

    Muttagiruvudarind evattu pooje madilla amma ,mangalavar beligge bega madi mugisabahuda pls heli

  • @mamatak7594
    @mamatak7594 15 วันที่ผ่านมา

    🙏🙏🙏🙏. Mami nimma maneyalli yava yava devarige yava yava nevedya badisidiri adara photo hakiria mami nivu. hakida Ella videogalu tumba cannagi mudi barta eve tumba dhanyavad galu 🙏♥️♥️

  • @jyorajms9891
    @jyorajms9891 13 วันที่ผ่านมา

    Parvathi Devi pooje maduva vidhana athava Bramarambhadevi pooja vidhana tilisi ma'am

  • @deepaa3214
    @deepaa3214 10 วันที่ผ่านมา

    Namaste amma maneyalli tengina kayi chippininda dhupa hakabahuda amma 🙏🙏

  • @shanthakumari671
    @shanthakumari671 15 วันที่ผ่านมา

    Thank you amma

  • @vaijayanthirao6066
    @vaijayanthirao6066 15 วันที่ผ่านมา

    Hare srinivasa 👏

  • @shashikalashashi6207
    @shashikalashashi6207 15 วันที่ผ่านมา

    🙏ಅಮ್ಮ ಧನ್ಯವಾದಗಳು. 🌹

  • @user-im4pv3ty5o
    @user-im4pv3ty5o 15 วันที่ผ่านมา +1

    Amma❤

  • @lathagirish8373
    @lathagirish8373 14 วันที่ผ่านมา

    ಅಮ್ಮ ಕಳಸ ಯಾವಾಗ ವಿಸರ್ಜನೆ ಮಾಡಬೇಕು ತಿಳಿಸಿ pls

  • @pallavipallavi24
    @pallavipallavi24 14 วันที่ผ่านมา

    🙏 amma.. September month ಶುಭದಿನಗಳ ವಿಡಿಯೋ ಹಾಕಿ plz... Holad registration maadisoke

  • @sangeetahiremath6260
    @sangeetahiremath6260 15 วันที่ผ่านมา +1

    ನಮಸ್ಕಾರ ಅಮ್ಮಾ 🙏🙏

  • @user-sc6ys9fe5l
    @user-sc6ys9fe5l 15 วันที่ผ่านมา

    💐🙏hare krishna

  • @rekhakulkarni3259
    @rekhakulkarni3259 15 วันที่ผ่านมา

    Amma last week hadiro hadugalu matte ega hadiro hadugalln baredu haki amma plz navu kalkottive

  • @roopatn4309
    @roopatn4309 15 วันที่ผ่านมา

    Namaste amma
    Mandala kumkumadidnda barediruvudu aa akki yenu maadbeku.akki kemp agi rutthade

  • @manjulagururaj3869
    @manjulagururaj3869 15 วันที่ผ่านมา

    Amma 🙏❤

  • @prakashgunda5900
    @prakashgunda5900 15 วันที่ผ่านมา

    TQ Amma ❤

  • @SharadaKB-i6k
    @SharadaKB-i6k 15 วันที่ผ่านมา

    Amma thank you❤

  • @NeethuKrishnadasi
    @NeethuKrishnadasi 15 วันที่ผ่านมา +2

    Amma kumkumakke yen kalsiddiri yestu neet agi agthiddira nivu rangoli .. kumkuma dalli neet agi barolla amma😢

  • @mamathamamatharaj835
    @mamathamamatharaj835 15 วันที่ผ่านมา

    ಅಮ್ಮ🙏🙏🙏🙏🙏

  • @varalaxmikulkarni7752
    @varalaxmikulkarni7752 15 วันที่ผ่านมา

    Amma Namaste 🙏❤️

  • @RanjitaDevadiga
    @RanjitaDevadiga 15 วันที่ผ่านมา

    ❤ಅಮ್ಮ 🙏🏻🙏🏻❤

  • @laxmigoudappanavar7263
    @laxmigoudappanavar7263 15 วันที่ผ่านมา

    thank u mam

  • @maheshkalshetty1544
    @maheshkalshetty1544 15 วันที่ผ่านมา

    namstay amma Muttadray mundina shukravara madbahuda amma❤pooje

    • @VeenaJoshi
      @VeenaJoshi  15 วันที่ผ่านมา

      ಶ್ರಾವಣ ಮುಗಿಯುತ್ತೆ

  • @SavitaGoudar-lw8zk
    @SavitaGoudar-lw8zk 15 วันที่ผ่านมา

    🙏🙏🙏🙏🙏amma danyavadagalu 🌹❤️🌹

  • @VidhyaM-ur4vv
    @VidhyaM-ur4vv 15 วันที่ผ่านมา

    Amma sravanada kubera Lakshmi poje madtidivi amma amavasya hindin dina akshate hakbeku andidira alva amma 2amavasya bandide ammu yavaga madbeku heli amma pls