ಅನುದಾನಿತ ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿ ಕುರಿತು ವಿಧಾನ ಪರಿಷತ್ ನಲ್ಲಿ ಚರ್ಚೆ - ದಿನಾಂಕ 22/07/2024

แชร์
ฝัง
  • เผยแพร่เมื่อ 21 ต.ค. 2024
  • ಅನುದಾನಿತ ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿ ಕುರಿತು ವಿಧಾನ ಪರಿಷತ್ ನಲ್ಲಿ ಚರ್ಚೆ -ಕೃಪೆ : ವಾರ್ತಾ ಇಲಾಖೆ ದಿನಾಂಕ 22/07/2024

ความคิดเห็น • 30

  • @anushamnbvramn8070
    @anushamnbvramn8070 2 หลายเดือนก่อน +1

    BCA B.Ed eligibility edya sir apply madoke

  • @archanasagar8212
    @archanasagar8212 2 หลายเดือนก่อน +2

    Tq sir

  • @poojaprabhakarpoojaprabhak5644
    @poojaprabhakarpoojaprabhak5644 2 หลายเดือนก่อน +1

    Sir govt 1987 inda start agiro schools li kali iro post galu matra fill madkoli anta helidhe aduku modalu start agiro schools fill madkoloke agolva sir

    • @nelsongonsalvis1990
      @nelsongonsalvis1990  2 หลายเดือนก่อน

      ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/HU_N6dVGkiE/w-d-xo.htmlsi=JkxzfcP-RXxOKuRi

  • @Pavithragowdagowda-n8p
    @Pavithragowdagowda-n8p 2 หลายเดือนก่อน +2

    Sir 2023 December vergu tokoli sir🙏ila andre makluge problem agutte sir plzz🙏🙏🙏🙏

    • @nelsongonsalvis1990
      @nelsongonsalvis1990  2 หลายเดือนก่อน

      ಖಂಡಿತ ಪ್ರಯತ್ನ ಮಾಡೋಣ ಪವಿತ್ರಾ ಮೇಡಂ.ಅನುದಾನಿತ ಶಾಲಾ ಹುದ್ದೆ ಭರ್ತಿಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

  • @nadeembasha345
    @nadeembasha345 2 หลายเดือนก่อน +1

    2022 post approval agthe sir

    • @nelsongonsalvis1990
      @nelsongonsalvis1990  2 หลายเดือนก่อน

      ನದೀಂ ಸರ್, 9 ವರ್ಷಗಳಿಂದ ಖಾಲಿ ಇರುವ ಅನುದಾನಿತ ಶಿಕ್ಷಕರ ಹುದ್ದೆಗಳಲ್ಲಿ ಒಂದೇ ಬಾರಿಗೆ 5 ವರ್ಷಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಅಂದರೆ 2016 ರಿಂದ 2020ರ ವರೆಗಿನ ಹುದ್ದೆಗಳು ಭರ್ತಿಯಾಗುತ್ತಿವೆ.ಪ್ರಸ್ತುತ ಆರ್ಥಿಕ ಸನ್ನಿವೇಶದಲ್ಲಿ ಒಂದೇ ಬಾರಿಗೆ ಒಂಭತ್ತು ವರ್ಷದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ತುಂಬಾ ಕಷ್ಟ ಎಂಬುದು ನಿಮಗೂ ಕೂಡ ತಿಳಿದಿದೆ. ಹಾಗಾಗಿ ಈ ವರ್ಷ 5,000 ಹುದ್ದೆಗಳ ನೇಮಕಾತಿಯಾಗುತ್ತಿದ್ದು ಇನ್ನುಳಿದ ಮೂರು ವರ್ಷಗಳ ಅಂದರೆ 2021-22, 22-23, 23-24 ಮುಂದಿನ ವರ್ಷ ಭರ್ತಿ ಮಾಡಿಕೊಳ್ಳಲಾಗುತ್ತದೆ .ಹಾಗಾಗಿ ದಯವಿಟ್ಟು ತಾಳ್ಮೆಯಿಂದ ಕಾಯಿರಿ.

  • @_srm_02
    @_srm_02 2 หลายเดือนก่อน +1

    Sir teachers appointment madkobeku adanna oppkotevi. But ee varsha result yenagide anta kelidre prati varsha teachers matte students yellru copy mele depend irtaiddru. But ee varsha haagagilla full strict exam conduct madiddare. Adakke result agilla. But ee varsha 10th makklige gottagide exam heg nedeyutte anta even teachers kooda jawabdari inda paatha madtare. Ee varsha result kaadu nodbeku. But exam maatra strictage conduct madbeku. Makklu copy mele depend agod bittu study madtare

    • @nelsongonsalvis1990
      @nelsongonsalvis1990  2 หลายเดือนก่อน

      ನಿಮ್ಮ ಚಿಂತನೆ ನಿಜಕ್ಕೂ ವೈಚಾರಿಕವಾಗಿದೆ.

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/okKxqtiuzV4/w-d-xo.htmlsi=pKc3JJzKY3bvXVpT

  • @archanasagar8212
    @archanasagar8212 2 หลายเดือนก่อน +1

    Navu 4 years endha madthidhivi sir permission ge Kaadhu Kaadhu sakagidhe sir

    • @nelsongonsalvis1990
      @nelsongonsalvis1990  2 หลายเดือนก่อน

      Yava year post madam nimdu?

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/HU_N6dVGkiE/w-d-xo.htmlsi=JkxzfcP-RXxOKuRi

  • @RavikumarRavikumar-w8n
    @RavikumarRavikumar-w8n 3 หลายเดือนก่อน +2

    Sir Guest teachers salary na jasti madtinateli ,,evru 1year aadru kottela ella

    • @nelsongonsalvis1990
      @nelsongonsalvis1990  3 หลายเดือนก่อน

      Neevu yava guest teachers bagge helta iddeera?Govt or aided?

  • @VarunNaik-hj1yq
    @VarunNaik-hj1yq 2 หลายเดือนก่อน +1

    Sir aided school clerk post idre heli

    • @nelsongonsalvis1990
      @nelsongonsalvis1990  2 หลายเดือนก่อน

      Ok Varun sir.Sure.If I get the information I will update it.Please like ,share and subscribe to my channel for the upcoming updates.

  • @vinuthaan8569
    @vinuthaan8569 2 หลายเดือนก่อน +1

    Yavaga permission kodtare sir

    • @nelsongonsalvis1990
      @nelsongonsalvis1990  2 หลายเดือนก่อน

      ಆದಷ್ಟು ಬೇಗ ಅಂತ ಶಿಕ್ಷಣ ಮಂತ್ರಿಗಳು ಹೇಳ್ತಾ ಇದ್ದಾರೆ ವಿನುತಾ ಮೇಡಂ. ತಾಳ್ಮೆಯಿಂದ ಕಾಯೋಣ. ಸಾಧ್ಯವಾದಲ್ಲಿ ನಿಮ್ಮೂರಿನ News reporter ಗೆ ಈ ವಿಚಾರದ ಕುರಿತು ದಿನಪತ್ರಿಕೆಯಲ್ಲಿ ಸುದ್ದಿ ಮಾಡಲು ವಿನಂತಿ ಮಾಡಿರಿ.

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/okKxqtiuzV4/w-d-xo.htmlsi=pKc3JJzKY3bvXVpT

  • @surajsalian2429
    @surajsalian2429 2 หลายเดือนก่อน +1

    Bega agbeku aided post

    • @nelsongonsalvis1990
      @nelsongonsalvis1990  2 หลายเดือนก่อน

      ಹೌದು.ಈ ಬಾರಿ ಖಂಡಿತ ಹುದ್ದೆ ಭರ್ತಿ ಆಗಲೇಬೇಕು ಸೂರಜ್ ಸರ್.

  • @prakashtangadagi9966
    @prakashtangadagi9966 2 หลายเดือนก่อน +1

    Permission estu late adre heng quality education kodatiri

    • @nelsongonsalvis1990
      @nelsongonsalvis1990  2 หลายเดือนก่อน

      ಹೌದು ಪ್ರಕಾಶ್ ಸರ್. ನೀವು ಹೇಳಿದ ಹಾಗೆ ಗುಣಾತ್ಮಕ ಶಿಕ್ಷಣ ಕನಸಿನ ಮಾತೇ ಸರಿ.ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/okKxqtiuzV4/w-d-xo.htmlsi=pKc3JJzKY3bvXVpT

    • @nelsongonsalvis1990
      @nelsongonsalvis1990  2 หลายเดือนก่อน

      th-cam.com/video/HU_N6dVGkiE/w-d-xo.htmlsi=JkxzfcP-RXxOKuRi

  • @nelsongonsalvis1990
    @nelsongonsalvis1990  2 หลายเดือนก่อน +1

    nelsongonsalvis.blogspot.com/2023/07/2020.html?m=1