ಜೈನ ಧರ್ಮದ ಒಂದು ಪ್ರಾಚೀನ ಪ್ರಸಿಧಿ ಕ್ಷೆತ್ರ ಪರಿಚಯಿಸಿದಕ್ಕೆ 🙏. ಸಂಕ್ಷೀಪ್ತವಾಗಿ ಎಲ್ಲವನ್ನು touch ಮಾಡಿದ್ದೀರ really good. ಜೈನ ಧರ್ಮದ ವಿಚಾರವಾಗಿ ಸ್ವಲ್ಪ ಅದ್ಯಯನ ಅವಶ್ಯವಿದೆ ಅನ್ನಿಸು ತ್ತದೆ....ನಿಮ್ಮ ಪ್ರಯತ್ನ ಸ್ವಾಗತಾರ್ಹ.👌
ಕ್ಷೇತ್ರ ಪರಿಚಯ ಅತ್ಯುತ್ತಮವಾಗಿ ವರ್ಣಿಸಲ್ಪಟ್ಟಿದೆ. ಸಂಕ್ಷಿಪ್ತವಾಗಿಯೂ ಇದೆ. ಕುಯ್ದಿಲ್ಲ, ಎಳೆದಿಲ್ಲ, ಜಗ್ಗಿಲ್ಲ. ಇದ್ದದ್ದನ್ನು ಇದ್ದ ಹಾಗೆ ಬಹಳ ಸಂಕ್ಷಿಪ್ತವಾಗಿ ವಿವರಿಸಲ್ಪಟ್ಟಿದೆ. ಸುಂದರ ದೃಶ್ಯಕಾವ್ಯ.
ನಮ್ಮ ಜಿಲ್ಲೆಯ ಇನ್ನಷ್ಟು ತಾಣಗಳನ್ನು ಪರಿಚಯಿಸಿ....... ತುಂಬಾ ಚೆನ್ನಾಗಿ ಮೂಡಿಬಂದಿದೆ ❤❤❤
Excellent
ಜೈನ ಧರ್ಮದ ಒಂದು ಪ್ರಾಚೀನ ಪ್ರಸಿಧಿ ಕ್ಷೆತ್ರ ಪರಿಚಯಿಸಿದಕ್ಕೆ 🙏. ಸಂಕ್ಷೀಪ್ತವಾಗಿ ಎಲ್ಲವನ್ನು
touch ಮಾಡಿದ್ದೀರ really good. ಜೈನ ಧರ್ಮದ
ವಿಚಾರವಾಗಿ ಸ್ವಲ್ಪ ಅದ್ಯಯನ ಅವಶ್ಯವಿದೆ ಅನ್ನಿಸು ತ್ತದೆ....ನಿಮ್ಮ ಪ್ರಯತ್ನ ಸ್ವಾಗತಾರ್ಹ.👌
ಕ್ಷೇತ್ರ ಪರಿಚಯ ಅತ್ಯುತ್ತಮವಾಗಿ ವರ್ಣಿಸಲ್ಪಟ್ಟಿದೆ. ಸಂಕ್ಷಿಪ್ತವಾಗಿಯೂ ಇದೆ. ಕುಯ್ದಿಲ್ಲ, ಎಳೆದಿಲ್ಲ, ಜಗ್ಗಿಲ್ಲ. ಇದ್ದದ್ದನ್ನು ಇದ್ದ ಹಾಗೆ ಬಹಳ ಸಂಕ್ಷಿಪ್ತವಾಗಿ ವಿವರಿಸಲ್ಪಟ್ಟಿದೆ. ಸುಂದರ ದೃಶ್ಯಕಾವ್ಯ.