ನನ್ನ ಆರಾಧ್ಯ ದೇವರು ಶ್ರೀ ಸ್ವಾಮಿ ಕೊರಗಜ್ಜ ನಾನು ಒಂದ್ ವಾರ ಸಹಿತ ಆಗಿಲ್ಲ ಅಜ್ಜನಲ್ಲಿಗೆ ಬಂದು ನನ್ನ ಮನಸ್ಸಿಗೆ ಎಂತ ನಿಮ್ಮದಿ ಮತ್ತು ಮನಸಿಗೆ ತುಂಬಾ ಶಾಂತಿ ನೆಮ್ಮದಿ ಕೊಟ್ಟ ನನ್ನ ತಂದೆ ಸ್ವಾಮಿ ಕೊರಗಜ್ಜ ಪ್ರತಿದಿನ ಅಜ್ಜನ ನೆನೆಯದೆ ಊಟ ಸಹಿತ ಮಾಡುವುದಿಲ್ಲ ನಾನು 🙏🏻🙏🏻
ಕೊರಗಜ್ಜ ಸ್ವಾಮಿ ನಿಮಗೆ ನನ್ನ ಮತ್ತು ನನ್ನು ಕುಟುಂಬದವರಿಂದ ಕೋಟಿ ಕೋಟಿ ಪ್ರಣಾಮಗಳು.. ನಿಮ್ಮ ಮಹಿಮೆ ತಿಳಿದು ನಮಗೆ ತುಂಬಾ ಸಂತೋಷ ವಾಗಿದೆ. ಕೊರಗಜ್ಜ ಸ್ವಾಮಿಗಳೇ ನಾವು ಜೀವನದಲ್ಲಿ ತುಂಬಾ ತುಂಬಾ ಆರ್ಥಿಕ, ಮಾನಸಿಕ ಹಾಗೂ ಬದುಕಲು ಏನೇ ಕೆಲಸಗಳು ಕೈಕೊಂಡರು ಎಲ್ಲವು ಫಲಪ್ರದವಾಗದೆ ಸೋಲನ್ನು ಕಂಡು ಈ ಜೀವನವೇ ಸಾಕು ಅನ್ನುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬಂದಿರವಾಗಿ, ನಿಮ್ಮಲ್ಲಿ ನಮ್ಮ ಕೋರಿಕೆ ಅಜ್ಜ , ಜೀವನದಲ್ಲಿ ಎಲ್ಲಾ ರೀತಿಯ ನಮ್ಮ ಕಷ್ಟಗಳನ್ನು ನಿವಾರಿಸಿ ಸಾಲಗಳಿಂದ ವಿಮುಕ್ತಿ ಮಾಡಿ, ಹಣಕಾಸು ವಿಚಾರದಲ್ಲಿ ನನ್ನ ಸಾಕ್ಷಿ ಯಿಂದ ದುಡ್ಡನ್ನ ವಂಚಿಸಿದವರಿಗೆ ಶಿಕ್ಷಿಸಿ ನ್ಯಾಯ ಕೊಡಸಿ ಅಜ್ಜ.. ಜೀವದಲ್ಲಿ ಎಲ್ಲವನ್ನು ಕಳಕೊಂಡು ನಿರ್ಗತಿಕನಾದ ನಮಗೆ ನಮ್ಮ ಇಷ್ಟಾರ್ಥ ಗಳನ್ನು ಸಿದ್ದಿಸು ಅಜ್ಜ.. ಜೀವನ ಪೂರ್ತಿ ನಿಮ್ಮ ಧ್ಯಾನ ಹಾಗು ನಮ್ಮ ಕೈಯಿಂದ ಆಗುವ ಸೇವೆ ಮಾಡುತ್ತೇವೆ..
ಸ್ವಾಮಿ ಕೊರಗಜ್ಜನ ಮಹಿಮೆ ಅಂದರೆ ಅಪಾರ.. ನನ್ನ ಕಾಲು ಫುಲ್ ಕಟ್ಟಾದಾಗ ನಾನು ಕುತ್ತಾರ್ ಕೊರಗಜ್ಜನ ಸ್ಥಾನಕ್ಕೆ ಬಂದು ಬೇಡಿಕೊಂಡು ಬಂದೆ.. ಕೇವಲ 3 ತಿಂಗಳಲ್ಲಿ ಸರ್ಜರಿ ಮಾಡಬೇಕೆಂದ ಕಾಲು ಈಗ ಸಂಪೂರ್ಣ ಗುಣಮುಖವಾಗಿದೆ...
ಅಜ್ಜಾ ನನ್ನನ್ನು ಕಷ್ಟದಿಂದ ಕಾಪಾಡು ತಂದೆ ಹಾಗೂ ನನ್ನ ಮಗನಿಗೆ ಕೇಲಸ ಸಿಗುವಂತೆ ಮಾಡು ತಂದೆ ಹೊಲ ಮನೆ ನನ್ನ ಗಂಡನ ಹೆಸರಿಗೆ ಆಗುವಂತೆ ಅಂದರೆ ಏನು ಬರವಣಿಗೆ ಬರೆದಿರುತ್ತಾರೋ ಅದೇ ರೀತಿ ಆಗುವಂತೆ ಮಾಡು ಅಜ್ಜಾ ಹಳೆ ಮನೆ ಈಗ ಇರುವ ಮನೆ ಎರಡು ಎಕರೆ29ಸೆನ್ಸ್ ಹೊಲ ಮತ್ತು ಅಡವಳ್ಳಿ ಮನೆಯೆಲ್ಲಿ ನಮಗೂ ಸಮವಾಗಿ ಬರುವಂತೆ ಮಾಡು ಅಜ್ಜಾ ನಾನು ಮಾಡುವ ಕೆಲಸದಲ್ಲಿ ಎಶಸ್ಸು ಸಿಗುವಂತೆ ಮಾಡು ತಂದೆ
Raktheswari Amma 🌹🙏🌹🙏🌹🙏arogya korle🙏 Swamy koragajja protect our family with good health and happiness always. 🙏🌹🙏Swamy koragajja maatherenla kapule🙏🌹🙏
ಒಂದು ಸಂದೇಹ.... ನಾನು ಒಂದು ತಿಂಗಳ ಹಿಂದೆ ಕುತ್ತಾರಿಗೆ ಹೋಗಿ ಅಜ್ಜನವರ ದರ್ಶನ ಮಾಡಿದೆ.. ಎಲ್ಲಾ 7 ಶಿಲೆಗಳ ಸ್ಥಳವನ್ನು ನೋಡಿದೆ... ಮೂಲಸ್ಥಾನ ಎಂದು ಒಂದು ಕಡೆ ಹೋಗಿದ್ದೆ ಭಂಡಾರ ಮಂದಿರದ ಹತ್ತಿರ..... ಆದಿಸ್ಥಳ ಮತ್ತು ಮೂಲಸ್ಥಾನ ಬೇರೆ ಬೇರೆನಾ..? ಹೋಗಿ ಬಂದ ಮೇಲೆ ನಿಜಕ್ಕೂ ಒಳ್ಳೆಯಾದಾಗುತ್ತಿದೆ.... 🙏🙏🙏🙏
I think one of the best and very informative Vlogs I have heard and seen on Kuttaru.👍🙏
Pp
@@kmhiremath4218 e
10à
@@geethasnaik1747¹❤ se CT
😊@@kmhiremath4218
ಈ ಸ್ಥಳವನ್ನು ನೋಡುತಿದ್ದರೆ ಮನಸಿನಲ್ಲಿ ಒಂದು ರೋಮಾಂಚನ ಹಾಗೂ ಬಯ ಭಕ್ತಿ ಮೂಡಿ ಬರುತ್ತದೆ ಸ್ವಾಮಿ ಕೊರಗಜ್ಜ ಕಾಪಾಡು 🙏✨
ನಾವು ಭಾನುವಾರದ ಪ್ರಾರ್ಥನೆಗೆ ಹೋಗಿದ್ದೇವು. ತುಂಬಾ ಚೆನ್ನಾಗಿ ಪ್ರಾರ್ಥನೆ ನಡೆಯುತ್ತದೆ. ನೆಮ್ಮದಿ ಅನ್ನಿಸಿತು. ಸ್ವಾಮಿ ಕೊರಗಜ್ಜ ಕಾಪಾಡು ತಂದೆ 🙏🏻🙏🏻🙏🏻🙏🏻🙏🏻.
ನನ್ನ ಆರಾಧ್ಯ ದೇವರು ಶ್ರೀ ಸ್ವಾಮಿ ಕೊರಗಜ್ಜ ನಾನು ಒಂದ್ ವಾರ ಸಹಿತ ಆಗಿಲ್ಲ ಅಜ್ಜನಲ್ಲಿಗೆ ಬಂದು ನನ್ನ ಮನಸ್ಸಿಗೆ ಎಂತ ನಿಮ್ಮದಿ ಮತ್ತು ಮನಸಿಗೆ ತುಂಬಾ ಶಾಂತಿ ನೆಮ್ಮದಿ ಕೊಟ್ಟ ನನ್ನ ತಂದೆ ಸ್ವಾಮಿ ಕೊರಗಜ್ಜ ಪ್ರತಿದಿನ ಅಜ್ಜನ ನೆನೆಯದೆ ಊಟ ಸಹಿತ ಮಾಡುವುದಿಲ್ಲ ನಾನು 🙏🏻🙏🏻
ಸ್ವಾಮಿ ಕೊರಗಜ್ಜ ಕಾಪಾಡು ನನ್ನ ವ್ಯವಹಾರ ಉದ್ಯೋಗ ಚನ್ನಾಗಿ ನಡೆಸಿ ಕೊಡು ಅಜ್ಜ ಆಶೀರ್ವಾದಮಾಡು 🙏🙏
ಕೊರಗಜ್ಜ ಸ್ವಾಮಿ ನಿಮಗೆ ನನ್ನ ಮತ್ತು ನನ್ನು ಕುಟುಂಬದವರಿಂದ ಕೋಟಿ ಕೋಟಿ ಪ್ರಣಾಮಗಳು.. ನಿಮ್ಮ ಮಹಿಮೆ ತಿಳಿದು ನಮಗೆ ತುಂಬಾ ಸಂತೋಷ ವಾಗಿದೆ. ಕೊರಗಜ್ಜ ಸ್ವಾಮಿಗಳೇ ನಾವು ಜೀವನದಲ್ಲಿ ತುಂಬಾ ತುಂಬಾ ಆರ್ಥಿಕ, ಮಾನಸಿಕ ಹಾಗೂ ಬದುಕಲು ಏನೇ ಕೆಲಸಗಳು ಕೈಕೊಂಡರು ಎಲ್ಲವು ಫಲಪ್ರದವಾಗದೆ ಸೋಲನ್ನು ಕಂಡು ಈ ಜೀವನವೇ ಸಾಕು ಅನ್ನುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬಂದಿರವಾಗಿ, ನಿಮ್ಮಲ್ಲಿ ನಮ್ಮ ಕೋರಿಕೆ ಅಜ್ಜ , ಜೀವನದಲ್ಲಿ ಎಲ್ಲಾ ರೀತಿಯ ನಮ್ಮ ಕಷ್ಟಗಳನ್ನು ನಿವಾರಿಸಿ ಸಾಲಗಳಿಂದ ವಿಮುಕ್ತಿ ಮಾಡಿ, ಹಣಕಾಸು ವಿಚಾರದಲ್ಲಿ ನನ್ನ ಸಾಕ್ಷಿ ಯಿಂದ ದುಡ್ಡನ್ನ ವಂಚಿಸಿದವರಿಗೆ ಶಿಕ್ಷಿಸಿ ನ್ಯಾಯ ಕೊಡಸಿ ಅಜ್ಜ.. ಜೀವದಲ್ಲಿ ಎಲ್ಲವನ್ನು ಕಳಕೊಂಡು ನಿರ್ಗತಿಕನಾದ ನಮಗೆ ನಮ್ಮ ಇಷ್ಟಾರ್ಥ ಗಳನ್ನು ಸಿದ್ದಿಸು ಅಜ್ಜ.. ಜೀವನ ಪೂರ್ತಿ ನಿಮ್ಮ ಧ್ಯಾನ ಹಾಗು ನಮ್ಮ ಕೈಯಿಂದ ಆಗುವ ಸೇವೆ ಮಾಡುತ್ತೇವೆ..
ತಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ಓಂ ಕೊರಗಜ್ಜ ನಮಃ.
ಕಾಪಾಡು ಕೊರಗಾಜ್ಜ @@narayanareddy2357
ಬಹಳ ಸುಂದರವಾಗಿ ಕಟ್ಟಿದ್ದಾರೆ...ಸ್ಥಳೀಯರ ಭಾವವೇ ಇಲ್ಲಿ ವ್ಯಕ್ತಪಡಿಸಲಾಗಿದೆ...ಭಕ್ತರ ಬ ಲವಾದ ನಂಬಿಕೆ ಹಾಗೂ ಸಮರ್ಪಣ ಭಾವವನ್ನು ಇಲ್ಲಿ ನೋಡಿ ಸಂತೋಷ ವಾಗುತ್ತದೆ.🙏🙏🙏🙏
Hu
ಸ್ವಾಮಿ ಕೊರಗಜ್ಜನ ಮಹಿಮೆ ಅಂದರೆ ಅಪಾರ.. ನನ್ನ ಕಾಲು ಫುಲ್ ಕಟ್ಟಾದಾಗ ನಾನು ಕುತ್ತಾರ್ ಕೊರಗಜ್ಜನ ಸ್ಥಾನಕ್ಕೆ ಬಂದು ಬೇಡಿಕೊಂಡು ಬಂದೆ.. ಕೇವಲ 3 ತಿಂಗಳಲ್ಲಿ ಸರ್ಜರಿ ಮಾಡಬೇಕೆಂದ ಕಾಲು ಈಗ ಸಂಪೂರ್ಣ ಗುಣಮುಖವಾಗಿದೆ...
Sir mangalore nalli yelli antha address thilisi plzz 🙏🙏🙏🙏
Sir mangalore nalli yelli antha address thilisi plzz
Sir mangalore nalli yelli antha address thilisi plzz
Sir mangalore nalli yelli antha address thilisi plzz
Sir mangalore nalli yelli antha address thilisi plzz
ನಾವು ಈ ದೇವಸ್ಥಾನಕ್ಕೆ ಹೋಗಿದಿವಿ ನಿಜ ಹೋಗಿ ಬಂದು ಮೇಲೆ ಅಜ್ಜ ನಮಗೆ ಒಳ್ಳೇದೇ ಮಾಡಿದರೆ ಮಾಡ್ತಾ ನೆ ಇದರೆ 🙏🙏🙏🌸
Sir e place Elli erodu hege hogdu sir please thilasi
Devastana alla daivastana pls devastana mattu daivastana ke tumba vetiyasa ede
@@sandeepsandy8450 Dayavittu artha heli adra bagge
ಅಜ್ಜಾ ನಮ್ಮ ಅಣ್ಣನ ಮಗ ಆದಿತ್ಯನಿಗೆಅವನ ವೃತ್ತಿಯಲ್ಲಿ ಏಳಿಗೆ ನೀಡಿ ಹೆಸರುವಾಸಿ ಆಗಿ ಸುಖವಾಗಿರಲಿ.🙏🙏
ಅಜ್ಜಾ ನನ್ನನ್ನು ಕಷ್ಟದಿಂದ ಕಾಪಾಡು ತಂದೆ ಹಾಗೂ ನನ್ನ ಮಗನಿಗೆ ಕೇಲಸ ಸಿಗುವಂತೆ ಮಾಡು ತಂದೆ ಹೊಲ ಮನೆ ನನ್ನ ಗಂಡನ ಹೆಸರಿಗೆ ಆಗುವಂತೆ ಅಂದರೆ ಏನು ಬರವಣಿಗೆ ಬರೆದಿರುತ್ತಾರೋ ಅದೇ ರೀತಿ ಆಗುವಂತೆ ಮಾಡು ಅಜ್ಜಾ ಹಳೆ ಮನೆ ಈಗ ಇರುವ ಮನೆ ಎರಡು ಎಕರೆ29ಸೆನ್ಸ್ ಹೊಲ ಮತ್ತು ಅಡವಳ್ಳಿ ಮನೆಯೆಲ್ಲಿ ನಮಗೂ ಸಮವಾಗಿ ಬರುವಂತೆ ಮಾಡು ಅಜ್ಜಾ ನಾನು ಮಾಡುವ ಕೆಲಸದಲ್ಲಿ ಎಶಸ್ಸು ಸಿಗುವಂತೆ ಮಾಡು ತಂದೆ
ಸ್ವಾಮಿ ಅಜ್ಜ ಕೊರಗಜ್ಜ 🕉️🚩🙏 ಕಾಪುಲೆ
ಸ್ವಾಮಿ ಕೊರಗಜ್ಜ ಪ್ಲೀಸ್ ಅಜ್ಜ ಆದಷ್ಟು ಬೇಗ ನಿನ್ನ ದರ್ಶನ ಮಾಡೋ ಭಾಗ್ಯ ನನಗೆ ಸಿಗ್ಲಿ ಅಜ್ಜ 🙏🙏🙏🙏🙏
ಸ್ವಾಮಿ ಕೊರಗಜ್ಜ ನಮಃ 💐🙏🙏🙏
ಓಂ ನಮೋ ಕೊರಗಜ್ಜ ತಂದೆ ನಮಗೂ ನಿನ್ನ ದರ್ಶನ ಭಾಗ್ಯವ ಕರುಣಿಸು ತಂದೆ
Swami ajja, baegha nanna manasinalli andhu konda yella korikeyannyu theerisi Kodi ajja 🙏🙏🙏,.. illegge bandhu arikeyannu arpisuvaaaghe maadappa ajja 🙏🙏🙏🙏
ಸ್ವಾಮಿ ಕೊರಗಜ್ಜ ಕಾಪಾಡು 🙏🙏🙏🙏🙏
🙏🏻🌸ಎನ್ನ ದೈವ ಸ್ವಾಮಿ ಕೊರಗಜ್ಜ ನಮೋನಮಃ 🌸🙏🏻ಸ್ವಾಮಿ ನನಗೆ ಆದಷ್ಟು ಬೇಗ ನಿನ್ನ ದರ್ಶನ ಕೊಡು.. 🌸🙏🏻😍
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 🙏ಧನ್ಯವಾದಗಳು Sir 🙏 ಸ್ವಾಮಿ ಕೊರಗಜ್ಜ 🙏 watching from Bangalore 👍🙏🙏💐💐💐💐💐💐
Guddu course Kannada song
The duggars kerr channel apology soldier nanaimo clinically mobile
Swamy koragajja protect our family with good health
Swami Koragajja Kapule Ajja🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಜೈ ಶ್ರೀ ಸ್ವಾಮಿ ಕೊರಗಜ್ಜ 💐🙏
SWAMY KORAGAJJA MAATHERENLA KAPULE 🙏🙏🙏
🙏🏿ಅಜ್ಜ 🙏🏿ಕಾಪಾಡು 🙏🏿
Swami koragajja Nan koti koti naman tande nan jote yavaglu iru tande nan mansinali iru ashe iderisu karne tutu tande,🙏🙏
🙏🙏🙏🙏🙏 ಅಜ್ಜ
ಅಜ್ಜ 🙏🏻🙏🏻🙏🏻🙏🏻🙏🏻🙏🏻ನಂಬಿದ್ದೇನೆ ಅಜ್ಜ ಕೈ ಬಿಡಬೇಡ ತಂದೆ 🙏🏻🙏🏻🙏🏻🙏🏻🙏🏻
Koragajja Swami 🙏🙏🙏🙏🙏
🙏🤲🙏🤲🙏
Swami koragajja kapadappa 🙏🙏🙏thande nimma sannidhsnakke baruva bhagyava karunisu nammappa🙏🙏namo.....namaha🙏🙏🙏
ಅಜ್ಜಾ...ನಿಮಗೀದೋ ನನ್ನ ನಮನ...🙏🙏
Swami koragaajja nangu kids adashtu bega ninna darshana padeyuva bhagya vannu nidu Tandy👏
ನಾವು ಮೊನ್ನೆ ಹೋಗಿದ್ವಿ 🙏🙏ಕೊರಗಜ್ಜ ನ ಮಹಿಮೆ ಅಪಾರ 🙏🙏
Kapule Swami koragajja 🙏🌺
Dear Damodar Dandole, A nice coverage and detailing of Koragajja kshetra, very interesting to know the tulunadu vaibhava.🙏🙏🙏
Swamy koragajja 🌹🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹
Raktheswari Amma 🌹🙏🌹🙏🌹🙏arogya korle🙏 Swamy koragajja protect our family with good health and happiness always. 🙏🌹🙏Swamy koragajja maatherenla kapule🙏🌹🙏
ಸ್ವಾಮಿ ಕೊಂಡಜ್ಜಿ👏👏🌹
Swami koragajja neeve sharanu
🙏 Swamy 🙏 koragajja 🙏 swamy 🙏 apara 🙏 yellarigu 🙏 volledmadapa 🙏 tande 🙏 yellaranu 🙏 kaapadu 🙏 tande 🙏
Ajja swaami koragajja nanna tammanige bandiro kaayileinda avanige parihakodisu avanige ninna ashivaada sadaa irili swaami avana kutumbaku ninna abaya erli swaami koragajja om shri koragajja kaapule kaapule
Swamy koragajja kapadu thande ninnane nambiruve 🙏🏻❤️🙏🏻❤️🙏🏻❤️🙏🏻❤️
Thank u sir kapadu swami koragajja
Swamy koragajja Nanna Ashegalanna yalla poorthi Madappa.......Kapadu Koragajja Swamy....
ಸಾಮಿ ಕೊರಗಜ್ಜ ಒಳ್ಳೇದ್ ಮಾಡಪ್ಪ ನನ್ನ ಆಸೆಗಳನೆಲ್ಲ ಇಡೇರಿಸು ಅಜ್ಜ ನಂಗೊಳ್ಳೆದ್ ಮಾಡಜ್ಜ ನಮ್ ನನ್ನ ಫ್ಯಾಮಿಲಿ ಓಟಿಂಗ್ ನಾನು ಚೆನ್ನಾಗಿರ್ಲಿ ಅಜ್ಜ ನನ್ನ ಆಸೆಗಳನೆಲ್ಲ ಈಡೇ ಸಜ್ಜನ ಮನಸ್ಸಿನಲ್ಲಿರೋದನ್ನ ಈಡೇರಿಸು ಅಜ್ಜ 🙏🙏🙏🙏🙏🙏🙏🙏🙏🙏🙏🙏🙏🙏
Swamy korajja protect our family with good health 🙏 🙏 🙏
ಶ್ರೀ ಸ್ವಾಮಿ ಕೊರಗಜ್ಜಾ ಕಾಪೂಲೆ 🙏
Swami koragajja kapadu ajjja 🙏🙏🌹🙏🌹🙏🌹🙏🌹🙏
Swami koragajja nanna magalu manasike hagu dhihikavagi arogyàdinda nemandiyind iruvante madu ajja❤
Bedidhannu eederisikoduva Swamy Koragajjanige Saashtaanga namaskaaragalu🙏🙏🙏
Swamy Koragajja nanna kashtagalellavannu pariharisu Thandhe🙏🙏🙏🙏🙏
Namasthe swamy koragajja kapadappa. Thande nanna kutumba hagu vamsha vanna
Good information sir very congratulations 🎉🎉🎉
Swami Koragajja kapadi 🙏🙏💐💐🙏🙏💐💐🙏🙏
Raktheswari Amma 🙏🙏🙏 arogya korle 🙏🙏🙏 ajja kapule 🙏🙏🙏🙏🙏💐 💐💐🌺🌺🌺🌹🌹🌹
Swami koragajja namma kastavanu parihara madi🙏🙏🙏🙏
Swami koragajja kapule erene nambude ajja 🙏🙏
ಸ್ವಾಮಿ ಕೊರಗಜ್ಜ ಕಾಪುಲೆ🙏🙏
🌺🙏swami rakshitha ge matte maguvige channagi arogya kodappa swamy 🌺🙏🌺🙏🌺🙏🌺🙏🌺🙏😰😰
ಸ್ವಾಮಿ ಕೊರಗಜ್ಜ ಇರೈ ಕಾಪುಲೆ ಅಜ್ಜ 🙏🙏🙏🌺🌺🌺
Kapadu swami koragajja 🙏🏿🙏🏿🙏🏿🙏🏿🙏🏿
Om Swami koragajjaya Namaha
Jai shree, Swami koragajja namaha 🙏
Appe kapule🌹🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🌹🌹🌹
SWAMI KORAGAJJA 💕💐🙏🙏🙏
Swamy Koragajja nimma aashirvaada namma mele sada irali 🙏🙏🙏🙏🙏
ಸ್ವಾಮಿ ಅಜ್ಜ 🙏
🙏🙏🙏🙏🙏🙏🙏
Koragajja kapadi adshirwada maadi nimma darshna maadsi karesikolli thumba kashtadalli iddivi 🙏🙏🙏
Om shakti koragajja nanage ashirwad madu
Swami koragajj namah swami koragajj namah swami koragajj namah 🙏🙏🙏🙏🙏
Om namo koragajja swami.nannannu ega bandiruva kastadinda paru madu tande.🙏🌹🙏
🙏ಸ್ವಾಮಿ ಬಗವಂತ ಅಜ್ಜ 🙏🙏🙏🙏
Swami koragajja 🙏❤️ nan bega husharagabeku ajja ❤️🙏🥺
Swami appe swami ajja ere kaapule🙏🙏
Swami Mairakka baidedy @ Koraga Thaniyajja kapule🙏🙏🙏
Swami koragajja Nanna magalige Vivek kodu thande madalu mduve madisu .koti namaskara thande
Swami ajja kapule 🙏🙏 thaniya 🙏🙏🙏
Jaishree swami koragajja
👌👌👌👌👌👌👌🙏🙏🙏🙏 koragaajj neya kodisi namage 🙏🙏🙏 kouragajj
ಜೈ ಶ್ರೀ
ಸ್ವಾಮಿ ಕೊರಗಜ್ಜ ಕಾಪಾಡು ತಂದೆ ❤🙏🌼🌺
Korgajja nimge koti koti namskargalu kapadi Taniya 🙏
Swami kourgjj 🙏🙏🙏
ಸ್ವಾಮಿ ಅಜ್ಜ ಕಾಪುಲೆ ಸ್ವಾಮಿ 🙏🙏🙏🙏🙏
Tayiye modalu🙏🏻🙏🏻🙏🏻
🌹🌹🌹🙏🏻🙏🏻🙏🏻🙏🏻🙏🏻🔱🔱🔱🌺🌺ll Swami Ajja koragajjall materenla kapule🔱🔱🔱🔱🌺🌺🙏🏻🙏🏻🙏🏻🙏🏻🌹🌹🌹🌹❤❤
Jai koragajja, namaste.
Swamy.ajja.super.vidio.chandu.laxmi
ಒಂದು ಸಂದೇಹ.... ನಾನು ಒಂದು ತಿಂಗಳ ಹಿಂದೆ ಕುತ್ತಾರಿಗೆ ಹೋಗಿ ಅಜ್ಜನವರ ದರ್ಶನ ಮಾಡಿದೆ.. ಎಲ್ಲಾ 7 ಶಿಲೆಗಳ ಸ್ಥಳವನ್ನು ನೋಡಿದೆ... ಮೂಲಸ್ಥಾನ ಎಂದು ಒಂದು ಕಡೆ ಹೋಗಿದ್ದೆ ಭಂಡಾರ ಮಂದಿರದ ಹತ್ತಿರ..... ಆದಿಸ್ಥಳ ಮತ್ತು ಮೂಲಸ್ಥಾನ ಬೇರೆ ಬೇರೆನಾ..? ಹೋಗಿ ಬಂದ ಮೇಲೆ ನಿಜಕ್ಕೂ ಒಳ್ಳೆಯಾದಾಗುತ್ತಿದೆ.... 🙏🙏🙏🙏
Om ajjere kapule
Sir navu mysore navaru ajjana aadi sthala matthu mula sthala yelli baruthe mangalore alli antha plz address Thilisi nanna magali helth condition thumba critical agide plz address heli help maadi 🙏🙏🙏🙏
@@NehaNeha-or5ux mangalore nda... Kerala kke hoguva NH 66 li , 10 km hodaga Thokkot anno uru sighthade.. allinda left ge 3 km hodre kutthar sigthade
@@ganeshgs9458 ok sir kutthar inda yev kade sir
ok sir kutthar inda yev kade sir
Nam dapantya mathe ondagbeku nim ashirvadinda 🙏🌺
Om shri koragaajja namah🙏🙏🙏 Om shri koragaajja namah🙏🙏🙏 Om shri koragaajja namah🙏🙏🙏
Swamy koragajjanavara bagge mahiti tumba chennagi moodibandide, dhanyavadagalu: nanoosaha darshanakakshi, swamiya karune nammamelirali, dhanyosmi
ಸ್ವಾಮಿ ಅಜ್ಜ ಈರೆ ಕಾಪುಲೆ 🙏🙏🙏🙏🙏
Really it is very informative and beautiful narration sir
Thanks
Swami kapadu 🙏🙏
ಸ್ವಾಮಿ ಅಜ್ಜಾ ಈರೇ ಕಾಪುಲೇ🪔🪔🪔
Swami koragajja naanu-nanna ganda ninna stalakke bega barohaage madappa swami... 🙏🙏🙏🙏
Omker. Roopa
. Koragsjja. Namonamaho. 🙏🙏🙏🙏💐💐💐🌺🌺🌺🌺
Ajjaa Swaami Koragajjaa🙏🙏🙇🙇 Kaapule🙏🙏🙇🙇
Om swami koragajja prasanna
Swammy koragajja nannu e kastagalinda kaapaaduu 😢😢😢😢😢😢 Nan ninnee pujisuvee bhahavathaa 😢😢😢😢🙏🙏🙏🙏🙏🙏🌺🌺
ಭಾರತ್ ಮಾತಾ ಕೀ ಜೈ. ವಂದೇ ಮಾತರಂ.🙏👌👍💪❤️❤❤
Swami koragajjaya namha
Swami koragajja kapadale 🙏🙏🙏🙏🙏