"ನಟ ಅಶ್ವಥ್ ದುಡಿದ ಅಪಾರ ಹಣ ಕೊನೆಗೆ ಯಾರ ಪಾಲಾಯ್ತು!-E06-Shankar Ashwath-KS Ashwath-Kalamadhyama-

แชร์
ฝัง
  • เผยแพร่เมื่อ 16 ต.ค. 2024

ความคิดเห็น • 278

  • @KalamadhyamaYouTube
    @KalamadhyamaYouTube  9 หลายเดือนก่อน +30

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @gknaghashreegk
      @gknaghashreegk 9 หลายเดือนก่อน +1

      🙏🙏🙏🙏🙏🙏💐💐💐

    • @gangappam.g7606
      @gangappam.g7606 9 หลายเดือนก่อน

      Ll

    • @sscaresafetysecuritycareco5800
      @sscaresafetysecuritycareco5800 9 หลายเดือนก่อน

      ಅದೇ ದುಡ್ಡು ಎಸೆದ್ರು.. ಈಗ ನಿಮ್ಮ ಹೆಂಡ್ತಿ vericose vein suffer... ಈಗ ನೀವು ಬೇಸರ ಪಟ್ಕೊಂಡು ಮಾತಾಡತಾ ಇಧೀರೀ...

    • @prasannakumar4723
      @prasannakumar4723 6 หลายเดือนก่อน

      ​@gangappam.g7606ggh c yy ಯುಗ್ಯುಜ್ಯು uu uu yyy ig cc g uu uu GVC uh yy

    • @prasannakumar4723
      @prasannakumar4723 6 หลายเดือนก่อน

      ​@gangappam.g7606ggh c yy ಯುಗ್ಯುಜ್ಯು uu uu yyy ig cc g uu uu GVC uh yy

  • @geethas1057
    @geethas1057 9 หลายเดือนก่อน +22

    Super ಅಶ್ವಥ್ sir, hats off to u sir, ತುಂಬು ಹೃದಯದ ಧನ್ಯವಾದಗಳು ನಿಮಗೆ, ನಿಮ್ಮ ಸ್ವಾಭಿಮಾನ, ನಿಮ್ಮ ತತ್ವ, ಆದರ್ಶಗಳು, ನಿಯಮ ಎಲ್ಲಾರಿಗೂ ಮಾದರಿ,❤,🙏🙏

  • @harshavardhanmahashabde7359
    @harshavardhanmahashabde7359 9 หลายเดือนก่อน +41

    ಅಶ್ವಥ್ಅವರ ಮಹಾನ್ ನಡತೆ ಹಾಗೂ ಜೀವನದ ಬಗ್ಗೆ ಕಲಿಯುದು ಒಂದು ಸಾಥ೯ಕತೆಯ ವಿಶೇಷ ಅಂಶ...

  • @shyamnaik1613
    @shyamnaik1613 9 หลายเดือนก่อน +41

    No replace in kannada industry one and only ashwat sir ....

  • @lingarajtschandrashekhar4064
    @lingarajtschandrashekhar4064 9 หลายเดือนก่อน +82

    ಮಹಾನ್ ಮಾನವೀಯ ನಟರು,ನಮ್ಮ ಅಶ್ವತ್ಥ್ sir

  • @AK-10001
    @AK-10001 9 หลายเดือนก่อน +12

    ವೀರ ಕೇಸರಿ, ಮುತ್ತಿನ ಹಾರ, ಅದೃಷ್ಟವಂತ, ಬಂಗಾರದ ಪಂಜರ ಈ ಚಲನಚಿತ್ರಗಳಲ್ಲಿ ಕೆ ಎಸ್ ಅಶ್ವತ್ ಅವರ ಅದ್ಭುತ ನಟನೆ ಎಂದು ಮರೆಯಲಾಗದು ಅದು ಕಾಲಾತೀತವಾಗಿದೆ . ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ನೀಡಲಿ 🙏🏼

  • @parwatimohan6237
    @parwatimohan6237 9 หลายเดือนก่อน +12

    ಹೃದಯ ಹಾಡಿತು ಚಲನ ಚಿತ್ರದಲ್ಲಿ ಸೂಪರ್ ಅಭಿನಯ

  • @varadarajaluar2883
    @varadarajaluar2883 9 หลายเดือนก่อน +13

    ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾದ ಕಲಾಮಾದ್ಯಮಕ್ಕೆ ಧನ್ಯವಾದಗಳು.

  • @sudhayv5583
    @sudhayv5583 9 หลายเดือนก่อน +6

    ತುಂಬಾ ಒಳ್ಳೆಯ ಸಂದರ್ಶನ thank you Param sir

  • @deardaughterbhargavi8543
    @deardaughterbhargavi8543 9 หลายเดือนก่อน +7

    True sir, no replacement for Ashwath sir... No one is equal to his acting... The realistic acting no one can do like ashwath sir🙏🙏🙏🙏

  • @samarthachaitanya2500
    @samarthachaitanya2500 9 หลายเดือนก่อน +30

    ಶ್ರೀ ಶಂಕರ್ ಅವರ ಅತ್ಯಂತ ವಾಸ್ತವಿಕ ನೋಟ. ಒಳ್ಳೆಯ ಕೆಲಸ ಪರಂ

  • @shailasampath206
    @shailasampath206 9 หลายเดือนก่อน +10

    No one can replace Ashwath sir.
    Great man of values....
    My all time favourite actor, just like Raj kumar sir...

    • @harshithajk8819
      @harshithajk8819 8 หลายเดือนก่อน

      more than Dr. Raj, Raj has always adored ashwath as Bheeshma of kannada cinema and also considered more than him as his brother

  • @Harish.B.S.
    @Harish.B.S. 9 หลายเดือนก่อน +8

    ಮಹಾನ್ ಹಾಗೂ ಅದ್ಭುತ, ಸನ್ನಡತೆಯ ನಟ ಅಶ್ವಥ್ ಸರ್ ಅವರು 🙏

  • @vijaymohana6
    @vijaymohana6 9 หลายเดือนก่อน +30

    ನಿಜಕ್ಕೂ ಅಶ್ವಧ್ ಅವರು ತುಂಬಾ ಗ್ರೇಟ್

  • @aravirangaswami3082
    @aravirangaswami3082 9 หลายเดือนก่อน +12

    ನಿಮ್ಮ ಮಾತಿನಲ್ಲಿ ಸತ್ಯವಿದೆ ಸರ್ ಅದ್ಭುತ ಮಾತುಗಳು ಸರ್ 👍

  • @gopalkrishna1309
    @gopalkrishna1309 9 หลายเดือนก่อน +20

    Wow ! What a great idealistic thoughts by SHANKAR ASHWATH .
    Really it's realistic speech ... about real life of each person.
    Ashwath is not his own family father, indirectly he is pseudo father of entire Karnataka. He is Gem ., especially young girls like his as a father character.
    I like this episode too much.

  • @jagannathbs5561
    @jagannathbs5561 9 หลายเดือนก่อน +2

    ಅಶ್ವಥ್ ಸರ್ ನಟನೆ ತುಂಬಾ ತುಂಬಾ ಸೂಪರ್ ಕಲಾ ಮಾಧ್ಯಮಕ್ಕೆ ಸಂದರ್ಶನ ನೀಡಿದ ಶಂಕರ್ ಅಶ್ವಥ್ ಸರ್ ರವರಿಗು ಧನ್ಯವಾದಗಳು🙏

  • @BRMediaHouse
    @BRMediaHouse 9 หลายเดือนก่อน +31

    ಅಣ್ಣಾವ್ರು ತಮ್ಮ ಕಡೆಯ ಸಿನಿಮವರೆಗೆ ಅಶ್ವಥ್ ಅವರ ಜೊತೆ ನಟಿಸಿದ್ದಾರೆ...
    ಇದೆ ನಿಜವಾದ ಸ್ನೇಹ

  • @radhahamsaraju3293
    @radhahamsaraju3293 9 หลายเดือนก่อน +12

    No one can beat aswath sir❤

  • @geetabadiger8697
    @geetabadiger8697 9 หลายเดือนก่อน +3

    Kalamadhyama Vlog You Tube Channel Super 🙏🙏
    K S Ashwat Super Hero Hat's Off Very Inocent Person Ashwat Sir 🙏🙏

  • @r.bnagaraj8559
    @r.bnagaraj8559 9 หลายเดือนก่อน +11

    ನಮ್ಮ ನಾಡಿನ ಹೆಮ್ಮೆಯ ಕಲಾವಿದರು ಶ್ರೀ ಅಶ್ವಥ್ ರವರು. ಇಂತಹ ಕಲಾವಿದರನ್ನು ಈಗ ಕಾಣಲು ಸಾಧ್ಯವೇ ಇಲ್ಲ.

  • @swapnilsajane4036
    @swapnilsajane4036 9 หลายเดือนก่อน +7

    "ಅಶ್ವಥ್" sir one take artist ❤️

  • @ganeshb1982
    @ganeshb1982 9 หลายเดือนก่อน +14

    ಮಹಾನ್ ವ್ಯಕ್ತಿ ಅಶ್ವಥ್ ಸರ್.. 🙏🏻

  • @lakshmimvdevotionalbypunee7777
    @lakshmimvdevotionalbypunee7777 9 หลายเดือนก่อน +12

    🙏 ಇದು ಬಿಟ್ಟು ಬೇರೆ ಮಾತೇ ಬರುತ್ತಿಲ್ಲ........

  • @orphanorphan4285
    @orphanorphan4285 9 หลายเดือนก่อน +13

    ಮೇಷ್ಟ್ರೇ....... ಅಂದರೆ ನೆನಪಾಗೋದು ನಿಮ್ ಅಪ್ಪ ಸರ್...

  • @vijaymohana6
    @vijaymohana6 9 หลายเดือนก่อน +23

    ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಸಾಮಾನ್ಯವಾಗಿ ಆಗುತ್ತದೆ.. ಎಷ್ಟೇ ದೊಡ್ಡ ನಟ ಪ್ರತಿಭಾವಂತ ನಟ ಆದರೂ ಕೂಡ ಎಲ್ಲಾ ಕಾಲಕ್ಕೂ ಅವಕಾಶವನ್ನು ಪಡೆಯಲು ಆಗುವುದಿಲ್ಲ..

    • @Chamundeshwari17
      @Chamundeshwari17 9 หลายเดือนก่อน

      ಅರವತ್ತು ಆದವರು ಹೀರೋ ಆಗಿ ನಟಿಸುತ್ತಾರಲ್ಲ ಅವರಿಗಿಲ್ವ ಕಾಲ

    • @vijayalakshmivijaya7883
      @vijayalakshmivijaya7883 9 หลายเดือนก่อน +1

      ತುಂಬಾ ಅದ್ಭುತವಾದ ನಟ ಅಶ್ವಥ್ ಕಿವಿ ಮಾರಗದಲ್ಲಿ ಇಂಥ ಅನ್ಯಾಯ ನಡೆಯುತ್ತಲೇ ಇರುತ್ತವೆ

  • @Maheshkumar.1671
    @Maheshkumar.1671 9 หลายเดือนก่อน +12

    What a great person 🙏🙏🙏🙏

  • @sathyanarayanahanumanthara2238
    @sathyanarayanahanumanthara2238 9 หลายเดือนก่อน +2

    He was a great artist of his time. He lead a life of discipline and carried high values with him. He was self contented and never after money. Very rare to find such persons nowadays.
    Let his good deeds make his Children happy .

  • @bheemarayabheem732
    @bheemarayabheem732 9 หลายเดือนก่อน +2

    Exalent massage sir thanks for you

  • @indiras3177
    @indiras3177 9 หลายเดือนก่อน +9

    ASHWATH...Mahan adbhuta kalavidaru

  • @vikramvikram1011
    @vikramvikram1011 9 หลายเดือนก่อน +8

    8:01 nija ashwath sir bagge ee vishyana rajkumar family alli asistent director aagi kelsa madtha idda adithya chikkana avre elidare, avru duddu jasthi kotre vapas kodtha idru antha mathe sisthina sipayi antha❤❤❤

  • @sharathkumar1257
    @sharathkumar1257 9 หลายเดือนก่อน +9

    ಅಶ್ವತ್ ಅವರ ನಟನೆ ಅಂತೂ ಅಧ್ಬುತ ❤❤❤❤❤❤❤

  • @mohanreddyl
    @mohanreddyl 9 หลายเดือนก่อน

    ತುಂಬಾ ಜನ ಕಲಾವಿದರು ಸಂಭಾವನೆಯನ್ನು ಉತ್ತಮ ಹೂಡಿಕೆ ಮಾಡದೆ ಕಷ್ಟ ಪಟ್ಟ ಉದಾಹರಣೆಗಳು ಇವೆ. ಮೂವತ್ತು ವರ್ಷ ತುಂಬುವ ಮೊದಲೇ ಹೂಡಿಕೆ ಬಗ್ಗೆ ಎಚ್ಚರೆ ಇರಬೇಕು. ಕಲಾವಿದರಿಗೂ. ಸಾಮಾನ್ಯ ಜನರಿಗೂ...

  • @sravi4895
    @sravi4895 9 หลายเดือนก่อน +1

    PraNaams, Sir, for the EXCELLENT Presentation and FACTS BASED NARRATION....

  • @SamasthaLokaSukhinoBhavantu
    @SamasthaLokaSukhinoBhavantu 14 วันที่ผ่านมา

    This person is a person of morals and values. You dont get such person these days. God bless you and your family 🙏

  • @srinivasasrinivasapv5632
    @srinivasasrinivasapv5632 9 หลายเดือนก่อน +2

    ತುಂಬಾ ಅದ್ಬುತವಾದ ಸರಳ ಜೀವಿ ನಟರು 🙏👌

  • @nagin8084
    @nagin8084 9 หลายเดือนก่อน +5

    Shankar sir hats off seeing ur interview is like seeing aswath sir live with all my regards to u n aswath sir 🙏🏼🙏🏼🙏🏼🙏🏼

    • @sanjanae5148
      @sanjanae5148 9 หลายเดือนก่อน

      4:10 4:11

  • @RameshHipparagi-bi8zb
    @RameshHipparagi-bi8zb 9 หลายเดือนก่อน +5

    ಅಶ್ವಥ್ ಸರ್ ಅಭಿನಯ 👌

  • @vishnulavith2548
    @vishnulavith2548 9 หลายเดือนก่อน +2

    Wa super sir
    ಬಾಡಿಗೆ ಮನೆ Body ge mane

  • @umanarayan5844
    @umanarayan5844 8 หลายเดือนก่อน

    You are doing a very good job
    Thank u for the same
    Keep it up

  • @SreedharHonnalli
    @SreedharHonnalli 8 หลายเดือนก่อน

    One of the Greatest Actor of Sandalwood ... K S Ashwath ... ! No Kannadigas fail to remember him for decades ... !

  • @jyothisundar8067
    @jyothisundar8067 9 หลายเดือนก่อน +7

    ಒಳ್ಳೆಯ ನಟ

  • @chethanaj7176
    @chethanaj7176 9 หลายเดือนก่อน +4

    Ashwath was a great supporting actor, Naa Bhootoo Naa Bhavishyathi

  • @renkadevi7023
    @renkadevi7023 9 หลายเดือนก่อน +2

    Kannada cinemagala necchina mecchina poshaka nata ashwath sir salute

  • @raghavendraan8646
    @raghavendraan8646 9 หลายเดือนก่อน +4

    ಭವಿಷ್ಯದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ವೇಕ್ತ್ತಿಯ ಸಂಸಾರ..ಹೀಗೆ ಆಗುವುದು...ಎಂತಹ ಕಠಿಣ

  • @samuelphotoarts7325
    @samuelphotoarts7325 9 หลายเดือนก่อน +6

    ಮಹಾನ್ ನಟ 🙏🙏

  • @spradeepkumarschandrasheka672
    @spradeepkumarschandrasheka672 9 หลายเดือนก่อน +3

    Interesting documentary sir 😊😊😊😊😊

  • @Sameer_745
    @Sameer_745 6 หลายเดือนก่อน

    Dr.Ashwath sir great ackter my fewarat ackter

  • @puneethm2915
    @puneethm2915 9 หลายเดือนก่อน +2

    My favourite actor "Ashwath" sir 👍

  • @mkanilkumar748
    @mkanilkumar748 9 หลายเดือนก่อน +3

    Great

  • @Krishna_B133
    @Krishna_B133 15 วันที่ผ่านมา

    Avadhoot kalavidaru🙏❤

  • @basavarajbannur834
    @basavarajbannur834 8 หลายเดือนก่อน +2

    My favourite actor ❤❤❤😢

  • @Santhugowdre
    @Santhugowdre 9 หลายเดือนก่อน +4

    Ashwath sir movies are awesome

  • @krishnamurthy8440
    @krishnamurthy8440 9 หลายเดือนก่อน +8

    Finally dr raj banner only given more chances to k s aswath dont blame raj family

  • @ShivaShiva-s5c
    @ShivaShiva-s5c 9 หลายเดือนก่อน +4

    Ashwath sir always legend.....shiva dvg

  • @chidanandaswamyh.m5015
    @chidanandaswamyh.m5015 9 หลายเดือนก่อน +2

    Aswath is great actor in Karnataka param nivu olleya program madhaidera

  • @RamamaniRamamani-g1l
    @RamamaniRamamani-g1l 9 หลายเดือนก่อน +7

    ನಿಜವಾದ ಆದರ್ಶವಾದಿ.ಅನುಕರಣೀಯ ವ್ಯಕ್ತಿ.

  • @VijuKammar-dk6kx
    @VijuKammar-dk6kx 8 หลายเดือนก่อน

    Super great ashwat sir❤❤

  • @veerabilebal94
    @veerabilebal94 9 หลายเดือนก่อน +2

    🙏🙏.Ashwat Avare.maataadeda.Haage.Añesataaede I love Ashwata.gurugalege! 🙏🙏🌺🥀🌹🌸🌼💐🌷

  • @user-vr6hp8eo7d
    @user-vr6hp8eo7d 9 หลายเดือนก่อน +1

    Don't ever blame the late fathers.....you need to live your life the way God gives..

  • @jayaramvk2533
    @jayaramvk2533 9 หลายเดือนก่อน +2

    K. S. Vishwanth is great actor, still iam watching old movies, iam greate fan of ashwath sir.
    Great human being.

    • @DrDSVijayakuar
      @DrDSVijayakuar 9 หลายเดือนก่อน

      K S. ವಿಶ್ವನಾಥ್ ಅಲ್ಲಾ K S ಅಶ್ವಥ್

  • @RaghavendraRagu-tt3sh
    @RaghavendraRagu-tt3sh 9 หลายเดือนก่อน

    Very gud sir,gud speach sir I lyk u sir,my life s also same lyk u ,drivng

  • @HAMIDABHAS
    @HAMIDABHAS 9 หลายเดือนก่อน +2

    ಇವ್ರು ಒಳ್ಳೆ ಆಕ್ಟರ್... ಒಳ್ಳೆ ಪಾತ್ರ ಬರ್ಲಿ

  • @shanthasubramanyam867
    @shanthasubramanyam867 9 หลายเดือนก่อน +5

    Adene irli. Ashwath sir acting
    N booto n bavishth

  • @ravindrabyakod2416
    @ravindrabyakod2416 9 หลายเดือนก่อน +8

    ಶಂಕರ ಅಶ್ವಥ್ ಅವರ ಸಂದರ್ಶನವೇನೋ ಚೆನ್ನಾಗಿದೆ. ಆದರೆ ಕೊಂಚ ದೀರ್ಘವಾಯಿತು ಅನಿಸುತ್ತಿದೆ.

    • @jyothiravi3307
      @jyothiravi3307 9 หลายเดือนก่อน +4

      ಏನಿಲ್ಲ ಸರ್
      ಹೇಳಿದ್ದು ಇನ್ನೂ ಕಡಿಮೆ ಅನಿಸುತ್ತದೆ
      ಆದರ್ಶ ವ್ಯಕ್ತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರೇರಣೆಯಾಯಿತು

    • @Chamundeshwari17
      @Chamundeshwari17 9 หลายเดือนก่อน +1

      ದೀರ್ಘವೇನು ಆಗಿಲ್ಲ ಹಳೆಯ ಸತ್ಯವಾದ ವಿಷಯಗಳನ್ನು ತಿಳಿಯಲು ಎಲ್ಲರಿಗೂ ಆಸಕ್ತಿ ಇರುತ್ತದೆ

  • @zubairahmedahmed9319
    @zubairahmedahmed9319 8 หลายเดือนก่อน

    Great actor Legend God bless his soul ❤️

  • @vidya3669
    @vidya3669 9 หลายเดือนก่อน +2

    We agree with you sir

  • @harishmoger1725
    @harishmoger1725 9 หลายเดือนก่อน +5

    Super artist

  • @rajeshceh
    @rajeshceh 9 หลายเดือนก่อน +10

    ಎಲ್ಲಾ ಮಕ್ಕಾಳಿಗೆ ಅವರ ಅಪ್ಪ ಅಮ್ಮ ಗ್ರೇಟ್ not only ಅಶ್ವಥ್

    • @Bellitereyabangaradanenapugalu
      @Bellitereyabangaradanenapugalu 9 หลายเดือนก่อน

      ಎಲ್ಲ ಮಕ್ಕಳಿಗೆ ಅಪ್ಪ ಅಮ್ಮ ಗ್ರೇಟ್ ಆಗಿದ್ದರೆ ಅನಾಥಶ್ರಮ ವೃದ್ದಾಆಶ್ರಮ ಯಾಕಿರುತ್ತಿದ್ದವು, ಅಪ್ಪ ಅಮ್ಮ ನ ಪ್ರೀತಿ ವಾತ್ಸಲ್ಯದ ಬೆಲೆ ಗೊತ್ತಿರುವ ಕೆಲವರಿಗೆ ಮಾತ್ರ ಅಪ್ಪ ಅಮ್ಮ ನಿಜಕ್ಕೂ ದೇವರು.

    • @vasudevraghvendra6428
      @vasudevraghvendra6428 9 หลายเดือนก่อน +6

      All are not principled.. atleast respect greatness of a person

    • @slime1592
      @slime1592 9 หลายเดือนก่อน

      Sure. But this is supposed to be all about Senior Actor Ashwath. They are not talking to his son for no reason.

  • @pavankulkarni-y2p
    @pavankulkarni-y2p 9 หลายเดือนก่อน

    Ashwath Sir is a great and self respect human being person, He is a Kannada tiger🙏🙏🙏🙏

  • @SS-jq6ec
    @SS-jq6ec 9 หลายเดือนก่อน +1

    Ashwath Sir 500 site ididrey Shankar avriagey cab odosdu alodu yelaa iratirlilaa true legend Ashwat Sir what a great human being.

    • @pramodshetty8611
      @pramodshetty8611 9 หลายเดือนก่อน

      That time Aswath sir payment very low,how it's possible?

  • @KrishnamurthyManjarabad-cb2zv
    @KrishnamurthyManjarabad-cb2zv 9 หลายเดือนก่อน

    Late Ashwath a great actor, a great human being

  • @kavithasanjay6372
    @kavithasanjay6372 9 หลายเดือนก่อน

    Ashwath sir dialogue,HIRTHANADA DARPA BEDA,🙏

  • @rita.mrita.m2130
    @rita.mrita.m2130 7 หลายเดือนก่อน

    Same has my father aswath sir charters ,🙏🙏🙏🙏🙏🙏 aswath sir great 🙏🙏🙏

  • @gopid7853
    @gopid7853 9 หลายเดือนก่อน

    One of the best interview pram❤

  • @shakunthalab.s2273
    @shakunthalab.s2273 9 หลายเดือนก่อน +2

    Ashwath is a great actor

  • @Dark7-y5l
    @Dark7-y5l 9 หลายเดือนก่อน +2

    Great actor

  • @fayazk3811
    @fayazk3811 9 หลายเดือนก่อน +3

    Great legend actor ashvath Sir.
    Kannada film industry should have to respect the great actor.
    Darshan, ganesh,shivarajkumar should have to respect 🙏.
    Qatar 🇶🇦 🇶🇦 🇶🇦 🇶🇦 param fans.

  • @indrammal6634
    @indrammal6634 9 หลายเดือนก่อน +4

    🎉hats up

  • @BhimarayaKadakol-bt2ww
    @BhimarayaKadakol-bt2ww 9 หลายเดือนก่อน +7

    Adbuta kaalavida ashwata sir

  • @ushaiyersrivatsa2057
    @ushaiyersrivatsa2057 9 หลายเดือนก่อน

    Great person

  • @dhanyakumar6804
    @dhanyakumar6804 9 หลายเดือนก่อน

    Honest hardworking humble people always suffer.

  • @Venkateshkt-j7g
    @Venkateshkt-j7g 9 หลายเดือนก่อน

    Noble actor, salute to his soul 🙏 🎉

  • @santyk9211
    @santyk9211 9 หลายเดือนก่อน +1

    Jasti assti madidre manashanti iralla how true..🙏🙏

  • @raghuarts4221
    @raghuarts4221 9 หลายเดือนก่อน +3

    ❤ ಪರಮಾತ್ಮ

  • @manjus6285
    @manjus6285 9 หลายเดือนก่อน

    Genuine soul 🙏

  • @GangaMani-gl6jb
    @GangaMani-gl6jb 9 หลายเดือนก่อน +1

    ಅಂತ ಮಹಾ ಕಲಾವಿದರ ನಾವು ಈವಾಗ ನೋಡೋಕ್ಕೆ ಆಗೋಲ್ಲ

  • @narayandas2787
    @narayandas2787 9 หลายเดือนก่อน

    Kasthuri Nivaasa Hero Rajkumar Allaari. Namma Ashwatha kanri nijavada hero. Charithryakke iro thooka bhoomigoo illa Shankar ji. You are also good human being.

  • @PushpaP-ix5xt
    @PushpaP-ix5xt 18 วันที่ผ่านมา

    Super ❤❤❤❤❤

  • @rekhamadigeri9857
    @rekhamadigeri9857 9 หลายเดือนก่อน +1

    ಅಶ್ವತ್ಥ is great

  • @SanjayKumar-p5y8l
    @SanjayKumar-p5y8l 9 หลายเดือนก่อน +4

    Bro Anekal ge banni , kalakesari udayakumar avara magana interview madi udayakumar avr bagge tilsikodi

    • @swathisuchitra
      @swathisuchitra 9 หลายเดือนก่อน

      Already madiddhare

  • @manjumysterio8939
    @manjumysterio8939 9 หลายเดือนก่อน +1

    18:40 May be sharavegada saradara movie irabahudu only awhwath comes in song for 1 minute

    • @PampaBond
      @PampaBond 4 หลายเดือนก่อน

      Ohhh 🤝

  • @chandanapple2935
    @chandanapple2935 9 หลายเดือนก่อน +3

    Andre avaru duddu dudiyuttiralilva bisadutare andre yen sir nimma mathu dayavittu nimma tande ira bahudu avaru namma kannadada asthi Rajannana femily 1st preference k s aswath ravarige jai appu Rajanna jai Karnataka

  • @GeethaVandana-h3j
    @GeethaVandana-h3j 9 หลายเดือนก่อน +3

    Nija Sir Namagada anyayavanna horagakbeku illandre nave narladbekagatte....😢

  • @ssudheendraseetharamaiah
    @ssudheendraseetharamaiah 5 วันที่ผ่านมา

    ನಾಗರಹಾವು ಚಿತ್ರದ ಚಾಮಯ್ಯ ಪಾತ್ರ ಕನ್ನಡ ಚಿತ್ರರಂಗದ ಮಹೋನ್ನತ ಪಾತ್ರ...

  • @anuradhaanu4440
    @anuradhaanu4440 9 หลายเดือนก่อน +2

    I love you sir

  • @sagarmkotiyan7347
    @sagarmkotiyan7347 9 หลายเดือนก่อน +1

    Golden words

  • @raniaishwaryacinemas899
    @raniaishwaryacinemas899 9 หลายเดือนก่อน +4

    ಮೊದಲು ತಂದೆಗೆ ಗೌರವ ಕೊಡೋದು ಕಲಿಯಿರಿ

    • @aswathchitra2568
      @aswathchitra2568 10 วันที่ผ่านมา

      ಇವನು ಯಾವನಪ್ಪ🤔

  • @shakutalann4959
    @shakutalann4959 9 หลายเดือนก่อน

    Ashwath Sir acting even today nobody is equal. Superrrrrrr O superrrrrrr man. Ashwath pandaribai / Leelavati & Jaishree etc. Jodi excellent. Even I like Shankar aswath. His acting in Ramachari serial fabulous, very dignified.👍👌💕

  • @indiraaiyanna6413
    @indiraaiyanna6413 9 หลายเดือนก่อน +2

    Sir anubhavisakku haneyalli baredirbeku