ಹಳ್ಳಿನೂ ಮುಂದುವರಿದಾವ್ರಿ ಈಗ ಬೇಕಾದ್ದು ಬಿಜಿನೆಸ್ ಮಾಡ್ರಿ ನಡಿತೈತಿ||
ฝัง
- เผยแพร่เมื่อ 6 ก.ค. 2023
- ಇದು ಮೂರು ಜನ ಗೆಳೆತ್ಯಾರು ಸೇರಿ ಮಾಡಿದ ಶಾವಿಗಿ ಕಥಿ. ಹಳ್ಯಾಗ ಏನು ನಡೆಯುತ್ತೇ ಬಿಡ್ರಿ ಅಂತ ಕೊಂಕು ಮಾತಾಡೋರ್ಗೆ,ಈ ಹೊಂಬಳದ ಹೆಣ್ಣು ಮಕ್ಕಳು ಒಳ್ಳೆ ಉದಾಹರಣೆ. ಇಲ್ಲಿ ಎಲ್ಲರೂ ಮಾಲೀಕರು, ಎಲ್ಲರೂ ಕೆಲಸಗಾರರು, ಲಾಭದ ಗಳಿಕೆಯಲ್ಲೂ ಸಮಾನರು.ಮೊದಲು ಹಳ್ಳಿಗಳಲ್ಲಿ ಬಂಕದಾಗ ಕೂತುಕೊಂಡು ಶಾವಿಗೆ ಹೊಸೆಯೋದು ನೋಡುತ್ತಿದ್ವಿ, ಈಗ ಅದು ಮಾಯವಾಗಿ ಮಿಷನ್ ಶಾವಿಗೆ ಹಳ್ಳಿಗೂ ಕಾಲಿಟ್ಟಿದೆ. ಇಂಥ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿವೆ. ಇದು ಬರಿ ಹೊಂಬಳದ ಕಥೆಯಲ್ಲ,ಎಲ್ಲಾ ಹಳ್ಳಿಗಳಲ್ಲಿಯೂ ಇದು ಸಾಧ್ಯ ಮನಸ್ಸು ಮಾಡಬೇಕಷ್ಟೇ.
Here is a good example of village business. 3 friends started this business instead of wasting time. Here they are only owners and workers and the profit will be shared equally. These days we are seeing emerging business in villages that to women are making these great moves are appreciable. Even we can make this transition. We should have that positivness towards life.
Hema:8431609488
vidhya :9353152479
Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team
#Gadag #Mahilasanga #womenempowerment #woemempteproductions #women_respect_video
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
🌱🇮🇳💐 ಸಹೋದರಿಯರೇ ನಿಮ್ಮ ಪ್ರೀತಿ ವಿಶ್ವಾಸ ಹೊಂದಾಣಿಕೆ ಸದಾ ಹೀಗೆ ಇರಲಿ ಮತ್ತು ಮುಂದಿನ ಎಲ್ಲಾ ರೀತಿಯಿಂದಲೂ ಒಳ್ಳೆಯದು ಆಗಲಿ 💐🇮🇳🌱
ಮಾನ್ಯರೆ ನೀವು ಹಂಚುತ್ತಿರುವ ಬದುಕಿನ ಬುತ್ತಿ ನಮ್ಮ ಗ್ರಾಮೀಣ ಸಹೋದರಿಯರಿಗೆ ನಿಜವಾದ "ಬದುಕಿನ ಬುತ್ತಿ" ಯಾಗಿದೆ.ನಿಮಗೆಎಲ್ಲ ಗ್ರಾಮೀಣ ಮಹಿಳೆಯರ ಪರವಾಗಿ ತುಂಬುಹೃದಯದ ಧನ್ಯವಾದಗಳು 🙏💐🇮🇳
🫡🫡👏👏👏 ವಿಷಕಾರಿ ಮ್ಯಾಗಿಗೆ ಮುಗಿ ಬೀಳೋರಿಗೆ ಇದೊಂದ್ ಒಳ್ಳೆ ಆರೋಗ್ಯಕರ ಆಹಾರ 🌹🌹🌹🌹🌹.. ಅಕ್ಕಂದಿರೇ ನೀವು ಹೀಗೇ ಸದಾ ಕುಷೀಯಾಗಿ ಒಗ್ಗಟ್ಟಾಗಿ ಇರಿ 💪 . ದೇವರು ನಿಮಗೆ ಸದಾ ಕಾಪಾಡಲಿ 🙏🙏🙏👍👍. ಇದೇ ನನ್ ಪ್ರಾರ್ಥನೆ 🙏🙏👍👍👍
ಈ ಮೂರು ಜನ ಅಕ್ಕಂದಿರು. ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗೆ ಸ್ಪೂರ್ತಿ .ಯಾಗಿದ್ದಾರೆ.🙏
ಧೈರ್ಯಂ ಸರ್ವತ್ರ ಸಾಧನಂ ತುಂಬಾ ಸಂತೋಷವಾಯಿತು ಧನ್ಯವಾದಗಳು 🙏
ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು
ಅದ್ಬುತ,, ನಿಮ್ಮ ಹೊಂದಾಣಿಕೆ,, ಸದಾ ಹೀಗೆ, ಇರಲಿ,,, ನಿಮಗೆ ಒಳ್ಳೆಯದಾಗಲಿ❤🙏
I am happy to see very hard working dedicated ladies doing business. Very good video
Dudiyuva manasiddare daari adaagiye sigutte annodikke ide udaharane❤ inspired ❤
Woooo👌
ನಿಜವಾಗಿ ನೀವು ಬೇಳಯೊ ಲಕ್ಷಣ ಕಾಣುತ್ತಿದೆ.. ಬೇರೆನುಾ ಬೇ಼ಡ ಒಗ್ಗಟ್ಟಿನಲ್ಲಿ ದೊಡ್ಡ ಬಲವಿದೆ.
ಬದುಕು ಹಂಗೆನೆ ತುಂಬಾ ಕಷ್ಟರೀ.ದೇವರು ಕೊಟ್ಟ ಪ್ರಸಾದ ಒಳ್ಳೆದಾಗಲಿ.
ದೇವರು ನಿಮಗೆ ಒಳ್ಳೇದು ಮಾಡಲಿ
ಒಗ್ಗಟ್ಟಿನಲ್ಲಿ ಬಲವಿದೆ, ದೇವರು ನಿಮ್ಮೆಲ್ಲರಗೂ ಒಳ್ಳೇದನ್ನು ಮಾಡಲಿ.
ನಿಮಗೆ ಹಾಗು ಮೂರು ಅಕ್ಕಂದಿರಿಗೆ ತುಂಬಾ ಧನ್ಯವಾದಗಳು.
ಚೆನ್ನಾಗಿ ಇರಿ. ಗೆಳತಿ ಯರೆ ತುಂಬಾ ಸಂತೋಷವಾಯಿತು ಭಲೇ ಬೇಸ್ 💐💐🍬🍬🍬 ಶುಭವಾಗಲಿ
So happy so thrilled. I am 72 and from Chikkaballapur district now living in Bengaluru. My mother would have loved this.
ನಮ್ ಧಾರವಾಡ ಭಾಷೆ ಕೇಳೋಕ್ಕೆ ಬಹಳ ಚಂದ.
ನಿಜವಾಗಿಯೂ ತುಂಬಾ ಒಳ್ಳೆಯ ಮನಸ್ಸುಳ್ಳವರು 👍👍👍
ಮುಂದೆ ಮ್ಯಾಗಿಗೆ ಸವಾಲ್ ಇದು. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ.
q
q
1
ಅಕ್ಕರೆ ನಿಮಗೆ ಒಳ್ಳೇದಾಗಲಿ You three are all great🙏🙏🙏🙏
ನಮ್ಮ ಹೆಮ್ಮೆಯ ಅಕ್ಕಂದಿರು❤
❤❤ಓಳ್ಳೆಯದಾಗಲಿ
I am very proud of your work and good cooperation god bless you so meny un employees are inspired for you thanks keep it up .
God bless you all three of you keep going you all will be role model
ನಿಮಗೆ ಒಳ್ಳೆಯ ದಾಗಲಿ.❤
intha utshai mahileyaranna huduki parichayisuttiruva nimage tumba thanks anna ivaru eshto janakke madari
Best aythu chalo aythi ri sharanu sharathigalu🙏🙏🙏👍👍👍👍
Beautiful Machine. Good business and hard work ladies.
Superb presentation! Hope the wishes of the hardworking women come true. 👍👏🏽👏🏽👏🏽🙏🙏😊
Super sir
Madam you r an inspiration to many
Very great you are madam
Devru nimge ollede madtane
Very grateful 💕
ನೀವು ವರ್ಷ ಫುಾರ್ತ್ರಿ ಉತ್ಪಾದನೆ ಮಾಡುವಂತೆ ತಾಂತ್ರಿಕವಾಗಿ ತಿಳೀದುಕೊಂಡು ಮುಂದೂವರಿಯಿರಿ.
Very good .God bless you.
Super, very nice, congratulations 🎉
Very inspiring story. Please look at their josh and energy. God bless them. Jai nari shakti.
Good
Supar Anti
👆👌👌👌💞💚🥰👍👍vaggattinalli, balavideannomatunijamadiddiriakkaresubavagali🙏🙏
Sir ನಿಮ್ಮ ಎಲ್ಲಾ video ಗಳನ್ನ ನೋಡಿದೀನಿ great sir
Amarjoythi south vellor ranipet nimma savige tumba suppar 22:18
ಅಕ್ಕಂದಿರೆ ನಿಮ್ಮ ಕೆಲಸ ನೋಡಿ ತುಂಬ ಸಂತೋಷವಾಯಿತು 🎉🎉
Super veena kanappanavar , well done.
This year's budget by Siddanna will be great support for enterprising women.
All the best
Nodi tumba kushi aytu hige Mundelein baanni ❤❤❤
Very proud of you all 👍👍
Good evening sir,god bless you.give more strength to present very motivating small and medium cottage units. Iam from hyd,i understand kannada language.i regular ly watch your channel . I salute to women entrepreneurs.
Bless you .❤
All the best sisters
All the best 👍 🎉...manasiddare marga...🎉😊
ತುಂಬಾ ಸಂತೋಷ ಆಯಿತು 🎉
God Bless you Sister
Very good information Sir
Great story of these ladies. Their deed is an inspiration for others.
Nam amma kuda shavige madtare ❤...She is also an entrepreneur
Good job akkandira.
Super akka nimma kelsa
Really very nice.
God bless you
All the best. 👌👍🌹
Super Congratulations Sisters
Namo Namah Sahodariyare🙏🏻🙏🏻
tumba santosh innu yetarake belilli best up luck
ನೀವು ತುಂಬಾ ಪ್ರಾಮಾಣಿಕರು
Wowww great
Great 👍 super, all the best ❤️
Very good nice akka
God job sister
Super good luck🤞🍀
ವಿಧ್ಯತ್ ಒಣಗಿಸುವ ಯಂತ್ರದ ಮುಖಾಂತರ ವರ್ಷ ಪುಾರ್ತಿ ಕೆಲಸ ಮಾಡಿ ಸಂಪಾದಇಸಬಹುದು
Correct way of doing shavige knowing weather conditions
Great🙏
Super. sister s.all. thebest,,👍
Namaste 🙏 👋 🙏 👋 🙏
Proud moment ❤
I like your video thanks sir🎉
Good luck sisters
all the best and nice work sisters
ಸೂಪರ್ 🙏🙏
Super madam your work ❤
Namma Gadag Mandi .tumba Kushi aytu nim video nodi❤😊
Node thumba kusheyayetu sistersgodbless you threefriends
All they best sister
Nice n proud ladies
hygene illa, rave mele nona kuthide
Godbless you
Wow👌👌👌👌👌👍
ಸೂಪರ್ ಅಕ್ಕಂದಿರ
Very proud of you three,amazing 👏, keep smiling always,and wish you ladies all the best and make a huge company one day. 🎉
Congratulations sister s
super sir very inspiration
Super job. Sister
Superrr sister
Abhinandangalu❤❤
Super sisters 💫
Ail the best sistr
ಇಷ್ಟು ಉದ್ದನೆಯ ವಿಡಿಯೋ ನೋಡಿದ್ದೇ ಫಸ್ಟ್.
Supar ri akka ra...
Olleya busyness chennagiri👌🙏
Super. Sir
Good friends
ತುಂಬಾ ಸಂತೋಶದ ವಿಶಯ ನಗರೀಕರಣದಿಂದ ಹಳ್ಳಿಗಳು ನಶಿಸಿಹೋಗುತ್ತಿವೆ ಹಣಾದೊಡ್ಡ ಉದ್ಯಮಿಗಳ ಕೈಸೇರುತ್ತಿದೆ ಹಳ್ಳಿಯಹಣಾ ಹಳ್ಳಿಯಲ್ಲೇ ಉಳಿಯಬೇಕು ಹಳ್ಳೀಬೆಳಯಬೇಕು.ಬದುಕಿನ ಬುತ್ತಿ ನಿಮಗೆ ದನ್ಯವಾದ ಹೇಳಲೇಬೇಕು ಉಪಯುಕ್ತ ಮಾಹಿತೀ ತಿಳಿಸುತ್ತಿದ್ಧೀರಿ.