ಆರ್ಡರ್ ಬೇಕಾದಷ್ಟು ಐತ್ರಿ ಮಾಡಕ್ಕಾಗವಲ್ದು ರೀ!!There is no time to make as many orders as needed!!part-1
ฝัง
- เผยแพร่เมื่อ 7 ก.ย. 2024
- ಇತ್ತಿತ್ತಲಾಗಿ ಹಳ್ಳಿಗಳು ಕೂಡ ದುಡಿದು ತಿನ್ನುವವರಿಗೆ ಮತ್ತು ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿ ಬದುಕು ನಡೆಸುವವರಿಗೆ ಸರ್ಕಾರದ ಯೋಜನೆಗಳು ವರದಾನವಾಗಿವೆ. ಇಲ್ಲೊಂದಿಷ್ಟು ಹೆಣ್ಣು ಮಕ್ಕಳು ದುಡಿಯುವ ಮಾರ್ಗ ಕಂಡುಹಿಡಿದು ಯಶಸ್ವಿಯಾಗಿ ಉದ್ಯಮಶೀಲರಾಗಿದ್ದಾರೆ.ಇಂಥವರಿಗೆ ಬೆಂಬಲವಾಗಿ ಸರ್ಕಾರದ ಯೋಜನೆಗಳು ರೂಪುಗೊಂಡಿವೆ. ಆದರೆ ಯೋಜನೆಗಳನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ ಎಂಬುದು ಮುಖ್ಯ..
Government schemes are a boon to those who work and live in self-sufficient villages, even in the villages. There are some girls who have found a way to work and are successful entrepreneurs. Government schemes have been formed to support them. But what matters is how we use the plans.
address:Mahadevappa Pakkirappa parvathi, Harobalawadi, Dharwad Jilla,dharwad taluk
ph no:9901016031(Mahadevappa Parvathi)
map:
CANARA BANK (formerly Syndicate Bank)
maps.app.goo.g...
rotti#joladarotti#sengahchatanni#agasichatani#harobalawadi#dharawad#chillipowdar#masalapowd
Shavige #Vermicelli #Vermicellibusiness #Deshmukfamily #Happala#Appalam #Appalambusiness #Business #Womemenpowerment
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಸರ್ ನಿಮ್ಮ ವಿಡಿಯೋಗಳನ್ನು ಮತ್ತೆ ಮತ್ತೆ ನೋಡ್ತೀನಿ ಆದ್ರೂ ಮತ್ತೆ ನೋಡ್ಬೇಕು ಅನಿಸುತ್ತೆ. ನಾವು ಏನಾದ್ರು ಈ ತರಹದ ಸಾಧನೆ ಮಾಡಿ ನಿಮ್ಮ ಕರೆಸ್ಬೇಕು ಅನ್ನೋದು ತುಂಬಾ ಆಸೆ ಇದೆ ದೇವ್ರ್ ಯಾವಾಗ ಅನುಗ್ರಹ ಮಾಡತಾನ ನೋಡೋಣ 🙏
ಹೊಟೆಲ್ ಗಳಲ್ಲಿ ಅದುಗೆಗೆ ಅಲ್ಯೂಮಿನಿಯಂ ಪಾತ್ರೆಗಲಿಗೆ ಬದಲಿಗೆ "ಸ್ಟೀಲ್ ಪಾತ್ರೆ"ಗಳನ್ನು ಉಪಯೋಗಿಸಲು ಸಲಹೆ ನೀಡಿದರೆ ಒಳ್ಳೆಯದೆಂಬ ಭಾವನೆ ನಮ್ಮದು🙏🙏🙏🙏🙏🙏
Not good .mannina pathre best.
ನಮಸ್ತೆ ಸರ್ ನಿಮ್ಮ ಈ ಚಾನಲ್ ತುಂಬಾ ತುಂಬಾ ಜನರಿಗೆ ಸ್ಪೂರ್ತಿಯಾಗಿದೆ
ಹಳ್ಳಿಲಿದ್ದುಕೊಂಡು ದೊಡ್ಡ ಸಾಧನೆ ನಿಮಗೆ ವಂದನೆಗಳು 🙏
ಸಾರ್ ನಮಸ್ತೆ ಇದು ಅತ್ಯುತ್ತಮ ಪ್ರದರ್ಶನ ನೀಡಿದ ನಿಮಗೆ ವಂದನೆಗಳು
ಅದ್ಬುತ ಸರ್, ನಮ್ಮ ಹೆಮ್ಮೆಯ ಚಾನೆಲ್ ಜೈ ಕನ್ನಡಾಂಬೆ ಜೈ ಭುವನೇಶ್ವರಿ 💛❤️
Big salute to your.hard work
Sir, Hat's up to you sir, Inspiring & Motivational coverage.
ತುಂಬಾ ಧನ್ಯವಾದಗಳು ಸರ್ 🎉
🙏Namma desh Namma hemmye idnuu nodi nangu yenadaru madbeku aanusuttye nanagye ig 60 varsh Nimgye bahal bahal dannyvadgalu niu bahal valey kelsa madutiddi ri devaru nimgye chnnagi idli valledu madle
Sir nimge tumba thanks henumakalige tumba use ago video madtidira
ಸರ್ ನೀವು ಮೊನ್ನೆ ಮೂಕ ಹುಡುಗಿ ಬಗ್ಗೆ ವಿಡಿಯೋ ಮಾಡಿದ್ರೆ ಆ ವಿಡಿಯೋ ತುಂಬಾ ಇಷ್ಟ ಆಯ್ತು ಸರ್ ನನಗೆ
ಎಷ್ಟು ಒಳ್ಳೆ video, very inspiring
You are amazing sir. Wishing you success always 😊
Good job sir your work God bless you
Great work
ತ್ರುಪ್ತಿವಂತರು... good video 👍👏
ಸೂಪರ್ ಸರ್ 👍👍👍
Super ❤❤❤❤❤
Niminda bahal janagalige help ahagitide sir nim chanale innu ettarakke beleli
Super sir
Great
👌👌sir
Good job sir.
Super vlog 🙏🙏
God bless you
👌ಸರ್ ನಾವು ಮಾದಕತೀವಿ ನಮಗೆ ಆಡ್ರ ಸಿಗತಾಇಲ್ಲ
🙏🙏🙏🙏
Sir nanuu rotti busanece madatini sir please help madi
Sir namdu tumkur buy back business edre heli
👌✌
Namaskara sir namagu yenadaru sadane maduva ase ede sir
ಏನೇನು ಮೆಷೀನ್ ಗಳೂ ಬೇಕಾಗುತ್ತದೆ ಮತ್ತೆ ಅದರ ಬೇ,, ಎಷ್ಟು ಆಗುತ್ತೆ ದಯವಿಟ್ಟು ತಿಳಿಸಿ
ಯಾವ್ loan ಅದರ ಬಗ್ಗೆ ಸ್ವಲ್ಪ ತಿಳಿಸಿ
😊👌👍
❤
🙏🙏
ಸರ್ ನಾನು ಡಾ ಆನಂದ ಅವರಿಗೆ ಕಾಲ್ ಮಾಡತಾ ಇದ್ದಿನಿ ಅವರು ರಿಸೀವ್ ಮಾಡತಾ ಇಲ್ಲ ನನಗೆ ಲೋನ ಅವಶ್ಯಕತೆ ಇದೆ
Sir iron and steel shop business bagge videos Maadi sir plzzzzzz
Marketing madod hega hela ri sir
ಎಷ್ಟೋ ಜನರಿಗೆ ದಾರಿದೀಪವಾಗಿದೆ
ಎಸ್ಟು ಮಸಿನ್ ಇದ್ರು ಕಷ್ಟ ಪಡಬೇಕು
Buy back home business head sir
Whether you can despatch jolad rotti by courrier to me at nasik.
Nimma chanel moolaka sarkara koduttiruva facilitiesgala baggenoo janarige gottaguttide ellaroo upayoga padedukollali annode nanna aashaya
Halliyalle kelsa illa annorige madariyageddare
Address Sir
Yav uru evrdu roti madordu
ಹಾರೊಬೆಳವಡಿ, ಧಾರವಾಡ ಹತ್ತೀರ.
Hi
🤣🔥💕
ಫಕೀರಪ್ಪ 😂😂😂😂😂
sir rotti maduvavar mobile number bekittu
Nàvu madtivi madam
Sir celfo solar company Phone number kodri please