ಗೃಹ ಪ್ರವೇಶಕ್ಕೆ ಯಾರೆಲ್ಲಾ ಬಂದ್ರು? ಹೊಸಾ ಮನೆಗೆ ಏನಂತಾ ಹೆಸರಿಟ್ವಿ? House Warming । Kannada Vlog
ฝัง
- เผยแพร่เมื่อ 29 ก.ย. 2024
- #vlog #mayaloka #ad
Sarees: Ananyaa Silk Sarees - 9632096516
Instagram: / mysoresilksarees_ananyaa
Catering: Roopa Events - 9611591385
Makeup: Professional Artist Surabhi - 9972209527
Instagram: makeup_artist_surabhi_vinil
Jewelry: Shree Fashion, WhatsApp - 7349598381
Instagram: shreefashion35
We are leading seller of pure crepe and pure ZariMysore silk sarees
FOLLOW US ON INSTAGRAM
/ mysoresilksarees_ananyaa
Follow us on Facebook
/ ananyaashreedevi
Subsribe our TH-cam channel
/ @ananyaamysoresilksarees
My Village Life TH-cam Channel:
/ @myvillagelifeindia
Instagram:
/ mayalokakannada
My Amazon Store:
www.amazon.in/...
My other TH-cam Channels:
Maya Loka | Lifestyle Beauty and Fashion Channel:
Link: / @mayalokakannada
Cakes and Bakes Paakashaale
Link: / @cakesbakespaakashaale...
Laika The pug | Funny Dog videos
Link: / @laikathepug8210
Maa inti vantalu | Sharon vantalu Telugu Recipes Channel:
Link: / @sharonsvantalu
DISCLAIMER:
This video is only intended for an informational purpose. Readers are subjected to use this information on their own risk.This channel doesn’t take any responsibility for any harm, side-effects, illness or any health or skin care problems caused due to the use of our content or anything related to this..
Thank you
@Mayaloka
ಸೀರೆ ಕಲರ್ ತುಂಬಾ ಚೆನ್ನಾಗಿದೆ ಸೀರೆ ರೇಟ್ ಎಷ್ಟು
Congratulations ಮನೆ ತುಂಬಾ ಚೆನ್ನಾಗಿದೆ ನೀವು ಅಣ್ಣ ಚಿನ್ನಿಮ್ಮ ದೀರು ಎಲ್ಲ ಚೆನ್ನಾಗಿ ಕಾಣ್ತಾ ಇದ್ದೀರ
ನಮ್ಮ ಮನೆ ಗೃಹಪ್ರವೇಶ ದೀನ ನ್ಯಾಪಕ ಬಂತು... ತುಂಬಾ ಖುಷಿ ಆಯಿತು...congratulations ಶಾರು All the Best 🎉❤❤
ಮನೆ decoration tumba ಚೆನ್ನಾಗಿದೆ. ಆದರೆ ಹಾಲು ಕಾಯಿಸುವಾಗ ಸ್ಟವ್ ಸುತ್ತಲೂ ರಂಗೋಲಿ ಹಾಕಿ ಹೂವಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಅರಿಶಿಣ,ಕುಂಕುಮ ಇಲ್ಲದಿದ್ದರೂ ಪರವಾಗಿಲ್ಲ.
Reka akka thuba chanagi kantha idhru akka nivu nim family kuda super good luck akka ❤
Congratulations ಮನೆ ತುಂಬಾ ಚೆನ್ನಾಗಿದೆ ದೇವರ ಕೋಣೆ ವಿಡಿಯೋ ದಲ್ಲಿ ತೋರಿಸಲಿಲ್ಲ ಏಕೆ
Rajuavre neeuv nim Amma na hosa manege first step etsiddu nange thumba kushi aithu
ಸೂಪರ್ ಆಗಿದೆ ಅಕ್ಕ ಮನೆ ನೀವು ಅಣ್ಣ ಮಕ್ಕಳು ತುಂಬಾ ಚೆನ್ನಾಗಿದ್ದೀರಾ ಸೂಪರ್ ಆಗಿ ಕಾಣಿಸ್ತಾ ಇದ್ದೀರಾ ಮನೆ ತುಂಬಾ ಚೆನ್ನಾಗಿದೆ ಅಕ್ಕ 👌🏻👌🏻❤️❤️
Nimma videos chanag iruthe but neevu solpa celebraty Tara adtira
Hi mam nimma sister rekha avara husband bandilva gruha praveshake
ಅಕ್ಕ ನೀವು ಮನೆಗೆ ಹೋಮ ಮಾಡಿಸಲ್ವಾ
ರಾಜು ಅಣ್ಣ ಅವರ ಅಮ್ಮನ ತುಂಬಾ ಪ್ರೀತಿ ಮಾಡ್ತಾರೆ ಕೇರ್ ಮಾಡ್ತಾರೆ ಇದು ತುಂಬಾ ಇಷ್ಟ ಆಯ್ತು
Congratulations God bless your family
Super❤🎉 congratulations
Congratulations
00lllllllllllllllll)l8llllll)😊@@basavarajjcb2804
ಮೊದಲಿಗೆ ದಂಪತಿಗಳಿಬ್ಬರೂ ಅಭಿನಂದನೆಗಳು 🌹 ಎಲ್ಲಾ ತುಂಬಾ ಚನ್ನಾಗಿದೆ ಮೇಡಂ ಆದರೆ ಗೃಹ ಪ್ರವೇಶನ ಶಾಸ್ತ್ರೋಕ್ತವಾಗಿ ಯಾಕೆ ಮಾಡಲಿಲ್ಲ
ಅವರು ಕ್ರೀಶೀಯನ್ ಅದಕ್ಕೆ
ಅವರು ಕ್ರಿಶ್ಚಿಯನ್ ಆದರೆ ಫಾದರ್ ಬರಬೇಕಿತ್ತು
@@geethabn6552houdu avru critians avre helidare
Avar vlog na ishtu ishta pattu ನೋಡ್ತೀವಿ ಇದ್ರ ಬಗ್ಗೆ ಕೇಳಿದ್ರೆ ಅವರ್ ಕ್ಲಾರಿಟಿ ಕೊಡಲ್ಲ್ಲ ಯಾಕೆ
Home tour ಬೇಗ ಮಾಡಿ ಪ್ಲೀಸ್ ಶಾರು ನಮ್ಗೂ help ಆಗುತ್ತೆ
ಅಬಿನಂದನೆಗಳು ಶಾರನ್ ರಾಜು ರವರಿಗೆ ಹೊಸ ಮನೆಯಲ್ಲಿ ನಿಮ್ಮೆಲ್ಲಾ ಕನಸುಗಳು ನನಸಾಗಲಿ....
ನಿಮ್ಮ ಮನೆ ಕಟ್ಟಿರುವ ಸಾಧನೆ ಬರಿ ವಜ್ರ ಅಲ್ಲ ಕೊಹಿನೂರ್ ವಜ್ರ ಎಲ್ಲಾ ಶುಭವಾಗಲಿ
ಮಾಯಾ ಲೋಕ ಅಂತ ಇಟ್ಟಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು ಸಿಸ್ಟರ್..ನೀವೇ n congratulations both of u🎉🎉🎉🎉🎉❤
Nan thinking same
@@shilpaegowda2520 yes sis
Hosa manege devarapooje madbekittu neevu yenu madilla
Ninu enu one deepanu achallilla pujenenu ella edhu entha gruhapravesha
😊 ನಿಮ್ಮ ಒಳ್ಳೇ ಮನಸ್ಸಿಗೆ ಆ ದೇವರು ಒಳ್ಳೇಯದ್ದು ಮಾಡ್ಡಿದ್ದಾನೆ🎉 ನಾನು ಮೈಸೂರಿನವಳು ಹೀಗೆ ಹೆಚ್ಚು ಹೆಚ್ಚು ಮಂದೆ ಬನ್ನಿ😊❤
Hiii medam nanu nim vlogs Anna yavaglu nodta irtini but ivattigu ond comnts kuda hakirlilla adre ivat first like & first cmnt nande agiro khushige cmnt madidini🤩🤩nim deeru matte nanna 2 magalu onde age agtare nanage ibbaru hennu makkalu..🥰🥰 congrats 👏👏 happy forever 🥰🥰🥰nivu idakke reply kotre next time khandita cmnt haktini..😍🥰tumbane gorgeous agi kansidira ellaru nimma mundina jivana kuda hosa maneyinda mattastu Santosha ,sukha nemmadi inda tumbirali all the best..👏👏👏olledagli ellarigu..🥰
ಕಂಗ್ರಾಟ್ಸ್ 💐💐💐
Hlo medam nanu nimma ella vlogs nodtini. Nimm mane gruha praveshkke yvdeyad poojen madisilva.
ತುಂಬಾ ಚೆನ್ನಾಗಿ ಕಾಣುತೀರಿ ಶಾರು ನಮ್ಮ ತುಲು ಭಾಷೆ ಯಲ್ಲಿ ಮಸ್ತ್ ಸೋಕು ತೋಜುವರ್ ಹೊಸ ಮನೆಯಲ್ಲಿ ನಿಮ್ಮೆಲ್ಲರು ಖುಷಿಯಲ್ಲಿ ಇರಿ ದೇವರು ಕಾಪಾಡಲಿ 🙏🥰🥰
Really shoku athnd vlog
Supr sooku athund vlog.....vry nyc video...congrats akka fr ur new hm.....vry cute all of u❤
Ellu baari soku undu ❤❤.erla soku tojuvar❤
ತುಳು. ತುಲು ಅತ್
Avaru ಹೇಳಿದ್ದು ಮನೆ ತುಂಬಾ ಚೆನ್ನಾಗಿ ಇದೆ ಅಂತ
Rekha is looking super
Nimm tamma ellidane mam avru yavattu bande ilva akkan Mane function Andre yar baralla heli atleast Papu nodoke adru barbodu alva😢
Gruhapravesha andre estena 🤔adu alde neev modle inform madbahudittu sis atleast mysoru nalliroradru bardidru
ಕಲ್ಲನ್ನು ಶಿಲೆ ಮಾಡ್ಬೋದು, ಹಾಗೇ ಮನೆ interior matters. ತುಂಬಾ ಚನಗ್ ಇದೆ.
Sis nima home tour ga wait ing
Nim side homa havana yavdu kuda madsalva only halu uksodu astena ?
Super sis tumba ಇಷ್ಟ ಆಯಿತು ಎಲ್ಲರೂ ತುಂಬಚೆನ್ನಾಗಿ ಕಣ್ಣನ್ನತ್ತಿದಿರ ❤️❤️❤️❤️❤️❤️❤️❤️
Hi sharoon ಹಾಲು ಉಕ್ಕಿದಂಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಉಕ್ಕಿ ಹರಿಯಲಿ god bless and all the best❤
ತುಂಬಾ ಚೆನ್ನಾಗಿ ಗೃಹಪ್ರವೇಶ ಮಾಡಿದ್ದೀರಿ ಎಲ್ಲರೂ ಚೆನ್ನಾಗಿ ಕಾಣಿಸ್ತಾ ಇದ್ರಿ ಅದರಲ್ಲೂನು ದೀರು ಚಿನ್ನಮ್ಮ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದರು ತುಂಬಾ ಕಷ್ಟಪಟ್ಟು ಮನೆ ಕಟ್ಟಿದ್ದೀರಾ ಯಾವಾಗಲೂ ಹೀಗೆ ನಗುನಗುತ್ತಾ ಕುಟುಂಬ ಸಮೇತ ಆಯಸ್ಸು ಆರೋಗ್ಯವಾಗಿ ಬಾಳಿ 💐🎊🎊🎊
Homa enu madsillva sharu
Yake niv simple madidri yela youtubers guest nim family 1000 Jana adru karibeku alava
ಸೂಪರ್... ಎಲ್ಡ್ರು ಸೂಪರ್ ಆಗಿ ಕಾಣುಸ್ತಾ ಇದಿರಾ ಚಿನ್ನಿಮ್ಮ ಅಂತು ತುಂಬಾ ಮುದ್ದು ಆಗಿ ಕಾಣುಸ್ತಾ ಇದಾಳೆ ದೃಷ್ಟಿ ತಗಿರಿ ❤️❤️❤️❤️❤️ಹೊಳ್ಳೆದು ಆಗಲಿ.... 😊😊
Rekha looking very cute
Congratulations sister
ಇಟ್ಟಿಗೆ ಕೊಲೆಯಲ್ಲಿ ಹಾಲು ಉಕ್ಕಿಸಬೇಕು ಅಕ್ಕ
Yar guru evlu vlog na nododhu tuu 🤦
ನಮ್ಮ ಮನೆ ಗೃಹಪ್ರವೇಶ ದೀನ ನ್ಯಾಪಕ ಬಂತು... ತುಂಬಾ ಖುಷಿ ಆಯಿತು... Congratulations 🌈🌈ಎಲ್ಲರೂ ತುಂಬಾ ಚೆನಾಗಿದೆ ಕಾಣಿಸುತಿರುವೆ.... ವಜ್ರದಂತ ಮನೆಗೆ... ವಜ್ರದಂತ ಮನಸಿಗೆ congratulations... All the best😊❤🧿
Gruha pravesha madiddu date helli
June 19
ತುಂಬಾ ಖುಷಿಯಾಯಿತು ಚಿನ್ನಿಮ ತುಂಬಾ ಕ್ಯೂಟ್ ಕಾಣಿಸ್ತಾ ಇದ್ದಾಳೆ .. I LOVE YoU.. Chinni
ಪೂಜಾ ರೂಮ್ ಇಲ್ವಾ
Gruhapravesha ke battru bandil yake brhmins barlebeku
Tumba chanag kantidera sister...
Congratulations both of u really u both r inspiring for all youngsters❤
ವಜ್ರ ಅನ್ನೋದನ್ನು ಕನ್ನಡದಲ್ಲಿ ಹಾಕಿದ್ರೆ ಇನ್ನು ತುಂಬಾ ಚೆನ್ನಾಗಿರೋದು ಶಾರು ಮೇಡಂ
Yes
Nivu idol worship madalwa sister becs mane opening madi ond devar photo kuda itila ... curiosity ge kelidh aste dnt mind
16:35
Homaa havana madsilvalla!?
Congratulations sharoon super vlog,super house and god bless you nd ur family 🎉🎉
Tumba chennagi kanistidira sis a saree li...both f u look nice...congrats sis
pojenu madalla
ondu deepa adru hatsidre chenagirodu.....
Sister prayer Enu madilva Yake
Congrats god bless your family
ನಿನ್ನ ಖುಷಿ ನೋಡಿ ನಂಗೂ ತುಂಬಾ ಖುಷಿಯಾಯಿತು.ನಿಮಗೆ ನಿಮ್ಮ ಕುಟುಂಬಕ್ಕೆ ಶುಭವಾಗಲಿ 🎉
Nivella thumba ollevaru niv yavaglu kushi kushi ahi iri ❤🌍 thumba muddagi kanisthaidira hellaru🤗
Adh yeg ollevru anbitri
Kelvarna nodidagle gothavuthe aavr yestu ollevaru antha....
All the best your looking beautiful
Shramada gudu anta edbekitu manege name nivu anna tumba shrama pattidira adakka edu name chanagitu sis
Congratulations Sharon avare mane thumba ಚೆನ್ನಾಗಿದೆ, nivu really blessed, you have got very supportive partner, olledagali nimge.....
Super Sharon so cute❤❤🎉🎉🎉
💐💐💐💐👌🏻👌🏻👌🏻
Hi wish you happy new home opining... Innondu vishaya... Nivu yelrigu batte kottidora. Main nim mane mestri and intiriyar wark madidorige and litings gakidorigu batte kodbeku.. Mam
Kottiddeve sis .. but yellarigu kottiddu video madi torisidre 3 hours video agutte.
@@mayalokakannada sis yavthu mane opening madudre eno yavga madure antane gottagilla date heli please please
Raju avar anna attige yake bandill
RajuAnna thumba kasta pattu, akka nivu thumba kasta pattu mundhe bandidira manjunatha swamy olledu madali ❤
Nice nice sister congratulations your home and your family ❤❤❤
ಮನೆ ತುಂಬಾ ಚೆನ್ನಾಗಿ ಇದ್ದೆ congratulations both of you🎉🎉
ಸಂಬಧಿಕರು ಇರೋದೇ ಏಳಿಗೆ ನೋಡಿ ಉರ್ಕೋಳೋಕೆ 😂
Congrates Raju and Sharan. God bless you and your children. I was very much touched by your kind act of bieng with your mother in law. She seems to be simple like Raju . Keep her with you.Once again when you are free do the vlog of each room. I liked the low steps for eldrly its nice to climbe the steps. Because many of the houses very high steps will be there. Well arranged.
Congratulions akka ಚಿನ್ನಿ ಮ್ಮ ಮತ್ತೆ ಮೊಕ್ಷ ಮತ್ತು ದೀರು ನೋಡೊಕೆ ತುಂಬನೆ ಮುದ್ದಾಗಿ ಕಾಣುತ್ತಿದ್ದಾರೆ
ಮನೆ ತುಂಬಾ ಚೆನ್ನಾಗಿದೆ ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ಆ ದೇವರು ಕಾಪಾಡಲಿ
Mysore nali job edre heli
Nimma thamma yake barudilla
Hi mam congratulations both u hige nivu yelanu ankondidu iderli mam nivu Raju anna avara ದೊಡ್ಡ ಅತ್ತಿಗೆ ಅಂದಿದ್ರೆ ಅಲ್ವಾ ಅವರು ನಿಮಗೆ ಏನುಗಬೇಕು ಶಾರು ನೀವು ನನ್ನ ನೆಗೀಣಿ ಅಂತ ಹೇಳಬೇಕಿತ್ತಲ್ಲ ನೀವು ಹಾಗೆ ಹೇಳಿದ್ರೆ ತುಂಬಾ ಅಟಾಚ್ಮೆಂಟ್ ಅನ್ನಿಸ್ತಿತ್ತು ನಮಗೆ ಪರ್ವಾಗಿಲ್ಲ ನೀವು ಇನ್ಮೇಲೆ ನಿಮ್ಮ ನೆಗಣಿ ನಿಮ್ಮ ನಾದಿನಿ ಅಂತ ಹೇಳಿ ರಾಜು ಅಕ್ಕ ರಾಜು ಅತ್ತಿಗೆ ಅಂತ ಹೇಳಬೇಡಿ ಶಾರು ತಪ್ಪು ತಿಳಿಯಬೇಡಿ ಶಾರು ನನ್ನ ಅನಿಸಿಕೆ ಹೇಳ್ದೆ ಅಷ್ಟೇ🎉
Mam nivu Homa madslilva.
Mane super but kotigatle o
Kottu tagondidira ಪೂಜೆನೇ ಇಲ್ವಲ ಮೇಡಮ್ ಅದೇ ನಮಗೆ bejar 💐
Chinnimma dress is super ❤
Madummanetumbachennagide
Super deeru❤ ನಾವು ತುಂಬಾ ಖುಷಿ ಪಟ್ವಿ.sis ಇವತಿನ vlog ತುಂಬಾ ಚೆನ್ನಾಗಿ ಇತ್ತು.be happy be safe.nivu antu ಚೆನ್ನಾಗಿ ಕಣುತೀರಿ ಶಾರು .
Super mam
You look very pretty 🤩 mam,& Raju sir ,chinni & Rekha ,dhiru ,moksha all are very nice 🎉 congrats you both
Rajuavre neeuv nim Amma na hosa manege first step etsiddu nange thumba kushi aithu
Lovely great Raju sir and Rekha ur looking very beautiful
And may God bless u we all enjoyed ur housewarming vlog thanks a lot to give all photos
ತುಂಬಾ ಖುಷಿ ಆಯಿತು ❤️❤️❤️❤️ 100ವರ್ಷ್ ಸುಖವಾಗಿ ಇರಿ ❤️❤️❤️🤣
Waiting your volgs ❤ nim vlog yawag baruttea antha kayitairvi yallaru tumba chanag kantaidira yavag function vlog baruttea anta kayitaidde ❤❤❤😂😂👌👌
Niv Homa madsodilva
👌👌🌹🌹💐💐💐💐😍😍😍💐💐💐💐💐
Home super akka
Simple super akka chinnima ನು ಚೆನ್ನಾಗಿ kanthidhale
ನಮ್ಮ ಮನೆಲಿ ಇದೇ ಅತ್ತೆ ಯಾವಾಗ ಹಾಳು ಆಗ್ತಾರೆ ಅಂತ ಕಾಯುತ್ತೇ
Sharon housewarming admele alle stay madbku avttu ninu raju
ಯಾಕೆ ಅಕ್ಕಾ ನಿಮ್ಮ ವಿಡಿಯೋ ನನ್ ಫೋನಿಗೆ ಬರತ್ತಾಇಲ್ಲ????
You are so lucky mam❤😊🥰god bless your cute family
Homa madisalilva
ಇಮ್ಮ ಸಾಧನೆ ನಿಮ್ಮ ಯಶಸ್ವಿಗೆ ದಾರಿ ಅಕ್ಕ ಮತ್ತೆ ಅಣ್ಣ
Congratulation's to the house warming ceremony to both of you GOD bless you💐💐and the Vlog's is 👌👌👌👌
ನಾಮಕರಣ ವಿಡಿಯೋ ಹಾಕಿ akka❤🙏🏻
😂😂😂🎉🎉
Makeup thumba chenag madidare thumba chenag kanusthidiri
ಮೇಡಂ totel cast ಎಷ್ಟಾಯಿತು
ನೀವು ನಿಮ್ಮ ಮನೆಯವರು ಪಡುವ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ 👌. ಎಂದೆಂದಿಗೂ ನೀವು ಹೀಗೆ ಸಂತೋಷವಾಗಿ ನೆಮ್ಮದಿಯಾಗಿ ಇರಬೇಕು 🌷💐🌷
House very nice saree nice
Rekha saree details kodi nange tumba esta aytu please bega reply madi