ಅಕ್ಷರಬ್ರಹ್ಮ ಯೋಗ | ಭಗವದ್ಗೀತಾ - ಅಧ್ಯಾಯ 8 | Bhagavad Gita in kannada | Chapter 8

แชร์
ฝัง
  • เผยแพร่เมื่อ 28 ก.ย. 2023
  • #ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.
    ಏಳನೇ ಅಧ್ಯಾಯದ ಕೊನೆಯ ಶ್ಲೋಕಗಳಲ್ಲಿ ಕೃಷ್ಣ ಹೇಳಿದ: “ ಅಧಿಯಜ್ಞ ಜಗತ್ತಿನಲ್ಲೆಲ್ಲಾ ತುಂಬಿದ್ದಾನೆ ಮತ್ತು ಅವನಿಂದಲೇ ಎಲ್ಲಾ ಕ್ರಿಯೆಗಳೂ ನಡೆಯುತ್ತವೆ - ಆತನೇ ಸೂತ್ರದಾರ. ನಮ್ಮ ಜೀವನ ಪಯಣದ ಕೊನೆಯ ಕ್ಷಣದಲ್ಲಿ ಈ ಅರಿವನ್ನು ಉಳಿಸಿಕೊಂಡಿರಬೇಕು" ಎಂದು. ಅದು ಹೇಗೆ ಸಾಧ್ಯ ? ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಎಂಟನೇ ಅಧ್ಯಾಯ ನಮ್ಮೆಲ್ಲರ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಶ್ರೀಕೃಷ್ಣನಲ್ಲಿ ಕೇಳುವುದರೊಂದಿಗೆ ಪ್ರಾರಂಭವಾಗುತ್ತದೆ.
    More videos -
    🔰 ಭಗವದ್ಗೀತಾ 🔰
    👉 ಅರ್ಜುನ ವಿಷಾದ ಯೋಗ - • ಅರ್ಜುನ ವಿಷಾದ ಯೋಗ | ಭಗವ...
    👉 ಸಾಂಖ್ಯ ಯೋಗ - • ಸಾಂಖ್ಯ ಯೋಗ | ಭಗವದ್ಗೀತಾ...
    👉 ಕರ್ಮ ಯೋಗ - • ಕರ್ಮ ಯೋಗ | ಭಗವದ್ಗೀತಾ -...
    👉 ಜ್ಞಾನ ಯೋಗ - • ಜ್ಞಾನ ಯೋಗ | ಭಗವದ್ಗೀತಾ ...
    👉 ಕರ್ಮ ಸಂನ್ಯಾಸ ಯೋಗ - • ಕರ್ಮ ಸಂನ್ಯಾಸ ಯೋಗ | ಭಗವ...
    👉 ಧ್ಯಾನ ಯೋಗ - • ಧ್ಯಾನ ಯೋಗ | ಭಗವದ್ಗೀತಾ ...
    👉 ಜ್ಞಾನವಿಜ್ಞಾನ ಯೋಗ - • ಜ್ಞಾನವಿಜ್ಞಾನ ಯೋಗ | ಭಗವ...
    🔰 ರಮಣ ಮಹರ್ಷಿ 🔰
    👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ - • ಶ್ರೀ ರಮಣ ಮಹರ್ಷಿ - ಜೀವನ...
    👉 ರಮಣ ಮಹರ್ಷಿ ಸೂಕ್ತಿಗಳು - • ರಮಣ ಮಹರ್ಷಿ ಸೂಕ್ತಿಗಳು |...
    👉 ರಮಣ ಮಹರ್ಷಿ ಜೊತೆ ಮಾತುಕತೆ - • ರಮಣ ಮಹರ್ಷಿ ಜೊತೆ ಮಾತುಕತ...
    👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು - • ಧ್ಯಾನದ ಬಗ್ಗೆ ರಮಣ ಮಹರ್ಷ...
    👉 ರಮಣ ಮಹರ್ಷಿ ವಿರಚಿತ ಸತ್ ದರ್ಶನ - • ರಮಣ ಮಹರ್ಷಿ ವಿರಚಿತ ಸತ್ ...
    🔰 ಆಧ್ಯಾತ್ಮ 🔰
    👉 ಆಧ್ಯಾತ್ಮಿಕ ಎಂದರೇನು ? - • ಆಧ್ಯಾತ್ಮಿಕ - ಎಂದರೇನು ?...
    🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
    👉 ಏಕಾಗ್ರತೆ - • ಸ್ವಾಮಿ ವಿವೇಕಾನಂದರ ಉಪನ್...
    👉 ಗುರುವಿನ ಅವಶ್ಯಕತೆ - • ಸ್ವಾಮಿ ವಿವೇಕಾನಂದರ ಪ್ರಕ...
    👉 ಜನನ ಮರಣಗಳ ನಿಯಮಗಳು - • ಸ್ವಾಮಿ ವಿವೇಕಾನಂದರ ಉಪನ್...
    👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು - • ಸ್ವಾಮಿ ವಿವೇಕಾನಂದರ - ಚೈ...
    #bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

ความคิดเห็น • 9

  • @malakv4239
    @malakv4239 12 วันที่ผ่านมา +2

    How beautiful sir soooppppperrrr devare heltiro Tara feel aytu sooopppperr sir plz 18 complete madi

  • @shardaamin9509
    @shardaamin9509 วันที่ผ่านมา

    Omanave geeteya alese estuanandasettede namoguruve jai shree Krishna

  • @prabhakararaogaddikeri2234
    @prabhakararaogaddikeri2234 9 วันที่ผ่านมา

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. HARI.OM.NAMO Sri.Rama Sri.Krishna Sri.Khollapura Mahalaxmi Mata ji Namo Namaha 🕉🕉🕉🔔🔔🔔🚩🚩🚩🔯💠✡🎷🎷🎷🔔🔔🔔🚩🚩

  • @prabhakararaogaddikeri2234
    @prabhakararaogaddikeri2234 14 วันที่ผ่านมา

    Hari.Om.Sri.Gurubhyonamaha Namo Namaha. HARI.OM.NAMO Bhagavate Vasudevaa Namo Namaha. Hare Rama Hare Krishna Mukunda Murare Govinda Namo Namaha. 🕉🕉🕉🔔🔔🔔🎷🎷🎷🚩🚩🚩✡✡✡🔯🔯🔯💠💠💠

  • @mouneshkate5660
    @mouneshkate5660 12 วันที่ผ่านมา

    🙏🙏

  • @user-xm2ox8rv6l
    @user-xm2ox8rv6l 19 วันที่ผ่านมา +1

    Hare Krishna hare Krishna Krishna Krishna hare hare hare Rama hare Rama Rama Rama hare hare

  • @darthvader2995
    @darthvader2995 หลายเดือนก่อน +1

    Bro upload till 18 please

    • @spirituality_in_kannada
      @spirituality_in_kannada  หลายเดือนก่อน

      Yes bro will upload

    • @CHETHAN-1987
      @CHETHAN-1987 15 วันที่ผ่านมา

      Sir please upload 18 adhyaya ​@@spirituality_in_kannada