ಮದುವೆ ಮನೆ ಸ್ಟೈಲ್ ಉಂಡೆ ಪಕೋಡ ಸುಲಭ ವಿಧಾನದಲ್ಲಿ | Perfect Unde Pakoda Recipe By RVR Vinay Srinivas |

แชร์
ฝัง
  • เผยแพร่เมื่อ 24 พ.ย. 2024

ความคิดเห็น • 471

  • @umashastry3414
    @umashastry3414 9 หลายเดือนก่อน +54

    ನಗುನಗುತ್ತಾ ಹೇಳುವುದೇ ಚಂದ.
    ನೀವು ತಂದೆ ಮಗನ ಅಡುಗೆ ಜೋಡಿ ಕೂಡಾ ಅದ್ಭುತ 👌

    • @indragopinath9456
      @indragopinath9456 4 หลายเดือนก่อน +2

      Sir Vinay srinivas namasthe nimmalli free yagi kalibowdhu n nimma t.v. programme saha super ee ondhu kale varaprasada😅

  • @sudhamuttal6309
    @sudhamuttal6309 9 หลายเดือนก่อน +29

    ಸರ್ ನೀವು ಮಾಡಿ ತೋರಿಸಿದ ಬೇಳೆ ರಸಂ ಮಾಡಿದ್ದೆ ತುಂಬಾ ರುಚಿಯಾಗಿ ಬಂದಿತ್ತು, ನಿಮ್ಮ ಎಲ್ಲಾ ಅಡುಗೆಗಳು ನಮಗೆ ತುಂಬಾ ಇಷ್ಟ ಸರ್, ನಿಮ್ಮ ನಗು ಮುಖ ನೋಡಿದ್ರೇ ಏನೊ ಖುಷಿ ಸರ್.ಅಡುಗೆ ಮಾಡಲು ಕಷ್ಟ ಅನ್ನೋರಿಗೆ ನೀವು ಸ್ಪೂರ್ತಿ ಸರ್

  • @ಸಂತೋಷ್GOWDA
    @ಸಂತೋಷ್GOWDA 9 หลายเดือนก่อน +21

    ಸರ್ ನೀವ್ ಅಡುಗೆ ಮಾಡುವಾಗ ತುಂಬಾ ಚನಾಗಿ ಸ್ಮೈಲ್ ಮಾಡ್ತೀರ

  • @anuradha99b
    @anuradha99b 9 หลายเดือนก่อน +26

    ನೀವು ಹೇಳಿಕೊಡುವ ಪರಿ ಚೆನ್ನಾಗಿದೆ 👏👏

  • @MALLIKARJUNABR-t4m
    @MALLIKARJUNABR-t4m 9 หลายเดือนก่อน +95

    ಹೋಳಿಗೆ ಸಾರು ಮತ್ತು ಮೆಣಸಿನ ಸಾರು ಮಾಡಿ ತೋರಿಸಿ.

    • @PawanK-yh5du
      @PawanK-yh5du 9 หลายเดือนก่อน +2

      😢

    • @RO.56.-_rekhak
      @RO.56.-_rekhak 8 หลายเดือนก่อน +1

      Kindly do and show to everyone sir

  • @sridevijoshi7592
    @sridevijoshi7592 9 หลายเดือนก่อน +17

    Ur Really amazing😊, ಯಾರ್ ಅಮ್ಮನ ಹತ್ರ ಅಡುಗೆ kalithilwo avru ನಿಮ್ಮ ಹತ್ರ easy yagi Kalibodu,. So ur mother's of recipes❤

  • @Abbas_abbu
    @Abbas_abbu 9 หลายเดือนก่อน +8

    ಮದುವೆ ಮನೆ ರೀತಿಯ ಉಂಡೆ ಪಕೋಡ ಮಾಡಿ ತೋರಿಸಿಕೊಟ್ಟ ನಿಮಗೆ ತುಂಬಾ ಥ್ಯಾಂಕ್ಸ್ ಅಣ್ಣ ❤

  • @geetabhat5180
    @geetabhat5180 9 หลายเดือนก่อน +6

    ನಿಮ್ಮ ನಿಷ್ಕಲ್ಮಶ ನಗುವಿನೊಂದಿಗೆ ಮಾಡಿದ 😅 ಉಂಡೆ ಪಕೋಡ ಬಹಳ ಚೆನ್ನಾಗಿದೆ..ನಾನೂ ಟ್ರೈ ಮಾಡುತ್ತೇನೆ.
    ಹೊಸ ಹೊಸ ಅಡುಗೆ ಗಳನ್ನು ತಿಳಿಸಿ..🎉

  • @harish1780
    @harish1780 9 หลายเดือนก่อน +6

    Neem aa smile adhbhutha sir yavaglu nagtha erthira :) Very good explanation and yummy. Bayeli neer barathe nodtha edhre. Evathe kanditha try maadtivi. :)

  • @nndharmayath3318
    @nndharmayath3318 5 หลายเดือนก่อน +4

    Sir,
    1) Pleasant SMILE,
    2) Great tricks.
    3) Revealing secret methods.
    4) Tasty.... Yammy.... Crunchy... Crispy........
    5) Happy to see N listen
    6) Waiting for more videos
    ❤ THANK YOU SO MUCH SIR❤

  • @veenafavoritesongs1477
    @veenafavoritesongs1477 9 หลายเดือนก่อน +10

    Sir, pls maduve mane rithi different types palya recipe thorisi kodi.

  • @girishaaraadhya36
    @girishaaraadhya36 9 หลายเดือนก่อน +4

    ನಿಮ್ಮ ಉಂಡೆ ಪಕೊಡ ತುಂಬಾ ಚೆನ್ನಾಗಿ ಮೂಡಿಬಂದಿದೆ , ಹಾಗೆಯೆ ಮದುವೆ ಮನೆಯಲ್ಲಿ ಮಾಡುವ ಚಾಟ್ ವಿಧಾನಗಳನ್ನು ಮಸಾಲೆ ಪುರಿ ಪಾನೀಯ ಪುರಿ ತಿಳಿಸಿ ಕೊಡಿ.,ವಂದನೆಗಳು....💐💐🙏🏼🙏🏼

  • @shailahegde4414
    @shailahegde4414 9 หลายเดือนก่อน +2

    ತುಂಬಾ ಚೆನ್ನಾಗಿ ಪಕೋಡ ಮಾಡೋದು ತೋರಿಸಿದ್ದೀರಿ, ನೀವು ಅಷ್ಟು ಚೆನ್ನಾಗಿ, full ಅಡಿಗೆ ಮುಗ್ಯೋವರ್ಗು ಹೇಗೆ ನಗ್ತಾ ತೋರಿಸ್ತಿರೋ, ಅದಕ್ಕೇ ಅಭಿನಂದನೆಗಳು

  • @vijayarao9865
    @vijayarao9865 5 หลายเดือนก่อน +3

    ಗ್ರೇಟ್ ಸರ್..ನಾನು ಟಮೋಟ ಬಾತ್ ಮಾಡಿದ್ದೆ ಸೂಪರ್ ಆಗಿ ಇತ್ತು.
    ಮಸಾಲಾ ಟೀ ಅಂತೂ ಪರ್ಮನೆಂಟ್ ಆಯಿತು 😊 ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂದೆಯವರಿಗೆ 🙏

  • @nisargachandrappa
    @nisargachandrappa 9 วันที่ผ่านมา

    Such a humble and down to earth person! We have been trying your recipes and it comes out really well. Detailing in every step is really helpful!

  • @ShanthiRamesh-pd9vt
    @ShanthiRamesh-pd9vt 5 หลายเดือนก่อน +2

    ನಾನು ಮನೇಲಿ ಟ್ರೈ ಮಾಡಿದ್ದೆ ಸರ್ ತುಂಬಾ ಚನ್ನಾಗಿ ಬಂತು ತುಂಬಾ ಧನ್ಯವಾದಗಳು ಸರ್ ನೀವು ತುಂಬಾ ಚನ್ನಾಗಿ ರೆಸಿಪಿ ಹೇಳಿಕೊಡ್ತೀರಾ ಸರ್ ತುಂಬಾ ತುಂಬಾ ಖುಷಿಯಾಗತ್ತೆ ಸರ್ ವೀಡಿಯೋಸ್ ನೋಡೋಕೆ

  • @netravatiravikumarrevankar5064
    @netravatiravikumarrevankar5064 หลายเดือนก่อน +2

    ನೀವು ನಗುತ್ತಾ ಮಾತನಾಡುವುದು ನಿಮ್ಮ ಅಡುಗೇಗಿಂತ ಚನಾಗಿರುತ್ತೆ ಸರ್ ಹೀಗೆ ಮುಂದೇವರಿಸಿ ಸರ್

  • @NagarathnaS-qh1bc
    @NagarathnaS-qh1bc 6 หลายเดือนก่อน +4

    ಅಡುಗೆ ಮಾಡುವ ರೀತಿ ಚಂದ. ಆದರೆ, ದಯವಿಟ್ಟು ಮಿನರಲ್ ಆಯಿಲ್ಗಳನ್ನು ಪ್ರಮೋಟ್ ಮಾಡಬೇಡಿ.

  • @mmjcethan1384
    @mmjcethan1384 5 หลายเดือนก่อน +2

    ಸರ್ ನೀವು ಮಾಡೋ ಅಡಿಗೆ ತುಂಬಾ ಚೆನ್ನಾಗಿರುತ್ತದೆ ನಾವು ಕೂಡ ಮಾಡ್ತೀವಿ ಚೆನ್ನಾಗಿರುತ್ತೆ ಥ್ಯಾಂಕ್ ಯು ಅಣ್ಣ

  • @vimalamala9722
    @vimalamala9722 6 หลายเดือนก่อน +4

    ನಿಮ್ಮ ಎಲ್ಲಾ ರೆಸಿಪಿ ಸೂಪರ್ ಅಣ್ಣ ನಿಮ್ಮ ನಗು ಮುಖ ನೋಡಿ ನಮಗೆ ಖುಷಿ ಆಯಿತು

  • @VallyS-z2g
    @VallyS-z2g 4 วันที่ผ่านมา

    Tq sir. Neevu thumba chennagi nidhanavaagi heli kodthira. 👌👌👌

  • @gayathrig8732
    @gayathrig8732 7 หลายเดือนก่อน +2

    Bichu manasinda nagutta matnadtiri hada channagi heliddiri. Danyavadagalu.👏

  • @avon605
    @avon605 9 หลายเดือนก่อน +12

    You are a very sincere and dedicated person. Your smile is God gifted. God bless you .

  • @pushpamahenra7489
    @pushpamahenra7489 9 หลายเดือนก่อน +5

    ನಾನು ನಿಮ್ಮ ಬಿಸಿಬೇಳೆಬಾತ್ ಅನ್ನು ತಯಾರಿಸಿದ್ದೇನೆ ಇದು ಅದ್ಭುತ ರುಚಿ ಮತ್ತು ನಿಮ್ಮ ನಗು ತುಂಬಾ ಚೆನ್ನಾಗಿದೆ

  • @ranganatharanganatha4882
    @ranganatharanganatha4882 8 หลายเดือนก่อน +5

    ನೀವು ಮಾಡುವ ಅಡುಗೆ ಎಷ್ಟು ರುಚಿಯಾಗಿರುತ್ತೋ. ನಿಮ್ಮ ಮಾತು ನಿಮ್ಮ ನಗು ಅಷ್ಟೇ ಚಂದ. 💐🙏

    • @sharadachowdappa6308
      @sharadachowdappa6308 4 หลายเดือนก่อน

      Manelu elra jothe heege nagu nagutha irteera illa ningu kopa annodu. Idya

  • @puneethhn223
    @puneethhn223 9 หลายเดือนก่อน +3

    ನಿಮ್ಮ ಮುಗ್ದ ನಗು ಮತ್ತು ಹೇಳಿಕೊಡುವ ರೀತಿ ತುಂಬಾ ಪ್ರೀತಿಯಿಂದ ಕೂಡಿದೆ ಅದಕ್ಕೆ ಅಡುಗೆಯ ರುಚಿ ಕೂಡ ಚನ್ನಾಗಿ ಆಗುತ್ತೆ. ಧನ್ಯವಾದಗಳು 🙏🏻

  • @jayasheelaramesh248
    @jayasheelaramesh248 27 วันที่ผ่านมา

    ನಿಮ್ಮ recipe ತುಂಬಾ useful ಆಗಿದೆ
    ಅಡಿಗೆ ಕಲಿಯೋ ಹಾಗಾಗಿದೆ
    Tq sm🙏🙏

  • @savithribl7247
    @savithribl7247 5 หลายเดือนก่อน +1

    ತುಂಬಾನೇ ಚೆನ್ನಾಗಿದೆ ಸರ್ ಪಕೋಡ ಕೂಡ ಅಷ್ಟೇ ನನಗೆ ತುಂಬಾ ಇಷ್ಟ ಆಯಿತು ಸರ್ ಧನ್ಯವಾದಗಳು ಶುಭಾಶಯಗಳು ಹಾರೈಸುವೆ 😉😀🙏ನನ್ನ ಹೆಸರು ಸಾವಿತ್ರಿ ಚಂದ್ರಿಕಾ ನನ್ ಹೆಸರು ಬೆಂಗಳೂರು ತನುಜಾತೆ

  • @pashupathispashupathis9600
    @pashupathispashupathis9600 9 หลายเดือนก่อน +1

    Hi sir bisibele bath try madade super agi bantu.... Easy agi torstira.... Thanks Kavitha

  • @rekhahebbar8480
    @rekhahebbar8480 9 หลายเดือนก่อน +2

    Your smile is the best recipe for us to watch the video..God gifted... Thank you so much 😊 stay blessed always

  • @Dhanush-mh3jl
    @Dhanush-mh3jl หลายเดือนก่อน

    Sir my wife is an accident past two months she is in bedrest , I only coocking really greatful to ur channel, I subscribed also , preparing lot of simple dishes.urs style and system is very good and easy also thanks a lot.

  • @vidyakiranbhogapur7342
    @vidyakiranbhogapur7342 5 หลายเดือนก่อน

    U help so many people with ur recipes nd the way u smile while doing is simply motivating. So u r a big man nd worth taking selfie. So u r also a celebrity

  • @rathnachinnu4418
    @rathnachinnu4418 9 หลายเดือนก่อน +2

    Aa devare Nimage kalusirodhu sir Namage haduge hel kodakke sir Nimma Aduge nodakke naavu punniya madi era bekku sir🙏😊and ur smiling face super😍😍😍Naanu Nimma fan Vinay sir😘😘💟👍👌

  • @sujathag4815
    @sujathag4815 9 หลายเดือนก่อน

    Yes ur righr thank you sooo much nanagu modhalu vade maadakke barthayirlilla, nimma video nodidhamele ivaaga naanu expert agidhene❤❤❤❤🙏🙏🙏🙏🙏🙏

  • @nagarathnakeshavmurthy167
    @nagarathnakeshavmurthy167 9 หลายเดือนก่อน +1

    ನೀವುತೋರಿಸಿದಮೈಸೂರುಪಾಕು ಮಾಡಿದ್ದೇ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು

  • @sarva75
    @sarva75 9 หลายเดือนก่อน +2

    Watching you cook with your smile is very good. Thankyou for your recipes. Someday when I come to Bengaluru would like to meet you. Devaru nimmanna hege Nagutha edali. 🙏🏼🕉️

  • @pushparavikumar3143
    @pushparavikumar3143 9 หลายเดือนก่อน +3

    ಸೂಪರ್ ಪಕೋಡ ನಿಮ್ಮನ್ನ ನೋಡಿ ತುಂಬಾ ದಿನ ಆಯಿತು. We miss yours smile 😛😄

  • @HariKumar-ot9hw
    @HariKumar-ot9hw 8 หลายเดือนก่อน

    Sir neema naguu super neevu heluvaa rrthee ahh recipe adhubutha, nannu try madude Thumba chanageeyhu, this for ur smile face plz don't change

  • @yashuyashu8523
    @yashuyashu8523 9 หลายเดือนก่อน +1

    Thank you so much sir 🙏

  • @vijayalakshmi.a7973
    @vijayalakshmi.a7973 4 หลายเดือนก่อน

    Nimma antha hudugaru erodikke msle brle agatha exe good person good heart ❤️❤️❤️🙏🙏🙏

  • @hemasworld-kannadaincalifo8045
    @hemasworld-kannadaincalifo8045 9 หลายเดือนก่อน +1

    Thank you for sharing Vinay ಅವರೆ. ನಿಮ್ಮ ರೆಸಿಪಿಗಳು ತುಂಬಾ ಇಷ್ಟ ಆಗುತ್ತೆ. ❤❤❤ Please share baby corn recipes.

  • @THE_FUNNY_KIDS4812
    @THE_FUNNY_KIDS4812 9 หลายเดือนก่อน +1

    Reciepe is very similar to Madhur Vade. In Madhur Vade we roll the dough flat and fry it. Superb recipe for a rainy day. Thank you

  • @dharaneesh12
    @dharaneesh12 4 หลายเดือนก่อน

    ನಿಷ್ಕಲ್ಮಷವಾದ ನಿಮ್ಮ ಕಲಿಸಿಕೊಡುವ ವಿಧಾನಕ್ಕೆ ನಮೋ ನಮಃ 🙏🙏🙏🌹🌹🌹

  • @ushajoshi1264
    @ushajoshi1264 หลายเดือนก่อน

    ಉದ್ದಿನ ವಡೆ ತುಂಬಾ ಚೆನ್ನಾಗಿದೆ ಬಂತು

  • @vinodamathad4000
    @vinodamathad4000 9 หลายเดือนก่อน +2

    ನಿಮ್ಮ ಈ ಪಯಣ ಹೀಗೆ ಮುಂದು ಒರಿಯಾಲಿ ❤

  • @Manjusri20683
    @Manjusri20683 8 หลายเดือนก่อน

    Sir nim smiley face and nim helo riti nodoke Chanda. Ninu torsiro, chakli, kodbale yella super agi Bantu.

  • @VedaKumar-lp6he
    @VedaKumar-lp6he 6 หลายเดือนก่อน

    ನೀವು ಹೇಳುವ ವಿಧಾನ ತುಂಬಾ ಚೆನ್ನಾಗಿದೆ.🎉ನಮಸ್ಕಾರ.

  • @Ambari_
    @Ambari_ 9 หลายเดือนก่อน

    ಅಣ್ಣ ನೀವು ಮಾಡಿ ತೋರಿಸುವ ಅನೇಕ ಆಡುಗೂಟಗಳ್ನ ಮಾಡಿದ್ದೇನೆ ತುಂಬಾ ಚೆನ್ನಾಗಿ ಇರುತ್ವೆ ❤

  • @ajajju17
    @ajajju17 9 หลายเดือนก่อน

    M Big fan of RVR Vinay , he shows in detailed with all tips...... Please show Manchurain sauce to prepare and store to prepare different Manchurians.

  • @umeshahn6867
    @umeshahn6867 9 หลายเดือนก่อน +1

    ಮೊಸರನ್ನ ಅದ್ಭುತವಾಗಿದೆ ಥ್ಯಾಂಕ್ ಯು

  • @harishn8823
    @harishn8823 9 หลายเดือนก่อน +1

    ನಿಮ್ ನಗುವಿಗೆ ಅಡಿಗೆ ಚೆನ್ನಾಗಿ ಆಗುತ್ತದೆ ಸರ್❤

  • @lathachandrashekar7415
    @lathachandrashekar7415 8 หลายเดือนก่อน

    ನಿಜ, ಪಕೋಡ ನೋಡುತಿದಂತೆ ತಿನ್ನಬೇಕೆನಿಸುತದೆ, ಧನ್ಯವಾದಗಳು

  • @kirans5853
    @kirans5853 9 หลายเดือนก่อน

    🙏ನಮಸ್ಕಾರಗಳು ಸರ್ 🙏
    ನೀವು ಮಾಡಿದ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿತ್ತು ಸರ್. ನಾವು ಮನೆಯಲ್ಲಿ ಬಿಸಿಬೇಳೆ ಬಾತ್ ಮಾಡಿದೆವು ಸರ್ ಮತ್ತು ಮೊಸರನ್ನ ತುಂಬಾ ತುಂಬಾ ಚೆನ್ನಾಗಿತ್ತು ಮತ್ತು ವಾಂಗಿಬಾತ್ ತುಂಬಾ ಚೆನ್ನಾಗಿತ್ತು ಸರ್.😋

  • @ManjuManju-mo8cq
    @ManjuManju-mo8cq 9 หลายเดือนก่อน +1

    Nimma explain & smile super sir💐💐

  • @mamathakashyap5782
    @mamathakashyap5782 9 หลายเดือนก่อน

    Kanditha try maadtini...super aagide sir thank you for amazing recipes

  • @GayatriDevi-vg5zv
    @GayatriDevi-vg5zv 4 หลายเดือนก่อน

    Try madide ಚೆನ್ನಾಗಿ ಬಂತು thank you sir

  • @SP-mb1zg
    @SP-mb1zg 9 หลายเดือนก่อน

    Your method of explaining is really good.I watch and try them.Thank you so much for sharing trade secrets.You have a good screen presence

  • @padmakrishna6820
    @padmakrishna6820 6 หลายเดือนก่อน

    Nimma aduge taste sooper preethii da nagu naguttha thayari maduthiri innu taste agirutte mivu thayarisuwa thinisugalu ❤❤

  • @lakshminarayanan7737
    @lakshminarayanan7737 9 หลายเดือนก่อน

    Beautiful explanation and you are so sincere .God bless you

  • @chandranethra8337
    @chandranethra8337 หลายเดือนก่อน

    Nimma yella aduge super sir

  • @vijayakumar-bd1ki
    @vijayakumar-bd1ki 9 หลายเดือนก่อน

    Thanks Vinay avre, dayavittu 😊
    Innu hechina receipes post madi

  • @NishchithaNishu-g5z
    @NishchithaNishu-g5z 3 วันที่ผ่านมา

    Masala vade thumba channagi banthu sir

  • @gayatrpatil2213
    @gayatrpatil2213 9 หลายเดือนก่อน

    Uddina vada modalane sare madini super Bantu tq bro

  • @renukasnayaknayak1082
    @renukasnayaknayak1082 หลายเดือนก่อน +1

    Tumba thank you sir

  • @manjunathayyabg8199
    @manjunathayyabg8199 9 หลายเดือนก่อน +1

    ಸೂಪರ್ ಸರ್ ಒಳ್ಳೆಯ ಸ್ನ್ಯಾಕ್ಸ್ ಹೇಳಿಕೊಟ್ರಿ ದನ್ಯವಾದಗಳು

  • @lakshmimedisales3268
    @lakshmimedisales3268 7 หลายเดือนก่อน

    Nanu nimma fan agbitte....nivu torsida Ella recipes nu nanu try madthini 😊

  • @brindarani2694
    @brindarani2694 5 หลายเดือนก่อน

    I Remember my father Sir.. My father was making this snack.. It was mind blowing..

  • @monimanya2396
    @monimanya2396 8 หลายเดือนก่อน

    Neevu,madida,melukote,puliogare,mattu,masala,Vada,try,madidvi,tumba,chenagi,Bantu,danyavadagalu

  • @akhilagsakhilags3649
    @akhilagsakhilags3649 9 หลายเดือนก่อน

    Even in that un expected situation also you have maintained a very good smile on your face that shows you hard work and dedication which gave best impression at 1st time

  • @sudhakc2858
    @sudhakc2858 5 หลายเดือนก่อน

    , sir ur recipes are excellent amazing teaching with laugh attitude comedy ,we liked to watch again and again , really i liked ur explanation, i am trying all the recipe s let ur business improve for ever

  • @thinisu2011
    @thinisu2011 8 หลายเดือนก่อน

    I started to love your recipes....you are so sweet and smiling! keep it up.

  • @shashanktctagadur4662
    @shashanktctagadur4662 9 หลายเดือนก่อน +1

    Sir you are very Hubble person with good smile all the best for you

  • @mamatasimpi8428
    @mamatasimpi8428 6 หลายเดือนก่อน

    ನೀವು ಮಾಡಿದ ಉಂಡೆ ಪಕೋಡ ಸುಪರ

  • @renukalalagi5133
    @renukalalagi5133 9 หลายเดือนก่อน +1

    Sir tumba thanks for showing. Looking forward for all ur recipe's.

  • @MohanKumar-kd5jx
    @MohanKumar-kd5jx 3 หลายเดือนก่อน

    Though I too do at home, your process is an advantage for us. Will follow your process....

  • @shivakshin9698
    @shivakshin9698 9 หลายเดือนก่อน +1

    Super vinay nimma vivarane super👌👌

  • @RajiniUrs-p8i
    @RajiniUrs-p8i 8 หลายเดือนก่อน

    ಸಾರ್ ನೀವು ಮಾಡುವ ಮಸಾಲ ವಡೆ ತುಂಬಾ ಚೆನ್ನಾಗಿ ಇದೆ ನಾನು ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ವಂದನೆಗಳು ಸಾರ್

  • @Shanthakumar-hx9od
    @Shanthakumar-hx9od 9 หลายเดือนก่อน +2

    You are the superstar of the chef department super sir

  • @antonympaul3973
    @antonympaul3973 8 หลายเดือนก่อน

    ಧನ್ಯವಾದಗಳು ಸರ್ ಪಕೋಡ ಮಾಡಿದೆ ಸೂಪರ್ ಆಗಿದೆ 🙏🙏

  • @chitra5341
    @chitra5341 5 หลายเดือนก่อน

    Your cooking recipe helps women who is learning cooking post marriage. Especially who thinks for measurement is important. Undoubtedly, good taste. I have tried your recipe.
    I really wonder what's secret behind the clean kadai too...is it possible for your team to share what is used for removing the oil stains to keep it so neat and shiny.

  • @nandakumar-ws4ym
    @nandakumar-ws4ym 9 หลายเดือนก่อน

    Bro ತುಂಬಾ channagi ಬಂದಿದೆ madidvi eega.....
    Nam maneli ista ಆಯ್ತು... Tnku...
    Banni oor kade meet ಮಾಡೋಣ, ತುಂಬಾ dina ಆಯ್ತು ನಿಮ್ಮನ್ನ ಭೇಟಿ agi....

  • @bharathigirishshetty632
    @bharathigirishshetty632 9 หลายเดือนก่อน

    ಹೌದೂ ನಾನು ಮಸಾಲಾ ವಡೆ ಸೂಪರ್ ಆಗಿ ಬಂತು 👌🏼👌🏼🥰ಥ್ಯಾಂಕ್ಸ್

  • @ranird3481
    @ranird3481 4 หลายเดือนก่อน

    Tq sir nima recipe thumba chenagi banthu

  • @FitKannadiga
    @FitKannadiga 9 หลายเดือนก่อน

    My favourite snack.. I just love this and Goli bajji... 🤩🤩🤩🤩

  • @pallavichinnu6885
    @pallavichinnu6885 หลายเดือนก่อน

    Uddina vadde nanu madidde bro tumba chennagi bantu tqq

  • @sinchanamudigere2823
    @sinchanamudigere2823 3 หลายเดือนก่อน

    Super sir
    Channagi bandide
    Thanks sir

  • @MalteshBosle
    @MalteshBosle 6 หลายเดือนก่อน +1

    ತುಂಬಾ,,ಚೆನಾಗೀದೆ,,ಸರ,,

  • @subramanyakl4123
    @subramanyakl4123 6 หลายเดือนก่อน

    Nimma receipies tumba chennagiratte.

  • @bharathiparamesh6980
    @bharathiparamesh6980 9 หลายเดือนก่อน

    You are the food magician!! We are looking forward to meet you in person when we visit India . I have prepared so many of your recipes. Very easy to follow . Thanks

  • @smithav4565
    @smithav4565 9 หลายเดือนก่อน

    Nivu maaduva, maataduva reethi superb

  • @sunithabn7091
    @sunithabn7091 8 หลายเดือนก่อน

    Sir you are super ,I am trying so many dishes as your guidance. It was very very delicious 😊

  • @geetharamadurai6770
    @geetharamadurai6770 3 หลายเดือนก่อน

    I like your way of talking and explaining. God bless you!!
    You will become more n more famous in future!!
    I am like you Ajji

  • @umarenuka8604
    @umarenuka8604 9 หลายเดือนก่อน

    I love watching u sir than recipes because the way u talk the way u laugh it is really attractive and ur recipes r awesome Sir v all love u sir and also ur smile on the face😊😊

  • @kala_parpancha3853
    @kala_parpancha3853 9 หลายเดือนก่อน

    Hi sir I did that paneer and mixed grave we all loved it was very nice and very tastey ಧನ್ಯವಾದಗಳು 🙏 thank uuuuuuuuuuu sr

  • @sheahnaazbegum2336
    @sheahnaazbegum2336 8 หลายเดือนก่อน

    Thank you Anna God bless you with lots of happiness and good health

  • @shobhas.n2491
    @shobhas.n2491 9 หลายเดือนก่อน

    Vinay sir really mother's touch teaching inc

  • @V2AP123
    @V2AP123 6 หลายเดือนก่อน

    Tumba chennagi torisiddiri tnk u sir

  • @moon.mp314
    @moon.mp314 9 หลายเดือนก่อน

    Neevu madida soop nanna mommakkalige tumba hidisitu, thanks.

  • @swathims-bs9fu
    @swathims-bs9fu 7 หลายเดือนก่อน

    Mouthwatering recipy annaa...Maddurvade madod helkodi anna

  • @sureshbharadwaj2779
    @sureshbharadwaj2779 8 หลายเดือนก่อน

    ಪಕೋಡ ತುಂಬ ಚೆನ್ನಾಗಿ ಬಂತು. ದಯವಿಟ್ಟು ಒಳ್ಳೆಯ ಖೋವಾ ಜಾಮೂನ್ ಮಾಡುವುದನ್ನು ತೋರಿಸಿ.