"ಅಂಬಾವಿಲಾಸ ಅರಮನೆಗೆ ಇಟ್ಟಿಗೆ ತರಿಸಿದ ರೋಚಕ ಕತೆ"!-E01-Mysore History-Echanur Kumar-Kalmadhyama-

แชร์
ฝัง
  • เผยแพร่เมื่อ 24 พ.ย. 2024

ความคิดเห็น • 170

  • @chandrashekark3837
    @chandrashekark3837 2 ปีที่แล้ว +22

    ನಮ್ಮ ಹೆಮ್ಮೆಯ ರಾಜವಂಶ ನಮ್ಮಸoಸ್ಕ್ರತಿ ನಮ್ಮ ಸಂಪ್ರದಾಯ ತಮ್ಮಿಂದಾ ವಿವರವಾಗಿ ತಿಳಿದು ಸಂತೋಷವಾಯಿತು ಇತಿಹಾಸ ತಿಳಿದ ತಮ್ಮಂಥವರು ನಮ್ಮ ಮದ್ಯೆ ಇರುವದು ನಮ್ಮಬಾಗ್ಯೆ ಧನ್ಯವಾದಗಳು 🙏🙏🙏

  • @naveengodwin5534
    @naveengodwin5534 2 ปีที่แล้ว +19

    ಇಂಥಾ ಜನಅನುರಾಗಿ ದೊರೆ ಗಳನ್ನು ಪಡೆದ naave ಧನ್ಯರು......

  • @sunilxxxxxx3994
    @sunilxxxxxx3994 2 ปีที่แล้ว +6

    ಕಲಾಮಾಧ್ಯಮದ ಈ ಯೂಟ್ಯೂಬ್ ಚಾನೆಲ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ದಸರಾ ಆಯುಧ ಪೂಜೆಯ ಶುಭಾಶಯಗಳು 💐💐💐💐

  • @thrivenice5517
    @thrivenice5517 2 ปีที่แล้ว +13

    ನಿಮ್ಮ ನೆನಪು ಅತ್ಯದ್ಭುತ ಸರ್. ಕೇಳಿರದ ಓದಿರದ ಮಾಹಿತಿ ತಿಳಿಸಿದ್ದಕ್ಕೆ ಪ್ರಣಾಮಗಳು.

  • @anithadkmanjunatha4942
    @anithadkmanjunatha4942 2 ปีที่แล้ว +16

    ನಮ್ಮ ಮಹಾರಾಜರ ಚರಿತ್ರೆ ಮನಮುಟ್ಟುವಂತೆ ತಿಳಿಸಿದ್ದಾರೆ
    ತುಂಬಾ ಧನ್ಯವಾದಗಳು ಸರ್ 💐💐🙏🙏 ಈಗಿನ ದಸರಾ ಆಚರಣೆಯ ಸಮಯದಲ್ಲಿ ಇವರನ್ನು ಟಿವಿ ಚಾನೆಲ್ ಅವರು ಕರೆಯಿಸ ಬೇಕು..

  • @chandrashekharbulabulli8273
    @chandrashekharbulabulli8273 2 ปีที่แล้ว +23

    ನಿಮ್ಮ ನಿರೂಪಣೆಯ ಶೈಲಿ ನಿಜಕ್ಕೂ ಅದ್ಭುತವಾಗಿದೆ ಅಭಿನಂದನೆಗಳು.💐💐

  • @divya_abhi2020
    @divya_abhi2020 2 ปีที่แล้ว +17

    ಅತ್ಯದ್ಭುತ ಜ್ಞಾನ ಭಂಡಾರ 🙏🙏

  • @kusumakovalan7699
    @kusumakovalan7699 2 ปีที่แล้ว +6

    ನಿಮ್ಮ ನಿರೂಪಣಾ ಶೈಲಿ ಅದ್ಭುತ ಸರ್, ಬಹಳಷ್ಟು ವಿಷಯಗಳ ಜ್ಞಾನ ಭಂಡಾರ ನೀವು
    ನಿಮ್ಮ ಜ್ಞಾನ ಭಂಡಾರಕ್ಕೆ ನಿಮ್ಮ ನಿರೂಪಣಿಗೆ ನಮ್ಮದೊಂದು ಪ್ರೀತಿಪೂರ್ವಕ ವಂದನೆಗಳು ಸರ್

  • @subhadraek2913
    @subhadraek2913 2 ปีที่แล้ว +3

    Abba ನಿಮ್ಮ ಜ್ಞಾಪಕಶಕ್ತಿ ಗೆ ನಮ್ಮ ಸಾವಿರ ಸಾವಿರ ಪ್ರಣಾಮಗಳು.

  • @pujarikrishna6835
    @pujarikrishna6835 2 ปีที่แล้ว +1

    ನಮ್ಮ ಕ್ಯಾತಮರನ ಹಳ್ಳಿಯ ಬಗ್ಗೆ ತಿಳಿಶಿದಕ್ಕೆ ಧನ್ಯವಾದಗಳು ಗುರುಗಳೇ

  • @poorvaraj
    @poorvaraj 2 ปีที่แล้ว +27

    ಇವರನ್ನು ಮೈಸೂರಿನ ಇತಿಹಾಸದ ಸರ್ವಙ್ನ ಎಂದರೂ ತಪ್ಪಾಗಲಾರದು...

  • @veenatapashetti2577
    @veenatapashetti2577 2 ปีที่แล้ว +10

    ಮೈಸೊರ ಬಗ್ಗೆ ಇರುವ ಅದ್ಬುತ ಜ್ನಾನಬಂಡಾರ..🙏🙏

  • @ravichandradp9170
    @ravichandradp9170 2 ปีที่แล้ว +25

    ನಮ್ಮ ಮೈಸೂರು ಎಷ್ಟು ಅತ್ಯದ್ಭುತ ತುಂಬಾ ಇಷ್ಟವಾದವರು ಮೈಸೂರು ಮೈಸೂರಿನ ದಸರಾ

    • @kempannabadamallanavarbada3929
      @kempannabadamallanavarbada3929 2 ปีที่แล้ว

      Om

    • @mythilimythilimanasa3380
      @mythilimythilimanasa3380 2 ปีที่แล้ว +1

      ನಮ್ಮ ಮೈಸೂರ್ ಇತಿಹಾಸದ ಬಗ್ಗೆ ತಿಳಿಸಿದಕ್ಕೆ ತುಂಬ ಧನ್ಯವಾದಗಳು ಸರ್

  • @yadvikram4346
    @yadvikram4346 2 ปีที่แล้ว +3

    Amazing sir...this is real history class plz follow all history lectures..
    Don't eating heads...

  • @purushothamg7980
    @purushothamg7980 2 ปีที่แล้ว +2

    ಅದ್ಭುತ ಸತ್ಯವಾದ ಐತಿಹಾಸಿಕ ವರ್ಣನೆ ತುಂಬ ಧನ್ಯವಾದಗಳು ಸರ್ . ನಮ್ಮ ಮೃಸೂರು ಅರಸರ ಕೊಡುಗೆ ಅಪಾರ ಅಪಾರ . ನಮ್ಮ ದೇಶಕ್ಕೆ ಮತ್ತೆ ಮೈಸೂರು ಅರಸರ ಆಡಳಿತ ಮತ್ತೆ ಬಂದರೆ ಎಷ್ಟು ಚಂದ .

  • @anupamarao18
    @anupamarao18 2 ปีที่แล้ว +2

    ಎಷ್ಟು ಕರಾರುವಕ್ಕಾಗಿ ಸ್ವಲ್ಪವೂ ತೊದಲದೆ ತಿಳಿಸಿದ್ದಾರೆ ಮಹಾನುಭಾವರು. Thanks to kala madhyama for bringing this episode through him.

  • @afflysamy
    @afflysamy 2 ปีที่แล้ว +62

    ಇಂತಹ ಮಹಾನುಭಾವರಿಂದ ಇತಿಹಾಸ ಕಲಿತರೆ ಜನ್ಮೇಪಿ ಮರೆಯುವುದಿಲ್ಲ ಹಾಗೂ ಎಲ್ಲಾ ಮಕ್ಕಳಲ್ಲೂ ಸ್ವದೇಶಾಭಿಮಾನ ತನ್ನಷ್ಟಕ್ಕೇ ಜಾಗೃತವಾಗುತ್ತದೆ.

  • @nshivashankar1533
    @nshivashankar1533 2 ปีที่แล้ว

    ತುಂಬಾ ಮೈ ರೋಮಾಂಚನ ಮಾಹಿತಿ ನಮ್ಮ ಒಡೆಯರ್ ಅವರ ನಮ್ಮ ಕನ್ನಡಿಗರಿಗೆ ಅವರ ಅದ್ಭುತವಾದ ಕೊಡುಗೆ,
    ತಮ್ಮ ಈ ಮಾಹಿತಿಗೆ ಧನ್ಯವಾದಗಳು 🙏🙏

  • @sharathp3809
    @sharathp3809 2 ปีที่แล้ว +2

    ಎಂಥಾ ವೈಬವದ ವಿವರಣೆ ಪಂಡಿತರೇ ನಿಮ್ಮದು. ಅದ್ಭುತ, ಅತ್ಯದ್ಭುತ.

  • @vijayaac238
    @vijayaac238 หลายเดือนก่อน

    ಎಷ್ಟೆಲ್ಲ ಅಮೂಲ್ಯವಾದ ಮಾಹಿತಿಯಿಂದ ಮನ ತುಂಬಿದಂತಾಗಿದೆ.🙏🙏👌❤❤❤❤

  • @NoelDsouza-xs4fn
    @NoelDsouza-xs4fn ปีที่แล้ว +1

    Yes true sir. All of us owe to the Mysore royals. Great souls. I bow my head for their contribution to our society. 🙏🙏🙏

  • @dr.chandrikacschandu3476
    @dr.chandrikacschandu3476 2 ปีที่แล้ว +4

    E thara ennodu adhbhutha video mathe madoke agalla ansathe...i appreciate ur honest effort sir...all the best.

  • @radhakrishnahn3233
    @radhakrishnahn3233 ปีที่แล้ว

    ಇಂತಹ ಮಹನೀಯರನ್ನು ನಮ್ಮ ಚರಿತ್ರೆಯಲ್ಲಿ ಸೇರಿಸಿಲ್ಲ. ನಮ್ಮ ಕನ್ನಡಿಗರ ಕೊಡುಗೆ ಎಲ್ಲಾ ರಂಗದಲ್ಲೂ ಇದೆ. ಆದರೆ ಇಂದಿನ ಜನತೆಗೆ ತಿಳಿಸುವಂತೆ ಮಾಡುವುದು ನಮ್ಮ ಪ್ರಸಾರ ಮಾಧ್ಯಮ, ಹಾಗೂ ಸಂಶೋಧನೆ ಬಲ್ಲವರ ಕರ್ತವ್ಯ....... ಜೈ ಕರ್ನಾಟಕ ಮಾತೆ. 🙏🏻🙏🏻👌🏻

  • @s.anajundappa8828
    @s.anajundappa8828 2 ปีที่แล้ว

    ಎಂತಹ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್

  • @GundlupetSuresh
    @GundlupetSuresh 4 หลายเดือนก่อน

    ನಿಮ್ಮ ಜ್ಞಾನದ ತಿಳಿವಳಿಕೆಗೆ ತುಂಬು ಹೃದಯದ ಪ್ರಣಾಮಗಳು ಸರ್.

  • @mutthurajmutthuraj9461
    @mutthurajmutthuraj9461 2 ปีที่แล้ว +2

    Nim Mysore abhimaana nodudre thumba kushi aguthe

  • @srilakshmis3405
    @srilakshmis3405 2 ปีที่แล้ว +14

    Hats of sir !!
    Such a knowledge of our mysore,everyone should know.

  • @harshithbj3647
    @harshithbj3647 2 ปีที่แล้ว +8

    Full goosebumps while listening to our Mysore history

  • @hiriyannametikere33
    @hiriyannametikere33 2 ปีที่แล้ว +1

    ಒಳ್ಳೆಯ ಅಧ್ಯಯನ, ಪುಸ್ತಕ ಬರೆಯಿರಿ

  • @shyamkelkar8348
    @shyamkelkar8348 2 ปีที่แล้ว +1

    Sir perhaps in my life I haven't seen a person like. Yours is a mesmerizing memory and your way of naration is unmatchable. Sir my sastanga namaskar to you for your immaculate memory.

  • @chrismascarenhas2653
    @chrismascarenhas2653 2 ปีที่แล้ว +1

    Adbhutha vishayagalannu thilidu bahala khushiyayithu. Nimage dhanyavdagalu sir. Nimage devaru olledu madali Jai Karnataka.

  • @abhishekkalkatte7036
    @abhishekkalkatte7036 2 ปีที่แล้ว +6

    Really impressed by the topics being picked up by kalamadhyama. Good job 👍🏻

  • @MaliniarusArus
    @MaliniarusArus 2 ปีที่แล้ว +3

    Our mysore maharajas ,and another story's. Sir very very thankful. 🙏🙏🙏🙏

  • @beedisuthi5011
    @beedisuthi5011 2 ปีที่แล้ว +7

    Hi Param sir
    Please do kalamadhyama besege shibira with these respected peoples so that our current generation childrens will have an opportunity to learn.....

  • @shashidharasrinivasamurthy9496
    @shashidharasrinivasamurthy9496 2 ปีที่แล้ว +2

    History of Mysuru and Mysuru palace is fantastic .🙏🙏

  • @devikajaydev8531
    @devikajaydev8531 2 ปีที่แล้ว +2

    Super sir Mysore history na tumba chennagi hellidira

  • @kanasu2681
    @kanasu2681 2 ปีที่แล้ว +3

    Sir nimage ananta ananta dhanyavada.. Namage bari dasara andre ambari, aramanr, chamundi betta ankinde hemme ankita idvi but nam rajaru elladakinta great avarinda namma karnataka namma tana sir.... Really vr really very proud about our kings Altoona queens.... Really hats off,... Sir.... Tq sir namma Rajaru namma hemme🙏

  • @Sp71270
    @Sp71270 8 หลายเดือนก่อน

    Kumar sir , your memory is marvellous. You are explaining fluently. 🙏🙏🙏

  • @abhihadnur6849
    @abhihadnur6849 2 ปีที่แล้ว

    ನಿರೂಪಣೆ ತುಂಬಾ ಅದ್ಭುತ ವಾಗಿದೆ 🙏🙏🙏🙏🙏

  • @nkaiyanna
    @nkaiyanna 2 ปีที่แล้ว +1

    Great information. Love Mysore Always

  • @nijuprathi4767
    @nijuprathi4767 2 ปีที่แล้ว +1

    Nimage thumba thumba.....🙏🙏🙏🙏🙏🙏

  • @renukaprasadtumkur
    @renukaprasadtumkur 2 ปีที่แล้ว +1

    Abbabba! Eshtu mahithigala bhandara awarigondu doddaa namaskara🙏🙏🙏

  • @vidyanath4133
    @vidyanath4133 2 ปีที่แล้ว +3

    No words, wonderful

  • @gowthamshakya
    @gowthamshakya 2 ปีที่แล้ว

    ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್💐❤🙏

  • @kavyashree1068
    @kavyashree1068 2 ปีที่แล้ว +1

    Enta memory power ivrdu. Hats off.

  • @santhoshnaikak8227
    @santhoshnaikak8227 2 ปีที่แล้ว +3

    ಮೈಸೂರು ಮಹಾರಾಜರು ತಮ್ಮ ನಾಡಿನ ವೀರರಿಗೆ, ಉತ್ತಮ ಸೇವೆ ಸಲ್ಲಿಸಿದವರಿಗೆ ಯಾವರೀತಿಯ ಸನ್ಮಾನ, ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿತು, ಅಂತಹ ಬಿರುದು ಪ್ರಶಸ್ತಿಗಳನ್ನು ಪಡೆದವರ ಕುರಿತು ವೀಡಿಯೋ ಮಾಡಿ ಸರ್

  • @bkvishal2449
    @bkvishal2449 2 ปีที่แล้ว

    Istu nikharavage tilsihelida tamage ananta danyavadagalu🙏🙏

  • @ajitkotnis6816
    @ajitkotnis6816 2 ปีที่แล้ว +3

    Sr very beautiful explanation 👏

  • @prasadpushkar3191
    @prasadpushkar3191 2 ปีที่แล้ว

    That's the greatest of Wodeyar and the British camaraderie!

  • @laxmikanthapuskal9923
    @laxmikanthapuskal9923 2 ปีที่แล้ว +2

    Atyadbuyha mahithigalu

  • @ravishekars2851
    @ravishekars2851 2 ปีที่แล้ว +4

    KD Rukminiamma was J Jayalalithaa's ajji.
    The head of HH Maharaja Chamaraja Wadiyar X's statue in Old Statue Square, was corrected by Rao Bahadur G K Mhatre from Sir JJ School of Art, Bombay.

  • @rajalakshmi5068
    @rajalakshmi5068 2 ปีที่แล้ว

    Very great thank you Sir. Proud to be the great Mysore city civilian.

  • @ashaprakash8150
    @ashaprakash8150 2 ปีที่แล้ว

    ಅತ್ಯದ್ಭುತ ವಾದ ಸಂಗತಿ ಗಳು ಧನ್ಯವಾದಗಳು

  • @kenchappabenachinmardi8944
    @kenchappabenachinmardi8944 2 ปีที่แล้ว

    ಒಳ್ಳೆಯ ನಿರೂಪಣೆ .

  • @VijayKumar-ef4wt
    @VijayKumar-ef4wt 2 ปีที่แล้ว +1

    Very nice to hear history of Mysore

  • @narashimmurthinarashimmurt4141
    @narashimmurthinarashimmurt4141 2 ปีที่แล้ว +2

    Eee mahanu bhavaru yaahru? Embudu thilisabekaagittu. Enthaha spasta uchchara dhrudate estu sundara, itihaasada vivara heluvavidhaana.... Estu prasashidaru saaladu. Punnyathmaru ivaru. Parichayisida nimagu abhinandane galu. Jai jai mysuru rajaru. Jai hindu, jai modi ji and his team.

  • @manjunath.1879
    @manjunath.1879 2 ปีที่แล้ว

    ಎಲ್ ರಿಕ್ಯಾಟ್ಸ. ದನ್ಯವಾದಗಳು

  • @shivamurthy8261
    @shivamurthy8261 2 ปีที่แล้ว +2

    ಗುರುಗಳೇ cover photo change madi 900k subscriber

  • @RaviKumar-uo2zs
    @RaviKumar-uo2zs 2 ปีที่แล้ว

    Really Fantastic our Great 🤴 kings

  • @bogadivenkatesh
    @bogadivenkatesh ปีที่แล้ว

    Very interesting sir...
    We are eager to listen much more. Keep continuing sir....

  • @usmansharif7448
    @usmansharif7448 2 ปีที่แล้ว

    Very very very good and big knowledge ur great sir

  • @MOHANKUMAR-qj4ce
    @MOHANKUMAR-qj4ce 2 ปีที่แล้ว +2

    Super from Germany 🇩🇪

  • @varadarajaluar2883
    @varadarajaluar2883 2 ปีที่แล้ว

    ನನ್ನ ವಂದನೆಗಳು ಮತ್ತು sharing your memories.

  • @sharathsharath5490
    @sharathsharath5490 2 ปีที่แล้ว +1

    ಹುಣಸೂರ್ ಕಲ್ಕುಣಿಕೆ👏

  • @tanusreetanu9548
    @tanusreetanu9548 2 ปีที่แล้ว

    It's very interesting story

  • @vijaynayak8295
    @vijaynayak8295 2 ปีที่แล้ว +1

    Namma Mysore " kyathamaranahalli "

  • @premashredhar8793
    @premashredhar8793 2 ปีที่แล้ว

    ಆನಂದಾಶೃ ಕಣ್ಣುಗಳಲ್ಲಿ
    ನಮ್ಮ ಅರಸರು ಅಜರಾಮರ
    ಇಂತ ಒಬ್ಬ ಇತಿಹಾಸ ತಿಳಿದು ಹೇಳುವವರು ಬೇಕೇ ಬೇಕು.

  • @ganeshk1248
    @ganeshk1248 2 ปีที่แล้ว

    What a knowledgeable information thanks paramesh

  • @balajiv5820
    @balajiv5820 ปีที่แล้ว

    They are not only kings but they are God of our state 🙏

  • @poornikr26
    @poornikr26 2 ปีที่แล้ว

    Thank you so much Paramji. Adhbuta jnana bhandara vannu interview madi mysurina bhavya ithihasa thilisuthiruvudakke. Hiriya jnana bhandarakke nanna sastaanga namaskaragalannu tilisi. Intaha Kannada manikyakke sanmaana madi gowravisalebeku. Dayavittu sambanda pattavarige tilisi.Dhanyavadagalu.🙏🙏🙏🙏

  • @flossyveigas888
    @flossyveigas888 2 ปีที่แล้ว +1

    Suuperb information .

  • @manjugr1945
    @manjugr1945 7 หลายเดือนก่อน

    ನಮ್ಮ ರಾಜರು ನಮ್ಮ ಹೆಮ್ಮೆ❤🙏🙏🙏🙏

  • @hjmohankumar9916
    @hjmohankumar9916 2 ปีที่แล้ว +1

    Super sir

  • @ದಾಸರಿಲೋಕೇಶ್ನಾಯಕ
    @ದಾಸರಿಲೋಕೇಶ್ನಾಯಕ 2 ปีที่แล้ว

    ಸೂಪರ್ ಸರ್

  • @parmesh9250
    @parmesh9250 2 ปีที่แล้ว

    🙏🙏 KING always KING 🙏🙏 🤗

  • @nandinimuthagi8273
    @nandinimuthagi8273 2 ปีที่แล้ว +2

    Enta nenapina Shakti sir tammadu

  • @ravikumar-ln2cs
    @ravikumar-ln2cs 2 ปีที่แล้ว

    Jai super utthamavaada sandesa Dannayavaadagalu

  • @chandrashekarks6594
    @chandrashekarks6594 2 ปีที่แล้ว +1

    Too good 🙏🙏🙏

  • @lakshmia9838
    @lakshmia9838 2 ปีที่แล้ว

    very nice information namaste sir

  • @PAVANKUMAR-uw3xe
    @PAVANKUMAR-uw3xe 2 ปีที่แล้ว +2

    ಬಿಳಿ ಗಿರಿ ಆನೆಯ ಬಗ್ಗೆ ಮಾತಾಡಿಸಿ

  • @lathaprabhakar9
    @lathaprabhakar9 2 ปีที่แล้ว

    Nice interview thank you

  • @bogadivenkatesh
    @bogadivenkatesh ปีที่แล้ว

    ನಮ್ಮ ಮೈಸೂರು ನಮ್ಮ ಹೆಮ್ಮೆ....!

  • @dyamannabetageri519
    @dyamannabetageri519 2 ปีที่แล้ว +1

    Hat's of sir

  • @ananthamurthyps1968
    @ananthamurthyps1968 2 ปีที่แล้ว +1

    ಒಂದೇ ಎಪಿಸೋಡ್ ನಲ್ಲಿ 100 ಮಾರ್ಕ್ಸ್ ಗೆ ಜನರಲ್ ನಾಲೆಡ್ಜ್ ಪ್ರಶ್ನೆಗೆಗಳಿಗೆ ಉತ್ತರ ಸಿಕ್ಕಿತು

  • @g.vasanthakumarsame9001
    @g.vasanthakumarsame9001 7 หลายเดือนก่อน

    Mysorena ithihasa thilyabekendu aase ide aadare nimma narration swalpa speed aaythu sir

  • @sushilak9604
    @sushilak9604 2 ปีที่แล้ว

    Hats up sir

  • @sumanthbekal2707
    @sumanthbekal2707 8 หลายเดือนก่อน

    Great Sir nice information

  • @rakshithvenkatvenkat785
    @rakshithvenkatvenkat785 2 ปีที่แล้ว +1

    Sir 🙏wonder

  • @MkTainment
    @MkTainment 2 ปีที่แล้ว +2

    Nalvadi 🙏🙏🙏🙏🙏

  • @supernowwerememberasfather3487
    @supernowwerememberasfather3487 ปีที่แล้ว

    Nave danyaru Mysore janaru nama maharajaru avare devaru. Prajegalannu makkalantu nodi kondavaru. Baratada ekaika raja nam Mysore maharaja ru.

  • @ShivkumarShivkumar-no2ng
    @ShivkumarShivkumar-no2ng 2 ปีที่แล้ว +1

    Evaglu kaythamarana halli edde sir🙏

  • @shishira.ckshishira.vlooge2093
    @shishira.ckshishira.vlooge2093 2 ปีที่แล้ว +2

    Sir mysore pepar mill open madidu sir ede mysore raja manethana sir but close madiru sir

  • @PradeepKumar-rm6tj
    @PradeepKumar-rm6tj ปีที่แล้ว

    🙏 ಸಾರ್

  • @shashankbv3366
    @shashankbv3366 2 ปีที่แล้ว

    Next about Vijayanagara Empire

  • @divyaurs7943
    @divyaurs7943 ปีที่แล้ว

    E information na text books Alli add madidre tumba upayuktavagute Satya tiliyute ellarigu

  • @ambikahriyur8837
    @ambikahriyur8837 2 ปีที่แล้ว

    Supar sir

  • @bheemashankarguttedar1058
    @bheemashankarguttedar1058 2 ปีที่แล้ว

    Namaskar sir

  • @shashirekhakn7014
    @shashirekhakn7014 2 ปีที่แล้ว

    Sriyutha Eechanur Jayakumar ravare, thamma paandithyakke namo namaha.

  • @arogyappamudbal993
    @arogyappamudbal993 2 ปีที่แล้ว

    Super bro

  • @dileepgowda2959
    @dileepgowda2959 2 ปีที่แล้ว

    Made some vedios about Mysore kusthi parampare