ನೀ ನಿಟ್ಟ ವರವಲ್ಲವೇ ಓ ಸ್ವಾಮಿ ಹಾಡುವುದು ಹೇಗೆ? | Neenitta varavallave |Kannada Devotional Song

แชร์
ฝัง
  • เผยแพร่เมื่อ 30 ก.ย. 2024
  • ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
    #Neenittavaravallave #NeenittavaravallaveSong #ayyappaswamysongs #ayyappa #KannadaSong #bhakthisongs #panchupb #harmoniumsongs
    ಸಾಹಿತ್ಯ
    ನೀನಿಟ್ಟ ವರವಲ್ಲವೇ ಓ ಸ್ವಾಮಿ ಈ ಹೂವು ಹಣ್ಣುಗಳು
    ಈ ಭೂಮಿ ಈ ಬಾನು ಈ ದೇಹ ಈ ಪ್ರಾಣ
    ಎಲ್ಲಾವು ನಿನದಲ್ಲವೇ llPll
    ಪಂಪಾ ನದಿಯ ನೀರು ಅಲೆಯಲ್ಲ ನಿನ್ನದು
    ತಂಪಾಗಿ ಸುರಿಯುವ ಮಳೆಯಲ್ಲ ನಿನ್ನದು
    ಈ ಗಾಳಿ ಈ ನೀರು ಆ ಮೋಡ ಆ ಮುಗಿಲು
    ಎಲ್ಲಾವೂ ನಿನದಲ್ಲವೇ ll1ll
    ಗಿಳಿಯ ಕೋಗಿಲೆಗಳ ಸ್ವರವೆಲ್ಲಾ ನಿನ್ನದು
    ಪಂಚವಾಧ್ಯ ಮೇಳ ಲಯವೆಲ್ಲಾ ನಿನ್ನದು
    ಈ ರಾಗ ಈ ತಾಳ ಈ ಹಾಡು ಈ ಇಂಪು
    ಎಲ್ಲಾವೂ ನಿನದಲ್ಲವೇ ll2ll
    ಮಿನಗುವ ಚುಕ್ಕೆಯ ಹೊಳಪೆಲ್ಲಾ ನಿನ್ನದು
    ಕಾಮನಬಿಲ್ಲಿನ ಬಣ್ಣವು ನಿನ್ನದು
    ಆ ಸೂರ್ಯ ಆ ಚಂದ್ರ ಈ ರಾತ್ರಿ ಈ ಹಗಲು
    ಎಲ್ಲಾವೂ ನಿನದಲ್ಲವೇ ll3ll
    ಈ ನಮ್ಮ ನರಜನ್ಮ ನೀಕೊಟ್ಟ ವರವು
    ಸರ್ವಾಂಗ ಚೇತನ ನೀನಿಟ್ಟ ಒಲವು
    ಈ ತನವು ಈ ಮನವು ಈ ಭಕ್ತಿ ಆ ಮುಕ್ತಿ
    ಎಲ್ಲಾವೂ ನಿನದಲ್ಲವೇ ll4ll
    Follow me on
    INSTAGRAM : ...
    FACEBOOK : / piano.pb.7
    Thanks for watching
    #Panchupb

ความคิดเห็น • 62

  • @suvarnahegde4237
    @suvarnahegde4237 9 หลายเดือนก่อน +1

    ರಾಗ ಯಾವ್ದು. ನೀವು ಹೇಳಿದಿರ. ಅಷ್ಟು ಸರಿಯಾಗಿ ಹೆಸರು ಗೊತ್ತಾಗಲಿಲ್ಲ. ಸ್ವಲ್ಪ ಮುಂದಿನದಿನದಲ್ಲಿ ಆ ಫಾಗದ ಮಾಹಿತಿಯನ್ನು ಕೊಡತಿರ 🙏

  • @sujathashetty223
    @sujathashetty223 5 หลายเดือนก่อน +1

    ಧನ್ಯವಾದಗಳು 🙏🙏

  • @rajendrans538
    @rajendrans538 ปีที่แล้ว +2

    ನಮಸ್ತೆ ಸರ್ ಅಡಿಸದಳೇಶೋಧೆ ಜಗದ್ದೋದಾರನ ಹಾಡುನ್ನು ಗಾಯನ ಮತ್ತು ವಾದನ ಮಾಡಿ ಸರ್ 🙏

    • @panchupb
      @panchupb  ปีที่แล้ว

      Oke sure 😊

  • @Lachamanna.1975
    @Lachamanna.1975 หลายเดือนก่อน

    🙏

  • @Sarojahr-wy5gg
    @Sarojahr-wy5gg ปีที่แล้ว +1

    ನಾನು bajans ಹಾಡಿದ್ದೇ 👌🏻👌🏻👌🏻👍

  • @AkashBadiger-ho1yw
    @AkashBadiger-ho1yw 8 หลายเดือนก่อน

    🌺🌺🌺🌺

  • @GovindMagrumkhane
    @GovindMagrumkhane 6 หลายเดือนก่อน

    Good morning it is this😂😂😢😢😢😢rjjfy to the rest from all over the phone

  • @shwethapatil3822
    @shwethapatil3822 6 หลายเดือนก่อน

    👌👌

  • @subbalakshmis2274
    @subbalakshmis2274 18 วันที่ผ่านมา

    Super thamma

  • @madhuramayya-lq9om
    @madhuramayya-lq9om 11 หลายเดือนก่อน

    sir veena class madtira nivu online vieena class madidre nam magalanna join madbeku anta

  • @sangameshbevoor4544
    @sangameshbevoor4544 5 วันที่ผ่านมา

    ಅದ್ಬುತ

  • @madhuwali5385
    @madhuwali5385 8 หลายเดือนก่อน +1

    Supre sir

  • @shashikalabekal3214
    @shashikalabekal3214 8 หลายเดือนก่อน +1

    ಚೆನ್ನಾಗಿ. ಹೇ ಳಿ. ಕೊಡ್ಡ ದಿಕೆ. ಧನ್ಯವಾದಗಳು

  • @ranganathranganath1512
    @ranganathranganath1512 ปีที่แล้ว +2

    ಆದಷ್ಟು ಬೇಗ ಸೋಜುಗಾದ ಸೂಜಿ ಮಲ್ಲಿಗೆ ಗಾಯನ ಮತ್ತು ಆಧನವನ್ನು ಮಾಡಿ ಗುರುಗಳೇ ಇದು ಒಂದು ಸಣ್ಣ ರಿಕ್ವೆಸ್ಟ್ 💐🙏🙏🙏💐💐

    • @panchupb
      @panchupb  ปีที่แล้ว

      ಖಂಡಿತವಾಗಿ ಮುಂದಿನ ವೀಡಿಯೋದಲ್ಲಿ 😊👍 #Panchupb

  • @MoullappaMoullapp
    @MoullappaMoullapp 8 หลายเดือนก่อน

    Supar sri

  • @shirram2700
    @shirram2700 4 หลายเดือนก่อน

    Psk🎉

  • @suvarnahegde4237
    @suvarnahegde4237 9 หลายเดือนก่อน

    Good

  • @mallayyadaddyal8094
    @mallayyadaddyal8094 9 หลายเดือนก่อน

    Sir 🙏

  • @RohithashvaShettigar
    @RohithashvaShettigar 11 หลายเดือนก่อน +1

    ಪ ಲ್ಲಿ ಕ ಟು ಶ ಭ ರೀ. ಮಲ್ಲ ಅಯ್ಯಪ್ಪ ಭಜನೆ

  • @Siddanagouda.bappurSiddanagoda
    @Siddanagouda.bappurSiddanagoda 9 หลายเดือนก่อน +3

    🙏🏿🙏🏿🙏🏿🙏🏿🙏🏿 ಗುರುಗಳೇ

  • @sangeetabhajantri6935
    @sangeetabhajantri6935 ปีที่แล้ว +1

    Swami 🙏🙏🙏🙏

  • @premasanil8291
    @premasanil8291 ปีที่แล้ว +1

    Very nice

    • @panchupb
      @panchupb  ปีที่แล้ว

      TQ Prema 🤗❤️ #panchupb

  • @amoghgaming2164
    @amoghgaming2164 6 หลายเดือนก่อน +1

    Super gurugi

  • @gurubasavaraj3643
    @gurubasavaraj3643 ปีที่แล้ว

    Dear sir,
    Please share" Dhari yavudhuaiah vaikuntake" song and Noticion please send me...
    Really u r Guru for me in sangeetha,
    Daily I'm practicing songs by your guidance in videos... please share upcoming videos and noticion.

    • @panchupb
      @panchupb  ปีที่แล้ว

      TQ so much 🤗❤️ #Panchupb

  • @mahadeviunki6591
    @mahadeviunki6591 10 หลายเดือนก่อน +1

    Very nice brother

  • @lingannathogaragunte4955
    @lingannathogaragunte4955 ปีที่แล้ว +2

    ವಂದನೆಗಳು ಸಲ್ಲುತ್ತವೆ ಧನ್ಯವಾದಗಳು ಸರ್ 🙏

    • @panchupb
      @panchupb  ปีที่แล้ว

      TQ so much 🤗❤️#Panchupb

  • @bylaiahao1466
    @bylaiahao1466 ปีที่แล้ว +1

    ಸ್ವರ ಹಾಕಿ ಗುರುಗಳೇ

  • @avimassofficial6620
    @avimassofficial6620 ปีที่แล้ว

    🥰🥰🥰

  • @gimsGadag-hx3vs
    @gimsGadag-hx3vs ปีที่แล้ว

    ❤good

  • @avimassofficial6620
    @avimassofficial6620 ปีที่แล้ว +2

    Amazing👍😍🤩

    • @panchupb
      @panchupb  ปีที่แล้ว +1

      Much love brother 🤗❤️#Panchupb

  • @rajendrans538
    @rajendrans538 ปีที่แล้ว +1

    ಸೂಪರ್ ಸರ್ 🙏🙏🌷🌷👍👍

    • @panchupb
      @panchupb  ปีที่แล้ว

      TQ 🤗❤️#Panchupb

  • @ManthraMandara
    @ManthraMandara ปีที่แล้ว

    🙏🙏🙏

  • @veerendranelgibagdal
    @veerendranelgibagdal ปีที่แล้ว

    super ji sir

    • @panchupb
      @panchupb  ปีที่แล้ว

      TQ #Panchupb

  • @subbalakshmis2274
    @subbalakshmis2274 ปีที่แล้ว

    ❤super Tamma

    • @panchupb
      @panchupb  ปีที่แล้ว

      ಧನ್ಯವಾದಗಳು 🤗❤️#Panchupb

  • @sudhan4416
    @sudhan4416 ปีที่แล้ว

    Thank you so much sir please notation Kodi

    • @ningappadningappa
      @ningappadningappa ปีที่แล้ว

      ಹಾಡಿನ ಸ್ವರ ತಿಳಿಸಿ ದಯವಿಟ್ಟು

    • @panchupb
      @panchupb  ปีที่แล้ว

      Sure 😊#Panchupb

    • @panchupb
      @panchupb  ปีที่แล้ว

      Sure 😊👍#Panchupb

  • @dyamanagouda7637
    @dyamanagouda7637 ปีที่แล้ว

    Nice bro

    • @panchupb
      @panchupb  ปีที่แล้ว

      TQ so much 🤗❤️#Panchupb

  • @user_Atractive_king_dev
    @user_Atractive_king_dev ปีที่แล้ว

    Bro only hormonium music beku bro

  • @siddupujari9926
    @siddupujari9926 ปีที่แล้ว +1

    Super

    • @panchupb
      @panchupb  ปีที่แล้ว

      TQ 🤗❤️#Panchupb

  • @premapolicegoudar8605
    @premapolicegoudar8605 ปีที่แล้ว

    ಸೂಪರ್ ಸರ್ ನೀವು ಈ ಹಾಡನ್ನು ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದ ಸರ್ ನಾವು ನಿಮ್ ಹಾಗೆ ಹಾಡಬೇಕು ಸರ್ 👌👌👌👌👌👌👌👍👍

  • @MarannaB-jz7ib
    @MarannaB-jz7ib ปีที่แล้ว +1

    ಸರ್ ನಿಮ್ಮ ಮೊಬೈಲ್ ನಂಬರ್ ಕಳುಯಿಸಿ..

  • @rudrappa.hmadashiravara6798
    @rudrappa.hmadashiravara6798 ปีที่แล้ว +1

    ಸರ್ ನಿಮ್ಮ ಫೋನ್ ನಂಬರ್ ನಮಗೆ ಕಳಿಸಿ

    • @panchupb
      @panchupb  ปีที่แล้ว

      Instagram or Facebook DM contact me #Panchupb

    • @murugeshakolkarbasappa6750
      @murugeshakolkarbasappa6750 ปีที่แล้ว

      Sir very very beautiful songs
      Please upload lyrics also.
      Thank you sir