ಸರೋಜಾದೇವಿ, ಜಯಂತಿ, ಭಾರತಿ, ಮಂಜುಳ, ಎಷ್ಟು ನಟಿಯರಿಗೆ ಮಸಿ ಬಳಿದ ಕೃತಿ ಇದು ಗೊತ್ತೆ.. Naadu Kanda Rajkumar Ep 93

แชร์
ฝัง
  • เผยแพร่เมื่อ 20 ธ.ค. 2024

ความคิดเห็น • 454

  • @sarojaudupa602
    @sarojaudupa602 7 วันที่ผ่านมา

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡ್ತೀರಾ ಸರ್

  • @Manthesh7899
    @Manthesh7899 4 หลายเดือนก่อน +2

    ತುಂಬಾ. ಅರ್ಥ. ಗರ್ಭಿತವಾಗಿದೆ. ಸರ್. 🙏🙏🙏🙏🙏

  • @rajkanthable
    @rajkanthable 3 ปีที่แล้ว +51

    ಮಾನಸಿಕ ದುರ್ಬಲ ಸೆಕ್ಸ್ ರೈಟರ್.. ಆದರೆ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸಿದ ನಮ್ಮಂಥ ಓದುಗರಿಗೆ ಧಿಕ್ಕಾರ ಮತ್ತು ಅವಮಾನ

    • @sreelakshmichandramohan7115
      @sreelakshmichandramohan7115 ปีที่แล้ว

      ಅವರನ್ನು ಬೆಳೆಸಿದ್ದು ಅವರ ವಿಧಿ ಅಷ್ಟೇ,ಕೆಟ್ಟದ್ದೂ ಒಮ್ಮೊಮ್ಮೆ ವಿಜೃಂಭಿಸಿ,ಅಟ್ಟಹಾಸ ಮಾಡುತ್ತೆ.ನಂತರ ಪಾತಾಳಕ್ಕೆ ಪತನ ಹೊಂದುತ್ತೆ.ಇಹಕ್ಕೂ,ಪರಕ್ಕೂ,ಯಾವ ಫಲವೂ ಇಲ್ಲ.

  • @pavithrag8679
    @pavithrag8679 ปีที่แล้ว

    ನಾನು Dr.Rajkumar ಅವರ ಅಭಿಮಾನಿ. ದೇವರು ಪ್ರತಿಯೊಬ್ಬರ ಜೀವನದ ಸೂತ್ರಧಾರ. ದೇವರು ಬರೆದಂತೆ ಎಲ್ಲರ ಜೀವನ ಸಾಗುತ್ತದೆ. ಇಲ್ಲಿ ಯಾರ ತಪ್ಪು ಇಲ್ಲ. ಎಲ್ಲಾ ಸತ್ಯ ದೇವರಿಗೆ ಬಿಡಿ. 🙏🙏🙏

  • @santhoshsantu2854
    @santhoshsantu2854 ปีที่แล้ว

    Manjunath sir yentha kannada padagala uccharane super sir

  • @nalinin6172
    @nalinin6172 ปีที่แล้ว

    You are correct sir.🙏🙏👍👍💐💐

  • @ravindrag8277
    @ravindrag8277 2 ปีที่แล้ว

    ಕುಡುಕ ನನ್ನ ಮಕ್ಕಳಿಗೆ , ಅಯೋಗ್ಯರಿಗೆ ನಮ್ಮ ಸಮಾಜದಲ್ಲಿ ಗೌರವ ಜಾಸ್ತಿ,

  • @sadashivasadashiva2258
    @sadashivasadashiva2258 2 ปีที่แล้ว +4

    ನಾವು ಮಿನುಗು ತಾರೆ ಕಲ್ಪನಾ ಅಮ್ಮ ಭಾರತೀಯ ಅಮ್ಮ ಬಿ ಸರೋಜಾ ದೇವಿಯಮ್ಮ ಮಂಜುಳಮ್ಮ ಇವರುಗಳ ಚಿತ್ರಗಳನ್ನು ಇವತ್ತಿಗೂ ನಾವು ಮೊಬೈಲ್ ನೋಡ್ತಿವಿ ಅವರ ತರ ಅಭಿನಯ ಯಾರು ಮಾಡಲ್ಲ ಮತ್ತು ಜಯಂತಿಯಮ್ಮ ಅವರ ಅವರ ಬಗ್ಗೆ ಬರೆದಿರುವುದು ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಆದ್ದರಿಂದ ಈ ಪುಸ್ತಕವನ್ನು ಬ್ಯಾನ್ ಮಾಡುವುದೇ ಉತ್ತಮ

  • @PrasadB.S
    @PrasadB.S หลายเดือนก่อน

    Pl tell kalpana vilasa book also

  • @sureshharanahalli5875
    @sureshharanahalli5875 ปีที่แล้ว

    ನಿಷೇಧ ಮಾಡಬೇಕು....

  • @mohankumarkn6747
    @mohankumarkn6747 3 ปีที่แล้ว +20

    ಒಟ್ಟಿನಲ್ಲಿ ಈ ಪುಸ್ತಕದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ "ಬೆಳಗೆರೆ ಎಂಬ ಹುಚ್ಚನೊಬ್ಬನ ಅವಲತ್ತುಗಳು" ಎಂದು ಹೇಳಬಹುದು.

  • @newspeg9553
    @newspeg9553 3 ปีที่แล้ว +35

    ನಿಮ್ಮನ್ನ ನಾನು ನಂಬಿದ್ದಿನಿ.‌ ತುಂಬಾ‌ ನಂಬ್ತೀನಿ.‌ ನಿಮ್ಮಲ್ಲಿ ಸತ್ಯ ಇದೆ.. ಪತ್ರಿಕೋದ್ಯಮದ ವಾಸ್ತವತೆಯ ನಿಮಗೆ ತಿಳಿದಿದೆ..‌ ನೀವು ಅರ್ಹ ಪತ್ರಕರ್ತರು

    • @nalinammakempakka9305
      @nalinammakempakka9305 2 ปีที่แล้ว +2

      Manjanna avare modalu ee daridra pusthakavanna Nashamadabeku

    • @PadmaVenkatram
      @PadmaVenkatram 14 วันที่ผ่านมา

      ಸರ್ ಅಪ್ಪಾಜಿ ಅವರ ಬಗ್ಗೆ ಎಷ್ಟೇ ಕುತಂತ್ರ ಮಾಡಿದರು ಅಪ್ಪಾಜಿ ಅವರ ವ್ಯಕ್ತಿತ್ವ ಎಷ್ಟು ಆರ್ಥ ಪೂರ್ಣ ತಿಳಿಸಿ ಕೊಟ್ಟಿದ್ದೀರಾ ನಿಮ್ಮಗೆ ಧನ್ಯವಾದಗಳು ಸರ್ ಅಪ್ಪಾಜಿ ಅಪ್ಪು ಅಪ್ಪಟ ವಜ್ರ ಅಂತಾ ಮಾಡಿದ ಈ ಸಂಚಿಕೆಗೆ ಶುಭವಾಗಲಿ

  • @pavis-sm6jl
    @pavis-sm6jl ปีที่แล้ว +2

    ಕಾಸರಗೋಡಿನ ಗುಂಪೆ ನನ್ನ ಊರು. ಪ್ರತಿನಿತ್ಯ ಆ ಬೆಟ್ಟದ ದರ್ಶನ ಆಗೇ ಆಗುತ್ತಿರುತ್ತೆ. ಈಗ ಈ ಗುಂಪೆ ಪ್ರವಾಸಿ ತಾಣವಾಗಿದೆ. ಆದ್ರೆ ಮಹಾಲಿಂಗ ಭಾಗವತರ್ ಇದ್ದ ಊರಿದು ಅಂತ ಈಗ ಗೊತ್ತಾಯ್ತು.ಆದರೆ ಈಗ ಅವರ ಬಗ್ಗೆ ಆಗಲೀ ಅವರ ಕುಟುಂಬದ ಬಗ್ಗೆ ಆಗಲಿ ಯಾವುದೇ ಸುದ್ದಿಗಳಿಲ್ಲ.ಧನ್ಯವಾದಗಳು ಮಾಹಿತಿ ತಿಳಿಸಿದ್ದಕ್ಕೆ 🙏🏻

  • @malathis8915
    @malathis8915 ปีที่แล้ว

    Ravibelagere badukiruvaga heliddare chennagithu

  • @ksnarasimhamurthy5556
    @ksnarasimhamurthy5556 3 ปีที่แล้ว +9

    ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ನಮ್ಮೆಲ್ಲರ ಬೆಂಬಲವಿದೆ. ಸತ್ಯ ತಿಳಿಸುವುದನ್ನು ದಯಮಾಡಿ ಮುಂದುವರಿಸಿ.
    ನಿಮ್ಮ ಆತ್ಮೀಯ ಧ್ವನಿ, ಅಪ್ಪಟ ಜೇನಿನಂಥ ಕನ್ನಡ ಕೇಳುವುದೇ ಒಂದು ಮಧುರ ಅನುಭವ.
    ಆ ಭಗವಂತ ನಿಮಗೆ ಆಯಸ್ಸು, ಆರೋಗ್ಯ, ನೆಮ್ಮದಿ ನೀಡಿ ಹರಸಲಿ.
    🙏🙏🙏

  • @bhuwanaindiresh9091
    @bhuwanaindiresh9091 3 ปีที่แล้ว +8

    ಬೆಳಗೆರೆ ಇರೊವಾಗಲೆ ನೀವು ಇದನ್ನ ಮಾಡಿದ್ದರೆ,ಇನ್ನೂ ಅರ್ಥಪೂರ್ಣವಾಗಿರುತಿತ್ತು.

    • @vanias6473
      @vanias6473 3 ปีที่แล้ว

      ಹಾಗೆಯೇ ರವಿಬೆಳಗೆರೆ ಆ ಪುಸ್ತಕವನ್ನು ಅಣ್ಣಾವ್ರು ಬದುಕಿದ್ದಾಗಲೇ ಬರೆಯಬಹುದಿತ್ತು,.ಅವರಿಗೆ ಧೈರ್ಯ ಇರಲಿಲ್ಲ. ಹಾಗೆಯೇ ಅಣ್ಣಾವ್ರ ಅಭಿಮಾನಿಗಳು ತಮ್ಮನ್ನು ಜೀವಂತವಾಗಿ ಉಳಿಸಲ್ಲ ಎನ್ನುವ ಭೀತಿಯೂ ಇತ್ತು.

    • @ahobalayoganandapradeepbha532
      @ahobalayoganandapradeepbha532 2 ปีที่แล้ว +1

      ಇಲ್ಲ ಎನ್ನುವ ಧೈರ್ಯದಿಂದಲೇ ಈಗ ಮಾತಾಡಿರುವುದು.
      😆😆😆

    • @raghu1131
      @raghu1131 2 ปีที่แล้ว

      @@ahobalayoganandapradeepbha532 ಅವನೇನು ದೊಡ್ಡ ತೊಗ ಲಾಂದೀನಾ. ಲೌಡಾ ಕೆ baal ನನ್ ಮಗ. ಏನ್ ಕಿತ್ಕೊತಾ ಇದ್ದ. ಅವನ ಎರಡನೇ ಹೆಂಡತಿ ನಾ ಅವರ ಆಫೀಸ್ ಅಲ್ಲಿ ಕೆಲಸ ಮಾಡೋನೆ ಚನ್ನಾಗಿ ರುಬ್ಬುತಾ ಇದ್ದಾ. ಏನ್ ಎಣಿಸ್ಕೊಂಡ.ಶಾಟಕ್ಕೆ ಸಮಾನ ಆ ಹುಚ್ಚು ನಾಯಿ.

    • @ahobalayoganandapradeepbha532
      @ahobalayoganandapradeepbha532 2 ปีที่แล้ว

      @@raghu1131 ಇಬ್ಬರೂ ಹಲ್ಕಟ್‌ಗಳೇ....
      ಹಾಗಿದ್ದಾಗ ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಳುವುದು ತಪ್ಪು.

    • @raghu1131
      @raghu1131 2 ปีที่แล้ว +1

      @@ahobalayoganandapradeepbha532 ಇನ್ನೊಬ್ಬ ಹಲ್ಕಟ್ ಯಾರು

  • @vasanthmuniraj2140
    @vasanthmuniraj2140 ปีที่แล้ว

    Sir.. ನೀವು ಹೇಳಿದ ಹಾಗೆ ಈ ಪುಸ್ತಕ ನಿಷೇಧಿಸಬೇಕು 🙏( ಸುಳ್ಳುಗಳ ಸರಮಾಲೆ ಇರುವ ಪುಸ್ತಕ)

  • @sulochanakulkarni5412
    @sulochanakulkarni5412 3 ปีที่แล้ว +24

    ಸರ್ ಕಲಾವಿದರು ಮನುಷ್ಯರೇ ದಯವಿಟ್ಟು ಅವರನ್ನ ಗೌರವಿಸುವದು ನಮ್ಮ ಕರ್ತವ್ಯ ನಿಮ್ಮ ಕಾಳಜಿಗೆ ನಮ್ಮ ಬೆಂಬಲವಿದೆ . ಧನ್ಯವಾದಗಳು 🙏

  • @venkateshk9701
    @venkateshk9701 3 ปีที่แล้ว +28

    ಡಾ. ರಾಜ್, ಪುನೀತ್ ನಮ್ಮ ಹೃದಯಕ್ಕೆ ಬಹಳ ಹತ್ತಿರ
    ಇದು ಕೇವಲ ಅಭಿನಯದಿಂದಲ್ಲ. ಅವರ ಖಾಸಗಿ ಬದುಕು ಅಷ್ಟೆ ಸ್ವಚ್ಛ ಸುಂದರ

  • @ravindranathdoddameti5548
    @ravindranathdoddameti5548 3 ปีที่แล้ว +36

    ನಿಮ್ಮ ವಿಚಾರಗಳನ್ನು ಕೇಳಿ ದೆ ಬಹಳ ಸ್ಪಷ್ಟವಾಗಿ ವೆ.. ನೀವು ಹೇಳಿ ಸರ್ ನಿಮ್ಮ ವಿಶ್ಲೇಷಣೆ ಅನಿಸಿಕೆಗಳನ್ನು ಹಂಚಿಕೊಳ್ಳಲು ಯಾರ ಮರ್ಜಿ ಮುಲಾಜು ಬೇಡ ಸರ್ ನೀವು ಒಬ್ಬ ಉತ್ತಮ ವ್ಯಕ್ತಿತ್ವ ದ ಬಹುಮುಖ ದಾಳಿಗಳಿಂದ ಘಾಸಿ ಯಾದುದು ಬಹಳ ನೋವು ತಂದಿದೆ.. ನಾವೆಲ್ಲಾ ಗೌರವದಿಂದ ಕಾಣುವ ಡಾ ಭಾರತಿ.. ಮಂಜುಳಾ ಮಿನುಗುತಾರೆ ಕಲ್ಪನಾ... ಬಿ ಸರೋಜಾದೇವಿ ..ಸರಿತಾ ರವರ ಬಗೆಗೆ ನಿಮ್ಮ ವಿಚಾರಗಳನ್ನು ಸರಿಯಾಗಿ ಹೇಳಿದ್ದೀರಿ..ರವಿ ಬೆಳಗೆರೆ ಯವರಿಗೆ ಪತ್ರಿಕೆ ಯ ಸಂಸ್ಕೃತಿ ಗೊತ್ತಿರಲಿಲ್ಲ.. ಬರೆಯುವದೆಂದರೆ ತೇಜೋವಧೆ ಯಂದು ತಿಳಿದಿದ್ದರು.. ಅವರಿಂದ ಸುಳ್ಳು ಗಳಿಂದ ಮಾನ ಮರ್ಯಾದೆ ಕಳೆದು ಕೊಂಡವರು ಆತ್ಮಹತ್ಯೆ ಮಾಡಿಕೊಂಡವರ ಎಷ್ಟೋ ಜನರ ಮನೆ ಗಳು ನಿರ್ಗತಿಕವಾಗಿವೆ..ಸರ್ ಈ ಪುಸ್ತಕ ಬ್ಯಾನ್ ಆಗಲಿ

  • @gita768
    @gita768 3 ปีที่แล้ว +2

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @ರವಿಶಂಕರ್ಗೊರೂರು
    @ರವಿಶಂಕರ್ಗೊರೂರು 2 ปีที่แล้ว +1

    ಕಂಡಿತ ಇ ಪುಸ್ತಕವನ್ನು ನಿಶೇದಿಸಬೇಕು..

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 ปีที่แล้ว +20

    ಯಾವತ್ತೇ ಆಗ್ಲಿ ಒಬ್ಬರ ವಯಕ್ತಿಕ ವಿಚಾರದಲ್ಲಿ ಮೂಗು ತೂರಿಸ್ಬರ್ದು,,,,,ಒಳ್ಳೆಯದನ್ನಷ್ಟೇ ನೋಡ್ಬೇಕು ಕಲಿಬೇಕು,,,,❤

  • @santhoshpoojary3925
    @santhoshpoojary3925 2 ปีที่แล้ว +2

    ಸರ್ ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಇಷ್ಟ

  • @umeshpoojary8578
    @umeshpoojary8578 9 วันที่ผ่านมา

    Ravi Belagere Obba Dusta kuduka Are Hucha 😅😅

  • @gopalsoornahalli7634
    @gopalsoornahalli7634 2 ปีที่แล้ว +4

    good narration by hariharapura manjunath, u deserve all honour by crores of kannadigas ,god bless u

  • @manjunathkbs2876
    @manjunathkbs2876 2 ปีที่แล้ว

    Eega heli enoo prayojanavilla

  • @umanithu2055
    @umanithu2055 ปีที่แล้ว

    ಸರ್ ನೀವು ಹೇಳಿದ ವಿಚಾರಗಳು ಸತ್ಯ ಇರಬಹುದು ಆದರೆ ನಿಂದನೆಗೆ ಒಳಗಾದ ಕಲಾವಿದರ ಫ್ಯಾಮಿಲಿಯವರು ರವಿ ಬೆಳಗೆರೆ ರವರನ್ನು ಯಾಕೆ ವಿರೋಧಿಸಲಿಲ್ಲ.

  • @sureshchikkamagalur5406
    @sureshchikkamagalur5406 3 ปีที่แล้ว +54

    ಹೌದು ಸತ್ಯವಾದ ಮಾತು ಈ ಪುಸ್ತಕವನ್ನು ನಿಷೇದಿಸಲೇಬೇಕು

  • @devarajacchu5049
    @devarajacchu5049 3 ปีที่แล้ว +4

    ಈ ಪುಸ್ತಕ ಯಾಕೇ ಬೇಕು ಈ ಸಮಾಜಕ್ಕೆ, ನಮಗೆ ಅವಶ್ಯತೆಯಿರುವುದಿಲ್ಲ

    • @anandcs389
      @anandcs389 2 ปีที่แล้ว

      Gandha
      - Gagndane,
      Holasu,- holase

  • @gayathris6701
    @gayathris6701 3 ปีที่แล้ว +9

    ಆ ಪುಸ್ತಕವನ್ನು ಬ್ಯಾನ್ ಮಾಡಿ ✊

    • @hemanthkulkarni5480
      @hemanthkulkarni5480 3 ปีที่แล้ว

      Yaaru odalla adu tannakke
      taane ban agide dr Raj devaru

  • @mohankumarkn6747
    @mohankumarkn6747 3 ปีที่แล้ว +6

    ಈ ಪುಸ್ತಕ ಖಂಡಿತವಾಗಿಯೂ ನಿಷೇಧ ಆಗಲೇ ಬೇಕು.

  • @ashwathp6368
    @ashwathp6368 3 ปีที่แล้ว +1

    ಧನ್ಯವಾದಗಳು ಸರ್

  • @sharadaramesh5739
    @sharadaramesh5739 2 ปีที่แล้ว

    👏👏

  • @basavarajbyali6539
    @basavarajbyali6539 3 ปีที่แล้ว +9

    Very great Sir

  • @Meenamannu448
    @Meenamannu448 ปีที่แล้ว

    Namaste sir nanu books odide rajkumar appaji bage thumba avahelnakari hlike ide e booksuna ban madbeku

  • @pralak5587
    @pralak5587 3 ปีที่แล้ว +66

    ರವಿಗೆರೆ ಬರೆದ ಪುಸ್ತಕಕ್ಕೆ stay ತನ್ನಿ ಸರ್,
    ಆ ಪುಸ್ತಕದ postmartam ಅಂತ ಹೊಸ ಪುಸ್ತಕ ಬರೆದು ಬಿಡುಗಡೆ ಮಾಡಿ...ನೋಡ್ತಾ ಇರಿ ಹೇಗೆ ಸೇಲ್ ಆಗುತ್ತೆ ಅಂತ....ನಮ್ಮ ಸಪೋರ್ಟ್ ಇದೆ 👍

    • @nethragputtaraju5742
      @nethragputtaraju5742 3 ปีที่แล้ว +3

      Stay tharo salahegintha Nimma eradane salahe thumba chennagide.

    • @amarnathamarnathkumar4179
      @amarnathamarnathkumar4179 3 ปีที่แล้ว +1

      😂😂😂 kanasu

    • @maheshp7418
      @maheshp7418 3 ปีที่แล้ว +5

      Stay taorodu bidi..ಪುಸ್ತಕ ಬಿಡುಗಡೆಯ ದಿನ ಯಾರಿಗೂ ಏನು ಮಾಡಲು ಆಗಿಲ್ಲ. ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ಕೂಡ ರವಿಬೆಳಗೆರೆ ಸಾಧಿಸಿ ತೋರಿಸಿದ್ದಾರೆ. ಅವರು ಇಲ್ಲದ ವರ್ಷ ನಂತರ ಪುಸ್ತಕದ ಬಗ್ಗೆ ಅವರ ಬಗ್ಗೆ ಇಷ್ಟು ಎಪಿಸೋಡ್ ಮಾಡುವುದು ಅನವಶ್ಯಕ.

    • @amarnathamarnathkumar4179
      @amarnathamarnathkumar4179 3 ปีที่แล้ว

      @@maheshp7418 sariyagi helidira anna🙏🙏🙏❤️❤️❤️

    • @Manumayflower
      @Manumayflower 3 ปีที่แล้ว +5

      @@maheshp7418 ಅಳತೆ ಮೀರಿ ಕುಡಿದ್ರೆ ಅರೋಗ್ಯನೂ ಕೆಡುತ್ತೆ. ಮನುಷ್ಯ ಅಯೋಗ್ಯನ ಹಾಗೂ ಆಡ್ತಾನೆ. ಇದೆ ಬೆಳಗೆರೆ ಗಂಡಸೇ ( atleast ಒಬ್ಬ ಅಪ್ಪನ ಮಗ )ಆಗಿದ್ರೇ ರಾಜಕುಮಾರ್ ಇದ್ದಾಗಲೇ ಬುಕ್ ಬರೆದು ರಿಲೀಸ್ ಮಾಡಬೇಕಿತ್ತಲ್ವ. ಕಳ್ಳನಿಗೆ ಪಿಳ್ಳೆ ನೆವ ಅನ್ನೋ ಹಾಗಿದೆ ನಿಮ್ಮದು.🤣🤣🤣🤣🤣🤣🤣🤣🤣🤣🤣

  • @shamanthkrishnamurthy3411
    @shamanthkrishnamurthy3411 ปีที่แล้ว

    The truth will prevail n everyone knows what kind of a person Ravi was. Annavru yavathu annavrre

  • @bheemachandra2729
    @bheemachandra2729 3 ปีที่แล้ว +2

    ಸೂಪರ್ ಸರ್

  • @sujathakarkera3286
    @sujathakarkera3286 2 ปีที่แล้ว +1

    Your vlog is really worth, because whatever you said is really true. Wonderful presentation. From Mumbai

  • @Meenamannu448
    @Meenamannu448 ปีที่แล้ว

    Ravi belegere badkidagale avarna bahirangavagi kursi abimanigalu prashne madbekithu sir nange mansikavagi thumba novagide sir

  • @guruswamym9879
    @guruswamym9879 3 ปีที่แล้ว +27

    ಪುನೀತ್ ಸರ್ ಬಗ್ಗೆ ಮತ್ತೊಂದು ಎಪಿಸೋಡ್ ಮಾಡಿ ಸರ್

  • @rajumys1783
    @rajumys1783 ปีที่แล้ว

    Dear Manjunath sir,pl go head with the facts let peoples will come to know ,when u r putting facts no one can talk ,truth is always truth.

  • @flossyveigas888
    @flossyveigas888 3 ปีที่แล้ว +3

    Dhanyawadagalu sir. 🙏. Postmortem tumba novu kodtu.

  • @shylaaradhya9245
    @shylaaradhya9245 3 ปีที่แล้ว +7

    ಕೊಳಕಿ ಲೀಲಾವತಿ ತೂ

    • @raghu1131
      @raghu1131 2 ปีที่แล้ว +1

      @Shashikala K Already ಮದುವೆ ಯಾಗಿ ಗಂಡನಿದ್ದರೂ ಆ ಕಡೆ ಪಾರ್ವತಮ್ಮ ನವರಿಗೆ ಈ ಕಡೆ ಮಹಾಲಿಂಗ ಭಾಗವತ ಇಬ್ಬರಿಗೂ ಮೋಸ ಮಾಡಲು ನೋಡಿದ್ದು ಸರಿನಾ. ಹೆಣ್ಣುಗಳೆಲ್ಲಾ ಒಳ್ಳೆಯವರು ಅಂತ ನಿಮಗೆ ಯಾರು ಹೇಳಿದ್ದು. ನಿಮ್ಮ ಸಂಸಾರದಲ್ಲೇ ಯಾರಾದ್ರೂ ಈ ರೀತಿ ಬಂದು ನಿಮ್ಮ ತಂದೆಯ ಮೇಲೆ ಆರೋಪ ವರಿಸಿದರೆ ಹಾರ ಹಾಕಿ ಮನೆಯೊಳಗೆ ಬಿಟ್ಟುಕೊಳ್ಳುತ್ತೀರಾ.
      ಹಾಗಾದ್ರೆ ಕುಟುಂಬ ವ್ಯವಸ್ಥೆಗೆ ಕಟ್ಟು ಪಾಡುಗಳಿಗೆ ಯಾವ ಬೆಲೆ

  • @meenakshir3823
    @meenakshir3823 3 ปีที่แล้ว +6

    ಸಾರ್ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಶ್ರೀಮತಿಯವರ ಬಗ್ಗೆಯೂ ಕೆಟ್ಟದ್ದಾಗಿ ಹೇಳಿದ್ದರ ನೆನಪು. ಹುಡುಕಿದರೆ ಸಿಗಬಹುದು.

  • @pntpnt1765
    @pntpnt1765 2 ปีที่แล้ว

    ರವಿ ಬೆಳಗೆರೆ ಒಬ್ಬ ಲೋಫರ್ ನನ್ನ ಮಗ

  • @anandamurthy1141
    @anandamurthy1141 3 ปีที่แล้ว +9

    ನಿಷೇಧಕ್ಕೆ ಒತ್ತಾಯಿಸಿ

  • @anilgowdagoogle
    @anilgowdagoogle 3 ปีที่แล้ว +57

    ಅದ್ಭುತ ಸಂಶೋಧನೆ, ಅದನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು. ಸತ್ಯ ಎಂದಿಗೂ ಸಾಯುವುದಿಲ್ಲ.

    • @amarnathamarnathkumar4179
      @amarnathamarnathkumar4179 3 ปีที่แล้ว

      Samshodene badanekayi

    • @surekhaghivari6680
      @surekhaghivari6680 3 ปีที่แล้ว +3

      @@amarnathamarnathkumar4179 howdu satyad sanshodane anthe kante maatugalanna nambabardu antha sanshodane madtidare ningenu

    • @amarnathamarnathkumar4179
      @amarnathamarnathkumar4179 3 ปีที่แล้ว +1

      @@surekhaghivari6680 samshodene na
      Pappa Lilavathamma havra life story Ravibelegere inndha barsidare adhu nija E thatha helo kathe nimage somshodane na what a joke 😂

    • @surekhaghivari6680
      @surekhaghivari6680 3 ปีที่แล้ว +4

      @@amarnathamarnathkumar4179 lilavati sullu helidale raj sir mele aapadane maadiddella appat sullu adakke paapi chirayu antha helilva doddoru

    • @raghu1131
      @raghu1131 2 ปีที่แล้ว +4

      @@amarnathamarnathkumar4179 bharathi naa yaake bitri, vishnuvardhan hendthi anthaanaa

  • @umaprabhu5527
    @umaprabhu5527 3 ปีที่แล้ว +9

    ಹೌದು , book bann ಆಗಬೇಕು. ಇದರ ಮೂಲ ಹಿಡಿದು ತುಂಬಾ ಜನ ನಮ್ಮೊಡನೆ ವಾದ ಮಾಡುತ್ತಾರೆ.

  • @lakshmidevi3822
    @lakshmidevi3822 3 ปีที่แล้ว +1

    What you telling 100% true sir

  • @relaxationguru8936
    @relaxationguru8936 3 ปีที่แล้ว +58

    ಯಾರೇ ಕೂಗಾಡಲಿ...
    ಊರೇ ಹೋರಾಡಲಿ...
    🇳🇪 ಅಣ್ಣಾವ್ರೇ ನಮ್ಮನೆ ದೇವ್ರು 🙏

  • @n.k.murthy88
    @n.k.murthy88 3 ปีที่แล้ว +27

    "ರಾಜ್ ಲೀಲಾ ವಿನೋದ" ಪುಸ್ತಕ ನಿಷೇಧವಾಗಲಿ.

  • @poornachandra8342
    @poornachandra8342 3 ปีที่แล้ว +24

    Vajramani don't need of any help , he himself his rich person

  • @lokeshm7550
    @lokeshm7550 3 ปีที่แล้ว +34

    ಸರ್ ಅದು ನಾಯಿ ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಬಿಡಿ ಸರ್

  • @shylajaashok9970
    @shylajaashok9970 3 ปีที่แล้ว +65

    ನಿಮ್ಮ ಪ್ರಾಮಾಣಿಕ, ನಿಸ್ವಾರ್ಥ ನಿಲುವಿಗೆ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ.

  • @ishwarfakirpur1271
    @ishwarfakirpur1271 3 ปีที่แล้ว +1

    Well done sir

  • @rachangoshalkaravali6976
    @rachangoshalkaravali6976 3 ปีที่แล้ว +3

    ♥ಸರ್ 🙏

  • @santhoshkumarp2361
    @santhoshkumarp2361 3 ปีที่แล้ว +9

    Don't stop the series sir. This content will be the platform to know the exact truth to the next generation. We are with you.

  • @rajeevarashmi748
    @rajeevarashmi748 3 ปีที่แล้ว +18

    ಮೊದಲು ಈ ಪುಸ್ತಕ ನಿಷೇಧವನ್ನು ಮಾಡುವ ಕಡೆಗೆ ಗಮನಹರಿಸೋಣ.

  • @nischithop248
    @nischithop248 3 ปีที่แล้ว +25

    ನಿಮ್ಮ ಎಲ್ಲಾ ವೀಡಿಯೋ ನೋಡಿದ್ದೀನಿ ತುಂಬಾ ಚೆನ್ನಾಗಿದೆ ಸಾರ್. ಈ ಪುಸ್ತಕವನ್ನು ಬ್ಯಾನ್ ಮಾಡಬೇಕು

  • @accammaps6382
    @accammaps6382 ปีที่แล้ว +1

    Besides Ravi Leelavati too is a worst criminal in partner shame on her she destroyed her son's happiness a frustrated old woman

  • @klnsjsangeetapaathashala2356
    @klnsjsangeetapaathashala2356 2 ปีที่แล้ว +1

    Hi namaskara sir dayavittu aa bookannu nanuu kuuda virodhisuttene please leela vinoda bookannu ban maadleebrku🙏🙏🙏

  • @vasudevaa3055
    @vasudevaa3055 3 ปีที่แล้ว +33

    As once ravibelagere himself wrote that whatever he does is to earn more and more for money only. Hence all his writings don't carry any weights.
    Better to forget his book !

  • @varadarajul5891
    @varadarajul5891 3 ปีที่แล้ว +9

    ಈಗ ಗ್ರಂಥ ಕರ್ತನೆ ಇಲ್ಲವಲ್ಲ ಬಿಡಿ ಸರ್ ಅವನ ಚರಿತ್ರೆನೇ ಸರಿಯಿಲ್ಲ

  • @someshwarbendigeri4197
    @someshwarbendigeri4197 2 ปีที่แล้ว +2

    It is only Money making technique of Ravi Belagere by using Dr Rajkumar popularity that's all, nothing else. Leelavati madam should have submitted some clarification.

  • @someshwarbendigeri4197
    @someshwarbendigeri4197 3 ปีที่แล้ว +15

    Wonderful presentation Sir, Book has to banned & we support to all those who raise their voice for banning this unwanted book published. It is nothing but trying to make money by using Dr Rajkumar popularity. We do agree your thoughts about artists. We dont want such literature which spoils/assassinates characters of many people. Let us ban this Book.

  • @RaviRavi-bn3ei
    @RaviRavi-bn3ei 3 ปีที่แล้ว +1

    Dr Raj the great personality

  • @radhanair1456
    @radhanair1456 3 ปีที่แล้ว +3

    Aarthagarbithavagi sri manjunath sir matadiddare . Kalavidara jeevana sundarvagiralla tumba kastagalanna anubavisiruttare avarogondu dodda namaskara avarannu bele koottu govravannu kottu abinandisi vandanegalu👌👌👌

  • @kittiappu4816
    @kittiappu4816 2 ปีที่แล้ว

    🙏🙏🙏🙏🙏🙏🙏

  • @puttannam322
    @puttannam322 3 ปีที่แล้ว +1

    Supersir

  • @dhanalakshmidssrinivasa8169
    @dhanalakshmidssrinivasa8169 3 ปีที่แล้ว +1

    Yes this book baned

  • @sureshgowda7771
    @sureshgowda7771 2 ปีที่แล้ว

    Book ban maadi

  • @sudhapadmanabha9771
    @sudhapadmanabha9771 3 ปีที่แล้ว +3

    ರವಿಬೆಳಗೆರೆ ಗೂ 2 ಮದುವೆ ಆಗಿದೆ...

  • @bharatchandra7944
    @bharatchandra7944 ปีที่แล้ว

    Ravi belegere badukiddaga neevella el hogidri. Avagle idella heloke dhairya irlilva nimge

  • @sunithaakshay9859
    @sunithaakshay9859 3 ปีที่แล้ว +8

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @chandrashekar-kg7oi
    @chandrashekar-kg7oi 3 ปีที่แล้ว +60

    He was a sadist and this is the real truth

  • @thejaswini8424
    @thejaswini8424 3 ปีที่แล้ว +1

    E sarani bahala arthapurnavagitthu! Nimma parishramakke yella kannada hagu rajkumar abhimanigala paravagi dhanyavadagalu sir 🙏

  • @accammaps6382
    @accammaps6382 ปีที่แล้ว +1

    This gentleman is really honest with good value nd intention nd one of the person who speaks so clearly nd audible . Ravi is a frustrated drunkard person who is not worth any importance not any mention . People who encouraged such a person should be ashamed

  • @phanumantapujarihanumanta1718
    @phanumantapujarihanumanta1718 2 ปีที่แล้ว

    Sir sakshi jote courtige hogi raj leela vinodha pustakavannu raddu madi

  • @ramumelodiseventsandorcesh9147
    @ramumelodiseventsandorcesh9147 3 ปีที่แล้ว +17

    ivaga ravi beligere badukidre sir. naane hogi kole maadi bartidde . bereyavara jeevanada bagge matadoke yaaru ivarige adhikara kottidu. nimminda tumba olla kelsa aytu sir gottiladhe iro vichara tilisidira dhanyavadagalu sir. dayavittu e book annu printe agodu matte sale na nillisi sir. mundina peeligege tappu sandesha hogutte. 🙏🙏🙏🙏🙏 plzzzz

    • @nischithop248
      @nischithop248 3 ปีที่แล้ว +4

      ಜೊತೆಗೆ ನಾನು ಬರ್ತಿದ್ದೆ ಸರ್

    • @24shashchand
      @24shashchand 3 ปีที่แล้ว +3

      @@nischithop248 naanu bartidde, tundu tundaagi kattarisi haaktidde.

  • @jagadishnaik5662
    @jagadishnaik5662 3 ปีที่แล้ว +20

    ಸತ್ಯಕ್ಕೆ ಯಾವಾಗಲೂ ಸಾವಿಲ್ಲ ನೀವು ಸತ್ಯಶೋಧನೆ ಮಾಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು

  • @ArchanaDhanvantri2117
    @ArchanaDhanvantri2117 2 ปีที่แล้ว +7

    Pained to know the slander spread by Ravi Belagere. I never believed Leelavati's claims.

  • @muralidhar4728
    @muralidhar4728 3 ปีที่แล้ว +15

    Yes sir this book should be Ban Immediately

  • @mtharakeshwaraprasad1560
    @mtharakeshwaraprasad1560 3 ปีที่แล้ว +8

    Really great series Sri manjunath,I support your thought of banning this ridiculous book by belegere.

  • @chandrakala508
    @chandrakala508 3 ปีที่แล้ว +10

    Raj is great 🌹

  • @mukthashenoy1606
    @mukthashenoy1606 ปีที่แล้ว

    Yava hero ,heroines enaadroo maadali,namaye yenu problems...summa summane bedada cheapest reethiyalli avarannu yaake insult maadabeku.Ravi Belegare yaava sabhaa ,saachaaa..thaanu Kalla pararannu nambaaa...
    ..

  • @shanthalakshmi713
    @shanthalakshmi713 3 ปีที่แล้ว +9

    ಅದ್ಭುತ ಸರ್ , ಎಷ್ಟು ಚೆನ್ನಾಗಿ ಆ ಪುಸ್ತಕವನ್ನು analyse ಮಾಡಿದ್ದೀರಿ? ಒಂದೊಂದು ಪುಟದ ಅಪಸವ್ಯದ ಬಗ್ಗೆಯೂ ಆಳವಾದ ತಿಳುವಳಿಕೆಯ ಜೊತೆಗೆ ಸತ್ಯದ ಕನ್ನಡಿ ಹಿಡಿದು ತಪ್ಪನ್ನು ಎತ್ತಿ ತೋರಿಸಿದ್ದೀರಿ, really hats off to you sir. ಸಹಕಲಾವಿದರೊಂದಿಗೆ ಅಷ್ಟೊಂದು ಕೇವಲವಾಗಿ Dr ರಾಜ್ ನದೆದುಕೊಂಡಿದ್ದಾರೆ ಎಂದು ಯಾವ ಆಧಾರದಲ್ಲಿ ರವಿಬೆಳಗರೆ ಆಪಾದಿಸಿದರೋ , ಯಾವ ಮಾನದಂಡ ಹಿಡಿದುಕೊಂಡು ಎಲ್ಲಾ ಸ್ತ್ರೀ ಕಲಾವಿದೆಯರನ್ನು ಅಷ್ಟು ಕೆಳ ಮಟ್ಟದಲ್ಲಿ ಬಿಂಬಿಸಿದರೋ ದೇವರಿಗೇ ಗೊತ್ತು.ತನ್ನ ಬೇಳೆ ಬೇಯಿಸಿಕೊಳಲ್ಲು ಹೀಗೆ ಬೇರೆಯವರ ಹೆಸರಿಗೆ ಕಳಂಕ ಹಚ್ಚಿ ಅಪಾರ ದುಡ್ಡು ಸಂಪಾದಿಸಿದ ಆ ಕೆಟ್ಟ ಪುಸ್ತಕ ಖಂಡಿತ ನಿಷೇಧ ಆಗಲೇಬೇಕು, ಅದೇ ನ್ಯಾಯ ಕೂಡ , ಏಕೆಂದರೆ ಮುಂದಿನ ತಲೆಮಾರಿನ ಯುವಪೀಳಿಗೆ Dr ರಾಜ್ ಕುಮಾರ್ ಇಂತಹ ಒಬ್ಬ ಕಾಮಾಂಧನೇ? ಎಂದು ಎಂದೆಂದಿಗೂ ತಪ್ಪು ತಿಳಿಯುವಂತೆ ಆಗಬಾರದು, ಆ ಮೇರು ಕಲಾವಿದ ಎಲ್ಲಾ ಕನ್ನಡಿಗರ ಪ್ರೀತಿಯ ಅಣ್ಣಾವರ image ಗೆ ಎಂದಿಗೂ ಎಂದೆಂದಿಗೂ ಅಪಚಾರ ಆಗಲೆಬಾರದು ,.ಇದು ಎಲ್ಲಾ ಕನ್ನಡಿಗರೂ ಮಾಡಲೇಬೇಕಾದ ಕರ್ತವ್ಯ.

  • @vinayakscreenprinters
    @vinayakscreenprinters 3 ปีที่แล้ว +31

    ಧನ್ಯವಾದಗಳು ತಮಗೆ 🙏 ಇ ಪುಸ್ತಕ ಬ್ಯಾನ್ ಆಗಲೇಬೇಕು ಸರ್ ಇಲ್ಲಾ ಮಹಾಲಿಂಗಮ ಲೀಲಾ ವಿನೋದ ಆಗಬೇಕು ನಮಗೆ ನಮ್ಮ ಅಣ್ಣಾವ್ರ ವೈಕ್ತಿತ್ವ ಪವಿತ್ರವಾದದ್ದು ಗೊತ್ತಿದೆ ಹಾಗೂ ನಾಡೆ ಅವರನ್ನು ಆರಾಧಿಸುತ್ತದೆ 🙏 ಅಣ್ಣಾವ್ರ ಹೆಸರಿಗೆ ಕಳಂಕ ತರುವ ಉದ್ದೇಶ ಸಾಧಿಸಲು ಸಾಧ್ಯವಿಲ್ಲ ಅವರ ಅಭಿಮಾನಿಗಳು ಮೂರ್ಖರಲ್ಲ ಹಾಗೂ ಅಜ್ಞಾನಿಗಳು ಅಲ್ಲ 👍

  • @vishwanathshetty2441
    @vishwanathshetty2441 ปีที่แล้ว

    Obba suryana kade mukhamadi nanu suryana mele ugitini antha ugidhubitta aadre avanu ugdidhu avana mukada mele bithu. Idu Ravi belegare avarige gottila antha kanoothe.

  • @bharathrathna4522
    @bharathrathna4522 3 ปีที่แล้ว +7

    ಕಲ್ಪನಾ ಅಂತಿಮಕ್ರಿಯೆ ಸುಟ್ಟಿದ್ದಲ್ಲ... ಹೂತಿದ್ದು

    • @monumonu2517
      @monumonu2517 3 ปีที่แล้ว +3

      ಸುಟ್ಟಿದ್ದು ..bro

  • @ambujaambuja8616
    @ambujaambuja8616 2 ปีที่แล้ว

    Tumba channagi matanadiddira sir

  • @pavannaik8682
    @pavannaik8682 3 ปีที่แล้ว +2

    ಆದಷ್ಟು ಬೇಗ ಅವರನ್ನ ಭೇಟಿ ಮಾಡಿ ಅವರ ಸಂದರ್ಶನವನ್ನ ಹಾಕಿ

  • @8095246989
    @8095246989 3 ปีที่แล้ว

    Adbutha sir

  • @prakashys139
    @prakashys139 3 ปีที่แล้ว +25

    I salute hatsof this episode

  • @srhg-78lnam19
    @srhg-78lnam19 3 ปีที่แล้ว +48

    Great job Sri Manjunath Sir. Sarkaara, khanditha a bookannu ban madbeku. Its basically
    ravi-leela-Bhagavatha. Just like SuryaNarayana is for ever, the star, Annavru Dr,Raj is for ever the SuperStar of superstars. Namaskara

  • @domathsperfect7653
    @domathsperfect7653 3 ปีที่แล้ว +3

    Thanks for giving real information.l read all episodes . It is better to ban that dirty book.

  • @gsujatha416
    @gsujatha416 3 ปีที่แล้ว

    Belageredu holasu bhayi moneyminded editor.

  • @nirmalajayaprakash2456
    @nirmalajayaprakash2456 3 ปีที่แล้ว +32

    ನೀವು ಹೇಳೋದು ಸರಿ ಸಾರ್...!! ಲೀಲಾವತಿ ಹಾಗೂ ಅವರ ಮಗ ಇಬ್ಬರದೂ ಸಮಾನ ಪಾತ್ರವಿದೆ
    ಈ ಬಗ್ಗೆ ಇಬ್ಬರು ಮಾತಾಡಬೇಕು.!! ಆಗಲೇ ಈ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕೋದು..!!!

  • @RKNair-lj6vv
    @RKNair-lj6vv 3 ปีที่แล้ว +8

    He was a best black mail journalist....expert in character assassination...he tried to kill the image of Dr Rajkumar

    • @gopalsoornahalli7634
      @gopalsoornahalli7634 2 ปีที่แล้ว

      reality is ,he himself killed his own image by doing so, dirty fellow R BELAGERE