ಗೋಕಾಕ್ ಚಳುವಳಿಯ ಪ್ರತ್ಯಕ್ಷದರ್ಶಿ ಶ್ರೀ ಶಂಕರಪ್ಪ ಹೇಳಿದ ವಿವರಗಳು | Shankarappa Interview Ep 1

แชร์
ฝัง
  • เผยแพร่เมื่อ 20 พ.ค. 2022
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #GokakAgitation #DrRajkumar
  • บันเทิง

ความคิดเห็น • 271

  • @muhammadimran8835
    @muhammadimran8835 2 ปีที่แล้ว +87

    ನಾನು ಸಂಸ್ಕೃತ ಭಾಷೆ ಯನ್ನು ಪ್ರಥಮ ಭಾಷೆಯಾಗಿ ಎಂಟನೆ ತರಗತಿಯಲ್ಲಿ ತೆಗೆದುಕೊಂಡಿದ್ದೆ. ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆದ ಈ ಸಭೆಯಲ್ಲಿ ನಾನು ಭಾಗಿಯಾಗಿದ್ದೇ. ಅಣ್ಣಾವ್ರ ಭಾಷಣದಿಂದ ಪ್ರಭಾವಿತನಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಬದಲಾವಣೆ ಮಾಡಿಕೊಂಡೇ. ಲಾರಿಯ ಮೇಲೆ ಅಣ್ಣಾವ್ರ ಬಾಯಿಂದಲೇ ನಾನಿರುವುದೇ ನಿಮಗಾಗಿ ಹಾಡನ್ನು ಕೇಳಿದೆ.

    • @rajraju4291
      @rajraju4291 2 ปีที่แล้ว +9

      Dr rajkumar is legend of kanndada Film industry

    • @shankarn5440
      @shankarn5440 2 ปีที่แล้ว +4

      ಬಹಳ ಒಳ್ಳೆಯ ಕೆಲಸ

    • @user-yo1cl7xt7l
      @user-yo1cl7xt7l 2 ปีที่แล้ว +6

      ಜೈಕರ‌್ನಾಟಕ
      ಅದ್ಭುತ ಕನ್ನಡ ಪ್ರೀತಿ ನಿಮ್ಮದು

    • @rtsharanrt6099
      @rtsharanrt6099 2 ปีที่แล้ว +6

      U r big hearted dost🙏

    • @m.b.nagaraj7666
      @m.b.nagaraj7666 2 ปีที่แล้ว +6

      ನಾನು ಕೂಡ ರಾಜ್ ಭಾಷಣವನ್ನು ಕೇಳಲು
      ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾಗವಹಿಸಿದ್ದೆ

  • @user-le6yp4kq8j
    @user-le6yp4kq8j 2 ปีที่แล้ว +58

    ರವಿ ಬೆಳಗೆರೆ ಒಬ್ಬ ಲೋಫರ್

    • @vijayhonnappa6433
      @vijayhonnappa6433 2 ปีที่แล้ว +2

      avanoobba kappa patrikeyaa editor aste Bari duddu maadallu rowdy galla joote iddu indu srimanatanaadavavanu

    • @anandvenkatesh424
      @anandvenkatesh424 ปีที่แล้ว

      ರವಿ ಬೆಳಗೆರೆ ಲೋಫರ್ ಅಲ್ಲ ದುಡ್ಡು ಟಾಪರ್ ಸೂಳೇಮಗ

  • @yathipavanyathipavan8260
    @yathipavanyathipavan8260 2 ปีที่แล้ว +56

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ. ಅಣ್ಣಾವ್ರಿಗೆ ಭಾರತರತ್ನ ಪ್ರಶಸ್ತಿ ನೀಡಲಿ

    • @shankarn5440
      @shankarn5440 2 ปีที่แล้ว

      ಖಂಡಿತಾ ಸಿಗಬೇಕು

  • @udaynarayan2470
    @udaynarayan2470 2 ปีที่แล้ว +62

    ಕನ್ನಡ ಇರುವವರೆಗೂ ರಾಜಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ.
    ಅವರಂಥ ಮುತ್ತು ಮತ್ತೊಂದಿಲ್ಲ.
    Sri. Manjunath Hariharapura sir, you are doing a wonderful job about annavru for this generation people to know👏👏👍👍

    • @someshhiremath8496
      @someshhiremath8496 2 ปีที่แล้ว

      ಕನ್ನಡದ ವರನಟರ ಬಗ್ಗೆ ವೀಡಿಯೋ ವಾಹಿನಿಯ ರೂಪದಲ್ಲಿ ಅನನ್ಯˌ ಅವಿಸ್ಮರಣೀಯ ಮಾಹಿತಿಗಳ ಮಹಾ ಪ್ರವಾಹವನ್ನು ಹರಿಸುತ್ತಿರುವಿರಿ. ಇದು ನಿಜಕ್ಕೂ ಕನ್ನಡದ ಬಗ್ಗೆ ಅಭಿಮಾನವಿರುವ ಯಾವುದೇ ವ್ಶಕ್ತಿಗೂ ದೊರಕುತ್ತಿರುವ ಅಪರೂಪದˌ ಮಾಹಿತಿಗಳ ಮಹಾನದಿ. ಈ ನದಿಯ ಹರಿವನ್ನು ˌ ಶಾಶ್ವತವಾಗಿ ಜನಮನದಲ್ಲಿ ಉಳಿಯುವಂತೆˌ ˌ ಪುಸ್ತಕ/ಗ್ರಂಥಗಳೆಂಬ ಆಣೆಕಟ್ಟುಗಳ ರೂಪಗಳಲ್ಲಿ ಪ್ರಕಟಿಸಿˌ ಈ ಅಭಿಮಾನದ/ ಮಾಹಿತಿಗಳ ಮಹಾನ್ ಪ್ರವಾಹವನ್ನು/ ಅದರಿಂದ ಪ್ರಯೋಜನ ಪಡೆಯುವ ಅಸಂಖ್ಯ ಫಸಲುಗಳ ಸಾಧನೆ ಮಾಡುವ ಸಾಧಕರನ್ನು ಶಾಶ್ವತವಾಗಿ ಸಂತಸದಲ್ಲಿರುವಂತೆ ಮಾಡಿರಿ/ ಕನ್ಸಡ ಸಾರಸ್ವತ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸಿರಿ.
      ಗೌರವದ ವಂದನೆಗಳೊಂದಿಗೆˌ- ಸೋ.ಶಿ.ಹಿ.

    • @shankarn5440
      @shankarn5440 2 ปีที่แล้ว +4

      ಖಂಡಿತಾ

  • @kailasamoorthy209
    @kailasamoorthy209 2 ปีที่แล้ว +35

    ನಿಮ್ಮ ಮಾಹಿತಿ ಬಗ್ಗೆ ನಮಗೆ ತುಂಬಾ ಸಂತೋಷ ಆಯ್ತು, ಇದು ಹೀಗೆ ಮುಂದುವರೆಯಲಿ,
    ಚರಿತ್ರೆ ತಿಳಿಸಿರುವುದಕ್ಕೆ ನಿಮಗೆ
    ಧನ್ಯವಾದಗಳು.
    ಇನ್ನೊಮ್ಮೆ ಕನ್ನಡಕ್ಕೆ ದಕ್ಕೆ ಬಂದರೆ, ಮುಂದೆ ನಮಗೆ Dr ರಾಜ್ ಕುಮಾರ್ ಅವರೆ ಮಾರ್ಗ ದರ್ಶಕರು ಆಗಬೇಕು.

    • @shankarn5440
      @shankarn5440 2 ปีที่แล้ว +1

      ನಿಮ್ಮ ಅಭಿಮಾನಕ್ಕೆ ಚಿರಋಣಿ.

  • @bharathijayaram7298
    @bharathijayaram7298 2 ปีที่แล้ว +24

    Dr Rajkumar, karnataka's wealth and pride!!!! thank you so much Sir for sharing your experiences of Gokak cheluvali.......

  • @cmsanthosh53
    @cmsanthosh53 2 ปีที่แล้ว +37

    ಅಣ್ಣವರ ಬಗ್ಗೆಯಾಗಲೀ, ಇನ್ನಿತರೆ ಮೇರು ವ್ಯಕ್ತಿಗಳ ಬಗ್ಗೆಯಾಗಲೀ ನಿಮ್ಮಿಂದ ಕೇಳುವುದೇ ಒಂದು ಅತ್ಯುತ್ತಮ ಅನುಭವ

    • @shankarn5440
      @shankarn5440 2 ปีที่แล้ว +1

      ನಿಮ್ಮ ಅಭಿಮಾನಕ್ಕೆ ಚಿರಋಣಿ

  • @ramkudr
    @ramkudr 2 ปีที่แล้ว +47

    ಆತ್ಮೀಯರು ಹಾಗೂ ಯೋಗ ಗುರುಗಳು ಆದ ಶಂಕರ್ ನಂಜುಂಡಪ್ಪ ನವರಿಗೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.
    ಸಂವಾದ ಅರ್ಥಪೂರ್ಣವಾಗಿದೆ ಹಾಗೂ ವಿಚಾರಶೀಲವಾಗಿದೆ.

    • @shankarn5440
      @shankarn5440 2 ปีที่แล้ว +3

      ಇದಕ್ಕೆ ಕಾರಣ ತಾವೇ ತಮ್ಮ ಅಭಿಪ್ರಾಯದಂತೆ ನಾನು ಬಾಗಸಲು ಅವಕಾಶವಾಯಿತು.ತಮ್ಮಂತಹಾ ಅಣ್ಣಾವ್ರ ಮಹಾನ್ ಅಭಿಮಾನಿಗಳು ನಮ್ಮಂತಹಾ ಸಾಮಾನ್ಯ ಅಭಿಮಾನಿಗಳಿಗೆ ಸ್ಪೂರ್ತಿ.
      ಇದು ಮೊದಲ ಬಾರಿ ನಾನು ಸ್ಟುಡಿಯೋಗೆ ಹೋಗಿರುವುದು.
      ಏನಾದರೂ ತಪ್ಪಿದ್ದರೆ ಕ್ಷಮಿಸಿ.

    • @ramkudr
      @ramkudr 2 ปีที่แล้ว

      @@shankarn5440 ಲವಲೇಶವೂ ತಪ್ಪಿಲ್ಲ.
      ನಿಮ್ಮ ಕಂಠವೂ ಆಯಸ್ಕಾಂತದಂತೆ ವೀಕ್ಷಕರನ್ನು ಸೆಳೆಯುತ್ತದೆ.ವಿಚಾರ ತಿಳಿಸುವ ಶೈಲಿಯೂ ಸೊಗಸಾಗಿದೆ.
      ಅಂದಿನ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

  • @akashm2336
    @akashm2336 2 ปีที่แล้ว +44

    Pride & Power of Karnataka & KFI
    Dr.Rajkumar...💛❤
    "EmperorOfAllActors"...🙏

  • @rajmanish6941
    @rajmanish6941 2 ปีที่แล้ว +24

    ಅಪ್ಪಾಜಿ ನಮ್ಮವ್ರೆ ಅವರು ನಮ್ಮ ಕುಟುಂಬ ಕನ್ನಡದ ಕುಟುಂಬ ಜೈ ಅಪ್ಪಾಜಿ 🙏🙏🙏🙏🙏🙏🙏

  • @prakasholekar3950
    @prakasholekar3950 2 ปีที่แล้ว +32

    ಜಗತ್ತಿಗೆ ಒಬ್ಬನೇ ರಾಜಕುಮಾರ ಅವರೇ ನಮ್ಮ ಅಣ್ಣವರು

  • @singegowda9121
    @singegowda9121 2 ปีที่แล้ว +26

    ಮಹಾ ಮಹಿಮರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಶಂಕರಪ್ಪ ನವರಿಗೆ ಧನ್ಯವಾದಗಳು🙏

  • @rajavenkatesh7069
    @rajavenkatesh7069 2 ปีที่แล้ว +11

    I am a common man and don't have intellect to talk about Dr.Rajanna who is as tall as Himalaya, i am yet to see an artist like him. He cannot be compared with anybody for his acting, simplicity and practicality, he was down to earth and God sent person. Anna is in our hearts. I still miss him.

  • @aprabhu6251
    @aprabhu6251 2 ปีที่แล้ว +32

    ಅಣ್ಣಾವ್ರ ಬಗ್ಗೆ ಎಷ್ಟು ಹೇಳಿಧರೂ ಸಾಲದು, ಸಂಚಿಕಗಳು ಇನ್ನು ಹೆಚ್ಚಾಗಿ ಬರಲಿ , ಧನ್ಯವಾದಗಳು ಮಂಜುನಾಥ್ ಸರ್

  • @gururajswamy7748
    @gururajswamy7748 2 ปีที่แล้ว +12

    ಕನ್ನಡಕ್ಕಾಗಿ ಅಣ್ಣಾವ್ರು❤❤❤👌 ಅಣ್ಣಾವ್ರು ಗೋಸ್ಕರ ಕನ್ನಡಿಗರು🔥🔥🔥

  • @lathajujare
    @lathajujare 2 ปีที่แล้ว +23

    ಕೇಳಲು ತುಂಬಾ ಅದ್ಬುತವಾಗಿದೆ. ಸಂಚಿಕೆ ಮುಂದುವರಿಸಿ 👏

  • @govindarajuc7820
    @govindarajuc7820 2 ปีที่แล้ว +21

    ಯೋಗ್ಯವಾದ ವ್ಯಕ್ತಿಯನ್ನು. ಸಂದರ್ಶನಕ್ಕೆ ಕರೆಸಿದ್ದಿರಾ ತಮಗೆ ಧನ್ಯವಾದ 🙏ಅಣ್ಣಾವ್ರನ್ನ ನೆನೆದಷ್ಟು ಆನಂದ ವೆ. ಜೈ ಪುನೀತ್ ರಾಜ್

  • @rajmanish6941
    @rajmanish6941 2 ปีที่แล้ว +22

    ಅಪ್ಪಾಜಿ ನಮ್ಮ ದೇವರು ❤❤❤❤❤

  • @m.b.nagaraj7666
    @m.b.nagaraj7666 2 ปีที่แล้ว +27

    ನನ್ನ ಶಾಲಾ ದಿನಗಳಲ್ಲಿ ನಾನು ಕೂಡ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದೆ.
    ಅಂದಿನ ಗುಂಡೂರಾವ್ ಸರ್ಕಾರ
    ಕನ್ನಡ ಭಾಷೆಯನ್ನು ಮುಗಿಸಲು ಪ್ರಯತ್ನಪಟ್ಟಿದ್ದು ಹಾಗೂ ಕಾಂಗ್ರೆಸ್ ಪಕ್ಷ ಕನ್ನಡ ಭಾಷೆಯನ್ನು ನಿರ್ನಾಮ ಮಾಡಲು ಪಣತೊಟ್ಟಿದ್ದು ಈಗ ಇತಿಹಾಸ

    • @masterpiece3878
      @masterpiece3878 2 ปีที่แล้ว

      ಅದು ನಿಜ ಆದ್ರೆ ಕನ್ನಡವನ್ನು ಕೊಳ್ಳುವದರಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತ ಒಂದು ಕೈ ಮುಂದು

    • @sureshbm7136
      @sureshbm7136 2 ปีที่แล้ว +6

      ಅವನು ಗಾಂಡೂರಾವ್,, ಅವನ್ ಮಗಾ ಷಂಡಾರಾವ್...

    • @karnataka8518
      @karnataka8518 2 ปีที่แล้ว +8

      @@sureshbm7136 avru bhramins galu avrge bashe bage abhimana erolla.....same to same muslims edhange..

    • @mykannada8803
      @mykannada8803 ปีที่แล้ว

      ಯಾಕ್ರೀ ರಾಮಚಂದ್ರ ಗೌಡರೇ, ಜಾತಿ ಮತ್ತು ಭಾಷೆ ಮಧ್ಯೆ ಯಾಕೆ ಸಂಬಂಧ ತರ್ತೀರಾ?
      ಬ್ರಾಹ್ಮಣರೆಲ್ಲಾ ಕನ್ನಡ ವಿರೋಧಿಗಳಾ?
      ಹರಿಹರಪುರ ಮಂಜುನಾಥ್ ರವರು ಒಬ್ಬ ಬ್ರಾಹ್ಮಣರು ಗೊತ್ತಿರಲಿ.
      ಬ್ರಾಹ್ಮಣರು ಮಾತನಾಡುವ ಸ್ವಚ್ಛ ಕನ್ನಡ ಭಾಷೆ ಹಲವರು ಮಾತನಾಡುವುದಿಲ್ಲ.
      ಅನೇಕರಿಗೆ *ಹ* ಮತ್ತು *ಅ* ಕಾರಗಳಿಗೆ ವ್ಯತ್ಯಾಸ ಗೊತ್ತಿರುವುದಿಲ್ಲ.
      ಆದರೂ ಅನಾವಶ್ಯಕವಾಗಿ ಜಾತಿ ವಿಷಯ ಮಾತನಾಡುವ ನೀವು ಥೂ.
      ನೀವು ಮೊದಲು ಕನ್ನಡದಲ್ಲಿ ಬರೆಯುವದರ ಮೂಲಕ ಕಾಮೇಂಟ್ಸ್ ಮಾಡುವುದನ್ನು ಕಲಿಯಿರಿ.
      ಥೂ ಸಣ್ಣ ಮನಸ್ಸಿನ ಕೊಳಕು ಜನ ನಿಮ್ಮಂತವರು.

    • @user2j3ycg4df
      @user2j3ycg4df ปีที่แล้ว

      Lol. Ree, ivaru video maadthirodu Dr. Raj bagge thappu vichaara apa prachaara maadiro bagge. Neevu ee thara comment haaki innondu apa prachaara maada bedi.

  • @user-ob8mr9zj1i
    @user-ob8mr9zj1i 2 ปีที่แล้ว +23

    ಅದ್ಬುತ ಮಾಹಿತಿ ಕೊಟ್ಟ ಗುರುಗಳಿಗೂ ಮತ್ತು ನಿಮಗೂ ಕೋಟಿ ನಮನಗಳು 🙏💛❤

    • @shankarn5440
      @shankarn5440 2 ปีที่แล้ว +2

      ನಿಮ್ಮ ಪ್ರೀತಿಗೆ ಬೆಲೆಕಟ್ಟಲಾಗದು.

    • @user-ob8mr9zj1i
      @user-ob8mr9zj1i 2 ปีที่แล้ว +1

      @@shankarn5440 ನನ್ನಿಗಳು ಗುರುಗಳೆ 🙏💛❤

    • @user2j3ycg4df
      @user2j3ycg4df ปีที่แล้ว +1

      Eshtu sogasaagi mathaadidree sir.

  • @kaustubg7264
    @kaustubg7264 2 ปีที่แล้ว +20

    ಅದ್ಭುತವಾದ ಸಂಚಿಕೆ. 👌👌 ದಯವಿಟ್ಟು ಮುಂದುವರಿಸಿ.

  • @dhanalakshmin8829
    @dhanalakshmin8829 2 ปีที่แล้ว +9

    ರಾಜಕುಮಾರ್ ಅವರ ಕನ್ನಡಾಭಿಮಾನ ತುಂಬಾ ಚೆನ್ನಾಗಿ ತಿಳಿಸಿದ್ದೀರ.ಈ ಸಂಚಿಕೆ ಹೀಗೆ ಮುಂದುವರೆಯಲಿ. ‌‌

  • @poornimavenkatesh1426
    @poornimavenkatesh1426 2 ปีที่แล้ว +9

    ಶ್ರೀ ಮಂಜುನಾಥ್ ಅವರಿಗೆ ಅನಂತಾನಂತ ಧನ್ಯವಾದಗಳು. 🙏🙏

  • @muhammadimran8835
    @muhammadimran8835 2 ปีที่แล้ว +39

    ಕನ್ನಡಕ್ಕೆ ಜೈ ! ಕರ್ನಾಟಕಕ್ಕೆ ಜೈ ! ಕನ್ನಡಕ್ಕೆ ಹೋರಾಡೊ ರಾಜ್ ಕುಮಾರ್ ಗೆ ಜೈ ! ಡಾ.ರಾಜ್ ಕುಮಾರ್ ಗೆ ಜೈ !

    • @shankarn5440
      @shankarn5440 2 ปีที่แล้ว

      ನಿಮ್ಮ ಅಣ್ಣಾವ್ರ ಅಭಿಮಾನಕ್ಕೆ ಶರಣು

  • @a.dayananda.dayanand4738
    @a.dayananda.dayanand4738 2 ปีที่แล้ว +8

    ನಿಜವಾದ ಸಂಗತಿಗಳನ್ನು ರಾಜಕುಮಾರ್ ಬಗ್ಗೆ ತಿಳಿಸಿರುವುದಕ್ಕೆ ಧನ್ಯವಾದಗಳು ನಿನಗೆ ಶಂಕ್ರಿ , ನನ್ನ ಸ್ನೇಹಿತನಾಗಿ ಒಳ್ಳೆ ಅಭಿಪ್ರಾಯಗಳನ್ನು ತಿಳಿಸಿರುತ್ತಿ , ಮುಂದುವರಿದ ಬಾಗಕ್ಕಾಗಿ ಕಾಯುತ್ತಿರುವೆ, 🙏💐

  • @pramodpatil1708
    @pramodpatil1708 2 ปีที่แล้ว +39

    Haraipura Manjunath avrige Namaskara...sir yaro comment madidru edu Raj family channel anta kelidru anta helidri avrige heli sir edu avara family chennel yakandre edi karnatakave avara kutumba

  • @anandamurthy1141
    @anandamurthy1141 2 ปีที่แล้ว +24

    ಅಣ್ಣಾವ್ರ ಅಭಿಮಾನಿಗಳಿಗೆ ಜೈ ಅಣ್ಣಾವ್ರುಗೇಜೈ

  • @annapoornas9063
    @annapoornas9063 2 ปีที่แล้ว +22

    ನಮ್ಮ ಅಣ್ಣಾವ್ರನ್ನ ಆ ಗಾಂಧೀಜಿಗೆ ಮಾತ್ರ ಹೋಲಿಸಬೇಡಿ ದಯವಿಟ್ಟು, ತುಂಬಾ ನೋವಾಗುತ್ತೆ.

    • @rajmanish6941
      @rajmanish6941 2 ปีที่แล้ว +4

      Yes, ನಮ್ ಅಣ್ಣಾವ್ರು ದೇವರು ❤❤❤❤🙏🙏🙏🙏🙏

    • @arunr6174
      @arunr6174 2 ปีที่แล้ว +1

      Yakamma Gandhiji bagge Dayavittu holike madbedi anthiralla Raj avru kooda avar prabavakke holgagidru

    • @rajmanish6941
      @rajmanish6941 2 ปีที่แล้ว +7

      @@arunr6174 ಆದ್ರೆ ನಮ್ ಅಣ್ಣಾವ್ರು ಅವರಿಗಿಂತ ಗ್ರೇಟ್ 👍❤️❤️🙏🙏💐

  • @swethasantosh4325
    @swethasantosh4325 2 ปีที่แล้ว +13

    Worth watching ❤️ amazing interview 🙏🏻thank you so much 😊

  • @mullayas9582
    @mullayas9582 2 ปีที่แล้ว +11

    ಅತ್ಯದ್ಭುತ ಮಾಹಿತಿಗಳು ಜೈ ರಾಜಣ್ಣ

  • @kavithasridhar1563
    @kavithasridhar1563 2 ปีที่แล้ว +10

    Avaru jagathige terakondru ivaru jagathige....... Enta adbhuta mathugalu sir, dhanyawad galu

  • @shreyashravya3362
    @shreyashravya3362 2 ปีที่แล้ว +54

    Annarvu is the best in the world

    • @shankarn5440
      @shankarn5440 2 ปีที่แล้ว +4

      ಖಂಡಿತಾ

    • @rajmanish6941
      @rajmanish6941 2 ปีที่แล้ว +4

      ಸೂಪರ್

    • @sureshbm7136
      @sureshbm7136 2 ปีที่แล้ว +2

      ಅಣ್ಣಾವ್ರು ಈಸ್ ದ ಬೆಸ್ಟ್,,,,
      ಗಾಂಡೂರಾವ್ ಈಸ್ ವರ್ಸ್ಟ್,,,,
      ಗಾಂಧೀ ಈಸ್,,,, ಟೂ ವರ್ಸ್ಟ್....

  • @rameshkrishnappa4925
    @rameshkrishnappa4925 2 ปีที่แล้ว +15

    ಬಹಳ ಚೆನ್ನಾಗಿದೆ ಅಣ್ಣಯ್ಯ 🙏🙏🌹🌹🌹🌹

    • @shankarn5440
      @shankarn5440 2 ปีที่แล้ว

      ಧನ್ಯವಾದಗಳು

  • @varadarajaluar2883
    @varadarajaluar2883 2 ปีที่แล้ว +12

    🙏, thanks for sharing your old memories.

    • @shankarn5440
      @shankarn5440 2 ปีที่แล้ว

      ಧನ್ಯವಾದಗಳು

  • @nagrathnanagu6818
    @nagrathnanagu6818 2 ปีที่แล้ว +7

    Annavru Kannada kkobbare avra bagge thilidukolluudu thumba kushi yaguthe

  • @kittiappu4816
    @kittiappu4816 2 ปีที่แล้ว +9

    ನಮ್ಮ ರಾಜಕುಮಾರ ನಮ್ಮ ಹೆಮ್ಮೆ 💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @rangnathranganath9541
    @rangnathranganath9541 2 ปีที่แล้ว +25

    ರಾ ಜ ವ ೦ ಶ ದ ರಾ ಜ

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +14

    Dr Annavaru patience and control is immence , the one and only Dr Annavaru ,

  • @dimpanahema9065
    @dimpanahema9065 2 ปีที่แล้ว +14

    Sir please continue shankar sir speech he know karnataka history very well

    • @shankarn5440
      @shankarn5440 2 ปีที่แล้ว

      ನನಗೆ ತಿಳಿದಷ್ಟು ಹೇಳುತ್ತೇನೆ.
      ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.

  • @gcswamy1997
    @gcswamy1997 12 วันที่ผ่านมา

    ಅತ್ಯಂತ ಸ್ತುತ್ಯಾರ್ಹ ಕನ್ನಡದ ಕಲಾವಿದರ ಸಾಧನೆಯ ಕುರಿತಂತೆ ಸವಿಸ್ತಾರ ಅಂಶಗಳನ್ನು ಕನ್ನಡ ನಾಡಿಗೆ ನೆನಪು ಮಾಡಿಕೊಡುವ ಸಾರ್ಥಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಜಾಲತಾಣ ನಿರ್ದೇಶಕರು ಹಾಗೂ ತಂಡದವರಿಗೆ ಅಭಿನಂದನೆಗಳು, ಧನ್ಯವಾದಗಳು.

  • @pg3089
    @pg3089 2 ปีที่แล้ว +13

    Sir please tell me which year and Month the article came on Dr rajkumar on Life Magazine

  • @mscreationsA1
    @mscreationsA1 2 ปีที่แล้ว +11

    ಕರುನಾಡಿನ‌ ರಾಜಕುಮಾರ....ಅಣ್ಣಾವ್ರು.....ಎಂದೆಂದಿಗೂ ರಾಜ....ರಾಜನೆ

  • @hiriyannats1798
    @hiriyannats1798 2 ปีที่แล้ว +8

    Super

  • @ShivaKumar-yl4oh
    @ShivaKumar-yl4oh 2 ปีที่แล้ว +18

    ನಮ್ಮನ್ನು ಅಗಲಿದ ಡಾಕ್ಟರ್ ಪುನೀತ್ ರಾಜಕುಮಾರ್ ಬಗ್ಗೆನೂ ಮಾತನಾಡಬೇಕು

  • @amazer6915
    @amazer6915 2 ปีที่แล้ว +20

    Rajkumar avaru saamaanya raagidda obba mahaan chetana.

    • @shankarn5440
      @shankarn5440 2 ปีที่แล้ว +2

      ಖಂಡಿತಾ

  • @vss652433af
    @vss652433af 2 ปีที่แล้ว +7

    Gokak chaluvali karnatakadha historical landmark. Jai Dr.Rajkumar.

  • @srhg-78lnam19
    @srhg-78lnam19 ปีที่แล้ว +2

    Adbutha awesome episode. Onede Surya Namma Annavru

  • @trnswamy
    @trnswamy 2 ปีที่แล้ว +5

    ಆ ದಿನ ನಾನು ಮತ್ತು ನನ್ನ ತಮ್ಮ ಭಾಗವಹಿಸಿದ್ದೆವು. ಪೂಲೀಸರು ಅಶ್ರುವಾಯು ಪ್ರಯೋಗ ಮಾಡಿದಾಗ ಅಲ್ಲೇ ಹತ್ತಿರದಲ್ಲಿದ್ದ CCL ನಲ್ಲಿ ಒಂದು ಗಂಟೆ ಕಾಲ ಅವಿತುಕೊಂಡು ಕುಳಿತ್ತಿದ್ದೆವು. ಎಲ್ಲಾ ಕಡೆ ಕಲ್ಲು ಚಪ್ಪಲಿ ಇತ್ಯಾದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವತ್ತೇ ನಾನು ಮೊದಲ ಸಲ ಪೂಲೀಸ firing ನೋಡಿದ್ದು.

  • @venkatdammura9906
    @venkatdammura9906 2 ปีที่แล้ว +3

    Sir You r really Excellent 👌👌.....Jai Dr.Raj

  • @rvrao1972
    @rvrao1972 2 ปีที่แล้ว +7

    Tumba chennai muudi bartide.. Nimma dvani super sir..

  • @subhashyaraganavi8910
    @subhashyaraganavi8910 2 ปีที่แล้ว +7

    Annavara Karnataka Jana sakti Kendra agiddaru EGA anta sakti yaru illa Rajkumar bartare Andre saku Alli janasagar Gokak chaluvali iddag namma soudattige bandag Ratri2 ghante agalu janasagar

  • @user-el7qm7pb3h
    @user-el7qm7pb3h 2 ปีที่แล้ว +9

    👌👌👌👌👌
    👍👍👍👍👍

  • @somashekarsomashekar9275
    @somashekarsomashekar9275 8 หลายเดือนก่อน

    I endorse all his views. I was there in cubbonpark during Dr.Raj's speech. When police men took him in jeep, the protest and galata started and police were bursting tyre gas to disturb the kannada people listening like me. Now I am retired from bank and it is happy remembering our icon. Further, I was in airport branch and Dr.raj and parvathamma madam and in no second rajkumar was in our bank for morethan half an hour and it is my auspisious day to speak to him. While he went out of the bank auto drivers in N number shook his hand and he went in his white car. Great satisfaction for me being a kannadiga and childhood fan of our beloved Dr.raj.

  • @gayathrik.l5318
    @gayathrik.l5318 2 ปีที่แล้ว +4

    Excellent information sir very nice

  • @prakashys6487
    @prakashys6487 2 ปีที่แล้ว +8

    Great fan shankar thanks and thanks manjunath sir

    • @shankarn5440
      @shankarn5440 2 ปีที่แล้ว +1

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು

  • @parameshwarappaspparameshw6215
    @parameshwarappaspparameshw6215 ปีที่แล้ว +1

    ಕನ್ನಡ ಭಾಷೆಯ ಬಗ್ಗೆಯೇ ಬರುತ್ತಿರುವ ಈ ರೀತಿಯ ಹೊಸ ಮಾದರಿಯ ಸರಣಿ ಉತ್ತಮವಾದ ಮಾದ್ಯಮ....ಧನ್ಯವಾದಗಳು....

  • @kiranrajr6084
    @kiranrajr6084 2 ปีที่แล้ว +6

    Annavru❤️

  • @journeywithmydream7783
    @journeywithmydream7783 2 ปีที่แล้ว +6

    Olle vidio

  • @kittiappu4816
    @kittiappu4816 2 ปีที่แล้ว +5

    ಕರುನಾಡ ದೇವರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sunbright3325
    @sunbright3325 2 ปีที่แล้ว +13

    Agni sridhar obba loafer. Avana matige yaru bele kodalla

  • @rameshbv3921
    @rameshbv3921 2 ปีที่แล้ว +5

    ಬೆಂಗಳೂರಿನ ಮಿನರ್ವ ಸರ್ಕಲ್ ನಲ್ಲಿ (ಮಿನರ್ವ ಚಿತ್ರಮಂದಿರದ ಮುಂದೆ) ನ್ಯಾಷನಲ್ ಕಾಲೇಜ್ ನಿಂದ ಜಯಚಾಮರಾಜೇಂದ್ರ ರಸ್ರೆ ಮುಖಾಂತರ ಹೋಗಬೇಕಿತ್ತು. (ಜೆ.ಸಿ.ರಸ್ತೆ) ಆಗ ಡಿಸಿಪಿ ಶ್ರೀನಿವಾಸ ಆಳ್ವ ರವರು ಜೆಸಿ ರಸ್ತೆಯಲ್ಲಿ ಮೆರವಣಿಗೆ ಬಿಡಲಾರೆವು ಎಂದರು. ಜನ ಬಿಡಲಿಲ್ಲ. ಅಣ್ಣಾವ್ತು ಲಾರಿ ಮೇಲಿದ್ದರು. ಗಲಾಟೆ ಜೋರಾಯ್ತು. ವಿಧಿಯಿಲ್ಲದೆ ಟಿಯರ್ ಗ್ಯಾಸ್ ಬಿಟ್ರು. ನನ್ನ ಹತ್ರ ಈರುಳ್ಳಿ ಪ್ಲಾಸ್ಟಿಕ್ ಕವರ್ ಜೋಪಾನವಾಗಿಟ್ಟಿದ್ದೆ. ರಸ್ತೆಯ ಬದಿಯಲ್ಲಿ ನೀರು ನಿಂತಿತ್ತು. ಶೆಲ್ ಅಲ್ಲಿ ಬಿತ್ತು. ನಾನು ಕೂಡಲೇ ಆ ಶೆಲ್ ತೆಗೆದುಕೊಂಡು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡೆ. ಕೂಡಲೇ ಡಿಸಿಪಿ ಶ್ರೀನಾಥ್ ಆಳ್ವಗೂ ಜಗಳ ಶುರು ಆಯ್ತು. ಲಾಠಿಯಲ್ಲಿ ಬಿತ್ತು ಏಟು. ಏಟುಗಳು ತಡೆಯಲಾರದೆ ಪಾರ್ವತಿಪುರದೊಳಗೆ ಓಡಿ ಹೋದೆವು. ಅಗ ಆಣ್ಣಾವ್ರ ಅಭಿಮಾನಿ ಮನೆಯೊಳಗೆ ಇರಿಸಿಕೊಂಡಿದ್ದು ಹಳೆಯ ನೆನಪು. ಆಗ ಫೈರಿಂಗ್ ನಲ್ಲಿ ಸತ್ತಿದ್ದೇ ಅರಸಯ್ಯ ಅಂತ ಅಭಿಮಾನೀ. ಪಾಪ ಮರ್ ಮೇಲಿದ್ದನನ್ನು ಪೋಲಿಸರು ಬಿಡಲಿಲ್ಲ. ಅರಸಯ್ಯ ನೇ‌ನು ಕಲ್ಲು ಹೊಡೆಯುತ್ತಿರಲಿಲ್ಲ.
    ಗುಂಡಿಗೆ ಕೆಳಗೆ ಬಿದ್ದು ಸತ್ತ.
    ಆದರೆ ಪುನಃ ಸಂಜೆ ಸಭೆಸೇರಿ ಸಬೆಯ ದಿನಾಂಕವನ್ನು ಮೂಂದೂಡಿದರು.
    ಇದು ನಾ ಕಂಡ ಸತ್ಯ.

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +5

    DR ANNAVARU

  • @harshavardhannil4120
    @harshavardhannil4120 10 หลายเดือนก่อน +1

    Sir nimmibbarige tumba hrudayada dhanyavadagalu. Neevu heliddu sathya sir....

  • @suryakanthwali8807
    @suryakanthwali8807 หลายเดือนก่อน

    ಅಣ್ಣವರ ಮೇಲಿನ ಅಭಿಮಾನ ಕನ್ನಡದ ಮೇಲಿನ ಪ್ರೀತಿ. ನಿಮಗೂ ಧನ್ಯವಾದಗಳು ಇದೇ ತರ ಮುಂದುವರಿಸಿಕೊಂಡು ಹೋಗಿ ಅಣ್ಣವರ ಬಗ್ಗೆ ಕೆಲವರಿಗೆ ಗೊತ್ತಿರುವ ವಿಶೇಷವನ್ನು ಇನ್ನೆಷ್ಟು ಪ್ರಸಾರ ಮಾಡಿ

  • @ranganathackcrrss9403
    @ranganathackcrrss9403 2 ปีที่แล้ว +9

    ರಾಜ ಯಾವತ್ತೂ ರಾಜನೇ ,,ಡಾ ರಾಜ್ ಕುಮಾರ್ ಯಾವತ್ತೂ ಸಾರ್ವಬೌಮರೇ

  • @flossyveigas888
    @flossyveigas888 2 ปีที่แล้ว +12

    kannada naadige annavra koduge apaara. kannadigaru idanna mareyabaaradu.

    • @shankarn5440
      @shankarn5440 2 ปีที่แล้ว +1

      ಖಂಡಿತಾ

  • @subramanyans8358
    @subramanyans8358 2 ปีที่แล้ว +5

    🙏🙏🙏 super

  • @abhayabhay8209
    @abhayabhay8209 2 ปีที่แล้ว +3

    Great stories thynks sir

  • @devarajudevaraju1201
    @devarajudevaraju1201 2 ปีที่แล้ว +3

    Super channel sir

  • @househeasiieme4984
    @househeasiieme4984 2 ปีที่แล้ว +2

    Sir nimma mahitige dhanyavadagalu dayavittu namma appajiyavarannu. Ah desh odaka gandhige olisabedi

  • @shivkumar9876
    @shivkumar9876 2 หลายเดือนก่อน

    Rajkumar 's very big spiritual achievement is there. Namaste

  • @raghvendras.n8054
    @raghvendras.n8054 2 ปีที่แล้ว +3

    Suuper infarmation sir

  • @kavithasridhar1563
    @kavithasridhar1563 2 ปีที่แล้ว +4

    Shankar appa dhanyawad galu sir

    • @shankarn5440
      @shankarn5440 2 ปีที่แล้ว

      ಧನ್ಯವಾದಗಳು

  • @lathavijayakumar1798
    @lathavijayakumar1798 ปีที่แล้ว

    Tq very much sir very nice information

  • @narayanaswamycm1870
    @narayanaswamycm1870 2 ปีที่แล้ว +1

    B
    very great And Nice

  • @somshekar6694
    @somshekar6694 ปีที่แล้ว

    Sir you are contributing good to the kannada history . God bless you. Jai kannada jai RAJAKUMARA .

  • @ArunKumar-gb5fk
    @ArunKumar-gb5fk ปีที่แล้ว

    Super masej

  • @vijaylakshmibr2148
    @vijaylakshmibr2148 2 ปีที่แล้ว +1

    We are proud to have a king of kannada industry one and only Rajkumar 💐🙏🙏🙏🙏🙏

  • @dr.ravishankarmr2149
    @dr.ravishankarmr2149 2 ปีที่แล้ว +5

    Raj is best. Neglect the Deal master CM. Chamcha fellow.

  • @akash3759
    @akash3759 2 ปีที่แล้ว +4

    adbutavada maatugalu maava 🙏

  • @prakashys6487
    @prakashys6487 2 ปีที่แล้ว +7

    This chaluvali recognise american state kentucky ,rajkumar deserve kentucky karnal prizes

  • @appuboss1703
    @appuboss1703 2 ปีที่แล้ว +1

    Abba entha olle program Sir.. Thumba Thumba Dhanyavadagalu Sir..

  • @basavarajgowdar4379
    @basavarajgowdar4379 2 ปีที่แล้ว +15

    Raj Kumar family node kelle baku sum hero's and family

  • @evanthajaya6273
    @evanthajaya6273 2 ปีที่แล้ว +3

    👌👏

  • @v.kyogesh5608
    @v.kyogesh5608 2 ปีที่แล้ว +2

    Dr. Rajkumar is a greatest legend of entire film industry in the world. nobody has got any rights to speak bad about Dr. Rajkumar family.

  • @Shankar-kr7gy
    @Shankar-kr7gy 2 ปีที่แล้ว +2

    Super sir naanu Annavra baashana kelalu bandhiddhe

  • @AnilAnil-cm2kx
    @AnilAnil-cm2kx 2 ปีที่แล้ว +11

    Nimage.nannabembala..abhoothapoorva...abhinandAnegalu...avarivara...sanna.maathugalige..kuggabedi..nimma..ee.karyavannu..munduvaresi...idhu.kannadigara..hemme.gowrava..prathiste.......

  • @giridharkumar1444
    @giridharkumar1444 4 หลายเดือนก่อน

    I used to subscribe WORLD SPACE Satelite n there was an announcement to express our views about about the radio n the content of broadcasting..... I chose to write with interest n hesitation feeling that a page of a A4 size would be enough. But the topic I chose to write was songs of Rajkumar n himself not in kannada but in English ... I was inspired page by page n wrote 42 pages which made me win the Ist prize internationally

  • @papus1875
    @papus1875 ปีที่แล้ว +1

    ಕನಾ೯ಟಕದ ಕುವರ ಅಣ್ಣ ರಾಜಣ್ಣ..🙏🙏🙏

  • @RameshRaj-lu9st
    @RameshRaj-lu9st ปีที่แล้ว

    Thank you sankranna and Manjunath sir

  • @kannadigachannelyt1015
    @kannadigachannelyt1015 2 ปีที่แล้ว +3

    👌👍👌👍

  • @laxmimannur224
    @laxmimannur224 ปีที่แล้ว +1

    Rajkumar annaavaru devamanavaru avarannu dooshisuva hulumanavaru narakadalli krimigaliddantè image danyavadagalu sir

  • @ktramachandra5180
    @ktramachandra5180 ปีที่แล้ว

    ನಿಮ್ಮಿಬ್ಬರ ಮಧ್ಯೆ ನಡೆದ ಸಂಭಾಷಣೆ ಉತ್ತಮವಾಗಿತ್ತು.

  • @anipuanipu
    @anipuanipu ปีที่แล้ว

    Ji APPU ❤️❤️❤️💕

  • @devendrappaanveri1428
    @devendrappaanveri1428 15 วันที่ผ่านมา

    🙏🙏ಕನ್ನಡ ಅಂದ್ರೆ ರಾಜಣ್ಣ, ರಾಜಣ್ಣ ಅಂದ್ರೆ ಕನ್ನಡದ ಕರ್ನಾಟಕ 🙏

  • @VijayKumar-tg9gs
    @VijayKumar-tg9gs 2 ปีที่แล้ว +1

    👍

  • @sanjay_vn2185
    @sanjay_vn2185 2 ปีที่แล้ว +3

    History Andre edu sir 🙏🙏🙏

  • @chandrashekarvishnavi4300
    @chandrashekarvishnavi4300 2 ปีที่แล้ว +4

    🙏🙏🙏🙏

  • @shivanandtalwar6389
    @shivanandtalwar6389 2 ปีที่แล้ว +1

    🌹🙏🌹

  • @vsh4906
    @vsh4906 2 ปีที่แล้ว +5

    Gundu Rao was the most corrupt politician ever seen by Karnataka, with direct blessings from the clay lady, Indira Gandhi.