ความคิดเห็น •

  • @rekhaharinath2725
    @rekhaharinath2725 ปีที่แล้ว +7

    ಧನ್ಯ ವಾದಗಳು . ರೀ.ಚೆನ್ನಾಗಿ ಮೂಡಿ ಬಂತು ಈ 114 ಚಕ್ರ ಗಳು. ಜಾಗೃತ ವಾದರೆ..ಅನಂತ ಅತೀತ ಶೃಷ್ಠಿ ಯ ವಿವರಣೆ ಸೊಗಸಾಗಿದೆ.ಆತ್ಮ ನಮಸ್ಕಾರ.

  • @Anjanashakthi
    @Anjanashakthi ปีที่แล้ว +6

    Respected sir/madam nimge e vishyagala bagge information yellinda thilkolthidira adara bagge namge thilsi sir

  • @ರಂಗಭೂಮಿಕಲಾವೈಭವ
    @ರಂಗಭೂಮಿಕಲಾವೈಭವ ปีที่แล้ว +1

    ಅತ್ಯದ್ಭುತವಾದ ಮಾಹಿತಿ ಮೇಡಂ ಕೋಟಿ ಕೋಟಿ ಧನ್ಯವಾದಗಳು 🙏👌👌👌

  • @hspraku187
    @hspraku187 ปีที่แล้ว +5

    ಓಂ ನಮಃ ಶಿವಾಯ ,

  • @Baski-Raj-Vlogger
    @Baski-Raj-Vlogger ปีที่แล้ว +8

    ಈ ಕಲಿಯುಗದಲ್ಲಿ ಕುಂಡಲಿನಿ ಶಕ್ತಿ ಪಡೆದುಕೊಳ್ಳಬಹುದ 👍 it's work

    • @allareequal8080
      @allareequal8080 ปีที่แล้ว +1

      Its very difficult to get it

    • @lokib8165
      @lokib8165 ปีที่แล้ว

      Yes

    • @Mahantesh9538
      @Mahantesh9538 ปีที่แล้ว +1

      Yes ಪಡೆದು ಕೊಳ್ಳ ಬಹುದು ಆದರೆ ನಿಮ್ಮ ತಲೆಯೇ ಅದರ ಬೆಲೆ

    • @srinivas.nayaka.g.r
      @srinivas.nayaka.g.r ปีที่แล้ว

      ಪಡೆದುಕೊಳ್ಳೊಕೆ ಹಠಯೊಗ ಮಾಡಿದರೆ ಸಾಧ್ಯ

    • @amoghkodangala
      @amoghkodangala ปีที่แล้ว +1

      Agatte... Be you, Be selfless and Be Brahmachari ❤️

  • @sumukha-infotech
    @sumukha-infotech ปีที่แล้ว +2

    ಓಂ ಹ್ರೀಂ ಶ್ರೀ ಗುರುಭ್ಯೋ ನಮಃ,ಉತ್ತಮ ಮಾಹಿತಿಗೆ ಧನ್ಯವಾದಗಳು

  • @prabhakarbhat8999
    @prabhakarbhat8999 ปีที่แล้ว +3

    ನಿಮ್ಮ ಅನುಭವ ಇದ್ರೆ ಹೇಳಿ, ಉಪಯೋಗ ಆಗುತ್ತೆ.

    • @amoghkodangala
      @amoghkodangala ปีที่แล้ว

      Adanna helikollo hagilla antare

  • @nithinkumar7010
    @nithinkumar7010 8 หลายเดือนก่อน

    ತುಂಬಾ ತುಂಬಾ ಸೂಪರ್ ಮೇಡಂ, ಅದ್ಭುತ ವಾಗಿ ದೆ

  • @geethageetha4758
    @geethageetha4758 ปีที่แล้ว +2

    ಓಂ ನಮಃ ಶಿವಯಾ ಶಿವಯಾ ನಮಃ ಓಂ

  • @hanumanthraddy1111
    @hanumanthraddy1111 ปีที่แล้ว +4

    ಓಂ ನಮೋ ನಾರಾಯಣಾಯ🙏

  • @KrishnaSharma-sp7hw
    @KrishnaSharma-sp7hw 7 หลายเดือนก่อน

    Whata voice... And narration...

  • @sun-riseshetty556
    @sun-riseshetty556 ปีที่แล้ว

    ತುಂಬಾ ಚನ್ನಾಗಿ ಮೂಡಿ ಬಂದಿದೆ..

  • @supcrazyraj7626
    @supcrazyraj7626 ปีที่แล้ว

    Great info

  • @chidanandaguggari9175
    @chidanandaguggari9175 4 หลายเดือนก่อน

    Om namaha sivaya

  • @MIBRO9621
    @MIBRO9621 ปีที่แล้ว +2

    Super

  • @nagarajakm6374
    @nagarajakm6374 11 หลายเดือนก่อน +2

    ಸತ್ಯ ದ ನುಡಿ ಯಾವತ್ತು ಬದುಕಿಗೆ ಬೇಕಾದ ಸಂಗತಿ ಅನುಭವದ ಮಾತು ನಿತ್ಯ ದ ಬದುಕಿಗೆ ದಾರಿ ದೀಪ. 🙏

  • @josephdsilva5838
    @josephdsilva5838 ปีที่แล้ว

    Thanku verymuch

  • @ashoks4505
    @ashoks4505 ปีที่แล้ว

    ಧನ್ಯವಾದಗಳು ಮೇಡಂ 🙏🙏🙏🙏🙏

  • @MayaMaya-mn1lb
    @MayaMaya-mn1lb ปีที่แล้ว +2

    Mam....mukthi...moksha..naduve..vyathyasa thilsi..mam plz...

  • @srinivask5772
    @srinivask5772 ปีที่แล้ว

    good msg

  • @bharathbharu5320
    @bharathbharu5320 ปีที่แล้ว

    Super medma

  • @khatavatelaxman8454
    @khatavatelaxman8454 ปีที่แล้ว

    Thanks

  • @venkateshn7841
    @venkateshn7841 ปีที่แล้ว +1

    👌

  • @niranjanrgowda9796
    @niranjanrgowda9796 ปีที่แล้ว

    Very nice video 👍

  • @growupeveryday.ig3.113
    @growupeveryday.ig3.113 ปีที่แล้ว

    Shirsasana benefits bagge madi mam

  • @laxmichougala526
    @laxmichougala526 ปีที่แล้ว +2

    ಧ್ಯಾನ ಹೇಗೆ ಮತ್ತು ಯಾವಾಗ ಮಾಡಬೇಕು ಎಂದು ಹೇಳಿ Plz

    • @mangalam3664
      @mangalam3664 ปีที่แล้ว

      ದಯವಿಟ್ಟು ನೀವು ಒಮ್ಮೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಭೇಟಿಕೊಟ್ಟರೆ ಧ್ಯಾನ ಎಂದರೇನು ಧ್ಯಾನ ಯಾವಾಗೆಲ್ಲ ಮಾಡಬಹುದು ನಿಮ್ಮ ಜೀವನವೇ ಬದಲಾಗುತ್ತೆ ಜನ್ಮಜನ್ಮಾಂತರದ ಪ್ರಾಪ್ತಿ ಸಿಗುತ್ತೆ ಪ್ರಜಾಪಿತ ಬ್ರಹ್ಮಕುಮಾರಿ ಯೂಟ್ಯೂಬಲ್ಲಿ ಸರ್ಚ್ ಮಾಡಿ ಎಲ್ಲ ಕಡೆಗೆ ಸೇವ ಕೆಂದ್ರ ಒಮ್ಮೆ ಭೇಟಿಕೊಟ್ಟು ನೋಡಿ ನಿಮಗೆಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತೆ ಓಂ ಶಾಂತಿ

  • @venkatarama2417
    @venkatarama2417 ปีที่แล้ว +1

    Nija....100%

  • @shravyahr237
    @shravyahr237 ปีที่แล้ว

    Super 💕💟😘

  • @growupeveryday.ig3.113
    @growupeveryday.ig3.113 ปีที่แล้ว

    Hege activate madkolodu mam?

  • @kavyashreekavyashree5688
    @kavyashreekavyashree5688 ปีที่แล้ว +2

    Mam idu purusharigastena striyaru siddisogagutta

    • @nammanambike2020
      @nammanambike2020 ปีที่แล้ว +1

      ಸ್ತ್ರೀಪುರುಷ ಅನ್ನೋದಿಲ್ಲ ಮೇಡಂ .. ಇದು ಜೀವಾತ್ಮ ಪರಮಾತ್ಮನಲ್ಲಿ ಒಂದಾಗೋದು .. ಮಾನವ ಕುಲದಲ್ಲಿ ಎಲ್ಲಾರಿಗೂ ಆ ಶಕ್ತಿ ಇದೆ

    • @kavyashreekavyashree5688
      @kavyashreekavyashree5688 ปีที่แล้ว

      @@nammanambike2020 🙏🏻thankyou mam but periods timeli meditation discontinue agodilva

    • @aishwaryankaishu8977
      @aishwaryankaishu8977 ปีที่แล้ว +1

      ​@@kavyashreekavyashree5688
      Hi, periods time le meditation madudre thumba olledu, positive energy jaste aguthe

  • @narashappapyatipresents7559
    @narashappapyatipresents7559 ปีที่แล้ว

    ನಮ್ಮಲ್ಲಿನ ಚಕ್ರ ಆಕ್ಟಿವೇಟ್ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಏನು ಮಾಡಬೇಕು

  • @kanthrajdoddary8855
    @kanthrajdoddary8855 ปีที่แล้ว

    ❤❤❤❤❤❤❤

  • @rajjvradansuthar135
    @rajjvradansuthar135 ปีที่แล้ว

    Anna kalabairav devar bage video sitane ella

  • @Anjanashakthi
    @Anjanashakthi ปีที่แล้ว +1

    Please sir

  • @nageshram
    @nageshram ปีที่แล้ว

    Hatthi mara bagge video madi

  • @ramakrishnan690
    @ramakrishnan690 ปีที่แล้ว +1

    100 ವರ್ಷ ಧನ್ಯ ಮಡಿರು 7ಚ್ರ ಅಘಲ 🙏 1000 ಜಲ್ಮ ಘಲು ಬೇಕು ಏನೋ 😭

  • @naveengowda6774
    @naveengowda6774 ปีที่แล้ว

    Eege video madtiri tumba vibina agu upayukta.

  • @irannavasan7811
    @irannavasan7811 ปีที่แล้ว

    💯🙏

  • @sathyaprema3053
    @sathyaprema3053 ปีที่แล้ว

    🙏🙏🙏🙏🙏🙏

    • @chaithanyaj6440
      @chaithanyaj6440 ปีที่แล้ว

      Madam 🙏Namaste madshuve hagiruvavaru adhyatmika sdhane madabahudha manage arogyadha samasye tumbha yidhe

  • @guruputhraguruputhra9000
    @guruputhraguruputhra9000 6 หลายเดือนก่อน

    14ಲೊಕಗಳ ವಿವರ ತಿಳಿಸಿ

  • @rahulchavhan4384
    @rahulchavhan4384 ปีที่แล้ว

    ❤️❤️❤️🙏🙏🙏

  • @rameshbjjadar4672
    @rameshbjjadar4672 ปีที่แล้ว +1

    ಈಡ ಪಿಂಗಲ್ ಸುಸುಂನನಾಡಿಗಲ ತಿಳಿಸಿ ವಿಡಿಯೂ ಮಾಡಿ

  • @SPORTS11KANNADA
    @SPORTS11KANNADA ปีที่แล้ว

    🙏🙏🙏🙏🙏🙏🙏🙏🙏🙏🙏💯

  • @ANANDGADDI1
    @ANANDGADDI1 5 หลายเดือนก่อน

    114 ಚಕ್ರಗಳು ಇವೆ ಎಂದು ನಿಮಗೆ ಯಾರು ಹೇಳಿದರು. ಈ ಮಾಹಿತಿ ನಿಮಗೆ ಎಲ್ಲಿಂದ ಸಿಕ್ತು ದಯವಿಟ್ಟು ನಮಗೂ ಆ ಪುಸ್ತಕದ ಬಗ್ಗೆ ಹೇಳಿ ಮೇಡಂ ಕೇವಲ 10 ಚಕ್ರಗಳಿವೆ ಎಂದು ನಾನು ತಿಳಿದಿಕೊಂಡಿದ್ದೆ

  • @araveenkakhandaki894
    @araveenkakhandaki894 ปีที่แล้ว

    ಬ್ರಹ್ಮ ನನ್ನ ಯಾಕೆ ಯವಾಗ್ಲೂ ವಯಸ್ಸಾಗಿರೋ ಚಿತ್ರ ದಲ್ಲಿ ತೋರಿಸಿದ್ದಾರೆ? ಶಿವ ವಿಷ್ಣು ತರಾ ಹರೆಯ ವಯಸ್ಸಿನಲ್ಲಿ ಯಾಕೆ ತೋರಿಸಿಲ್ಲ?

    • @rekhaswayampaka4151
      @rekhaswayampaka4151 ปีที่แล้ว

      ಯಾಕಂದ್ರೆ ಬ್ರಹ್ಮನಿಗೆ ಸಾವು ಇದೆ.ಭಗವದ್ ಗೀತೆ ಓದಿ ತಿಳಿಯುತ್ತದೆ.

    • @araveenkakhandaki894
      @araveenkakhandaki894 ปีที่แล้ว

      @@rekhaswayampaka4151 ನಾನು ಕೇಳಿದ್ದು ಬ್ರಹ್ಮ ನ ಸಾವಿನ ಬಗ್ಗೆ ಅಲ್ಲ ತಾಯಿ, ಬ್ರಹ್ಮ ನ young age ಚಿತ್ರ ಯಾಕೆ ಇಲ್ಲ? ಅಂತ.
      ಬ್ರಹ್ಮ ಯಾರು ಅಂತ ಗೊತ್ತಾ ನಿಮ್ಗೆ? ಬ್ರಹ್ಮ ನಿಗೆ ಸಾವಿಲ್ಲ ಶ್ರೀ ದೇವಿ ಪುರಾಣ ಓದಿ ಗೊತ್ತಾಗುತ್ತೆ ನಿಮಗೆ.

    • @mangalam3664
      @mangalam3664 ปีที่แล้ว

      ಯಾಕೆಂದರೆ ಬ್ರಹ್ಮ ಮನುಷ್ಯ ಆಗಿದ್ದಾರೆ ಅವನು ಮನುಷ್ಯನ ಭಗವಂತನ ಯಾರು ಅಂತ ಗೊತ್ತಾಗಬೇಕು ಅಂದರೆಒಮ್ಮೆ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಭೇಟಿಕೊಟ್ಟರೆ ನಿಮಗೆಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತೆ ಓಂ ಶಾಂತಿ

    • @araveenkakhandaki894
      @araveenkakhandaki894 ปีที่แล้ว

      @@mangalam3664 ಅಯ್ಯೋ ತಾಯಿ
      ಶ್ರೀ ದೇವಿ ಪುರಾಣ ಓದಿ ನಿಮಗೆ ಗೊತ್ತಾಗುತ್ತೆ ಬ್ರಹ್ಮ ಯಾರು ಅಂತ? ನಾನು ಬ್ರಹ್ಮ ದೇವರು ಅಲ್ಲ ಮನುಷ್ಯ ಅಲ್ಲ ಅಂತ ಹೇಳಿಲ್ಲ, ನಾನು ಕೇಳಿರೋ ಪ್ರಶ್ನೆ ನೇ ಬೇರೆ ಇದೇ ಅಲ್ವ?

    • @araveenkakhandaki894
      @araveenkakhandaki894 ปีที่แล้ว

      @@mangalam3664 ಬ್ರಹ್ಮ ಮನುಷ್ಯ ಅಲ್ಲ, ಶ್ರೀ ದೇವಿ ಪುರಾಣ ಓದಿ ನಿಮಗೆ ಗೊತ್ತಾಗುತ್ತೆ, ಬ್ರಹ್ಮ ಮನುಷ್ಯ ಅಲ್ಲ ಅಂತ ಗೊತ್ತಾಗುತ್ತೆ

  • @shivapriya2105
    @shivapriya2105 4 หลายเดือนก่อน

    Asttella beda. 1 job aadre saaku😂

  • @gopalshalled8707
    @gopalshalled8707 ปีที่แล้ว +5

    E vids madiddake tq.. But ಯಾವರೀತಿ ಸಾದನೆ ಮಾಡೋದು ಹೇಳಿ.. ಸುಮ್ನೆ ಕತೆಗಳು ಬೇಡ..

    • @Rahulteli-108
      @Rahulteli-108 ปีที่แล้ว

      @Riyaz ohh really..? How u know that..?

  • @nageshnayaknaagi7168
    @nageshnayaknaagi7168 ปีที่แล้ว +2

    ಗಂಡು ಧ್ವನಿಯಲ್ಲಿ ವಿಡಿಯೋ ಮಾಡಿ

  • @dayanandanayak2845
    @dayanandanayak2845 ปีที่แล้ว +2

    Bogale beda nimma sadane thilisi

  • @laxmichougala526
    @laxmichougala526 ปีที่แล้ว +1

    Supper

  • @savithrit9197
    @savithrit9197 ปีที่แล้ว

    👌👌👌

  • @ravikumarravikumar8164
    @ravikumarravikumar8164 ปีที่แล้ว

    🙏🙏🙏🙏