"ಹುಷಾರ್ ಹೆತ್ತವರೇ! ಮಕ್ಕಳಿಗೆ ಪಾಠ ಮಾಡದೇ ಮಾರ್ಕ್ಸ್ ಹಾಕ್ತಿದ್ದಾರೆ ದೊಡ್ಡ ಸ್ಕೂಲ್ ಗಳು!E01-Suresh Kulkarni

แชร์
ฝัง
  • เผยแพร่เมื่อ 25 ต.ค. 2024

ความคิดเห็น • 331

  • @KalamadhyamaYouTube
    @KalamadhyamaYouTube  6 หลายเดือนก่อน +15

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @rajeshwarihm1614
    @rajeshwarihm1614 6 หลายเดือนก่อน +15

    ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ತುಂಬಾ ಕ್ರಿಯಾತ್ಮಕವಾಗಿದ್ದವು. ನಾವು ಕಲಿಯುವುದು ತುಂಬಾ ಇದೆ ಎಂದು ಅನಿಸಿತು. ತುಂಬಾ ಧನ್ಯವಾದಗಳು ಸರ್.

  • @rajivkrishna8287
    @rajivkrishna8287 6 หลายเดือนก่อน +30

    ನಮ್ಮ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞ ಶ್ರೀ ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳನ್ನು ಆಲಿಸಲು ನಾವು ಹೆಚ್ಚು ಕಾತುರರಾಗಿದ್ದೇವೆ ಪರಂ ಸರ್...❤❤❤😊🙏

    • @latapreetu7740
      @latapreetu7740 6 หลายเดือนก่อน +3

      Dayavittu navu Sir ge bhetiyagbahuda? Namage avaratha gurugalu bekagide namma maganige help aagutte. Dayavittu bheti mado avakasha kodi.

    • @kidsofindiateamwork
      @kidsofindiateamwork 6 หลายเดือนก่อน

      🙏🙋‍♂️

  • @shivmurthy9993
    @shivmurthy9993 6 หลายเดือนก่อน +26

    ಮಕ್ಕಳಿಗೆ ಇಂಥವೇ ಪ್ರಶ್ನೆಗಳು ಬರುತ್ತವೆ ಎಂದು ಉತ್ತರಗಳನ್ನು ಉರು ಹೊಡೆಸಿ, ಪೋಷಕರು ಬಯಸಿದ ಫಲಿತಾಂಶ ನೀಡುವುದು ಸಾಮಾನ್ಯವಾಗಿದೆ..

  • @gururajrao7737
    @gururajrao7737 6 หลายเดือนก่อน +5

    ಅದ್ಭುತ! ಪ್ರತಿ ಶಿಕ್ಷಕರೂ ಇವರ ಅತ್ಯಮೂಲ್ಯವಾದ ಮಾತುಗಳನ್ನು ಕೇಳಲೇಬೇಕು. ಇವರ ಮಾರ್ಗದರ್ಶನವನ್ನು ಪಡೆಯಬೇಕು ‌🙏🙏

  • @vinodamathad4000
    @vinodamathad4000 6 หลายเดือนก่อน +28

    ತಿಳಿದು ಕೊಳ್ಳಬೇಕಾದ ವಿಷಯ ಸುಂದರ ಮಾತುಗಳು ಗುರುಗಳಿಗೆ ದನ್ಯವಾದಗಳು ❤❤

  • @prathap258
    @prathap258 6 หลายเดือนก่อน +10

    The best teacher seen for a lifetime. Param one more interview with the legend. The meaning for the word guru is this great personality. We are most blessed to have such a great Guru in Karnataka. Param please one more interview with sir. We need much more wealth of valuable education for our life from this real legend guru 🙏🙏🙏🙏🙏

  • @kaverikmohan4415
    @kaverikmohan4415 6 หลายเดือนก่อน +13

    ಅದ್ಭುತ ಸರ್ ನಿಮ್ಮ ಪಾದಾರವಿಂದಗಳಿಗೆ ನನ್ನ ನಮಸ್ಕಾರಗಳು

  • @buildermanja
    @buildermanja หลายเดือนก่อน +1

    ನೀವು ಹುಟ್ಟಿದ ನಾಡಲ್ಲಿ ನಾವೂ ಹುಟ್ಟಿದ್ದೇವೆ ನಾವೇ ಧನ್ಯರು ಸರ್ ನಿಮ್ಮಂತ ಗುರುಗಳು ಈ ನಾಡಿಗೆ ನಮಗೆ ತುಂಬಾ ಅವಶ್ಯಕತೆ ಇದೆ ❤❤❤❤

  • @geethans7527
    @geethans7527 3 หลายเดือนก่อน +1

    ನಾನು ಶಾಲೆಗೆ ಹೋಗುವಾಗ ನಮಗೆ ಇಂತಹ ಶಿಕ್ಷಕರು ಸಿಗಲಿಲ್ಲ ಅಂತ ಬೇಸರ ಆಯ್ತು ಇಂತಹ ಶಿಕ್ಷಕರ ಅವಶ್ಯಕತೆ ತುಂಬಾ ಇದೆ ಧನ್ಯವಾದಗಳು ಸರ್

  • @Mindmade-Easy
    @Mindmade-Easy 6 หลายเดือนก่อน +8

    ಈ ಗ್ರ್ಯಾಟ್ ಶಿಕ್ಷಕರ ಸಂದರ್ಶನ ನಮಗಾಗಿ ನೀಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು🙏🏻

  • @santoshjamagoudar3542
    @santoshjamagoudar3542 6 หลายเดือนก่อน +3

    ಸರ್ ನಮಸ್ತೆ ನಿಮ್ಮ ಈ ಕಾಯಕ ಮುಂದುವರೆಯಲಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @samarthdesai.9878
    @samarthdesai.9878 6 หลายเดือนก่อน +4

    One Of The Best Interview 🙏🙏 Suresh Kulkarni Sir Hats off 🙏

  • @rameshbu2769
    @rameshbu2769 6 หลายเดือนก่อน +1

    ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ಸರ್..... ಧನ್ಯವಾದಗಳು ಕಲಾ ಮಾದ್ಯಮಕ್ಕೆ...... ಮಾಹಿತಿ ಕೊಡಿಸಿದ್ದಕ್ಕೆ

  • @Shambhu.Hebballi
    @Shambhu.Hebballi 6 หลายเดือนก่อน +2

    ಪರಮ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್.... ಇನ್ನಷ್ಟು ಉತ್ತರ ಕರ್ನಾಟಕದ ಶಿಕ್ಷಣ ಪ್ರತಿಭೆಗಳನ್ನು ಪರಿಚಯ ಮಾಡಿಕೊಡಿ

  • @girijammagiri8705
    @girijammagiri8705 6 หลายเดือนก่อน +9

    Very interesting message to the teachers. Thank you

  • @malateshm9043
    @malateshm9043 6 หลายเดือนก่อน +13

    ಬೆಲೆ ಕಟ್ಟದ ಸಂದರ್ಶನ
    ಈಗ ಉದ್ಯೋಗ ಜೀವನಕ್ಕಾಗಿ

  • @Darshan4990
    @Darshan4990 6 หลายเดือนก่อน +4

    Waaaaaah super explaination.
    We need all subject for life not to by heart for exam.
    Understand us knowledge

  • @gajananhegde6945
    @gajananhegde6945 6 หลายเดือนก่อน

    ತುಂಬಾ ಚೆನ್ನಾಗಿವೆ ಜೀವನಾನುಭವ, ಆದರ್ಶದ ಪಾಠಗಳು.

  • @Shambhu.Hebballi
    @Shambhu.Hebballi 6 หลายเดือนก่อน +1

    ಶಿಕ್ಷಣದ ನಿಜವಾದ ಅರ್ಥವನ್ನು ನಿಮ್ಮ ಮಾತುಗಳಲ್ಲಿ ಕೇಳಿ ಧನ್ಯವಾದಗಳು. ಸರ್

  • @santoshsantu4665
    @santoshsantu4665 6 หลายเดือนก่อน +11

    ಇದು ಯಲ್ಲಾ ಪಾಲಕರು ನೋಡುವ ಸಂಚಿಕೆ 👌👌👌🙏🙏

  • @dr.ravindrar.kaikini8020
    @dr.ravindrar.kaikini8020 6 หลายเดือนก่อน +3

    Adbhuta videp Gurugale... 🙏🙏🙏

  • @jagadeeshanaikhn5358
    @jagadeeshanaikhn5358 6 หลายเดือนก่อน +16

    ❤ ಶಿವರಾಂ ಕಾರಂತ ನೋಡಿದಂತೆ ಮಾತು ನಿಜ 🎉

  • @SACHINPARTHANALLI-zh5wr
    @SACHINPARTHANALLI-zh5wr หลายเดือนก่อน

    ಧನ್ಯೋಸ್ಮಿ ಗುರುಗಳೇ...👏👏🙏🙏🙏🙏

  • @naveengodwin5534
    @naveengodwin5534 หลายเดือนก่อน +2

    ಬಹಳಷ್ಟು ಖಾಸಗಿ ಶಾಲೆಗಳ ಹಣೆಬರಹ ಇಷ್ಟೇ......... ❤

  • @bharatbhavikatti8391
    @bharatbhavikatti8391 6 หลายเดือนก่อน +2

    Nam Suresh Kulkarni Sir..Karnataka High School alli namage Science kalsiddu namm punya..always admire his way of teaching dhanyosmi🙏🙏

  • @manjulam.1028
    @manjulam.1028 6 หลายเดือนก่อน +4

    ಅತಿ ಅವಶ್ಕವಿರುವ ಸಂದರ್ಶನ, ಧನ್ಯ ವಾಗಳು ಪರಂ ಸರ್ 🎉

  • @manjunathbisanalli4533
    @manjunathbisanalli4533 6 หลายเดือนก่อน +2

    I proud to be say sir I was your student in Karnataka High school..one of the present lagend experienced teacher .......😊😅matte ondsala avarhatra .internals exam eddag hode didaru nange ....avar teacheing super sir ....avaru bari science patagalu .....Adar naduve tumba buddi matu galu ...jevanada patagalu heliddu nanage egalu nenapu ede sir ...............nam gurugalu 🙏🙏🙏🙏🙏🙏🙏🙏🙏

  • @jayendrakannadiga4672
    @jayendrakannadiga4672 6 หลายเดือนก่อน +2

    ಸುರೇಶ್ ಕುಲಕರ್ಣಿ ಗುರುಗಳೇ ನಿಮಗೆ ಧನ್ಯವಾದಗಳು...

  • @simplethoughts...5164
    @simplethoughts...5164 หลายเดือนก่อน

    Dhanyosmi...🙏🙏🙏

  • @umaarun9714
    @umaarun9714 6 หลายเดือนก่อน +1

    This is a great person who has passion to teach and loves kids. I bow to this humble person whose talking needs to be taken to the Ministers of today and say how proud we should be of our Teachers

  • @LalithaN-rk8id
    @LalithaN-rk8id 6 หลายเดือนก่อน

    Param Sir, great sir neevu entha olle kelasa maadtha iddiri.
    Koooooti vandanegalu Kulkarni Sirge🎉🎉🎉🎉🎉🎉🎉🎉🎉

  • @nammooruvlogs3657
    @nammooruvlogs3657 2 หลายเดือนก่อน

    ನಾವು ಈ ರೀತಿ ಅಪ್ಲೈಡ್ ಸಬ್ಜೆಕ್ಟ್ಸ ಕಲಿತೆ ಇಲ್ಲ.. ಕೇವಲ ಬೈ ಹಾರ್ಟ್ ಮಾತ್ರ ಕಲಿತಿದ್ದು..
    ನಿಮ್ಮಂತಹ ಮಹಾನ್ ಗುರುಗಳ ಈ ಜ್ಞಾನ ಬಂಡಾರ ಪ್ರಸ್ತುತ ಹಲವಾರು ಟೀಚರ್ ಗಳಿಗೆ ಮಾರ್ಗದರ್ಶನವಾಗಲಿ..

  • @veenasacharya9020
    @veenasacharya9020 4 หลายเดือนก่อน

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ವಿಚಾರಧಾರೆ. ಧನ್ಯವಾದಗಳು

  • @Imhuman999
    @Imhuman999 6 หลายเดือนก่อน +2

    Well deserved person for an interview..

  • @subbuhegde9552
    @subbuhegde9552 6 หลายเดือนก่อน +1

    What an awe-inspiring testament to the power of education! Witnessing the journey of the greatest teacher, likened to a magnificent force emerging from the heart of North Karnataka, fills me with profound admiration. Your dedication, sir, is a beacon of light illuminating the path of countless lives. Heartfelt gratitude to Kalamadyama for amplifying these stories of resilience and excellence. This is a testament to the transformative power of education, igniting minds and shaping futures. Truly magnificent and deeply moving! 🌟

  • @manoharjayapura9492
    @manoharjayapura9492 6 หลายเดือนก่อน +1

    ಅದ್ಭುತವಾದ ವಿಡಿಯೋ ❤️

  • @ushasudheer8722
    @ushasudheer8722 3 หลายเดือนก่อน

    ಸರ್, ನಿಮ್ಮಂತಹ ಗುರುಗಳು ಈಗ ಕನಸು ಸರ್, ನಾನು ಕನ್ನಡ ಮೀಡಿಯಂ ಅಲ್ಲಿ ಕಲಿತಿದ್ದು sir , ನನಗೆ ಹಿಂದಿ, ವಿಜ್ಞಾನ ಇಂಗ್ಲಿಷ್ ಕಲಿಸಿದ ಗುರುಗಳಿಗೆ ನನ್ನ ಸಾಷ್ಟಾಂಗ ನಮನ 🙏

  • @hemalatapu2155
    @hemalatapu2155 6 หลายเดือนก่อน +1

    Kulkarni sir interview nnu badukin butti channel lli nodiddeve matte nimma channel noduva avakash sikkide thanku so much nimage

  • @shrinivassirdeshpande5406
    @shrinivassirdeshpande5406 6 หลายเดือนก่อน +1

    Great personality.... thanks Param

  • @geethapadhmamabhaia3171
    @geethapadhmamabhaia3171 6 หลายเดือนก่อน +9

    ಗುರು ಬ್ರಹ್ಮ, ಗುರು ವಿಷ್ಣು, ಗುರುದೆವೋ maheswaraha. ಅಂತ ಸುಮ್ಮನೆ ಹೇಳಿಲ್ಲ. ಗುರುಗಳಿಗೆ ಅನಂತ, ಅನಂತ ಧನ್ಯವಾದಗಳು. 🙏🏽🙏🏽

  • @MeghanaShivakumargoud
    @MeghanaShivakumargoud 3 หลายเดือนก่อน

    He taught me as well when i studied in gurukul..indeed best teacher😊

  • @ManjunathRagupathi
    @ManjunathRagupathi 6 หลายเดือนก่อน +3

    Exalent word's sir

  • @murthymurthi.b2776
    @murthymurthi.b2776 4 หลายเดือนก่อน

    So beautiful and inspiring
    Thanks

  • @SURESHKUMAR-EGS
    @SURESHKUMAR-EGS 6 หลายเดือนก่อน +1

    Think so u delayed his interview 😢, very respectful person and his words are ❤

  • @yashavanthbangera
    @yashavanthbangera 6 หลายเดือนก่อน +2

    Real talk 👍🙏

  • @life-fact123
    @life-fact123 6 หลายเดือนก่อน +1

    One of the best interview so sir ❤

  • @chandannakalyanappa2321
    @chandannakalyanappa2321 6 หลายเดือนก่อน +2

    I am teacher sir most inspirational interview thank you sir 💐💐💐💐💐💐💐💐💐💐💐

  • @Gopal...
    @Gopal... 6 หลายเดือนก่อน +6

    ಬಹು ನಿರೀಕ್ಷಿತ ಸರಣಿ....❤

  • @Punithraj4774
    @Punithraj4774 6 หลายเดือนก่อน +1

    Gurubhyyo namahaa thank you soo much sir wonderful episode ❤❤❤❤

  • @manojswamy7122
    @manojswamy7122 6 หลายเดือนก่อน +19

    ನಿಜ ಸರ್ ಇವರ ಹೇಳೋ ಮಾತು ನಿಜ ಈಗೀಗ ಎಷ್ಟೋ ಸ್ಪರ್ಧಾತ್ಮಕ ಕೇಂದ್ರಗಳು ಹಾಗೂ ಶಾಲೆ ಕಾಲೇಜುಗಳ ಪರಿಸ್ಥಿತಿ ಇದೆ.

  • @brpreetham6607
    @brpreetham6607 6 หลายเดือนก่อน +1

    Thank you for this interview sir . Some of the incidents I can relate to myself when I was student.

  • @kaverikmohan4415
    @kaverikmohan4415 6 หลายเดือนก่อน +1

    Very interesting please continue

  • @yashavanthbangera
    @yashavanthbangera 6 หลายเดือนก่อน +1

    Best interview 👍🙏

  • @maheshkadyagol2505
    @maheshkadyagol2505 6 หลายเดือนก่อน +1

    ತುಂಬಾ ತುಂಬಾ ಅದ್ಬುತ ಮತ್ತು ಸರ್

  • @muttannask7883
    @muttannask7883 6 หลายเดือนก่อน +1

    Well said sir..very true sir

  • @manjujk2060
    @manjujk2060 3 หลายเดือนก่อน

    The best 👍 nterview param bro

  • @raviganiger5279
    @raviganiger5279 6 หลายเดือนก่อน +1

    Super sir....🎉 Param best interview 👍

  • @ajaygaming1424
    @ajaygaming1424 6 หลายเดือนก่อน +1

    🎉really impressive interview please continue as a teacher it's request

  • @shwetasv510
    @shwetasv510 5 หลายเดือนก่อน

    Sir nijvaglu evaagena makalige nimmahanta teacher sigabeku really i hat's off you sir 🙏🙏🙏🙏🙏

  • @telimukesh2599
    @telimukesh2599 6 หลายเดือนก่อน +5

    ನಮ್ಮ ವಿಜ್ಞಾನ ಸರ್ @ Karnataka High School Dwd

  • @salmonshanthu
    @salmonshanthu 6 หลายเดือนก่อน

    What a beautiful speech..... for 1st rank not required to the life

  • @abhishekjoshi2916
    @abhishekjoshi2916 6 หลายเดือนก่อน +5

    ಹಾಗೆ ಡಾ ಗುರುರಾಜ್ ಕರ್ಜಗಿ ಸರ್ ಅವರ ಸಂದರ್ಶನ ಮಾಡಿ

  • @sukumarkb8459
    @sukumarkb8459 6 หลายเดือนก่อน +3

    Yes, mys son scored from 1st standard to 9th standard 95% marks ams ranks 1 and 2.But in tenth sslc exam only 82% and in 2 nd puc exam only 71%.

  • @veerappamudagoudr8718
    @veerappamudagoudr8718 6 หลายเดือนก่อน

    ಈ ಸಮಾಜಕ್ಕೆ ಮನಮುಟ್ಟುವ ಮಾತು ಸರ್..🎉🎉🎉

  • @rajchopra689
    @rajchopra689 6 หลายเดือนก่อน +2

    Wonderful speech ❤

  • @mahalakshmimah
    @mahalakshmimah 6 หลายเดือนก่อน +4

    Satyavada maatugalu👏🏻👏🏻

  • @SavithaBasavaraju-np2ml
    @SavithaBasavaraju-np2ml 6 หลายเดือนก่อน +62

    ನಿಮ್ಮ ಮಾತು ನಿಜ ತುಂಬಾ ಕಾಲೇಜು ಮತ್ತು ಶಾಲೆಗಳಲ್ಲಿ ಕಾಪಿ ಮಾಡಿಸಿ ಫಲಿತಾಂಶ ನೀಡುತಿದ್ಧಾರೆ.

    • @villagetoheritage0777
      @villagetoheritage0777 6 หลายเดือนก่อน

      ನಾನು ಬಿ.ಇಡಿ ಪದವಿ ಕಲಿಯುವಾಗ ಶಿವಮೊಗ್ಗ ಕ್ಕೆ ಬಂದಿದ್ದೀರಿ .ತಮ್ಮ ಮಾತು ಸತ್ಯ

    • @gangadharkotian5170
      @gangadharkotian5170 6 หลายเดือนก่อน

      😅

    • @renukam1884
      @renukam1884 6 หลายเดือนก่อน

      ಹೌದು ನಾನು ಕೂಡ face ಮಾಡಿದ್ಡೀನಿ.... ಟೀಚರ್ ನೂ ದಾರಿ ತಪ್ಪಿಸ್ತಾರೆ....

    • @kidsofindiateamwork
      @kidsofindiateamwork 6 หลายเดือนก่อน

      🙋‍♂️🙏

  • @smitapatil2799
    @smitapatil2799 6 หลายเดือนก่อน

    ಅದ್ಬುತ 🙏

  • @kasturikrishna3764
    @kasturikrishna3764 6 หลายเดือนก่อน

    Hats off sir...your every word is gold....

  • @ulavappahubballi3435
    @ulavappahubballi3435 6 หลายเดือนก่อน +8

    ನಮ್ಮ biology teacher 🙏🙏

  • @sabu1516
    @sabu1516 6 หลายเดือนก่อน

    ನಾವು ಶಾಲೆ ಕಲಿವುವಾಗ ನಮಗೆ ಇಂತಹ ಗುರುಗಳು ಸಿಗಲಿಲ್ಲ ಅಂತಾ ತುಂಬಾ ಮನಸ್ಸಿಗೆ ಬೇಜಾರೂಯಿತು ನಿಮ್ಮ ಮಾತಾಡಿರೋ ವಿಡಿಯೋ ಆದರೂ ಸಿಕ್ಕಿತಲ್ಲ ಸರ್ ದನ್ಯವಾದಗಳು sir🌹🌹🙏

  • @gopikrishna246
    @gopikrishna246 6 หลายเดือนก่อน +2

    Best class Talking ❤❤❤

  • @venugopalmuniyappa4240
    @venugopalmuniyappa4240 6 หลายเดือนก่อน +2

    Very nice episode

  • @DeepaMS-mo4gc
    @DeepaMS-mo4gc 4 หลายเดือนก่อน

    ನಮಸ್ತೆ ಸರ್ verry intrest and useful matter ಗುರುವೇ ನಮಃ ನಮಸ್ಕಾರ

  • @VNcreations.0202
    @VNcreations.0202 3 หลายเดือนก่อน

    Super motivation speech sir 👍

  • @dhanushreer841
    @dhanushreer841 5 หลายเดือนก่อน

    Good education system thani sir

  • @AshokKumarBhojan
    @AshokKumarBhojan 4 หลายเดือนก่อน

    🎉 ಒಳ್ಳೆ ಮಾತು ಸರ್

  • @satyavatis1690
    @satyavatis1690 5 หลายเดือนก่อน +1

    Nija sir

  • @mystery2011ify
    @mystery2011ify 4 หลายเดือนก่อน

    Such a fabulous teacher and human being. Where do we find such Teachers today.

  • @kirannaik8
    @kirannaik8 6 หลายเดือนก่อน

    indu kalamadyama sampoorna TH-cam channel aitu ❤❤ kulkarni sir speech kealoke punya madirbeku sir is a perfect teacher 🙏🙏🙏💐💐🌈

  • @seemahegade6109
    @seemahegade6109 6 หลายเดือนก่อน +1

    Tumba varshagala balika Suresh agraja matu keli tumba kushi aytu..

  • @spradeepkumarschandrasheka672
    @spradeepkumarschandrasheka672 6 หลายเดือนก่อน +2

    Awesome vlog sir 😊😊😊😊

  • @virupakshappay773
    @virupakshappay773 6 หลายเดือนก่อน

    ಅನುಭವದ ಕಡಲು ನೀವು ಗುರುಗಳೇ 💐🙏🏻🥰🌹🙏🏻🙏🏻🙏🏻🥰🥰

  • @shivakumargs5160
    @shivakumargs5160 6 หลายเดือนก่อน

    I support to your stand sir.

  • @amruthchoudhary
    @amruthchoudhary 6 หลายเดือนก่อน +2

    e interview ge hagu e vyakti ge fida agbitte naanu ❤❤❤

  • @bhargavisw5958
    @bhargavisw5958 2 หลายเดือนก่อน

    Great 👍👍👍👍👍👍👍👍👍👍👍👍

  • @sudhavislavath5863
    @sudhavislavath5863 6 หลายเดือนก่อน

    ಎಂತಾ ವ್ಯಕ್ತಿ 🙏
    ಪರಮ ಸರ್ ಧನ್ಯವಾದಗಳು

  • @shivleelachithwaadgi6401
    @shivleelachithwaadgi6401 6 หลายเดือนก่อน +2

    Super video Param sir e tara hiriyara nudi eruv vidio haki

  • @hegdedairy
    @hegdedairy 6 หลายเดือนก่อน +1

    whah.. Super research.. Gurugale neevu education minister aagbeku..

  • @HappyLife20077
    @HappyLife20077 4 หลายเดือนก่อน

    Wonderful thoughts sir.... Tq🙏🙏so much....

  • @sunilgowda2057
    @sunilgowda2057 6 หลายเดือนก่อน

    Very nice Ji,
    Clearly explained about every subject practically inclusive with life 🙏🌱💙

  • @dbkasturi3342
    @dbkasturi3342 6 หลายเดือนก่อน

    ಸರ್
    ನಿಮ್ಮ ಮಾತುಗಳು ತುಂಬಾ ಸ್ವಾರಸ್ಯಕರ ಮತ್ತು ಅಷ್ಟೇ ಅರ್ಥ ಗರ್ಭಿತವಾಗಿದೆ , ನಿಮ್ಮನ್ನು ಮತ್ತೆ ಮತ್ತೆ ಕೆಳಬೇಕಿನ್ನಿಸುತಿದೆ

  • @vasunaik8559
    @vasunaik8559 6 หลายเดือนก่อน

    Great person and personality 🙏🙏🙏🙏🙏🙏🙏💐💐💐💐💐💐

  • @prajpurohith1129
    @prajpurohith1129 6 หลายเดือนก่อน +1

    Wonderful and excellent speech. 🙏👌👏.

  • @shivakumarpn9303
    @shivakumarpn9303 8 ชั่วโมงที่ผ่านมา

    Nam sir ivaru, tumba khushi aytu

  • @raaghunshetty8597
    @raaghunshetty8597 6 หลายเดือนก่อน +5

    2006-07 ರಲ್ಲಿ ನಾನು ಓದುತ್ತಿದ್ದಾಗ ಶುಲ್ಕ ವರ್ಷಕ್ಕೆ 3,000 ಇತ್ತು ಅದು ಖಾಸಗಿ ಕನ್ನಡ ಶಿಕ್ಷಣ ಸಂಸ್ಥೆ..

  • @renukaramalingappa539
    @renukaramalingappa539 6 หลายเดือนก่อน

    ನಿಮ್ಮ ಅನುಭವದ ಮಾತು ಕೇಳು ವ ದೆ ಪುಣ್ಯ.ನಮಸ್ತೆ

  • @rakshitharamesh3303
    @rakshitharamesh3303 6 หลายเดือนก่อน +1

    No words sir dhanyosmi🙏💖

  • @shivarajshivu1935
    @shivarajshivu1935 6 หลายเดือนก่อน +8

    ಸರ್ ನಾನು ಏಷ್ಟು ಸಂದರ್ಶನ ಕೆಲಿದಿನಿ ಅದ್ರು ಈ ಕೇಳ್ತಾ ಇದ್ರೆ ಬಹಳ intrest ಬರುತ್ತೆ ಸರ್