ಇಂತಹ ಒಬ್ಬರು ಒಳ್ಳೆಯ ಗುರು ಸಿಕ್ಕಿದರೆ ಓದುದರ ಜೊತೆಗೆ ಆ ವಿಷಯವನ್ನು ನಮ್ಮ ಜೀವನದಲ್ಲಿ ಹೇಗೆ ಉಪಯೋಗಿಸಬಹುದು ಎಂದು ಚೆನ್ನಾಗಿ ತಿಳಿಯುತ್ತದೆ. ಇಲ್ಲಾ ಅಂದರೆ ಪುಸ್ತಕದ ಬದನೆಕಾಯಿ ಅಷ್ಟೇ ಏನೂ ಮಾಡಲು ಆಗುವುದಿಲ್ಲ.. So practical education is important.. ತುಂಬಾ ಒಳ್ಳೆಯ ಸಂದರ್ಶನ,ಅವರನ್ನು ನೋಡುವಾಗ ಪ್ರತಿ ವಿಷಯದಲ್ಲೂ ಶಿಸ್ತು ಎದ್ದು ಕಾಣುತ್ತದೆ..ಇಂತಹ ಗುರುಗಳು ನಮಗೆಲ್ಲರಿಗೂ ಆದರ್ಶ..
ಇವರು ಒಬ್ಬ ವ್ಯಕ್ತಿ ತನ್ನ ಅಬ್ದುತ ಪ್ರತಿಮೆ ಒಳ್ಳೆಯ ಮಾಹಿತಿ ತಿಳಿಸಿದ್ದಿಕ್ಕಾಗಿ ನಮ್ಮ ತುಂಬಾ ಕುತುಹಲ , ಇಷ್ಟ ಆಯ್ತು ಅಂತ ಹೇಳಿ ನನ್ನ ಅನಿಸಿಕೆ ಪ್ರಕಾರ ವರ್ಣಿಸಲು ಪದಗಳೇ ಸಿಗುತ್ತಿಲ್ಲ ,,🎉, ನನ್ನ ಧನ್ಯವಾದಗಳು ಸರ್ ಧನ್ಯವಾದಗಳು,🎉🎉🎉,,,. ,,. ,,. G,J,D, Devdas
First' time nimma video ge comment madta irodu.., Navu degree li iddaga Suresh Kulkarni sir jote one week daily matadivi,, nammanna kudiskondu great art work madidru nam kadinda nu madisidru. Very humble nature iro vyakti.
Yella teachers gu evara hatra training kodsi system change adre kalike nu jasti agutte easy agutte, great teacher every school needs teachers like him 🫡👏❤️🙏🇮🇳
ನಾನು ನೋಡಿದ ಅತ್ಯದ್ಭುತ ಕುತೂಹಲಕರ ಮಾಹಿತಿಯನ್ನು ಒಳಗೊಂಡಂತಹ ಅತ್ಯಂತ ಉಪಯುಕ್ತವಾದ ಸಂದರ್ಶನ ಇದು ಇಂತಹ ವ್ಯಕ್ತಿಗಳ ಸಂದರ್ಶನವನ್ನು ಇನ್ನೂ ಹೆಚ್ಚು ಹೆಚ್ಚು ಮಾಡಿ ಕುಲಕರ್ಣಿ ಸರ್ ಅವರಿಗೆ ನನ್ನ ಅಭಿನಂದನೆಗಳು ತಮ್ಮಿಂದ ಕಲಿಯುವಂತಹದ್ದು ಬಹಳಷ್ಟು ಇದೆ ಧನ್ಯವಾದಗಳು ಸರ್
ಅಧ್ಭುತ ವ್ಯಕ್ತಿ ಇಂಥ ಅಪರೂಪದ ಗುರುಗಳು ನಮ್ಮ ಮಕ್ಕಳಿಗೆ ಸಿಕ್ಕಿದರೆ ನಮ್ಮ ಮಕ್ಕಳು ಒಬ್ಬೊಬ್ಬರೂ ದೊಡ್ಡ ವ್ಯಕ್ತಿ ಗಳು ಆಗುತ್ತಾರೆ ಧನ್ಯ ವಾದ್ ಗಳು ಇಂಥ ಮಹಾ ನ ವ್ಯಕ್ತಿಯನ್ನು ಪರಿಚಾಸಿಯಿಡ್ಕ್ಕೆ
Who's right and left brain are equally dominated only they can use both the hands at a time..he is really genius.... thank you team kalamadyama.. showing such a great person interview to us
ಇವ್ರು ಬೇಂದ್ರ ಮಾಸ್ತರನ್ನ ಅನುಕರಣೆ ಮಾಡೋದು ಹಾಗು ಇವ್ರ workshop classes noduvaagle fan aagogidde. ಪ್ರಣಾಮಗಳು sir ನಿಮ್ಗೆ. ನಿಮ್ಮಿಂದ ಇನ್ಡಿನ ಮಕ್ಕಳಿಗೆ ತುಂಬಾ ಅಗತ್ಯವಿದೆ. 🙏🙏🙏🙏🙏🙏
Egina makkalige entha education bekide Kulkarni Sir nimage dodda namana.Kalamadhya makke kooda tumba dhanyavadagalu.Ede tarahada sandarshna maadi it helps teachers as well as parents.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಅದ್ಭುತ ವ್ಯಕ್ತಿ ಇವರು ಈ ಸಂದರ್ಶನ ಸರಣಿ ಇನ್ನಷ್ಟು ಬೇಕು ಮುಂದುವರಿಸಿ ಪರಂ ಸರ್
Wow wonderful mind sir, ಇವರಂಥ ಗುರುಗಳು ನಮಗೆ ಏಕೆ ಸಿಗಲಿಲ್ಲಾ, 😢
ಈ ಗುರುಗಳ ಜ್ಞಾನವನ್ನು ನಮಗೆ ತೋರಿಸಿರುವುದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಧನ್ಯವಾದಗಳು ಸರ್ ❤❤❤
Ok I'll
❤❤❤❤❤😊😊
ಇಂತಹ ಒಬ್ಬರು ಒಳ್ಳೆಯ ಗುರು ಸಿಕ್ಕಿದರೆ ಓದುದರ ಜೊತೆಗೆ ಆ ವಿಷಯವನ್ನು ನಮ್ಮ ಜೀವನದಲ್ಲಿ ಹೇಗೆ ಉಪಯೋಗಿಸಬಹುದು ಎಂದು ಚೆನ್ನಾಗಿ ತಿಳಿಯುತ್ತದೆ.
ಇಲ್ಲಾ ಅಂದರೆ ಪುಸ್ತಕದ ಬದನೆಕಾಯಿ ಅಷ್ಟೇ
ಏನೂ ಮಾಡಲು ಆಗುವುದಿಲ್ಲ..
So practical education is important..
ತುಂಬಾ ಒಳ್ಳೆಯ ಸಂದರ್ಶನ,ಅವರನ್ನು ನೋಡುವಾಗ ಪ್ರತಿ ವಿಷಯದಲ್ಲೂ ಶಿಸ್ತು ಎದ್ದು ಕಾಣುತ್ತದೆ..ಇಂತಹ ಗುರುಗಳು ನಮಗೆಲ್ಲರಿಗೂ ಆದರ್ಶ..
ಅದ್ಬುತವಾಗಿ ಮೂಡಿಬಂದಿದೆ..
ಗುರುಬ್ರಹ್ಮ ಕುಲಕರ್ಣಿ ಯವರಿಗೆ ಶತಕೋಟಿ ನಮನಗಳು.. 🙏🙏🙏
ಅಧ್ಭುತ ವ್ಯಕ್ತಿತ್ವ. ಸಮಾಜಕ್ಕೆ ಅವರಿಂದ ಮತ್ತಷ್ಟು ಮಾರ್ಗದರ್ಶನ ದೊರೆಯಲಿ.
A real teacher. Learning from such a teacher is a blessing🙏
ಇವರು ಒಬ್ಬ ವ್ಯಕ್ತಿ ತನ್ನ ಅಬ್ದುತ ಪ್ರತಿಮೆ ಒಳ್ಳೆಯ ಮಾಹಿತಿ ತಿಳಿಸಿದ್ದಿಕ್ಕಾಗಿ ನಮ್ಮ ತುಂಬಾ ಕುತುಹಲ , ಇಷ್ಟ ಆಯ್ತು ಅಂತ ಹೇಳಿ ನನ್ನ ಅನಿಸಿಕೆ ಪ್ರಕಾರ ವರ್ಣಿಸಲು ಪದಗಳೇ ಸಿಗುತ್ತಿಲ್ಲ ,,🎉, ನನ್ನ ಧನ್ಯವಾದಗಳು ಸರ್ ಧನ್ಯವಾದಗಳು,🎉🎉🎉,,,. ,,. ,,. G,J,D, Devdas
First' time nimma video ge comment madta irodu.., Navu degree li iddaga Suresh Kulkarni sir jote one week daily matadivi,, nammanna kudiskondu great art work madidru nam kadinda nu madisidru. Very humble nature iro vyakti.
Yella teachers gu evara hatra training kodsi system change adre kalike nu jasti agutte easy agutte, great teacher every school needs teachers like him 🫡👏❤️🙏🇮🇳
ಧನ್ಯವಾದಗಳು ಗುರುಗಳೇ. ನಿಮ್ಮತ್ತ ಗುರುಗಳು ಇದ್ದರೇ ಎಲ್ಲರೂ ryank student ಜೊತೆ ಜೀವನ ಪಾಠ ಕಲಿತಿದ್ರು ಗುರುಗಳೇ 🙏🙏🙏🙏.
ಈ ಗುರುಗಳ ಜ್ಞಾನವನ್ನು ಎಲ್ಲರೂ ತಿಳಿಯುವಂತಾಗಲಿ
ಈ ನಿಮ್ಮ ಸೇವೆ ಸದಾ ಕಾಲ ಹೀಗೆ ಸಾಗಲಿ ಗುರುಗಳೆ 💐💐🙏🙏
Really hat's of u sir nimantha knowledgeable person ivagin generation nalli hudkidru sigola plz innu hechu niminda kalibeku navu hige mundu varisi
ಅದ್ಬುತ ಸರ್..... ಗುರುಗಳ್ನ ಮಕ್ಕಳಿಗೆ ಒಮ್ಮೆ ಭೇಟಿ ಮಾಡಿಸ್ಬೇಕು ಅನ್ಸುತ್ತೆ...
ಎಷ್ಟೊಂದು ಜ್ಞಾನ. .. ಅಪರೂ ಪದ ವ್ಯಕ್ತಿ.
Spread it his knowledge😢. Sir nimge koti, koti vandanegalu🙏🙏
ಜ್ಞಾನ ಭಂಡಾರವೆ ಇದೆ ಇವರಲ್ಲಿ❤
Real teacher,This type of teachers are required to my society......
ಒಳ್ಳೆ ಗುರುಗಳು ಧನ್ಯ ವಾದಗಳು ಗುರುಗಳೇ🙏🙏🙏👌👍
ನಾನು ನೋಡಿದ ಅತ್ಯದ್ಭುತ ಕುತೂಹಲಕರ ಮಾಹಿತಿಯನ್ನು ಒಳಗೊಂಡಂತಹ ಅತ್ಯಂತ ಉಪಯುಕ್ತವಾದ ಸಂದರ್ಶನ ಇದು ಇಂತಹ ವ್ಯಕ್ತಿಗಳ ಸಂದರ್ಶನವನ್ನು ಇನ್ನೂ ಹೆಚ್ಚು ಹೆಚ್ಚು ಮಾಡಿ ಕುಲಕರ್ಣಿ ಸರ್ ಅವರಿಗೆ ನನ್ನ ಅಭಿನಂದನೆಗಳು ತಮ್ಮಿಂದ ಕಲಿಯುವಂತಹದ್ದು ಬಹಳಷ್ಟು ಇದೆ ಧನ್ಯವಾದಗಳು ಸರ್
Sir is a good artist.
Plz continue the episode's
.Namaste Gurugale. Nimmantaha Gurugala avashyakate igina makkalige tumba ide. Nimage mattu nimma kutumbadavarige Bhagavanta olle Ayassu , Arogya kottu kaapaadali.
Adhbhutha..wonderfull....dhanyosmi.😊🙏🙏🙏
I'm proud that i am one of his student.. truly blessed 😊
ಅಧ್ಭುತ ವ್ಯಕ್ತಿ ಇಂಥ ಅಪರೂಪದ ಗುರುಗಳು ನಮ್ಮ ಮಕ್ಕಳಿಗೆ ಸಿಕ್ಕಿದರೆ ನಮ್ಮ ಮಕ್ಕಳು ಒಬ್ಬೊಬ್ಬರೂ ದೊಡ್ಡ ವ್ಯಕ್ತಿ ಗಳು ಆಗುತ್ತಾರೆ ಧನ್ಯ ವಾದ್ ಗಳು ಇಂಥ ಮಹಾ ನ ವ್ಯಕ್ತಿಯನ್ನು ಪರಿಚಾಸಿಯಿಡ್ಕ್ಕೆ
ನಮ್ಮ ಕುಲಕರ್ಣಿ ಗುರುಗಳ episode ನಮಗಂತೂ ತುಂಬಾ ಇಷ್ಟವಾಗಿದೆ..
ಈ episode ಇಷ್ಟವಾದವರು ಮಾಡ್ರಿ ಪಾ 👍🏻 ಹಿಂಗ
Yav uru sir
ಅದ್ಬುತ ಸರ್ ನಿಜಕ್ಕೂ ನಿಮ್ಮಂತ ಶಿಕ್ಷಕರು ಬೇಕು..
ಇಂತಹ ಘನ ವಿದ್ವಾಂಸರ ಸಮಗ್ರ ಜ್ಞಾನವನ್ನ ನಮ್ಮ ದೇಶ ಸಮಾಜ ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಲ್ಲ ಎಂದು ಬಹಳ ಬೇಸರವಾಗುತ್ತಿದೆ....😢
ಅದ್ಭುತ ವ್ಯಕ್ತಿ ಶಕ್ತಿ ಯುಕ್ತಿಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
Kulkarni Sir is a Rare gem....
Hatsoff, sir....we are blessed to get some learning from this interview....thanks a lot kalamadhyama channel
ಇಂತವರು ಶಿಕ್ಷಣ ಮಂತ್ರಿ ಆಗ್ಬೇಕು ನಮ್ಮ ಸಿಸ್ಟಂ ಚೇಂಜ್ ಆಗ್ಬೇಕು
ನನ್ನ ಮೊದಲ ಕನ್ನಡ ಕವನ ತಿದ್ದಿದ ಗುರುಗಳು ಇವರು🙏🙏 ಸುರೇಶ್ ವಿ ಕುಲಕರ್ಣಿ ಸರ್🙏🙏 ನಮಗೆ ಹೈಸ್ಕೂಲ್ ನಲ್ಲಿ ವಿಜ್ನಾನ ಶಿಕ್ಷಕರಾಗಿದ್ದರು 🎉
ಇವರ ಊರು ಸರ್!
ಇಷ್ಟೊಂದು knowledge ಇರುವವರನ್ನು ನರೇಂದ್ರಮೋದಿ ಯವರಿಗೆ ಭೇಟಿ ಮಾಡಿಸಿ. Education system na ಮುಂದಾದರು change ಮಾಡಿಸಿ sir
Dayamadi e kelsa madi
S i agree
New system is a NEP 2020,
State Congress government not permission
Modi yavru en antha buddivantharalla...
Namge bere option ella aste...
ಮೋದಿ ಅವರಿಗೆ ಇಂತವರು ಬೇಕಾಗಿಲ್ಲ. ಒಳ್ಳೆ ಮಂತ್ರ ಒಮ ಹವನ ಮಾಡೋರು ಬೇಕು.
In my life such a High-level talented person never and evere seen 😮 ❤🎉🎉🎉may God bless you sir.. blessed ❤🎉🎉🎉🎉
ನಾನು ಒಬ್ಬ ಶಿಕ್ಷಕನಾಗುವ ಮುಂಚೆ ಸುರೇಶ್ ಗುರುಗಳ ತುಂಬಾ ದೊಡ್ಡ ಅಭಿಮಾನಿ 🙏🏻🙏🏻🙏🏻
Who's right and left brain are equally dominated only they can use both the hands at a time..he is really genius.... thank you team kalamadyama.. showing such a great person interview to us
ತುಂಬು ಹೃದಯದ ಧನ್ಯವಾದಗಳು ಸರ್ 💐
ನಮಸ್ತೇ ಗುರಗಳೆ ನಿಮ್ಮಂತ ಜ್ಞಾನಿಗಳ ಸಂಪರ್ಕ ಸದಾ ಸಮಾಜಕ್ಕೆ ಬೇಕು.
Really great and govt should take him as advisor
16:00 to 18:00 minutes Sir neevu heliddu100% correct 👍👍
ಇವ್ರು ಬೇಂದ್ರ ಮಾಸ್ತರನ್ನ ಅನುಕರಣೆ ಮಾಡೋದು ಹಾಗು ಇವ್ರ workshop classes noduvaagle fan aagogidde. ಪ್ರಣಾಮಗಳು sir ನಿಮ್ಗೆ. ನಿಮ್ಮಿಂದ ಇನ್ಡಿನ ಮಕ್ಕಳಿಗೆ ತುಂಬಾ ಅಗತ್ಯವಿದೆ. 🙏🙏🙏🙏🙏🙏
👌ಸರ್ ಕಲಾಮಾಧ್ಯಮದ ಸಂದರ್ಶಗಳು ಅತ್ಯದ್ಭುತ 🎉🙏🙏🙏ಧನ್ಯವಾದಗಳು 🌹
ಸಾರ್. he ವಿಡಿಯೋ tumba ista ಆಯ್ತು thank you ನಿಮಗೆ....
❤🎉🎉 hinta gurugalu ella school nalli obara edra saka h🙏🙏🙏
Greatest of all time🙏
ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ಕಾರ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. 🙏🏻🙏🏻🙏🏻🙏🏻🙏🏻
Param avare neeevu youtube chanell madidakku sarthaka aayithu❤
So nice...
Thank God, I tought my children the same method.
Govt.has to adopt such education from the starting school age.
Namaste gurugale koti koti koti 🙏 namaste thanku universe e gurugalnna namge
Parichaysiddakkgi thanku thanku somunch
Sir please ask him to open his TH-cam channel .. we all need people like this and his knowledge should be respected and appreciated..
Gurubhyo Namah 🙏🙏tumbu hrudayada dhanyavaadagalu🙏koti koti pranamgalu..nimantaru beku margadarshana nu beku....
❤thank you sir tumba chanagide
Kala madaym ಕ್ಕೆ ಧನ್ಯವಾದಗಳು ಉತ್ತಮ ಮಾಹಿತಿ ಸಿಗತ್ತಾ ಇದೆ
I am proud as Teacher ❤ sir. Dhanyomi neema padaaravindagalege namaskara sri krishna panamastu
All time fvrt Suresh sir❤🙏
ಸಾರ್ ಸಾವಿರಾ ಸಂದರ್ಶನ ನಾನಾದ್ರೂ ಮಾಡಿ ಏನಂತ ವೆಕ್ತಿ ಸಿಗಲ್ಲ ಕಳ್ಕೊಂಡ್ರೆ ಸಿಗಲ್ಲ ,ದಯವಿಟ್ಟು ಮುಂದುವರೆಸಿ 👏👍👌🙏
We need urs blessings sir kindly do online classes for interest people
Egina makkalige entha education bekide Kulkarni Sir nimage dodda namana.Kalamadhya makke kooda tumba dhanyavadagalu.Ede tarahada sandarshna maadi it helps teachers as well as parents.
ಇಂಥವರು ಶಿಕ್ಷಣ ಸಚಿವರಾಗಬೇಕು
ಸರ್ ತಾವು ಅದ್ಭುತ ಜ್ಞಾನ ಭಂಡಾರ ಸರ್.
If teachers get training from this eminent person then really there will be change in education system 🙏
ಯಪ್ಪಾ ಏನ್ handwritten 👌🏻👌🏻👌🏻👌🏻
Super talk with legend
Super sir but motivation for new generation teacher s
Jai Gurudev
Thank you so much sir we need your support for future children s
ನಿಮ್ಮ ಸೇವೆ ಸದಾ ಹೀಗೆ ಇರಲಿ ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೆ ಅಗತ್ಯವಾಗಿದೆ
🙏🏼🙏🏼 ಸಮಾಜಕ್ಕೆ ಉತ್ತಮ ಮಾಹಿತಿ ಸರ್
Koti dhanyavadhagalu nimmindha halavaru vishaya kalitangaytu sir namma tappugalu saripaadisikollodhidhe sir 🙏🙏❤️
Really very great teaching Sir.❤
Sir am impressed love you both
Sir this is great we are blessed that I have watched this
Fantastic.... Creative..
Interesting person, effective teach
Super interview 🎉
ಅದ್ಬುತ ಸರ್ 🙏🙏
very fantastic method for teaching
Thank you so much for your information
🏠🙏..., ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು ಸರ್ ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ
Brilliant teacher! never seen.
Enatha vekthi torsidake param sir nimge vandanegalu❤
Soo wonderful sar ennu heachhu madi sar 🙏🙏🙏
Saraswathi puthra. grateful parsan. Karnatakada ashthi.
Salute to Great teacher 👏 🙏
Gurugal padakke nanna dodd namskaragalu
Salutes to great teacher
ಅತ್ಯದ್ಬುತ🎉
Super teaching system sir. Makklige aadta aadta pata kalisidare bega kalitaare.
Best interview ❤
Excellent
Hat's off your ex ordinary knowledge 💐💐💐🙏🙏🙏
ಇದು ಭಾರತೀಯ ಪಾರಂಪರಿಕ ಜ್ಞಾನ
Wonderful teacher 🎉🙏
ಉತ್ತಮ ಗುಣಮಟ್ಟದ ಶಿಕ್ಷಣ
ಈ ಗುರುಗಳ ಶಿಷ್ಯಂದರು ಯಾರಾದರೂ ನೋಡಿದರೆ ಲೈಕ್ ಮಾಡಿ 🙏🏻 ಗುರು ಬ್ರಹ್ಮ 🙏🏻
Excellent sir please do more vedios with Kulkarni sir🙏
Jai guru dev
Exalent sir
Wow great person.