ನನಗೂ ಅನುಭವ ವಾಗಿದೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವುಡು. ಮೂವತ್ತು ವರ್ಷಗಳ ಹಿಂದೆ ನಾನು ಸರ್ಕಾರಿ ನೌಕರಿ ಕೊಡಿಸು ಅಂತ ಕೋರಿಕೊಂಡಿದ್ದೆ. ಮನೆಗೆ ಬರುವ ಹೊತ್ತಿಗೆ ಸರಕಾರದಿಂದ ಸಂದರ್ಶನಕ್ಕೆ ಪತ್ರ ಬಂದಿತ್ತು. ಸರ್ಕಾರಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ದೇವಾಲಯ ತೋರಿಸಿದ , ಕರೆದುಕೊಂಡು ಹೋಗಿದ್ದ ಕವಲಕ್ಕಿಯ ನನ್ನ ಗೆಳತಿ ಸಾವಿತ್ರಿ ಹೆಗ್ಡೆಗೆ ಧನ್ಯವಾದಗಳು.
ಮುಂಡೆ ಮಗನೇ ಅದು ಏಕದಂತ ಮೂಲಂಗಿ ಅಲ್ಲ ವ್ಯಾಖ್ಯಾನ ಕೊಡಬೇಕಾದರೆ ವಿಮರ್ಶೆ ಮಾಡಬೇಕಾದರೆ ಸರಿಯಾದ ಮಾಹಿತಿಗಳನ್ನು ಸಂಗ್ರಹಿಸಿ ವಿಮರ್ಶೆ ಮಾಡಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬೇಡಿ ಮುಂಡೆ ಮಕ್ಳ
ಇಡಗುಂಜಿ ಮಹಾಗಣಪತಿ ದೇವಸ್ಥಾನ ದ ಬಗ್ಗೆ,ವಿಗ್ರಹ ದ ಇತಿಹಾಸವನ್ನು ತಿಳಿಸಿಕೊಟ್ಟದಕ್ಕೆ ಬಹಳ ಧನ್ಯವಾದಗಳು 🙏🏻
ನನಗೂ ಅನುಭವ ವಾಗಿದೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವುಡು. ಮೂವತ್ತು ವರ್ಷಗಳ ಹಿಂದೆ ನಾನು ಸರ್ಕಾರಿ ನೌಕರಿ ಕೊಡಿಸು ಅಂತ ಕೋರಿಕೊಂಡಿದ್ದೆ. ಮನೆಗೆ ಬರುವ ಹೊತ್ತಿಗೆ ಸರಕಾರದಿಂದ ಸಂದರ್ಶನಕ್ಕೆ ಪತ್ರ ಬಂದಿತ್ತು. ಸರ್ಕಾರಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ದೇವಾಲಯ ತೋರಿಸಿದ , ಕರೆದುಕೊಂಡು ಹೋಗಿದ್ದ ಕವಲಕ್ಕಿಯ ನನ್ನ ಗೆಳತಿ ಸಾವಿತ್ರಿ ಹೆಗ್ಡೆಗೆ ಧನ್ಯವಾದಗಳು.
ಗಣಪತಿಯವರಿಂದ ಗಣಪತಿಯವರ ಸಂದರ್ಶನ ಗಣಪತಿ ಬಗ್ಗೆ ಮಾಡಿದ್ದು ಗಣಪತಿಯ ಭಕ್ತರಾದ ನಮಗೆ ತುಂಬಾ ಸಂತೋಷ ಆಗಿದೆ. ಮುಂದುವರಿಸಿ...🎉❤😊
Glad to hear direct experience of Sri Ganpati mahima .🙏🏼
ಧನ್ಯವಾದಗಳು ಗಣಪತಿ ಭಟ್ರೆ ಹಾಗೆ ಗಣಪತಿಯವರಿಗೂ ಧನ್ಯವಾದಗಳು ಸಂದರ್ಶನ ಸೊಗಸಾಗಿ ಮೂಡಿ ಬಂದಿದೆ 🙏🙏
Dodn't know how many times I saw this interview .👌👌👌👌👌👌👌👌👌
So Blessed Vlog Sri Ganesh Bless to All.
ಸೋಜಿಗದ ಸಂಗತಿ ಏನೆಂದರೆ ನಿಮ್ಮಿಬ್ಬರ ಹೆಸರು ಗಣೇಶನೇ ಹೆಸರೇ 🙏🙏
Jai Ganesh 🙏 ❤
Jai Ganesh 🙏🏻🙏
ಧನ್ಯವಾದ ಗಣೇಶ
Namo Namaha
ತುಂಬಾ ಧನ್ಯವಾದಗಳು..ತುಂಬಾ ಚೆನ್ನಾಗಿದೆ 🙏
Sir your description is wonderful .Really I had Goos e bumps🎉🎉🎉🎉🎉
ಶ್ರೀ ಗಣೇಶಾಯ ನಮಃ
Om Gam Ganpataye Namaha 👍
ಭಕ್ಷ ಭೋಜನ ಪ್ರಿಯ.
Om nm ganptay nm
🙏🙏🙏
🙏🏿🙏🏿🙏🏿🙏🏿
ganesha
ಗಣೇಶನ ವಿಸ್ಮಯ ಲೋಕ.
ಮುಂದೆ ಹೋಗಲ್ಲ ಯಾರು ಮೂಲಂಗಿಯಲ್ಲ ಕಣೋ
ಮುಂಡೆ ಮಗನೇ ಅದು ಏಕದಂತ ಮೂಲಂಗಿ ಅಲ್ಲ ವ್ಯಾಖ್ಯಾನ ಕೊಡಬೇಕಾದರೆ ವಿಮರ್ಶೆ ಮಾಡಬೇಕಾದರೆ ಸರಿಯಾದ ಮಾಹಿತಿಗಳನ್ನು ಸಂಗ್ರಹಿಸಿ ವಿಮರ್ಶೆ ಮಾಡಿ ನಮ್ಮ ಸಂಸ್ಕೃತಿಗೆ ಧಕ್ಕೆ ತರಬೇಡಿ ಮುಂಡೆ ಮಕ್ಳ
Ennu yenenu kattukathegalu kattutthiro.
Whats batte Ganapathi?
Huchhara santhe
ನೀನು ಹುಚ್ಚರ ಸಂತೆಯಲ್ಲೇ ನಿಂತಿದ್ದಿಯ ಕಣೋ ಹುಚ್ಚಾ
ಹುಚ್ಚರಿಗೆ ಹಾಗೇ ಅನಿಸುವುದು ಸಹಜ