ಸಾರ್ವಜನಿಕ ಹಿತಾಸಕ್ತಿಯ ಯಾವ ಕೇಸಾದರೂ ಇರಲಿ ನನಗೊಂದು ಫೋನ್ ಮಾಡಿ!!

แชร์
ฝัง
  • เผยแพร่เมื่อ 21 ต.ค. 2024

ความคิดเห็น • 254

  • @s.v.prabhakararao4146
    @s.v.prabhakararao4146 5 หลายเดือนก่อน +47

    ಒಳ್ಳೆ ಪ್ರಯತ್ನ. ಕಾನೂನಿನ ಜ್ಞಾನ ಜನಸಾಮಾನ್ಯರಿಗೆ ತಲುಪಿಸುವ ನಿಮ್ಮ ಸದಭಿರುಚಿಗೆ ನೂರೊಂದು ವಂದನೆಗಳು. ದಯವಿಟ್ಟು ಮುಂದುವರಿಸಿ.❤

  • @rajugouddeshpande-cr7xk
    @rajugouddeshpande-cr7xk 6 วันที่ผ่านมา

    ನಮಸ್ಕಾರಗಳು ಸರ ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯ ಪೂರ್ವಕ ವಂದನೆಗಳು ಸರ 🙏🙏 ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸರ ನಮಸ್ಕಾರಗಳು 🙏🙏🙏🙏🙏

  • @rajugouddeshpande-cr7xk
    @rajugouddeshpande-cr7xk 6 วันที่ผ่านมา

    ಸರ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸರ ನಮಗೆ ಜೀವನದಲ್ಲಿ ಆಗಿರೋ ಸಮಸ್ಯೆ ಇದ್ದು ತಮ್ಮಲ್ಲಿ ಹೇಳಬಯಸುತ್ತೇನೆ ಸರ ದಯವಿಟ್ಟು .ನಿಮಿಂದ ನಮಗೆ ಸಹಾಯದ ಅವಶ್ಯಕತೆ ಇದ್ದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ ಸರ ನಮಸ್ಕಾರಗಳು 🙏🙏🙏🙏🙏

  • @shivakumara5664
    @shivakumara5664 4 หลายเดือนก่อน +14

    ನಿಮಗೆ ಒಳ್ಳೆದಾಗಲಿ ಸರ್. ನಿಮ್ಮ ಸೇವೆ ನೊಂದವರಿಗೆ ನೆರವಾಗಲಿ

  • @maheshgs3878
    @maheshgs3878 5 หลายเดือนก่อน +27

    ಸ್ವಾಮಿ, ನಿಮ್ಮಂತ ದೇವರುಗಳೇ ಕಾರಣ ಇಂದೂ ಪಂಚ ಭೂತಗಳು ಜೀವಂತವಾಗಿವೆ... ಸೃಷ್ಟಿಯ ಪೋಷಕರು ತಾವು 🙏🙏🙏🙏🙏💐💐💐💐💐

  • @shoaibbagawan3701
    @shoaibbagawan3701 หลายเดือนก่อน +1

    ನಿಮ್ಮ ಒಂದು ಸೇವೆಗೆ ನಮ್ಮ ಧನ್ಯವಾದಗಳು ಸರ್ ದೇವನು ನಿಮಗೆ ಆಯುಷ್ಯ ಆರೋಗ್ಯವನ್ನು ದಯಪಾಲಿಸಿ

  • @rasp4538
    @rasp4538 5 หลายเดือนก่อน +24

    ಸರ್ಕಾರಿ ಶಾಲೆಯ ಉದ್ಧಾರಕ್ಕೆ ಒಂದು ಕೇಸ್ ದಾಖಲು ಮಾಡಿ ಸರ್

  • @venkateshhm3997
    @venkateshhm3997 4 หลายเดือนก่อน +6

    ತುಂಬಾ ಉಪಯುಕ್ತ ಮಾಹಿತಿ ನೀಡಿದ ಚನ್ನಾಲ್ಗ ಕೋಟಿ ವಂದನೆಗಳು ನಿಮ್ಮಅಂತ ಪ್ರಾಮಾಣಿಕ ಲಾಯರ್ ಅತೀ ಅತೀ ವಿರಳ ❤❤❤❤❤

  • @nss.tumkur4150
    @nss.tumkur4150 หลายเดือนก่อน +1

    ನಿಮ್ಮ ಸೇವೆಗೆ ನಮಸ್ಕಾರಗಳು.

  • @RajugoudDeshpande-k3l
    @RajugoudDeshpande-k3l 2 หลายเดือนก่อน +1

    ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ ನಮಸ್ತೆ ಇಂಡಿಯಾ ಐದನೇ 🌹🙏🌹🙏🌹🙏🙏

  • @varadarajaluar2883
    @varadarajaluar2883 5 หลายเดือนก่อน +8

    ಸರ್ ನಮಸ್ತೆ, ಬದುಕಿನ ಬುತ್ತಿ ವಾಹಿನಿಯ ಉತ್ತಮ ಹೆಜ್ಜೆ. ಧನ್ಯವಾದಗಳು ಸರ್.

  • @srinivasagowdahanurhanursr8638
    @srinivasagowdahanurhanursr8638 5 หลายเดือนก่อน +8

    ಜನಸಾಮಾನ್ಯರಿಗೆ ಉಪಯುಕ್ತವಾದ ಮಾಹಿತಿ ಸಾರ್ .ಧನ್ಯವಾದಗಳು

  • @geethanarayana9582
    @geethanarayana9582 5 หลายเดือนก่อน +14

    ನಮಸ್ಕಾರ ಸರ್, ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🏼

  • @vishrutgamerz8765
    @vishrutgamerz8765 5 หลายเดือนก่อน +20

    Good great lawyer very rare to get such lawyer.
    God bless this advocate and give him good health and long life to serve poor people suffering from without getting injustice .
    Many young advocates should learn from this sir a lot .Many a time if petitioner women is financially weak they they collude with opponent party male who is financially strong .
    So in family issues many women loose the case even after giving fees demanded by their advocate .
    Especially maintenance case when women has child also ,the law is not serious about child education and other basic necessities .Not even temporary relief -madhyanthara Adesha is not given .Even after 9 yrs my friend did not get justice .when fence itself eats the crop then what protection farmer gets for his crops .

    • @rangaswamy9013
      @rangaswamy9013 5 หลายเดือนก่อน

      Nima.saletubhaùpayogAguthe.vanegaluSair

  • @manasaairani9103
    @manasaairani9103 5 หลายเดือนก่อน +9

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @AriveguruShaila
    @AriveguruShaila 5 หลายเดือนก่อน +7

    ಒಳ್ಳೆದು ಸರ್ ಸಾಮಾಜಿಕ ಅರಿವು ಮೂಡಿಸಿದ್ದಕ್ಕೆ

  • @manjunathgowda2352
    @manjunathgowda2352 5 หลายเดือนก่อน +6

    ದೇವದೂತ ಗುರುಗಳೇ ನೀವು ದೇವರೆ ನಿಮ್ಮಿಂದ ಇಂತ ಒಂದು ಕೆಲಸ ಮಾಡಿಸ್ತಾ ಇದ್ದಾನೆ ಎಷ್ಟೋ ಬಡವರು ಅಮಾಯಕರಿಗೆ ಒಳ್ಳೆದಾಗುತ್ತೆ

  • @shankart7268
    @shankart7268 4 หลายเดือนก่อน +9

    ಬದುಕಿನಬುತಿ ತುಂಬಾ ಚೆನ್ನಾಗಿ ಬರುತಿದೆ ನೀವು ಬ್ಯಾಂಕಿನ ಬಗ್ಗೆ ತಿಳಿಸಿ

  • @anupamasharadhi7416
    @anupamasharadhi7416 5 หลายเดือนก่อน +9

    Super episode
    Very daring advocate amrutesh sir,

  • @stanydmello4563
    @stanydmello4563 4 หลายเดือนก่อน +2

    ಬಹಳ ಉಪಯುಕ್ತ ಮಾಹಿತಿ.ಧನ್ಯವಾದಗಳು ಸಾರ್ 🙏🏻🙏🏻🙏🏻

  • @NageshNagu-o3i
    @NageshNagu-o3i 28 วันที่ผ่านมา +1

    ನನಗೆ ನ್ಯಾಯ ಕೊಡಿ ಪ್ಲೀಸ್ 😰😰😰🙏🙏🙏🙏 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰 ನಾನು ಒಬ್ಬ ಬಡವ ನನಗೆ ಸಹಾಯ ಮಾಡಿ ಪ್ಲೀಸ್ 😰😰😰😰🙏🙏🙏🙏 ನಿಮ್ಮ ಕಾಲಿಗೆ ಬಿಳತ್ತಿನಿ ಸಾರ್ 😰😰😰😰😰 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰😰😰

  • @MohanKumar-wp8kc
    @MohanKumar-wp8kc หลายเดือนก่อน

    One of the best interview

  • @shivanishivani587
    @shivanishivani587 5 หลายเดือนก่อน +10

    ಸಾರ್ ನಿಮ್ಮ ವಾಟ್ಸಪ್ ಗೆ ಮೆಸ್ಸೇಜ್ ಮೂಲಕ ತಿಳಿಸುತ್ತೇನೆ ತುಂಬಾ ತುಂಬಾನೇ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಸಹಕರಿಸಿ

  • @babafakruddinfakruddin8712
    @babafakruddinfakruddin8712 5 หลายเดือนก่อน +9

    Very good information for public

  • @gayathris1676
    @gayathris1676 5 หลายเดือนก่อน +3

    You're very great Godbleesyou and yourfamiley Sir ❤❤❤❤❤

  • @nirmalathan3936
    @nirmalathan3936 5 หลายเดือนก่อน +3

    Your great great person God bless you sir

  • @varadharajumcsdocs8463
    @varadharajumcsdocs8463 หลายเดือนก่อน +1

    Amrutha. Eswar. God bless you 🙏🙏❣️❣️ sir 🙏🙏

  • @ritajoyce5841
    @ritajoyce5841 2 หลายเดือนก่อน +1

    Namaskara Sir! Thumma santhosha aaguthathe, Sir. 🙏

  • @geethanjali1238
    @geethanjali1238 5 หลายเดือนก่อน +6

    Sir Namaskara good information but kindly request both are sit and take interview

  • @satishapc5475
    @satishapc5475 19 วันที่ผ่านมา

    Sir Newu maduthiruva work thumba chanagede, kastadali Mosa hageruvathavarige daviyavitu help madi, thumba thumba oleyavarige Mosa hagutha ede sir, devaru nemage nemma falimy hagu e badukena butthi chanel gu oleyadagali, God bless you all,

  • @anandjoshi5397
    @anandjoshi5397 5 หลายเดือนก่อน +6

    I know Sree Amrutesh sir since.long He is great College to us. We the. Advocate s. A very humble as person.

    • @clarissrinivas
      @clarissrinivas 5 หลายเดือนก่อน

      ಅಮೃತೇಶ್ sir ಮೊಬೈಲ್ ನಂಬರ್ ಸಿಗಬೋದಾ

    • @badukinabutthi5385
      @badukinabutthi5385  5 หลายเดือนก่อน

      ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ

  • @mukkannaramesh.m3791
    @mukkannaramesh.m3791 5 หลายเดือนก่อน +2

    ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🎉

  • @shivann.navalgund.emilcom.
    @shivann.navalgund.emilcom. 3 หลายเดือนก่อน +1

    ಧನೇವಾದಗಳುಸರ

  • @autotesting-it7jt
    @autotesting-it7jt 5 หลายเดือนก่อน +13

    He is a great person

  • @siddarajumy4566
    @siddarajumy4566 3 หลายเดือนก่อน

    Sir namaste
    Sir nimge devaru olleyadanna maadli please continue sir
    Thank you sir

  • @varadharajumcsdocs8463
    @varadharajumcsdocs8463 หลายเดือนก่อน +1

    Super layar sir 🙏🙏🙏❣️

  • @Maheshwarappa190
    @Maheshwarappa190 2 หลายเดือนก่อน +1

    Thank You Sir

  • @dr.ravindrar.kaikini8020
    @dr.ravindrar.kaikini8020 5 หลายเดือนก่อน +1

    Excellent and wonderful... Sir.. 🌹🙏

  • @satishpatil482
    @satishpatil482 5 หลายเดือนก่อน +6

    ಸರ್ ತಮ್ಮ ಕಾರ್ಯ ಸ್ವಾಗತ ಆರ್ಯ ಧನ್ಯವಾದಗಳು

  • @Vshekar-cp1em
    @Vshekar-cp1em 4 หลายเดือนก่อน +1

    ಒಳ್ಳೆಯ ಕಾರ್ಯ 🤔 ಮುಂದುವರೆಯೆರಿ, stop ಮಾಡಬೇಡಿ. ಜನಹಿತ ನಿಮ್ಮ ಸೇವೆ, ದೇವರು ಒಳ್ಳೆಯದು ಮಾಡಲಿ. 😊

  • @shinuhbl
    @shinuhbl 2 หลายเดือนก่อน

    Hats off to you sirs.

  • @m.r.anuradharamaprasad5720
    @m.r.anuradharamaprasad5720 4 หลายเดือนก่อน

    Very nicely explained with regard to complaint to police Station. Thank you sir. Namaste.

  • @user-pl8bq2td6t
    @user-pl8bq2td6t 5 หลายเดือนก่อน

    ಧನ್ಯವಾದಗಳು Sir, ನಿಮ್ಮೆಲ್ಲ ಮಾಹಿತಿ ಗಾಗಿ

  • @babafakruddinfakruddin8712
    @babafakruddinfakruddin8712 5 หลายเดือนก่อน +2

    Wonderfull videos usefull videos excellent video s

  • @Sharanappa-uy3mk
    @Sharanappa-uy3mk 3 หลายเดือนก่อน +1

    Thanku sat good speeh

    • @varadharajumcsdocs8463
      @varadharajumcsdocs8463 หลายเดือนก่อน +1

      Devru. Support poor people lands singapura banglore North yelanka hobli tribunal order perfect. 1-89/66-67 all potical leader grabbing sir 🙏 tribunal order perfect 🙏🙏

  • @shreshttechnologiesinc315
    @shreshttechnologiesinc315 5 หลายเดือนก่อน +2

    Very valuable information

  • @btsusheela1183
    @btsusheela1183 5 หลายเดือนก่อน +1

    Sir nimmantavru namma karnataka dalli aduu kodagalli huttidiraa nam Hassan alli study maadidiraa, nim bagge tumbaaa abhimaana barthaa ede🙏🙏🙏🙏🙏🙏🙏🙏

  • @Praveen-p3h5n
    @Praveen-p3h5n 5 หลายเดือนก่อน +4

    Sir please do something for common people, who are not getting a foot path to walk properly.... All road sided shops owners acquire...

  • @ravikumarb531
    @ravikumarb531 4 หลายเดือนก่อน

    Very very good informations sir thank you

  • @RAINBOWTV936
    @RAINBOWTV936 4 หลายเดือนก่อน +1

    ಸೌಜನ್ಯ ಕೇಸ್ ಗೆ ನ್ಯಾಯ ಕೊಡಿಸಿ ಸರ್...🙏

  • @nithinkumar7010
    @nithinkumar7010 2 หลายเดือนก่อน

    ಸರ್ ಬಲಿಷ್ಠ ಲೋಕಪಾಲ, ಉಪಲೋಕಪಾಲ ಸಂಸ್ಥೆಯ ಬಗ್ಗೆ ಅದ್ಬುತ ವಾಗಿ ತಿಳಿಸಿ, ಮತ್ತು ನಮ್ಮ ದೇಶದಲ್ಲಿ ಕೆಲವು ಅಮಾಯಕ ಪುರುಷ ರ ಪರವಾಗಿ ಯಾವ ಯಾವ ಕಾನೂನು ಗಳು ಇದೆ? ಎಂದು ತಿಳಿಸಿ

  • @vjnrsmhamysore1489
    @vjnrsmhamysore1489 5 หลายเดือนก่อน +6

    ಸತ್ಯ ನಾವು ಒಂದು ದಿನ ಪೂರ್ತಿ ಆಯಿತು FIR ಮಾಡಿಸಲು.

  • @jayajaya6626
    @jayajaya6626 25 วันที่ผ่านมา +1

    Sir ನಮಸ್ಕಾರ. ಬುದ್ದಿ ನಮಿಗೆ ಅನ್ಯಾಯ ಆಗಿದೆ ಭೂಮಿ ವಿಷಯ ದಲ್ಲಿ ಪ್ಲೀಸ್ cal ಮಾಡಿ

  • @aswathanarayanag9777
    @aswathanarayanag9777 3 หลายเดือนก่อน +1

    ಅನಂತ ಅನಂತ ಧನಯವಾದಗಳು, ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ,ನಮಗೆ ನಿಮ್ಮ ಮೊಬೈಲ್ ನಂಬರ್ ಬೇಕು ದಯವಿಟ್ಟು ತಿಳಿಸಿ

  • @Ashaasha-iy3wl
    @Ashaasha-iy3wl 2 หลายเดือนก่อน

    Good message sir

  • @devendraprince5354
    @devendraprince5354 3 หลายเดือนก่อน +2

    ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ

    • @Worldofkids31
      @Worldofkids31 2 หลายเดือนก่อน

      Mutation copy thagsi.. Adaralli yella erutte

  • @sumitham-3239
    @sumitham-3239 3 หลายเดือนก่อน

    Great & thanks

  • @vishnuvishnuvardhana3880
    @vishnuvishnuvardhana3880 3 หลายเดือนก่อน

    very good information sir

  • @bkmanjunath6708
    @bkmanjunath6708 5 หลายเดือนก่อน

    Really iapresiate,you,sir,god,blese,you

  • @neelakshisunitha2844
    @neelakshisunitha2844 2 หลายเดือนก่อน +1

    Kutumbika nya sigalla sir thumba annyaya agthaidesir lancha kottavarakade help madthare.

  • @parmeshs3918
    @parmeshs3918 4 หลายเดือนก่อน

    Sir Pls file the case for development of government schools and save the life of many children and youths.

  • @manjunaths50
    @manjunaths50 2 หลายเดือนก่อน

    Thank you🙏 sir

  • @mallikarjunakrushi6890
    @mallikarjunakrushi6890 3 หลายเดือนก่อน

    Great person

  • @parameshwarappaspparameshw6215
    @parameshwarappaspparameshw6215 5 หลายเดือนก่อน

    It's very Important message to overall people's of karnataka,,

  • @varadharajumcsdocs8463
    @varadharajumcsdocs8463 หลายเดือนก่อน +1

    Amruteshwar. Layer 🙏🙏

  • @gkjayaramaiah4402
    @gkjayaramaiah4402 5 หลายเดือนก่อน +1

    Devaru aarogya kodali badavara seve devara seve 🙏🙏🙏

  • @manjunathan5533
    @manjunathan5533 5 หลายเดือนก่อน

    Best of luck sir

  • @rameshmarigoudar3093
    @rameshmarigoudar3093 5 หลายเดือนก่อน

    ಧನ್ಯವಾದಗಳು ಸರ್

  • @basavarajnandibewoor4370
    @basavarajnandibewoor4370 4 หลายเดือนก่อน

    Hats up sir

  • @dranganath5268
    @dranganath5268 4 หลายเดือนก่อน

    Sulute to you sir carry on sir Godbless you sir

  • @channabasappas3401
    @channabasappas3401 5 หลายเดือนก่อน

    God blessyou sir

  • @SureshPatil-zy6xw
    @SureshPatil-zy6xw 3 หลายเดือนก่อน

    ಒಳ್ಳೆಯ ಸಲಹೆ

  • @sushisushi-mt2on
    @sushisushi-mt2on 2 หลายเดือนก่อน

    Sir nam mavage 4,makalu iddare mathu maidana maga mommaga
    4jana Baga thogodiu nama mavara kaiyalli
    namma melle case hakidare nannage yajamanaru sathu 6,thigalu agide salushan kodi nanu nima margada dippa kayuthidene sir

  • @divyashanvidkshanvi-xd7hz
    @divyashanvidkshanvi-xd7hz 5 หลายเดือนก่อน

    Thankyou so much sir

  • @nagalingbadiger1467
    @nagalingbadiger1467 3 หลายเดือนก่อน

    Jai shree ram🙏 sir

  • @achu9168
    @achu9168 3 หลายเดือนก่อน +1

    Sir kpac jto 7 year aythu but namge kelsa kodthila namge thumba annya agide sir

  • @sushisushi-mt2on
    @sushisushi-mt2on 2 หลายเดือนก่อน

    Namaskara sir dayavittu nanna novige nimma naya beku dayavittu sir

  • @MuthappaKoriya
    @MuthappaKoriya 2 หลายเดือนก่อน +1

    ದಯವಿಟ್ಟು ನಿಮ್ಮ ಪೋನ್ ನಂಬರ್ ತಿಳಿಸಿ ವಕೀಲರೇ.ಇದರಿಂದ ಜನರಿಗೆ ಅನುಕೂಲ ಅಗುತ್ತೆ.

  • @hanumaiahk8891
    @hanumaiahk8891 4 หลายเดือนก่อน

    We faced..the same...

  • @chandhu495
    @chandhu495 2 หลายเดือนก่อน

    Ivara adress kodi sir nerabeti madabeku tumba anyavaguttide sambandikarinda🙏

  • @yashodayashoda4005
    @yashodayashoda4005 5 หลายเดือนก่อน +4

    ಸರ್ ನಮಗೆ ಒಬ್ಬ ವಕೀಲರಿಂದ ತುಂಬಾ ತೊಂದರೆ ಆಗುತ್ತಿದೆ ಏನ್ ಮಾಡಬೇಕು ಸರ್

  • @anganvadiukkarntaka3815
    @anganvadiukkarntaka3815 3 หลายเดือนก่อน

    Sir Nanna Ganda Death Agiddare But Nanage 3 Makkaliddu Nanna Atte Nadini Nanage Asti Kodutta Ella Sir Kes Haki.4 Vara Aetu Nanage Nyaya Sikkilla Sir Sariyada Mahiti Tilisi

  • @manjunathav9108
    @manjunathav9108 3 หลายเดือนก่อน

    I need one clarification sir.my grandpa did will for me and my brother but that is granted property after 40 years he did will and died.that will is valid or not

  • @Kushal-op4ie
    @Kushal-op4ie 4 หลายเดือนก่อน

    Podi skech agide namage jameen bele madalu biduthilla namage problem madtha iddare suggestion please sir

  • @priyam2799
    @priyam2799 5 หลายเดือนก่อน

    Tq so much

  • @rajarajeshwari9507
    @rajarajeshwari9507 3 หลายเดือนก่อน

    Sir nanagey head constable yendha thumba problem agutha yethey yen madubeku yarugey complaint madubeku solution heli plz

  • @somashekarnk
    @somashekarnk 3 หลายเดือนก่อน

    Church masidiya Asti vapas baruvante madi sir

  • @gurappamhurakadli5992
    @gurappamhurakadli5992 3 หลายเดือนก่อน

    Supar anna namma uooru dharwad davaru

  • @nageshlali
    @nageshlali 5 หลายเดือนก่อน +1

    But Sir you should first file a PIL on the collegium system of judges appointing judges which is only resulting in judges family members and friends getting appointed as judges bypassing the merits. The IAS officers pass the exam to get appointed similarly the judges must also be appointed purely on merits and not on recommendations ( Is the main reason for the huge pendancy of cases in India as capacity of judges to comprehend/ decide the case is lagging) This nexus of Lawyers and judges is ruining the whole institution.

  • @finivisionsharemarket7457
    @finivisionsharemarket7457 5 หลายเดือนก่อน

    Sir. Nandu family prblm ide sir. Nanu ivaga badava... Swalpa help madi sir... Nan makkla bavishya dolayama agide. Kel dudirva rinda e shithi agide

  • @ramakrishna123.
    @ramakrishna123. 5 หลายเดือนก่อน +1

    Super sir

  • @keerthanakeerth9709
    @keerthanakeerth9709 2 หลายเดือนก่อน

    ಫೋನ್ ನಂಬರ್ ಕೊಡಿ ಸರ್ ಪ್ಲೀಸ್

  • @annapoornapatil8596
    @annapoornapatil8596 หลายเดือนก่อน

    Sir namdu asti namge kodtilla 20varsha kesu kortalli ittu adru enu used agilll nam tande nam astina kodtill nam tande nam ajji atra eddare,, nam astina nam ajji astinella tamma hennumkla hesrige madisiddare😭namge enu ulisilla, enu kodtilla,, navu kesu akidda loyer sattodru,, innu nam asti kodtill nam kaili enu madoke agtill nam tandene nam astina avr tangiyvr hesralli madiddare evg namge en madbeko gottagtill, nam atra loyar na madoke rokka illa, namminda yaru safort kuda illa ivg enu madbeko gottagtill 😭😭😭namge anyaya agide 😭

  • @satayyahiremathhiremath9649
    @satayyahiremathhiremath9649 5 หลายเดือนก่อน

    Good sir ji

  • @Ganesh-e9h
    @Ganesh-e9h 5 หลายเดือนก่อน +1

    Lawyer sir niu heliddu 💯 kke 💯 nija same processor

  • @samurairsgamer7257
    @samurairsgamer7257 2 หลายเดือนก่อน

    Parjarising isdoing people is there sir please give the sajusan

  • @manumanjunath83
    @manumanjunath83 5 หลายเดือนก่อน

    New Education Policy is removed by Karnataka Govt so Students are suffering pls look into it for PIL

  • @Kushal-op4ie
    @Kushal-op4ie 4 หลายเดือนก่อน

    Basava cooperative society nalli loan 25 years sala thirisalu agilla. Sala 1 lakh baddi sameth 5 lakhs agide kadime madisalu suggestion kodi

  • @irannairanna5404
    @irannairanna5404 3 หลายเดือนก่อน

    Sir High court nalli case iddaga kelagina court nalli injection order kodutta sir

  • @sushisushi-mt2on
    @sushisushi-mt2on 2 หลายเดือนก่อน

    Sir nimma ಫೋನ್ ನಂಬರ್ ಕೊಡಿ ಪ್ಲೀಸ್ ಸರ್