ಶಂಕರ್‌ನಾಗ್ ಅವರಿಂದ ಇಂದಿನ ನಟರು ಕಲೀಬೇಕಾದ್ದು ಬಹಳಷ್ಟಿದೆ | Actor Srinivasa Prabhu Interview Part 5

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 128

  • @gururajswamy7748
    @gururajswamy7748 4 ปีที่แล้ว +28

    ಅಣ್ಣಾವ್ರು ಒಂದು ಹಿಸ್ಟರಿ ಇದ್ದಂಗೆ ಅವರನ್ನು ನೋಡಿ ಕಲಿಯೋದು ತುಂಬಾ ಇದೆ. ಪ್ರಭು ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಅಣ್ಣಾವ್ರ ಬಗ್ಗೆ

  • @muniswamygowda3981
    @muniswamygowda3981 4 ปีที่แล้ว +35

    Sir u told very great truth about Dr.Rajkumar,thanq

  • @shankard8975
    @shankard8975 4 ปีที่แล้ว +15

    ಸೂಪರ್ ಸ್ಟಾರ್ ಶಂಕರನಾಗ್ ಸರ್ ಅವರ ಸರಳತೆ, ವೇಗ, ಉತ್ಸಾಹದ ಬುಗ್ಗೆ ಬಗ್ಗೆ ಕೇಳಿ ರೋಮಾಂಚನ ಆಯ್ತು..

  • @premanandcscs8251
    @premanandcscs8251 4 ปีที่แล้ว +13

    Rajkumar is a magnet !!!👍
    Enta maatu aadidri🙏

  • @mahadevsway1666
    @mahadevsway1666 4 ปีที่แล้ว +18

    ನಿಮ್ಮ ಸಂದರ್ಶನ, ನಿಮ್ಮ ಭಾಷೆಯ ಉಚ್ಚಾರಣೆ ತುಂಬಾ ಸ್ವಚ್ಛ, ಅದ್ಭುತ ಒಬ್ಬ ಕನ್ನಡಿಗನಾಗಿ ನನ್ನಿಂದ ನಿಮಗೆ ಅಭಿನಂದನೆಗಳು ಸರ್.

    • @kvsprabhuofficial
      @kvsprabhuofficial 4 ปีที่แล้ว

      ಧನ್ಯವಾದಗಳು.

    • @vijayalakshmivijaya7883
      @vijayalakshmivijaya7883 ปีที่แล้ว

      ನನಗೂ ತುಂಬಾ ತುಂಬಾ ಇಷ್ಟವಾದ ನಟ ರಾಜಕುಮಾರ್ ಒಂದು ಸಾರಿಯೂ ನೋಡಲಾಗಲಿಲ್ಲ

  • @ajeyav2773
    @ajeyav2773 4 ปีที่แล้ว +22

    ಡಾ ರಾಜ್ ಕುಮಾರ್ ಕನ್ನಡದ ಹೆಮ್ಮೆ💛❤

  • @manjunathsagar3144
    @manjunathsagar3144 4 ปีที่แล้ว +9

    ಅಣ್ಣಾವ್ರ ಸಂದರ್ಶನ ನೋಡಿದ ಹಾಗೆ ಆಯಿತು ಸೂಪರ್

  • @ShivashankarMagaji
    @ShivashankarMagaji 4 ปีที่แล้ว +9

    *ಕನ್ನಡ ಚಿತ್ರರಂಗದ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಕನ್ನಡಿಗರ ಮನದಲ್ಲಿ ಎಂದೆಂದೂ ಮಾಸದ ಧೃವತಾರೆ ನಮ್ಮ ಕರಾಟೆ ಕಿಂಗ್ 💟ಶಂಕರ್‌ನಾಗ್💟 ಅವರಿಗೆ ಹುಟ್ಟು ಹಬ್ಬದ🎂🎂 ಹಾರ್ದಿಕ ಶುಭಾಶಯಗಳು 🍰💐💐*

  • @pramilak9048
    @pramilak9048 4 ปีที่แล้ว +31

    ನಮ್ಮನೆ ದೇವ್ರು ಅಣ್ಣಾವ್ರು 🙏🏻

    • @srb8020
      @srb8020 4 ปีที่แล้ว +1

      Houdu nanagoo kooda

    • @rajmanish6941
      @rajmanish6941 3 ปีที่แล้ว

      Owesum

  • @mullayas9582
    @mullayas9582 4 ปีที่แล้ว +7

    ಅಣ್ಣಾವ್ರೇ ನಮ್ಮನೆ ದೇವ್ರು ಸರಳತೆಯ ಸಾಹುಕಾರ ನಮ್ಮ ಅಣ್ಣಾವ್ರು

  • @Kiran-bf1oe
    @Kiran-bf1oe 4 ปีที่แล้ว +7

    Thank you so much sir for the love & respect which you have told about MUTTHU RAJANNA.👌👌👌

  • @nishchalnishchal8635
    @nishchalnishchal8635 4 ปีที่แล้ว +9

    That is annavru annavrige annavre sarisaati thank you for giving this information

  • @umeshkulkarni9687
    @umeshkulkarni9687 4 ปีที่แล้ว +13

    Thanks so much for sharing. Dr Rajkumar is Simplicity! 💖💝🙏🙏🙏

  • @akashm2336
    @akashm2336 4 ปีที่แล้ว +25

    Karnataka Ratna
    Kannada Kantirava
    Kannada Kala Kaustuba
    Kannada Kala Shilpi
    Kannadigara Kanmani
    Padmabhushana
    Natasarvabhouma
    Gaanagandharva
    Kentucky Colonel
    Rasikararaja
    Varanata
    Dada Saheb Phalke Prashasthi Vijetha...
    Akanda Karnataka Sirigannadadha Vajra Kalasa nam Annavru...💛❤
    Dr Rajkumar.."EmperorOfAllActors"..

    • @chandrashekar-kg7oi
      @chandrashekar-kg7oi 4 ปีที่แล้ว +6

      ನಟರನೇಕರ ನಟಸಾರ್ವಭೌಮ
      ಕನ್ನಡ ಭಾಷಾ ಪ್ರವೀಣ
      ಸ್ಪಷ್ಟ ಕನ್ನಡ ವಾಚನಾಪಂಡಿತ
      ಕನ್ನಡಕಲಾಕುಲತಿಲಕ
      ಕನ್ನಡಿಗರ ಮನಮಂದಿರದ ದೊರೆ

    • @chandrashekar-kg7oi
      @chandrashekar-kg7oi 4 ปีที่แล้ว +5

      ಕನ್ನಡದ ಆಯಾಸ್ಕಾಂತ

    • @akashm2336
      @akashm2336 4 ปีที่แล้ว +2

      @@chandrashekar-kg7oi 👌👌👌

    • @chandrashekar-kg7oi
      @chandrashekar-kg7oi 4 ปีที่แล้ว +4

      ಕನ್ನಡಿಗರ ಶಕ್ತಿಸಂಚಲನ
      ಕನ್ನಡದ ಶಕ್ತಿಕೇಂದ್ರ
      ಕಲಾಕೌಸ್ತುಭ
      ಕಲಾಸರಸ್ವತಿಯ ವರಪುತ್ರ
      ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ

    • @chandrashekar-kg7oi
      @chandrashekar-kg7oi 4 ปีที่แล้ว +5

      ಕನ್ನಡ ಕಲಾವಿಶ್ವವಿದ್ಯಾನಿಲಯ ನಮ್ಮ ಅಣ್ಣಾವ್ರು🙏

  • @saraswathisaraswathi6073
    @saraswathisaraswathi6073 4 ปีที่แล้ว +5

    You are very great sir ,Iam very proud of you about your appreciation on great Annavru

  • @rajur4260
    @rajur4260 4 ปีที่แล้ว +10

    Very good information sir

  • @dattasrikanta
    @dattasrikanta 4 ปีที่แล้ว +5

    ನಮ್ಮ ಚಂದನವನದ ಅತ್ಯುತ್ತಮ ನಟ, ಭಾಷೆಯ ಸ್ಪಷ್ಟತೆ, ಹಾಗು ಸಜ್ಜನಿಕೆಯ ಗುಣಗಳಿಂದ ನಾಟಕ ಹಾಗು ಚಿತ್ರರಂಗದ ಮೌಲ್ಯವರ್ಧಕ ಅಸ್ತಿ ಶ್ರೀಯುತ ಶ್ರೀನಿವಾಸ ಪ್ರಭುಗಳು 🙏👌

    • @kvsprabhuofficial
      @kvsprabhuofficial 4 ปีที่แล้ว

      ತುಂಬು ಹೃದಯದ ಧನ್ಯವಾದಗಳು.

  • @rohinisubbarao3664
    @rohinisubbarao3664 4 ปีที่แล้ว +20

    ಇದರಲ್ಲಿ ಡಿಸ್ ಲೈಕ್ ಮಾಡುವಂಥದ್ದು ಏನಿದೆ? ಆಶ್ಚರ್ಯಕರ, ಪ್ರಭುಗಳ ಭಾಷೆಯ ಬಳಕೆ,ಸತ್ವ ಅದ್ಭುತ

    • @chandrashekar-kg7oi
      @chandrashekar-kg7oi 4 ปีที่แล้ว +3

      Annavra bagge helidre eege sir
      Artha heena manasthitiya Janaru

    • @VijayaKumar-us8sk
      @VijayaKumar-us8sk 4 ปีที่แล้ว +2

      Exactly correct chandru

    • @raghavendravk2976
      @raghavendravk2976 4 ปีที่แล้ว +2

      Yes his language fluency is superb

    • @UmeshGuruRayaru
      @UmeshGuruRayaru 4 ปีที่แล้ว +2

      @@chandrashekar-kg7oi Exactly Correct Sir

    • @hemanthkulkarni5480
      @hemanthkulkarni5480 4 ปีที่แล้ว +3

      Annavaru uttama nadate
      Adbhuta abhinaya saralateyinda shrestaradaru
      Indina Manda buddigalige
      artha aguvudilla

  • @swamyhangala
    @swamyhangala 3 ปีที่แล้ว +3

    6:15 ಅಣ್ಣಾವ್ರು ಬಗ್ಗೆ ಕೇಳಿದಾಗ......ತನು ಮನ ಎಲ್ಲಾ ರೋಮಾಂಚನ ವಾಯಿತು
    ಈ ವ್ಯಕ್ತಿತ್ವ ಕ್ಕೆ ನಮ್ಮ ಅಣ್ಣಾವ್ರನ ಇಷ್ಟ ಪಡುವುದು...
    ಅಣ್ಣಾವ್ರು ವಿಶ್ವವಿದ್ಯಾಲಯ ವಾದರೆ ಅಪ್ಪು ಸರ್ ಅಲ್ಲಿನ ಕುಲಪತಿಗಳು.......
    ನಿಮ್ಮಂತ ವ್ಯಕ್ತಿತ್ವದ ವ್ಯಕ್ತಿಗಳನ್ನು ಪಡೆದ ನಾವುಗಳು ಧನ್ಯರಾದವು.. 🙏🙏
    ಸರಳತೆ,ಪುಸ್ತಕದ ಪ್ರೀತಿ, ಜ್ಞಾನ, ಉತ್ಸಾಹ , ಶಂಕರ್ ನಾಗ್ ಸರ್........🙏

  • @akashm2336
    @akashm2336 4 ปีที่แล้ว +22

    9:30 100% true....
    Dr Rajkumar avare ondhu dodda University film industry ge....
    "EmperorOfAllActors".....

  • @kavithasridhar1563
    @kavithasridhar1563 4 ปีที่แล้ว +3

    Rajkumar, shankar nag ibbaru great personality

  • @ShivashankarMagaji
    @ShivashankarMagaji 4 ปีที่แล้ว +12

    ಕರಾಟೆ ಕಿಂಗ್ *ಶಂಕರ್‌ನಾಗ್* ಅಭಿನಯದ ಚಿತ್ರಗಳು
    1) ಒಂದಾನೊಂದು ಕಾಲದಲ್ಲಿ - 1978
    2) ಸೀತಾ ರಾಮು - 1979
    3) ಐ ಲವ್ ಯೂ - 1979
    4) ಪ್ರೀತಿ ಮಾಡು ತಮಾಷೆ ನೋಡು - 1979
    5) ಮಧುಚಂದ್ರ - 1979
    6) ಮಿಂಚಿನ ಓಟ - 1980
    7) ಆಟೋರಾಜ - 1980
    8) ಮೂಗನ ಸೇಡು - 1980
    9) ಹದ್ದಿನ ಕಣ್ಣು - 1980
    10) ಒಂದು ಹೆಣ್ಣು ಆರು ಕಣ್ಣು - 1980
    11) ಆರದ ಗಾಯ - 1980
    12) ರುಸ್ತುಮ್ ಜೋಡಿ - 1980
    13) ಜನ್ಮ ಜನ್ಮದ ಅನುಬಂಧ - 1980
    14) ತಾಯಿಯ ಮಡಿಲಲ್ಲಿ - 1981
    15) ಕುಲಪುತ್ರ - 1981
    16) ಹಣಬಲವೋ ಜನಬಲವೋ - 1981
    17) ಗೀತಾ - 1981
    18) ದೇವರ ಆಟ - 1981
    19) ಭರ್ಜರಿ ಬೇಟೆ - 1981
    20) ಮುನಿಯನ ಮಾದರಿ - 1981
    22) ಜೀವಕ್ಕೆ ಜೀವ - 1981
    22) ಅರ್ಚನ - 1982
    23) ಬೆಂಕಿ ಚೆಂಡು - 1982
    24) ಕಾರ್ಮಿಕ ಕಳ್ಳನಲ್ಲ - 1982
    25) ನ್ಯಾಯ ಎಲ್ಲಿದೆ - 1982
    26) ಧರ್ಮ ದಾರಿ ತಪ್ಪಿತು - 1982
    27) ಗೆದ್ದಮಗ - 1983
    28) ನ್ಯಾಯ ಗೆದ್ದಿತು - 1983
    29) ಚಂಡಿ ಚಾಮುಂಡಿ - 1983
    30) ಕೆರಳಿದ ಹೆಣ್ಣು - 1983
    31) ಸ್ವರ್ಗದಲ್ಲಿ ಮದುವೆ - 1983
    32) ಆಕ್ರೋಶ - 1983
    33) ನೋಡಿ ಸ್ವಾಮಿ ನಾವಿರೋದು ಹೀಗೆ - 1983
    34) ನಗಬೇಕಮ್ಮ ನಗಬೇಕು - 1984
    35) ರಕ್ತ ತಿಲಕ - 1984
    36) ತಾಳಿಯ ಭಾಗ್ಯ - 1984
    37) ಬೆಂಕಿ ಬಿರುಗಾಳಿ - 1984
    38) ಕಾಳಿಂಗ ಸರ್ಪ - 1984
    39) ಇಂದಿನ ಭಾರತ - 1984
    40) ಬೆದರು ಬೊಂಬೆ - 1984
    41) ಶಪಥ - 1984
    42) ಗಂಡು ಭೇರುಂಡ - 1984
    43) ಪವಿತ್ರ ಪ್ರೇಮ - 1984
    44) ಆ್ಯಕ್ಸಿಡೆಂಟ್ - 1984
    45) ಆಶಾಕಿರಣ - 1984
    46) ಮಕ್ಕಳಿರಲವ್ವ ಮನೆತುಂಬ - 1984
    47) ಅಪೂರ್ವ ಸಂಗಮ - 1984
    48) ತಾಯಿ ಕನಸು - 1985
    49) ಪರಮೇಶಿ ಪ್ರೇಮ ಪ್ರಸಂಗ - 1985
    50) ಮಾನವ ದಾನವ - 1985
    51) ಕಿಲಾಡಿ ಅಳಿಯ - 1985
    52) ವಜ್ರಮುಷ್ಠಿ - 1985
    53) ಕರಿನಾಗ - 1985
    54) ತಾಯಿಯೆ ನನ್ನ ದೇವರು - 1986
    55) ನಾ ನಿನ್ನ ಪ್ರೀತಿಸುವೆ - 1986
    56) ಅಗ್ನಿ ಪರೀಕ್ಷೆ - 1986
    57) ರಸ್ತೆ ರಾಜ - 1986
    58) ಸಂಸಾರದ ಗುಟ್ಟು - 1986
    59) ತಾಯಿ - 1987
    60) ಈ ಬಂಧ ಅನುಬಂಧ - 1987
    61) ಹುಲಿ ಹೆಬ್ಬುಲಿ - 1987
    62) ಲಾರಿ ಡ್ರೈವರ್ - 1987
    63) ಅಂತಿಮ ಘಟ್ಟ - 1987
    64) ದಿಗ್ವಿಜಯ - 1987
    65) ಶಕ್ತಿ - 1987
    66) ಸಾಂಗ್ಲಿಯಾನ - 1988
    67) ಧರ್ಮಾತ್ಮ - 1988
    68) ಮಿಥಿಲೆಯ ಸೀತೆಯರು - 1988
    69) ತರ್ಕ - 1989
    70) ಮಹಾಯುದ್ಧ - 1989
    71) ಅಂತಿಂಥ ಗಂಡು ನಾನಲ್ಲ - 1989
    72) ವಾಲ್ ಪೋಸ್ಟರ್ - 1989
    73) ಸಿ.ಬಿ.ಐ ಶಂಕರ್ - 1989
    74) ಇದು ಸಾಧ್ಯ - 1989
    75) ರಾಜ ಸಿಂಹ - 1989
    76) ಜಯಭೇರಿ - 1989
    77) ನರಸಿಂಹ - 1989
    78) ಎಸ್.ಪಿ.ಸಾಂಗ್ಲಿಯಾನ ೨ - 1990
    79) ರಾಮರಾಜ್ಯದಲ್ಲಿ ರಾಕ್ಷಸರು - 1990
    80) ಮಹೇಶ್ವರ - 1990
    81) ತ್ರೀನೇತ್ರ - 1990
    82) ಆವೇಶ - 1990
    83) ಹೊಸ ಜೀವನ - 1990
    84) ಹಳ್ಳಿಯ ಸುರಾಸುರರು - 1990
    85) ಭಲೇ ಚತುರ - 1990
    86) ಆಟ ಬೊಂಬಾಟ - 1990
    87) ನಿಗೂಢ ರಹಸ್ಯ - 1990
    88) ನಕ್ಕಳಾ ರಾಜಕುಮಾರಿ - 1991
    89) ಪುಂಡಪ್ರಚಂಡ - 1991
    90) ಸುಂದರಕಾಂಡ - 1991
    91) ನಾಗಿಣಿ - 1991
    92) ಪ್ರಾಣ ಸ್ನೇಹಿತ - 1993
    93) ಸರ್ವಸಾಕ್ಷಿ (ಮರಾಠಿ) - 1978
    94) ಉತ್ಸವ್ (ಹಿಂದಿ) - 1984

    • @srb8020
      @srb8020 4 ปีที่แล้ว +2

      Thanks sir

    • @srb8020
      @srb8020 4 ปีที่แล้ว +2

      Bahusha. ......
      Rahashya. Ondu Kone chitra .adakke
      Ananganaag Shankarnaag avar paatrakke dhwwani. Neediddare

    • @ShivashankarMagaji
      @ShivashankarMagaji 4 ปีที่แล้ว +1

      @@srb8020 *ಹೌದು ಕರಾಟೆ ಕಿಂಗ್ ಶಂಕರ್‌ನಾಗ್ ಅವರ ಕೊನೆಯ ಚಿತ್ರ ನಿಗೂಢ ರಹಸ್ಯ*

  • @dvenugopal7814
    @dvenugopal7814 2 ปีที่แล้ว +1

    Fantastic informative interview .

  • @premanandcscs8251
    @premanandcscs8251 4 ปีที่แล้ว +2

    Annavra Tadyatma+Antaratma
    Sir Super words 👍

  • @venkateshajayakrishna7077
    @venkateshajayakrishna7077 4 ปีที่แล้ว +3

    Thanks for Super speech to dr Raj dubbing voice,🙏🙏🙏💓💓

  • @ರಾಮುಚಿಕ್ಕಮಾದೇಗೌಡ
    @ರಾಮುಚಿಕ್ಕಮಾದೇಗೌಡ 3 ปีที่แล้ว +2

    ಅಣ್ಣಾವ್ರು ಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏

  • @adventurouswithmr.j4079
    @adventurouswithmr.j4079 4 ปีที่แล้ว +3

    Total ಕನ್ನಡದ ವಾಹಿನಿ ಲಾಂಛನ ತುಂಬಾ ಇಷ್ಟ ಆಯಿತು ಸರ್.

  • @varshithgowda7292
    @varshithgowda7292 4 ปีที่แล้ว +5

    Hats off sir

  • @VijayaKumar-us8sk
    @VijayaKumar-us8sk 4 ปีที่แล้ว +10

    Sir nimma mathu keluthiddhre Dr. Rajravarege gowrava kottaste neevu saha harsh, kanditha

  • @premanandcscs8251
    @premanandcscs8251 4 ปีที่แล้ว +5

    NSD ya one of gnana neevu
    Thank you for Shankar nag & Gv iyer🙏

  • @SuperMohanj
    @SuperMohanj 4 ปีที่แล้ว +1

    Prabhji....nimma snehave nanna bhagya.

  • @anilkumarb8986
    @anilkumarb8986 2 ปีที่แล้ว

    Very nice talk, regards sir👏🏼👏🏼🙏🙏

  • @UmeshGuruRayaru
    @UmeshGuruRayaru 4 ปีที่แล้ว +2

    Superb what a Fantastic Episode Sir

  • @raghunandan1387
    @raghunandan1387 4 ปีที่แล้ว +3

    Superb

  • @harinathaharinatha7631
    @harinathaharinatha7631 4 ปีที่แล้ว +2

    ನಿಮ್ಮ ಕನ್ನಡ ಉಚ್ಚ್ಜಾರಣೆ ಅದ್ಭುತ.

    • @aravindvlogger4184
      @aravindvlogger4184 4 ปีที่แล้ว +1

      ರವಿಚಂದ್ರನ್ ಗೆ ಡಬ್ಬಿಂಗ್ ಆರ್ಟಿಸ್ಟ್ ಇವರು

    • @kvsprabhuofficial
      @kvsprabhuofficial 4 ปีที่แล้ว +2

      ಧನ್ಯವಾದಗಳು.

    • @aravindvlogger4184
      @aravindvlogger4184 4 ปีที่แล้ว +2

      @@kvsprabhuofficial ನಿಮ್ಮಂತವರ.... ಅನುಭವ...ಅನಿಸಿಕೆ ...ಈಗಿನ ಹಾಗೂ ಮುಂದಿನ ಪೀಳಿಗೆ ಯವರಿಗೆ ಮಾರ್ಗದರ್ಶನ...

  • @Dr.sgs_vasu
    @Dr.sgs_vasu 4 ปีที่แล้ว +3

    ಶ್ರೀನಿವಾಸಪ್ರಭುಗಳು ಆಡುವ ಅಚ್ಚಕನ್ನಡ ದ ನಿರರ್ಗಳತೆ ಮಧ್ಯೆ ಸಂದರ್ಶಕರ 'ಒಕೆ, ಹೊಕೆ , ಪೈನ್‌, ನೈಸ್, ಚ್ಚಾ ' ಈ ಪದಗಳು ತುಂಬಾ ಅಸಹಜ, ಅಭಾಸ ಅನ್ನಿಸುತ್ತವೆ ಹಾಗು ಈ ಸಂದರ್ಭಗಳಿಗೆ ಆ ಪದಗಳು ಮ್ಯಾಚ್ ಆಗುತ್ತಿಲ್ಲ !!

    • @aravindvlogger4184
      @aravindvlogger4184 4 ปีที่แล้ว +1

      ರವಿಚಂದ್ರನ್ ಗೆ ಡಬ್ಬಿಂಗ್ ಮಾಡ್ತಾ ಇದ್ರು ಇವರು

  • @hemanthkulkarni5480
    @hemanthkulkarni5480 4 ปีที่แล้ว +3

    Annavra bagge uttama
    Bhavanatmaka janaru Matra
    Prashamse maduttare tumba
    Santosha Srinivasa prabhu
    Avarige

  • @Sathya9824
    @Sathya9824 4 ปีที่แล้ว +1

    ಸೂಪರ್ ವಾಯ್ಸ್ sir urs

  • @rupeshgull3929
    @rupeshgull3929 4 ปีที่แล้ว +1

    ಮಾಸ್ಟರ್ ಹಿರಣ್ಣಯ್ಯ ಮತ್ತು ಡಾಕ್ಟರ್ ರಾಜ್ ಕುಮಾರ್ ಇಬ್ಬರು ನಟನೆ ಮತ್ತು ಸ್ವಭಾವ ಬಹಳ ದೂರ.

  • @anandamurthy1141
    @anandamurthy1141 4 ปีที่แล้ว +3

    Annavruge jai

  • @girishkb9648
    @girishkb9648 4 ปีที่แล้ว +1

    ನಾಡಿಗ್ ಸಾರ್ ಚೆನ್ನಾಗಿದೀರಾ, ತುಂಬಾ ಖುಷಿ ನಿಮ್ಮನ್ನ ನೋಡಿ. ಒಳ್ಳೆಯ ಕೆಲಸ ಮಾಡ್ತಿದೀರಾ.

    • @platform8630
      @platform8630 4 ปีที่แล้ว

      Hi Girish, namaste and thanks a lot. Can you please share your E-mail ID?

    • @girishkb9648
      @girishkb9648 4 ปีที่แล้ว

      @@platform8630 gkbreddy@gmail.com

    • @platform8630
      @platform8630 4 ปีที่แล้ว

      @@girishkb9648 Where are you working now Girishji?

  • @amazer6915
    @amazer6915 4 ปีที่แล้ว +5

    7:00
    Howdu, Ee ritiya aneka anubhavagala bagge anekaru heliddare.
    Eshto haadugalanna Music director galu excellent andru, Avaru manassu poorti oppuva tanaka retake madta idru.
    AIM FOR EXCELLENCE.

  • @rameshkulkarni830
    @rameshkulkarni830 4 ปีที่แล้ว +1

    I liked your acting as Detective Dhanush.

  • @gagannm3142
    @gagannm3142 4 ปีที่แล้ว +4

    SKIP 5:34 FOR ANNAVARU BAGGE 😍

  • @tagorestudio7029
    @tagorestudio7029 4 ปีที่แล้ว +4

    6:00
    Dr raj

  • @srirajrao4501
    @srirajrao4501 4 ปีที่แล้ว

    ಸೂಪರ್ ಸರ್...

  • @avinashpoojary7897
    @avinashpoojary7897 4 ปีที่แล้ว +1

    👌

  • @Sowraman
    @Sowraman 4 ปีที่แล้ว +3

    Srinivas sir, Which movie you have directed ?

  • @VijayaKumar-us8sk
    @VijayaKumar-us8sk 4 ปีที่แล้ว +2

    Sir neevu saha thadathya dhinda helidhirri nimage nanna thumbu namagalu

  • @vikramshetty6954
    @vikramshetty6954 3 ปีที่แล้ว

    🙏🙏🙏

  • @bhimappam5758
    @bhimappam5758 4 ปีที่แล้ว +2

    Dr Raj was not acting for money..
    He used to involved in the correct

  • @vinuwin4385
    @vinuwin4385 2 ปีที่แล้ว

    Jai shankar nag sir🔥avr idididre en eno agthithu

  • @vinodmuniraj3377
    @vinodmuniraj3377 4 ปีที่แล้ว +1

    Kohinooru vajra namma Annavru DR. Rajkumar sir

  • @ಗೋವಿಂದರಾಜುಗೋವಿಂದು

    ರಾಜಣ್ಣ ದೇವ್ರು

  • @rajanayaka9244
    @rajanayaka9244 4 ปีที่แล้ว +1

    Rajakumara

  • @basavaraju2405
    @basavaraju2405 4 ปีที่แล้ว

    Total annuva pada eke?

  • @dharaniachar2564
    @dharaniachar2564 2 ปีที่แล้ว +1

    Shankana ದೇವರ್

  • @mylist-kannada8977
    @mylist-kannada8977 4 ปีที่แล้ว +4

    Kannada nodri ivrdu

  • @Belagavi22
    @Belagavi22 2 ปีที่แล้ว

    haudu. anchor video dalli nodidyni

  • @shivakumar-wc9dz
    @shivakumar-wc9dz 4 ปีที่แล้ว

    👎👎👎👎👎👎👎

    • @VijayaKumar-us8sk
      @VijayaKumar-us8sk 4 ปีที่แล้ว +1

      Y shivu

    • @pramilak9048
      @pramilak9048 4 ปีที่แล้ว +1

      @@VijayaKumar-us8sk ಇವರು ಅವರ ಫ್ಯಾನ್ ಗೊತ್ತಾಯ್ತ 😀

    • @VijayaKumar-us8sk
      @VijayaKumar-us8sk 4 ปีที่แล้ว

      k hagadhre neevu

    • @pramilak9048
      @pramilak9048 4 ปีที่แล้ว +2

      @@VijayaKumar-us8sk ನಾನು ಅಣ್ಣಾವ್ರ ಕಟ್ಟಾಭಿಮಾನಿ..

    • @VijayaKumar-us8sk
      @VijayaKumar-us8sk 4 ปีที่แล้ว

      @@pramilak9048 ok tku

  • @premanandcscs8251
    @premanandcscs8251 4 ปีที่แล้ว +2

    NSD ya one of gnana neevu
    Thank you for Shankar nag & Gv iyer🙏