ದೇವ್ರನ್ನ ಬೇಕಾದ್ರೆ ಧರೆಗಿಳಿಸಬಹುದು ಸ್ವಾಮಿ, ಕನ್ಯಾ ಹುಡುಕೋದು ಕಷ್ಟ ಇದೆ!!

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 1.1K

  • @pushpach2993
    @pushpach2993 ปีที่แล้ว +15

    ಇಂತಹವರನ್ನು ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಬದುಕಿನ ಬುತ್ತಿ ಎಲ್ಲ ವಿಡಿಯೋಗಳು ನೋಡುತ್ತೇವೆ ತುಂಬಾ ಸಂತೋಷವಾಯಿತು ನಮ್ಮ ತುಮಕೂರಿಗೆ ಬಂದು ಇವರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಚಂದ್ರಶೇಖರ್ ಸರ್ ರವರಿಗೆ ಈ ಕಾಯಕದಲ್ಲಿ ಮುಂದುವರಿಯಲು ದೇವರು ಅವರಿಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ 🙏🙏🙏🙏 ವಂದನೆಗಳು ಸರ್

  • @umeshsatannavar1226
    @umeshsatannavar1226 ปีที่แล้ว +6

    ಸಾರ್ ತಮಗೆ ಅನಂತಾನಂತ ಧನ್ಯವಾದಗಳು ತಾವು ಈ ಸಂದರ್ಶನ ಅನೇಕ ವಧು ವರ ರಿಗೆ ದಾರಿದೀಪವಾಗಿದೆ ಯಾಕೆಂದ್ರೆ ಕೆಲವು ಬಡಕುಟುಂಬ ದವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲಕರ ಅವರಿಗೆ ಬರೀ ಬ್ರೂಕರ್ ಕಮೀಶನ್ ಮತ್ತು ಓಡಾಟಕ್ಕೆ ಖರ್ಚು ಮಾಡಿ ಸುಸ್ತಾಗಿ ಹೋಗಿರುತ್ತಾರೆ ಅಂತವರಿಗೆ ನೀವು ತುಮಕೂರಿನ
    ಶ್ರೀ .ಚಂದ್ರಶೇಖರಯ್ಯ ನವರನ್ನು ಸಂದರ್ಶಿಸಿ ನಿಜಕ್ಕೂ ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಇದೇ ರೀತಿ ಹಲವಾರು ಜನಪ್ರಿಯ ಸಂದರ್ಶನ ಗಳು ಹಾಗೂ ಜೀವನ ನಿರ್ವಹಣೆಗೆ ಸಹಾಯ ವಾಗುವ ವೃತ್ತಿ ವ್ಯಾಪಾರ ವಹಿವಾಟು ಗಳಂತಹ ಈ ಜನಪೂಯೋಗಿ ಕಾರ್ಯಕ್ರಮ ಗಳು ನಿಮ್ಮ
    ಬದುಕಿನ ಬುಟ್ಟಿ ಚಾನೆಲ್ ನಲ್ಲಿ ಮೂಡಿ ಬರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ತಮ್ಮ ಗೆ ತುಂಬು ಹೃದಯದ ಧನ್ಯವಾದಗಳು ಸರ್.

  • @manjunathad05
    @manjunathad05 2 ปีที่แล้ว +31

    Kaggare chanerashekar Sir
    ನಿಮ್ಮ ಸೇವೆ ಅದ್ಬುತ
    78 ವರ್ಷದ ಯುವಕರು
    ನೀವು ದೇವೆರ ಮಕ್ಕಳು
    ನಿಮ್ಮ ಭಗವಂತನ ಸೇವೆ ನಿರಂತರವಾಗಿ ಸಾಗಲಿ 🙏🙏🙏🌹

  • @shruthisreenivas5494
    @shruthisreenivas5494 ปีที่แล้ว +16

    ಎಂತ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಉತ್ಸಾಹ ಎಂದು ಹೀಗೆ ಇರಲಿ ತುಂಬಾ ದನ್ಯವಾದಗಳು ಸಾರ್💐💐🙏🙏🙏🙏🙏

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

    • @susheelasindu7800
      @susheelasindu7800 ปีที่แล้ว +1

      Nodidre yallrigu nodbeku nanu lingaetarige mathra antira edu nima eigo allava edana betu yalarigu thore se

  • @siddarajumm6953
    @siddarajumm6953 2 ปีที่แล้ว +15

    ತುಂಬಾನೇ ಇಷ್ಟ ಆಯಿತು ನಿಮ್ಮ ಕೆಲಸ ಸರ್ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಮುಂದುವರೆಸಿ ಸರ್

  • @parvathi1879
    @parvathi1879 2 ปีที่แล้ว +47

    ಧನ್ಯವಾದಗಳು ಸಾರ್ ನಿಮ್ಮ ಉತ್ಸಾಹ ಎಲ್ಲರಿಗೂ. ಮಾಧರಿ 🙏🙏🙏🙏🙏

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

    • @jagadeeshajagadeesha4265
      @jagadeeshajagadeesha4265 10 หลายเดือนก่อน

      Hii

    • @SarahW-s7o
      @SarahW-s7o 9 หลายเดือนก่อน

      Ee muduka waste

    • @NarasimhaRaju-i5w
      @NarasimhaRaju-i5w 2 หลายเดือนก่อน

      😂🎉❤😢😢😢😢😢😢 17:54 17:56

  • @prap3455
    @prap3455 2 ปีที่แล้ว +17

    🙏🙏🙏 👌 gurugale nim seva ಆದ್ರೆ ಬೇರೆ ಎಲ್ಲಾ ಜನಾಂಗ ಗಳಿಗೂ ಈ ಸೇವೆ ಮಾಡಿಕೊಡಿ ಪ್ಲೀಸ್.

  • @Siddu_Volgs_01
    @Siddu_Volgs_01 ปีที่แล้ว +19

    ಯಾರು ಸ್ವಾಮಿ ಈತರ ದುಡ್ಡಿಲ್ಲದೇ ಕೆಲಸ ಮಾಡೋರು ನಮಸ್ಕಾರ ಸ್ವಾಮಿ ನಿಮಗೆ❤

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 10 หลายเดือนก่อน +8

    ಇದೊಂದು ಉತ್ತಮ ‌ಸಮಾಜ ಸೇವೆ . ಮದುವೆಗೆ ಮನೆತನವೂ ಮುಖ್ಯ ಉತ್ತಮ ಸಂಸಾರಕ್ಕೆ.

  • @mallikarjunmulojinavar1439
    @mallikarjunmulojinavar1439 10 หลายเดือนก่อน +3

    ನೀವು ಮಾಡುವ ಈ ಕಲ್ಯಾಣ ಕಾರ್ಯ ಕ್ಕೆ ದೇವರು ನಿಮಗೆ ಇನ್ನು ನೂರುಕಾಲ ಆಯುಷ್ಯ ನೀಡಲಿ ಗುರುಗಳೇ. 🙏🙏🙏🙏🙏👍👌

  • @AyyannaMadival-w5t
    @AyyannaMadival-w5t 11 หลายเดือนก่อน +7

    ಸರ್ ನನಗೂ ಒಂದು ಕನ್ಯೆ ಇದ್ದರೆ ಹುಡುಕಿ ಕೊಡಿ ನಿಮ್ಮಿಂದ ತುಂಬಾ ದೊಡ್ಡ ಸಹಾಯ ಆಗುತ್ತೆ, ಸರ್

  • @gowrishankarshankar6589
    @gowrishankarshankar6589 ปีที่แล้ว +6

    Sir....ನಿಮ್ಮ ಉತ್ತಮ ಸಮಾಜ ಸೇವೆಗೆ ತುಂಬಾ ಧನ್ಯವಾದಗಳು.

  • @kusumac6880
    @kusumac6880 ปีที่แล้ว +15

    ತುಂಬು ಹೃದಯದ ಧನ್ಯವಾದಗಳು ಅಪ್ಪಾಜಿ,,,ದೇವರು ನಿಮಗೆ ಸದಾ ಹೀಗೇ ಇಟ್ಟಿರಲಿ 🙏🙏🙏🙏🙏

  • @ullasambig4290
    @ullasambig4290 11 หลายเดือนก่อน +6

    ಸರ್ 🙏🙏ನಿಮಗೆ ದೇವರು ಒಳ್ಳೇದು ಮಾಡಲಿ ಸರ್

  • @mallikarjun7793
    @mallikarjun7793 ปีที่แล้ว +16

    ಅಪ್ಪಾಜಿಯವರಿಗೂ , ನಿಮಗೂ ಕೋಟಿ ಕೋಟಿ ನಮನಗಳು ಸರ್ 🙏🙏👌👌💐💐🕉️🕉️💐💐👌👌🙏💐

  • @srinidhicaterers9832
    @srinidhicaterers9832 2 ปีที่แล้ว +23

    ತುಂಬಾ ಒಳ್ಳೆದು ಮಾಡ್ತಾ ಇದ್ದಿರ ಸ್ವಾಮಿ
    ನಿಮಗೆ ನನ್ನ ಅನಂತ ವಂದನೆಗಳು 🙏🙏🙏

  • @mallikarjunmasalimasali1893
    @mallikarjunmasalimasali1893 ปีที่แล้ว +3

    ಗುರುಗಳೇ ನೀವು ಇಂತಹ ವಿಡಿಯೋಗಳು ಮಾಡಿ ಗುರುಗಳ ಮಾತುಗಳು ತುಂಬಾ ತುಂಬಾ ಸಂತೋಷವಾಯಿತು ಈ ತರಹದ ತುಂಬಾ ಸಮಸೇಗಳಿವೆ

  • @hb.karibasappa
    @hb.karibasappa 10 หลายเดือนก่อน +2

    ಸುಭೂದಯ ನಿಮಗೆ ಹಾಗೂ ಶ್ರೀ ಗುರುಗಳಿಗೂ ನಮಸ್ಕಾರಗಳು 💐🙏

  • @sangappaa8740
    @sangappaa8740 2 ปีที่แล้ว +65

    ಥ್ಯಾಂಕ್ಸ್ ಸರ್ ನಿಮ್ಮ ಒಳ್ಳೆ ಕೆಲಸಕ್ಕೆ ರೈತರಿಗೆ ಹೆಣ್ಣು ಕೊಡಬೇಕು ಸರ್ 👍👍👍👍👍🙏

    • @mallikarjunhb1771
      @mallikarjunhb1771 ปีที่แล้ว

      Thanks sir, nimma seve ege munduvariyali.

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

    • @Indiands2020
      @Indiands2020 4 หลายเดือนก่อน

      ಸಗಣಪ್ಪ

  • @khajapateldodamani1009
    @khajapateldodamani1009 10 หลายเดือนก่อน +3

    🎉❤ ಸ್ವಾಮೀಜಿ ನಿಮ್ಮ ಸೇವೆ ಅದ್ಭುತವಾದದ್ದು

  • @ajjayyapm7049
    @ajjayyapm7049 2 ปีที่แล้ว +12

    ಒಳ್ಳೆ ಪ್ರಶ್ನೆ ಕೇಳ್ತೀರಾ ನಿಧಾನಕ್ಕೆ ಚೆನ್ನಾಗಿದೆ

  • @betkerursclass1794
    @betkerursclass1794 10 หลายเดือนก่อน +1

    ದಯವಿಟ್ಟು ಶ್ರೀ ಯುತಿ ಚಂದ್ರಶೇಖರಯ್ಯ ನವರಿಗೆ ನಮ್ಮ ದೂರವಾಣಿ ಕರೆಗೆ ಉತ್ತರಿಸಲು ಹೇಳಿ.

  • @ushasp5073
    @ushasp5073 ปีที่แล้ว +15

    Sir 🙏 ನೀವು ಮಾಡುವ ಕೆಲಸಕೆ ಕೋಟಿ ನಮನಗಳು 🙏🤝

  • @parimalapr6854
    @parimalapr6854 ปีที่แล้ว +32

    ಹಣಕ್ಕಿಂತ ಗುಣ ಮುಖ್ಯ ಎಂಬುದನ್ನು ಹೆಣ್ಣು ಮಕ್ಕಳು ತಿಳಿದಾಗ ಬಾಳು ಬಂಗಾರವಾಗುತದೆ. ಉತ್ತಮ ಕೆಲಸ ಧನ್ಯವಾದಗಳು ಸರ್

  • @rangaswamytrangaswamy3790
    @rangaswamytrangaswamy3790 2 ปีที่แล้ว +68

    ಎಲ್ಲಾ ಜಾತಿ ಯಲ್ಲಿ ಇಂತಹ ಒಬ್ಬರು ಪ್ರಾಮಾಣಿಕ ವ್ಯಕ್ತಿ ಇದ್ದರೆ ಎಂಥಾ ಚೆನ್ನ.... 🙏 ದಯವಿಟ್ಟು ಚಂದ್ರಶೇಖರ್ ರವರೆ ನೀವೇ ಮನಸ್ಸು ಮಾಡಿ ಎಲ್ಲಾ ಜಾತಿ ವದು-ವರರ ವೇದಿಕೆ ಸೃಷ್ಟಿಸಿ... ನಮ್ಮ ಬಾಳು ಬೆಳಗಿಸಿ

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk mommagglu pooja ganda bittu nall koothiddale.

    • @sidappa1230
      @sidappa1230 ปีที่แล้ว +2

      Ella jaati avrigu vivaha vedike madabeku

    • @eshwaraeshwara1507
      @eshwaraeshwara1507 11 หลายเดือนก่อน

      1:24

    • @shreyasshosakerihosakeri5598
      @shreyasshosakerihosakeri5598 10 หลายเดือนก่อน

      Sir.tamma.number.sendmadi

    • @ramesht.nramesht.n5724
      @ramesht.nramesht.n5724 6 หลายเดือนก่อน

      Sel numbear

  • @hssrilakshmi7805
    @hssrilakshmi7805 ปีที่แล้ว +24

    ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ

    • @hssrilakshmi7805
      @hssrilakshmi7805 8 หลายเดือนก่อน

      @gurupoojari2227 ನಮಸ್ತೆ

  • @dboss8372
    @dboss8372 2 ปีที่แล้ว +26

    But ಯಜಮಾನರೇ ನಿಮ್ಮ ಈ ಕಾರ್ಯಕ್ಕೆ ನನ್ನ ವಂದನೆಗಳು 🙏🙏🙏ಒಳ್ಳೇದಾಗ್ಲಿ

  • @rajashekar3389
    @rajashekar3389 3 หลายเดือนก่อน

    చంద‌్రషేఖర గార‌్కి బదుకిన బుత‌్తి ఛానెల్ వారికి ధన్యవాదాలు 🙏🙏🙏🙏🙏

  • @dr.savitrisahukar6430
    @dr.savitrisahukar6430 ปีที่แล้ว +3

    ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ,ಇನ್ನೂ ನೂರು ವರುಷ ಆರೋಗ್ಯವಾಗಿ ಇಂಥ ಒಳ್ಳೆಯ ಕೆಲಸ ಮುಂದುವರಿಸಿ

  • @mamathask8013
    @mamathask8013 2 ปีที่แล้ว +6

    ನಮಸ್ಕಾರ 🙏 🙏
    ಬ್ರಾಹ್ಮಣ ಹುಡುಗನಿಗೆ
    ಒಳ್ಳೇ ಹುಡುಗಿ ಬೇಕು.
    ಹುಡುಗ ಕೆಲಸದಲ್ಲಿ ಇದ್ದಾನೆ, ಒಬ್ಬನೇ ಮಗ.
    ಇದ್ದರೆ ಹೇಳಿ ದಯವಿಟ್ಟು 🙏

    • @abhisheks1217
      @abhisheks1217 2 ปีที่แล้ว +1

      @mamathask8013 ಹಾಯ್ ಅಕ್ಕಾ ನಂಗೆ ಪರಿಚಯ ಇರೋ ಒಬ್ಬರು ವರ ಹುಡುಕುತ್ತಿದ್ದಾರೆ ನಿಮ್ಮ ನಂಬರ್ ಕಳಿಸಿ

  • @anuradham5769
    @anuradham5769 10 หลายเดือนก่อน +3

    ತುಂಬಾ ಧನ್ಯವಾದಗಳು ಸರ್

  • @Susheela-by2on
    @Susheela-by2on 24 วันที่ผ่านมา

    good job sir god bless you and your family 🙏💐

  • @sujathamurthy8576
    @sujathamurthy8576 2 ปีที่แล้ว +41

    ಬೇರೆ ಜನಾಂಗದವರಿಗೂ ಮಾಡಿಕೊಡಿ sir, ಅದ್ಬುತ ಕೆಲಸ ವೇನೋ ಸರಿ, ಎಲ್ರಿಗೂ ಸಹಾಯ ಮಾಡಿ ಪ್ಲೀಸ್ 🙏🙏🙏🙏,

    • @rangaswamytrangaswamy3790
      @rangaswamytrangaswamy3790 2 ปีที่แล้ว +2

      ಸರಿಯಾದ ಮಾತು 🙏

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

    • @sidappa1230
      @sidappa1230 ปีที่แล้ว

      Nija .. Nammanta avrige use agutte medam

  • @shivakumarab209
    @shivakumarab209 2 ปีที่แล้ว +5

    ಸರ್ ನಿಮಗೆ ದೇವರು ಒಳ್ಳೆದು ಮಾಡಲಿ.

  • @suryachandranunakall1089
    @suryachandranunakall1089 2 ปีที่แล้ว +6

    Very very good work sir.

  • @nearmalls3117
    @nearmalls3117 2 ปีที่แล้ว +43

    ದೇವತಾ ಮನುಷ್ಯ ನೀವು ಸರ್

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

  • @ram-df7si
    @ram-df7si 2 ปีที่แล้ว +16

    ನನ್ನ ಮಗನಿಗೆ ಒಂದು ಹೆಣ್ಣು ಮಗು ಬೇಕಿದೆ...ಬಡವರಾದರೂ ಸರಿ ಅನಾಥೆಯದರೂ ಸರಿ ಯಾಕೆ ಅಂದ್ರೆ ನಾವು ತುಂಬಾ ಬಡವರು......

    • @mudduspoorthi6259
      @mudduspoorthi6259 2 ปีที่แล้ว +1

      Contact number sir ........

    • @madhukd6672
      @madhukd6672 ปีที่แล้ว +1

      @@mudduspoorthi6259 nangu lingayitha caste hudugi beku

    • @ismartkavitha1583
      @ismartkavitha1583 ปีที่แล้ว +1

      Number kodi akka

    • @thippeshkrishna5209
      @thippeshkrishna5209 11 หลายเดือนก่อน

      ​@@mudduspoorthi6259am kuruba

    • @rajashekar3389
      @rajashekar3389 3 หลายเดือนก่อน

      ನಿನ್ನಂತೆಯೇ ನನಗೂ ಅದೇ ಆಸೆ ಇದೆ

  • @abhilashsp3947
    @abhilashsp3947 2 ปีที่แล้ว +137

    ಸರ್🙏🙏 ತುಂಬಾ ಜನ ವಿಧವೇರು ಇದರೆ ದವಿಟ್ಟು ತಾವು next episode ಆಲ್ಲಿ ವಿಧವಾ ಪುನರ್ ವಿವಾಹದ ಬಗ್ಗೆ ಚರ್ಚಿಸಬೇಕು ಸರ್....

    • @ranirani4916
      @ranirani4916 2 ปีที่แล้ว +6

      Sir namaste 2nd maregege hudugi beku please heli

    • @mohandasohamath5959
      @mohandasohamath5959 2 ปีที่แล้ว +4

      ನಮಸ್ತೆ ಸರ್ ನಿಮ್ಮಗು ಒಂದು ವರಬೆಕು ಹೆಳಿ.🙏🙏

    • @surekhasurekha7873
      @surekhasurekha7873 2 ปีที่แล้ว +3

      Nija sir

    • @baragursamachara5564
      @baragursamachara5564 2 ปีที่แล้ว +13

      ನನ್ನ ಅಣ್ಣನಿಗೆ ವಿಧವೆಯನ್ನು ವಿವಾಹ ಮಾಡಿಕೊಂಡಿದ್ದೇವೆ ಎಲ್ಲರು ವಿಧವಾ ಪುನರ್ ವಿವಾಹಕ್ಕೆ ಪ್ರೋತ್ಸಹಿಸಿ

    • @mainuharijan
      @mainuharijan 2 ปีที่แล้ว

      @@baragursamachara5564 .

  • @rajarathnamnaidu1702
    @rajarathnamnaidu1702 2 ปีที่แล้ว +10

    Good teacher. Even I am doing same job.

  • @santhoshah9418
    @santhoshah9418 ปีที่แล้ว +2

    Unbelievable work sir. ಒಳ್ಳೆಯದಾಗಲಿ 💛❤ good bless you sir🙏

  • @mutharajutv5825
    @mutharajutv5825 2 ปีที่แล้ว +33

    ಸರ್ , ಎಲ್ಲಾ ಜನಾಂಗದವರಿಗೂ ವಧು ಹಾಗೂ ವರರ ಅನ್ವೇಷಣೆ ಮಾಡಿ ಸರ್ !!

    • @meghana.r3816
      @meghana.r3816 ปีที่แล้ว

      ನೀವು ಹೇಳಿದ್ದು ಸರಿ ಇದೆ ಸರ್

  • @fakkireshbhullambihullambi5141
    @fakkireshbhullambihullambi5141 2 ปีที่แล้ว +3

    ಸರ್ ನಿಮ್ಮ ಮಾತು ಕೇಳಿ ನನಗೆ ತುಂಬಾ ತುಂಬಾ ಖುಷಿ ಆಯ್ತು 🙏🙏

  • @nageswararao8135
    @nageswararao8135 2 ปีที่แล้ว +7

    Great work. God bless you and your family.

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk momagglu pooja ganda bittu tumkur nall koothiddale.

  • @Premakumari-rw1li
    @Premakumari-rw1li ปีที่แล้ว

    Thank 🙏🙏You Chandrashekhar Sir. Nimma ee Uchitha Sevege Anantha Dhanyavadagalu.

  • @prabhavathihb8150
    @prabhavathihb8150 2 ปีที่แล้ว +6

    ತುಂಬಾ ಖುಷಿ ಆಯ್ತು sir ನಮ್ಮಲ್ಲೂ ಹುಡುಗರು ಇದಾರೇ

  • @MaheshYadav-ee2sg
    @MaheshYadav-ee2sg 2 ปีที่แล้ว +1

    Super sir valle mansu nimdhu adre onde bejar yalla jathigu nimaa kelsa ididre innu tumba tumba valledagtittu..

  • @kenchammamy3668
    @kenchammamy3668 10 หลายเดือนก่อน +2

    ಬೇರೆ ಕ್ಯಾಸ್ಟ್ ಗೆ ನೋಡಲ್ವ sir 🙏

  • @pruthvishivu6078
    @pruthvishivu6078 2 ปีที่แล้ว +26

    ಸಾರ್ ಹಾಲುಮತ ಸಮಾಜಕ್ಕೆ ಒಬ್ಬರನ್ನು ಇಂತವರು ಪರಿಚಯ ಮಾಡಿಕೊಡಿ ಸಾರ್

  • @Kalavati-h3w
    @Kalavati-h3w หลายเดือนก่อน

    Sir Nev madtiro kelsa thumba punyadh kelsa sir memeg estu danyvada thilsidru kadme ne sir badukina buti yariga nam kade enda hagu badukina buthi u tube vekshane madu samastha vekshajara parvage thumbu hrudayada danyavadagallanna arpistine thank u sooooo much ,hage nanege 50 yr old lady nanigu jevana sangati yagi ero astu vershana kasta suka hanhokolo punyathma yaradru edre thilsi sir pl olle vekthi yagirbeku pl seriously not joke yaradru edre thilsi

  • @mydreamnaturalfarm9571
    @mydreamnaturalfarm9571 2 ปีที่แล้ว +7

    Really great job hats off u sir 🙏

  • @BrahmaBt
    @BrahmaBt 28 วันที่ผ่านมา

    ಸರ್ ನನಗೊಂದು ಹೊಡಿ ಕೊಡಿ ಸರ್, ಪುಣ್ಯ ಬರುತ್ತೆ 🙏🙏 ಕೈ ಮುಗೀತಿನಿ

  • @manjuladev5308
    @manjuladev5308 2 ปีที่แล้ว +11

    This is very true, geat service sir.
    We should learn from you. 🙏🙏

  • @AkshayaKannada
    @AkshayaKannada 2 ปีที่แล้ว +2

    ನೈಸ್ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ವೀಡಿಯೋಸ್

  • @harishhiremat7610
    @harishhiremat7610 ปีที่แล้ว +11

    ನೂರುಕ್ಕೆ ನೂರು ಸತ್ಯವಾದ ಮಾತು 🌹🙏🏻

  • @nandishroyal8579
    @nandishroyal8579 ปีที่แล้ว

    Tumakuru sri shivakumar swamy ji betre neva evaga tumakuru devata manusyaru bagavanta nimage mattu nima kutumba ku arogya Aishwarya kotti kapadali danyavada sir nima kelasa saada munde sagali 🙏🙏🙏🙏🙏🙏🎉🎉

  • @AkshayaKannada
    @AkshayaKannada 2 ปีที่แล้ว +10

    ಭಗವಂತನ ಮಕ್ಕಳು ಅನ್ನುವ ಪದ ಕೇಳುವುದಕ್ಕೆ ಎಷ್ಟು ಚಂದ ಸರ್

  • @abdulrauff7059
    @abdulrauff7059 ปีที่แล้ว +2

    ಸೂಪರ್ ಸರ್
    ಎಷ್ಟು ಹಾರೈಸಿದರು ಕಡಿಮೆ, ನಿಮ್ಮ ಸೇವೆ ಶ್ಲಾಘನೀಯ.

  • @vkh9582
    @vkh9582 ปีที่แล้ว +4

    Thank You ಸರ್ ನಿಮ್ಮ ಒಳ್ಳೆ ಕೆಲಸಕ್ಕೆ
    ರೈತರಿಗೆ ಹೆಣ್ಣು ಕೊಡುತ್ತಿಲ್ಲ ಸರ್

  • @kamalarg5659
    @kamalarg5659 ปีที่แล้ว +2

    Nav Tumkur navare sir, nam thumkur namma Hemme. 🙏🙏

    • @vinayakan6908
      @vinayakan6908 ปีที่แล้ว

      ಲಿಂಗಾಯತ ಹಾ ನೀವು 🤔

  • @prabhakarpv4109
    @prabhakarpv4109 2 ปีที่แล้ว +4

    Honest reliable person

  • @VenkateshVenkatesh-hj9zo
    @VenkateshVenkatesh-hj9zo 10 หลายเดือนก่อน +1

    Thank you for kind information sir 💯 correct sir

  • @panchaksaris1328
    @panchaksaris1328 2 ปีที่แล้ว +20

    ಸಾರ್ ಒಬ್ಬ ಒಳ್ಳೆ ವ್ಯಕ್ತಿನ ಪರಿಚಯ ಮಾಡಿದ್ರಿ

  • @rajanna.d4497
    @rajanna.d4497 2 ปีที่แล้ว +1

    Thumbha dhanyavadhagalu sir. God bless you.

  • @dhananjayaraja6629
    @dhananjayaraja6629 2 ปีที่แล้ว +6

    GREAT SIR 👍👌🙏 ನಿಮ್ಮ ಮಾಹಿತಿಗೆ ಧನ್ಯವಾದಗಳು

  • @parvatisb1169
    @parvatisb1169 หลายเดือนก่อน

    ಕಲಿಯುಗದ ದೇವರು ಇರ್ಬೇಕು

  • @padmavathi1015
    @padmavathi1015 2 ปีที่แล้ว +4

    Namasthe sir kuruba varagalige hennugala vivara thilisi sir👃

    • @vinodsarapali3209
      @vinodsarapali3209 2 ปีที่แล้ว

      Yav ooru maam

    • @padmavathi1015
      @padmavathi1015 2 ปีที่แล้ว

      @@vinodsarapali3209 Mysore sir namma thammavarige heñnu hudkta idivi

  • @crazy.M-y2f
    @crazy.M-y2f 10 หลายเดือนก่อน

    🙏 super agee. Madeddiree. Sir. Very nice. Nimma vedyo 👌

  • @bhavanibc2222
    @bhavanibc2222 2 ปีที่แล้ว +4

    🙏🏿🙏🏿🙏🏿🙏🏿 thank you sir eee brokers bari duddu thindu thindu thegidare sir, bari drama madthare nimmannu nodi Kushi ayathu sir,
    Devaru oleyadu madthane sir
    Namma manege barthare duddu eskondu hoguthare next mobile switch off.

  • @shmgd
    @shmgd 10 หลายเดือนก่อน

    ನೀವು ಮಾಡುವ ಕೆಲಸಕ್ಕೆ ಅನಂತ ನಮನಗಳು.

  • @RamRam-bw4nj
    @RamRam-bw4nj ปีที่แล้ว +11

    ಕಲಿಯುಗದ ದೇವತಾ ಮನುಷ್ಯ 🙏🙏🙏🙏

  • @SandeeptgSandeeptg
    @SandeeptgSandeeptg หลายเดือนก่อน

    ಧನ್ಯವಾದಗಳು ಸರ್

  • @vanithayj4771
    @vanithayj4771 2 ปีที่แล้ว +8

    This episode is super helpful sir really you are great sir my sister is there but she is not marrying I will contact this person sir thank you for informing

    • @sharadar5187
      @sharadar5187 2 ปีที่แล้ว

      What is your sister age Qualification

    • @shidduputtu660
      @shidduputtu660 2 ปีที่แล้ว

      Please let me to know your sister age and place

    • @Hi369-l7r
      @Hi369-l7r 2 ปีที่แล้ว

      What is your sister age

    • @chethubr2267
      @chethubr2267 2 ปีที่แล้ว

      @@sharadar5187 nange edre eli

    • @ramyasantosh1194
      @ramyasantosh1194 2 ปีที่แล้ว

      Nan Anna eddare 32 years pls hudugi edre heli

  • @roopag2799
    @roopag2799 10 หลายเดือนก่อน

    Nanna brother GE vadhu hudukikodi sir.... Chickmagalure district namdu.

  • @k.t.venkatachala1255
    @k.t.venkatachala1255 2 ปีที่แล้ว +9

    Sir
    You are doing a great job and wish you a very healthy Life so that your good work goes ahead. 💐💐💐🙏🙏🙏

  • @thrivenirangaswamy4387
    @thrivenirangaswamy4387 2 ปีที่แล้ว +2

    Tq sir nimmantha olle thana eroru savirakke obbaru sigode kasta sir Tq Sm

  • @mamathams2166
    @mamathams2166 2 ปีที่แล้ว +6

    ಹಲೋ ಸರ್ ಲಿಂಗಾಯುತ ಡಾಕ್ಟರ್ ಸಾಫ್ಟ್ ವೇರ್ ಇಂಜೀನಿಯರ್ಸ್ ಬೆಂಗಳೂರ್ ನಲ್ಲಿ ಇದ್ದರೆ ತಿಳಿಸಿ ಕೊಡಿ ಸರ್

    • @babu-mk8tq
      @babu-mk8tq 2 ปีที่แล้ว +5

      yaake raitha bedva, raitha beleyuva akki saakalva?

    • @maabbigeriabbigeri3237
      @maabbigeriabbigeri3237 2 ปีที่แล้ว +4

      Raitara maneli uota erallva ? Dr & egn maneli bere uota erutta mdm

    • @mamathams2166
      @mamathams2166 2 ปีที่แล้ว +1

      @@maabbigeriabbigeri3237 ಸಾರಿ ಸರ್ ನಾನು ಆ ರೀತಿ ಹೇಳಿಲ್ಲ

    • @gattipura5219
      @gattipura5219 2 ปีที่แล้ว

      @@mamathams2166 🤣🤣🤣

  • @guruji.6938
    @guruji.6938 ปีที่แล้ว

    Hi sir guruswamy 35 garekelasa maduthene pls 🙏 help me

  • @hemannat4729
    @hemannat4729 2 ปีที่แล้ว +7

    Ok Thank you Chandrashekar hats up your patience and concern for Karnataka People's and others

  • @malashreeks923
    @malashreeks923 ปีที่แล้ว

    Very nice appaji.....nijavagalu nim beku appji

  • @akkamahadevi7716
    @akkamahadevi7716 2 ปีที่แล้ว +4

    Thanks sir devaru avarege hayush kodle nanna maganege vadu beku

  • @basavarajbt6748
    @basavarajbt6748 8 หลายเดือนก่อน

    Sir nam annanige ondu hudugi bekittu sir tumba kade nodi sakagide dayavittu nivadru help madi sir 🙏🙏🙏🙏

  • @naveensuvarna9989
    @naveensuvarna9989 2 ปีที่แล้ว +3

    🙏🙏🙏ಮಂಗಳೂರ್ ಗೆ 2nd ಮ್ಯಾರೇಜ್ ಮಾಡಬಹುದಾ ser ಬಿಲ್ಲವ

  • @channabasavegowda5857
    @channabasavegowda5857 7 หลายเดือนก่อน

    Sir kuruba community ge help mado nimmanta jana eddare avara phone no .kodi please help madi sir

  • @veerappadevaru3574
    @veerappadevaru3574 2 ปีที่แล้ว +34

    ನಲವತ್ತೆರಡು ಬ್ರೋಕರ್ ಗಳು ಹಣ ಕಿತ್ತು
    ಪರಾರಿ.... ಇವರೊಬ್ಬರೇ ಹೊಸತರಾ...ಕಡೇ ಯತ್ನ...

    • @fcuker8059
      @fcuker8059 ปีที่แล้ว

      Mosa ri, ivar Magan du first hendthi bitt oododhlu, yaradne hendthi dowry case haakidale. Ivar chikk mommagglu pooja ganda bittu nall koothiddale.

  • @crazy.M-y2f
    @crazy.M-y2f 10 หลายเดือนก่อน

    Nangu nimma vedyo. Beku. Sir 🙏 very nice 👍

  • @supriyaamitbanawane5402
    @supriyaamitbanawane5402 2 ปีที่แล้ว +6

    Namaste sir.. we are from Jain cast searching Kanya for my brother plz sujjest sir.. he is land surveyor in vijayapura

    • @kumar77728
      @kumar77728 2 ปีที่แล้ว +1

      Nimmadu agidiya maduve I am jain

    • @pavitrapujari8800
      @pavitrapujari8800 2 ปีที่แล้ว

      Nim brother date of birth heli sister

    • @madhugurav9686
      @madhugurav9686 ปีที่แล้ว

      Jain cast bekaa mam or other nadiyutta

  • @srpatilpatil3306
    @srpatilpatil3306 9 หลายเดือนก่อน

    Great ❤ heart' nice soul.

  • @sudhahachadad208
    @sudhahachadad208 2 ปีที่แล้ว +11

    Thank you so much sir God bless you sir for your great information.

  • @lvijayamma7028
    @lvijayamma7028 ปีที่แล้ว +1

    Okkalega....janaregu..munduvaresi...Thanks.

  • @gangadharaiahs2259
    @gangadharaiahs2259 2 ปีที่แล้ว +11

    THANKS A LOT TO YOU SIR, IN THIS SELFISHNESS SOCIETY ONLY A FEW PEOPLE ARE DOING SOCIAL USEFUL WORKS LIKE YOU. I AM VERY PROUD OF YOU SIR. I AM FROM TUMKUR

    • @fcuker8059
      @fcuker8059 ปีที่แล้ว

      Ivar Magan du first hendthi bitt oododhlu, yaradne hendthi dowry case haakidale. Ivar chikk mommagglu pooja ganda bittu nall koothiddale.

  • @ganeshkadalakogu374
    @ganeshkadalakogu374 5 หลายเดือนก่อน

    ಸೂಪರ್ ಸರ್ ನಮ್ಮಗೂ ಕನ್ಯಾ ಬೇಕು ಪ್ಲೀಸ್ ಹೆಲ್ಫ್ ಮಾಡಿ ಸರ್

  • @chadrakantchitagar7431
    @chadrakantchitagar7431 10 หลายเดือนก่อน +5

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ 🙏💐

    • @NingappaK.
      @NingappaK. 10 หลายเดือนก่อน

      Nim.numbar.kodi.sir

    • @NingappaK.
      @NingappaK. 10 หลายเดือนก่อน

      Namge.kanya.beku.sir.

    • @NingappaK.
      @NingappaK. 10 หลายเดือนก่อน

      Jati.marata

  • @Kumar-hp7ow
    @Kumar-hp7ow 10 หลายเดือนก่อน

    ನಿಮಗೆ ಕೋಟಿ ನಮನ ಮಾನ್ಯರೆ ❤❤❤

  • @manjunathm5544
    @manjunathm5544 2 ปีที่แล้ว +20

    ಸರ್ ನಾನೊಬ್ಬ ಸೆಮಿ ಬ್ಲೈಂಡ್ ನಾನು ಓರ್ವ ಬಡತನದ ಹುಡುಗಿಯನ್ನು ಹುಡುಕುತ್ತಿದ್ದೇನೆ ನನಗೆ ದೇವರು ಎಲ್ಲವನ್ನು ಕೊಟ್ಟಿದ್ದಾನೆ ಊಟ ಬಟ್ಟೆ ಯಾವುದಕ್ಕೂ ಕೊರತೆ ಇಲ್ಲ ನನಗೆ ಇರುವುದು ತಾಯಿ ಒಬ್ಬಳೇ ಮಾತ್ರ . ಆದ್ದರಿಂದ ನಮ್ಮಿಬ್ಬರನ್ನು ನೋಡಿಕೊಳ್ಳುವ ಸಹೃದಯಿ ಹುಡುಗಿ ಬೇಕಾಗಿದ್ದಾಳೆ ನಾನು ಇರುವುದು ಬೆಂಗಳೂರಿನಲ್ಲಿ ದಯವಿಟ್ಟು ಯಾರಾದರೂ ಸಹೃದಯಿ ಹುಡುಗಿಯರಿದ್ದರೆ ಪರಿಚಯಿಸಿಕೊಡಿ . ನಂಬಿಸಿ ಹುಡುಗಿಯರಿಗೆ ಮೋಸ ಮಾಡುವವರ ಒಂದೇ ನಾವು 100 ಪಟ್ಟು ಹೆಚ್ಚು ವಾಸಿ ದಯವಿಟ್ಟು ವಿನಂತಿಸಿಕೊಳ್ಳುತ್ತೇನೆ

  • @pushpalathal5094
    @pushpalathal5094 2 ปีที่แล้ว +11

    ದನ್ಯವಾದಗಳು ನೀಮಗೇ

  • @RamamaniRamamani-g1l
    @RamamaniRamamani-g1l 10 หลายเดือนก่อน

    ನಮ್ಮ ಹುಡುಗಿಗೆ ಫ಼ಾರಿನ್ ನಲ್ಲಿ ಇರುವ ಹುಡುಗ ಬೇಕಂತೆ.ಇದ್ದರೆ ಹೇಳಿ ಸ್ವಾಮಿ.

  • @ramachandrabasidoni9471
    @ramachandrabasidoni9471 2 ปีที่แล้ว +13

    ತುಂಬಾ ಚೆನ್ನಾಗಿದೆ ಸರ್ ಒಳ್ಳೆ ಕೆಲಸ 👌🙏💐

    • @veerappanekar1210
      @veerappanekar1210 ปีที่แล้ว

      ಸರ್ ನಿಮ್ಮ ಕೆಲಸ ಪುಣ್ಣ್ಯಾದ ಕೆಲಸವಾಗಿದೆ. ನಿಮ್ಮ ಮೊಬೈಲ್ ನಂಬರ್ ನಮಗೆ ಕಳಿಸಿರಿ. ಕಾಂಟಾಕ್ಟ್ ಮಾಡಲು ಸಹಾಯ ವಾಗುತ್ತದೆ.

    • @jayammalc6025
      @jayammalc6025 ปีที่แล้ว

      U r doing very good job god bless you for ever.

    • @fcuker8059
      @fcuker8059 ปีที่แล้ว

      Mosa. Ivar Magan du first hendthi bitt oododhlu, yaradne hendthi dowry case haakidale. Ivar chikk mommagglu pooja ganda bittu nall koothiddale.

  • @sharathsharu6284
    @sharathsharu6284 ปีที่แล้ว

    Sir navu ಕುರುಬ ಹಾಲು ಮತ ಜನಾಂಗದವರು nange olle gunada manasina udugi idre heli. Adrass. Hassan (d)(tq)

  • @manjunathmanju2538
    @manjunathmanju2538 ปีที่แล้ว +6

    ಸ್ವಾಮಿ ಬೇರೆ ಜನಾಂಗಕ್ಕೂ ಸಹಾಯ ಮಾಡಿ

  • @LavanyaCN-mu4zg
    @LavanyaCN-mu4zg 8 หลายเดือนก่อน

    Sir thumba holle kelasa madtha eddhira 🙏namma anna nige ondhu hudugi beku navu lingayatharu namma huru hassan nimma phone number kodi sir